ಉಳ್ಳಾಗಡ್ಡಿ ಚುರುಮುರಿ/ಅತ್ತೆ ಕೈಯಲ್ಲಿ/Ullagaddi Churumuri Recipe in Kannada/North Karnataka Special.

แชร์
ฝัง
  • เผยแพร่เมื่อ 5 ก.ย. 2024
  • ಉತ್ತರ ಕರ್ನಾಟಕದ ಸ್ಪೆಷಲ್ ರೆಸಿಪಿಯಲ್ಲಿ ಒಂದಾಗಿರುವಂತಹ ಉಳ್ಳಾಗಡ್ಡಿ ಚುರ್ಮುರಿ ಸಂಜೆ ಟೀ ಟೈಮ್ ಗೆ ತುಂಬಾ ಚೆನ್ನಾಗಿರುತ್ತೆ. ನೀವು ಕೂಡ ಈ ರೆಸಿಪಿಯನ್ನು ಒಮ್ಮೆ ಟ್ರೈ ಮಾಡಿ. ಜೊತೆಗೆ ನನ್ನ ಚಾನೆಲ್ ಅನ್ನು ಮೊದಲನೇ ಸಲ ನೋಡ್ತಾ ಇದ್ದರೆ ಸಬ್ಸ್ಕ್ರೈಬ್ ಮಾಡಿಕೊಳ್ಳಿ. ಇದರಿಂದ ನನ್ನ ಯಾವುದೇ ಹೊಸ ರೆಸಿಪಿಯನ್ನು ತಕ್ಷಣ ನೋಡಬಹುದು. ಧನ್ಯವಾದಗಳು 💐

ความคิดเห็น • 74