ತುಂಬಾ ಚನ್ನಾಗಿ ಹಾಡಿದ್ದೀಯ ಮಗಳೇ ನಿನ್ನ ಸಾಧನೆ ಹೀಗೆ ಮುಂದು ವರೆಯಲಿ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟೊಂದು ಚನ್ನಾಗಿ ಹಾಡ್ತೀಯಾ ಇದು ದೈವ ಕೃಪೆ. ಧನ್ಯವಾದಗಳು ಅಮ್ಮಾ ನಿನಗೆ. 👌👌🎉🎉🤝❤❤
ನಾವು ಈ ಜಗತ್ತಿನಲ್ಲಿ ಎಷ್ಟು ದಿನಗಳ ಕಾಲ ಇರುತ್ತೀವೊ ಇಲ್ಲವೋ ಅದು ನಮಗ ಗೊತ್ತಿಲ್ಲ ಮಗಳೆ ಆದರೆ ನೀ ಹಾಡಿದ ಅರ್ಥಪೂರ್ಣವಾದ ಹಾಡು ಸೂರ್ಯ ಚಂದ್ರ ಇರುವಷ್ಟು ಕಾಲ ಇರಬಹುದಮ್ಮ ನಿನ್ನ ಭವಿಷ್ಯ ಉಜ್ವಲವಾಗಲಮ್ಮ 🎉🎉🎉🎉🎉
ಮಗು ತುಂಬಾ ಮುದ್ದಾಗಿ ಹಾಡುತ್ತಿದೆ. ಭವಿಷ್ಯದ ಅತ್ಯುತ್ತಮ ಬಾಲಪ್ರತಿಭೆ.
ತುಂಬಾ ಮುದ್ದಾಗಿ ಆಡಿದ್ದೀಯ ಮಗಳೇ ತುಂಬು ಹೃದಯದ ಧನ್ಯವಾದಗಳು ಮಗಳೇ ನಿನ್ನ ಸಾಧನೆ ಮುಂದುವರೆಯಲಿ ಮಗಳೇ ನಿನ್ನ ತಂದೆ ತಾಯಿಗೆ ಒಳ್ಳೆ ಕೀರ್ತಿ ತಂದು ಕೊಡು ಮಗಳೇ
ತುಭ ಮುದ್ದಾಗಿ ಹಾಡಿದ್ದೀರಾ ಬಾಲಕಿಯರದ ನಿಮಗೆ ಮುಂದಿನ ದಿನಗಳಲ್ಲಿ ಹೆಚ್ಚುವರಿ ಅವಕಾಶ ದೊರೆಯಲಿ ಜೈ ಕರುನಾಡು ಕರಾವಳಿ ಮೀನು ❤🙏❤️👌💐
ತುಂಬಾ ಚನ್ನಾಗಿ ಹಾಡಿದ್ದೀಯ ಮಗಳೇ ನಿನ್ನ ಸಾಧನೆ ಹೀಗೆ ಮುಂದು ವರೆಯಲಿ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟೊಂದು ಚನ್ನಾಗಿ ಹಾಡ್ತೀಯಾ ಇದು ದೈವ ಕೃಪೆ. ಧನ್ಯವಾದಗಳು ಅಮ್ಮಾ ನಿನಗೆ. 👌👌🎉🎉🤝❤❤
Supper,chinu
ತುಂಬಾ ಖುಷಿಯಾಯ್ತು ಸರ್ ನೀವು ಹಾಗೂ ನಿಮ್ಮ ಮಗಳ ಅದ್ಭುತ ಗಾಯನ
ಅರ್ಥ ಪೂರ್ಣ ಗಾಯನ.ನಾದಪ್ರಿಯ ಬಳಗದವರಿಗೆ ಧನ್ಯವಾಗಳು
ನಿಮ್ಮ ಕಾರ್ಯಕ್ರಮ ಚೆನ್ನಾಗಿ ಮೂಡಿಬಂದಿದೆ.
ಮುದ್ದಾಗಿ ಆಡಿದೀಯ ಮಗು ಆಡಿನ ಜ್ಯೋತಿಗೆ ಓದು ಮುಂದುವರಿಸು ಮಗು ಆ ದೇವರು ಒಳ್ಳೇದು ಮಾಡಲಿ
ತುಂಬು ಹೃದಯದ ಧನ್ಯವಾದಗಳು 🙏
ಸೊಗಸಾಗಿದೆ, ಜೀವನದಲ್ಲಿ ಅರ್ಥ ಮಾಡಿಕೊಳ್ಳುತ್ತಿರುವೆ
ತುಂಬಾ ಚೆನ್ನಾಗಿ ಹಾಡ್ತಾಳೆ ಮುಂದೆ ಒಳ್ಳೆ ಭವಿಷ್ಯ ಇದೆ ಹಾಡು ಮಗಳೇ
ಸೊಗಸಾಗಿ ಹಾಡಿದ್ದೀಯ ಮಗಳೇ ❤❤❤
Super kanda
ಬಹಳ ಅರ್ಥ ಪೂರ್ಣವಾದ ಹಾಡು ❤❤❤
ಸುಪರ್ ಮಗಳೇ❤❤❤😂😂🎉🎉
Arthavaththada haadu, thumba chennagi haadiddale,
👌👌👌 ಕಂದ ಒಳ್ಳೇದಾಗ್ಲಿ ♥️🥰
Verry good singing to daughter
Super magagale🎉❤
Super ಮಗಳೇ
ದೇವರು ಒಳ್ಳೇದು ಮಾಡಲಿ
Song and voice 👌👌👌👌
ಸೂಪರ್ ಸಾಂಗ್
Sir super verey good song sir
ನಾವು ಈ ಜಗತ್ತಿನಲ್ಲಿ ಎಷ್ಟು ದಿನಗಳ ಕಾಲ ಇರುತ್ತೀವೊ ಇಲ್ಲವೋ ಅದು ನಮಗ ಗೊತ್ತಿಲ್ಲ ಮಗಳೆ ಆದರೆ ನೀ ಹಾಡಿದ ಅರ್ಥಪೂರ್ಣವಾದ ಹಾಡು ಸೂರ್ಯ ಚಂದ್ರ ಇರುವಷ್ಟು ಕಾಲ ಇರಬಹುದಮ್ಮ ನಿನ್ನ ಭವಿಷ್ಯ ಉಜ್ವಲವಾಗಲಮ್ಮ 🎉🎉🎉🎉🎉
ಬಡ ಕಲಾವಿದರಿಗೆ ನಿಮ್ಮ ಆಶೀರ್ವಾದ ಸದಾ ಇರಲಿ ಧನ್ಯವಾದಗಳು 🙏🏽🙏🏽🌹
Super.amma.mari 6:34
Love you muddamma❤❤
Very good keep it up God bless you all
🎉🎉🎉🎉🎉 super nice 💯❤magu
Super your song I like it
ಸೂಪರ್. ಸೂಪರ್.❤👌👌
Good singing👍👍👍👍
ಸೂಪರ್ ಸೂಪರ್
Super maga
ಪುಟ್ಟ ಹುಡುಗಿ ಜೋಶ ಆಗಿ ಹಾಡಿದ್ದಾಳೆ 👌🙏✋
Supar
Good performance keep it up
Very very nice song
❤❤❤❤❤❤ God bless you
Super baby your sone
Superpapu
🎉🎉🎉supar
Super super 💯🙏👍❤
ಸೂಪರ್ 🙏 ಪುಟ್ಟ
ಇಷ್ಟ್ ಜೀವನ
ಮುದ್ದು ಕಂದಮ್ಮ ದ್ವನಿ ತುಂಬಾ ಅತೀ ತುಂಬಾ ಅತಿ ಅದ್ದು
ಧನ್ಯವಾದಗಳು 🙏🏽🙏🏽👍🏽👍🏽
👌👌👍🙏
ಒಂದು ಮನೋಜ್ಞವಾದ ಹಾಡು ಅಷ್ಟೇ ಚೆನ್ನಾಗಿ ಹಾಡಿದ್ದಾರೆ ಬಾಲಗಾಯಕಿ
ಧನ್ಯವಾದಗಳು 👍🏽👍🏽🙏🏽🙏🏽
Super putta
Supar magale
👌👌💐💐👌💐👌👌👌💐🙏🙏
ಜಗದೀಶ್ yagati
🙏🏻🙏🏻👍👌
Olle magalu ninu
👌👌👌👌👌👌🌹
Happy
Vadya shabda jastiyaithu
👌👌
👍🙏👏
👌👌👌👌
India.calcher.❤
ಹಳ್ಳಿ ಪ್ರತಿಭೆಗಳಿಗೆ ಬೇಗ ಅವಕಾಶಗಳು ಸಿಗ್ಬೇಕು
ಮಗು ಅತ್ಯಂತ ಧ್ವನಿ ಪೂರ್ವಕವಾಗಿ ಅಂದವಾಗಿ ಅರ್ಥಪೂರ್ಣವಾಗಿ ಹಾಡನ್ನು ಹೇಳಿದಳು❤
Balakige Dhanyavadagalu 🎉🎉
🙏
😊❤
❤❤❤
Ninage.valledu.agali
🙏👌👌👌❤
Super kanda
👌👌👍👍🙏🙏🙏🙏