🙏ಹಾಡುತ್ತಿರುವ ಗುರುಗಳು ಸರಸ್ವತಿಯ ಅನುಗ್ರಹ ಪೂರ್ತಿ ಪಡೆದವರು 👏👏👏ಜತೆಯಲ್ಲಿ ಹಾಡುವವರು ಸೂಪರ್ 👌👌👌👌ಅದೇನು ಸೊಬಗು 🙏🙏ಹಂಸದ್ವನಿಯ ಗಂಭೀರತೆ ಪೂರ್ಣವಾಗಿ ಕೇಳಿದಂತಾಯಿತು 🙏🙏ಧನ್ಯವಾದಗಳು ಮೇಡಂ 👏👏👏👏👏
🙏🙏🙏🙏🙏🙏🙏ಎಲ್ಲಾ ಭಜಕರಿಗೂ ವಂದನೆಗಳು... ತುಂಬಾ ಸುಶ್ರಾವ್ಯ ವಾಗಿ ಹಾಡಿದ್ದೀರಿ.👌👌👌👌👌👌👌👌👌..🙏🙏🙏ದೇವರ ಆಶೀರ್ವಾದ ಸದಾ ನಿಮ್ಮೆಲ್ಲರಿಗೂ ಇರಲಿ....ಎಂದು ದೇವರಲ್ಲಿ ನಮ್ಮ ಪ್ರಾರ್ಥನೆ ...💐💐💐💐💐💐💐..
all the girls are like angels proper timing and proper scale ... we are also from Bhajan Mandali but at their age we were not so perfect, But their Feeling, Bhava, Raaga is fabulous. Co-oridination is awesome god bless all the girls for their teamwork......
ಗಾನಸಿರಿಯಾ ಭಜನಾ ತಂಡ ಗಾಯನವು ನಮ್ಮ 2 ಕಿವಿಗೂ ಕೇಳಿದಷ್ಟು ಕೇಳಿದಷ್ಟು ಸಮಯವೇ ಹೋಗುವುದು ಗೊತ್ತಾಗುವುದಿಲ್ಲ ಸರ್. ಇಂತಹ ಭಜನೆ ಪ್ರತಿ ಶಾಖೆಯಿಂದಲು ಮೂಡಿ ಬರಲಿ ಸರ್.ಸರ್ ನಿಮಗೆ ಮತ್ತು ನಿಮ್ಮ ಭಜನಾ ತಂಡಕ್ಕೂ ಧನ್ಯವಾದಗಳು.
ತುಳುನಾಡು ಕಲೆ, ಸಂಸ್ಕೃತಿ ದ ನೆಲೆಬೂಡು... ಅವೆನ್ ಒರಿಪುನ ಕೆಲಸ ಮಲ್ತೊಂದು ಯುವಪೀಳಿಗೆಗ್ ಕಲ್ಪಾದ್ ಕೋರ್ಪಿನ ಕೆಲಸ ಮಲ್ಪುನ ಇರೆಗ್ ಇರೆನಾ ತಂಡೊಗ್ ದೇವೆರ್ ಎಡ್ಡೆ ಮಲ್ಪಡ್.. ಪೊಸ ವೀಡಿಯೋ ಇತ್ತುಂಡ ಪಾಡ್ಲೆ...
👌👌🙏🙏🙏ತುಂಬಾ ಒಳ್ಳೆಯ ಭಜನಾ ಕಾರ್ಯಕ್ರಮ 👍👍👍ಯಾರನ್ನು ಪ್ರಶಂಸೆ ಮಾಡೋಣ ಎಂದರೂ ಆಗುತ್ತಿಲ್ಲ 🥰🥰ಎಲ್ಲರೂ ಈ ರೀತಿ ತದೇಕ ಚಿತ್ತದಿಂದ ಹಾಡೋದನ್ನು ನಾನು ನೋಡಿಯೇ ಇಲ್ಲ 🙏🙏🙏ಅವರ ಮೊಗದಲ್ಲಿ ಒಂದು ಸಣ್ಣ ನಗುವೂ ಬರುತ್ತಿಲ್ಲ.... ಅಷ್ಟು ಕೂಡ ಹಾಡಿನಲ್ಲಿ ತನ್ಮಯರಾಗಿದ್ದಾರೆ 🙏🙏🙏ಅವರೊಂದಿಗೆ ಪಕ್ಕವಾದ್ಯ ನುಡಿಸುವವರು ಕೂಡ ಅಷ್ಟೇ ಪರಿಣತರಾಗಿದ್ದು ಕಾರ್ಯಕ್ರಮಕ್ಕೆ ತುಂಬಾ ಅಂದ ಕೊಟ್ಟಿದ್ದಾರೆ 🙏🙏🙏ಇಂತಹ ಒಂದು ಕಾರ್ಯಕ್ರಮ ನೋಡಲೂ ಭಾಗ್ಯ ಬೇಕು ಎಂಬುದು ನನ್ನ ಮನದಾಳದ ಅನಿಸಿಕೆ 🙏🙏ಭಾಗವಹಿಸಿದ ಎಲ್ಲರಿಗೂ ದೇವರು ಸಂಪೂರ್ಣ ಅನುಗ್ರಹಿಸಲಿ 🙏🙏🙏🙏👏👏👏👏
ಭಾರೀ ಪೊರ್ಲುದ ಭಜನೆ ಸಹೋದರಿ, ದೇವೆರ್ ನಿಕ್ಲಾ ಮಾತ ಭಜನಾ ಟೀಮ್ ದ ತಂಡದ ಸದಸ್ಯೆರೆಗ್ ನನಲಾ ದುಂಬುಗು ಇಂಚಿನ ಪೊರ್ಲುದ ಭಜನೆ ಮಲ್ಪೆರೆ ಆಶೀರ್ವಾದ ಕೊರಡ್ ಪಂದ್ ಆ ದೇವೆರ್ಡ ಕೈ ಮುಗಿದ್ ನಟ್ಟವೇ.... ಜೈ ಶ್ರೀ ರಾಮ್... ಉಮೇಶ್ ಅಮೀನ್ ದುಬೈ (ವಾಮಂಜೂರ್ )
Thanks to Gaanasiri Kala Kendra Puttur, for molding our young generation for Bhajane. This can only save them from present all anti social elements. Very good voice, God bless you all. Jai Hind.
Very beautiful, melodious,clear,sharp,voice.Tabla is so awesome beautiful,felt like it's speaking every words with the singer.My special best wishes to Young Tabla player and God bless him to do his seva.All singers are awesome.Too good,I heard full bhajan more than fifty times.God bless each and everbody
Sir, I am happy the Bhajans were simple and melidicous. God Bless them with more records and share the same in You tube. I require more bhajans on Goddesses Amba Bhavani. I prayed Goddesses Ambha bhavani, my marriage took place. I will never forget. Thanks, B SHEKAR Kuvempunagar, Mysore
ತುಂಬಾ ಚೆನ್ನಾಗಿದೆ ನಾನು ಯಾವಾಗ್ಲೂ ಈ ವಿಡಿಯೋ ನೋಡತಾ ಇರ್ತೇನೆ,,, i like this video,, ❤️ all the best all sister's,, keep it up,, ಮೊದಲ ಸಾಂಗ್ ಇದೆಯಲ್ವಾ ಅದು ವಾಯ್ಸ್ ಸೂಪರ್,,, ಮತ್ತೆ ಎಲ್ಲರೂ ಚೆನ್ನಾಗಿ ಹಾಡ್ತಿರಾ... Invite madadre barthira all team,, ನಿಮ್ ಕಡೆಯಿಂದ ಒಂದ್ ಒಳ್ಳೆ ಪ್ರೋಗ್ರಾಮ್ ಮಾಡುವ ಅಂತ,, 🙏🙏🙏
Masth kushi apundu pa kenyara ..full onji nite la kenonthupoli eeth shokutha bajane n .. Thulunadu tha hindhu samskrithi t putna enk masth hemme avonthundu🙏🙏🙏 E team g nanala nanala masth prgrm manpera dewer ashirvadha manpad🙏🙏🔥🔥😍😍👌👌👌👌
Yenkl prati varsha july du bajane competition malpuva perdoor du Apaga nikul matha balle Video tupinekk la prathaksha tupinekk mast difference und sir Nikul matha vara balle🙏🙏 (Sri Bhairavanatheshwara Seva Samiti perdoor.....)
Melodious and Osm singing by all....no words to explain guys! Very happy and proud to be a student of Ganasiri Kiran Kumar sir! May all success reach u! May music take u and all ur students grt levels!
ನಿಮ್ಮ ಭಜನೆ ಕೇಳಿ ನಮ್ಮ ಊರಿನಲ್ಲೂ ಭಜನಾ ತಂಡ ಆರಂಭಿಸಿದ್ದೇವೆ 🙏🏻
ಬೆಸ್ಟ್ ಆಫ್ ಲಕ್ 👍🙌🏻
🙏ಹಾಡುತ್ತಿರುವ ಗುರುಗಳು ಸರಸ್ವತಿಯ ಅನುಗ್ರಹ ಪೂರ್ತಿ ಪಡೆದವರು 👏👏👏ಜತೆಯಲ್ಲಿ ಹಾಡುವವರು ಸೂಪರ್ 👌👌👌👌ಅದೇನು ಸೊಬಗು 🙏🙏ಹಂಸದ್ವನಿಯ ಗಂಭೀರತೆ ಪೂರ್ಣವಾಗಿ ಕೇಳಿದಂತಾಯಿತು 🙏🙏ಧನ್ಯವಾದಗಳು ಮೇಡಂ 👏👏👏👏👏
ಜಗದ ಜನನಿ ಜಗದಂಬಾ.. ಅತ್ಯದ್ಭುತವಾಗಿದೆ ಕೇಳಿದಷ್ಟು ಕೇಳುವ ಅನಿಸ್ತಿದೆ.. 🙏
ಧನ್ಯವಾದಗಳು
SHRIDHARA KATIPALLA
Anand k udyawar
S 👌👌👌👌
೬ವಜ
೩೩
🙏🙏🙏🙏🙏🙏🙏ಎಲ್ಲಾ ಭಜಕರಿಗೂ ವಂದನೆಗಳು... ತುಂಬಾ ಸುಶ್ರಾವ್ಯ ವಾಗಿ ಹಾಡಿದ್ದೀರಿ.👌👌👌👌👌👌👌👌👌..🙏🙏🙏ದೇವರ ಆಶೀರ್ವಾದ ಸದಾ ನಿಮ್ಮೆಲ್ಲರಿಗೂ ಇರಲಿ....ಎಂದು ದೇವರಲ್ಲಿ ನಮ್ಮ ಪ್ರಾರ್ಥನೆ ...💐💐💐💐💐💐💐..
all the girls are like angels proper timing and proper scale ... we are also from Bhajan Mandali but at their age we were not so perfect, But their Feeling, Bhava, Raaga is fabulous. Co-oridination is awesome god bless all the girls for their teamwork......
I heard 100 times neene gati....neene Mati......my heartily salute to that girl 🙏🙏
Qs
Excellent
Hi
🙏🙏🙏🙏🙏👌
ಗಾನಸಿರಿಯಾ ಭಜನಾ ತಂಡ ಗಾಯನವು ನಮ್ಮ 2 ಕಿವಿಗೂ ಕೇಳಿದಷ್ಟು ಕೇಳಿದಷ್ಟು ಸಮಯವೇ ಹೋಗುವುದು ಗೊತ್ತಾಗುವುದಿಲ್ಲ ಸರ್. ಇಂತಹ ಭಜನೆ ಪ್ರತಿ ಶಾಖೆಯಿಂದಲು ಮೂಡಿ ಬರಲಿ ಸರ್.ಸರ್ ನಿಮಗೆ ಮತ್ತು ನಿಮ್ಮ ಭಜನಾ ತಂಡಕ್ಕೂ ಧನ್ಯವಾದಗಳು.
ನನ್ನ ತಂಡದ ಭಜನಾ ಸೇವೆಯನ್ನು ಕೇಳಿ ಆಶೀರ್ವದಿಸಿದ ಸಹೃದಯರಿಗೆ ನಮೋನಮ:
ತುಳುನಾಡು ಕಲೆ, ಸಂಸ್ಕೃತಿ ದ ನೆಲೆಬೂಡು... ಅವೆನ್ ಒರಿಪುನ ಕೆಲಸ ಮಲ್ತೊಂದು ಯುವಪೀಳಿಗೆಗ್ ಕಲ್ಪಾದ್ ಕೋರ್ಪಿನ ಕೆಲಸ ಮಲ್ಪುನ ಇರೆಗ್ ಇರೆನಾ ತಂಡೊಗ್ ದೇವೆರ್ ಎಡ್ಡೆ ಮಲ್ಪಡ್..
ಪೊಸ ವೀಡಿಯೋ ಇತ್ತುಂಡ ಪಾಡ್ಲೆ...
PRASHANTH POOJARY thank you so much dear brother....
ನಿಮ್ಮ ಸಂಪರ್ಕ ಸಂಖ್ಯೆಯನ್ನು ಕಳುಹಿಸಿ.
yashu gatty 9901555893
Bagadalaxmi
Barama
👌👌🙏🙏🙏ತುಂಬಾ ಒಳ್ಳೆಯ ಭಜನಾ ಕಾರ್ಯಕ್ರಮ 👍👍👍ಯಾರನ್ನು ಪ್ರಶಂಸೆ ಮಾಡೋಣ ಎಂದರೂ ಆಗುತ್ತಿಲ್ಲ 🥰🥰ಎಲ್ಲರೂ ಈ ರೀತಿ ತದೇಕ ಚಿತ್ತದಿಂದ ಹಾಡೋದನ್ನು ನಾನು ನೋಡಿಯೇ ಇಲ್ಲ 🙏🙏🙏ಅವರ ಮೊಗದಲ್ಲಿ ಒಂದು ಸಣ್ಣ ನಗುವೂ ಬರುತ್ತಿಲ್ಲ.... ಅಷ್ಟು ಕೂಡ ಹಾಡಿನಲ್ಲಿ ತನ್ಮಯರಾಗಿದ್ದಾರೆ 🙏🙏🙏ಅವರೊಂದಿಗೆ ಪಕ್ಕವಾದ್ಯ ನುಡಿಸುವವರು ಕೂಡ ಅಷ್ಟೇ ಪರಿಣತರಾಗಿದ್ದು ಕಾರ್ಯಕ್ರಮಕ್ಕೆ ತುಂಬಾ ಅಂದ ಕೊಟ್ಟಿದ್ದಾರೆ 🙏🙏🙏ಇಂತಹ ಒಂದು ಕಾರ್ಯಕ್ರಮ ನೋಡಲೂ ಭಾಗ್ಯ ಬೇಕು ಎಂಬುದು ನನ್ನ ಮನದಾಳದ ಅನಿಸಿಕೆ 🙏🙏ಭಾಗವಹಿಸಿದ ಎಲ್ಲರಿಗೂ ದೇವರು ಸಂಪೂರ್ಣ ಅನುಗ್ರಹಿಸಲಿ 🙏🙏🙏🙏👏👏👏👏
ಉತ್ತಮ ಸ್ವರ , ತಾಳ, ಲಯ ಸಂಯೋಜನೆ . ಅಭಿನಂದನೆಗಳು.
ನನ್ನ ಮುದ್ದುಮಕ್ಕಳೆ ಅದ್ಭುತವಾದ ಭಜನಾ ಕಾರ್ಯಕ್ರಮ ಕೊಟ್ಟಿದ್ದೀರಿ.ದೇವರು ನಿಮಗೆಲ್ಲರಿಗೂ ಸದಾ ಒಳ್ಳೆಯದನ್ನು ಮಾಡಲಿ.
👌👌👌💐💐💐🙏🙏🙏 ಎಲ್ಲರೂ ತುಂಬಾ ಇಂಪಾಗಿ ಹಾಡಿದ್ದೀರಾ . ನಿಮ್ಮ ಟೀಂ ಇಂದ ಇನ್ನೂ ಒಳ್ಳೊಳ್ಳೆ ಹಾಡುಗಳು ಬರಲಿ❤️❤️❤️
ಭಾರೀ ಪೊರ್ಲುದ ಭಜನೆ ಸಹೋದರಿ, ದೇವೆರ್ ನಿಕ್ಲಾ ಮಾತ ಭಜನಾ ಟೀಮ್ ದ ತಂಡದ ಸದಸ್ಯೆರೆಗ್ ನನಲಾ ದುಂಬುಗು ಇಂಚಿನ ಪೊರ್ಲುದ ಭಜನೆ ಮಲ್ಪೆರೆ ಆಶೀರ್ವಾದ ಕೊರಡ್ ಪಂದ್ ಆ ದೇವೆರ್ಡ ಕೈ ಮುಗಿದ್ ನಟ್ಟವೇ.... ಜೈ ಶ್ರೀ ರಾಮ್... ಉಮೇಶ್ ಅಮೀನ್ ದುಬೈ (ವಾಮಂಜೂರ್ )
Super team song. 👌🙏🙏 m. P. Shenoy. Bangalore
Maathernala voice super...... masth sala thoovonde uppuve undhu bhajane....(Love from Saudi Arabia)
👌👍 Good..... Super ವಾಯ್ಸ್ all of ಟೀಮ್ good ವಾಯ್ಸ್ 👌👌👌👌
ಬಹಳ ಸುಂದರವಾದ ಭಜನೆ ಹಾಗೂ ಭಜನಾ ಮಂಡಳಿ🙏🙏ಶುಭವಾಗಲಿ ನಿಮಗೆ💐👌🙏
Tumba olle nirvahane,swalpa varsha hinde Elli bhajane alidu hogutta emba bhayadallidde,EGA manasige tumbaaa khushiyagutte tulunadina yuvaka yuvati pratibhe kandu, Ella devara ichche🙏🌹🙏
Thanks to Gaanasiri Kala Kendra Puttur, for molding our young generation for Bhajane. This can only save them from present all anti social elements. Very good voice, God bless you all. Jai Hind.
Bhajana teem very very Hatsap Best Singars god blessings at Gaanasiri kala kendra
ಸೂಪರ್.... ಗಣೇಶ್ ಶೆಟ್ರೆ ರಿಯಾ ಡಿಜಿಟಲ್ ಕೀಳಂಜೆ ಹಾವಂಜೆ.....ಅಭಿನಂದನೆಗಳು.......
Very nice bhajane
ಸುಶ್ರಾವ್ಯವಾಗಿದೆ. ,....... ಅಭಿನಂದನೆಗಳು.
ಈ ಸಂಸ್ಕೃತಿ ಮತ್ತಷ್ಟೂ ಬೆಳೆದರೆ ಎಲ್ಲ ಏನಿಲ್ಲ ದಿದ್ದರೂ ಶಾಂತಿ ಸುಂದರ...
Very beautiful, melodious,clear,sharp,voice.Tabla is so awesome beautiful,felt like it's speaking every words with the singer.My special best wishes to Young Tabla player and God bless him to do his seva.All singers are awesome.Too good,I heard full bhajan more than fifty times.God bless each and everbody
ಭಜನೆ ಎಂದರೆ ಇದು.ಭಜನೆಯಲಿ ದೇವರೇ ಕಂಡಂತಾಯಿತು.Go ahead
i may have watched/listened over 100 times in since i found this vid last week.
Me too
Shreeja Gurudath very best friend
Me too🙏🙏
May God bless you all
Me too
Sir, I am happy the Bhajans were simple and melidicous. God Bless them with more records and share the same in You tube. I require more bhajans on Goddesses Amba Bhavani. I prayed Goddesses Ambha bhavani, my marriage took place. I will never forget. Thanks, B SHEKAR Kuvempunagar, Mysore
Thank you....
ಆಶೀರ್ವಾದ ಇರಲಿ.....👏👏👏
ತುಂಬಾ ಚೆನ್ನಾಗಿದೆ ನಾನು ಯಾವಾಗ್ಲೂ ಈ ವಿಡಿಯೋ ನೋಡತಾ ಇರ್ತೇನೆ,,, i like this video,, ❤️ all the best all sister's,, keep it up,, ಮೊದಲ ಸಾಂಗ್ ಇದೆಯಲ್ವಾ ಅದು ವಾಯ್ಸ್ ಸೂಪರ್,,, ಮತ್ತೆ ಎಲ್ಲರೂ ಚೆನ್ನಾಗಿ ಹಾಡ್ತಿರಾ... Invite madadre barthira all team,, ನಿಮ್ ಕಡೆಯಿಂದ ಒಂದ್ ಒಳ್ಳೆ ಪ್ರೋಗ್ರಾಮ್ ಮಾಡುವ ಅಂತ,, 🙏🙏🙏
Khanditha 🙏
Superr teem
ಮೊದ್ಲಿಗೆ ಎಲ್ರಿಗೂ 🙏🙏🙏🙏🙏🙏🙏🙏🙏🙏ಎಲ್ಲಾ ಭಜನೆ ಗಳು ತುಂಬಾ ಚನ್ನಾಗಿ ಹಾಡಿದ್ದೀರಾ..... 👌👌🎉🎉🎉🎉🎉🎉🎉🎉🎉🎉🎉🎉🎉🎉
Masth porlu athndh gaanasiri team keep it upp all the best
ಬಹಳ ಚೆನ್ನಾಗಿತ್ತು. ಧನ್ಯವಾದಗಳು ನಿಮ್ಮೆಲ್ಲರಿಗೂ...
Nice singer...devotionally mind blowing while hearing this song..totally the singer snatched our mind...sis..god bless you ever..be succeed everywhere
Sooper
Step by step songs
Eaven by constration with the Tabla
& Harmoniam
God bless all of you.
Keep it of.
ನಮ್ಮ ಊರಿನಲ್ಲಿ ಜಾತ್ರೆ ಇದೆ.... ಕಾರ್ಯಕ್ರಮವನ್ನು ನಡೆಸಿಕೊಡಿ.... ದುಡ್ಡು ಎಷ್ಟು ಆಗಬಹುದು ಹೇಳಿ ಸರ್
ಕಿರಣ್ sir ರನ್ನು ಸಂಪರ್ಕಿಸಬಹುದು
Very nice voice & song singing by group members.nice to hearing especially Ikko nodire chikka hanumant song superb. Best wishes to Guru & ಶಿಷ್ಯವೃಂದ.
ಧನ್ಯವಾದಗಳು
Ardent devotee of Bhajanas,nice coordination.I am in Chennai,isolated life.consoling.
Tumba chennagide Bhajane & so sweet voice God bless you all❤
Wooowww devotional...feeling sooo blessed to hear
Jathre mode 😘🔥🔥🔥
I'm so so proud to be born as a hindhu
U I 77788 oil to u u
I
Bari shokda bajane gud luck akka & all team members..👌👌👌👌👌👌👌👌👌
Greate best of luck bhaagavahisidavrigu yerpadisidavrigu olledagli
Masth kushi apundu pa kenyara ..full onji nite la kenonthupoli eeth shokutha bajane n ..
Thulunadu tha hindhu samskrithi t putna enk masth hemme avonthundu🙏🙏🙏
E team g nanala nanala masth prgrm manpera dewer ashirvadha manpad🙏🙏🔥🔥😍😍👌👌👌👌
Yenkl prati varsha july du bajane competition malpuva perdoor du
Apaga nikul matha balle
Video tupinekk la prathaksha tupinekk mast difference und sir
Nikul matha vara balle🙏🙏
(Sri Bhairavanatheshwara Seva Samiti perdoor.....)
Super. .... My best wishes to all singers. .... Rammohan Rao Advocate Hyderabad
👌👌👌👌ಭಜನೆ ಕೇಳಿ ಕಣ್ತುಂಬಿ ಬಂತು 🙏
Melodious and Osm singing by all....no words to explain guys! Very happy and proud to be a student of Ganasiri Kiran Kumar sir! May all success reach u! May music take u and all ur students grt levels!
ಅದ್ಭುತ ಹಾಡುಗಳನ್ನು ಕೇಳಿ ಆನಂದ ವಾಯಿತು,,,👏👏👏👌👍👍❤️😊 ಹೃದಯ ತುಂಬಿ ಬಂತು
Superb Bhajan....these girls have a brilliant future..
May Godess Jagadamba bless them
ಸುಶ್ರಾವ್ಯವಾಗಿದೆ....
ಅಭಿನಂದನೆಗಳು.
Super voice all girls 👍.
Tabala man Superr. Prajwal 🙏
ತುಂಬಾ ಸೊಗಸಾಗಿ ಮೂಡಿ ಬಂದಿದೆ... ಅದ್ಬುತ ಬಜನೆ...
Great and beautiful bhajana ghanasiri kala putturu teem thanks
Thank you sir
Really God gift voice coontine and cofirm beta readers 🙏🙏🙏🙏🙏🙏🙏🙏🙏👏👏👏👏👏👏👏👏👏👏👏👏👏👏👉
ವಾವ್
ತುಂಬಾ ಚೆನ್ನಾಗಿದೆ
Bari onji porluda bajane🥰🥰🙏🙏🙏 dever yedde malpad
ಶ್ರೀ ಅನಂತ ಪದ್ಮನಾಭ ದೇವರ ಪಾದಾರವಿಂದಕ್ಕೆ ಗೋವಿಂದಾರಿ ಗೋವಿಂದಾ ಗೋವಿಂದ🙏
i love it all bhakthi geethe song.and singing cute voice 😍 ❤️
Full team super ದೇವರ ಆಶಿರ್ವಾದ ಸದಾ ಇರಲಿ
🙏🕉️🌺🌼🌷🌻 ಅಂಬಾ ಭವಾನಿ ನಿನಗೆ ನಮೋ ನಮಃ. ಮಕ್ಕಳು ತುಂಬಾ ಚೆನ್ನಾಗಿ ಹಾಡಿದ್ದಾರೆ.👏👍🌺🌼🌷 ಒಳ್ಳೆಯದಾಗಲಿ
Super voice super bajan and super keshari colour dress 👌🚩🚩🚩💪💪💪👍👍🙏🙏🙏🙏🙏🙏🙏
Bahala chennagide, m a music teacher. I appreciate the teacher n guide for trining them.
Thank you so much
Upload many bhajanas from this group 👌🏻it's amazing😍
Wonderful bajan 🙏🙏🙏wish you all the best to all Team members
Pls keep up this tradition high.....the only pure tradition exists in Mangalore.....kindly keep it sacred and keep spreading....
Super duper and amazing and beautiful bhajan song
Let Bhavani.bless us all keep it up you youngsters best wishes
All singers ultimate.. Same voice.. Nice
Adbhutha bhajana team... Superb... Est sala kelidrunu... Onthara hitha ansuthe.... Great work by ganasiri putturu
Thank u brother
ತುಂಬಾ ಮಧುರವಾದ ಹಾಡು ಮತ್ತು ಮಧುರವಾದ ಸ್ವರ
Yes
ಸೂಪರ್ ಭಕ್ತಿ ಗೀತೆ
Neene gathi neene mathi 👌👌👌👌 Bhari shoku aathnd😍💓
ಒಳ್ಳೆಯ ರಾಗ ಭಾವವಿರುವ ತಂಡ ಒಳ್ಳೆಯದಾಗಲಿ
Super singing lovely I like bhajane,💕🙏
Super my dear all best & awesome work ur all angels. May God bless all
Wonderful songs thumba chennagide 🙏🙏🙏👍👍👌👌👌👏👏👏👏👏👏👏
Fantastic songs.heartly touchable songs.loveable performance.
I m rani.from abudubai.native place bajpe.best wishes for all sistrs and brothers.lovely and sweet voice.
Super guys keep it up god bless you all your team🙏🙏🙏🙏
ಅತ್ಯದ್ಭುತ. ವರ್ಣಿಸಲು ಮಾತುಗಳಿಲ್ಲ
Kelalu thumba empaagide.
God bless you.
namskara nimyellarigu..artha purna bhajane...devru nim yellarigu olle arogya ayushya kodli anta haraisuthene
Leading voice excellent .Totally super bajan team.
Fantastic singing 👌👌👌 great team work🙏🙏
All bajane spr God bless for All
Heaven🙇🙏🌸🎵🎶
🙋🌄🙌🥰🥰🥰🥰🥰🥰🤗🤗🤗🤗🥰🥰🥰🥰🚩🚩🚩
🎉🎉🎉🎉🎉🎉🎺🌺🪘🥁🎤
Great thanks so much for all team members 🙏🙏🙏🙏🙏
Ha... Nikana bajane super dever 🙏🙏🙏
ಸೂಪರ್ ಭಜನೆ ತಂಡ ಎಲ್ಲಾರಿಗೂ ಶುಭವಾಗಲಿ
God bless you all.. All the bhajans are awesome
NEENE GATI.....SONG WAS MELODIOUS ....GOD BLESS ALL THE ANGELS......
Good
Very energetic.. Beautiful..
ಇದೇ ತಂಡದಿಂದ ನಮ್ಮ ಊರಲ್ಲಿ ಒಂದು ಕಾರ್ಯಕ್ರಮ ಕೊಡ್ಬಹುದಾ ಕಿರಣ್ ಅಣ್ಣಾ 😘😘
Excellent very good job. Keep up the good work
Namma Ganasiri students..... Superb... bhahane..All the best
Beautiful. NIce. OSM ...Good luck to all.
But video grapher not viewing full team,, what a man he is not showing instruments artists... What a man he is?😨😨
"\\s Vc
Ambaa jagadamba namo namaha
Soopar songs thanks makkale
Subhavagali
ವಾಹ್...ಸುಮಧುರ, ಸ್ವರ 👌🙏
Soooooper esastu kelidaru mathastu keluvase e bajana hadu.
You all have a lovely tone to your voice and had a great control throughout. ❤❤❤
Super best bhajan team nimma Keerthi Ella reethiyally nadedhu barali from Udaya thabla artist bajal jalligudda Mangalore
ಇವರೇ ನಮ್ಮ ದೇಶದ ಜನಾಂಗೀಯ ಸಾಂಸ್ಕೃತಿಕ ರಾಯಭಾರಿಗಳು
Nadut ippunarna voice super undu. Bokka maathernala combination ait soku undu, Bajane na sokaathnd..😊
Devara morrthi munde filM song hadikondu dance madodakinthA EE BHAJANE ESTHU SUNDARA VAGIDE NODI,,
Sathya
Ganasiri Kala so super singing all are super
K. S Rao tuluverenkulu Bangalore
Superb Bhajan and good cordination .🙏
ತುಂಬ ಚೆನ್ನಾಗಿದೆ.... ಮುಂದಿನ ಪೀಳಿಗೆಗೆ ಮಾದರಿ ತಂಡ....
Wounderfull singers ganasiri kala group puttur...