Neevu maadida vegetable pulao or vegetable bath is 👌😋bengaloru jana ede hesarale helodhu niivu thumba chennaghi recipe madiri biryani bagge thale kedisikola bedi nanna comment ge reply kodi aste saaku happy cooking and safe cooking thriveni patil and ur family 👋
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏 ನೀರು ಸ್ವಲ್ಪ ಜಾಸ್ತಿ ಆಯಿತು ಅನ್ನೋ ಅಭಿಪ್ರಾಯ ಬಂದಿದೆ ಅಕ್ಕಾ ಮಿಕ್ಕಂತೆ ಒಳ್ಳೆ ರುಚಿ ಇತ್ತು ಅಕ್ಕಾ ನಿಮ್ಮ ಬೆಂಬಲ ಹೀಗೆ ಸದಾ ನನ್ನ ಮೇಲೆ ಇರಲಿ ಅಕ್ಕಾ🙏🙏🙏
ನಮ್ಮ ಅಮ್ಮ ನಿಮ್ಮ ವಿಡಿಯೋ ದಿನಾ ನೊಡಾಕತ್ತಾರ.. ರಿ ನಿಮ್ಮ ಅಡಗಿ ಮತ್ತ ಹೇಳು ಸ್ಟೈಲ್ ತುಂಬಾ ಹಿಡಸತದ ರಿ.. ಸುಪರ್.. ನಮ್ಮ ಉತ್ತರ ಕರ್ನಾಟಕ ದ ಹೆಸರು ನಿಮ್ಮಿಂದ ಇನ್ನು ಹೆಚ್ಚಾಗಿ ಪ್ರಸಿದ್ದಿ ಆಗ್ಲಿ. ರಿ.. ನಮಸ್ಕಾರ ರಿ..😁🙏
ನಿಮ್ಮ ಸಂದೇಶ ನೋಡಿ ನನಗೆ ತುಂಬಾ ಖುಷಿ ಅತ್ರಿ ನಿಮ್ಮ ಅಮ್ಮ ನನ್ನ ವಿಡಿಯೋ ಇಷ್ಟಪಟ್ಟಿದ್ದು ನನಗೆ ಆನೆ ಬಲ ಬಂದಿದೆ ಅಮ್ಮನ ಆಶಿರ್ವಾದ ನನ್ನ ಮೇಲೆ ಇರಲಿ. ಅಮ್ಮ ಅವರನ್ನು ಕೇಳಿದೆ ಅಂತ ಹೇಳಿ. ಅಮ್ಮನ ಮಾರ್ಗದರ್ಶನ ಹೀಗೆ ಮುಂದೆಯೂ ಇರಲಿ ಸರ್. ಧನ್ಯವಾದಗಳು🙏🙏🙏
ಬಾಸುಮತಿ ಅಕ್ಕಿ ಒಂದು ಕಪ್ ಗೆ ಒಂದು ವರೆ ಕಪ್ ನೀರು ಸಾಕ್ ಆಗತ್ತೆ . ಉದುರು ಉದುರಾಗಿ ಬರತ್ತೆ ಪುಲಾವ್ ..ಮತ್ತೆ ಅಕ್ಕಿ ಹಾಕಿದ ಮೇಲೆ 2 ನಿಮಿಷ ಚೆನ್ನಾಗಿ ಫ್ರೈ ಮಾಡಿ ಆಮೇಲೆ ನೀರು ಹಾಕಿ ಪರ್ಫೆಕ್ಟ್ ಆಗತ್ತೆ ...ಸೂಪರ್
Waw so superrrrrrrrr veg biriyani mam, nim maneliroru punya madidaare mam hinta ruchiyaad Adige Uta madoke, I like u mam 👍🙏nivu yelrigu reply madtira mate yenu tappagide Anta heltira nodi tumba kushiyagutte ri, well-done keep it up God bless you mam 👌👌👌🙏🙏🙏🙏🙏
ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏 ಅಕ್ಕಾ ನೀವು ಮಾಡಿ ಅಷ್ಟೇ ರುಚಿ ಆಗುತ್ತೆ ಅಕ್ಕಾ. ನಿಮ್ಮ ಮನೆಯಲ್ಲಿ ಎಲ್ಲರನ್ನು ಕೇಳಿದೆ ಅಂತ ಹೇಳಿ ಅಕ್ಕಾ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏
ಪನೀರ್ ಪಲಾವ್ ರೆಸಿಪಿ ತೋರಿಸಿ😊
ಖಂಡಿತ ಮುಂದಿನ ದಿನದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ 🙏🏻🙏🏻🙏🏻
ಸೂಪರ್ ವೀಡಿಯೊ ಅಕ್ಕ....... ನನ್ನ ಗೆಳೆಯನಿಗೆ ಶುಭ ಕೋರಿದ್ದಕಾಗಿ ಧನ್ಯವಾದಗಳು...... 🙏🙏🙏
ತುಂಬಾ ಧನ್ಯವಾದಗಳು ಸರ್🙏🙏🙏🙏🙏
Veg pulav& veg biryani(vaggarane Anna my all times food u making this 1 I like it god bless all of u
Thank u sir for your feedback.🙏🙏🙏🙏
Wow super akka navu evttu nasta ide madtin akka tq 😋👌👌👌.
ತಯಾರಿಸಿದ ನಂತರ ಹೇಗೆ ಅಗಿತ್ತು ಅಂತ ತಿಳಿಸಿ ಸಿಸ್ಟರ್🙏🙏🙏
Super aagittu akka chicken biareyani tara aagittu.akka tq.
Super palav madma I like dish mam thanks👌👌👌👌
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Neevu maadida vegetable pulao or vegetable bath is 👌😋bengaloru jana ede hesarale helodhu niivu thumba chennaghi recipe madiri biryani bagge thale kedisikola bedi nanna comment ge reply kodi aste saaku happy cooking and safe cooking thriveni patil and ur family 👋
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏 ನೀರು ಸ್ವಲ್ಪ ಜಾಸ್ತಿ ಆಯಿತು ಅನ್ನೋ ಅಭಿಪ್ರಾಯ ಬಂದಿದೆ ಅಕ್ಕಾ ಮಿಕ್ಕಂತೆ ಒಳ್ಳೆ ರುಚಿ ಇತ್ತು ಅಕ್ಕಾ ನಿಮ್ಮ ಬೆಂಬಲ ಹೀಗೆ ಸದಾ ನನ್ನ ಮೇಲೆ ಇರಲಿ ಅಕ್ಕಾ🙏🙏🙏
ಸೂಪರ್ ಆಗಿದೆಅಕ್ಕಾ 😋😋
ಧನ್ಯವಾದಗಳು ಅಕ್ಕಾ 🙏🙏🙏🙏🙏
ನೀವು ಕುಂಬಾರ ಆಗಿ ಗಡಿಗಿಯಲ್ಲೆ ಮಾಡಿದರೆ ಇನ್ನೂ ಚೆನ್ನಾಗಿ ಆಗುತ್ತದೆ.. ಅಕ್ಕ.. 😊😊
ನಿಮ್ಮ ಸಲಹೆಗೆ ತುಂಬಾ ಧನ್ಯವಾದಗಳು. ಮುಂದಿನ ದಿನದಲ್ಲಿ ಪ್ರಯತ್ನ ಮಾಡುತ್ತೇನೆ 🙏🏻🙏🏻🙏🏻
ನಾಳೆ ನನ್ನ ಗಂಡನ ಹುಟ್ಟುಹಬ್ಬ ಇದೇ ಅದಕೇ ನೀವು ಶುಭಾಶಯಗಳು ಹೇಳಿ ಅಕ್ಕಾ ನನ್ನ ಹೆಸರು ದಾನಮ್ಮ ಅಂತ.ಅಕ್ಕಾ ನಮಸ್ಕಾರ 🙏
ಖಂಡಿತ ಅಕ್ಕಾ advance ಅಗಿ ಅಣ್ಣರಿಗೆ ಹುಟ್ಟು ಹಬ್ಬದ ಶುಭಾಶಯಗಳು🙏🙏🙏
Nivu natural akka tq
ಧನ್ಯವಾದಗಳು ಬ್ರದರ್ 🙏🙏🙏🙏🙏
Very super mem palav Nan favourite
ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏
ಚೆನ್ನಾಗಿದೆರಿ
👌👌👌✌️😋
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
👌खुप छान रेसिपी ,
🙏🙏🙏🙏🙏🙏
Super tasty recipe
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Wow 😲 sooper akka 😋
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super uta🍲😋👌👌👌
ಧನ್ಯವಾದಗಳು ಸರ್🙏🙏🙏🙏🙏
Super akka 👌👌👌👌😋😋😋😋😋😋
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
Very nice i waiting for you next receipe
Thank you for your support 🙏🙏🙏
Veg biryani looks yummy yummy
Answer - ear (kivi).
ಧನ್ಯವಾದಗಳು ಸರ್ 🙏🙏🙏🙏🙏 ಸರಿಯಾದ ಉತ್ತರ👏👏👏
Nice akka super
ತುಂಬಾ ಧನ್ಯವಾದಗಳು 🙏🙏🙏🙏🙏
Masta agittu akka nanu ivattu try madade super akka.
ಇಷ್ಟೊಂದು ಬೇಗ try ಮಾಡಿದರಾ????? ಸೂಪರ್ ಅಕ್ಕಾ ನಿಮ್ಮ ಬೆಂಬಲ ಹೀಗೆ ಇರಲಿ ಧನ್ಯವಾದಗಳು🙏🙏🙏
Nice akka super agi bandittu
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@@UttarakarnatakaRecipes ಶುಭವಾಗಲಿ 😘
Wow akka super thankyou akka.
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Aunty your recipes are supper, 👌👌👌
ನಿಮ್ಮ ಅನಿಸಿಕೆಗೆ ತುಂಬಾ ಧನ್ಯವಾದಗಳು🙏🙏🙏🙏🙏
ನನಗೆ ತುಂಬಾ ಇಷ್ಟ ವಾದ ಪುಲಾವ್ ಸೂಪರ್ ಬಾಳ ಚೊಲೊದಾಗಿ ಮಾಡೀರಿ
ಧನ್ಯವಾದಗಳು ತ್ರಿವೇಣಿ
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಹೀಗೆ ಇರಲಿ ಅಕ್ಕಾ🙏🙏
Waw yummy mam
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
🙏 Akkar ..mast agaitri ...nan vamme try madten ri...1st comment akkr..
ಧನ್ಯವಾದಗಳು 🙏🙏🙏🙏🙏ಖಂಡಿತ try ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು🙏🙏🙏
My favourite amma super agide
Uttra ಕಿವಿ
ಸರಿಯಾದ ಉತ್ತರ👏👏👏👏
Super recipe
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Mast nice Vege pulaw 👌👌😋😋 Thanks mam
Thank you for your feedback 🙏🙏🙏🙏
BOHOT AWLA 😊👍
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
#pakashaastra. Super 👍
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Veg Pulav nu bhaala mast agi madiri.Like madidvi.👌💖
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಇರಲಿ ಅಕ್ಕಾ🙏🙏
Really mam my fav recepie
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
ಮೇಡಮ್ ನಿಮಗೆ ನಾನು ಬಹಳ ದಿನಗಳಿಂದ ಹೊಸ ರೀತಿಯ ಫಲಾವ್ ಮಾಡಿ ತೋರಿಸಿ ಎಂದು ಕೇಳಿಕೊಳ್ಳುತ್ತಿದ್ದೆ ಆದರೆ ಇಂದು ನೀವು ಹೊಸ ರೀತಿಯ ಫಲಾವ್ ಮಾಡಿ ತೋರಿಸಿದ್ದೀರಿ ತಮಗೆ ಧನ್ಯವಾದಗಳು.
ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏 ಸ್ವಲ್ಪ ನೀರು ಕಡಿಮೆ ಹಾಕಿ ನಾನು ಹಾಕಿದ್ದು ಸ್ವಲ್ಪ ಜಾಸ್ತಿ ಆಗಿದೆ ಸರ್. ಧನ್ಯವಾದಗಳು🙏🙏🙏
Balchalo adari pulav👌👌
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Wow Excellent nice super recipe and nice vlog
👌👌🥰🥰
Thank you mam for your feedback and support 🙏🙏🙏
Super akka 👌👌👌👌
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
ನಾನು ಚಿಕನ್ ಬಿರಿಯಾನಿ ಹೇಳಿದ್ದಕ್ಕೆ ನೀನು ವೆಜ್ ಬಿರಿಯಾನಿ ಮಾಡಿದೆ ಥ್ಯಾಂಕ್ಸ್ ಗುಡ್ ನೈಟ್
She is Vegetarian ❤️
Possible
ವೆಜ್ ಬಿರಿಯಾನಿ ಚೆನಾಗಿದೆ
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Veg biryani masta aagetri 😋😋
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
ಕೊನೆಯಲ್ಲಿ ಬರುವ ಕಾರ್ಟೂನ್ ಚಿತ್ರಗಳ ನಟನೆ ನನಗೆ ತುಂಬಾ ಇಷ್ಟ.❤️😎
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್🙏🙏
ನಮ್ಮ ಕಡೆ ಪಲಾವ್ ಅಂತಾರೆ ನೀರು ಕಡಿಮೆ ಹಾಕಬೇಕು dear sister so nice recepi
ನಾನು ಪಲಾವ್ ಅಂತ ಮಾಡಿದ್ದು ನೀವು ಹೇಳಿದ್ದನ್ನು ಒಪ್ಪಿಕೊಳ್ಳುತ್ತೇನೆ🙏🙏🙏
Good sister thanks
ಧನ್ಯವಾದಗಳು ಅಕ್ಕಾ 🙏🙏🙏🙏🙏
ನಮ್ಮ ಅಮ್ಮ ನಿಮ್ಮ ವಿಡಿಯೋ ದಿನಾ ನೊಡಾಕತ್ತಾರ.. ರಿ
ನಿಮ್ಮ ಅಡಗಿ ಮತ್ತ ಹೇಳು ಸ್ಟೈಲ್ ತುಂಬಾ ಹಿಡಸತದ ರಿ..
ಸುಪರ್..
ನಮ್ಮ ಉತ್ತರ ಕರ್ನಾಟಕ ದ ಹೆಸರು ನಿಮ್ಮಿಂದ ಇನ್ನು ಹೆಚ್ಚಾಗಿ ಪ್ರಸಿದ್ದಿ ಆಗ್ಲಿ. ರಿ..
ನಮಸ್ಕಾರ ರಿ..😁🙏
ನಿಮ್ಮ ಸಂದೇಶ ನೋಡಿ ನನಗೆ ತುಂಬಾ ಖುಷಿ ಅತ್ರಿ ನಿಮ್ಮ ಅಮ್ಮ ನನ್ನ ವಿಡಿಯೋ ಇಷ್ಟಪಟ್ಟಿದ್ದು ನನಗೆ ಆನೆ ಬಲ ಬಂದಿದೆ ಅಮ್ಮನ ಆಶಿರ್ವಾದ ನನ್ನ ಮೇಲೆ ಇರಲಿ. ಅಮ್ಮ ಅವರನ್ನು ಕೇಳಿದೆ ಅಂತ ಹೇಳಿ. ಅಮ್ಮನ ಮಾರ್ಗದರ್ಶನ ಹೀಗೆ ಮುಂದೆಯೂ ಇರಲಿ ಸರ್. ಧನ್ಯವಾದಗಳು🙏🙏🙏
Super mem... Looking yummy..
Thank you sir for your feedback 🙏🙏🙏🙏
Nice recipe mam
Ans is ear
ಸರಿಯಾದ ಉತ್ತರ👏👏👏👏
ಬಾಸುಮತಿ ಅಕ್ಕಿ ಒಂದು ಕಪ್ ಗೆ ಒಂದು ವರೆ ಕಪ್ ನೀರು ಸಾಕ್ ಆಗತ್ತೆ . ಉದುರು ಉದುರಾಗಿ ಬರತ್ತೆ ಪುಲಾವ್ ..ಮತ್ತೆ ಅಕ್ಕಿ ಹಾಕಿದ ಮೇಲೆ 2 ನಿಮಿಷ ಚೆನ್ನಾಗಿ ಫ್ರೈ ಮಾಡಿ ಆಮೇಲೆ ನೀರು ಹಾಕಿ ಪರ್ಫೆಕ್ಟ್ ಆಗತ್ತೆ ...ಸೂಪರ್
ಸರಿ ಅಕ್ಕಾ ನಿಮ್ಮ ಸಲಹೆಗೆ ತುಂಬಾ ಧನ್ಯವಾದಗಳು ಅಕ್ಕಾ. ಮುಂದೆಯೂ ನೀವು ಇದೆ ರೀತಿ ಸಲಹೆ ನೀಡುತ್ತಾ ಇರಿ ಅಕ್ಕಾ. ಧನ್ಯವಾದಗಳು🙏🙏🙏🙏
So nice mam
Thank you for your support 🙏🙏🙏
Nice 👌😋 recipe
ಧನ್ಯವಾದಗಳು ಅಕ್ಕಾ 🙏🙏🙏🙏🙏
ಅತ್ಯುತ್ತಮ ಅದ್ಭುತ ಶೈಲಿಯ ಸಸ್ಯಾಹಾರಿ ಬಿರಿಯಾನಿ ಮಾಡುವ ವಿಧಾನವನ್ನು ಕಂಡು ಹರುಷವಾಯಿತು ಅಲ್ಲದೆ ತುಂಬಾ ಇಷ್ಟವೂ ಆಯಿತು 🥰😍🙏
ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Wow very nice sis..👌👌
ಧನ್ಯವಾದಗಳು 🙏🙏🙏🙏🙏
Today morning I tried this recipe madam..it is awesome..thank you so much
Thank you mam for your feedback after preparation. Need your continued support to me in coming days 🙏🙏
@@UttarakarnatakaRecipes sure mam
We always support your hardwork..
Biryani super Akka Answer 👂
Answer Ear
ಧನ್ಯವಾದಗಳು ಅಕ್ಕಾ 🙏🙏🙏🙏🙏
ಸರಿಯಾದ ಉತ್ತರ👏👏👏
Very testy receiepy
ತುಂಬಾ ತುಂಬಾ ಧನ್ಯವಾದಗಳು 🙏🙏🙏
Uta 👌👌👌
ಧನ್ಯವಾದಗಳು ಸರ್ 🙏🙏🙏🙏🙏
Nice recipe
ಧನ್ಯವಾದಗಳು ಅಕ್ಕಾ 🙏🙏🙏🙏🙏
Super 😃👌👌☺️. Next video make jackfruit Bonda please
I don't know. Once I will try then I will upload 🙏🙏🙏🙏
Super Akka.......
ಧನ್ಯವಾದಗಳು ಅಕ್ಕಾ 🙏🙏🙏🙏🙏
Super sister
ಧನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏
Biryani ginta Ninna phalavu super
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Nice recipe 😋😋
Thank you for your feedback 🙏🙏🙏
Waw so superrrrrrrrr veg biriyani mam, nim maneliroru punya madidaare mam hinta ruchiyaad Adige Uta madoke, I like u mam 👍🙏nivu yelrigu reply madtira mate yenu tappagide Anta heltira nodi tumba kushiyagutte ri, well-done keep it up God bless you mam 👌👌👌🙏🙏🙏🙏🙏
ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏 ಅಕ್ಕಾ ನೀವು ಮಾಡಿ ಅಷ್ಟೇ ರುಚಿ ಆಗುತ್ತೆ ಅಕ್ಕಾ. ನಿಮ್ಮ ಮನೆಯಲ್ಲಿ ಎಲ್ಲರನ್ನು ಕೇಳಿದೆ ಅಂತ ಹೇಳಿ ಅಕ್ಕಾ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏
@@UttarakarnatakaRecipes OK mam, kandita tq Tqsm mam 🙏🙏🙏🙏🙏
Superrr
ಧನ್ಯವಾದಗಳು ಸರ್ 🙏🙏🙏🙏🙏
Whenever I made veg biryani no one liked it but ur recipe was really nice all loved it tq for the recipe 👌👌
Please try this recipe once and share your feedback 🙏🙏🙏
@@UttarakarnatakaRecipes sure👍
Wow sis super 👌
ಧನ್ಯವಾದಗಳು ಅಕ್ಕಾ 🙏🙏🙏🙏🙏
ಸೂಪರ್
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Mast I like
Thank you for your feedback akka 🙏🙏🙏
ಸೂಪರ್ ರಿ ಅಮ್ಮಾ 🥰
ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ಇರ್ತದ ರಿ ಅಮ್ಮಾ🙏🏻
Super palva
🙏🙏🙏🙏
Superb 👌👌👌
ಧನ್ಯವಾದಗಳು ಅಕ್ಕಾ 🙏🙏🙏🙏🙏
Nimma aduge super akka yavaglu🤤namgu ond Sari karkond hogi nim manege😅😍
ಖಂಡಿತ ಅಕ್ಕಾ ಕೊರೋನ ಮುಗಿಲಿ ಬನ್ನಿ ಅಕ್ಕಾ ಮನೆಗೆ ಧನ್ಯವಾದಗಳು🙏🙏🙏🙏
@@UttarakarnatakaRecipes tqsm mam....but e corona nammanna bidala nav barala akka
Super.Mam
ಧನ್ಯವಾದಗಳು ಸರ್🙏🙏🙏🙏🙏
ಉತ್ತರ.. ಕಿವಿ..👂
ಸರಿಯಾದ ಉತ್ತರ👏👏👏
Tumbha ishta aayatu sister
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
ಕಿವಿ ಸಿಸ್ಟೆರ್
🙏🙏🙏🙏🙏
Chik maklu ge rhymes hel kotaga heldange iratte natural agy mathadi recepie thumba chanag iratte nimdhu
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ ಹೇಗೋ ನಿಮಗೆ ರೆಸಿಪಿ ಇಷ್ಟ ಆಯ್ತಾಲ್ಲಾ ಅಷ್ಟೇ ಸಾಕು ಅಕ್ಕಾ ಧನ್ಯವಾದಗಳು 🙏🙏🙏🙏
Biryani super akka koneli hako videyo antu suuuuperrr🤣🤣🤣🤣🤣🤣🤣
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಹೀಗೆ ಇರಲಿ ಅಕ್ಕಾ🙏🙏🙏
Wow nyc sis😍
ತುಂಬಾ ಧನ್ಯವಾದಗಳು 🙏🙏🙏🙏🙏
Super mem 🙏🙏
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
niru hechige hakidiri vegetables rice super
ಅಕ್ಕಾ 2 ಕಪ್ ಅಕ್ಕಿಗೆ 4 ಕಪ್ ನೀರು ಹಾಕಿದ್ದೇನೆ ಅಕ್ಕಾ ಧನ್ಯವಾದಗಳು ಅಕ್ಕಾ 🙏🙏🙏🙏🙏
My favourite
ತುಂಬಾ ಧನ್ಯವಾದಗಳು 🙏🙏🙏🙏🙏
OK thanks akka
ಧನ್ಯವಾದಗಳು ಬ್ರದರ್ 🙏🙏🙏🙏🙏
Yum 👌👌👌😋😋😋😋
ತುಂಬಾ ಧನ್ಯವಾದಗಳು 🙏🙏🙏🙏🙏
ಸೂಪರ್ ಮೇಡಂ
ಧನ್ಯವಾದಗಳು ಸರ್ 🙏🙏🙏🙏🙏
Palav super....
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Supar mem
ಧನ್ಯವಾದಗಳು ಸರ್ 🙏🙏🙏🙏
Super food tomorrow is my birthday varshini
ಧನ್ಯವಾದಗಳು ಅಕ್ಕಾ 🙏🙏🙏🙏🙏ನಾಳಿನ ವಿಡಿಯೋ ನೋಡಿ ಅಕ್ಕಾ🙏🙏
😋
ಧನ್ಯವಾದಗಳು ಅಕ್ಕಾ 🙏🙏🙏🙏🙏
Woo it very tasty I did it thanks for telling this recipe
Thank you mam for your support. 🙏🙏🙏🙏
Palav super aagi bandide mast taste iruthe nodi😋
Cooker change madbitri😀 tarkari ella hakidmele gothaithu salalla antha
ಸರಿಯಾಗಿ ಹೇಳಿದ್ದೀರಿ ಅಕ್ಕಾ ನಿಮ್ಮ ಬೆಂಬಲ ಹೀಗೆ ಇರಲಿ ಅಕ್ಕಾ🙏🙏🙏
👌👌👌amma
Thank you for your feedback 🙏🙏🙏🙏
👌 next time patrenalli madi nodi tumba chanagi bidi aagi barutte
ಆಗಲಿ ಅಕ್ಕಾ ನಿಮ್ಮ ಸಲಹೆಗೆ ತುಂಬಾ ತುಂಬಾ ಧನ್ಯವಾದಗಳು🙏🙏🙏
Cholo agyati ri akkar.. super
ಧನ್ಯವಾದಗಳು ಅಕ್ಕಾ 🙏🙏🙏🙏🙏
Nice pulav
ಧನ್ಯವಾದಗಳು ಅಕ್ಕಾ 🙏🙏🙏🙏🙏
Amma nimm aduge supar amma meet agi namm mammy nimm aduge tumba esta
ತುಂಬಾ ಧನ್ಯವಾದಗಳು ಸರ್ ಬನ್ನಿ ಮನೆಗೆ ಅಮ್ಮನನ್ನು ಕರೆದುಕೊಂಡು ಅಮ್ಮನ ಆಶೀರ್ವಾದ ನನ್ನ ಮೇಲೆ ಸದಾ ಇರಲಿ ಹಾಗೂ ನಿಮ್ಮ ಬೆಂಬಲ ಕೂಡ ಇರಲಿ ಧನ್ಯವಾದಗಳು 🙏🙏🙏🙏
Super Akka
ಧನ್ಯವಾದಗಳು ಅಕ್ಕಾ 🙏🙏🙏🙏🙏
Tommmoro gourishankar birthday plz wish
ಹುಟ್ಟು ಹಬ್ಬದ ಶುಭಾಶಯಗಳು ಇವತ್ತಿನ ವಿಡಿಯೋ ನೋಡಿ🙏🙏🙏
👌👌👌
🙏🙏🙏🙏
👌mam
ಧನ್ಯವಾದಗಳು ಅಕ್ಕಾ 🙏🙏🙏🙏🙏