ಆರೋಗ್ಯದಿಂದಿರಲು ಅತ್ಯಂತ ಸುಲಭ ಉಪಾಯ! | Sadhguru Kannada
ฝัง
- เผยแพร่เมื่อ 4 ม.ค. 2020
- ’ಆರೋಗ್ಯ’ ಒಂದು ವರದಾನವಿದ್ದಂತೆ. ನಮ್ಮ ಸಂತಸ, ನೆಮ್ಮದಿಯಲ್ಲಿ ಆರೋಗ್ಯ ಅತ್ಯಂತ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಅಷ್ಟಕ್ಕೂ ’ಆರೋಗ್ಯದಿಂದ ಬಾಳು’ ಎಂಬುದು ಅತ್ಯಂತ ಜನಪ್ರಿಯ ಆಶೀರ್ವಾದವಲ್ಲವೇ?! ಹಾಗಿದ್ದರೆ ಈ ’ಆರೋಗ್ಯ’ ವನ್ನು ಕಾಪಿಟ್ಟುಕೊಳ್ಳುವುದು ಅಷ್ಟೊಂದು ಕಷ್ಟಕರ ವಿಷಯವೇ? ಸರಳ ವಿಧಾನಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದರಿಂದ ನಮ್ಮ ಅರೋಗ್ಯ ಸುಸ್ಥಿತಿಯಲ್ಲಿರುವಂತೆ ನಾವು ನೋಡಿಕೊಳ್ಳಬಹುದೇ? ಆರೋಗ್ಯದಿಂದಿರಲು ನಾವು ಅನುಸರಿಸಬಹುದಾದ ಆ ಸರಳ ಉಪಾಯ ಯಾವುದು?
ಸದ್ಗುರುಗಳು ತಿಳಿಸಿಕೊಡುತ್ತಾರೆ, ಕೇಳಿ!
ಆರೋಗ್ಯದಿಂದಿರಲು ಅತ್ಯಂತ ಸುಲಭ ಉಪಾಯ! | Aarogyadindiralu Atyanta Sulabha Upaya!
English video:
The Simplest Way to a Healthy Life
• The Simplest Way to a ...
’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauverycalling.org
ಹೆಚ್ಚಿನ ವಿವರಗಳಿಗಾಗಿ:
www.isha.sadhguru.org
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
/ sadhgurukannada
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafoundation.org/Ishakriya
ಸದ್ಗುರು ಆಪ್:
onelink.to/sadhguru__app
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. - บันเทิง
ಧನ್ಯವಾದಗಳು ಗುರೂಜಿ.
ನಮಸ್ಕಾರ ಗುರೂಜಿ ಧನ್ಯವಾದಗಳು
Thank you so much sadguru
Namaskaram Sadhguru 🙏🌼🌼🙏
Thanku guruji.
ಕನ್ನಡ ಸುದ್ದಿ ಮಾಧ್ಯಮ ನಮಗೆ ಅಗತ್ಯವಿದೆಯೇ ಧನಾತ್ಮಕ ಬದಲಾವಣೆ ಧನಾತ್ಮಕ ಎಂದು ಯೋಚಿಸಿ !!! ಸಂಪೂರ್ಣವಾಗಿ ನಂಬಿದರೆ ಖಂಡಿತವಾಗಿ ಕೈಬಿಡೋದಿಲ್ಲ
Thank u sadguru
Superb guru ji
I like so.........much listen to your speech. I think it is change our life style
Thanks a lot Gurugi.
Thank u so much Guruji😍
ಆರೋಗ್ಯ ವೇ ಭಾಗ್ಯ ಗುರು ಗಳೇ ನಿಮ್ಮ ಆಶೀರ್ವಾದ
Nowadays I like to listen youy speeches. May be understanding life
🙏🙏 Jai shree guru ji 🙏🙏
Very nice ideals for good life thanks
Thank you so much sadguru🙏🙏🙏🙏
Thank you soo much for this team who giving this translation contribution
S
Nimage koti vandanegalu for giving Kannada transalation. Even to hear Kannada from you .
ಸುಂದರ ಸಂದೇಶ
ಧನ್ಯವಾದಗಳು ನಮಸ್ಕಾರ ಗುರುಗಳೇ
Thank you very much guruji 🙏🙏🙏
👌👌🙏🙏
Thank you very much Shiva yogi jee
Thank you guruji
Thank you guruji 🙏🙏
Tq for u r information sir
Thank you so much sadguru🙏🙏🙏🙏
1
Very good information
am big fan of your sadguru
Thank u so much guruji
sadguru is like a god
Thanks
Super sir
Namaskaram sadguru🙏🙏🙏
🙏🙏🙏
🙏🙏
Nija👍🙏
True sambatene
Translation madidrinda tuba helpaitu thank you so much
NAMASKARAM SADHGURU JI.🍂
Adbuthavada vivarane guruji
🙏🙏🙏🌷
Thanku gurujee
👏👏
ಥ್ಯಾಂಕ್ಯೂ ಗುರುಗಳೇ
Wow
Sir dayavittu Guru Gopal Das hare Krishna prajna samste ivara voice na kannadadalli needabahuda.... nimma voice tumba ishta aagide...... 🤝💐🙏
Idhu sadguru voice
@@growup1484 OK ok
🙏🏻
ಗುರುಗಳ ದ್ಯಾನ ಅದ್ಭುತ
Neevu sadguruji 1000 varsha ee bhoomi mele erbeku 🙏
👍👍👍
🙏🙏🙏🙏🙏
True
🙏🙏🙏👍👌🙏
Nijaa
🙏🙏🙏🙏🙏🙏🙏
Sadguru is god
SRI
👌🙏🙏🙏🙏🙏
🍀🍀ऊँ नमः शिवाय 🍀🍀
Thanks for sharing this message guruji,🙏🙏🙏💖
Super
ಧನ್ಯವಾದಗಳು ಗುರೂಜೀ
🍀
🙏🙏🙏🙏🙏🙏🙏🏠🏠🙏🙏🙏🙏🙏🙏🙏🙏🙏
ನಂಗೆ ಈಗ 80ವರ್ಷ ಹೇಗೆ ದೇಹವನ್ನು ಬಳಸೋದು. ಮೈ ಎಲ್ಲಾ ರೋಗಮಯ ಆಗಿದೆ
Usirata da niyantranna yoga and dhyana practice madi yavude Ase akamshe gallige ollagaga bedi
satya hk b
@@srisaiagroforestry2039 ಎಲ್ಲಾನೂ 20 ವರ್ಷ ಇಂದ ಮಾಡ್ತಿದೀನಿ. ಹುಟ್ಟಿದ ಕ್ಷಣದಿಂದಾನೂ ದಿನಾಗ್ಲೂ ಸಾವಿರಾರು ರೋಗಗಳು. ಅಲೋಪತಿ ಡಾಕ್ಟರ್ಗಳು ಅರ್ಧ ಹಾಳು ಮಾಡಿದರು. 1975 ಇಂದ ಆಯುರ್ವೇದಿಕ್ ಔಷಧಿ ಯೂಸ್ ಮಾಡ್ತಿರೋದು. ಒಂದೊಂದು ದಿನ ಒಂದೊಂದು ರೋಗ. ನಂದು ಪ್ರಾರಬ್ಧ ಕರ್ಮಾನೆ ಹೊಲಸಾಗಿದೆ. ಇನ್ನೆಲ್ಲಿಂದ ವಾಸಿ ಆಗೋದು
100/ thinking by the guru
Namma mttata nange healiddu thirupathi ge nadedukondu ogi darhana matidru keerthane survamangala nama seetha rama rama
Please let it be in English
🕉🚩🏹🐚👌🤘👍👏👏👏🙏🙏🙏
Prathi kshana dyanalingada anuboothi padeyabeku anisuthide
👌💐💐🎂
To
Sadguru yelli ertare sir please reply
Sadgurugale nevu karnatakada male Nada thapalinalli dyanaligavannu prathistapisidare ennodu dyanaliga udbavavaguthadeye adare onde ondu dyalinga barathakkke Edee boomandalake sake
Thank you guruji
Wow
🙏🙏🙏
🙏
🙏🙏🙏🙏🙏🙏🙏