ನಾವು ಮೈಸೂರು ನಮ್ಮೂರಿನಿಂದ ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿ ನಮ್ಮದು ಒಂದು ಎಕ್ರೆ ಗದ್ದೆ ಇದೆ ಸರ್ ಮರದನೇಗಿಲು ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಎಂಟು ಕಿಲೊಮೀಟರ್ ನಡೆದುಕೊಂಡು ಹೋಗಿ ಮದ್ಯಾಹ್ನ ಊಟಕ್ಕೆ ಒಂದು ರಾಗಿ ಮುದ್ದೆ ಉಪ್ಪೆಸರು ಕಾರು ಚೀಲದಲ್ಲಿ ಹಾಕಿಕೊಂಡು ಹೋಗ್ತಿದ್ರು ಊಟ ಮಾಡ್ಕೊಂಡು ಸಂಜೆ ಐದು ಗಂಟೆ ಕಾಲ ಉಳುಮೆ ಮಾಡಿ ಆಕಡೆ ಇಂದಾನು ನಡ್ಕೊಂಡೆ ಬರ್ತಾ ಇದ್ರು ನಾಕಂಡಂತ ನಿಜವಾದ ಮುಗ್ಧ ರೈತ ದೇವರು ಅಂದ್ರೆ ನಮ್ಮ ತಂದೆ😢
ಸೂಪರ್ ವಾಸು... 👌
ಸೂಪರ್ ಮನೆ ಪ್ಲಾನಿಂಗ್ ಚಂದ ಮಾಡಿದ್ದೀರಿ 🎉
ವಾಸಣ್ಣಾ ❤ Next Big Boss ge ಹೋಗ ಬೇಕು ನೀವು🎉🎉
ಎಷ್ಟು ದಿನ ಆಯ್ತು ಸರ್ ವಿಡಿಯೋ ಮಾಡಿ ತಿಂಗಳಿಗೆ ಎರಡು ವೀಡಿಯೋ ಅದ್ರೂ ನೀವು ಬೆಳೆ ಯೊ ಬೆಳೆ ಬಗ್ಗೆ ಮಾಡಿ ಸರ್
ಕೆನಪಿ ಸ್ಟೀಲ್ ಗ್ಯಾಲರಿ ಕ್ಲಾಸ್ ಪೀನಿಸಿಂಗ್ ಸೂಪರ್ 👌
ನಾವು ಮೈಸೂರು ನಮ್ಮೂರಿನಿಂದ ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿ ನಮ್ಮದು ಒಂದು ಎಕ್ರೆ ಗದ್ದೆ ಇದೆ ಸರ್ ಮರದನೇಗಿಲು ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಎಂಟು ಕಿಲೊಮೀಟರ್ ನಡೆದುಕೊಂಡು ಹೋಗಿ ಮದ್ಯಾಹ್ನ ಊಟಕ್ಕೆ ಒಂದು ರಾಗಿ ಮುದ್ದೆ ಉಪ್ಪೆಸರು ಕಾರು ಚೀಲದಲ್ಲಿ ಹಾಕಿಕೊಂಡು ಹೋಗ್ತಿದ್ರು ಊಟ ಮಾಡ್ಕೊಂಡು ಸಂಜೆ ಐದು ಗಂಟೆ ಕಾಲ ಉಳುಮೆ ಮಾಡಿ ಆಕಡೆ ಇಂದಾನು ನಡ್ಕೊಂಡೆ ಬರ್ತಾ ಇದ್ರು ನಾಕಂಡಂತ ನಿಜವಾದ ಮುಗ್ಧ ರೈತ ದೇವರು ಅಂದ್ರೆ ನಮ್ಮ ತಂದೆ😢
Vasu Sir happy to see you after long time..
Keep it up ..👍
Sir,
ನಿಮ್ಮ ಸಲಹೆ ಉಪಯೋಗ ವಾಗಿತ್ತು.
We support your channel❤
Ottepaadge.. olle kelsa hudikondidhya vasu😂.....
Bro weekly ondadru video haki
Sir ennu video gallu haki
🎉WAITING FOR YOUR VALUABLE VIDEOS SAAR🎉
❤
ಸರ್ ನೀವು ಅಗ್ರಿಕಲ್ಚರ್ ವೀಡಿಯೋಸ್ ಮತ್ತೆ ಅಡುಗೆ ಮಾಡೋದು ಇವೆಲ್ಲ ವಿಡಿಯೋಸ್ ಹಾಕಿ ಬೆಳೆ ಬೆಳೆಯುವುದು ಹಾಕಿ ಸರ್
Super
Thumba dina aythu kaythane idde vasu anna...
Supar
👏👏👏👏👏
Bahal divas ayitu sir video madi
Sir Doddabalapura yava village name elii
Sound clarity illa sir
Vastu bagge helappa andhre first class super channagidhe ankondu video madthyalla
Sir. E. Mane. Sketch. ಫೋಟೋ kalsi
🙏🙏🙏
Hi vasu sir
ಕ್ಷಮಿಸಿ ಉಪ್ಸಾರು ಕಾರ
Vastu business madi uddara ade
2090😂
Hi
Vasusirgoodnightesir
Nimma journey heege munde saaguthirabeku
Sound clarity Ella sir