ಗುರುಗಳ ನಿಮ್ಮಂತ ಕಲಾವಿದ ಇನ್ನೊಬ್ಬ ಕಲಾವಿದ ಇರಲು ಸಾಧ್ಯವಿಲ್ಲ ರಾಗ ಲಯ ಬದ್ದವಾಗಿ ಹಾಡುವುದನ್ನು ಕೇಳಿದರೆ ಮತ್ತೊಮ್ಮೆ ಮಗದೊಮ್ಮೆ ಕೇಳಬೇಕೆಂಬ ಮನಸ್ಸಿನಲ್ಲಿ ಆಸೆ ತೊಡಗುತ್ತದೆ (Hads off U Guruve) 🙏🙏🙏🙏🙏🙏🙏🙏🙏🙏🙏🥰🥰🥰🥰
ಅದ್ಭುತ ಪ್ರದರ್ಶನ ನಿಲ್ಲಿಸಬೇಡರಿ ವಳ್ಳೊಳ್ಳೆ ತತ್ವ ಪದಗಳು ಹುಡುಕಿ ಹಾಡಿ ನಿಮ್ಮ ಗಾಯನ ಚನ್ನಾಗಿದೆ ಸಿಟ್ಟಿಗೆ ಹೋಗಿ ಗಲೀಜು ಪದ ಹಾಡಬೇಡಿ ನಿಮ್ಮ ಗೌರವಕ್ಕೆ ಧಕ್ಕೆ ಉಂಟು ಆಗಬಹುದು. ಕಂಚಿನ ಕಂಠ ವ್ಯರ್ಥ ಮಾಡದೆ ಒಳ್ಳೆಯ ಪದಗಳನ್ನು ಹಾಡಿ
🌹🌹🌹🌹🏵🏵🏵🏵🌺🌺🌺🌴🌴🌴🌴🌺🌺🌻🌻🌻🌻🌻 Really Great Singing and Really All Song s Very good Subject 100 % Sate Kaliyagudalli and Sidalligeshe Breath er Good Goving on Singing and Nima Guru Great Writing and your Team Members Work and All The Beat you and God bless you My Father and Mother Om Namaha Shivaya and Jai Siddarodadda and Jai Ragavedra and Jai Hanagala Gurukumarasawamy and Jai Shekarayya Tata and Jai Guru Basaveshe and Jai Yalalligare and Jai Kopalada Gavisideshe and Jai Nidaraki Mallikarajuna and Jai Annadanesheware and Jai Mahakalli and Jai Bana Devi and Jai Kayavara Tatayyanavaru and Jai Hanuma jai Shivanad jai Sakaladaramada Gurugala Kurpe Agalli🌺🌺🌺🌺🌺🌺🌺🌹🌹🌹🌹🌹🌹🌹🌹🌹🌴🌴🌴🌴🌴🌴💐💐💐💐💐🌼🌼
👍💐🎉🎹🎸🎊👌🎉❤️🎹 ಸೂಪರ್ ಬ್ರದರ್, ನಾನು ಈ ಪದನ ನೂರು ಸಲ ಕೇಳಿದಿನಿ ಮತ್ತು ನಾವು ಭಜನೆಯಲ್ಲಿ ಈ ಪದನಾ ಹಾಡುತ್ತಿದ್ದೇವೆ ಬ್ರದರ್ ದನ್ಯವಾದಗಳು,🎉👍👆🤝
🙏🙏🙏🙏
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಹತ್ತಾ ಸಾರಿ ಕೇಳಿದ್ದಿನಿ ಇವತ್ತು ಈ ಸಾಂಗ್ 😍💐💐💐🤝🤝🤝🤝🤝
Thanks re 🙏
ನಿಮ್ಮ ಧ್ವನಿ ಕೇಳಿದರೆ.... ಕೋಗಿಲೆಯು ಕೂಡ ನಾಚಿಕೆ ಪಡುತ್ತದೆ..... ಅದ್ಭುತ .....ಧನ್ಯವಾದಗಳು ನಿಮಗೆ
🙏🙏🙏🙏🙏🙏
@@siddalingeshsherewadaudiov6563 🤣
ಮುತ್ತು ರತ್ನಗಳ ಅಲಂಕಾರದ ನಡುವೆ ಕಂಗೊಳಿಸುವ ಪುಷ್ಪದಂತೆ ಸುಮಧುರವಾಗಿ ಹೊರಡುವ ನಿಮ್ಮ ಸಿರಿ ಕಂಠ ಅದ್ಭುತ
🙏🙏🙏🙏🙏
ನಮಸ್ಕಾರ ಗುರುವೇ ಬಹಳ ಅದ್ಬುತವಾದ ಹಾಡು
ಧ್ವನಿ,ರಾಗ ಬಹಳ ಚೆನ್ನಾಗಿದೆ.
ಭಜನಾ ಪದ ಹಾಡು ವವರಲ್ಲಿ ನಿಮ್ಮಂತೆ ಯಾರೂ ಇಲ್ಲ.
"7lohouououiuuOT pull-upuo7ououo7loop7ltruthyuyiiyyiuyiuiuiiuiyiyuyiiyiuiuuuuyyjyjyjyjyiyiuyiyiiiiiiiyjyjijiyoyotout9u6oouooooooooooooooyy
Super song ಅಣ್ಣಾ ಯಲ್ಲರಿಗೂ ಈ ವಿದ್ಯ barodilla
🙏🙏🙏🙏
ನಿಮ್ಮ್ ದ್ವನಿ ಬಾಳ ಚಂದ್ ಅಯಿತ ಅಣ್ಣಾ
ಎಂತಾ ಅದ್ಭುತ ಗಾಯನ ಸರ್ ನಿಮ್ಮ ಭಜನಾ ಕೊಡುಗೆ ಇನ್ನು ಮುಂದುವರಿಯಲಿ ಒಳ್ಳೆ ಸಮಾಜ ಸುಧಾರಿಸುವ ಕಾರ್ಯ ಭಜನಾ ಮೂಲಕ ನಡೆಯಲಿ ಸರ್ 🙏🙏🙏🙏
Thanks re
E ಭೂಮಿಗೆ ಬಂದ ಗಾನ ಕೋಗಿಲೆ
🙏🙏🙏🙏🙏
ಹೌದ್ ಶೆರೆವಾಡ ಹುಲಿ 🌹🌹🌹
ಗುರುಗಳೇ ನಿಮ್ಮ ಗಾನ ಅಂದರೆ ನನಗೆ ತುಂಬಾ ಇಷ್ಟ
Thanks brother
ಗುರುಗಳ ನಿಮ್ಮಂತ ಕಲಾವಿದ ಇನ್ನೊಬ್ಬ ಕಲಾವಿದ ಇರಲು ಸಾಧ್ಯವಿಲ್ಲ ರಾಗ ಲಯ ಬದ್ದವಾಗಿ ಹಾಡುವುದನ್ನು ಕೇಳಿದರೆ ಮತ್ತೊಮ್ಮೆ ಮಗದೊಮ್ಮೆ ಕೇಳಬೇಕೆಂಬ ಮನಸ್ಸಿನಲ್ಲಿ ಆಸೆ ತೊಡಗುತ್ತದೆ (Hads off U Guruve) 🙏🙏🙏🙏🙏🙏🙏🙏🙏🙏🙏🥰🥰🥰🥰
ನಿಜವಾದ ಮಾತು
Thanks
@@allvideos3222 p
Anna namaste bari bhajanapadha.
ಗಾನ ಕೋಗಿಲೆ ಕಂಚಿನ ಕಂಠದ ಗಾಯಕ ನಮ್ಮ ಅಣ್ಣ 💕😘
ಸರ್ ಸಿದ್ದಲಿಂಗ ಮಾಸ್ತರ್ ರವರ ಮೂಬೈಲ್ ನಂಬರ ಕೊಡ ರೀ
ಗುರುಗಳೇ ನಂಬರ್ ಕೊಡ ರೀ ಜಗ್ಗು ಮಾಸ್ಟರ್ ರೀ
ಬಸವಣ್ಣನವರ ಬರುವ ದಾರಿಯಾಗಿ ಅಣ್ಣದ ಅಗುಳು ಇರಿಬಿ ಹಿಡ್ಕೊಂಡು ಬತ್ತ ಬಾಯಾಗ ಸಾಂಗ್ ಬಿಡ ಅಣ್ಣಾ
Super brother continue
Super song ಅಣ್ಣ
Benki voice anna ,, earphone alli keli kangal aade best song 😊
Super very nice congratulations sir
ಅದ್ಭುತ ಪ್ರದರ್ಶನ ನಿಲ್ಲಿಸಬೇಡರಿ ವಳ್ಳೊಳ್ಳೆ ತತ್ವ ಪದಗಳು ಹುಡುಕಿ ಹಾಡಿ ನಿಮ್ಮ ಗಾಯನ ಚನ್ನಾಗಿದೆ ಸಿಟ್ಟಿಗೆ ಹೋಗಿ ಗಲೀಜು ಪದ ಹಾಡಬೇಡಿ ನಿಮ್ಮ ಗೌರವಕ್ಕೆ ಧಕ್ಕೆ ಉಂಟು ಆಗಬಹುದು. ಕಂಚಿನ ಕಂಠ ವ್ಯರ್ಥ ಮಾಡದೆ ಒಳ್ಳೆಯ ಪದಗಳನ್ನು ಹಾಡಿ
ok re 🙏🙏🙏🙏🙏
ಸುಪರ್ ಅಣ್ಣಾ ನೀ ಹೆಳವದು ನಿಜಾ ಅಣ್ಣಾ
🙏🙏
Brother super hige mundevareyali god bless you
ತುಂಬಾ ತುಂಬಾ ಅದ್ಭುತವಾಗಿ ಹಾಡಿದ್ದಿರಿ ಗುರುಗಳೇ
Thanks re 🙏🙏
Super ❤
ಅದ್ಭುತವಾದ ಕಂಠ, ಅದ್ಭುತವಾದ ಗಾಯನ🙏🙏🙏🙏
🙏🙏🙏🙏
Laya, swara, kanta impagide
Uttar karnatakad layabaddawad hadugar
Olle kalavid
Iñnu hechhu hesaragali
Yayavagali
Tatvad padagalige hechhu bele sigali
ಸೂಪರ್ ಅಣ್ಣ 🙏
🙏🙏🙏🙏
Super ri gurugal....😊🥰
ಕಲಿಯುಗದೊಳಗಿನ" ಕಲಿಗಳ "ಕುರಿತು ಎಳೆ ಎಳೆಯಾಗಿ ಬಿಚ್ಚಿಟ್ಟಿದಿರಿ ಸರ್. ಹಾಡು 👌
Anna jagadha kannu therasu
ಎಂತ ಅರ್ಥಗರ್ಭಿತ ಹಾಡು ಅಣ್ಣಾ😊.. ನೀವು ಇನ್ನು ಹೆಚ್ಚು ಹೆಚ್ಚು ಇತರ ಹಾಡುಗಳನ್ನು ಹಾಡಿ..🙏
Super gurugale nimma song
SUPER SIR🔥🔥🔥👍👍👍🙏🙏🙏
🙏🙏
@@siddalingeshsherewadaudiov6563 super sir song
Super mava
Supper ri bro
Thanks re 🙏
ಸುಪ್ಪರ್ ಗುರೂ
Super gurugule. Gana shrest
👌❤️👌🙏ಅದ್ಭುತವಾದ ಹಾಡು ಅದ್ಭುತವಾದ ಗಾಯನ ಹಿಂತ
ಹಾಡುಗಳನ್ನೆಲ್ಲ ಕೇಳಿ ಜನರಿಗೆ ಇನ್ನೂ ಯಾಕೋ ಬುದ್ಧಿ ಬರ್ತಾ ಇಲ್ಲ 🙏👌❤️
ಹಾಡು ಬಹಳ ಚನ್ನಾಗಿದೆ ಅಣ್ಣಾ..
Supar,aaiya,,,
Very very congratulation
Super sound
Super song anna
Thanks brother
ಗಾನ ಕೋಗಿಲೆ ಸೂಪರ್ ಗುರುಗಳೇ 😍😍😍🔥🔥🔥🔥
🙏🙏🙏🙏🙏
@Siddalingesh Sherewad Audio Video
Super anna
Supar,aeya
Super bro thanks 👍
ತತ್ವಪದಗಳ ಸರ್ದಾರ್ ನಮ್ ಅಣ್ಣಾ
🙏🙏🙏🙏 re
ಸೂಪರ👌👌
🙏🙏
Super Anna 👌👍
ಸೂಪರ್ ಧನ್ಯವಾದಗಳು ನಿಮ್ ಪಾದಕೆ
🙏🙏
ನೀವು ಆಗೇ ಮಾಡ್ಬಾರ್ದು ಸರ್ ನಾನೇ ಎನಿ ಟೈಮ್ ಮಾಡತೀನಿ ನೀವೋ ಯಲರಿಗೂ ಮಾರ್ಗದರ್ಶನ ನೀಡೂರು ಸರ್
ಸುಪರ್ ಸರ್ ನಿಮ್ಮಗೆ ನನ್ನ ಪ್ರೀತಿಯ ಹೃತ್ಪೂರ್ವಕ ಅಭಿನಂದನೆಗಳು ನಿಮ್ಮ ಪಾದರವಿಂದಕ್ಕ ಧನ್ಯವಾದಗಳು
🙏🙏
ಸೂಪರ್. ಅಣ್ಣ
ಸೂಪರ್ ..😞😞
Very Very Super Anna,
Shahity super ann
Thanks re annara
Nim voice super gurugale
ಸರ್ ನಿಮ್ಮಂತ ಗಾಯಕರಿಗೆ ನಮ್ಮಂತ ಅಭಿಮಾನಿಗಳ ಕೋಟಿ ಕೋಟಿ ಪ್ರಣಾಮಗಳು
Super songa gurugale .
ಅದ್ಭುತವಾದ ಗೀತೆಯ ಮೂಲಕ ನಮ್ಮ ಸಮಾಜದ ಕಣ್ಣು ತೆರೆಸಿದಿರಿ ಅಣ್ಣ 🙏🙏
🙏🙏
Super👌👌👌👌👌 👉huliya👈🐅🐆🐅🐆🌺💐🌺
Super brother
Super.anna
Henta kanta buruji danyavadagalu
Super hadu
Super👌
Suuuper voice bhajanipada,,
Thanks
ಅದ್ಭುತ 🙏
Super
ಸೂಪರ್ ಗುರುಗಳ
Super song gurugale
Suppr bro
Thanks Brother
Gurugale number please nimmada
Super.guruve
ಸೂಪರ್ ಗುರುಗಳೇ ಸೂಪರ್
S, to, yr songs
Super.mama
ಗುರುಗಳೇ ನಿಮ್ಮಗೆ 🙏
Thanks
ಸೂಪರ್ 👌ಗುರುಗಳೇ
Supper anna supper
Nadithirudu pura artha barali mahasharayge
Wou😲 Supar🙏🎧 Geetea
ಸೂಪರ್ 👌👌👌👌👌👌
Super ann
Super Annara
Thanks
Super Anna 🙏🙏🌲🚩
🙏🙏
Super sir 🙏🙏🙏🙏🙏
ನಾನು ಅತಿ ಹೆಚ್ಚು ಬಾರಿ ಕೇಳಿದ ಏಕೈಕ ಪದ
🙏🙏🙏🙏
Supar.sang.
ಸುಪ್ರರ ಪದ
Super. Sir.
yalladakku shidda shiddalinga super song
ಹಾಹಾ ಸೂಪರ್ ಪದ
👌👌👌👌
Superb sir
Sherewad ಪ್ರಸಿದ್ದ ಆಗಿದ್ದು ನಿಮ್ಮಿಂದಲೇ ಗುರುಗಳೇ❤️❤️❤️
@@veereshgadagoli2399 🙏🙏🙏
🙏🙏🙏🙏🙏ಸೂಪರ್
🙏🙏🙏🙏🙏🙏🙏
very good 👌🙏
🙏🙏
ಸೂಪರ್ ಸೂಪರ್ ಹಾಡು
Super Bajan song
Super.sar
🙏🙏🙏🙏🙏 ಗಾನಕೋಗಿಲೆ ಗುರುಗಳೇ 🙏🙏🙏🙏🙏🙏
👌👌👌👌👍
🌹👏🌹👍🌹👌🌹👈
@@ShekarSheku-vf8lx 🙏🙏
🙏🏻❤🙏🏻
🙏🙏
💐🙏🏻💐
ಸೂಪರ್ ಸೂಪರ್
🌹🌹🌹🌹🏵🏵🏵🏵🌺🌺🌺🌴🌴🌴🌴🌺🌺🌻🌻🌻🌻🌻 Really Great Singing and Really All Song s Very good Subject 100 % Sate Kaliyagudalli and Sidalligeshe Breath er Good Goving on Singing and Nima Guru Great Writing and your Team Members Work and All The Beat you and God bless you My Father and Mother Om Namaha Shivaya and Jai Siddarodadda and Jai Ragavedra and Jai Hanagala Gurukumarasawamy and Jai Shekarayya Tata and Jai Guru Basaveshe and Jai Yalalligare and Jai Kopalada Gavisideshe and Jai Nidaraki Mallikarajuna and Jai Annadanesheware and Jai Mahakalli and Jai Bana Devi and Jai Kayavara Tatayyanavaru and Jai Hanuma jai Shivanad jai Sakaladaramada Gurugala Kurpe Agalli🌺🌺🌺🌺🌺🌺🌺🌹🌹🌹🌹🌹🌹🌹🌹🌹🌴🌴🌴🌴🌴🌴💐💐💐💐💐🌼🌼
🙏🙏
🙏🙏🙏🙏
👌👌👌👌👌👌
💞👑🌹🧡🌹👑💞
👌🎤🎼🎹
🙏👌🌹🥳🥰