Shrikrishna Bhajan/ಶ್ರೀಕೃಷ್ಣನ ಭಜನೆ

แชร์
ฝัง
  • เผยแพร่เมื่อ 24 ธ.ค. 2024
  • Song Lyrics:
    ಗಿರಿಧಾರಿ ಜಯ ಗಿರಿಧಾರಿ
    ಸುಗಂಧ ತುಳಸಿದಳ ವನ ಮಾಲಿ ||ಪ||
    ಮಾಧವ ಮುರಹರ ಮುನಿಜನ ಸೇವಿತ ಮುರಲೀಧರ ಶ್ರೀ ಗಿರಿಧಾರಿ| ಗಿರಿಧಾರಿ ಗಿರಿಧಾರಿ|| ಜಯ ಜಯ ಗೋಪಿ ಮನೋಹರ ಕೃಷ್ಣ ಜಯ ಜಯ ಗಿರಿಧಾರಿ||೧||
    ಮೀರಾಕೇ ಪ್ರಭು ಗಿರಿಧರ ನಾಗರ ಮುರಲಿ ಮನೋಹರ ಗಿರಿಧಾರಿ ಗಿರಿಧಾರಿ ಗಿರಿಧಾರಿ|| ಜಯ ಜಯ ಗೋಪಿ ಮನೋಹರ ಕೃಷ್ಣ ಜಯ ಜಯ ಗಿರಿಧಾರಿ||೨||
    ಹಾಡಿದವರು.. ಸ್ಫೂರ್ತಿ ಮತ್ತು ಸಂಗಡಿಗರು
    #devotionalsong #bhajan #bhaktigeethe #krishnabhajan #ಕೃಷ್ಣಭಜನೆ

ความคิดเห็น •