ಒಟ್ಟು ಕುಟುಂಬದ ಆಸ್ತಿಯಲ್ಲಿ ತಂದೆಯ ಅಣ್ಣಂದಿರು ಪಾಲು ಕೊಡುತ್ತಿಲ್ಲ. ಪಾಲು ಪಡೆಯೋದು ಹೇಗೆ? M.R Satyanarayana

แชร์
ฝัง
  • เผยแพร่เมื่อ 17 ม.ค. 2025

ความคิดเห็น • 97

  • @srinivassh5715
    @srinivassh5715 หลายเดือนก่อน +1

    Tq

  • @thammannabs4561
    @thammannabs4561 7 หลายเดือนก่อน

    ಧನ್ಯವಾದಗಳು

  • @siddappapl7597
    @siddappapl7597 ปีที่แล้ว

    Good analysis,

  • @vijyarhaj3842
    @vijyarhaj3842 3 หลายเดือนก่อน

    Yes Sir ನಮ್ಮದು same case ಇದೆ

  • @parameswarat3031
    @parameswarat3031 2 ปีที่แล้ว

    🙏 sir ಗೆ

  • @SureshSuresh-mc3wu
    @SureshSuresh-mc3wu 2 ปีที่แล้ว +14

    ಸರ್ ನಮ್ಮ ತಂದೆ ಕುಡುದು 10,000ವರ್ಷಗಳ ಹಿಂದೆ ನಮ್ಮ ತಂದೆ ಮಾತ್ರ ಸಹಿ ಮಾಡಿ 7.5 ಕುಂಟೆ ಜಾಗವನ್ನು ಮಾರಿದ್ದಾರೆ ನಾವು ನಮ್ಮ ತಂದೆಗೆ 3 ಹೆಣ್ಣುಮಕ್ಕಳು ನಾವು ಆ ಜಾಗಕ್ಕೆ ಕೇಸ್ ಹಾಕಬಹುದಾ ಸರ್

    • @sharkgamingyt8100
      @sharkgamingyt8100 ปีที่แล้ว +8

      10000 ವರ್ಷಗಳ ಹಿಂದೇನಾ 🙄

    • @P.-yg9kd.
      @P.-yg9kd. ปีที่แล้ว

      ​@@sharkgamingyt8100😂

    • @prasadsharma4264
      @prasadsharma4264 6 หลายเดือนก่อน

      ಇತಿಹಾಸ ಮರುಕಲಿಸಿತು​@@sharkgamingyt8100

  • @thimmappagowdak3453
    @thimmappagowdak3453 2 ปีที่แล้ว

    Super messag sir

  • @bmrsingh7301
    @bmrsingh7301 2 ปีที่แล้ว

    Sir nice message

  • @ranjitakarandi236
    @ranjitakarandi236 5 หลายเดือนก่อน

    Namaste 🙏medam
    Namm father avar tandey aastiyall palu koduttill namm father avr anna tammandiru koduttill yenu maduvudu
    Namm tande ge 4 jana anna tammndiru 2 akkatanguyariddare pls tilisikodi

  • @GowrammaSy
    @GowrammaSy ปีที่แล้ว

    Sir nage tubane todhare aid ahaya mmadi plz

  • @madhukr4373
    @madhukr4373 ปีที่แล้ว

    Sir
    Court judgement copy kaledu hodare...matthe padeyodu hege

  • @narasimhamurthy4347
    @narasimhamurthy4347 5 หลายเดือนก่อน

    🙏🙏🙏🙏🙏🙏🙏🙏

  • @ramzannadaf4640
    @ramzannadaf4640 3 หลายเดือนก่อน +1

    Sir namaste namadu pitarajit aasti mane berevavarige maralige baratide yenu

  • @RangaSwamy-n7j
    @RangaSwamy-n7j 2 หลายเดือนก่อน

    N ನಮ್ಮ ದೊಡ್ಡಪ್ಪ ಆಸ್ತಿಯಲ್ಲಿ ಪಾಲು ಕೊಡುತ್ತಿಲ್ಲ ನಾಲ್ಕು ಎಕರೆ ಜಮೀನಿದೆ ನಾವು ಏನು ಮಾಡಬೇಕು

  • @mouneshbadiger7835
    @mouneshbadiger7835 2 ปีที่แล้ว

    Super sir.🙏

  • @ShivuNaragund
    @ShivuNaragund 6 หลายเดือนก่อน

    Surpls Asti Annanige kudiedaga grant agirute Adu tammanige barute ello sir

  • @ManjuManju-bc9yt
    @ManjuManju-bc9yt 4 หลายเดือนก่อน

    Sir asthi Baga madtha ella en madodu

  • @dhruvanv613
    @dhruvanv613 2 ปีที่แล้ว

    ಸರ್....ನಮಸ್ಕಾರ ...🙏..
    ನಮ್ಮ ಕುಟುಂಬದ ಸಮಸ್ಯೆ ಅಭಿಲಾಷ್ ಅವರು ಹೇಳಿದ್ದಕ್ಕಿಂತ ವಿಭಿನ್ನವಾಗಿ ನಮ್ಮ ತಂದೆ ಕಿರಿಯರು ನಮ್ಮ ತಂದೆಯವರಿಗೆ ಮೂರು ಮಂದಿ ಅಣ್ಣಂದಿರು ಇದ್ದಾರೆ.....
    ಅದರಲ್ಲಿ ಮೊದಲನೇ ಅಣ್ಣ ಹೆಸರಿನಲ್ಲಿ 4.79.ಸೆಂಟ್ಸ್ ಮತ್ತು ಎರಡನೇ ಅಣ್ಣ ಹೆಸರಿನಲ್ಲಿ 4.3.ಸೆಂಟ್ಸ್ .ಜಮೀನು ಇದ್ದು.....ಈಗ ನೋಡಿದ್ರೆ ನನ್ನ ತಂದೆಯವರಿಗೆ ಜಮೀನಿನಲ್ಲಿ ಭಾಗನೇ ಇಲ್ಲಾ ...ಇದು ನಮ್ಮ ಹೆಸರಿಗೆ ಬಂದಿದೆ ಎಂದು ವಾದ ಮಾಡುತ್ತಿದ್ದಾರೆ....
    ಪಾಪ ನನ್ನ ತಂದೆ ತುಂಬಾ ಖಿನ್ನತೆಗೆ ಒಳಗಾಗಿದ್ದಾರೆ....ಸರ್...🙏🙏🙏
    ದಯವಿಟ್ಟು ಇದಕ್ಕೆ ಪರಿಹಾರ ತಿಳಿಸಿ....

    • @RaviKumar-te7wk
      @RaviKumar-te7wk 2 ปีที่แล้ว

      3 ಅಣ್ಣನಿಗೆ ಏನು ಕೊಟ್ಟಿರುವರು ಎಂದು ತಿಳಿಸಿರುವುದಿಲ್ಲ, ಪರವಾಗಿಲ್ಲ ನಿವು ಚಿಂತಿಸುವ ಅಗತ್ಯ ಇಲ್ಲ ಅದು ಪಿತ್ರಾರ್ಜಿತ ಸ್ವತ್ತು ಆಗಿದ್ದಾರೆ, ನಿಮ್ಮ ತಂದೆ ಅಥವ ಇನ್ನೊಬ್ಬ ಸಹೋದರನ ಜೊತೆಗೆ ಅಥವಾ ವೈಯಕ್ತಿಕವಾಗಿ ಕೋರ್ಟ್ ನಲ್ಲಿ ದಾವೇ ಹೂಡಿ ತಮ್ಮ ಶೇರ್ ನ್ನ ಪಡೆಯಬಹುದು

  • @htmanju4381
    @htmanju4381 2 ปีที่แล้ว

    🙏🏻🙏🏻🙏🏻🙏🏻🙏🏻👌👌

  • @bhulakshmibhulakshmi1999
    @bhulakshmibhulakshmi1999 11 หลายเดือนก่อน

    Sir grant land self acquire property na anstitral property na

  • @chanduballigavi7090
    @chanduballigavi7090 2 ปีที่แล้ว

    Sir nanna tai Anna aashti makkalu kodala andru nave court hakiddve declaration.eddare barlva sir 3 akkare

  • @sidramhulloli9540
    @sidramhulloli9540 2 ปีที่แล้ว +1

    Sir nam tande berevarege fatak yagirutare aadakaran Namma tandiya sasti avar tangire hogatad sir

  • @coffeenaduvokkaligaramahil3186
    @coffeenaduvokkaligaramahil3186 2 ปีที่แล้ว

    Sir, namma thande jameen dodappana hesaralli ide, namma chikkappana maga courtge hakiddane, eshtu varshakke theermana agbahudu idakke thappade uttara kodi sir

  • @MunishamappaMunisham
    @MunishamappaMunisham 10 หลายเดือนก่อน

    ಚನ್ನಕೇಶವಪುರ ಚಿಂತಾಮಣಿ ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ ನಮ್ಮ ತಂದೆ ಜೊತೆಯಲ್ಲಿ ಇಬ್ಬರೂ ಅಣ್ಣಂದಿರು ನಮ್ಮ ತಂದೆಯ ಅಣ್ಣನ ಹೆಸರಲ್ಲಿ ಜೆಮಿನಿತ್ತು ಆದರೆ ಇವಾಗ ಆಗಿದಿರನೇ ಜಮೀನು ಬೇರೆಯವರು ಕೂತ್ಕೊಂಡಿದ್ದೆ ಬೇರೆಯವರ ಹೆಸರಲ್ಲಿ ಪಾನಿ ಬರ್ತಾ ಇದೆ ನಮ್ಮ ತಾತನ ಆಸೆಯಲ್ಲಿ ನಮಗೂ ಪಾಲು ಇಲ್ಲ ಅವರು ಮಗ ಮಗ ಚಿಕ್ಕ ವೆಂಕಟರಾಯಪ್ಪ ಅವರು ಮಗ ಮುನಿಶಾಮಪ್ಪ ಈ ಪ್ರಶ್ನೆಯನ್ನು ಕೇಳುತ್ತಿದ್ದಾರೆ

  • @siddaramaswamy1435
    @siddaramaswamy1435 2 ปีที่แล้ว +1

    🚩🚩🙏🙏 Jay Hind Jay Karnataka mate

  • @bheemannakudloor2979
    @bheemannakudloor2979 2 ปีที่แล้ว

    Good programm sir.

  • @subhashsubhu-c7m
    @subhashsubhu-c7m ปีที่แล้ว

    ಸರ ನಾವು ತುಂಬಾ ತೊಂದ್ರೆ heli ಇದೀವಿ ನೀವೇ ಸಹಾಯ ಮಾಡಬೇಕು ಸರ್

  • @upendrauppi-fl6ud
    @upendrauppi-fl6ud 3 หลายเดือนก่อน

    ಸರ್ ನಿಮ್ಮ ತಂದೆಯವರು 2013 ರಲ್ಲಿ
    ನಮ್ಮ ಊರಿನ ಗೌಡರ ಸರ್ವೆ ನಂಬರ್
    1023 ರಲ್ಲಿ ಬರುವ ಒಂದು ಎಕರೆಯಲ್ಲಿ 1 ಗುಂಟೆ ನಮಗೆ ಮಾರಿದ್ದು , ಸದರಿ ಗುಂಟೆ ಯಲ್ಲಿ ನಾವು ಮನೆ ಕೊಟ್ಟಿದ್ದು ಇದುವರೆಗೂ ನೋಂದಾವಣಿ ಮಾಡಿಸಿರುವುದು ಇಲ್ಲ, ಕೇಳಲು ಹೋದರೆ ಈಗ ಆಗಾಗ ಮಾಡಿಸುತ್ತೇನೆ ಅಂತಾ ಮುಂದೂಡುತ್ತಾ ಬಂದಿರುತ್ತಾನೆ.
    ಸದರಿ ಜಾಗವನ್ನು ದಿಶಾಂಕ್ ಆಪ್ ನಲ್ಲಿ ಚೆಕ್ ಮಾಡಲು ಸರ್ವೇ ನಂ-970 ಸರ್ಕಾರಿ ಗಾದೆಯಂತೆ ಅಂತಾ ಬರುತ್ತಿದ್ದು, ಸದರಿ ಜಾಗವನ್ನು ನಾವು ಯಾವ ಮಾದರಿಯಲ್ಲಿ ನೋಂದಾವಣಿ ಮಾಡಿಸಬಹುದು ಸರ್.

  • @harishasshari2762
    @harishasshari2762 2 ปีที่แล้ว

    Sir namma. Grandfather 3. Acre, jameen krayakke togondiddaare ,but 1972 ralli ,tammandiru 3acre vibhagakke, serisikondu , vibhagadante, khate maadisikondiddare ,( unregistered) But,namage , rights , illave tilsi ,,,?

  • @anandshetty982
    @anandshetty982 2 ปีที่แล้ว +1

    Nama thieya thamaderu namge hasthi kodutheea nameg akku elve

    • @KannadaMediumNews
      @KannadaMediumNews  2 ปีที่แล้ว

      th-cam.com/video/lTU_yBsxXcE/w-d-xo.html
      kindly go through the playlist..

  • @Onakarappa
    @Onakarappa 11 หลายเดือนก่อน

    Ennu ede sir

  • @kgopi9891
    @kgopi9891 2 ปีที่แล้ว

    Hello sir i have question on register realese deed.
    There is one sister of my mother and she has excuted a release deed to all proerty of grand father and which has got register in 2011.and copy is with me .
    But now after 5 years she has gone to court and now telling that she not made any such documents and brothers have cheated to her..
    Will it stand in court sir ..its is registered documents of release deed..

    • @avinashpatil4258
      @avinashpatil4258 2 ปีที่แล้ว

      No it won’t time period of limitation act is over already

  • @ningaraja1043
    @ningaraja1043 2 ปีที่แล้ว

    ಸರ್ ನನ್ನ ಹೆಸರು ನಿಂಗರಾಜು ಅಂತ ನನ್ನ ಪ್ರೆಶ್ನೆ ಏನೆಂದರೆ ನಮ್ಮ ಮುತ್ತಾತನಿಗೆ ಸರ್ಕಾರದಿಂದ 4 ಎಕರೆ ಜಮೀನು ಮಂಜೂರು ಮಾಡಲಾಗಿದೆ ಅದು ಏಕೆಂದರೆ ಅವರ ಅಪ್ಪನಿಂದ ಬಂದಂತಹ ಜಮಿನು ಮತ್ತು ಮನೆ ಸುಮಾರು 1975 ನೇ ಇಸವಿಯಲ್ಲಿ ಮುಳುಗಡೆ ಯಾಗಿರುತ್ತದೆ ಆದಾ ಕಾರಣ ಸರ್ಕಾರದಿಂದ 15 ವರ್ಷ ಪರಭಾರೆ ಮಾಡಬಾರದೆಂಬ ಷರತ್ತು ವಿದಿಸಿ ಬೆರೆ ಕಡೆ ಜಮಿನು ಮಂಜುರು ಮಾಡಿರುತ್ತಾರೆ ಆದರೆ ನಮ್ಮ ಮುತ್ತಾತನು ಅವರ ಮಕ್ಕಳು ಮತ್ತು ಮೊಮ್ಮಕ್ಕಳಿಗು ಮಂಜೂರು ಮಾಡಿರವ ವಿಷಯ ತಿಳಿಸದ ಕೆವಲ ಮಂಜೂರು ಮಾಡಿ 2 ವರ್ಷದಲ್ಲಿ ಅವರ ಅಣ್ಣನ ಮಗನಿಗೆ ನನ್ನ ಸ್ವಯಾರ್ಜಿತ ಆಸ್ತಿ ಯಂದು 1980ನೇ ಇಸವಿಯಲ್ಲಿ ಪರಭಾರೆ ಮಾಡಿರುತ್ತಾರೆ ಆ ವಿಷಯ ನಮಗೆ ಇವಾಗ ತಿಳಿದಿರುತ್ತದೆ ಆದರೆ ನಾವು ಇಗ ಎನು ಮಾಡಬೇಕು ಸರ್

    • @vasantharaja6878
      @vasantharaja6878 2 ปีที่แล้ว

      ಈ ಪ್ರಶ್ನೆಗೆ ಉತ್ತರಿಸಿ ಸರ್

    • @ningaraja1043
      @ningaraja1043 2 ปีที่แล้ว

      @@vasantharaja6878 nimdhu same problem a

  • @AS-qz7px
    @AS-qz7px 2 ปีที่แล้ว

    Sir. ನಾವು ನಿಮ್ಮನ್ನು ಭೇಟಿ ಆಗಬೇಕು, ದಯವಿಟ್ಟು ನಿಮ್ಮ ವಿಳಾಸವನ್ನು ತಿಳಿಸಿ..

  • @Sharanappa-uy3mk
    @Sharanappa-uy3mk 4 หลายเดือนก่อน

    Nam haykortlli kes ede nimn meet madabeku

  • @lakshmanap1072
    @lakshmanap1072 ปีที่แล้ว

    I'm Disabeld person my 2person cheating done not given for I'm own place rent house staying not divide any Land I'm suffering life they living car Auto 2wheelrs Like a laluzari life what do please

  • @YsMulimani
    @YsMulimani 2 ปีที่แล้ว

    A

  • @lohithgt6128
    @lohithgt6128 2 ปีที่แล้ว

    Sir we are six brothers and two sisters, sisters are married, others 4 brothers are married, another 1 is divorced without children,another 1 is un married he is now 53 years, among six brothers one is far awy with business he is having own buildig that is anestrel prooerty, now evevn s among six brothers 3rd brother is put the case at court except building and he leaved some survey numbers also, so many times iwas told them saveral times not file to court, not to gave police station, supose one is more, one is little less, nothing will happen,because it is protect our family family ,no body did not accept, finally we partician deed by villege panchayath leaders,and every body are agree and that hissa patra is written by stamp vender, and applied to survey sketch also, and sketch also compleated, next registered procedure,here my elder brother was create the issue, what is that, mean 3rd brother has put the case he should take back the case, than iwill sign to register, antha heli govt ge pay madida duddanella halu madida, that time nalli all villege members also told him partician deed registered madikolli, Aa patra thaondu j court nalli submitt madi ee are compromse madikondu register madikondiddivi please disslove madi kodi antha request madikondre court will be accepted happily antha helidru eldest brother is not agree,purposly he create problems next what we can do sir.

  • @shilpashivashilpashiva1242
    @shilpashivashilpashiva1242 2 ปีที่แล้ว

    How to get whatsup nambar

  • @abhishekgamershinde1103
    @abhishekgamershinde1103 2 ปีที่แล้ว

    Do live on employees cornor

  • @srinivasnc4246
    @srinivasnc4246 2 ปีที่แล้ว

    P

    • @hemanthtnhemu7623
      @hemanthtnhemu7623 2 ปีที่แล้ว

      ಸರ್ ನಮ್ಮ ತಾತ ತಂದೆಯ ಹೆಸರಿನಲ್ಲಿ 4ಗುಂಟೆ ಮಾನೆ ಇದೇ ಅದು ವಿಭಾಗ ಆಗಿಲ್ಲ ಅವರು ಅನುಬೋಗದಲ್ಲಿ ಇದ್ದಾರೆ ಅದನ್ನು ನಮ್ಮ ತಾತಾ. ನಿಗೆ ಪಾಲು ಬರುತ್ತಾ ಮತ್ತೆ ಹೆಣ್ಣುಮಕ್ಕಳು ಅನಂದರೆ ತಂಗಿ ಮತ್ತೆ ಅಕ್ಕ ಇವರು ಗಳಿಗೂ ಪಾಲು ಬರುತ್ತಾ

  • @navaragks4988
    @navaragks4988 2 ปีที่แล้ว

    Phone no kodi mam

  • @manjunathgojagoji3843
    @manjunathgojagoji3843 2 ปีที่แล้ว +1

    Pitrarjita.asti.3jane.tamandiru..vatni.modoka.barovalluru.court.hoge.annan.palu.fourth.kodisutta.

  • @jyothikashashi.5663
    @jyothikashashi.5663 2 ปีที่แล้ว

    Whatsup num yenu mam

  • @kamaladesai5594
    @kamaladesai5594 2 ปีที่แล้ว

    Sir,
    We are 3 brothers and 3 sisters, Middle brother has gone as adopted son and he has got his adopted fathers property. Our ancestral property is land and House, oral partion done in 1992. Sisters have not been given share in property they are married 50 years back. I was on service and out of our village. Myself and my eldest brother had to get share in the ancestral property.
    Now my eldest brother is dead in 2011. His only son has changed the name in khata and has left me 2acres less and he has added his mothers and his sisters name in that khata. Now I have approached the court for fresh partition. Please advise.
    Laxman S Desai

    • @siddannaandola7376
      @siddannaandola7376 2 ปีที่แล้ว +1

      ನನ್ನ ಹೆಸರು ಎಸ್ ಎ ಪಾಟೀಲ್ ನನ್ನ ಸೋದರತ್ತಿಯ ಹೆಸರಿಗೆ ಆಸ್ತಿ ಇದೆ ಅವಳಿಗೆ ಮದುವೆ ಆಗಿಲಾ ಅದು ಆಸ್ತಿ ನಮ್ಮ ಪಿತ್ರಜೀತ ಆಸ್ತಿ ಆಗಿದೆ ಅಗದರೆ ಅ ಆಸ್ತಿಗೆ ನಮಗೆ ಹಾಕ್ಕು ಎದಿಯ ಎಲ್ಲ ಎಂಬುದು ತಿಳಿಸಬೇಕು ರಿ

  • @parvathisatyanarayana5906
    @parvathisatyanarayana5906 2 ปีที่แล้ว

    My property is Moolageni
    The moolidara is not releasing moolirights
    Inspite of offering money
    So i cannot sell .What alternate step Can be taken.?
    Will this law be scrapped in NEAR FUTURE?

  • @shadakshariramesh8509
    @shadakshariramesh8509 ปีที่แล้ว

    Pone no

  • @shilpashivashilpashiva1242
    @shilpashivashilpashiva1242 2 ปีที่แล้ว

    I don't know typing message can you give me number sir

  • @anandsannagoudar3242
    @anandsannagoudar3242 ปีที่แล้ว

    Sir send me ur number sir nanu tumba problem nalli idini nim jote matadbeku sir pls

  • @chandrashekharuppar8105
    @chandrashekharuppar8105 11 หลายเดือนก่อน

    Phone number sir

  • @jagdishs.n1012
    @jagdishs.n1012 2 ปีที่แล้ว

    Super sir 🙏🙏