UDAL MEMBER |ಉಡಾಳ ಮೆಂಬರ್|PART23| REVANNA|JAGADISH|MOUNESH|BHUVANESHWAR

แชร์
ฝัง
  • เผยแพร่เมื่อ 23 ส.ค. 2024
  • #udal #member #video
    UDAL MEMBER
    ಉಡಾಳ ಮೆಂಬರ್
    #udal
    #member
    #video
    #23
    #part23
    #baag23
    #baga23
    #ಉಡಾಳಮೆಂಬರ್

ความคิดเห็น • 473

  • @maqdoompatel6760
    @maqdoompatel6760 3 ปีที่แล้ว +6

    ಈ ಸಂಚಿಕೆಯಲ್ಲಿ ಭಾಗ 1 ರಿಂದ ಈವರೆಗೆ ಅದು ಭಾಗ 24 ರವರೆಗೆ ಎಲ್ಲಾರ ಪಾತ್ರ 1 ಕಿಂತ ಒಂದು ಬಹಳ ಚೆನ್ನಾಗಿ ಮೂಡಿಬಂದಿದೆ ಚಿತ್ರ ಕಥೆ 100 ಕ್ಕೂ 100 ಸತ್ಯವಾಗಿದೆ ( ಚೆನ್ನಾಗಿ ) ಇದೆ 🙏🙏🙏🙏🌹🌹🌹

  • @kumarswamim6923
    @kumarswamim6923 3 ปีที่แล้ว +4

    Wonderful movie Anna super ಒಳ್ಳೇ ಪ್ರತಿಭೆ ಅಣ್ಣಾ ನಿಮ್ದು❤️🙏

  • @santoshpattanshetti463
    @santoshpattanshetti463 3 ปีที่แล้ว +36

    ನಾವು ಅಂನ್ಕೊಂಡಿದ್ದೇ ಬೇರೆ ಆಗಿದ್ದೆ ಬೇರೆ ಇದೆ ಇರೋದು ಒಳ್ಳೆ ನಿರ್ದೇಶಕರ ಹಾಗೂ ಒಳ್ಳೆ ಕತೆಯ ಲಕ್ಷಣ ಅದೇನೋ ಇಂಗ್ಲಿಷ್ ನಲ್ಲಿ ಏಳ್ತಾರಲ್ಲ twist ಅಂತ್ರಿ ಅದು ಬೇಕಿತ್ತು ಈಗ ಮಜಾ ಐತ್ತಿರಿ ಇನ್ಮುಂದೆ... ಜಗದೀಶ್ ಸರ್ ನೀವು ಒಳ್ಳೆ ನಿರ್ದೇಶಕರ ಸಾಲ್ನಲ್ಲಿ ಬೆಳ್ಳೆ ಪರದೆ ಎಲ್ಲಿ ಬರೋದು ಯಾವದೇ ಸಂಶಯ ಇಲ್ಲ 👌👌👌👌

    • @halappahyati3667
      @halappahyati3667 3 ปีที่แล้ว +2

      Jagadisha annara naanu helidanga ayitri ,igina election swabhimanakka bele illa..but Ava geddirodu miss votinda next gelavu ninda anna

    • @manjujawai5776
      @manjujawai5776 3 ปีที่แล้ว

      th-cam.com/video/wSFyJCoPe80/w-d-xo.html

    • @kuberahosamani1600
      @kuberahosamani1600 3 ปีที่แล้ว

      th-cam.com/video/wSFyJCoPe80/w-d-xo.html

  • @chidanandakuntoji3424
    @chidanandakuntoji3424 3 ปีที่แล้ว +21

    Wt a twist bro....🔥.
    ಈ ಎಲೆಕ್ಷನ್ ನಲ್ಲಿ ನಮ್ ಹೀರೋ ಗೆದ್ದಿದ್ರೆ ಉಡಾಳ ಮೆಂಬರ್ ಕತೆ ಇಲ್ಲಿಗೆ ಮುಗಿತಿತ್ತು so ಈ ಎಲೆಕ್ಷನ್ ನಲ್ಲಿ ಉಡಾಳ ಮೆಂಬರ್ ಗೆದ್ದು ಇನ್ನೂ 5 ವರ್ಷ video ನೋಡೋ ಭಾಗ್ಯ ಸಿಕ್ತು..TQ you ಅಣ್ಣಾ ❤️🙏

  • @lakshmiputrbiradar6664
    @lakshmiputrbiradar6664 3 ปีที่แล้ว +5

    ಸಿನಿಮಾವನ್ನು ಮನರಂಜನೆ ದೃಷ್ಟಿಯಲ್ಲಿ ನೋಡಿದ್ರೆ ತುಂಬಾ ಇಷ್ಟ ಆಗುತ್ತೆ 👌👌👌

  • @shashikumarkarikatti9497
    @shashikumarkarikatti9497 3 ปีที่แล้ว +2

    ಅನ್ನಾ ಬಾಳ್ ಭೇಜಾರ್ ಆಯಿತು ಅನ್ನಾ . ಸುಪರ್ 😍😍😍😍😘😘

    • @udalmember
      @udalmember 3 ปีที่แล้ว

      th-cam.com/video/XBBQUlpf8aw/w-d-xo.html

  • @busytime5642
    @busytime5642 3 ปีที่แล้ว +5

    ಗೆಲುವಿನಂಚಿನಲ್ಲಿ ನಿಯತ್ತು ಸೋತೋಯ್ತು ಪರವಾಗಿಲ್ಲ ಮುಂದಿನ ದಿನಗಳಲ್ಲಿ ನಿಮ್ಮ ಸೇವೆ ಮುಂದುವರಿದಿದ್ದೆ ಆದರೆ ಮುಂದಿನ ಸಲ ನಿಮ್ಮ ಗೆಲುವು ನಿಶ್ಚಿತ,,,,,, ತುಂಬಾ ಸುಂದರವಾಗಿದೆ ಈ ದೃಶ್ಯ.
    ಮೊದ ಮೊದಲು ಸತ್ಯದ ಪರಿಸ್ಥಿತಿನೇ ಹೀಗೆ

  • @rajumh589
    @rajumh589 3 ปีที่แล้ว +2

    Excellent episode anna super Anna

  • @manjumychanal4154
    @manjumychanal4154 3 ปีที่แล้ว +19

    ಸೂಪರ್ ಭಾಗ ಜಗ್ಗಣ್ಣ ತುಂಬಾ ದಿನ ಲೇಟ್ ಮಾಡಬೇಡಿ ಅಣ್ಣ ಇನ್ನು ಉಳಿದ ಭಾಗಗಳನ್ನ ಬೇಗ ಬೇಗ ರೀಲೀಸ್ ಮಾಡಿ

  • @PrasannaPrasanna-jd5xb
    @PrasannaPrasanna-jd5xb 3 ปีที่แล้ว +3

    Super episode Jagdish muki and all time

  • @sachinsavadi127
    @sachinsavadi127 3 ปีที่แล้ว +4

    The best reality in the episode, good 👍 keep it up 👍 We like it 👍

  • @halappahyati3667
    @halappahyati3667 3 ปีที่แล้ว +2

    Jaggu anna gelvu ninda agidra aa kathene bere ittu adu jana innu henda hanakke nintara ..hanakke innu tiluvalike bandilla anna ..che nivu sotirodu nimma episode noduvarige bejar ayitu..but Jaggu anna ninna samaja seve sadaa mundavareyali..next election ninda...jai gadisha 👍🏼👍🏼👍🏼👍🏼

  • @kumarswamim6923
    @kumarswamim6923 3 ปีที่แล้ว +1

    Super seen of baground wind mill all fans so nice

  • @shankarguru4924
    @shankarguru4924 3 ปีที่แล้ว +4

    Nice👍👍

  • @KiranKumar-fc8gn
    @KiranKumar-fc8gn 3 ปีที่แล้ว +3

    Super manjaya nin super anna member mind blowing and jagdish anna ur exllent keep rocking brothers waiting for next episode

  • @siddharodprabhunatti44
    @siddharodprabhunatti44 3 ปีที่แล้ว +3

    What a director..Jagadeesh sir u r really super

  • @kariyappasachin8352
    @kariyappasachin8352 3 ปีที่แล้ว +2

    Superb sir

  • @manjunathanr9944
    @manjunathanr9944 3 ปีที่แล้ว +8

    This is wonderful message for all voters brother present elections situations 👏

    • @manjujawai5776
      @manjujawai5776 3 ปีที่แล้ว +1

      th-cam.com/video/wSFyJCoPe80/w-d-xo.html

    • @manjujawai5776
      @manjujawai5776 3 ปีที่แล้ว

      th-cam.com/video/wSFyJCoPe80/w-d-xo.html

  • @manjuhalekoti1822
    @manjuhalekoti1822 3 ปีที่แล้ว +2

    Supperrr Jagadish bro...,

  • @sharanappamadiwal7144
    @sharanappamadiwal7144 3 ปีที่แล้ว +2

    Super👌

  • @ajfeelmylove5419
    @ajfeelmylove5419 3 ปีที่แล้ว +2

    ಮೋಸದ ಗೆಲುವು ಗೆಲುವೆ ಅಲ್ಲಾ ಈ ಸೋಲು ಸೋಲೆ ಅಲ್ಲಾ ಸೋತು ಗೆದ್ದಿದು ಒಳ್ಳೆತನ ಒಳ್ಳೆತನಕ ಸೋಲೆ ಇಲ್ಲ, ಈ ವಿಡಿಯೋ ದಲ್ಲಿ ನಡೀಯೋದನ್ನ ತೋರಸಿದಿರಾ ಜಗದೀಶ್ ಅಣ್ಣ ನಿಮಗೆ ತುಂಬಾ ದನ್ಯವಾದಗಳು, ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ,

  • @gangasrinivas6194
    @gangasrinivas6194 3 ปีที่แล้ว +2

    ನಾನು ಸೇಮ್ ಗೆಸ್ ಮಾಡಿದೆ ಹಾಗೆ ಆಗಿದೆ ಇದರಲ್ಲಿ ಏನೋ ತಿರುಳಾಗಿದೆ ಅಂತ ಅನ್ನಿಸಿತು ಮುಂದೆ ಏನಾಗುತ್ತದೆ ಕಾಯೊಣ👍👌 ಧನ್ಯವಾದಗಳು ಸರ್

  • @mouneshkamati7856
    @mouneshkamati7856 2 ปีที่แล้ว +1

    ಇಲ್ಲಿ ಪಾತ್ರ ಮಾಡಿರುವ ರೇವಣ್ಣ ಕಣಕಿಕೊಡಿ ಯವರು ನಿಜ ಜೀವನದಲ್ಲೂ ಪಂಚಾಯತ್ ಮೆಂಬರ್ ಅನ್ನೋದು ವಿಶೇಷ ಆದರೆ ನಿಜವಾಗಿ ಅವರು ಮಾಡುವ ಕಾರ್ಯಗಳು ತುಂಬಾ ಉತ್ತಮ

  • @hussenahussn2667
    @hussenahussn2667 3 ปีที่แล้ว +7

    ಸುಪ್ಪರ್ ಜಗೇದಿಶ ಅಣ್ಣ ನಮಿಗೆ ನಮ್ಮ ಚೀರಿತ ಗೇದ್ದೆ ಗೆಲ್ಲುವುದ ಯಂಬ ನೀರಿಕ್ಷೆಎಲ್ಲಿ ಇದ್ದೆ ಆದ್ರ ಭೇಜಾರ ಅನಸ್ತೈತಿ ಪರವಾಗಿಲ್ಲ ಒಳ್ಳೆತನಕ್ಕೆ ಧೇವರ ಆಶಿರ್ವಾದ ಇದ್ದೆ ಇರುತ್ತೆ ಆದ್ರು ಎಲ್ಲೊ ಟುಸ್ಟ ಇದೆ ಅಂತ ಅನಸ್ತೈತಿ ಕಾದು ನೊಡತಿನಿ ಮುಂದಿನ ಬಾಗ ನನಿಗೆ ನೇಂಬಕ ಆಗ್ತಿಲ್ಲ ಕೊಣ ಗೇದ್ದಿರದು ನಾನು ನಿಮ್ಮ ಅಪ್ಪಟ ಅಬಿಮಾನಿ ಕೊಪ್ಪಳ

  • @ArunKumar-ei6nl
    @ArunKumar-ei6nl 3 ปีที่แล้ว +3

    Super👌 bro

  • @rameshlali7174
    @rameshlali7174 3 ปีที่แล้ว +3

    Sothru geddavang tension kodakatti alla,,,,
    Mast situation super dailogue brother

  • @sudhakarmysore318
    @sudhakarmysore318 3 ปีที่แล้ว +7

    ಜಗದೀಶ್ ಸರ್ ಕಥೆಯಲ್ಲಿ ತುಂಬಾ ರಹಸ್ಯ ಇಟ್ಟೀದೀರಾ ಅನ್ಸತ್ತೆ. ಆದರೆ ನಿಮ್ಮ ಸೋಲನ್ನು ನಂಬುವುದಕ್ಕೆ ಆಗುವುದಿಲ್ಲ.

    • @manjujawai5776
      @manjujawai5776 3 ปีที่แล้ว +1

      th-cam.com/video/wSFyJCoPe80/w-d-xo.html

  • @basavarajjunjagoudra3725
    @basavarajjunjagoudra3725 3 ปีที่แล้ว +2

    Super 👍👍👍👍❤️❤️

  • @badesabnadaf976
    @badesabnadaf976 3 ปีที่แล้ว +4

    Super

  • @santoshlutimath.8594
    @santoshlutimath.8594 3 ปีที่แล้ว +2

    ಸೂಪರ್ ಅಣ್ಣ .

  • @uskulkarni
    @uskulkarni 3 ปีที่แล้ว +14

    New twist to this series
    Jagadeesh Sir played a talented role here
    To continue this Udal member 👌😊

  • @mubaraklavanikar7032
    @mubaraklavanikar7032 3 ปีที่แล้ว +1

    Super ri jagdeesh awre

  • @devarajibib7748
    @devarajibib7748 3 ปีที่แล้ว +2

    Super tewst Jagadish anna

  • @mahammadhanifnandargi7911
    @mahammadhanifnandargi7911 3 ปีที่แล้ว +1

    Super Jagdish anna

  • @prakashrathod8889
    @prakashrathod8889 3 ปีที่แล้ว +2

    Very good twist good director and good massage bad voter's thank you best of luck next episode

  • @shivalingamallappanavar8354
    @shivalingamallappanavar8354 3 ปีที่แล้ว +3

    Starting nodovaga member ಗೆದ್ದಿದ್ದು ಸರಿ ಅಲ್ಲ ಅನ್ಸಿತ್ತು but ending nalli twist chenagitthu nanna prakar UDAL MEMBER ivaga shuru aythu

  • @Suresh143surib
    @Suresh143surib 3 ปีที่แล้ว +2

    Super ಜಗದೀಶ್ awesome Director ಇದು twist ಅಂದ್ರ

  • @shivarajatalavara7940
    @shivarajatalavara7940 3 ปีที่แล้ว +10

    ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಾನು ಜಗದೀಶ್ ಅಣ್ಣನ ತರ್ ಸೋತೆ ಜನ ಒಳ್ಳೆಯತನಕ್ಕೆ ಬೆಲೆ ಕೊಡಲ್ಲ ಆದರೆ ವಿಶ್ವಾಸ ಕಳೆದು ಕೊಂಡಿಲ್ಲ

  • @devarajdoddamanidevarajdod5033
    @devarajdoddamanidevarajdod5033 3 ปีที่แล้ว +3

    Beautiful twist sir.. and all the best Amma

  • @praveenhadli1478
    @praveenhadli1478 3 ปีที่แล้ว +2

    ತುಂಬಾ ಚನ್ನಾಗಿದೆ ಅಣ್ಣಾ ಮುಂದಿನ ಭಾಗ ಬೇಗ ಹಾಕು ಅಣ್ಣಾ

  • @ashokmudholashok945
    @ashokmudholashok945 3 ปีที่แล้ว +3

    Nice ರೇವಣ್ಣ ಅಣ್ಣಾ

  • @shariftimmapur3718
    @shariftimmapur3718 3 ปีที่แล้ว +3

    Super jagadish brother

  • @arraheman3260
    @arraheman3260 3 ปีที่แล้ว +1

    Gokul super acting

  • @goutam5569
    @goutam5569 3 ปีที่แล้ว +27

    ಉಡಾಳ ಮೆಂಬರ್ ತುಂಬ ಒಳ್ಳೆ ಮೂಡಿ ಬರತಿದೆ ಆದ್ರೆ ಬಹಳ ಲೇಟಗಿ ಬಿಡುಗಡೆ ಮಾಡತೀರಿ ಹಾಗೆ ಉಡಾಳ ಮೆಂಬರ್ ತಕ ಪಾತ್ರ ಗೋಕುಲರಾಜ ತುಂಬಾ ಒಪ್ಪಿತು ಅನಿಸುತ್ತೆ

    • @manjujawai5776
      @manjujawai5776 3 ปีที่แล้ว

      th-cam.com/video/wSFyJCoPe80/w-d-xo.html

    • @manjujawai5776
      @manjujawai5776 3 ปีที่แล้ว

      th-cam.com/video/wSFyJCoPe80/w-d-xo.html

  • @prabhuaneguddi2408
    @prabhuaneguddi2408 3 ปีที่แล้ว +2

    ಸೂಪರ ಜಗದೇಶ ಅಣ್ಣಾ

  • @virupakshilvirupakshibhand1568
    @virupakshilvirupakshibhand1568 2 ปีที่แล้ว +2

    ಸಿನಿಮಾಕಿಂತ ಅದ್ಬುತ ವಾಗಿದೆ ವಿಡಿಯೋ

  • @manjuhalekoti1822
    @manjuhalekoti1822 3 ปีที่แล้ว +1

    Mast

  • @ingamer4499
    @ingamer4499 3 ปีที่แล้ว +3

    super anna

  • @singlewindowserviceproject2536
    @singlewindowserviceproject2536 3 ปีที่แล้ว +2

    Super Story ide sir

  • @manjubhattad4357
    @manjubhattad4357 3 ปีที่แล้ว +2

    twist ಉತ್ತಮವಾಗಿದೆ.

  • @sharanammagaddad4279
    @sharanammagaddad4279 3 ปีที่แล้ว +2

    jagadisha anna nive geddiddare samajakka olle sandesha kottang agtittu

  • @rameshhm1303
    @rameshhm1303 3 ปีที่แล้ว +3

    ಸೂಪರ್.. 👌👌👌👌👌

  • @MD-li7fk
    @MD-li7fk 3 ปีที่แล้ว +2

    ಸೂಪರ್ ಅಣ್ಣಾ

  • @gangangoudatotad6463
    @gangangoudatotad6463 3 ปีที่แล้ว +9

    ನನಗ್ಯಾಕೋ ಈ ಎಪಿಸೋಡ್ ಪೂರ್ತಿ ಮೇಂಬರ್ ಕನಸು ಕಾನುತ್ತಿದ್ದಾನೆ ಅನಿಸ್ತಿದೆ ಸರ್....

  • @vinayakreddyreddy1988
    @vinayakreddyreddy1988 3 ปีที่แล้ว +2

    Ann next episode yavag plz bega haki super seen jagadish Ann and revann kanakikodi ann

  • @manjusurwar9471
    @manjusurwar9471 3 ปีที่แล้ว +1

    Super boss

  • @ingamer4499
    @ingamer4499 3 ปีที่แล้ว +1

    super

  • @chandruhethvik8192
    @chandruhethvik8192 3 ปีที่แล้ว +1

    Supper sir

  • @veerannabavi7382
    @veerannabavi7382 3 ปีที่แล้ว +1

    Super brother

  • @p.m.prashanthbabu7777
    @p.m.prashanthbabu7777 3 ปีที่แล้ว +2

    Anna super but thumba late agi update kodthira

  • @kumarangadi6270
    @kumarangadi6270 3 ปีที่แล้ว +3

    Episode excellent sir

  • @nagurayanna5088
    @nagurayanna5088 3 ปีที่แล้ว +1

    Super turn

  • @vijaycgvgcg8614
    @vijaycgvgcg8614 3 ปีที่แล้ว +1

    ಸೂಪರ್ ಸರ್

  • @naveenmundaragi6827
    @naveenmundaragi6827 3 ปีที่แล้ว +5

    ಅದ್ಬುತ 💐🤗

    • @manjujawai5776
      @manjujawai5776 3 ปีที่แล้ว

      th-cam.com/video/wSFyJCoPe80/w-d-xo.html

    • @manjujawai5776
      @manjujawai5776 3 ปีที่แล้ว

      th-cam.com/video/wSFyJCoPe80/w-d-xo.html

  • @bassuyalawar23
    @bassuyalawar23 3 ปีที่แล้ว +3

    ಅದ್ಭುತ ಅತಿ ಅದ್ಭುತ

  • @manik9522
    @manik9522 3 ปีที่แล้ว

    Superb jaggu br..
    Chirate gellutte ankondidvi.. Aadre vaastavikatege takkante chitra maadiddiri.. All d best

    • @udalmember
      @udalmember 3 ปีที่แล้ว

      th-cam.com/video/XBBQUlpf8aw/w-d-xo.html

  • @veeranagoudapatil869
    @veeranagoudapatil869 3 ปีที่แล้ว +3

    Super Anna

  • @rohitrm5529
    @rohitrm5529 3 ปีที่แล้ว +1

    Superb jagadish anna

  • @Manjunayaktalavar
    @Manjunayaktalavar 3 ปีที่แล้ว +1

    ಬ್ರೋ ಸೂಪರ್ 👌👌👌🙏

    • @udalmember
      @udalmember 3 ปีที่แล้ว

      th-cam.com/video/XBBQUlpf8aw/w-d-xo.html

  • @somethoughts7697
    @somethoughts7697 3 ปีที่แล้ว +1

    ಜನರ ಮುಂದೆ ನ್ಯಾಯಕ್ಕೆ ಕೈ ಎತ್ತುವ ನೂರು ಕೈಗಳು.. ಸದ್ದಿಲ್ಲದೆ ಅನುಕೂಲಕ್ಕೆ ಅನ್ಯಾಯಕ್ಕೆ ಕೈ ಚಾಚುವುದು ಅವೇ.. ಸತ್ಯ ಆಡಿಕೊಂಡು ಸುಳ್ಳು ಆಚರಣೆ ಮಾಡುವ ಜನರ ನಿಜ ಬಣ್ಣ ತೋರಿರುವ ನಿಮ್ಮ ಕಥೆ ಅದ್ಭುತ..

  • @djsachinbelgaum2573
    @djsachinbelgaum2573 3 ปีที่แล้ว +2

    Super twist bro 🔥⚡️✌🏻

  • @thippeshn2018
    @thippeshn2018 3 ปีที่แล้ว +1

    I so happy .... BoSs is back

  • @prakashpujari3633
    @prakashpujari3633 3 ปีที่แล้ว +1

    Super udal member 15 day one baaga rilige madi please

  • @rajiyarajiyabegum6415
    @rajiyarajiyabegum6415 3 ปีที่แล้ว +1

    Bhala Chalo ayti anna nim acting

  • @indiarahul1290
    @indiarahul1290 3 ปีที่แล้ว +2

    👌👌👌👍👍👍

  • @prabhuhosur4906
    @prabhuhosur4906 3 ปีที่แล้ว +2

    ಏನ್ ಅಣ್ಣಾ ಈದು ನಿಮ್ಮ ಲೀಲೆ...
    ತುಂಬಾ ಚೆನ್ನಾಗಿದೆ ಹೀಗೆ ಮುಂದುವರೆಸಿ..🙏🙏

  • @manjunathkalakeri3524
    @manjunathkalakeri3524 3 ปีที่แล้ว +1

    Super 👌 bro

    • @udalmember
      @udalmember 3 ปีที่แล้ว

      th-cam.com/video/XBBQUlpf8aw/w-d-xo.html

  • @ravichannal9361
    @ravichannal9361 3 ปีที่แล้ว +2

    ಈ ಸಮಾಜದಲ್ಲಿ ನಡೇಯುವೂದೆ ಹೀಗೆ yes sir

  • @yuvarajnteju1044
    @yuvarajnteju1044 3 ปีที่แล้ว +2

    Super 👌👌👌

  • @shivuarsu464
    @shivuarsu464 3 ปีที่แล้ว +2

    👌👌

  • @shidlingappapoojar2088
    @shidlingappapoojar2088 3 ปีที่แล้ว +1

    ಇಷ್ಟ ದಿನದ ಒಂದ್ ಲೆಕ್ಕ, ಇನ್ಮೇಲೆ ಇರೋದು ಕಹಾನಿ ಮೇ ಟ್ವಿಸ್ಟ್,ಒಳ್ಳೇಯ ಕಥೆ ಹೀಗೆ ಮೂಡಿ ‌ಬರಲಿ ಉಡಾಳ ಮೇಂಬರ,...

  • @anandh9735
    @anandh9735 3 ปีที่แล้ว +3

    Super anna 👍👌

  • @bhavyahc9463
    @bhavyahc9463 3 ปีที่แล้ว +2

    Super❤️👍🙏

  • @rajahulicp7969
    @rajahulicp7969 3 ปีที่แล้ว +2

    Next episode really intresting agirutte jagadish sir bega release madi👏👏👏👏

  • @dhanudhanu7751
    @dhanudhanu7751 3 ปีที่แล้ว +3

    Nijavage good person vote yaru hakal udal member Tara person vote hakathri

  • @shivanandayyaca7527
    @shivanandayyaca7527 3 ปีที่แล้ว +14

    ಏ... ನಿನ್.. ಅವ್ವನ... ಒಳಗ ನಡಿ,, 😂😂😂

    • @manjujawai5776
      @manjujawai5776 3 ปีที่แล้ว

      th-cam.com/video/wSFyJCoPe80/w-d-xo.html

  • @basavantkumark1388
    @basavantkumark1388 3 ปีที่แล้ว +2

    Try to add more story super nice we are waiting for the next episode upload fast

    • @manjujawai5776
      @manjujawai5776 3 ปีที่แล้ว

      th-cam.com/video/wSFyJCoPe80/w-d-xo.html

    • @manjujawai5776
      @manjujawai5776 3 ปีที่แล้ว

      th-cam.com/video/wSFyJCoPe80/w-d-xo.html

  • @ismailkarjagi4587
    @ismailkarjagi4587 3 ปีที่แล้ว +5

    ಅಣ್ಣಾ ಟೈಮಿಂಗ್ ಯಿನು ಸ್ಪಲ್ಪ ಜಾಸ್ತಿ ಮಾಡಿ ನೋಡೋಕೆ ತುಂಬಾ ಇಷ್ಟ ಆಗತೈತೆ...

    • @kalakanagoudagoudra4831
      @kalakanagoudagoudra4831 3 ปีที่แล้ว

      ಜಗದೀಶ್ ಸರ್ ಟೈಮಿಂಗ್ ಇನ್ನು ಸ್ವಲ್ಪ ಜಾಸ್ತಿ ಮಾಡಿ ಟೈಮಿಂಗ್ ಬಹಳ ಕಡಿಮೆ ಇದೆ ಅದಕ್ಕೆ ಟೈಮಿಂಗ್ ಇನ್ನು ಸ್ವಲ್ಪ ಜಾಸ್ತಿ ಮಾಡಿ

  • @shivanandayyaca7527
    @shivanandayyaca7527 3 ปีที่แล้ว +2

    ಆ.. ಮನ್ಯಾಗ... ನನಗ... ಜೀವಾ.. ಕೊಡು. ಜೀವಾ.. ಐತಿ...,👸

  • @muralichitteupcomingdirect7049
    @muralichitteupcomingdirect7049 3 ปีที่แล้ว +1

    True story supper

  • @singlewindowserviceproject2536
    @singlewindowserviceproject2536 3 ปีที่แล้ว +3

    Ivattin duniyadalli Duddige,Hendage bele ide but Honest person ge bele Nivu adan torista idiri sir

    • @manjujawai5776
      @manjujawai5776 3 ปีที่แล้ว

      th-cam.com/video/wSFyJCoPe80/w-d-xo.html

  • @sdhamade6401
    @sdhamade6401 3 ปีที่แล้ว +3

    Elgina 420 yugakke uttama udaharane Jaggu anna.....
    Vastavikate yetti torisiddiri super

  • @manjusl746
    @manjusl746 3 ปีที่แล้ว +2

    Super...

  • @channutlchannu9609
    @channutlchannu9609 3 ปีที่แล้ว +3

    Really ee Sala election results Ella Ulta palta .... this is really thinking so good vedio

    • @manjujawai5776
      @manjujawai5776 3 ปีที่แล้ว

      th-cam.com/video/wSFyJCoPe80/w-d-xo.html

    • @kuberahosamani1600
      @kuberahosamani1600 3 ปีที่แล้ว

      th-cam.com/video/wSFyJCoPe80/w-d-xo.html

  • @manjumasanagi795
    @manjumasanagi795 3 ปีที่แล้ว +1

    Anna jagganna ninu elladarallu soluthiya ...bahala bejaragutte anna ....nim ella vidios super anna

  • @NSPRESENT
    @NSPRESENT 3 ปีที่แล้ว +4

    ಸೋತರು ಗೆದ್ದವ ಟೆಂಷನ್ ಕೊಡ್ತತಿಯಲ್ಲ.........
    Actually ಇದು ಚೆನ್ನಾಗಿರೋದು
    this is the twist

  • @santoshbhavikatti5109
    @santoshbhavikatti5109 3 ปีที่แล้ว

    Super bro's

  • @revanasiddappabagaewadi2499
    @revanasiddappabagaewadi2499 3 ปีที่แล้ว +2

    Thank u

  • @sofisab6222
    @sofisab6222 3 ปีที่แล้ว +1

    Super Mooki sir

  • @bheemangoudru908
    @bheemangoudru908 3 ปีที่แล้ว +1

    Very nice, Jagadish moki