ಓವರ್ ನೈಟ್ ಸ್ಟಾರ್ ಆದ ಡಕೋಟಾ...!! | Exclusive Interview With Om Prakash Rao 04 | Rockline Venkatesh
ฝัง
- เผยแพร่เมื่อ 6 ต.ค. 2024
- Om Prakash talks about Dakota Express and Rockline Venkatesh
Full Episode : • ಓಂ ಪ್ರಕಾಶ್ ರಾವ್ ಬೆಂಕಿಮ...
ಇದ್ದದ್ದು ಇದ್ದ ಹಾಗೆ,
ಕಂಡದ್ದು ಕಂಡ ಹಾಗೆ,
ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
ಬಿ ಗಣಪತಿ....📝
Follow me on - 👇🏻
👉🏻 • Instagram: / bolgereganapati
👉🏻 • Facebook: / ganapati.bolgere
👉🏻 • Twitter: / b4ganapathi
👉🏻 • Facebook Page: tinyurl.com/2p...
#omprakash #rocklinevenkatesh #dakotaexpress #tv9kannada #rekhadas #tv9kannada #news #rekhadas #directorupendra #vravichandran #karnataka #kannada #trending #rekhadasvlogs #kannadasongs #kannadamovies #kannadamoviescenes #kannadamovies2022 #sandalwood #sudeep #dharshan #kranti #sivanna #kalmadayama #kannadaactress #filmreview #bganapathi
ಡಕೋಟ ಎಕ್ಸ್ ಪ್ರೆಸ್ ನಲ್ಲಿ.. "ಓಂಪ್ರಕಾಶರಾವ್, ರಾಕ್ ಲೈನ್ ವೆಂಕಟೇಶ್ & ದೊಡ್ಡಣ್ಣ" ಇವರ ಕಾಮಿಡಿ ಸೂಪರ್ ಸರ್👌😀
Especially rockine bus na traffic alli nilsirtare... Doddanna bandu ugitare.. Avaga avaru " Sundara" antha Om praksh na karitare... Idu adamele baro Doddanna dialogues, reaction and om prakash band takshana kapalakke hodiyo scene.. Yappa.. 🔥🔥
Aytu tika mucchu
Over agi adthya...raghav
@@chocosquirrel3319 adu olle comedy movie enivaga helidre
Sundra , Hey yaro sundra
Ivne sir ,. 👋👋👋
Nodok olle kot nan maga tara idane sundra ante 🤣👋👋
Epic my fav scene also
@@sumanthgowder1092 Exactly, epic 🔥 scene idu..
100 ಪರ್ಸೆಂಟ್, ಕಾಯ್ತಾ ,ಇದ್ದೆವೆ.
ಈ ,ಎಪಿಸೋಡ್ ಗಳು , ಒಂದು ಸಸ್ಪೆನ್ಸ್,
ಥ್ರಿಲ್ಲರ್ ಮೂವಿ ನೋಡಿದಂತೆ, ಖುಷಿ
ಕೊಡುತ್ತಿದೆ.
ಸರ್ ನೀವು ಮಾಡುತ್ತಿರುವ ಎಲ್ಲಾ ವಿಡಿಯೋಗಳು ಚೆನ್ನಾಗಿ ಬರುತ್ತಿದೆ ಧನ್ಯವಾದಗಳು ನಿಮ್ಮ ಕನ್ನಡ ಭಾಷೆಯ ಮೇಲಿರುವ ಅಭಿಮಾನ ನನಗೆ ಇಷ್ಟವಾಗಿದೆ
ಓಂ ಪ್ರಕಾಶ್ ರಾವ್ ಅವರ ಸಂದರ್ಶನ ತುಂಬಾ ಚೆನ್ನಾಗಿದೆ ಇನ್ನೂ ಹೆಚ್ಚಿನ ಸಂದರ್ಶನ ಮಾಡ್ತ ಇರಿ
ಡಕೋಟ ಎಕ್ಸ್‌ಪ್ರೆಸ್ ಸಿನಿಮಾದಲ್ಲಿ ನಿಮ್ಮ ಅಭಿನಯ ಚೆನ್ನಾಗಿ ಇದೆ.
ರಾಕ್ ಲೈನ್ ಕೂಡ
ಸರ್ ಒಂಪ್ರಕಾಶ್ ರಾವ್ ಎಂಬ ವ್ಯಕ್ತಿಯ ವ್ಯಕ್ತಿತ್ವದ ಪರಿಚಯದಿಂದ ಉಮೇಶ್ ರೆಡ್ಡಿ ಅಂದುಕೊಂಡಿದ್ದ ನಮಗೆ ನೇರ -ದಿಟ್ಟ -ವ್ಯಕ್ತಿತ್ವ ದ ಸಜ್ಜನ ಎಂಬ ಪರಿಚಯ ಮಾಡಿಸಿದ್ದೀರಿ. ನಿಮಗೆ ತುಂಬು ಹೃದಯ ಧನ್ಯವಾದಗಳು 🙏🏾🙏🏾
👌👌👌👌👌 hit ಚಿತ್ರ ಡಕೋಟಾ ಎಕ್ಸ್ ಪ್ರೆಸ್ 👌👌 sir ರಾಕ್ ಲೈನ್ sir ಮತ್ತು ನಿಮ್ಮ ಅಬಿನಯ ಅದ್ಭುತ sir
Dacota express s one of my most fav. Movie ever... I dont have count, how many time i have watched that movie!!.Damn...This a good segment.. And the questions are not common to... Mr. Prakash speaks straight from the heart whatever it may be... Not only answers, questions were also thoughtful.. I enjoyed the interview both because of mr. Prakash and great journalist B. Ganapathi... Very engaging interview... Thank u so much Ganapathi sir🙏❤️❤️
Dacota express is a remake Ganapathi sir, & worst director failed to register.
😂😂😂😮😮😢❤❤❤
ಗುಡ್ ಸರ್ ನನಗೆ ತುಂಬಾ ಇಷ್ಟ ಅವರ..ಡೈರೆಕ್ಷನ್ ತುಂಬಾ ಚೆನ್ನಾಗಿ ಇರುತ್ತೆ.....
ತುಂಬಾ ಅದ್ಬುತವಾದ ನನ್ನ ನೆಚ್ಚಿನ ಚಿತ್ರ
ಭೀಮತೀರದಲ್ಲಿ ಸೂಪರ್ ಮೂವಿ sir
Naanu 1000 time helidini om prakash henu anta thank you ganapathi sir
Om prakash sir matte cinema madi plzzzz... Next level li irbeku sir hang madbidi 😍🦁
Sir Namste 🙏🏻 ವಂದೇ ಮಾತರಂ ಚಿತ್ರದ ಬಗ್ಗೆ ಓಂ ಪ್ರಕಾಶ್ ರವರ ಬಳಿ ಮಾತನಾಡಿ ಸರ್ ತಿಳಿಸಿ ಸರ್
8:30 what a line 😂😂😂😂
😍
Thanks to Doctor , Omprakash sir and B Ganapathi sir
Ganapati sir episode tumba channagi bartaide sir...🤗
ಒಳ್ಳೆ ರೀತಿಯಲ್ಲಿ ಎಲ್ಲಾ ವಿಷಯಗಳನ್ನೂ ತರ್ಕ ಬದ್ಧವಾಗಿ ವಿಮರ್ಶೆ ಮಾಡ್ತೀರಾ ಒಳ್ಳೆದಾಗಲಿ
Mass Director Om Prakash rov
Big Star galu ivara direction li acting madoke waiting madta iddaru
Dakota express in Kannada industry most comedy movie I don't no how much time I watch this movie today also evergreen movie this is
ಡಕೋಟಾ superb movie.... You & rockline is awesome in that, cinema ಅಂದ್ರೆ ಹೀಗಿರಬೇಕು... M.. S rajashekar & team did splended job... Om prakash superb actor you & ಸಾಧು did awesome comedy in Andhar bhahar..
Dakota express is huge hit because of this man OM Prakash Rao, Sundaara...😂🙂
MS Rajshekhar undoubtedly one of the top 10 directors of KFI with so many Block buster hits movies unfortunately KFI hardly remembers his achievements 🫤
ಡಕೋಟ express....MS rajashekar director.super hit
Thank you for sharing the life of Om Prakash Sir. I love his acting in Savaari 2 movie. Please let him know on this.
ಕನ್ನಡ ಚಿತ್ರರಂಗದಲ್ಲಿ ನನ್ನಮೇಚ್ಚಿನ ನಿರ್ದೇಶಕರು ವಿ. ಸೋಮಶೇಖರ್ ಸರ್ & ಎನ್. ಓಂ ಪ್ರಕಾಶ್ ರಾವ್ ಸರ್ My All time Favorite Directors... 🙏🏼❤❤❤
💛❤🎬🎥
90 % remake movie director ivru best director heg sir....
Very Nice Episode Sir
Good interview go on sir
Hi ಓಂ ಪ್ರಕಾಶ್ ಸರ್ ನೀವು ಬೈಯೋ ಸ್ಟೈಲ್ ಇಷ್ಟ ಏನು ಬೈತೀರಾ ಸ್ವಾಮಿ 🙏🙏💐💐💐
ಓಂ ಪ್ರಕಾಶ್ ರಾವ್ ನಿರ್ದೇಶನದ ಸಿನಿಮಾಗಳಲ್ಲಿ ನನಗೆ ತುಂಬಾ ಇಷ್ಟವಾಗಿದ್ದು ಸಿನಿಮಾ ಅಂದ್ರೆ Ak47 , ಕಲಾಸಿಪಾಳ್ಯ ಅದ್ಬುತ ದೃಶ್ಯಗಳು ತೆರೆಮೇಲೆ ತೋರಿಸಿದ್ದಾರೆ .
Yako boli lockup death ilva
Excellent
Favourite Movie Dakota Express💛❤❤❤❤❤👏👏👏👏👌👌👌👌👌👌👌
ಕನ್ನಡ ಚಿತ್ರರಂಗದ ಅತ್ಯುತ್ತಮ ಡೈರೆಕ್ಟರ್ ಓಂ ಪ್ರಕಾಶ್ ರಾವ್
I love you sar
Om Prakash sar super
Super Om Prakash
Supar Ganapathi sar
Dakota Express super movie....💕
But ishtu varsha adru , TH-cam ನಲ್ಲಿ ಡಕೋಟಾ ಎಕ್ಸ್‌ಪ್ರೆಸ್ ಇಲ್ಲ. ಕಾರಣ ಗೊತ್ತಿಲ್ಲ.
Super sr👍
8:40 ,Sir neeve hero sir ee film ge nimmindaane namge loss agbeku sir 🤣🤣🤣.Om Prakash sir mathado reethine thumba nagu tharisutthe. Program thumba aasakthikaravaagide Ganapathi Sir .please continue for many more episodes.
ಸಿನಿಮಾ ಹುಚ್ಚಿರೋ,
ಬಣ್ಣ ಹಚ್ಚದಿರೋ ನಟ
ಕಚ್ಚೆ ಹರುಕನಲ್ಲದ,ಕುಂಟು ಕುದುರೆ,,,
ಒಂದೇ ಮಾತರಂ ಚಿತ್ರದ ಬಗ್ಗೆ ಪೂರ್ಣ ಮಾಹಿತಿಯನ್ನು ತಿಳಿಸಿ sir
Ur the great sir ganapati sir 🔥🔥🔥
Great movie
Shobharaj avarannu interview madi sir
Request you to please interview umashree madam!!
SHIVANNA next movise
"Sundara" anno hesru famous agiddu ee movie inda.. 😂😂😂😂 umashree artist matra super
Sacchi the real hero awesome movie more than 10 times nodidini awesome movie
One request pls put your watermark somewhere else. It ruins watching experience
Bega haki sir
Super episode
Sir om praksah sirdu ennu episodes madi sir
Sudeep avra jothe film madbeku sir
Huccha Movie Super Nam Kiccha Boss Acting Nim Directon Benki
Innond comedy film madi chennagirutte rockline dodanna combination
Nice 🎉 beautiful channel 🙏
I had seen that bus in puttanna theatre in 2002 after that they demolished Jayanagar complex and removed that theatre
ಭೀಮಾತೀರದಲ್ಲಿ ಮೂವಿ ಸೂಪರ್ sir
👌🙏💐💐👌👌👌
Sir olleyavarige kasta idde irutte back strongly
Super sor
ಗಣಪತಿ ಅಣ್ಣಾ ... ನಿಮ್ಮ್ ತಲೆ ಯಾಕೆ ನುಣ್ಣಗೆ ಇದೇ ...
Hi sir plz new video with Huccha Venkat 🙏
ಸರ್ ಜಿಲ್ಲಾದಿಕಾರಿ film ಯಾಕೆ ನಿಂತು ಹೋಯ್ತು ತಿಳಿಸಿ ಸರ್
Atlest 1hour video u upload it Mr.ganapathi..
🔥🔥🔥
Hi sir namaste 🌹🙏🏻. Sir ಒಂದು ಮಾತು sir ನೀವು ದಯವಿಟ್ಟು ಓಂ ಪ್ರಕಾಶ್ ಅವರಿಗೆ ಇದುವರೆಗೂ ಎಲ್ಲ ಚಿತ್ರಗಳನ್ನು ವಿಚಾರಿಸಿ ಅದರ ಬಗ್ಗೆ ನಮಗೆ ಮಾಹಿತಿ ಕೊಟ್ಟಿದಿರಿ ಹಾಗೆ ಒಂದೇ ಮಾತ್ರ ಅನ್ನೋ ಚಿತ್ರದ ಬಗ್ಗೆ ಕೂಡ ಅವರೊಂದಿಗೆ ಮಾತಾಡಿ ಅದರ ಮಾಹಿತಿಯನ್ನು ನಮಗೆ ತಿಳಿಸಿಕೊಡಿ. ಏಕೆಂದರೆ ತುಂಬಾ ಒಂದು ಅದ್ಭುತವಾದಂತಹ ಚಿತ್ರ ಆದರೆ ಅಂದುಕೊಂಡಂತಹ ಸೊ
Om prakash sir mathanna keloke ondu kusi
ಯಾರು ಯಾವುದು ಮಾಡಬೇಕು ಅದೇ ಮಾಡಬೇಕು
jai d boss
One of the best comedy movie in kannada
ಶಿವಣ್ಣನ ಜೊತೆ ಮತ್ತೆ ಸಿನಿಮಾ ಮಾಡಿ ಪ್ಲೀಸ್ ಪ್ಲೀಸ್
ನನ್ನ ನೆಚ್ಚಿನ ಸಿನಿಮಾ ಡಕೋಟಾ express
👍🙏🙏🙏👍
ಓಂ ಪ್ರಕಾಶ್ is king ಮತ್ತೆ ಆಕ್ಷನ್ ಫಿಲ್ಮ್ ಗೆ ಮರಳಿ ಸಾರ್
🙏👍
Om prakash avnala avnginta chenag hugiyor avre
Film flof agutte anta gotidru film madtane andre marhyak tegdyo film....
B Ganapathi sir nev 🔥 sir
ಶಿವಣ್ಣ ನೀವ್ ಯಾವಾಗ ಪಿಲ್ಮ್ ಮಾಡ್ತೀರಾ
Very soon
Thanks for promoting om prakash 🤣
Gundakkal hey dodda jollu nann maga... Havanu ninna support 😂😂😂😂
Kranti henge oduthe kelbekithu
DD channel news reader
ಸಾರ್ ಯಾಕೆ ನಿಮ್ಮ ನಿರ್ದೇಶನದ ಚಿತ್ರಗಳು ಪ್ರಸ್ತುತವಾಗಿ ಸಕ್ರಿಯವಾಗಿಲ್ಲಾ
Aga remake movie madthidru... Ega madidre yaar nodthare....
ಮೊದಿ ಬಗ್ಗೆ ವೀಡಿಯೋ ಮಾಡಿ ಸಾರ್
8.30 😍😍
R those vids fake 🤣 r people blind,, now he needs super star support n needs platform
Dacota express most osm movie..ivatgu bejaragalla
ಜಿಲ್ಲಾಧಿಕಾರಿ ಯಾಕೆ ಸ್ಟಾಪ್ ಹಾಯ್ತು ಹೇಳಿ ಸಾರ್
Bari olu.... Alva sir?
ಮಲಯಾಳಂ ರಿಮೆಕ್
He made almost 99 % remake only
Ade alli yestu Jana bashata
ಸಚ್ಚಿ ಸಿನೆಮಾ ಎಲ್ಲಿದೆ. ನೋಡೋಕೆ ಸಿಗ್ತಾ ಇಲ್ಲ
Available in TH-cam plz watch
Huchha 2 ... Block busterb bidu shata...
ಓವರ್ ನೈಟ್ ಅಲ್ಲ ಓವರ್ ನೈಂಟಿ..😄🤣🤣🤣