Malnad Gidda:100 ಮಲೆನಾಡ್ ಗಿಡ್ಡ ತಳಿ ಸಾಕಿದ ಬೆಂಗಳೂರಿನ ಶಿಕ್ಷಕ

แชร์
ฝัง
  • เผยแพร่เมื่อ 30 ก.ย. 2024
  • ಮಲೆನಾಡ್ ಗಿಡ್ಡ ತಳಿ ಬಗ್ಗೆ ನಿಮಗೆ ಎಷ್ಟು ಗೊತ್ತು..? ಮಲೆನಾಡ್ ಗಿಡ್ಡ ತಳಿಯನ್ನ ಕೇವಲ ನಮ್ಮ ಮಲೆನಾಡಿನಲ್ಲಿ ಮಾತ್ರ ಸಾಕೋದಿಲ್ಲ ಸಿಲಿಕಾನ್ ಸಿಟಿ ಬೆಂಗಳೂರುರಲ್ಲೂ ಸಹ ಮಲೆನಾಡ ಗಿಡ್ಡ ತಳಿ ಸಾಕಿದ್ದಾರೆ.ಅದು ಕೇವಲ ಒಂದಲ್ಲ ಎರಡಲ್ಲ ಬರೋಬ್ಬರಿ 100 ಮಲೆನಾಡ ಗಿಡ್ಡಗಳಿವೆ, ಬೆಂಗಳೂರು ಹೊರವಲಯದಲ್ಲಿ ರಾಮನುಜ ಎಂಬುವರು 100 ಮಲೆನಾಡ ಗಿಡ್ಡ ತಳಿಯನ್ನ ಸಾಕಿದ್ದಾರೆ. ವಿಶೇಷ ಅಂದ್ರೆ100 ಮಲೆನಾಡ ಗಿಡ್ಡಕ್ಕೂ ಅವರು ಹೆಸರಿಟ್ಟಿದ್ದಾರೆ ಇದ್ರ ಸಂಪೂರ್ಣ ಮಾಹಿತಿಗಾಗಿ ಈ ವೀಡಿಯೋ ನೋಡಿ ಇದು ಎರಡೂ ಹಂತದಲ್ಲಿ ಪ್ರಾಸರವಾಗಲಿದೆ ಮೊದಲನೇ ವೀಡಿಯೋದಲ್ಲಿ ರಾಮನುಜ ಅವರ ಮಗ 100 ಮಲೆನಾಡಿನ ಗಿಡ್ಡಕ್ಕೆ ಹೆಸರಿಟ್ಟರುವ ಬಗ್ಗೆ ಮಾಹಿತಿ ನೀಡ್ತಾರೆ, ಮುಂದಿನ ವಾರ ಮಲೆನಾಡ ಗಿಡ್ಡ ತಳಿಯ ಬಗ್ಗೆ ರಾಮನುಜ ಅವರೊಂದಿಗೆ ಚರ್ಚೆಯ ಸಂಕ್ಷಿಪ್ತ ವೀಡಿಯೋ ಪ್ರಸಾರವಾಗಲಿದೆ.
    ಹೆಚ್ಚಿನ ಮಾಹಿತಿಗಾಗಿ
    +91 9448417424 / +919060090490
    Ramanuja MK

ความคิดเห็น • 1