ಶತ್ರುಭಯ ನಿವಾರಣೆಗೆ ಒಂದು ಸರಳ ಉಪಾಯ ಮತ್ತು ಮಂತ್ರ..... ವೀಣಾ ಜೋಶಿ

แชร์
ฝัง
  • เผยแพร่เมื่อ 14 เม.ย. 2021
  • (ಶತ್ರುಭಯ ನಿವಾರಣೆಗೆ)
    ನೂರಾಎಂಟು ಸಲ ಹೇಳಬೇಕು...
    ಓಂ ಘೋರರೂಪೇ ಮಹಾರಾವೇ ಸರ್ವಶತ್ರು ಭಯಂಕರೀ l
    ಭಕ್ತೇಭ್ಯೋ ವರದೇದೇವಿ ತ್ರಾಹಿಮಾಂ ಶರಣಾಗತಂ ॥ ಸುರಾಸುರಾರ್ಚಿತೇ ದೇವೀ ಸಿದ್ದಗಂಧರ್ವಸೇವಿತೆ | ಜಾಡ್ಯಾಪಾಪಹರೇದೇವೀ ತ್ರಾಹಿಮಾಂ ಶರಣಾಗತಂ ॥ ಜಟಾಜೂಟ ಸಮಾಯುಕ್ತ ಲಲಜಿಹ್ವೇ ಭಯಂಕರೀ ದೃತಸಿದ್ಧಿಕರೇದೇವಿ ತ್ರಾಹಿಮಾಂ ಶರಣಾಗತಂ ll
    96

ความคิดเห็น • 382

  • @soumyah1350
    @soumyah1350 3 ปีที่แล้ว +42

    ಅಮ್ಮ ದೇವರ ಮುಂದೆ already 2 ದೀಪ ಇರುತ್ತೆ. ಇದು ಇಟ್ಟರೆ 3 ದೀಪ ಆಗುತ್ತೆ ಅಲ್ವಾ, ಎನು ಮಾಡುವುದು ತಿಳಿಸಿ ಅಮ್ಮ

  • @indirabhat9302
    @indirabhat9302 3 ปีที่แล้ว +8

    ಧನ್ಯವಾದಗಳು ಮೇಡಂ, ತುಂಬಾ ಉತ್ತಮವಾದ ಸ್ತೋತ್ರ ತಿಳಿಸಿದ್ದೀರಿ, ಖಿನ್ನತೆ ನಿವಾರಣೆಗೆ ಯಾವುದಾದ್ರು ಸ್ತೋತ್ರ ಇದ್ರೆ ತಿಳಿಸಿ ಮೇಡಂ(ಮಾನಸಿಕ ಒತ್ತಡ, anxiety, ಮತ್ತು ಖಿನ್ನತೆ)ದಯವಿಟ್ಟು ತಿಳಿಸಿ ವೀಣಾ ಮೇಡಂ,

  • @muktakiran2914

    ಅಮ್ಮ ನನ್ನ ತವರು ಮನೆ ತುಂಬಾ ಕಷ್ಟದಲ್ಲಿ ಇದ್ದಾರೆ ಅದಕ್ಕೆ ನಾನು ಮಾಡಬಹುದಾ plese ತಿಳಿಸಿ ನಿಮ್ಮ ಕಾಲಾಗ್ ಬೀಳ್ತೀನಿ ಅಮ್ಮ ಹೇಳಿ reply ಮಾಡಿ ಅಮ್ಮ 🙁😕😭

  • @rathnam1681
    @rathnam1681 2 ปีที่แล้ว +1

    ನಮಗೆ ಮಂತ್ರ ಹೇಳಲು ಬರೋಧಿಲ್ಲ ಏನೂ ಮಾಡೊಧು.

  • @diyalifestyles6971
    @diyalifestyles6971 3 ปีที่แล้ว +9

    ಅಮ್ಮ ತುಂಬಾ ದಿನದಿಂದ ನಾನು ನಿಮಗೆ ಕೇಳುತ್ತಿದೆ. ಕಾಯ್ತಾ ಇದ್ದೆ ನೀವೂ ಖಂಡಿತ ಬೇಗ ತಿಳಿಸುತ್ತೀರಾ ಅಂತಾ 🙏🌺🌺

  • @Motivationalvides835
    @Motivationalvides835 14 ชั่วโมงที่ผ่านมา

    Amma astadigbandana pooja bagge tilsi

  • @sadvigowda718
    @sadvigowda718 2 ปีที่แล้ว +2

    ನಮಸ್ತೆ ಮೇಡಂ.. ಎಷ್ಟು ದಿನ ನಾವು ಶತ್ರು ನಿವಾರಣಾ ಮಂತ್ರ ವನ್ನು ಹೇಳಬೇಕು... Plz reply.. ನಾನು start ಮಾಡಿದೀನಿ

  • @hemayadhav3885
    @hemayadhav3885 3 ปีที่แล้ว +2

    ಒಂದು ಸಲಕ್ಕೆ ಒಬ್ಬ ಶತ್ರು ವಿನ ಹೆಸರಿನಲ್ಲಿ ಸಂಕಲ್ಪ ಮಾಡ್ಬೇಕ or ನಮಗೆ ಇರುವ ಎಲ್ಲಾ ಶತ್ರು ಗಳ ಹೆಸರಲ್ಲಿ ಸಂಕಲ್ಪ ಮಾಡಬಹುದ.

  • @chandrakalakala9931
    @chandrakalakala9931 3 ปีที่แล้ว +3

    ತುಂಬಾ ಧನ್ಯವಾದಗಳು 🙏🙏

  • @parashurampdhanojidhanoji2701
    @parashurampdhanojidhanoji2701 3 ปีที่แล้ว +3

    ತುಂಬಾ ಧನ್ಯವಾದಗಳು ಮೇಡಂ 🙏🏼🙏🏼🙏🏼

  • @geethashesharaj7849
    @geethashesharaj7849 3 ปีที่แล้ว +15

    ತುಂಬಾ ಧನ್ಯವಾದಗಳು ಅಕ್ಕ,

  • @harishpai713

    Thank uvery much for sharing this shloka.Charnome koti pranams Amma.

  • @veenapatil7164
    @veenapatil7164 2 ปีที่แล้ว +3

    ಈ ಮಾಹಿತಿ ಕೇಳಿದ್ದಕ್ಕೆ ಮನಸ್ಸಿಗೆ ಸಮಾಧಾನ ಆಯಿತು ಧನ್ಯವಾದಗಳು ಅಕ್ಕಾ 🙏🏽🙏🏽

  • @rekhakannadti2521
    @rekhakannadti2521 3 ปีที่แล้ว +1

    Tq sooo much Amma

  • @narmadakumari8187
    @narmadakumari8187 3 ปีที่แล้ว +1

    ತುಂಬಾ ಉಪಯುಕ್ತ ಮಾಹಿತಿ ಮೇಡಂ , ನಿಮಗೆ ಧನ್ಯವಾದಗಳು 🙏🙏

  • @laxmidoddamani8940
    @laxmidoddamani8940 ปีที่แล้ว

    Amma niv helida shatru bhaya mantra nanu ninne madide 108 sala japa madide only one day my husband problem solved and I cant believe my husband is very happy i tld him today i did dis he's very happy .... Koti koti namskar nimage

  • @shanthashanthamma2756
    @shanthashanthamma2756 2 ปีที่แล้ว +2

    ತುಂಬಾ ತುಂಬಾ ಧನ್ಯವಾದಗಳು 👍👍🙏🙏🙏

  • @AshaRani-cu2wn
    @AshaRani-cu2wn 3 ปีที่แล้ว +1

    Thank you so much amma 🙏🙏🙏🌷

  • @vasundharakm302
    @vasundharakm302 3 ปีที่แล้ว +2

    Very thank you sister ilike your subject so much dhanyavada sister.🙏👌❤️🌹🌅

  • @rakshithj5449
    @rakshithj5449 2 ปีที่แล้ว +2

    Thank you Amma Navu pratinitya kanneeru hakta iddivi shatrugalinda bless Madi namma family ge