Roller weeder || cultivator || hand weeder || garden tool || ಕಳೆ ತೆಗೆಯುವ ಸಾಧನ ||

แชร์
ฝัง
  • เผยแพร่เมื่อ 15 ต.ค. 2021
  • Roller weeder || cultivator || hand weeder || garden tool || ಕಳೆ ತೆಗೆಯುವ ಸಾಧನ ||
    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :-
    Parasmani Agritech
    Gujarat . India
    Contact us - 9909632139
    Mail - parasmaniagritech@gmail.com
    Dealer in karnataka :-
    Jai kisan engineering works sindanuru
    Contact us - 9845345233 9845996000
    ಈ ಯಂತ್ರದ ಸಹಾಯದಿಂದ ತುಂಬಾ ಅಧ್ಭುತವಾಗಿ ಕಳೆಗಳನ್ನು ಕೀಳಲು ಮತ್ತು ಕುಂಟೆ ಹೊಡೆಯಲು ಯಾವುದೇ ಆಯಾಸವಿಲ್ಲದೆ ಆರಾಮವಾಗಿ ದಿನಕ್ಕೆ ಒಂದುವರೆಯಿಂದ ಎರಡು ಏಕರೆಯವರೆಗೆ ನಾವು ಕೆಲಸ ಮಾಡಬಹುದು
    Topic Explore :-
    1) parasmani agritech gujarat india
    2) roller weeder uses
    3) how to work roller weeder
    4) manual hand weeder
    5) ಸುಲಭವಾಗಿ ಕಳೆ ತೆಗೆಯೋ ಸಾಧನ
    6) weed cutter machine
    7) weed removing tool
    8) how to use weeder
    #rollerweeder #ಕಳೆತೆಗೆಯುವಸಾಧನ #cultivator #weedroller #handweeder #howtouseweeder #weedremovintool #rangukasturi #weedcuttermachine #gardentool

ความคิดเห็น • 176

  • @chandruh9960
    @chandruh9960 4 หลายเดือนก่อน +3

    Super ❤️❤️👌👌🌹🤝

  • @ramappanaik6402
    @ramappanaik6402 2 ปีที่แล้ว +9

    ಸರ್ ನೀವು ಮಾಡುವ ವಿಡಿಯೋಗಳು ಬಹಳ ಉಪಯೋಗ ಆಗ್ತಿವೆ ನಿಮಗೆ ತುಂಬಾ ಧನ್ಯವಾದಗಳು

  • @jawaharshetti2369
    @jawaharshetti2369 7 หลายเดือนก่อน +2

    Good information!

  • @vishwanathgoudamalipatil8186
    @vishwanathgoudamalipatil8186 2 ปีที่แล้ว +8

    Since many days I am using the same equipment. It's performance is good.. Well done RK...

    • @Rangukasturi
      @Rangukasturi  2 ปีที่แล้ว

      🙏🙏

    • @manjunathr6964
      @manjunathr6964 2 ปีที่แล้ว +2

      Wer did u buy it, please share details

    • @Rangukasturi
      @Rangukasturi  2 ปีที่แล้ว

      ನಾಳೆ ಒಂಬತ್ತು ಗಂಟೆಗೆ ವಿಡಿಯೋ ಹಾಕುವೆ ನೋಡಿ ಸರ್

    • @byereddybv4185
      @byereddybv4185 11 หลายเดือนก่อน +1

      Sir battery oparated weeder bagge tilisi, jola beleyalli 10 inch.

    • @sanjaysp6242
      @sanjaysp6242 6 หลายเดือนก่อน

      ​@@Rangukasturiq111qqqqq1qqqqq

  • @SS-ORGANICS
    @SS-ORGANICS 2 ปีที่แล้ว +1

    Nice sir. Watched today.

    • @Rangukasturi
      @Rangukasturi  2 ปีที่แล้ว

      Thank you very much sir 🙏🙏

  • @dr.mahanteshjogi3423
    @dr.mahanteshjogi3423 2 ปีที่แล้ว +3

    Good information sir

  • @user-jd2kc8km9s
    @user-jd2kc8km9s 11 หลายเดือนก่อน +1

    Super,masin

  • @sharanhiremath113
    @sharanhiremath113 ปีที่แล้ว +2

    Spr

  • @Mohandiaries
    @Mohandiaries 11 หลายเดือนก่อน +2

    This can be used for village women empowerment with some proper guidance and training

  • @kiranmalage1332
    @kiranmalage1332 2 ปีที่แล้ว +1

    Sir your real language is👌👌

    • @Rangukasturi
      @Rangukasturi  2 ปีที่แล้ว

      Kannada

    • @kiranmalage1332
      @kiranmalage1332 2 ปีที่แล้ว

      @@Rangukasturi nim real kannada bhashe nimmmavr jote matadidiralla adu

  • @dkempaiahdkempaiah2604
    @dkempaiahdkempaiah2604 ปีที่แล้ว +1

    Thank rangu sir

  • @kyogeshyoge8912
    @kyogeshyoge8912 2 ปีที่แล้ว +1

    Super Sir

  • @basavajaka2601
    @basavajaka2601 2 ปีที่แล้ว +1

    Super sir 👌👌

    • @Rangukasturi
      @Rangukasturi  2 ปีที่แล้ว

      ನಮಸ್ಕಾರಗಳು ಸರ್

    • @basavajaka2601
      @basavajaka2601 2 ปีที่แล้ว +1

      Namaskara sir channagiddira

  • @nagarajanagarajs9697
    @nagarajanagarajs9697 2 ปีที่แล้ว +1

    Kaiyalli talluva badalu gross cuttarna petrol engine alavdisi chalisabahudallve

  • @farmernagu1995
    @farmernagu1995 ปีที่แล้ว +1

    Sir mekkejolada holadalli torsi

  • @rajur1042
    @rajur1042 ปีที่แล้ว +3

    Rajesh

  • @hampannaarundera3634
    @hampannaarundera3634 4 ชั่วโมงที่ผ่านมา +1

    ಇದರ ಬೆಲೆ ಎಷ್ಟು

  • @nirmalapoojar8699
    @nirmalapoojar8699 11 หลายเดือนก่อน +1

    👍👍👍👍👍

  • @mallumaneppagol9933
    @mallumaneppagol9933 2 ปีที่แล้ว +2

    Tumba super

  • @somushekhara7441
    @somushekhara7441 ปีที่แล้ว +1

    🙏🙏

  • @nirmalapoojar8699
    @nirmalapoojar8699 11 หลายเดือนก่อน +1

    11:02

  • @malasiddappagabbur452
    @malasiddappagabbur452 2 ปีที่แล้ว +12

    ಸರ್ ನಮಗೂ ಈ ಕಳೆ ತಗೆಯುವ ಸಾಧನ ಬೇಕಾಗಿದೆ ದಯಮಾಡಿ ಎಲ್ಲಿಂದ ತರಬೇಕು ವಿಳಾಸ ತಿಳಿಸಿ ಬೆಲೆ ಕೂಡ ತಿಳಿಸಿ

    • @Rangukasturi
      @Rangukasturi  2 ปีที่แล้ว +2

      ಸರ್ ದಯಮಾಡಿ ವಿಡಿಯೋ ಪೂರ್ತಿ ನೋಡಿ ಆಗದಿದ್ದರೆ discription box ನೋಡಿ ಅದರಲ್ಲಿ no ಮತ್ತು ವಿಳಾಸ ಇರುತ್ತೆ ಸಂಪರ್ಕಿಸಿ ಸರ್

    • @harishvadoni5770
      @harishvadoni5770 2 ปีที่แล้ว +2

      @@Rangukasturi nim Nmbr send me

    • @Rangukasturi
      @Rangukasturi  2 ปีที่แล้ว

      ಸರ್ ನಾನು ಮಾರಾಟ ಮಾಡುವುದಿಲ್ಲ

  • @KASIH92
    @KASIH92 ปีที่แล้ว +1

    👍👍👍👍

  • @gangadhargoudatmulkipatil3092
    @gangadhargoudatmulkipatil3092 2 ปีที่แล้ว +1

    Sir super ide namge ond beku

    • @Rangukasturi
      @Rangukasturi  2 ปีที่แล้ว

      ಕರೆ ಮಾಡಿ ವಿಚಾರಿಸಿ

  • @natarajsetty851
    @natarajsetty851 2 ปีที่แล้ว +3

    Idea channagide adre munde iro wheel yenu kelsa madolla summne rotate aguthe kale mele, adanna hinde hakidare channagiruthe hagu munde ondu chakra haki

  • @kiranmalage1332
    @kiranmalage1332 2 ปีที่แล้ว +1

    Sir munja andrala adn hodadu bittane madak nadiyatta salu kalu bittuv tara biltava salgalu

    • @Rangukasturi
      @Rangukasturi  2 ปีที่แล้ว

      ಟ್ರೈ ಮಾಡಿ ನೋಡಿ

  • @AjithKumar-ql6jv
    @AjithKumar-ql6jv หลายเดือนก่อน +1

    Appaya yavdo khali biddiro bedinalli maralu boomi nalli video madodalla jedimannu iro bhommi nali tersappa idara pratapa namdu chikbalapur dist swalpa hard Bhoomi irodu e mashine enu kemmutte anta swalpa video madano

    • @Rangukasturi
      @Rangukasturi  หลายเดือนก่อน

      ನಮಗೆ ಇರುವ ಭೂಮಿಯಲ್ಲಿ ನಾವು ಮಾಡಿದ್ದೇವೆ ನಿಮಗೋಸ್ಕರ ಜೇಡಿ ಮಣ್ಣು ಇರುವ ಭೂಮಿ ಎಲ್ಲಿಂದ ಖರೀದಿಸಲಿ ಅಪ್ಪಯ್ಯ

  • @technicalmanju4585
    @technicalmanju4585 2 หลายเดือนก่อน +1

    ಯಾರು ಈ ಮಷೀನ್ ತರಸಿದಿರಿ ತಿಳಿಸಿ

  • @user-oy7rw4qz2s
    @user-oy7rw4qz2s 11 หลายเดือนก่อน +1

    Is it suitable for land having redsoil with stones

    • @Rangukasturi
      @Rangukasturi  11 หลายเดือนก่อน

      ಯಾವ ಭೂಮಿಯೇ ಆಗಲಿ ಹದ ಮಾಡಿ ಬೆಳೆ ಹಾಕಿದ ನಂತರ ಬೆಳೆಗಳ ಮದ್ಯ ಬಳಸಲು ಇದು ಸೂಕ್ತ

  • @nagaindra5967
    @nagaindra5967 11 หลายเดือนก่อน +1

    Nagendra mandya very good equipment.

  • @sdpatel5462
    @sdpatel5462 ปีที่แล้ว +1

    👍💐

  • @rajguru6645
    @rajguru6645 2 ปีที่แล้ว +1

    Sir kunte 2genu du hakbahuda

    • @Rangukasturi
      @Rangukasturi  2 ปีที่แล้ว

      ಹಾಕಬಹುದು ಸರ್

  • @smanjunatha5309
    @smanjunatha5309 2 ปีที่แล้ว +1

    Wonderful sir. Please give address

    • @Rangukasturi
      @Rangukasturi  2 ปีที่แล้ว

      Sir plz see another related videos for more details

  • @narendra8929
    @narendra8929 ปีที่แล้ว +1

    Sir blade sharpness kammi andre bere blade hege sigutte

    • @Rangukasturi
      @Rangukasturi  ปีที่แล้ว

      ಫೋನ್ ಮಾಡಿದರೆ ಸಿಗುತ್ತೆ ಸರ್

  • @mr.rajesabraju7866
    @mr.rajesabraju7866 ปีที่แล้ว +3

    ಅದರ ಬೆಲೆ ಎಷ್ಟು

    • @Rangukasturi
      @Rangukasturi  ปีที่แล้ว

      ಸರ್ ಇದರ ಬಗ್ಗೆ ಇನ್ನೊಂದು ವಿಡಿಯೋ ಇದೆ ಅದರಲ್ಲಿ ಸಂಪೂರ್ಣ ಮಾಹಿತಿ ಇದೆ

  • @PRAVEENKUMAR-fd4yh
    @PRAVEENKUMAR-fd4yh 2 ปีที่แล้ว +1

    Where we get these types of tools for agriculture , in Gulbarga

  • @therockandrocky6513
    @therockandrocky6513 2 ปีที่แล้ว +1

    Organic chilli ge market elllidhe

  • @RamalingaiahGowda-cu9hu
    @RamalingaiahGowda-cu9hu 11 หลายเดือนก่อน +1

    To.namagrkale.hageuva.sahan.bekagide.

  • @muthuraj1421
    @muthuraj1421 ปีที่แล้ว +3

    ಬೆಲೆ ಹೇಳಿ ಎಷ್ಟು ಎಂದು

    • @Rangukasturi
      @Rangukasturi  ปีที่แล้ว +1

      ಸರ್ ಇನ್ನೊಂದು ವಿಡಿಯೋ ಇದೆ ನೋಡಿ ಸರ್

  • @mchannabasavaiahmiltrygowd1467
    @mchannabasavaiahmiltrygowd1467 2 ปีที่แล้ว +1

    Pwerweedr,sareyagetegasuagudella

  • @sjboos5344
    @sjboos5344 2 ปีที่แล้ว +1

    Hello sir Owdc yalli seegutadae

    • @Rangukasturi
      @Rangukasturi  2 ปีที่แล้ว

      OWDC ಅಂತ ವಿಡಿಯೋ ಇದೆ ನೋಡಿ

  • @shekarsreelashmidevinamhas2016
    @shekarsreelashmidevinamhas2016 2 ปีที่แล้ว +2

    Sar, ಬೆಲೆ ತಿಳಿಸಿ ದಯವಿಟು 👍🙏🌹

    • @Rangukasturi
      @Rangukasturi  2 ปีที่แล้ว

      ಸರ್ ಇನ್ನೊಂದು ವಿಡಿಯೋ ಇದೆ ಅದರಲ್ಲಿ ಎಲ್ಲಾ ಮಾಹಿತಿ ಇದೆ

  • @kannadadramaanandakiralu4149
    @kannadadramaanandakiralu4149 2 ปีที่แล้ว +4

    ಇದೇ ರೀತಿಯ ಮೋಟಾರ್ ರೋಲರ್ ಇದೆ,ಅದರ ಮಾಹಿತಿ ನೀಡಿ

  • @mk-eb1jn
    @mk-eb1jn 2 ปีที่แล้ว +1

    30 like

  • @mr.rajesabraju7866
    @mr.rajesabraju7866 ปีที่แล้ว +1

    ಅದರ ಬೆಲೆ ಎಷ್ಟು ಸರ್ ನಮಗೆ ಬೇಕು

    • @Rangukasturi
      @Rangukasturi  ปีที่แล้ว

      ಅದರ ಬಗ್ಗೆ ಸಂಪೂರ್ಣ ಮಾಹಿತಿ ಇರುವ ಇನ್ನೊಂದು ವಿಡಿಯೋ ಇದೆ ನೋಡಿ ಸರ್

  • @prakashkhanagoud6843
    @prakashkhanagoud6843 11 หลายเดือนก่อน +2

    4ಪೂಟ ಕಬ್ಬಿನ ಸಾಲಿನಲ್ಲಿ ಇದು ಉಪಯೋಗವಾಗಬಹುದಾ ಸರ್

    • @Rangukasturi
      @Rangukasturi  11 หลายเดือนก่อน

      ಬಳಸಬಹುದು ಆದರೆ ಒಂದೇ ಸಾಲಿನಲ್ಲಿ ನಾಲ್ಕುಬಾರಿ ತಿರುಗಬೇಕು ಸರ್ ಹಾಗಾಗಿ 1 ಅಡಿ ತರಕಾರಿ ಸಾಲುಗಳಲ್ಲಿ ಬಳಸಲು ಸೂಕ್ತ

  • @shamid2365
    @shamid2365 2 ปีที่แล้ว +1

    👏🙏👍🌹

  • @marutibhambure1745
    @marutibhambure1745 2 ปีที่แล้ว +1

    What is price and how to purches from you to maharastra

  • @raviravichandra7944
    @raviravichandra7944 10 หลายเดือนก่อน +1

    Nangu one piece beku pls order Maadi

  • @smt.creator6382
    @smt.creator6382 2 ปีที่แล้ว +1

    Price estide roler du sir

    • @Rangukasturi
      @Rangukasturi  2 ปีที่แล้ว

      ಸರ್ ಮತ್ತೊಂದು ವಿಡಿಯೋ ಇದೆ ಅದರಲ್ಲಿ ಎಲ್ಲಾ ಮಾಹಿತಿ ಇದೆ

  • @user-vs7bg2li2u
    @user-vs7bg2li2u ปีที่แล้ว +1

    ಸ್ವಲ್ಪ ಶ್ರಮ ಜಾಸ್ತಿ ಬೇಕು

    • @Rangukasturi
      @Rangukasturi  ปีที่แล้ว

      ಸರ್ ಕಡದು ಬಳದು ನೋಡಿಕೊಂಡು ಮಾಡಿದರೆ ಅಷ್ಟೇನೂ ಶ್ರಮ ಇರಲ್ಲ ಆದರೂ ತಳ್ಳಬೇಕು

  • @naveenbnaveen4410
    @naveenbnaveen4410 2 ปีที่แล้ว +2

    Sir price and we're I can get

    • @Rangukasturi
      @Rangukasturi  2 ปีที่แล้ว

      Plz see my chanal this related vidio available in karnataka

  • @nirmalapoojar8699
    @nirmalapoojar8699 11 หลายเดือนก่อน +1

    ಸರ. ನಮ್ಮಗೆ. ಈ. ಮಶೀನು. ಬೇಕಃ

    • @Rangukasturi
      @Rangukasturi  11 หลายเดือนก่อน

      ಸರ್ ಇದರ ಬಗ್ಗೆ ಇನ್ನೊಂದು ವಿಡಿಯೋ ಇದೆ ಅದರಲ್ಲಿ ನಂಬರ್ ಇದೆ ಸಂಪರ್ಕಿಸಿ

  • @prashantarebelpachhi9512
    @prashantarebelpachhi9512 2 ปีที่แล้ว +1

    Sir price eshtu idu reply madi haveri alli sigutta idu

    • @Rangukasturi
      @Rangukasturi  2 ปีที่แล้ว

      ಸರ್ ಇನ್ನೊಂದು ವಿಡಿಯೋ ಇದೆ ಒಮ್ಮೆ ನೋಡಿ ಸಿಂದನೂರಿನಲ್ಲಿ ಸಿಗುತ್ತೆ

  • @madanmadanc5623
    @madanmadanc5623 2 ปีที่แล้ว +1

    Idu Elli sigutte sir

    • @Rangukasturi
      @Rangukasturi  2 ปีที่แล้ว

      ವಿಡಿಯೋ ಪೂರ್ತಿಯಾಗಿ ನೋಡಿ ಎಲ್ಲಾ ಮಾಹಿತಿ ಇದೆ

  • @sachinborwellpoint3541
    @sachinborwellpoint3541 2 ปีที่แล้ว +1

    Kalenashaka result videohaki

    • @Rangukasturi
      @Rangukasturi  2 ปีที่แล้ว

      ಆದಷ್ಟು ಬೇಗ

  • @chinnifoodandfunvlogs9150
    @chinnifoodandfunvlogs9150 ปีที่แล้ว +1

    9" du ke order madoke estu price heli

    • @Rangukasturi
      @Rangukasturi  ปีที่แล้ว

      ಕರೆ ಮಾಡಿ ಸರ್

  • @VarunKumar-rg1lz
    @VarunKumar-rg1lz 2 ปีที่แล้ว +1

    Adike thootadalli nela gatti idru idu work madatta

    • @Rangukasturi
      @Rangukasturi  2 ปีที่แล้ว +1

      ಮಳೆ ಬಂದಾಗ ನೆಲ ಮೃದು ಇರುತ್ತೆ ಅಗಾ ಬಳಸಬಹುದು

  • @s.s.v8075
    @s.s.v8075 2 ปีที่แล้ว +1

    Sir go krupa amruta na kodora list
    Ide alva adanna community alli haaki please

    • @Rangukasturi
      @Rangukasturi  2 ปีที่แล้ว

      gokrupamrutha.blogspot.com/p/goukrupamrutha-availabity.html?m=1

    • @s.s.v8075
      @s.s.v8075 2 ปีที่แล้ว +1

      Dhanyavadagalu 🙏

    • @padmasnarayana9237
      @padmasnarayana9237 2 ปีที่แล้ว +1

      Please share your phone no to discuss about roller weeder

    • @Rangukasturi
      @Rangukasturi  2 ปีที่แล้ว

      Plz see Full video all details contact no is in

    • @padmasnarayana9237
      @padmasnarayana9237 2 ปีที่แล้ว +1

      Thank you sir.

  • @user-wp9hq3lc7n
    @user-wp9hq3lc7n 12 วันที่ผ่านมา +1

    No user yaru tagabedi

    • @Rangukasturi
      @Rangukasturi  12 วันที่ผ่านมา

      ಅಣ್ಣ ಇದರಿಂದ ಸುಮಾರು ಜನ ಪ್ರಯೋಜನ ಪಡೆದು ಮೂರು ವರ್ಷದಿಂದ ಇನ್ನೂ ಬಳಸುತ್ತಿದ್ದಾರೆ ಇನ್ನೂ ಹತ್ತು ವರ್ಷ ಬಳಸುತ್ತಾರೆ ಈಗ ತೆಗೆದುಕೊಳ್ಳುವವರು ಯಾರು ಇಲ್ಲ ಎಲ್ಲಾರೂ ತೆಗೆದುಕೊಂಡಗಿದೆ 😊😊

  • @sadanandjavalekar4033
    @sadanandjavalekar4033 ปีที่แล้ว +2

    ಯಾವ್ ಊರು ಸರ ನಿಮ್ಮದು, ಯಾವ ಜಿಲ್ಲೆ ಯವರು.

  • @mareeppakattimani3887
    @mareeppakattimani3887 ปีที่แล้ว +1

    Rate estu sir

    • @Rangukasturi
      @Rangukasturi  ปีที่แล้ว

      ಇನ್ನೊಂದು ವಿಡಿಯೋ ದಲ್ಲಿ ಸಂಪೂರ್ಣ ಮಾಹಿತಿ ಇದೆ ನೋಡಿ ಸರ್

  • @babugoudamarakatti
    @babugoudamarakatti 11 หลายเดือนก่อน +1

    ಇದರ. ರೆಟ್ ಯಸ್ಟ್ sr

    • @Rangukasturi
      @Rangukasturi  11 หลายเดือนก่อน

      ಇದರ ಇನ್ನೊಂದು ವಿಡಿಯೋ ಇದೆ ನೋಡಿ ಸರ್ ಅದರಲ್ಲಿ ಎಲ್ಲಾ ಮಾಹಿತಿ ಇದೆ

  • @mallanagoudapatil1373
    @mallanagoudapatil1373 2 ปีที่แล้ว +1

    Address & Price please Sir

    • @Rangukasturi
      @Rangukasturi  2 ปีที่แล้ว

      ಸರ್ ನಾನು ಕನ್ನಡದಲ್ಲೇ ಹೇಳಿದ್ದೇನೆ ಪೂರ್ತಿ ವಿಡಿಯೋ ನೋಡಿ

  • @gajapatil5063
    @gajapatil5063 2 ปีที่แล้ว +3

    3500 ರೂಪಾಯಿ ಜಾಸ್ತಿ ಆಯ್ತು ಸರ್

    • @Rangukasturi
      @Rangukasturi  2 ปีที่แล้ว +1

      ಗುಜರಾತ್ ನಿಂದ ತಯಾರಕರು ಕಳಿಸುತ್ತಾರೆ 3300 ರೂ ಆದರೆ ಪೋಸ್ಟ್ ಮಕಾಂತರ 15 ದಿನ ಆಗುತ್ತೆ ಅದೇ ಸಮಸ್ಯೆ

    • @gajapatil5063
      @gajapatil5063 2 ปีที่แล้ว +2

      @@Rangukasturi
      ಸರ್ ಈ ವೀಡರ್ ನ ನಾವೇ ವೆಲ್ಡಿಂಗ್ ಶಾಪ್ ನಲ್ಲಿ ರೆಡಿ ಮಾಡಿಸಬಹುದ

    • @Rangukasturi
      @Rangukasturi  2 ปีที่แล้ว +1

      ಮಾಡಿಸಬಹುದು ಸರ್ ಆದರೆ ಒಂದು ಪೀಸ್ ಮಾಡಿಸಿದರೆಬೇರಿಂಗ್ ಗಳು ಮೇಟೆರಿಯಲ್ ಲೇಬರ್ ಚಾರ್ಜ್ ಅದು ಇದು ಅಂತ ಜಾಸ್ತಿ ಖರ್ಚು ಆಗುತ್ತೆ

    • @Radha_krishna_vani1
      @Radha_krishna_vani1 ปีที่แล้ว +1

      @@gajapatil5063 can I get this

  • @prajwalprajju488
    @prajwalprajju488 ปีที่แล้ว +1

    No kodi sir

    • @Rangukasturi
      @Rangukasturi  ปีที่แล้ว

      ಸರ್ ಇದರ ಬಗ್ಗೆ ಇನ್ನೊಂದು ವಿಡಿಯೋ ಇದೆ ನೋಡಿ

  • @renukarenuka4514
    @renukarenuka4514 2 ปีที่แล้ว +1

    Sir amount haktivi neeve nama dressage

    • @Rangukasturi
      @Rangukasturi  2 ปีที่แล้ว

      th-cam.com/video/C4IMuPnlUrw/w-d-xo.html
      👆👆 no ಸಿಗುತ್ತೆ ಕರೆ ಮಾಡಿ 🙏🙏

  • @paddupaddu3570
    @paddupaddu3570 2 ปีที่แล้ว +1

    Bro I want this equipment...

    • @Rangukasturi
      @Rangukasturi  2 ปีที่แล้ว +1

      See anoter video for Full details sir

    • @paddupaddu3570
      @paddupaddu3570 2 ปีที่แล้ว

      @@Rangukasturi ok

    • @paddupaddu3570
      @paddupaddu3570 2 ปีที่แล้ว

      Am seeing all ur vedio but like it this one equipment

    • @Rangukasturi
      @Rangukasturi  2 ปีที่แล้ว

      ದಯವಿಟ್ಟು ಕ್ಷಮಿಸಿ ಸರ್ ನೀವು ನೋಡಿಲ್ಲ ಈಗಾ ನೋಡಿ
      th-cam.com/video/lsISHlLbQjk/w-d-xo.html

  • @agasabalguruling1817
    @agasabalguruling1817 2 ปีที่แล้ว +3

    ನಿಮ್ಮ ನಂಬರ್ ಕೊಡಿ

    • @Rangukasturi
      @Rangukasturi  2 ปีที่แล้ว

      ನನ್ನ ವಿಡಿಯೋ ಗಳಲ್ಲೇ ಇದೆ ಸರ್

    • @agasabalguruling1817
      @agasabalguruling1817 2 ปีที่แล้ว +1

      ಯಾವ ವಿಡಿಯೊದಲ್ಲಿದೆ ಸರ್

    • @Rangukasturi
      @Rangukasturi  2 ปีที่แล้ว

      th-cam.com/video/C4IMuPnlUrw/w-d-xo.html

  • @josephparichha7087
    @josephparichha7087 2 ปีที่แล้ว +2

    Cash on delivery available 🙏🏽

    • @Rangukasturi
      @Rangukasturi  2 ปีที่แล้ว +1

      ಕರೆ ಮಾಡಿ ವಿಚಾರಿಸಿ ಸರ್

    • @sureshstimasagar751
      @sureshstimasagar751 ปีที่แล้ว

      How much price sir

  • @dineshs4291
    @dineshs4291 11 หลายเดือนก่อน +1

    Money waste, not worth

  • @kannadagamers6867
    @kannadagamers6867 ปีที่แล้ว +1

    Waste product I have wasted my money

    • @Rangukasturi
      @Rangukasturi  ปีที่แล้ว

      Yes sir ಬಳಸುವುದಕ್ಕೆ ಬಾರದೆ ಇರುವವರಿಗೆ ಇದು ವೇಸ್ಟ್

    • @kannadagamers6867
      @kannadagamers6867 ปีที่แล้ว +1

      @@Rangukasturi this is worst product it got damage in single use that too with smooth use

    • @kannadagamers6867
      @kannadagamers6867 ปีที่แล้ว +1

      @@Rangukasturiyour showing in empty fild upload video with little grass then u will come to know

    • @Rangukasturi
      @Rangukasturi  ปีที่แล้ว

      ಸರ್ ಇದು ಟ್ರಾಕ್ಟರ್ ಅಲ್ಲ ಕಡಿಮೆ ಕಳೆ ಇರುವಾಗ ಬಳಸುವುದಕ್ಕೆ ಕಳೆ ಜಾಸ್ತಿ ಇರುವಾಗ ಅಲ್ಲ ಕಾಲಿ ಹೊಲದಲ್ಲಿ ಅಷ್ಟೇ ಅಲ್ಲ ಬೆಳೆಯ ಮದ್ಯೆ ಕೂಡ ಬಳಸಿದ ವಿಡಿಯೋ ಇದೆ ನೋಡಿ ಇಲ್ಲಾ ಬನ್ನಿ ನಮ್ಮ ಹೊಲಕ್ಕೆ ಹೊಡೆದು ತೋರಿಸುವೆ
      ಕಡುದು ಬಳುದು ಸೆಟ್ಟಿಂಗ್ ಮಾಡಿಕೊಂಡು ಹೊಡೆದು ನೋಡಿ ಇಲ್ಲ ನಮ್ಮ ಸುರೇಶ್ ಅವರ ವಿಡಿಯೋ ನೋಡಿ 3 ವರ್ಷದಿಂದ ಇದರಿಂದಲೇ ಕುಂಟೆ ಹೊಡಿತಿದ್ದನೆ ಅದು 3ಅಡಿ ಸಾಲಿನಲ್ಲಿ ಎರಡು ರೌಂಡ್ ಹೊಡೀತಾನೆ

    • @Rangukasturi
      @Rangukasturi  ปีที่แล้ว

      ಸರ್ ನಾನು ನಿಮ್ಮ coment ಗೆ response ಮಾಡದೆ ಸುಮ್ಮನೆ ಇರಬಹುದಿತ್ತು ಆದರೆ ಈ product ಬಗ್ಗೆ ನನಗೆ ಬಹಳ ಒಳ್ಳೆ ರೆಸ್ಪಾನ್ಸ್ ಬಂದಿದೆ ಸುಮರು ಜನ ಈರುಳ್ಳಿ ಬೆಳೆದವರಿಗೆ ಅನುಕೂಲ ಆಗಿದೆ ಇದನ್ನ ನಿರು ಹಾಯಿಸಿದ ಎರಡನೆ ದಿನಕ್ಕೆ ಅತವಾ ಮಳೆ ಬಂದ ಎರಡನೇ ದಿನಕ್ಕೆ ಬಳಸಿ ನೋಡಿ ನಂತರ ಕಮೆಂಟ್ ಮಾಡಿ ಹೇಳಿ ಸರ್

  • @lingarajuhj4200
    @lingarajuhj4200 11 หลายเดือนก่อน +1

    Phone number kalisi

    • @Rangukasturi
      @Rangukasturi  11 หลายเดือนก่อน

      ಇನ್ನೊಂದು ವಿಡಿಯೋ ದಲ್ಲೀ ಸಂಪೂರ್ಣ ಮಾಹಿತಿ ಇದೆ ನೋಡಿ ಸರ್

  • @ergmalla578
    @ergmalla578 2 ปีที่แล้ว +2

    ಸರ್ ಅಡಕೆ ತೋಟದ ಕಳೆಗೆ ಉತ್ತಮವಾದ ಯಂತ್ರ ತಿಳಿಸಿ

    • @Rangukasturi
      @Rangukasturi  2 ปีที่แล้ว

      ಸರ್ ನೀವು ಒಳ್ಳೆಯ ಕಂಪನಿಯ 9 hp ಯಂತ್ರ ಖರೀದಿಸಿ