ರೋಹಿಣಿ ಮೇಡಂ ನಿಮಗೆ ಹೃದಯ ಪೂರ್ವಕ ಅಭಿನಂದನೆಗಳು ನೀವು ತುಂಬಾ ಅದ್ಭುತವಾಗಿ ಕನ್ನಡ ಮಾತಾಡಿದ್ದನ್ನು ಕೇಳಿ ಹೃದಯ ತುಂಬಿ ಬಂತು ನಿಮ್ಮನ್ನು ಹೆತ್ತ ತಂದೆ ತಾಯಿ ಪುಣ್ಯವಂತರು ನಿಮ್ಮ ಮಾತುಗಳು ಕೇಳಿ 👂 ಗಳಿಗೆ ಇಂಪು ಮನಸ್ಸಿಗೆ ಸಂತೋಷ ನೀವು ನಿಮ್ಮ ಕುಟುಂಬದ ಸದಸ್ಯರು ಸಾದಾ ಕಾಲ ಚೆನ್ನಾಗಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಜೈ ಕರ್ನಾಟಕ ಮಾತೆ 🇮🇳🙏
🌹🌹🙏🙏🙏👌🔥 ನಮಸ್ತೆ ಮೇಡಂ ನಿಮ್ಮನ್ನು ನೋಡಿ ತುಂಬಾ ದಿವಸ ಆಗಿತ್ತು ಅದ್ಭುತವಾಗಿ ಕನ್ನಡವನ್ನು ಮಾತಾಡ್ತೀರಾ ನಿಮ್ಮ ಸೇವೆ ಕರ್ನಾಟಕಕ್ಕೆ ಅಗತ್ಯ ಇದೆ ಮತ್ತೆ ಡಿಸಿ ಆಗಿ ಬನ್ನಿ 🙏🙏🙏🙏 ನಾವು ನಿಮ್ಮ ಅಭಿಮಾನಿ
@Rajat Madhavan ಲೋ ತೊಲ್ಡೆ ಅವ್ಳು ಚೆನಾಗವ್ಳೆ ಅಂತಾನೇ ನಿಮ್ಮಂತ ಜೊಲ್ ಗಳು ಇವ್ಳಿಗೆ ಕಾಮೆಂಟ್ ಮಾಡೋದು...ನಮ್ ರಾಜ್ಯದಲ್ಲಿ ನೋಡೋಕ್ ಚೆನಾಗಿಲ್ದೆ ಇದ್ರು ಅಧ್ಬುತವಾಗಿ ಕೆಲಸ ಮಾಡ್ತಿರೋ ತುಂಬಾ ಜನ ಇದಾರೆ...ಅವರ ಹೆಸರು ಕೂಡ ನಿಮ್ಮಂತ ತೊಲ್ಡೇಶ್ ಗಳಿಗೆ ಗೊತ್ತಿಲ್ಲ..ಅದುಮ್ಕೊಂಡ್ ಇರು
ಸವಿತಾ ನಮಸ್ತೆ, ತಾವು ಆಂಗ್ಲ ಭಾಷೆಯಲ್ಲಿ ಮೈಸೂರನ್ನು ಬದಲಾದ ಅಕ್ಷರಗಳಲ್ಲಿ ಬರೆಯದೆ ಹಳೆಯ ಹೆಸರಲ್ಲಿ ಬರೆದಿರುತ್ತೀರಿ. ಹೀಗೆ ಬರೆಯ ಬೇಕಾಗಿತ್ತು. Mysore ನ್ನು ಕರ್ನಾಟಕ ಸರ್ಕಾರ Mysuru ಎಂದು ಬದಲಾಯಿಸಿದೆ. ಹಾಗೇನೆ ಬೆಂಗಳೂರು ಮಂಗಳೂರು, ಬೆಳಗಾವಿ, ವಿಜಯಪುರ ತಮ್ಮ ಗಮನಕ್ಕೆ.
Super Vidya... Yes Current generation should take such people as Role models. @Ram, when you people say that Rohini mam is their role model, it doesn't mean everyone should pass IAS. Their style of work, Their sincerity, their loyalty and so on qualities of that person can make them as Role Model. Lets Support Vidya.
When it comes to profession, relationship should not enter because relations blinds the eyes. Regards 🌸🌻🌾🔔🔔🔔 NOTE: One of the good officer witnessed by people of India, the only thing should retain the sincerity and should give the opportunity to work without any interruption of transfer. 🌱🌱
Avara contact number means office number nim athira idre thilisuvira madam... Kelavaru helidru vidhanasowda Dali eruthare antha sariyagi Gottila namge adke pls mam help me....
Why is Mr. CM ( Bommaiah ) addressing an IAS officer in Singular tone ( Neenu ) , that too on Record? Even Ms. Sindhoori also must Realise to Dignify her Role that she is a Public Servant n not a Private servant to any Minister .
ನಮ್ಮ ದೇಶದಲ್ಲಿ ಯಾವ IAAS IPS INCOME TAX DEPARTMENT RTO MLS's POLITICIANS POLICE DOCTORS DHO OFFICERS CORPORATERS ಗಳು ಸಾಚ ಇಲ್ಲ ಇಲ್ಲಿ IAAS IPS ಅಧಿಕಾರಿಗಳನ್ನು ನೋಡಿ ನಮ್ಮ ದೇಶದ ಜನತೆ ಜಾಸ್ತಿ ಎದೆ ಉಬ್ಬಿಸಿ Respect ಕೊಡುವ ಅವಶ್ಯಕತೆ ಇಲ್ಲ ಎಲ್ಲರೂ ಕಳ್ಳರೆ ಹೀಗೆ ರವಿ ಚನ್ನಣ್ಣ ನ್ನ ಡ್ರೋನ್ ಪ್ರತಾಪ್ ನ ನಮ್ಮ ಕರ್ನಾಟಕದ ಸಹೃದಯಿ ದೇಶ ಭಕ್ತ ಜನಗಳು ತಲೆಯಮೇಲೆ ಕೂರಿಸಿ ಮೆರೆಸಿ ಮಂಗಗಳಾದರು ,, ನಮ್ಮ ಭಾರತದ ಜನ ಯಾರನ್ನು ಜಾಸ್ತಿ ನಂಬಿ ಹೊಗಳಿ ತಲೆಯ ಮೇಲೆ ಕೂರಿಸಿಕೊಂಡು ಮೆರೆಸಿ ಕಾಲಿಗೆ ಬಿದ್ದು ಹೊಗಳುತ್ತಾರೊ ಅವರೆಲ್ಲಾ ಒಂದೆಲ್ಲಾ ಒಂದು ಕಾರಣದಿಂದ ಕಳ್ಳರೆ ಆಗಿರುತ್ತಾರೆ ಅದು ಹೆಣ್ಣಾಗಲಿ ಗಂಡಾಗಲಿ ,, ದಯವಿಟ್ಟು ನಮ್ಮ ಜನಗಳು ರಾತ್ರೋರಾತ್ರಿ ದೇಶದ ಮೇಲೆ ಅಧಿಕಾರಿಗಳ ಮೇಲೆ ಭಕ್ತಿ ಜಾಸ್ತಿ ಆಗಿ full excitement ಅವರ ಕೈಗೆ ತಮ್ಮ ಜುಟ್ಟು ಜನಿವಾರ ಕೊಟ್ಟು ಕೂರಬೇಡಿ
It is a fact that Smt. Rohini Sindhuri is an able administrator, but due to conflict personal benefits she is being questioned. She is supporting her husband directly and indirectly to use the connections for the benefit of their family. Everywhere these family people are spoiling the reputation of honest and strict IAS cadre. If she had made hard decisions on her husband, she would have been loved by general public. But priorities are benefits of husband's business and her family. She should assert these facts.
ರೋಹಿಣಿ ಮೇಡಂ ನಿಮಗೆ ಹೃದಯ ಪೂರ್ವಕ ಅಭಿನಂದನೆಗಳು ನೀವು ತುಂಬಾ ಅದ್ಭುತವಾಗಿ ಕನ್ನಡ ಮಾತಾಡಿದ್ದನ್ನು ಕೇಳಿ ಹೃದಯ ತುಂಬಿ ಬಂತು ನಿಮ್ಮನ್ನು ಹೆತ್ತ ತಂದೆ ತಾಯಿ ಪುಣ್ಯವಂತರು ನಿಮ್ಮ ಮಾತುಗಳು ಕೇಳಿ 👂 ಗಳಿಗೆ ಇಂಪು ಮನಸ್ಸಿಗೆ ಸಂತೋಷ ನೀವು ನಿಮ್ಮ ಕುಟುಂಬದ ಸದಸ್ಯರು ಸಾದಾ ಕಾಲ ಚೆನ್ನಾಗಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಜೈ ಕರ್ನಾಟಕ ಮಾತೆ 🇮🇳🙏
ನಮ್ಮ ಕಾಮೆಂಟ್ ಅನ್ನು ಒಪ್ಪಿಕೊಂಡು ಲೈಕ್ ಮಾಡಿರುವ ಪ್ರತಿಯೊಬ್ಬರಿಗೂ ನಮ್ಮ ಹೃದಯ ಪೂರ್ವಕ ಅಭಿನಂದನೆಗಳು 💗🌹🙏
ಕನ್ನಡವನ್ನು ಬಹಳ ಸೊಗಸಾಗಿ ಮಾತನಾಡುತ್ತಾರೆ. You are one of the role model to our society.
For people like you.check with Yeddi who is backing her from central.😄
@@basavarajusc9507 bwc
@@basavarajusc9507 😅😅😆😆😆😆
sir before commenting on her pls get approval from sa ra Mahesh of mysore
Yes DK ravi, manish mudgal, ರೂಪ mudgal
ನಿಮ್ಮ ಆಡಳಿತ 👌 ಸೊಗಸಾದ ಕನ್ನಡ ಮಾತುಗಳನ್ನು ಆಡಿದ ಸಿಂಧೂರಿ ಮೇಡಂ
ಅವರಿಗೆ ಕರ್ಣಾಟಕ ಜನತೆಯ ಪರವಾಗಿ ಹೃದಯ ಪೂರ್ವಕ ಧನ್ಯವಾಧಗಳು🙏🙏🙏🙏🙏🙏🙏🙏🙏🙏🙏🙏🙏🙏🙏🙏
ತುಂಬಾ ದಿನಗಳ ನಂತರ ನಿಮ್ಮನ್ನು ನೋಡಿ ತುಂಬಾ ಖುಷಿಯಾಯಿತು ಮೇಡಂ
ಕನ್ನಡ ತುಂಬಾ ಚೆನ್ನಾಗಿ ಮಾತನಾಡುತ್ತಿದ್ದೀರಾ
ಬೆಸ್ಟ್ ಆಫ್ ಲಕ್..... ✨️🧡💛
Ni love 🤩 maadu
@@mohammedrizwan1903 ningyako tika uri
@@mohammedrizwan1903 obbaru bagge chip hagi mathadudanna first bidappa nin manelo thayi akk thangi edare alva....
Madthaleeddini. Bittilla. 😅
@@suchithraharish7727 your right madam
ನಿಮ್ಮ ಆಡಳಿತ ವೈಖರಿ ಇನ್ನೂ ಚೆನ್ನಾಗಿ ಬರಲಿ ಕರ್ನಾಟಕ ಕ್ಕೆ. ಜೈ ರೋಹಿಣಿ.
Great Madam ರೋಹಿಣಿ ತಂಧೂರಿ,,,,
ಸಿಂದುರಿ
Tanduri alo marayaa 🤣🤣 sinduri
Chicken tandoori nenap bantu yenla
ತಂದೂರಿ ಅಲ್ಲ ತಂಬೂರಿ🤣
😂😂🤣🤣🍗🍗
ಕನ್ನಡ ತುಂಬಾ ಚೆನ್ನಾಗಿ ಮಾತಾಡುತ್ತಿರುವ ನಮ್ಮ ನೆಚ್ಚಿನ ಮೇಡಂ ಇವರಿಗೆ ಧನ್ಯವಾದಗಳು 💐💐
X nnju78 Rey Rey
She is pretty, Mysore missing you
Super ur comment
ಕನ್ನಡವನ್ನು ತುಂಬಾ ಅಚ್ಚುಕಟ್ಟಾಗಿ ಮಾತನಾಡುತ್ತೀರಿ ಮೇಡಂ,ಮತ್ತೆ ಡಿಸಿ ಯಾಗಿ ನಮ್ಮ ಕರ್ನಾಟಕಕ್ಕೆ ಬನ್ನಿ ಧನ್ಯವಾದಗಳು ,Rohini madam always great ❤️❤️
ನಮ್ಮ ಚಿಕ್ಕ ಮಗಳೂರುಗೆ ಜಿಲ್ಲೆ ಗೆ DC ಆಗಿ ಬನ್ನಿ ಮೇಡಂ 🙏🙏
🌹🌹🙏🙏🙏👌🔥 ನಮಸ್ತೆ ಮೇಡಂ ನಿಮ್ಮನ್ನು ನೋಡಿ ತುಂಬಾ ದಿವಸ ಆಗಿತ್ತು ಅದ್ಭುತವಾಗಿ ಕನ್ನಡವನ್ನು ಮಾತಾಡ್ತೀರಾ ನಿಮ್ಮ ಸೇವೆ ಕರ್ನಾಟಕಕ್ಕೆ ಅಗತ್ಯ ಇದೆ ಮತ್ತೆ ಡಿಸಿ ಆಗಿ ಬನ್ನಿ 🙏🙏🙏🙏 ನಾವು ನಿಮ್ಮ ಅಭಿಮಾನಿ
You will always be loved by Karnataka people. You are a role model. 👏🙏♥️
Just like police and lawyer combination, rohini is a mixture of beauty and Intelligence.
@Rajat Madhavan 🤣
@Rajat Madhavan ಲೋ ತೊಲ್ಡೆ ಅವ್ಳು ಚೆನಾಗವ್ಳೆ ಅಂತಾನೇ ನಿಮ್ಮಂತ ಜೊಲ್ ಗಳು ಇವ್ಳಿಗೆ ಕಾಮೆಂಟ್ ಮಾಡೋದು...ನಮ್ ರಾಜ್ಯದಲ್ಲಿ ನೋಡೋಕ್ ಚೆನಾಗಿಲ್ದೆ ಇದ್ರು ಅಧ್ಬುತವಾಗಿ ಕೆಲಸ ಮಾಡ್ತಿರೋ ತುಂಬಾ ಜನ ಇದಾರೆ...ಅವರ ಹೆಸರು ಕೂಡ ನಿಮ್ಮಂತ ತೊಲ್ಡೇಶ್ ಗಳಿಗೆ ಗೊತ್ತಿಲ್ಲ..ಅದುಮ್ಕೊಂಡ್ ಇರು
ರೋಹಿಣಿ ಅಕ್ಕ ಒಳ್ಳೆಯವರು
ರೋಹಿಣಿ ತುಂಬಾ ದಿನ ಗಳಯಿತು ನೋಡಿ ಮಾತಾಡಿ ದು ತುಂಬಾ ಸಂತೋಷ ಆಯಿತು
ಮತ್ತೆ ಮೈಸೂರಿಗೆ ಬರಬೇಕು ಜಿಲ್ಲ ಅಧಿಕಾರಿಯಾಗಿ ಸಾರಾ ಗೆ ಪಾಠ ಕಲಿಸು ಬೇಕು
😂😂😂😂😂
Pakka
Sa. Ra . Maheshanna. Sataa kithikobeku Mysorege bandu
Happy to see u after long time mam love from Mysore
ಸವಿತಾ ನಮಸ್ತೆ, ತಾವು ಆಂಗ್ಲ ಭಾಷೆಯಲ್ಲಿ ಮೈಸೂರನ್ನು ಬದಲಾದ
ಅಕ್ಷರಗಳಲ್ಲಿ ಬರೆಯದೆ ಹಳೆಯ
ಹೆಸರಲ್ಲಿ ಬರೆದಿರುತ್ತೀರಿ. ಹೀಗೆ
ಬರೆಯ ಬೇಕಾಗಿತ್ತು. Mysore ನ್ನು
ಕರ್ನಾಟಕ ಸರ್ಕಾರ Mysuru ಎಂದು
ಬದಲಾಯಿಸಿದೆ. ಹಾಗೇನೆ ಬೆಂಗಳೂರು
ಮಂಗಳೂರು, ಬೆಳಗಾವಿ, ವಿಜಯಪುರ
ತಮ್ಮ ಗಮನಕ್ಕೆ.
Really gret medam
ಜೈ ರೋಹಿಣಿ ದಾಸರಿ ಸಿಂಧೂರಿ. 🌹🙏
ಲೇಡಸ್ ಸಿಂಗಮ್ ರೋಹಿಣಿ ಸಿಂಧೂರ್ 🌟
Hide n seek u can't judge a book by its cover 🤣😂🤣😂
Super Basuraju
Crazy speach IAS
Rohini ma'am is my Role model, my inspiration🤗
🤣🤣
@@Ramesh-cg8vg Nin ram antha hesar itkondidya rama agbitya😂😂😂😂😂
Super Vidya... Yes Current generation should take such people as Role models. @Ram, when you people say that Rohini mam is their role model, it doesn't mean everyone should pass IAS. Their style of work, Their sincerity, their loyalty and so on qualities of that person can make them as Role Model. Lets Support Vidya.
@@nattibele Super bro well said!
ರೋಹಿನಿ ಮೇಡಂ ಹಾನೆಸ್ಟ್ ಆಫೀಸರ್ 🙏
ಕನ್ನಡ ನಾಡಿನ ಕಲಿಯುಗದ ಚೆನ್ನಮ್ಮ ❤❤
Very nice and beautiful Rohini sindhoori madam All the best 🙏❤️
Beauty ..brainy..n witty combination is Sondoori madam..👍
Jai ಸಿಂಹಿಣಿ
avlu Dagar nimgella artha agilla aste 😁😆🙏
ನಿಮ್ಮ ಕನ್ನಡದ ಮಾತಿಗೆ ಈ ಕನ್ನಡಿಗರ ❤❤❤❤❤❤🙏🏻🙏🏻🙏🏻🙏🏻
Clear kannada
What a beautiful smile Mam ..Ur an angel🙈🙈❤😍😍😍
you was our mysore idol becoz of dirty politicians we loose you very happy to see you after long time madem⭐⭐⭐⭐🙏🙏🙏🙏
Beauty of Rohini madam is overflowing....... including her D.C look, gorgious
Ee thara efficient and eminent officers beku
Good officer
One of tha best DC Medam
When it comes to profession, relationship should not enter because relations blinds the eyes. Regards 🌸🌻🌾🔔🔔🔔 NOTE: One of the good officer witnessed by people of India, the only thing should retain the sincerity and should give the opportunity to work without any interruption of transfer. 🌱🌱
Rohini sindhuri is an example of beauty with brain
Akka dayavittu Rohini sinduri avara help thumba mukyavagide avaru yalli mathu yava department nalli karya nirvahisuthidare nimge gottiddare thilisi.... Nanu obba yuva raitha...
@@m.sampathkumarshs1470 mujarayi elake (hindu religious and charitable endowments)
Avara contact number means office number nim athira idre thilisuvira madam... Kelavaru helidru vidhanasowda Dali eruthare antha sariyagi Gottila namge adke pls mam help me....
Wish you all the best rohini mam
ಒಳ್ಳೆ ಅಧಿಕಾರಿಗಳಿಗೆ ಎಲ್ಲಿ ಮಾತಾಡಕ ಬಿಡ್ತಿರಾ
Good hard worker medam 🙏🙏🙏🙏
Rohini mam is super...... And she is role model and inspiration Off myself😍😍😍❤🌹
Super Rohini sindhuri Medam 💗💗
Mam u r my true inspiration
ತುಂಬಾ ಸಂತೋಷ
Wrong title, he said you talk everything to Rohini 😊
Why is Mr. CM ( Bommaiah ) addressing an IAS officer in Singular tone ( Neenu ) , that too on Record?
Even Ms. Sindhoori also must Realise to Dignify her Role that she is a Public Servant n not a Private servant to any Minister .
ಒಬ್ಬ ತಂದೆ ಮಗಳ ಸಂಭಂದ ಅಂತ ಅಂದುಕೊಳ್ಳಿ.
@@Doppelganger7781 great ❤️
He addressed the other guy in singular tone... who was speaking before Rohini started...not Rohini..
ನಮ್ಮ ದೇಶದಲ್ಲಿ ಯಾವ
IAAS
IPS
INCOME TAX DEPARTMENT
RTO
MLS's
POLITICIANS
POLICE
DOCTORS
DHO OFFICERS
CORPORATERS
ಗಳು ಸಾಚ ಇಲ್ಲ ಇಲ್ಲಿ IAAS IPS ಅಧಿಕಾರಿಗಳನ್ನು ನೋಡಿ ನಮ್ಮ ದೇಶದ ಜನತೆ ಜಾಸ್ತಿ ಎದೆ ಉಬ್ಬಿಸಿ Respect ಕೊಡುವ ಅವಶ್ಯಕತೆ ಇಲ್ಲ ಎಲ್ಲರೂ ಕಳ್ಳರೆ
ಹೀಗೆ ರವಿ ಚನ್ನಣ್ಣ ನ್ನ ಡ್ರೋನ್ ಪ್ರತಾಪ್ ನ ನಮ್ಮ ಕರ್ನಾಟಕದ ಸಹೃದಯಿ ದೇಶ ಭಕ್ತ ಜನಗಳು ತಲೆಯಮೇಲೆ ಕೂರಿಸಿ ಮೆರೆಸಿ ಮಂಗಗಳಾದರು ,, ನಮ್ಮ ಭಾರತದ ಜನ ಯಾರನ್ನು ಜಾಸ್ತಿ ನಂಬಿ ಹೊಗಳಿ ತಲೆಯ ಮೇಲೆ ಕೂರಿಸಿಕೊಂಡು ಮೆರೆಸಿ ಕಾಲಿಗೆ ಬಿದ್ದು ಹೊಗಳುತ್ತಾರೊ ಅವರೆಲ್ಲಾ ಒಂದೆಲ್ಲಾ ಒಂದು ಕಾರಣದಿಂದ ಕಳ್ಳರೆ ಆಗಿರುತ್ತಾರೆ ಅದು ಹೆಣ್ಣಾಗಲಿ ಗಂಡಾಗಲಿ ,, ದಯವಿಟ್ಟು ನಮ್ಮ ಜನಗಳು ರಾತ್ರೋರಾತ್ರಿ ದೇಶದ ಮೇಲೆ ಅಧಿಕಾರಿಗಳ ಮೇಲೆ ಭಕ್ತಿ ಜಾಸ್ತಿ ಆಗಿ full excitement ಅವರ ಕೈಗೆ ತಮ್ಮ ಜುಟ್ಟು ಜನಿವಾರ ಕೊಟ್ಟು ಕೂರಬೇಡಿ
@@Doppelganger7781 tande magala sambandhana 😄😄😄 yappa ellinda bartiri neevella.... Obba daksha adhikaari channagi kelsa maadi politician gala bevaru baro haage maadidda ivaranna, bere department ge transfer maadi aakidru,... Neevu nodidre tande magalu antiddira,..🤦♂️
It is a fact that Smt. Rohini Sindhuri is an able administrator, but due to conflict personal benefits she is being questioned. She is supporting her husband directly and indirectly to use the connections for the benefit of their family. Everywhere these family people are spoiling the reputation of honest and strict IAS cadre. If she had made hard decisions on her husband, she would have been loved by general public. But priorities are benefits of husband's business and her family. She should assert these facts.
Paid reviews and comments i think
Never thought a tv channel would post a video about smile of an IAS officer. Can imagine how low the journalists have reached in the country.
ತುಂಬ ಚೆನ್ನಾಗಿ ಕನ್ನಡ ಮಾತಾಡ್ತೀರಿ ರೋಹಿಣಿ ತಂದೂರಿ ಮೇಡಂ..😍💐
Anna addu tanduri alla sinduri
Well done madam ur really great karnataka always with u madam
ಜೈ ರೋಹಿಣಿ ಮೇಡಂ🙏
Meeting to discuss next meeting 😅
She is becoming a politicians already
Beauty with brain 🧠❤️
Meem she is my favorite
Iam very much proud such a honest officer, and you're the native of our native place of khammam district palvoncha
She is so beautiful ❤️❤️😍
Respect ur work and honesty madum all time we want that type of IAS Officer
Madam...I salute u..🙏🏻🙏🏻👍
Rohini didn't work properly
Super kannada speech mam..🙏🙏🙏
Beauty, lady lion 🦁 what a smile and cute
ಈ ನಗು ನೋಡೀನೇ ಡಿಕೆ ರವಿ ಉರುಳು ಹಾಕ್ಕೊಂಡ
It's showing how media fallow external beuty.
My favorite😍💕 rohini sindhuri mam you are role model for girls woman's 🙏🙏❤❤❤🤗🤗🤗🤗
She is so beautiful
D K ravi mindgaati
Thank you madam...
ನಿಮ್ಮ ಕನ್ನಡಕ್ಕೆ ಧನ್ಯವಾದಗಳು ಮೇಡಮ್ ಅವರೇ
Hi ರೋಹಿಣಿ ಮೇಡಂ 🌹💐🙋😘
I love you 😊😉
My favourite d c madem
Hat's off madam u spoken well in kannada
Rohini mam all the best for ur endeavors,sound heart sound mind.
ರೋಹಿಣಿ ಸಿಂದೂರಿ 🙏🙏🙏.
BEAUTY WITH BRAINS.
Tumba channagi mathanadidri medam danyavaadagalu
ನೀವು ಅಚ್ಚ ಕನ್ನಡತಿ ಮೇಡಂ 🙏🙏🙏🙏🙏🙏
Great Mam
So CM also supporting the corrupt officer Rohini is it? What's going on..
Good sipich Madame 😀🙏👌👍
Super rahini. Mam... I am most fan of you
Good 👍
Love you so much mam good admin mam nice 🙏💐
Heroine❤
Beauty of Rohini .super neevu .medam
Super thanks sir
Back to mysore madam
Coffee tea aitha??
I am big fan of you RS Medam🤗
Look where she has been posted, wasting her talent and knowledge
What a beautiful lady...amazing
Rohini madam Mysore administration office eenda yathukond hogiruva material bagge swalpa mathadi
Nimmadu corona time alli adanta news bhagge innu clarity sikkila nivu kuda ellu idara bhagge matadila , oxygen supply alli nivu matadiruva voice record yalara mobile alli sancharisitu idara bhagge nivu ellu clear agi matadila yake medam?
ಸಿದ್ದು ಬಾಸ್. ಜೈ ಕಾಂಗ್ರೆಸ್ ಪಕ್ಷ
Yarala evanu sidda bagge edralli yanala ede
ಏಯ್ ಬಿಜೆಪಿ 😀 ಬಿಜೆಪಿಗೆ ಜೈ 😀 ಜೈ ಭೀಮರಾವ್ ರಾಮ್ ಜಿ ಅಂಬೇಡ್ಕರ್ 🙏 ಜೈ ನರೇಂದ್ರ ದಾಮೋದರ ದಾಸ್ ಮೋದಿ 🙏 ಜೈ ಹಿಂದ್ 🙏 ಜೈ ಕರ್ನಾಟಕ 🙏
Please come to mysuru medam
Wow super mam
Madam Hassan banni mathi plz🙏🙏🙏
Nam Nimbikai Revaaa addda gaaal haatane
Beautiful 😍 sinduri mam💙.
ಸೂಪರ್ ಮೇಡಂ
ಜೈ ಕನ್ನಡ
Very nice Speach