ಎಲ್ಲವೂ ತುಂಬಾ ನೈಜವಾಗಿದೆ, ನಟನೆ, ಕಥೆ, ಹಳ್ಳಿಯ ಸೊಗಡು, ಜೊತೆಗೆ ಆ ಡೊಳ್ಳಿನ ಪದ. ನಾನೊಬ್ಬ Java software developer from Northern part of karnatak, ಉತ್ತರ ಕರ್ನಾಟಕದ ಸೊಗಡು ತುಂಬಾ ಚೆನ್ನಾಗಿದೆ, ನನ್ನ ಒಂದು ಸಲಹೆ, ಇಳ್ಳೆಯ ಕಥಾ ಹಂದರವಿರುವ ಹಳ್ಳಿಯ ಸೊಗಡಿನ ವೆಬ್ ಸಿರೀಸ್ ಮಾಡುವದು ಉತ್ತಮ ನಿಮ್ಮಲ್ಲಿ ಅಂತಹ ಕಲೆಯಿದೆ. Just like " malgudi days" best of luck .
3 ನೇ ಭಾಗ ಮುಂದುವರೆಸಿ ಬಹಳ ಚೆನ್ನಾಗಿ ಮಾಡಿದ್ದಿರಾ ಒಂದು ಒಳ್ಳೆಯ ಕಥೆಯನ್ನು ರಚಿಸಿದ ಜಗದೀಶ ಮೂಖಿಯವರಿಗೆ ನನ್ನ ಕಡೆಯಿಂದ ಧನ್ಯವಾದಗಳು ಇನ್ನೂ ಇಂಥ ಭ್ರಷ್ಟಾಚಾರ ರಾಜಕಾರಣಿಗಳ ವಿಡಿಯೋ ಮಾಡಿ ಅಂಥಹ ವ್ಯಕ್ತಿಗಳಿಗೆ ತಮ್ಮ ಮನಸ್ಸಿಗೆ ನೋವಾಗುವಂತೆ ಮಾಡಿ ಭ್ರಷ್ಟಾಚಾರವನ್ನು ಹೊಡದೋಡಿಸಿ
Wow, I don't know the name of member very talented. All actors are super and natural performance. Specially Director most power full multitalented. Every scene is natural.
ಜಗದೀಶ್ ಅಣ್ಣರ 🙏ವೀಡಿಯೋ ಬಾರಿ ಮಾಡಿರಿ👌 ನಾವ ಯಾವ ಯಾವುದೋ ವೀಡಿಯೋ ನೊಡತಿದ್ವಿ😬😀 ಈಗ ನಮ್ಮ ಬಾಜೂ ಊರಾಗ ನಿಮ್ಮಂತ ಕಲಾವಿದರೂ ಸೆರಿ ಮಾಡಿದಂತ ವಿಡಿಯೋ ನೊಡಿ ಬಹಳ ಸಂತೊಷ ಆತ 😄😄ಒಮ್ಮೆ ನಮ್ಮ ಊರು ದ್ಯಾಮಾಪೂರಕ್ಕೆ ಬೆಟಿ ಕೊಡರಿ ನಾನು ಒಬ್ಬ ಕಲಾ ಪ್ರೇಮಿ . ನಿಮ್ಮ ಎಲ್ಲಾ ಕಲಾವಿದರಿಗೂ ನನ್ನ ಅಭಿನಂದನೆಗಳು 🙏🙏👍👍👍
2 Eisodegalu adbhutavagi bandive dorector gokul raj avarige hats up halli sogadu adbhutavagi sere hididiruva camaar man jagadish sirge hats up mundina bhagagalu heege barali thanakh u
ಈ ತರಹದ ಅದ್ಭುತ ಕಥಾ ಹಂದರ ಇರುವ ಧಾರಾವಾಹಿಗಳು ಟಿವಿ ಚಾನೆಲ್ ನಲ್ಲೀ ಬರಲಿ ಎಂಬ ಆಸೆ ನಮ್ಮದು
ಒಳ್ಳೇದು ಆಗಲಿ
ಎಲ್ಲವೂ ತುಂಬಾ ನೈಜವಾಗಿದೆ, ನಟನೆ, ಕಥೆ, ಹಳ್ಳಿಯ ಸೊಗಡು, ಜೊತೆಗೆ ಆ ಡೊಳ್ಳಿನ ಪದ. ನಾನೊಬ್ಬ Java software developer from Northern part of karnatak, ಉತ್ತರ ಕರ್ನಾಟಕದ ಸೊಗಡು ತುಂಬಾ ಚೆನ್ನಾಗಿದೆ,
ನನ್ನ ಒಂದು ಸಲಹೆ, ಇಳ್ಳೆಯ ಕಥಾ ಹಂದರವಿರುವ ಹಳ್ಳಿಯ ಸೊಗಡಿನ ವೆಬ್ ಸಿರೀಸ್ ಮಾಡುವದು ಉತ್ತಮ ನಿಮ್ಮಲ್ಲಿ ಅಂತಹ ಕಲೆಯಿದೆ. Just like " malgudi days" best of luck .
Tq Sir, we will try
ಸೂಪರ್💯 ಎಲ್ಲಾ ಕಲಾವಿದರಿಗೆ ದನೈವಾದ
ಮೆಂಬರ್ ಪಾತ್ರ ದಾರಿ ಸೂಪರ್ ಡೈಲಾಗ್ 👌
ತುಂಬು ಹೃದಯದ ಅಭಿನಂದನೆ ಬ್ರಧರ್
ನಿರ್ದೇಶಕ 🙏 ಗೋಕುಲ್ ರಾಜ್(ಉಡಾಳ್ ಮೇಂಬರ್)
ನೆಂಬರ್ ತಂಗೀ ಸೂಪರ್ ಫಿಗರ್ ಇದ್ದೆ ನೋಡಪ್ಪಾ
Super
mooki yavare nange baahala ista aythu ..plz ..continue...
ಸೂಪರ್ ಆಕ್ಟಿಂಗ್ ಮಾಡಿದಿರಾ ಯಲ್ಲರು ಗೋಕುಲ್ ರಾಜ್ ಸರ್ ಆಕ್ಟಿಂಗ್ ಸೂಪರ್ ನಿಮ್ಮ ತಂಡಕ್ಕೆ ಒಂದು ಸಲಾಂ ಸೂಪರ್ 🙏🙏🙏
👌👌👌
ಸದಸ್ಯರು ಪಾತ್ರ ಬಾರಿ ಹೊಂದಾಣೆಕೆ ಆಗಿದೆ ಸೂಪರ್
Member acting super
ಜಗ್ಗು ಅಣ್ಣಾ ಕಥೆ ಬಾರಿ ಹುಟ್ಟು ಹಾಕೇರಿ ಸೂಪರ್ 👌😁
ಸುಪರ್ ಮೆಂಬರ್ ಅಣ್ಣಾ
Supar.ana.3.ne.baga.made.ana
Pakka really story
member ನ ತಂಗಿ ಚಂದ್ ಅದಾಳ ಪಾ ಅಕ್ಕಿನಾ ನಂಗ ಇಷ್ಟ ಆದ್ಳು 🌹😍
Vkb
@@nandeshnalvar2344 1
ಅನಾಹುತ ಮೆಂಬರ್...
ಸಾರ್ ನಿಜವಾಗೀ ಚನ್ನಾಗಿದೆ ಹೀಗೆ ಮುಂದುವರೆಸೀ
Supar changiedi heroin agibowdu supar
3 ನೇ ಭಾಗ ಮುಂದುವರೆಸಿ ಬಹಳ ಚೆನ್ನಾಗಿ ಮಾಡಿದ್ದಿರಾ ಒಂದು ಒಳ್ಳೆಯ ಕಥೆಯನ್ನು ರಚಿಸಿದ ಜಗದೀಶ ಮೂಖಿಯವರಿಗೆ ನನ್ನ ಕಡೆಯಿಂದ ಧನ್ಯವಾದಗಳು ಇನ್ನೂ ಇಂಥ ಭ್ರಷ್ಟಾಚಾರ ರಾಜಕಾರಣಿಗಳ ವಿಡಿಯೋ ಮಾಡಿ ಅಂಥಹ ವ್ಯಕ್ತಿಗಳಿಗೆ ತಮ್ಮ ಮನಸ್ಸಿಗೆ ನೋವಾಗುವಂತೆ ಮಾಡಿ ಭ್ರಷ್ಟಾಚಾರವನ್ನು ಹೊಡದೋಡಿಸಿ
Ultimate video
ಅನಾಹುತ ಮೆಂಬರ್ ❤️❤️❤️
ಸ್ಕ್ರೀನ್ ಪ್ಲೇ ಚೆನ್ನಾಗಿ ಇದೆ ಸಿರ್ ಹೀಗೆ ಮುಂದುವರಿಸಿ 🔥🔥
ಅದ್ಭುತ ನಟನೆ... ನಿಮಗೆ ಒಳ್ಳೆಯ ಕಲಾವಿದರು... ದೊರೆತಾರು...
ಅವನೌನ.... ಭಾಳ ಚಲೋ ಐತ್ರಿ,...👍👍👍❤️❤️❤️ Raichur.boy...
Thumbane changide wait for next episode.....👍
ಅನಾಹುತ ಮೆಂಬರ
Ee member acting Sooper matte ivaranne acting ge tagond shoot madi please
Jagadish.jana,jseave.patta.super
ಒಳ್ಳೆ ಕಾಮಾಡಿ
Fantastic mindblowing
Super ri sir
Member thangi super
Yaur nimdu super super biro
All members super
ಪಕ್ಕಾ ಗ್ರಾಮ ಪಂಚಾಯತ್ ಸದ್ಯೆಸರು
ನಿಮ್ಮ ವಿಡಿಯೋ ಚಿತ್ರೀಕರಣ ಅದ್ಬಥ ಸುಪರ್
ಮೆಂಬರ್ ಕಾಕ ಸೂಪರ್
ನಿಜಕ್ಕೂ ತುಂಬಾ ಚೆನ್ನಾಗಿದೆ ಆ ಇಬ್ಬರು ದೋಸ್ತ್ ಗಳ ನಟನೆ ಅಂತೂ ಸೂಪರ್
Super Mast Mast
We have receiving very good responsible... proud about my team..
Nam U K video gatta bere erateti....totally super watching from Dubai.
Super mooki sir... All the best... God bless you
Nice film
Hello good morning super comedy like very like comedy
Super member
Super sir
Super &Super
,👌👌👌👌👌👌👌🤣🤣🤣🤣
Super wait for part 3
ಸೂಪರ್ ಸ್ಟೋರಿ ತುಂಬಾ ಚೆನ್ನಾಗಿದೆ
ಮೂಕಿ ಸರ್ ಎರಡನೇ ಭಾಗವು ಸುಂದರವಾಗಿ ಮೂಡಿ ಬಂದಿದೆ
Super video
Super Scrpipt wow 👏👏👏
Mast acting sir
Nice bro
Supra
ಫುಲ್ ಬೇಂಕಿ ಅಣ್ಣಾ
Super boss
ಸೂಪರ್
Nice story
ಬಾರೀ ಆಗಿದೇರಿ
Super brother so much
Superb Gokul** Anna.... all'the best Ur team..
ಸೂಪರ್ ರೀ ಅಣ್ಣ
ಸೂಪರ್ ಗುರೂಜಿ
Super please continue
Supper ree supper 👏👏👏👍👍👍💯💯
ಸುಪರ್
Super✌
Super I like you
Member acting avanoun benkepa👌👌👌
Super Anna
ನಾಟಕ ಸೂಪರ್
Super comidy member acting
Real story
Best story .heege effort madri neevu dodda director agtiri guaranty
ನಿಜವಾಗಿಯೂ ವಾಸ್ತವ ಸಂಗತಿ ಇದೆ ರೀ
3.Baga.
೨ ಭಾಗ ಅತ್ಯುತ್ತಮ..👌👌👌
Super acting
ಅಣ್ಣ ನಾನು ಒಬ್ಬ story writer
Hiii bro
Hiii bro send ur number
Wow, I don't know the name of member very talented. All actors are super and natural performance. Specially Director most power full multitalented. Every scene is natural.
ತುಂಬು ಹೃದಯದ ಅಭಿನಂದನೆ ಬ್ರಧರ್
ನಿರ್ದೇಶಕ 🙏 ಗೋಕುಲ್ ರಾಜ್(ಉಡಾಳ್ ಮೇಂಬರ್)
ಸುಪರ್ ಸರ್ ಇದ್ದದ ಇದ್ದಂಗ ತೂರಸ್ತಿರಿ ಸುಪರ್
ನಾಲ್ಕನೇ ಭಾಗ ಆದಷ್ಟು ಬೇಗ ಬಿಡುಗಡೆ ಮಾಡಿ. ಸೂಪರ್
Sir pls upload next episode
ಜಗದೀಶ್ ಅಣ್ಣರ 🙏ವೀಡಿಯೋ ಬಾರಿ ಮಾಡಿರಿ👌 ನಾವ ಯಾವ ಯಾವುದೋ
ವೀಡಿಯೋ ನೊಡತಿದ್ವಿ😬😀 ಈಗ ನಮ್ಮ ಬಾಜೂ ಊರಾಗ ನಿಮ್ಮಂತ ಕಲಾವಿದರೂ
ಸೆರಿ ಮಾಡಿದಂತ ವಿಡಿಯೋ ನೊಡಿ ಬಹಳ
ಸಂತೊಷ ಆತ 😄😄ಒಮ್ಮೆ ನಮ್ಮ ಊರು
ದ್ಯಾಮಾಪೂರಕ್ಕೆ ಬೆಟಿ ಕೊಡರಿ ನಾನು ಒಬ್ಬ
ಕಲಾ ಪ್ರೇಮಿ . ನಿಮ್ಮ ಎಲ್ಲಾ ಕಲಾವಿದರಿಗೂ ನನ್ನ ಅಭಿನಂದನೆಗಳು 🙏🙏👍👍👍
Super Gokul sir
Jaggann super
Nice
Super...
Suuuuuuupar meobhr anna,.🐰
nice
Manju mukkannavar super acting
Part8 Udal member barali sir
Member super
ಪಕ್ಕಾ ಮೆಂಬರ್ ಅಂದ್ರೆ ಈಗಿರಬೇಕು
Good bro👍👍
ಸೂಪರ್ ರೀ
ಸೂಪರ್ ಅಣ್ಣಾ ಮೂವೀಸ್
Part 4 madrappa