Such an inspiring personality. Today's youngsters should set such people as their role models and not movie actors. Thank you for inspiring and blessing us Sir. Namaste.
Ramesh Arvind sir, I appreciate your efforts with different personalities, may I suggest you one thing, you might have heard of Sri. Harihara Priya, well-known Kannada sahiti knowledgeable person, now living in malur, with pusthaka Mane, with laks of books, please study about him, and bring him for next episode of weekend with Ramesh, I request,
Ramesh...Can I gey contact of Dr N someswar...O used to love near his house zt yelahanka...if he has face book.or any such contacys..I irgently eanted to msg him abt one mrduvinr for cirhossis of liver
ಡಾ. ಸೋಮೇಶ್ವರ ಅವರ ಚರಣಗಳಿಗೆ ನಮಸ್ಕಾರ . ಇವರ ಸೇವೆಗೆ ನಾವು ಸಾದಾ ಚಿರ ಋಣಿಗಳು . ೪೪೫೦ ಬಾರಿ . . ಪ್ರತಿ ಬಾರಿ ಊಟ ಮಾಡೋಕೆ ಮುಂಚೆ ಇವರ ಕಾರ್ಯಕ್ರಮ ನೋಡಿ ಕಲಿತಿದ್ದು . ಸ್ವಾಮಿ . ಹೃದಯ ತುಂಬಿ ನಮಸ್ಕಾರ ನಿಮಗೆ. ನೀವು ನಿಮ್ಮ ಗುರುಗಳನ್ನ ನೋಡಿದ ರೀತಿ ನಿಮ್ಮ ಕಾಲಿಗೆ ಒಮ್ಮೆ ಬೀಳಬೇಕು .
Wonderful episode ! Ramesh gets the best out of the celebrities. The doctor’s life is a great inspiration ! I was also a student of GHSS. Very delighted to see our respected Vishwanath sir and the mention of other great teachers. 🙏
ನಿಮ್ಮ ಬಾಯಿಂದ ಕನ್ನಡ ಪದಗಳನ್ನು ಕೇಳುವುದೇ ಅದ್ಭುತವಾಗಿದೆ..... ಪದಗಳ ಸ್ಪಷ್ಟತೆ, ಪದಗಳ ಉಚ್ಚಾರಣೆ, ಮಾತನಾಡುವ ಶೈಲಿ, ಕೇಳುವವರಿಗೆ ಆನಂದಮಯವಾಗುತ್ತದೆ ಸರ್.......🙏🙏
ಎಲ್ಲಾ ಜ್ಞಾನಕ್ಕಿಂತ ಸರ್ವ ಶ್ರೇಷ್ಠ ಜ್ಞಾನ ವಿದ್ಯಾ ದಾನ 🙌🏻
ಜಗತ್ತಿಗೆ ಹಂಚಿದಕ್ಕೆ ಧನ್ಯವಾದಗಳು 💐🙏🏻🙏🏻
ನಿಮ್ಮಂತ ಪುತ್ರ ನಮ್ಮ ಕನ್ನಡ ತಾಯಿ ಪಡದಿದ್ದೆ ನಮ್ಮ ಧನ್ಯವಾದಗಳು ಸರ್
This gonna be one of the finest episode
ನಿಮ್ಮ ಕನ್ನಡಪ್ರೇಮಕ್ಕೆ ತುಂಬಾ ಧನ್ಯವಾದಗಳು ನೀವು ವೈದ್ಯರು ಅನ್ನುವ ವಿಷಯ ಬಹಳ ಆಶ್ಚರ್ಯ
Such an inspiring personality. Today's youngsters should set such people as their role models and not movie actors.
Thank you for inspiring and blessing us Sir.
Namaste.
ನನ್ನ ನೆಚ್ಚಿನ ಗಣ್ಯ ವ್ಯಕ್ತಿಗಳ ಪೈಕಿ ಇವರೂ ಒಬ್ಬರು. ತುಂಬಾ ಧನ್ಯವಾದಗಳು.
Nija sir ನೆಡೆದಾಡುವ ಕನ್ನಡ ಗ್ರಂಥಾಲಯನೇ ಸರ್ ಇವರು 🙏🏻🙏🏻🙏🏻🙏🏻🙏🏻🙏🏻🙏🏻 I Respect sir 🙏🏻🙏🏻🙏🏻🙏🏻🙏🏻🙏🏻🙏🏻🙏🏻❤️❤️❤️🦁🦁
Ramesh Arvind sir, I appreciate your efforts with different personalities, may I suggest you one thing, you might have heard of Sri. Harihara Priya, well-known Kannada sahiti knowledgeable person, now living in malur, with pusthaka Mane, with laks of books, please study about him, and bring him for next episode of weekend with Ramesh, I request,
Ramesh...Can I gey contact of Dr
N someswar...O used to love near his house zt yelahanka...if he has face book.or any such contacys..I irgently eanted to msg him abt one mrduvinr for cirhossis of liver
❤❤❤❤❤❤❤❤@@prabhasarathy6676
Who's watching this episode in 2024?
Me also
ನಾನು
Me
Me
Me
ಗುರುಪೂರ್ಣಿಮೆಯ ಶುಭಾಶಯಗಳು ಸರ್...21/07/2024🙏💐
One and only deserved person to that seat 🙏🙏
ನಮಗೂ ಸಹ ಕನ್ನಡ ದ ಮೇಲೆ ಜವಾಬ್ದಾರಿ ಇದೇ ಅನ್ನುವುದನ್ನ ತಿಳಿಸಿದ್ದೀರಿ sir. ❤❤❤.
ಗುರುರಾಜ ಕರ್ಜಗಿ ಅವರ ಎಪಿಸೋಡ್ ಅನ್ನು ದಯವಿಟ್ಟು TH-cam ಮಾಧ್ಯಮದಲ್ಲಿ post ಮಾಡಿ ಎಂದು zee ವಾಹಿನಿಯವರಿಗೆ ಈ ಮೂಲಕ ಕೇಳಿಕೊಳ್ಳುತ್ತೇನೆ.
nadaduwa ಗ್ರಂಥಾಲಯ ke koti namana great person humble simple person high knowdege thatt anta helbodu niw maha jnani ramesh amd nim edu prog khushi ayt
Kanthimbi banthu , wt a great person
Great kannada legend someshwar Sir big salute from my side ❤
ತುಂಬಾ ಹೆಮ್ಮೆ ಅನ್ಸುತ್ತೆ ಸರ್... 🙏 ನಿಮಗೆ ಗೆಳತಿ ಇಂದಿರಾ ಮೇಡಂ ನಮ್ಮ ದೊಡ್ಡಬಳ್ಳಾಪುರದಲ್ಲಿ ಸ್ತ್ರೀ ರೋಗ ತಜ್ಞರಾಗಿ ಇಂದಿಗೂ ಸೇವೆ ಸಲ್ಲಿಸುತ್ತಿದ್ದಾರೆ 🙏🙏
Tumba great sir
ಬಹಳ ಒಳ್ಳೆ ಮನುಷ್ಯ
ಡಾ. ಸೋಮೇಶ್ವರ ಅವರ ಚರಣಗಳಿಗೆ ನಮಸ್ಕಾರ . ಇವರ ಸೇವೆಗೆ ನಾವು ಸಾದಾ ಚಿರ ಋಣಿಗಳು . ೪೪೫೦ ಬಾರಿ . . ಪ್ರತಿ ಬಾರಿ ಊಟ ಮಾಡೋಕೆ ಮುಂಚೆ ಇವರ ಕಾರ್ಯಕ್ರಮ ನೋಡಿ ಕಲಿತಿದ್ದು . ಸ್ವಾಮಿ . ಹೃದಯ ತುಂಬಿ ನಮಸ್ಕಾರ ನಿಮಗೆ.
ನೀವು ನಿಮ್ಮ ಗುರುಗಳನ್ನ ನೋಡಿದ ರೀತಿ ನಿಮ್ಮ ಕಾಲಿಗೆ ಒಮ್ಮೆ ಬೀಳಬೇಕು .
Nijakku intha program nodidre thumba kushi agutte ivghina generation alli mobile clothes culture alogide Kannda ulidide andre inthvrindha mathra ❤❤❤ matte ivghlu library matte books 📚 knowledge indha vinya samsakara guru hiraiyaru matte tande tayi Preethi culture kalsutte
Namaste sir
No words to say sir.
Whenever free I watch your Episodes.
Salute your voice.
Thank you Ramesh for the very beautiful and the best program.
ನೂರು ಕೈಗಳಿಂದ ದುಡಿ ಸಾವಿರ ಕೈಗಳಿಂದ ಹಂಚು❤
ಗುರುಭಕ್ತಿ ನೋಡಿ...ನನಗೂ ಆನಂದ ಬಾಷ್ಪ ಬಂತು ಸರ್.... 🙏🙏🙏🙏🙏
ನಿಜ
ನನಗೂ
ನಡೆದಾಡುವ ಗ್ರಂಥಾಲಯ 💛❤️
Tqs for alot RMesh n bhimandalalada adbuta grantalayavada drge. Nimma knowledge helalu padagalila.BAlgesamruddiyundige.
Great person....
Super program thanks to Ramesh, someshwar sir
very very one of the great ephisode
We both worked at the same company. ASTRAZENECA Real Gentleman. The doctor was really good with people.
ಇ ಪುಸ್ತಕ ನನ್ನಲ್ಲೆ ಉಳಿಯಿತು 😂😂🤣
💛❤️🤣🤣
Really great man sir
Super ಸರ್ 🙏
It is true
Now a days we search for motivation more than perspiration 🙏🏻🙏🏻🙏🏻🙏🏻🙏🏻
Great program.
I have high respect on SOMESWAR sir...he is an encyclopaedia and great human being
ತುಂಬಾ ಚೆನ್ನಾಗಿದೆ... ನೋಡಿ ತುಂಬಾ ಸಂತೋಷ ವಾಯ್ತು 🎉
ಸಂತುರ್ ವಿಶ್ವನಾಥ್ ಅವರ ಕಥೆಗಳನ್ನು ತುಂಬಾ ಓದಿದ್ದೇವೆ ಅವರಿನ್ನೂ ಬದುಕಿದ್ದಾರೆ ಎನ್ನುವುದು ನನಗೆ ಗೊತ್ತಿರಲಿಲ್ಲ
ಸರ್ ತುಂಬಾ ಧನ್ಯವದಗಳು ನಿಮ್ಮ ಬೇಟಿಯಲ್ಲಿ ಇನ್ನು ಹೆಚ್ಚಾಗಿ ವಿಷಯಗಳನ್ನು ತಿಳಿಸಿದಿರಿ
That anta heli programme really a very knowledgeable programme someshwar sir conduct s this in a wonderful a way
Great Legend ❤❤ ಸೋಮೇಶ್ವರ್ ಸರ್
I have enjoyed all the episodes of weekend with Ramesh.But this stands tall er than all.
ಈ ಕಾರ್ಯಕ್ರಮದ ಉದ್ದೇಶ ಇಂದು ಸಾಕಾರವಾಗಿದೆ ಅನಿಸುತ್ತೆ.🎉🎉🎉🎉
🙏🏼🙏🏼ಅದ್ಭುತ ಸರ್ ನಿಮ್ಮ ನಡೆದು ಬಂದ ಹಾದಿ ಸರ್ 🙏🏼🙏🏼🙏🏼💐💐
Nimma kannada adbhuthu❤
50:43 tears jus rolled from my eyes... guru is always great
Tata tele show..interesting... inspiration..popularity..useful.. show...congratuliotion
Hatss off to you sir
ಸರ್ ನಿಮ್ಮ ಥಟ್ ಅಂಥ ಹೇಳಿ ಕಾರ್ಯ ಕ್ರಮ ನೋಡುವವರಲ್ಲಿ ನಾವು ಒಬ್ಬರು ನನ್ನ ತಮ್ಮ 10 ಗಂಟೆ ಆದ್ರೆ ರಿಮೋಟ್ ಅವನ ಕೈಲ್ಲೇ ಇರ್ಬೇಕು ಅಷ್ಟು ಇಷ್ಟ ಪಡ್ತಿದ್ದ ಟ್ಯಾಂಕ್ಸ್ ಸರ್
Watching this masterpiece from America…..what a great life what a great inspirational journey ❤❤❤lots of love for Ramesh sir
Speechless!!! Jai Gurudeva 🙏
ಜೈ ಗುರುದೇವ 🙏🙏🙏
Good message from this , Dr Someshwar the great personality,naman🙏
Ramesh sir neevu ee.karyakrama.maduvudarinda..nimma.knowledge.innunhechagutte.
Devanuru mahadeva episode bandre tumba chennagi irutte
ನಾಡುಕಂಡ ಅಮೂಲ್ಯ ರತ್ನನಿಗೆ ಅನಂತ ಅಭಿನಂದನೆಗಳು🎉
18:59-19:19Great moments
ನೀವೇ ದೇವರು
Wonderful episode ! Ramesh gets the best out of the celebrities. The doctor’s life is a great inspiration ! I was also a student of GHSS. Very delighted to see our respected Vishwanath sir and the mention of other great teachers. 🙏
Dr Na So
Dr Gururaj karajagi
Ibru Sir ge......🎉🎉❤❤
ಸಲ್ಯೂಟ್ ಸರ್
❤ love you sir😢
ಹ್ಯಾಟ್ಸ್ ಆಫ್ ಟು ಯು ಸರ್
Great human
*I'm really sad😢 very down to earth person 😭*
I'm proud that my 2 small kavan has been published in a book in which someshwar sir also written a note
ದೇವರಂತ ಮನುಷ💐🙏🙏👌
SUPER 👏👏👏👏👏
ನನ್ನ ಮಗ ಸಹ ನಿಮ್ಮ ಬಳಿ ಬಹುಮಾನ ಪಡೆದ ಥಟ್ ಅಂತ ಹೇಳಿ ಕಾರ್ಯಕ್ರಮ ದಲ್ಲಿ ನಿಮ್ಮ ಮಾತು ಕೇಳಿ ತುಂಬಾ ತುಂಬಾ ಖುಷಿ ಆಯ್ತು ನಂಗೆ 13:16
great ephisode
Best video ever I watched❤
ಇವರ Quiz ಕಾರ್ಯಕ್ರಮದಲ್ಲಿ ನಲ್ಲಿ ನಾನು ಬಾಗವಹಿಸಿ ಪುಸ್ತಕಗಳನ್ನು ಪಡೆದಿದ್ದಕ್ಕೆ. ಹೆಮ್ಮೆ ಅನಿಸುತ್ತೆ .
ಕನ್ನಡ ❤️👌🎉
That antha heli program super sir
Namma hemme someshwar sir❤❤❤❤❤❤ kannada da kanda❤❤❤
Greate legend
Very.super.episod.sir.that.anta.heli.karyakram.is.super.sir.thanku
Such a beautiful personality
Namma hemmeya naa, someshwra sir...
Someshwar sir really great ❤❤
Sir D L NARASMICHAR GE nedadaduva nigantu anthaidru nimagu hage helee beku
na someswara is good wandrful man avru guru samskara thumb ista aythu samptur visvanath bandaga avra vinmra guru vandne nodi kalibeku
ತುಂಬಾ ಧನ್ಯವಾದಗಳು
ದಯಮಾಡಿ ಶ್ರೀಯುತರ ಸಂಪರ್ಕ ಸಂಖ್ಯೆ ನೀಡಬೇಕು
This has been the best episode so far ❤
😊❤❤❤❤❤
Respect u all 🙏🙏🙏🙏🙏🙏🙏🙏🙏
ಒಳ್ಳೆ ಎಪಿಸೋಡ್
Yenu heloku pada illa yappa hatts off naa someshwar sir ❤🙏🏻
God bless you.
I am fan of That anta heli❤
PskANTHI🎉🎉🎉🎉🎉 Maharashtra Solapur namaskar
ಸೂಪರ್ sir ❤️🙏
Hare krishna
Super sir
ಜ್ಞಾನ ಭಂಡಾರ 🙏
😢😢 it made us cry
Great sir
your great sir
Ramesh sir neevu.star.adare.filmstar.gintalu.eekaryakrama.nimage.bahala.olleya.karyakrama.