ಜನುಮದ ಜೋಡಿ ಚಿತ್ರಕ್ಕೆ ಸಂಗೀತ ನೀಡಿದ ಅನುಭವಗಳು | V Manohar Interview | Ep 4 | ಮರುಪ್ರಸಾರ

แชร์
ฝัง
  • เผยแพร่เมื่อ 11 ม.ค. 2025

ความคิดเห็น • 41

  • @sadashivasadashiva2258
    @sadashivasadashiva2258 11 หลายเดือนก่อน +24

    ಜನುಮದ ಜೋಡಿ ಹಾಡುಗಳು ಸಕತ್ತಾಗಿದೆ ಇಂದ್ರ ಧನುಷ್ ಈ ಚಿತ್ರದಲ್ಲಿ ನಾಲ್ಕು ಹಾಡುಗಳ ಚೆನ್ನಾಗಿದೆ ಅಣ್ಣಾವ್ರು ಹಾಡಿರುವ ಎರಡು ಹಾಡು ಶಿವಣ್ಣ ಹಾಡಿರುವ ನಮ್ಮ ಹೂ ಮಂಚ ಹೂ ಹಾಡು ಚೆನ್ನಾಗಿದೆ

  • @gangadharagupta1069
    @gangadharagupta1069 11 หลายเดือนก่อน +22

    ವಿ ಮನೋಹರ್ ಜಿ ಕನ್ನಡದ ಆಸ್ತಿ ಜನುಮದಾಜೋಡಿ ಸಂಗೀತ ಯಾವಾಗಲೂ ನೆನೆಯುವಂತೆ ಮಾಡುತ್ತೆ 🎉❤🎉❤🎉❤🎉❤🎉❤🎉❤🎉

  • @shivualdal
    @shivualdal 11 หลายเดือนก่อน +13

    ಜನುಮದ ಜೋಡಿ ಆಲ್ ಟೈಮ್ ಇಂಡಸ್ಟ್ರಿ ಹಿಟ್

  • @manaviya
    @manaviya 11 หลายเดือนก่อน +10

    ವಿ ಮನೋಹರ್ ಯಾಕೋ ಬೇಗ ಸರಕು ಕಳಕೊಂಡುಬಿಟ್ರು... ಆದರೆ ಅವರ ತುಂಬಾ ಗೀತೆಗಳು ಸಾರ್ವಕಾಲಿಕ ಹಾಡುಗಳಾಗಿ ಉಳಿದಿವೆ. ಹ್ಯಾಟ್ಸಾಫ್ ಸರ್

  • @nareshab-xu5ou
    @nareshab-xu5ou 10 หลายเดือนก่อน +2

    My all time favourite songs ,
    ಜನುಮದ ಜೋಡಿ
    ಓ ಮಲಿಗೇ
    ಕುರುಬನ ರಾಣಿ
    ಜೋಡಿ ಹಕ್ಕಿ

  • @LifeMustMoveOn
    @LifeMustMoveOn 11 หลายเดือนก่อน +2

    ನನ್ನ ಅಚ್ಚು ಮೆಚ್ಚನ ಹಾಡುಗಳು 'ಜನುಮದ ಜೋಡಿ'ಯವು... Thank you sir

  • @shivannanaik9906
    @shivannanaik9906 2 หลายเดือนก่อน

    Sir, Thank you for your great efforts in kannada film field.God bless you.

  • @varadarajaluar2883
    @varadarajaluar2883 11 หลายเดือนก่อน +3

    ಟೋಟಲ್ ಕನ್ನಡ ಚಾನಲ್‌ಗೆ ನಮಸ್ತೆ. ತುಂಬಾ ಆಸಕ್ತಿದಾಯಕ ಮತ್ತು ಕುತೂಹಲಕಾರಿ ಸಂಚಿಕೆ. ನಮಸ್ತೆ

  • @jeethus5
    @jeethus5 11 หลายเดือนก่อน +2

    Janumada jodi all songse are super 🎉 tremendous blockbuster movie❤🎉

  • @subhashyaraganavi8910
    @subhashyaraganavi8910 11 หลายเดือนก่อน +3

    Janumada jodi Evergreen songs sir

  • @jayaramgowdavh6554
    @jayaramgowdavh6554 11 หลายเดือนก่อน +2

    People use to come by many carts from villages to see janumada Jodi, great

  • @sridharshekar8221
    @sridharshekar8221 11 หลายเดือนก่อน +2

    Janumada Jodi my all time favourite ❤

  • @SreedharHonnalli
    @SreedharHonnalli 10 หลายเดือนก่อน

    A very Talented Personality V Manohar ... Lyricist ... Music Director n Actor... !
    I loved all songs in
    O ... Mallige film... ! Specially, MALAGU MALAGU CHAARULATHE ... sung by Esheara Chandran ... !
    Both are not recognised by Sandalwood to the extent they deserved to be recognised n given Opportunities ... ! Politics it appears ... ! Janumada Jodi ... Super hit songs
    .. !

  • @manjunathshet1302
    @manjunathshet1302 11 หลายเดือนก่อน +1

    ಇನ್ನೂ ಒಳ್ಳೆ ಹಾಡುಗಳನ್ನ ರಚಿಸಿ ಸರ್....

  • @aslilover
    @aslilover 11 หลายเดือนก่อน +1

    C ashwath ❤really great human being and animal lover

  • @ManiKanta-qe6mf
    @ManiKanta-qe6mf 11 หลายเดือนก่อน +4

    ಕನ್ನಡ ಚಿತ್ರರಂಗದ ಸಾಹಿತ್ಯ ಸಂಗೀತ ಒಂದು ಹಂಸಲೇಖ ಸರ್ ಒಂದು ‌ವಿ‌. ಮನೋಹರ್ ‌ಸರ್

    • @NagarajaP-tr6hp
      @NagarajaP-tr6hp 3 หลายเดือนก่อน

      ನಿಜ ಸರ್

    • @Ravikumar-pd2do
      @Ravikumar-pd2do 2 หลายเดือนก่อน

      ಸೂಪರ್ ಆಗಿ ಹೇಳಿದ್ದೀರಿ

  • @sirihegde678
    @sirihegde678 11 หลายเดือนก่อน

    Gem person you are asset of the industry 🎉

  • @AnnammaLakshmi-vh5xf
    @AnnammaLakshmi-vh5xf 11 หลายเดือนก่อน +2

    👌👌🙏

  • @aslilover
    @aslilover 11 หลายเดือนก่อน +1

    But recently my fav album of vmanohar was yashs Kirataka enta album enta songs enta bgms especially damma damma song original song na beat madi composition and lyrics bardavre hope he only do my name is Kirataka for yash

  • @nss6964
    @nss6964 11 หลายเดือนก่อน +7

    ನಿಮ್ಮಷ್ಟು ಚೆನ್ನಾಗಿ.ಮ್ಯೂಸಿಕ್ ಮಾಡಲೂ ಸಾಧ್ಯವಿಲ್ಲ.ಅವರಿಗೆ

    • @rajkanth8860
      @rajkanth8860 11 หลายเดือนก่อน +1

      ಯಾರಿಗೆ?

    • @rudreshacharrudresh1836
      @rudreshacharrudresh1836 10 หลายเดือนก่อน

      Yak hamsalekha andre uri na

    • @Ravikumar-pd2do
      @Ravikumar-pd2do 2 หลายเดือนก่อน

      ನಿಮ್ಮ ಮಾತುಗಳ ಜಾಡು ಗೊತ್ತಾಗ್ತಾ ಇಲ್ಲ.
      ಇದು ಕನ್ನಡಿಗರಿಗೆ ಇರುವ ಶಾಪವಾ ಅಥವಾ ಅವರಿಗೆ ಅಂಟಿಕೊಂಡಿರುವ ಜಾಢ್ಯವಾ?
      ಯಾರೇ ಮಾಡಿದರೂ ಅದು ನಮ್ಮ ಕನ್ನಡದ ಹಾಡು, ಅದು ಸೊಗಸಾಗಿ ಮೂಡಿಬರಲಿ ಎಂಬ ಬುದ್ಧಿ ನಮಗೆ ಬರೋಕೆ ಇನ್ನೆಷ್ಟು ಶತಮಾನಗಳು ಬೇಕು?

  • @NAVEENSSHANKAR-kv1os
    @NAVEENSSHANKAR-kv1os 11 หลายเดือนก่อน +1

    C ashwath sir is legend 🙏

  • @Modaaani
    @Modaaani 10 หลายเดือนก่อน

    @0.47 Hamalekha should have named the film SWIGGY. Sooper hit aagtittu. 😂😂😂

    • @NagarajaP-tr6hp
      @NagarajaP-tr6hp 3 หลายเดือนก่อน

      swiggy alla sir adu suggi

  • @Saraswathi.PSaraswathi
    @Saraswathi.PSaraswathi 11 หลายเดือนก่อน

    Janumadajodi.omalligea.super.

  • @Anurekhabandana143
    @Anurekhabandana143 11 หลายเดือนก่อน +1

    Interview madovru hmm hmm hmm hmmm anno voice stop madi sir... Interrupt agtide plss

  • @bhimupatil438
    @bhimupatil438 11 หลายเดือนก่อน +1

    Hmm hmm hu hu anta full episode haala madbitri anchor niu 😂😂😂😊😅😅

  • @BapuKarakanagoudar
    @BapuKarakanagoudar 4 หลายเดือนก่อน

    ವಿಟ್ಲ ಮನೋಹರ

  • @soumyakichhupal9728
    @soumyakichhupal9728 11 หลายเดือนก่อน +1

    😂

  • @hariprasadbh3079
    @hariprasadbh3079 10 หลายเดือนก่อน +1

    ಹಂಸಲೇಖ ಅಲ್ಲ ಅಯೋಗ್ಯ ದ್ವಂಸಲೇಖ

    • @nimmadalladanammadu8366
      @nimmadalladanammadu8366 2 หลายเดือนก่อน

      ನಾಯಿ ಬೊಗಳಿದರೆ ದೇವರಿಗೆ ತೊಂದರೆಯಿಲ್ಲ

  • @avinaashashastry3910
    @avinaashashastry3910 11 หลายเดือนก่อน +4

    ಎಷ್ಟ್ ಹಮ್ ಹಮ್ ಹಮ್ ಹಮ್ ಅಂತೀರ ಗುರು 🤦‍♂️ ಕೇಳಕ್ ಏನಿಲ್ಲ ಅಂದ್ರೆ ಆರಾಮಾಗಿ ಕೇಳಿಸ್ಕೊಳಿ.

    • @vinayakama
      @vinayakama 10 หลายเดือนก่อน

      😂😂😂😂😂😂😂😂😂😂😂