ನಿಮ್ಮ ನಂಬಿಕೆ ನಿಮಗೆ ಅವರ ನಂಬಿಕೆ ಅವರದು. ಭೂಮಿ ಗೆ ಹಾಕಿದೆಲ್ಲ ಹುಟ್ಟಿದ್ದರೆ ಮನುಷ್ಯತ್ವ ಇನ್ನು ಕಮ್ಮಿ ಆಗೋದು. ರೈತ ಲಾಸ್ ನಲ್ಲಿ ಇರೋರು ಈ ರೀತಿ ಇದ್ದರೆ ನೋಡಿ ಮುಂದುವರಿ ಅಂತ ಹೇಳಿದ್ದರೆ .. ನೀವು ಮಾಡಿ ಅಂತ ಹೇಳಿಲ್ಲ . ವಾಸು ಬಗ್ಗೆ ಈ ರೀತಿ ಕಾಮೆಂಟ್ ಆಕೋ ಯೋಗ್ಯತೆ ನಿನಗೆ ಇಲ್ಲ.... ಅವರ ಮನೆಗೆ ಹೋಗಿ ನೋಡು ಬೆಳೆದುದ್ದರಲ್ಲಿ ಹಂಚಿ ತಿನ್ನತ್ತರೆ. ನೀವು ಬೆಳಿರಿ ಅಂತನು ಪೋತ್ಸಹ ಕೊಡುತ್ತರೆ.. ಪ್ರಾಣಿ ಪಕ್ಷಿ ತಿಂದ ಬಿಟ್ಟದ್ದನಾ ಮನುಜನಿಗೆ ಅಂತ ಅದರಲ್ಲಿ ನಮಗೆ ಬೇಕಿದ್ದವರಿಗೆ ಕೊಟ್ಟು ಮಿಕ್ಕಿದು ನನಗೆ ಅನೋರು ಬಗ್ಗೆ ತಿಳಿದು ಮಾತಾಡೋ...
ಬಿದ್ದಲ್ಲೇ ಬೇರೂರಿ ಗಗನಕ್ಕೆ ಕೈಚಾಚಿ ಹೂವುಬಿಡುವ ಗಿಡಮರಕ್ಕೆ ವಾಸ್ತುವೆಲ್ಲಿ ಅವರು ಪಾಪ ಅವರ ಅನುಭವ ಜೊತೆ ಹೇಳ್ತಾ ಇದರೆ ವೀಡಿಯೋ ನೋಡಿದನೇ ಕಮೆಂಟ್ ಮಾಡಲೇ ಅನ್ನೋ ನಿಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳಿ
Nice vasu... 👍
ಒಳ್ಳೆಯ ಮಾಹಿತಿ ಸರ್
Sir good for farmer
Vasu Sir thank you Sir making videos please do it back to back ..
ಎಲ್ಲ ವಾಸ್ತು ಪ್ರಕಾರ ನಡೆಯುವ ನಿಮ್ಮ ಕಬ್ಬು ಏಕೆ ಲಾಸ್ ಆಯ್ತು ವಾಸುರವರೇ
ನಿಮ್ಮ ನಂಬಿಕೆ ನಿಮಗೆ ಅವರ ನಂಬಿಕೆ ಅವರದು. ಭೂಮಿ ಗೆ ಹಾಕಿದೆಲ್ಲ ಹುಟ್ಟಿದ್ದರೆ ಮನುಷ್ಯತ್ವ ಇನ್ನು ಕಮ್ಮಿ ಆಗೋದು. ರೈತ ಲಾಸ್ ನಲ್ಲಿ ಇರೋರು ಈ ರೀತಿ ಇದ್ದರೆ ನೋಡಿ ಮುಂದುವರಿ ಅಂತ ಹೇಳಿದ್ದರೆ .. ನೀವು ಮಾಡಿ ಅಂತ ಹೇಳಿಲ್ಲ . ವಾಸು ಬಗ್ಗೆ ಈ ರೀತಿ ಕಾಮೆಂಟ್ ಆಕೋ ಯೋಗ್ಯತೆ ನಿನಗೆ ಇಲ್ಲ.... ಅವರ ಮನೆಗೆ ಹೋಗಿ ನೋಡು ಬೆಳೆದುದ್ದರಲ್ಲಿ ಹಂಚಿ ತಿನ್ನತ್ತರೆ. ನೀವು ಬೆಳಿರಿ ಅಂತನು ಪೋತ್ಸಹ ಕೊಡುತ್ತರೆ.. ಪ್ರಾಣಿ ಪಕ್ಷಿ ತಿಂದ ಬಿಟ್ಟದ್ದನಾ ಮನುಜನಿಗೆ ಅಂತ ಅದರಲ್ಲಿ ನಮಗೆ ಬೇಕಿದ್ದವರಿಗೆ ಕೊಟ್ಟು ಮಿಕ್ಕಿದು ನನಗೆ ಅನೋರು ಬಗ್ಗೆ ತಿಳಿದು ಮಾತಾಡೋ...
ವ್ಯವಸಾಯದಲ್ಲಿ ಲಾಬ ನಷ್ಟ ಇದ್ದು ಪ್ರಕೃತಿ ಯಲ್ಲಿ ಸಾಮಾನ್ಯವಾಗಿರುವುದದು... ಅದರೆ vaasthu ಬಗ್ಗೆ ಇರುವ knowledge ಹಂಚಿಕೊಳ್ಳುವ ಅವರನ್ನು ಅಭಿನಂದಿಸಿ
That's why he is sharing his experience
ಬಿದ್ದಲ್ಲೇ ಬೇರೂರಿ ಗಗನಕ್ಕೆ ಕೈಚಾಚಿ ಹೂವುಬಿಡುವ ಗಿಡಮರಕ್ಕೆ ವಾಸ್ತುವೆಲ್ಲಿ
ಅವರು ಪಾಪ ಅವರ ಅನುಭವ ಜೊತೆ ಹೇಳ್ತಾ ಇದರೆ ವೀಡಿಯೋ ನೋಡಿದನೇ ಕಮೆಂಟ್ ಮಾಡಲೇ ಅನ್ನೋ ನಿಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳಿ
@hkallam9365 Basheer Bhai 😅 yen logic guru
Good morning vasu sir 🙏
Sir bejar maadkobedi....neevu vaastu prakara ne mane kattidira matte jamin thagondidira aadru yak success agthilla
ಸರ್ ಮನೆಯ ವಾಸ್ತು ಗಿಂತ ಮನಸ್ಸಿನ ವಾಸ್ತು ಮುಖ್ಯ ನಮ್ಮ ನಡೆ ವಿಜ್ಞಾನದೆಡೆ ಜೈ ವಿಜ್ಞಾನ
Vasha anna bhoomi ne thayi shoruppi ❤
Vasu sir namsate
ಅರದಂಬರ್ದ ವಾಸ್ತು ಕಲಿತು ಜನರ
❤️❤️👍
ಪೂರ್ವ ಬಾಗಿಲುತೊಟ್ಟಿ ಮನೆಯ ಪ್ಲಾನ್ ಬಗ್ಗೆ ಒಂದು ವಿಡಿಯೋ ಮಾಡಿ sir
T section bagge heli
Dhesha uttharaa aagodhilla
👍👍👍
Films madi sir
Hi sri
ಜನ ಮರುಳೋ ಜಾತ್ರೆ ಮರುಳೋ 😂😂😂😂
ಸರ್ ನಮ್ಮ ಹೊಲದಲ್ಲಿ ನೀವು ಹೇಳಿದ ಕೃಷಿ ಹೊಂಡದ ಜಾಗದಲ್ಲಿ ಟಿಸಿ. ಅಂದ್ರೆ Transparmer ಇದೆ.ಇದು ವಾಸ್ತು ದೋಷವಿದ್ದರೆ ಹೇಳಿ
ಮೊದಲು ನಮ್ಮ ಮನೆಯನ್ನು ನೋಡ್ಕೋಬೇಕು 😂😂😂 ಮೂಡನಂಬಿಕೆ
ಅಣ್ಣ ಕನ್ನಡದಲ್ಲಿ ಹೇಳ್ರಿ ದಿಕ್ಕುಗಳನ್ನು
Films madi sir