ನಿಮಗೆ ಗೊತ್ತಿಲ್ಲದ ಉಪ್ಪಿನಕಾಯಿ ಮಾಡುವ ಸಿಕ್ರೇಟ್/ಸುಲಭವಾಗಿ /ಬಹಳದಿನಗಳಕಾಲ ಇಡುವಂಥಹ ಉಪ್ಪಿನಕಾಯಿ.

แชร์
ฝัง
  • เผยแพร่เมื่อ 6 ต.ค. 2024
  • ನಿಮಗೆ ಗೊತ್ತಿಲ್ಲದ ಉಪ್ಪಿನಕಾಯಿ ಮಾಡುವ ಸಿಕ್ರೇಟ್/ಸುಲಭವಾಗಿ /ಬಹಳದಿನಗಳಕಾಲ ಇಡುವಂಥಹ ಉಪ್ಪಿನಕಾಯಿ
    #pickle#cooking#lemonpickle#food#recipe
    ನಾನು ಇವತ್ತು ಲಿಂಬು ಮತ್ತು ಜೀರಿಗೆ ಮೆಣಸಿನ ಉಪ್ಪಿನಕಾಯಿಯನ್ನು ಸುಲಭವಾಗಿ, ತುಂಬಾದಿನಗಳವರೆಗೆ ಹೇಗೆ ಇಡಬಹುದೆಂದು ನನಗೆ ತಿಳಿದ ಅನುಭವದ ಪ್ರಕಾರ ನಿಮಗೆ ತಿಳಿಸುವ ಪ್ರಯತ್ನ ಮಾಡಿದ್ದೇನೆ. ನಿಮಗೆ ನನ್ನ ವಿಡಿಯೋ ಇಷ್ಟ ಆದರೆ channel subscribe ಮಾಡಿsupport ಮಾಡಿ like ಮಾಡಿ share ಮಾಡಿ commentಮಾಡೋದನ್ನ ಮರಿಬೇಡಿ.
    ಬೇಕಾಗುವ ಸಾಮಗ್ರಿಗಳು:
    ಲಿಂಬು
    ಉಪ್ಪು
    ಹಸಿರು ಮೆಣಸು ಅಥವಾ ಗಾಂಧಾರಿ ಮೆಣಸು
    ಅರಿಶಿನ
    ಸಾಸಿವೆ ಕಾಳು
    ಇಂಗು
    ಎಣ್ಣೆ
    ------------------------------------
    Your queries;:
    1.How to make pickle
    2.Pickle recipe's
    3.Pickle
    4.Indian style pickle
    5.How to make home made pickle
    6.How to make easy home made pickle.
    7.Lemon pickle
    8.Esy pickle
    9.How to make easy pickle
    10.villege style pickle
    11.lemon pickle in Kannada
    12.green chilli and lemon pickle
    13.tasty pickle
    14.ಕನ್ನಡದಲ್ಲಿ ಲಿಂಬು ಉಪ್ಪಿನಕಾಯಿ ಮಾಡುವ ವಿಧಾನ
    15.ಲಿಂಬು ಉಪ್ಪಿನಕಾಯಿ ಮಾಡುವ ವಿಧಾನ
    16.ಉಪ್ಪಿನಕಾಯಿ ಮಾಡುವ ವಿಧಾನ
    ನಿಮ್ಮೆಲ್ಲರ ಪ್ರೀತಿ ಸಹಕಾರ ಹೀಗೆ ಇರಲಿ.
    Thank you.

ความคิดเห็น •