ನಾನು ಕೂಡ ಕನ್ನಡದ ಕೋಟ್ಯಧಿಪತಿ ಜೂನಿಯರಲ್ಲಿ ಕಂಟೆಸ್ಟಂಟಗಿದ್ದೆ.. ಅವಾಗ ಅಪ್ಪು ಸರ್ ಜೊತೆ ತುಂಬಾ ಆತ್ಮೀಯ ಸಮಯ ಕಳೆಯೋದು ಅವಕಾಶ ಸಿಕ್ಕಿತ್ತು.. ಗುರು ಸರ್ ನಿಮ್ಮುನ್ನ ನಾನು ಅಲ್ಲೇ ನೋಡಿದ್ದು ಫಸ್ಟ್, ನೀವು ಸಿಗರೇಟ್ ಸೇದುತ್ತ ಸ್ಟೈಲ್ ಆಗಿ ನಿಂತಿದ್ರಿ
Quiz show anchor maaDokke body language, diction swalpa sookshamagaLirutte... U can't speak too casually like in real life.. of course you can't act.. u have to be urself but Appu is friendly in real life and there are chances of fans getting over excited... So your language needs to be such that there needs to be unspoken decorum to be maintained ...
Guru Prasad yaak Haag maadkondri E shyatad life ge hedrubutralla yaake Aathmahatya hesre danger Yaak maadkonri Neevu illa nam BOSSU illa Inna swalpa dina naanu illa Iste bloody life
Go and ask your dad and his dad.. They will tell you who is the Super Star and Demigod of KFI and his Craze, fan followings in Karnataka.. Its one and only Dr.Rajkumar
ನಮ್ಮ ದೇಶ dalli ನಿಜ yeludre namballa anta ಮತ್ತೆ proof ಅಯ್ತು... Andha ambhinigale 🤣🤣🤣🤣🤣ಅಶ್ವಿನಿ ಮೇಡಂ name mention madlilva... Appu sir sathmelle fan adhor kathe ನೇ istu kempru nan makla....
ಸತ್ಯ ಯಾವಾಗಲೂ ಕಹಿ ಯಾಗಿರುತ್ತೆ ಮಿತ್ರ ಗುರು ಸರ್ ಹೇಳುತ್ತಿರುವುದು 100ಕ್ಕೆ 100 ಸತ್ಯ. ಸುಳ್ಳುಹೇಳಿ ಅವರಿಗೇನು ಲಾಭ ಇಲ್ಲ. ದೇವರ ಬಗ್ಗೆ ಹೆಲ್ಲುವುದೆಲ್ಲವು ನಿಜ. ನಮ್ಮ ಜವಾಬ್ದಾರಿಯನ್ನು ನಾವೇ ಹೊರಬೇಕು ಕಂದ. ಅಣ್ಣಾವ್ರ ಮಾತು ವಾಸ್ತವ ಹಾಗೂ ಸತ್ಯ. ಕೇಳಿಸಿ ಕೊಳ್ಳುವ ತಾಳ್ಮೆ ನಿಮ್ಮ ದಾಗಿರಲಿ ಮಿತ್ರ.
ಪುನೀತ್ ಬಾಲ್ಯದಲ್ಲೇ ಭಕ್ತ ಪ್ರಹ್ಲಾದ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ್ದರು ಮತ್ತು ರಾಜಕುಮಾರ್ ಅಂತಹ ಮೇರು ನಟರಿಗೆ ಸವಾಲಾಗಿ ನಟಿಸಿದ್ದರು. ಅಂತಹ ಪುನೀತ್ ಅವರಿಗೆ ಕನ್ನಡ ಬರುತ್ತಿರಲಿಲ್ಲ ಎಂದರೆ ನಂಬಲು ಸ್ವಲ್ಪ ಕಷ್ಟ. ಶಿವಣ್ಣ ಅವರಿಗೆ ಕನ್ನಡ ಚೆನ್ನಾಗಿ ಬರಲ್ಲ ಮತ್ತು ಅದನ್ನು ಒಪ್ಪಿಕೊಳ್ಳುತ್ತೇವೆ. ಆದರೆ ರಾಘಣ್ಣ ಮತ್ತು ಪುನೀತ್ ಚೆನ್ನಾಗಿ ಕನ್ನಡ ಮಾತನಾಡುತ್ತಿದ್ದರು.
ಬಾಲಣ್ಣ ಅಣ್ಣಾವ್ರ ಕನ್ನಡ
ಗುರುಗಳು
ಗುರು ಪ್ರಸಾದ್ ಅಪ್ಪುಗೆ ಕನ್ನಡ ಗುರು.
ಅದ್ಭುತ.
ನಾನು ಕೂಡ ಕನ್ನಡದ ಕೋಟ್ಯಧಿಪತಿ ಜೂನಿಯರಲ್ಲಿ ಕಂಟೆಸ್ಟಂಟಗಿದ್ದೆ.. ಅವಾಗ ಅಪ್ಪು ಸರ್ ಜೊತೆ ತುಂಬಾ ಆತ್ಮೀಯ ಸಮಯ ಕಳೆಯೋದು ಅವಕಾಶ ಸಿಕ್ಕಿತ್ತು.. ಗುರು ಸರ್ ನಿಮ್ಮುನ್ನ ನಾನು ಅಲ್ಲೇ ನೋಡಿದ್ದು ಫಸ್ಟ್, ನೀವು ಸಿಗರೇಟ್ ಸೇದುತ್ತ ಸ್ಟೈಲ್ ಆಗಿ ನಿಂತಿದ್ರಿ
ಅಪ್ಪು ಅವರ ಬಗ್ಗೆ ಕೆಳೊಕೆ ಚಂದ
Elle irali namma Punith Rajkumar Anna chennagirali..Avarantha Devaru matte utta barabeku namma Karnataka dalli. Miss u yuvaratna forever..
ವಂದನೆಗಳು ಸರ್ ನಿಮಗೆ, ಅಪ್ಪು ಬಂಗಾರ ಸರಳತೆಯ ಬಗ್ಗೆ ತಿಳಿಸಿದಕ್ಕೆ. ಸರಳತೆಯ ಮಹಾರಾಜ ಅವರು. 👌👌👌👌🙏🙏🙏...
ದೊಡ್ಮನೆ ಬಗ್ಗೆ ಇನ್ನೂ ಹೆಚ್ಚು ಮಾತಾಡಿ. ಕೇಳೋದೇ ತುಂಬಾ ಖುಷಿ
ಮಠ ಮತ್ತು ಎದ್ದೇಳು ಮಂಜುನಾಥ ಈ ಎರಡು ಸಿನಿಮಾಗಳನ್ನು 50ಕ್ಕೂ ಹೆಚ್ಚು ಬಾರಿ ನೋಡಿದ್ದೇನೆ. ಕಾರಣ ಗುರುಪ್ರಸಾದ್
OMG ಹೌದಾ
@@bhagyasheelak4705ಹೌದು... ಆ ಎರಡು ಸಿನಿಮಾಗಳ ಸಂಭಾಷಣೆಗಳು ಕಂಠಪಾಠ ಆಗಿವೆ
ಗುರುಪ್ರಸಾದ್ ಸರ್ ನಿಮ್ಮ ಮಾತು ಕೇಳೋದೇ ಚಂದ
ಅಣ್ಣಾವ್ರು ಮತ್ತು ಅವರ ಕುಟುಂಬ ದೇವತಾ ಕುಟುಂಬ
ಜೈ ಅಣ್ಣಾವ್ರು ಜೈ ಗುರು ಸರ್ ಜೈ ಅಪ್ಪು ಸರ್
ಗುರುಗಳೇ ನೀವು ಪುಣ್ಯವಂತರು ಅಪ್ಪಾಜಿ n ಅಪ್ಪು ಸರ್ ಜೊತೆ ಇದ್ದವರು ❤️❤️❤️🙏🏽🙏🏽 ನಿಮ್ಮ ಈ ಎಪಿಸೋಡ್ ಅದ್ಭುತ ಕಲ್ಪನೆ 🙏🏽🙏🏽🙏🏽❤️❤️ ಹಟ್ಸ್ ಆಫ್ ಗೌರೀಶ್ ಅಕ್ಕಿ ಸರ್
Dr ರಾಜಕುಮಾರ್ ಇಡೀ ಕನ್ನಡ ನಾಡಿಗೆ ಕನ್ನಡದ ಮೇಷ್ಟ್ರು
ಗೌರೀಶ್ ಸರ್
ಗುರು ಸರ್ ಅಪ್ಪು ಸರ್ ಬಗ್ಗೆ ಹಲವು ಕಂತು ಗಳಲ್ಲಿ ಪ್ರಸಾರ ಮಾಡಿ.
ಕೆಲವು ಕಂತುಗಳಲ್ಲಿ ಮುಗಿಸಬೇಡಿ.
ನೂರಾರು ಕಂತುಗಳಲ್ಲಿ ಮೂಡಿಬ್ರಲಿ.
👌👌👌 ಅಪ್ಪು ಅಭಿಮಾನಿ ಸೌದಿ ಅರೇಬಿಯಾ
ಪುನೀತ್ ಯಾವಾಗಲೂ ಹಿರಿಯರಿಗೆ ಕಿರಿಯರಿಗೆ ತುಂಬಾ ಗೌರವ ಕೊಡುತ್ತಿದ್ದರು.
ತುಂಬಾ ಚೆನ್ನಾಗಿದೆ ಮೂಡಿ ಬರುತ್ತಾ ಇದೆ
Appu sir is great humanity person
ಅದ್ಭುತ ಬುದ್ಧಿವಂತ ಮನುಷ್ಯ
ಅಪ್ಪು ❤️❤️❤️❤️❤️❤️❤️❤️
Completely enjoyed the episode...🤗🤗
ವೀ ಮಿಸ್ ಯು ಗುರುಗಳೇ 😭🙏
Appu sirge saragavaagi kannada barthaithu ala avarge yekke neev kannada teacher aagiddiri. Mareyalagada manikya namma appu boss. Love him a lot
Quiz show anchor maaDokke body language, diction swalpa sookshamagaLirutte... U can't speak too casually like in real life.. of course you can't act.. u have to be urself but Appu is friendly in real life and there are chances of fans getting over excited... So your language needs to be such that there needs to be unspoken decorum to be maintained ...
Guruve Adu kotyadipathi li jasthi..
Gaurish and Guru Great interview,keep up the good job,I will write to Guru for Kannada lessons.NY,USA
Congratulations sir miss you Appu
Superb Guru sir
ಇವಾಗಿನ ಮಕ್ಕಳಿಗೆ ನಿಮ್ಮ ಕಾರ್ಯಕ್ರಮ ತುಂಬಾ ಇಷ್ಟ ಸರ್
Dr Rajkumar legend of Indian cinema
ಅಪ್ಪು ಬಗ್ಗೆ ತಿಳಿದಷ್ಟೂ ತಿಳಿಯಬೇಕು ಅನ್ಸುತ್ತೆ..
ಜೈ ಅಪ್ಪು
Super guru sir
Worth watching 👍
Miss you appu devaru 🙏🏻
mata movie bandiddu 2006 alli appu release agiddu 2002 alli
🙏🙏💞💞Oñe and only appu Be Happy No Bp👆🙏🙏💞💞
Fantastic
Appu boss...
Who watched after jaggesh wrost reaction
Appu bagge innu interview madi
ಗುರುಪ್ರಸಾದ್ ಸರ್ ಅವರಿಗೆ ಧನ್ಯವಾದಗಳು
Who came here after hearing that 3rd class Jaggesh ill talks👆
Jai APPU BOSS ❤️
Sri shankar naag sri punit rajkumar ibbarru nammnnaa tumba kaadstaare
Gurugale nimma hosa cinema goskars kaytha iddevi
Appu sir du inu episode madi sir guruPrasad sir inda ha
APPU EMBA DEVARU🧜♂️🧜♂️🧜♂️🧜♂️🧜♂️
AVARIGE KANNADA PAATA
HELLI KOTTIRUVA NIJAVAADA "" GURU "" NIMMAGE BHAKTHIYINDA
"" NAMANAGALLU "" 🧜♂️🧜♂️🧜♂️😥😥🙏.
Guruprasad should do a film with vinay Rajkumar
Really super sir
ನಿಮ್ಮ ಸಾವು ಅನ್ಯಾಯ 😢
ಇಡೀ ಜಗತ್ತಲ್ಲಿ ಅಪ್ಪು ಬಿಟ್ರೆ ಯಾರು ಸಹಾಯ ಮಾಡಿಲ್ಲ, ಕೇವಲ ಅಪ್ಪು ಮಾತ್ರ ಸಹಾಯ ಮಾಡಿದ್ದಾರೆ, ಅಷ್ಟು ಒಳ್ಳೆಯವರು ನಮ್ಮಪ್ಪು.
Guru prasad is great .....
I RECEIVED PDF COPY SIR ...(KANNADA APPU DICTIONARY) THANKU
Namgu kalsi sir
Tq you sir 🙏🏼
ಜೈ ರಾಜವಂಶ
Dooradalli Dolly hakondu chennagi irali 😊😊😊
Appu is not person he is emotions for karnataka, evaglu kannalli neeeu baruthe appu nodidre..
nanu guru sir dodda fan. avr mathige nan fidha. avrna meet madbeku. avr atrane eirbeku
Appu is real god
Adrustavantharu guru neevu
Guru Prasad yaak Haag maadkondri
E shyatad life ge hedrubutralla yaake
Aathmahatya hesre danger
Yaak maadkonri
Neevu illa nam BOSSU illa
Inna swalpa dina naanu illa
Iste bloody life
2:45 mins ಅಪ್ಪು ಬಂದಾಗ ಮಠ ಇನ್ನು ಬಿಡುಗಡೆ ಆಗಿರಲಿಲ್ಲ!!!
Houdu burude birtavne
Bari bundle bidthane ivnu thuu
Mata got released in 2003.. Appu got released in 2002..
@@chirag6755 ಮಠ 2006
Aai ningenu gottu carektagi heltane. Guru
10:48* 😂😂😂😂😂👌
ದಯವಿಟ್ಟು ಬಾಸ್ ಬಗ್ಗೆ ಇನ್ನಷ್ಟು ತಿಳಿಸಿ 🙏🙏🙏🙏🙏🙏🙏🙏🙏🙏🙏plz plz
💟🙏
❤
ಗೌರೀಶ್ ಅವ್ರೆ ಸ್ವಲ್ಪ ಸೌಂಡ್ ಬಗ್ಗೆ ಗಮನ ಕೊಡಿ...ಧ್ವನಿ ಮೆಲ್ಲನೆ ಕೇಳುತ್ತೆ
Okay
Will check
🙏🙏🙏🙏🙏🙏
Guru sir nannanna neev meet madidira hotel saiskanda kukke subrahmanya director spcl book kottiddira nenpidiya innondu episodalli keli sir plzz
Sound clarity chennagilla sir. Pls rectify this
ಅಣ್ಣಾವ್ರುಗೇಜೈ
🙏🙏🙏
👌👌👌❤👌👌
👌👌👌👌👌
Chenagirli doorairli😂😂😂
Guruprasad
When I saw Mata was thinking got one more talent like Upendra. Later I found he completely gone out of track. Talent wasted ..
ನೀನು ಫ್ರಾಢ ಕಣೋ
Nam boss Munde yaru illa bidre
Big dramatic
Super star of KFI highest fans following dboss Darshan
Lo gaandu nan magne, yaako Darshan sir hesru thagothya Appu sir bagge maathadovaaga? Appuna devr thara kaanthaare. Darshan sirge mass followers idaare ashte, aadre devrige bhakthara sankhye lekka idok aagalla..
Go and ask your dad and his dad.. They will tell you who is the Super Star and Demigod of KFI and his Craze, fan followings in Karnataka.. Its one and only Dr.Rajkumar
Fan base na thikkadhalli eetko enna jasthi aaguthe😂😂
Don't taunt Dhananjay
Jana mareyo munche cinema maadi
buddivanta, maathugaarige, olle director script writer yella ......but maaha mindri baddi maga
ಅವರಿದ್ದಾಗ ಹೇಳಿಲ್ಲ ಈಗ ಹೇಳತಾರೆ. ಬರೀ ಓಳು.
ಕರ್ನಾಟಕ ರತ್ನಗೆ ಕನ್ನಡ ಹೇಳಕೊಡೋದು ಅಂದರೆ ಏನು. ಪುಂಗತಾಯಿದಾರೆ.
Le.. Nanu appu anna na abhimani.. Adre andabhimana alla.. Swapla common sense irali..
Guru.. quiz programme ge u need different diction & body language...
ನಮ್ಮ ದೇಶ dalli ನಿಜ yeludre namballa anta ಮತ್ತೆ proof ಅಯ್ತು... Andha ambhinigale 🤣🤣🤣🤣🤣ಅಶ್ವಿನಿ ಮೇಡಂ name mention madlilva... Appu sir sathmelle fan adhor kathe ನೇ istu kempru nan makla....
ಸತ್ಯ ಯಾವಾಗಲೂ ಕಹಿ ಯಾಗಿರುತ್ತೆ ಮಿತ್ರ ಗುರು ಸರ್ ಹೇಳುತ್ತಿರುವುದು 100ಕ್ಕೆ 100 ಸತ್ಯ. ಸುಳ್ಳುಹೇಳಿ ಅವರಿಗೇನು ಲಾಭ ಇಲ್ಲ. ದೇವರ ಬಗ್ಗೆ ಹೆಲ್ಲುವುದೆಲ್ಲವು ನಿಜ.
ನಮ್ಮ ಜವಾಬ್ದಾರಿಯನ್ನು ನಾವೇ ಹೊರಬೇಕು ಕಂದ. ಅಣ್ಣಾವ್ರ ಮಾತು ವಾಸ್ತವ ಹಾಗೂ ಸತ್ಯ.
ಕೇಳಿಸಿ ಕೊಳ್ಳುವ ತಾಳ್ಮೆ ನಿಮ್ಮ ದಾಗಿರಲಿ ಮಿತ್ರ.
ಪುನೀತ್ ಬಾಲ್ಯದಲ್ಲೇ ಭಕ್ತ ಪ್ರಹ್ಲಾದ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ್ದರು ಮತ್ತು ರಾಜಕುಮಾರ್ ಅಂತಹ ಮೇರು ನಟರಿಗೆ ಸವಾಲಾಗಿ ನಟಿಸಿದ್ದರು. ಅಂತಹ ಪುನೀತ್ ಅವರಿಗೆ ಕನ್ನಡ ಬರುತ್ತಿರಲಿಲ್ಲ ಎಂದರೆ ನಂಬಲು ಸ್ವಲ್ಪ ಕಷ್ಟ. ಶಿವಣ್ಣ ಅವರಿಗೆ ಕನ್ನಡ ಚೆನ್ನಾಗಿ ಬರಲ್ಲ ಮತ್ತು ಅದನ್ನು ಒಪ್ಪಿಕೊಳ್ಳುತ್ತೇವೆ. ಆದರೆ ರಾಘಣ್ಣ ಮತ್ತು ಪುನೀತ್ ಚೆನ್ನಾಗಿ ಕನ್ನಡ ಮಾತನಾಡುತ್ತಿದ್ದರು.
Guru avre u r......not fit for
🙏🙏