SSLC Student Invents Farm Weed Machine In Dharwad | Agriculture Machine | Vijay Karnataka
ฝัง
- เผยแพร่เมื่อ 7 ก.พ. 2025
- ಆತ ಈಗಷ್ಟೆ ಎಸ್‌ಎಲ್‌ಎಲ್‌ಸಿ ಮುಗಿಸಿದ ಬಾಲಕ. ಕೊರೊನಾ ಸಮಯದಲ್ಲಿ ಅಪ್ಪನಿಗೆ ಕೃಷಿ ಚಟುವಟಿಕೆಯಲ್ಲಿ ನೆರವಾಗಲು ಮುಂದಾದವ. ಆದರೆ ಕೃಷಿ ಕೆಲಸಕ್ಕೆ ನೆರವಾಗಲೆಂದು ಕಳೆ ಯಂತ್ರ ಆವಿಷ್ಕರಿಸಿ ಎಲ್ಲರ ಗಮನ ಸೆಳೆದ ಪೋರ.ಹೌದು, ಧಾರವಾಡದ ನವಲೂರ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಈಗಷ್ಟೆ ಎಸ್ಎಸ್ಎಲ್‌ಸಿ ಮುಗಿಸಿದ ಬಸವರಾಜ ಜಾಪಣ್ಣವರ ಎಂಬ ಬಾಲಕ, ಕೃಷಿ ಕಳೆ ಯಂತ್ರ ಆವಿಷ್ಕರಿಸಿ ಗಮನ ಸೆಳೆದಿದ್ದಾನೆ.ಮೊದಲಿನಿಂದಲೂ ಯಂತ್ರಗಳನ್ನು ಆವಿಷ್ಕಾರ ಮಾಡುವ ಬಸವರಾಜ ಜಾಪಣ್ಣವರನ ಪ್ರತಿಭೆ ಗುರುತಿಸಿದ ಶಿಕ್ಷಕರು ,ಇನ್ಸ್ಪೈರ್ ಅವಾರ್ಡಗೆ ಈತನ ಹೆಸರನ್ನು ಸೂಚಿಸಿದ್ದರು. ಅದರಿಂದ ಬಂದ ಪ್ರೋತ್ಸಾಹಧನದಿಂದಲೇ ಬಸವರಾಜ ಈಗ ಕಳೆ ಯಂತ್ರ ಆವಿಷ್ಕರಿಸಿದ್ದಾನೆ.ಅಲ್ಯೂಮಿನಿಯಂ ಪೈಪ್, ಸೋಲಾರ್ ಪ್ಯಾನಲ್, ಸೈಕಲ್ ರಿಮ್, ಬ್ಯಾಟರಿ ಬಳಸಿ ಬಸವರಾಜ ಕಳೆ ಯಂತ್ರ ತಯಾರಿಸಿದ್ದಾನೆ. ಈ ಯಂತ್ರ ತುಂಬಾ ಚಿಕ್ಕದಾಗಿರುವದರಿಂದ ಬೆಳೆಗೆ ಯಾವುದೇ ತೊಂದರೆಯಾಗುವದಿಲ್ಲ. ಸೋಲರ್ ಮೂಲಕ ಬ್ಯಾಟರಿ ಚಾರ್ಜ್ ಆಗಿ ಮೊಟರ್ ತಿರುಗುತ್ತದೆ. ಯಂತ್ರಕ್ಕೆ ಅಳವಡಿಸಿರುವ ಬ್ಲೆಡ್‌ಗಳು ಕಳೆಯನ್ನು ಕತ್ತರಿಸುತ್ತವೆ ಎಂದು ಬಾಲಕ ವಿವರಿಸುತ್ತಾರೆ. ತಮ್ಮ ಪುತ್ರನ ಸಾಧನೆಗೆ ಪೋಷಕರು ಭಾವುಕರಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
#Dharwad #FarmWeedMachineInvention #SSLCBoy
Our Website : Vijaykarnataka...
Facebook: / vijaykarnataka
Twitter: / vijaykarnataka
ಶಬಾಷ್ ತಮ್ಮ. ಇನ್ನು ಬೇರೆ ಆವಿಷ್ಕಾರ ಬರಲಿ ನಿಮ್ಮ ಕಡೆಯಿಂದ ಇದು ಗ್ರೇಟ್ ಕೊಡುಗೆ ಸಮಾಜಕ್ಕೆ love u brother god bless u. Congrats 💐💐💐
ಅಭಿನಂದನೆಗಳು, ದೇವರು ಒಳ್ಳೇದು ಮಾಡಲಿ, ಮತ್ತಷ್ಟು ಉಪಯೋಗಿ ಅವಿಷ್ಕಾರಗಳು ನಿಮ್ಮಿಂದಾಗಲಿ.
❤️ ಸೂಪರ್ ತಮ್ಮ ಹೀಗೆ ಒಳ್ಳೆ ಕೆಲಸ ಮಾಡು ದೇವರ ಆಶೀರ್ವಾದ ಸದಾ ಇರಲಿ 👌❤️
ಧನ್ಯವಾದಗಳು ನಿಮಗೆ ದೇವರು ಒಳ್ಳೇದು ಮಾಡಲಿ, ಇನ್ನೂ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ ನೀವು ನಮಗೆ ತಿಳಿಸಿ.
ಸಣ್ಣ ವಯಸ್ಸಿನಲ್ಲಿ ಜನೋಪಯೋಗಿ ಉಪಕರಣವನ್ನ ತಯ್ಯಾರಿಸಿದಕ್ಕೆ ಧನ್ಯವಾದಗಳು ಉಜ್ವಲ ಭವಿಷ್ಯವಿದೆ ಮುನ್ನುಗ್ಗು💐💐
ಬಹಳ ಅದ್ಬತ ಕೇಲಸ ಯಾಕಂದರೆ
ಬಡ ರೈತರಿಗೆ ಇದರಿಂದ ಅನುಕೂಲ
Congratultions to you and your weeding machine and your interchltivatorforsmallfarmers
ಶಭಾಷ್. ನೀನು ಇಂಜಿನಿಯರ್ ಆಗುವ ಎಲ್ಲ ಗುಣಗಳು.
Super congratulationst best of luck and god bless you
ತಮ್ಮ ಮೊಬೈಲ್ ನಂಬರ್ ಕಳಿಸು ನಿಂದು 👌👌👌💐💐💐💪💙🙏
ಒಳ್ಳೆಯ ನಿರ್ಧಾರ ಕೈಗೊಂಡಾಗ ಸಕಾ೯ರ ಉತ್ತೇಜನ ನೀಡಬೇಕು ಇದರಿಂದ ಬಡ ರೈತರಿಗೆ ಅನುಕೂಲವಾಗುತ್ತದೆ.
ಒಳ್ಳೆಯ ಪ್ರಯತ್ನ...
👌🙏 ಅಭಿನಂದನೆಗಳು
Ee yantra nodi nanage bahala kushi Agide avara phone number hakiri so very thanks thurchaghatta
Good. God bless you 🙏🌹🙏
All the best 👏
Good job my bny
Good, please promote in the Market, this is what am looking for,
Congratulations bro God bless you
ಸೂಪರ್ ಬ್ರೋ
👌👌 ಸಹೋದರ 🌹🌹🙏🙏
ಸೂಪರ್ ತಮ್ಮ
Very good work. Many many Congrats.All the Best👌👌💐💐💐👍👍
Super
Good work, Take Diploma admission at Bengaluru colleges.
super Sir
Super tamma
ಹೀಗೆ ಎಲೆ ಮರೆ ಕಾಯಿಯಂತಿರುವ ಪ್ರತಿಭೆಗಳು ಪ್ರಕಾಶಿಸಲಿ.
Super 👍
Super dear
Good work
ಚಲೋ ಹದೋ ತಮ್ಮ 👍❤️
Very nice
Congregation bro
Thumba olledu maga. Sanna raitharige ùpayoga
Supar 100 parent ninu monadin madthare eru ❤
Good Shebbash boy
God bless you, wish you all the best ur future life ❤️❤️
isro welcome to you 🎉
Super cycle with solar and Blade harrow.
God bless my boy
Thanks brother 🙏.
Super brother 👌👌👍👍
ಉತ್ತಮ ಮಾಹಿತಿ
Super
Nice job
ಸೂಪರ್
BHARATAMATHA HAVE SOMANY INTELIGENT STUDENTS/PEOPLE/FARMERS THE GOVERNMENT HAS TO ENCOURAGE THEM
V good
Thanks
👌👌
ಇ ಯಂತ್ರದ ಬೆಲೆ ಯಷ್ಟು ಹಾಗೂ ನಿಮ್ಮ ಊರು ಮತ್ತು ಪೊ. ನಂ ಎಷ್ಟು
Ee mission namge bekithu yeshtu price aagutte idu
Good boye
Bro please idu hege ready madidri idu full vidios aki bro please
ಶಿಳ್ಳೆ ಕೆಲಸ ಮಾಡಿದ್ದೀರಿ ಊರು ಯಾವುದು ತಿಳಿಸಿ ನಮಗೆ ಬೇಕಾಗಿದೆ ಮೋ ನಂ ಕಳುಹಿಸಿ
👌🙏🙏
👍👍💐👌👌❤️🌹👌🙏
aderss rs?
🤝🌹
Thamma namagondhu ready maadi kodu
Appi neema nabar kodu
Neemaddu yava ಊರು helu
Namagondu Bekri sir
How. Mach
Phone no kalusi. Amount astu agute messages kalusi
ವೆಚ್ಚ ಎಷ್ಟು ತಮ್ಮ. ಎಷ್ಟು ತಾಸು ಉಪಯೋಗ ಮಾಡಿದ್ದೀ
7000
7000 ennond 3000 sersidra weedcuter bartati
Ret.HELARE
Ye
Mobile number haki sir
Super give his number sir
🙏congratulation, you're pone, number
Share his number
Nemma.po.na.kodi
❤😢
Grand salam bhai 💐💐💐💐💐💐💐💐
Super 👌👌 Brother
Good job