Ashy Drongo

แชร์
ฝัง
  • เผยแพร่เมื่อ 22 ม.ค. 2025
  • ಸೀಳು ಬಾಲದ ಹಕ್ಕಿಯು ನಾನು
    ಕಪ್ಪನೆ ಬಣ್ಣದ ದೇಹವದು
    ಕೊಂಬೆಯ ತುದಿಯಲಿ ಕೂರುತ ನಾನು
    ಹಾರುವ ಕೀಟವ ಹಿಡಿಯುವೆನು
    ಕೆಂಪನೆ ಕಣ್ಣು ತೆಳ್ಳಗೆ ದೇಹ
    ಬಲು ಜಾಣನೆಂದು ಕರೆಯುವರು
    ಹೇಳಬಲ್ಲಿರೇ ಹಕ್ಕಿಯ ಮಿತ್ರರೆ
    ಎನ್ನಯ ಹೆಸರನು ನೀವುಗಳು ?

ความคิดเห็น •