PART 02 - "ಕನ್ನಡ ಭಾಷೆ ಇಂದಾನೆ ನಾನು ಕರ್ನಾಟಕದ ಸೊಸೆಯಾದೆ"-- ಶ್ರೀಮತಿ ಸುಮಿತ್ರ ||ನೂರೊಂದು ನೆನಪು (ಭಾಗ 02)

แชร์
ฝัง
  • เผยแพร่เมื่อ 7 ก.พ. 2025
  • PART 02- "ಕನ್ನಡ ಭಾಷೆ ಇಂದಾನೆ ನಾನು ಕರ್ನಾಟಕದ ಸೊಸೆಯಾದೆ" ಶ್ರೀಮತಿ ಸುಮಿತ್ರ ಅವರೊಂದಿಗೆ ನೂರೊಂದು ನೆನಪು (ಭಾಗ 02)
    Interview with the legendary actress Smt Sumithra (Part 02)
    #sumithra #drajendrababu #kannadaactress #tamilactress #teluguactress #malayalamactress #kannadafilmdirector #NooronduNenapu #RaghuRam
    Kannada cinema, Kannada interview, Cinema of Karnataka, Kannada Interview Actress,Kannada Interesting Real story,Kannada Interview Actors, Kannada language film industry, Kannada (Sandalwood),Kannada film history, Kannada actors, Kannada film actresses, Kannada Entertainment, Kannada industry, Raghuram D P, Raghuram Director Kannada, RR Kanasugala Karkhane, RR Dream factory,ರಘುರಾಮ್ ಕನಸುಗಳ ಕಾರ್ಖಾನೆ,
    EDITOR : Venkatesh.S
    BGM : Gautham Srivatsaa
    NOORONDU NENAPU MUSIC : Abhiman Roy
    NOORONDU NENAPU LYRICS : Raghuram
    DOP : Kantharaj Bevinahalli, Rangaraj (PK Creative studios)
    www.facebook.c...
    www.instagram....
    FOLLOW US ON :
    Our Official Website : raghuramblogs....
    Podcast on Anchor : anchor.fm/ragh...
    Podcast on Spotify : open.spotify.c...
    Facebook : / raghuramoffl
    Twitter : ra...
    Instagram : ...
    Share Chat : sharechat.com/...
    ----------------------------------------------
    Enjoy & stay connected with us!
    ► Subscribe us : bit.ly/3uBqwmt

ความคิดเห็น • 114

  • @Geethayoutubechannel
    @Geethayoutubechannel 22 วันที่ผ่านมา +9

    ಮಿಲನ ಚಿತ್ರ ನಮ್ಮ್ ಇಷ್ಟವಾದ ಸಿನಿಮಾ... Thank you ❤💛

  • @RamkrishnaB-ty8os
    @RamkrishnaB-ty8os 23 วันที่ผ่านมา +21

    ಮಕ್ಕಳಸನ್ಯಾ ತುಂಬಾ ಒಳ್ಳೇ ಸಿನಿಮಾ. 🙏👍❤️👌

  • @78cheeni
    @78cheeni 22 วันที่ผ่านมา +4

    ಕಣ್ಗಳು ವಂದನೆ ಹೇಳಿದೆ.. ಕನ್ನಡದ top 10 ಗೀತೆಗಳಲ್ಲಿ ಒಂದು.. ಅಧ್ಭುತ

  • @sadashivasadashiva2258
    @sadashivasadashiva2258 23 วันที่ผ่านมา +2

    ಸುಮಿತ್ರಮ್ಮ ನವರ ಅಭಿನಯ ಅಪ್ಪು ಅಭಿ ಒಂದಾಗಿ ಬಾಳು ಕರ್ಣ ರಾಮಾಚಾರಿ ಸುಮಿತ್ರಮ್ಮ ಒಬ್ಬ ಅದ್ಭುತ ಕಲಾವಿದೆ ಎಂಬುದರಲ್ಲಿ ಎರಡು ಮಾತಿಲ್ಲ ಮುಗಿಯದ ಕಥೆ ಚಿತ್ರದ ಹಾಡು ಕೇಳಿ ತುಂಬಾ ಸಂತೋಷವಾಯಿತು ಕಂಗಳು ವಂದನೆ ಹೇಳಿದೆ ಹೃದಯವು ತುಂಬಿ ಹಾಡಿದೆ ಆಡದೆ ಉಳಿದಿಹ ಮಾತು ನೂರಿದೆ ಅದ್ಭುತವಾದ ಒಂದು ಹಾಡಿದು❤❤❤

  • @shalinidshalu6086
    @shalinidshalu6086 22 วันที่ผ่านมา +2

    ಮಕ್ಕಳ ಸೈನ್ಯ ಚಿತ್ರದಲ್ಲಿ ತುಂಬಾ ಅಧ್ಬುತವಾಗಿ ನಟಿಸಿದ್ದಾರೆ, ಮುದ್ಧಾಗಿ ಕಾಣುತ್ತಾರೆ. ಕನ್ನಡ ಚಿತ್ರಗಳಲ್ಲಿ ಇನ್ನು ಹೆಚ್ಚು ಹೆಚ್ಚು ನಾಯಕ ನಟಿಯಾಗಿ ಅಭಿನಯಿಸಬೇಕಿತ್ತು. ಅವರ ಅನುಭವದ ಮಾತು ಕತೆ, ಸಂದರ್ಶನ ಚೆನ್ನಾಗಿ ಮೂಡಿ ಬರುತ್ತಿದೆ.

  • @RameshMN-zb9oe
    @RameshMN-zb9oe 23 วันที่ผ่านมา +5

    ಸುಮಿತ್ರ ಅವರು ಅತ್ಯದ್ಭುತ ಕಲಾವಿದೆ
    ದೇವರು ಅವರಿಗೆ ಹಾಗೂ ಅವರ ಕುಟುಂಬದವರಿಗೆ ಒಳ್ಳೆಯದು ಮಾಡಲಿ

  • @parimalapr6854
    @parimalapr6854 23 วันที่ผ่านมา +14

    ಕರ್ಣ ಪಿಕ್ಚರ್ನಲ್ಲಿ ಒಳ್ಳೆ ಆಕ್ಟಿಂಗ್ ಮಾಡಿದಿರಿ ಬೇರೆ ಸಿನಿಮಾಗಳು ಕೂಡ ಸೂಪರ್

    • @raghuramdp
      @raghuramdp  23 วันที่ผ่านมา +4

      ಧನ್ಯವಾದಗಳು ಅಮ್ಮ ಮುಂಬರುವ ಸಂಚಿಕೆಗಳಲ್ಲಿ ಕರ್ಣ ಚಿತ್ರದ ಬಗ್ಗೆ ಕೂಡ ಮಾತಾಡಿದೀನಿ ಸಮಯ ಸಿಕ್ಕರೆ ನೋಡಿ

  • @abhishekm8439
    @abhishekm8439 21 วันที่ผ่านมา +1

    Ever green makkala saynya movie very humarous

  • @Soumya_Jay
    @Soumya_Jay 22 วันที่ผ่านมา +1

    Kannige katto haage kathe helthare ❤
    Evarella Yestu samskara vantharu 🙏 very sweet soul god bless you .
    Thank you Bro namagagi Yestu kasta pattu huduki interviews madtira , God bless you & Sushma ,Nanasu , sorry kone magalu & puppy hesaru gotthilla .

  • @Saraswathi-b9d
    @Saraswathi-b9d 23 วันที่ผ่านมา +4

    Makkalasainya super acting mam

  • @naveens5364
    @naveens5364 23 วันที่ผ่านมา +4

    ರಾಜೇಂದ್ರ ಬಾಬು ಸರ್ ನಿರ್ದೇಶನದ ಸಿನಿಮಾಗಳು 👌👌👌👌👌❤️❤️❤️

    • @raghuramdp
      @raghuramdp  23 วันที่ผ่านมา

      🤝👍

  • @mahadevprasad8008
    @mahadevprasad8008 22 วันที่ผ่านมา +2

    ಮಕ್ಕಳ ಸೈನ್ಯ ಚಿತ್ರದ ನಿದೇ೯ಶಕಿ ನಮ್ಮ ಮೆಚ್ಚಿನ "ಲಕ್ಷೀ" ಅವರ ಬಗ್ಗೆ ಸ್ವಲ್ಪ ವಾದರೂ ಮಾತಾಡಿದ್ರೇ ಚೆನ್ನಾಗಿತ್ತು.

  • @roopaparmeshroopaparmesh1701
    @roopaparmeshroopaparmesh1701 23 วันที่ผ่านมา +4

    Atthige patragalalli super acting.
    Specially with Vishnu sir ❤❤

    • @raghuramdp
      @raghuramdp  23 วันที่ผ่านมา

      ಹೌದು ನಿಜ ನಿಮ್ಮ ಮಾತು 👍

  • @ramprahalad5579
    @ramprahalad5579 22 วันที่ผ่านมา

    Tou feel so happy watching interviews by these amazing artists. I have watched almost all her Kannada movies growing up and didn’t even know she looks and speaks like this now. Amazing to watch he his interview.

  • @VijayKumarN-vf4qs
    @VijayKumarN-vf4qs 22 วันที่ผ่านมา

    Olle vyaktiyanna interview madidira raghu anna.makkala sainya dalli super acting.good job anna.i m waiting this interview.

  • @PUSHPALATHA-qx6bb
    @PUSHPALATHA-qx6bb 20 วันที่ผ่านมา

    Amma nimma all movies thumba istaa 😍😍

  • @Sujatha.BSujatha
    @Sujatha.BSujatha 23 วันที่ผ่านมา +6

    ❤❤❤kushiaytu vishnuji jothe madiro makala sainta film super jodiyu 💜❤️💓💙👍🙏

    • @raghuramdp
      @raghuramdp  23 วันที่ผ่านมา +1

      ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ 🙏

  • @bharathumesh
    @bharathumesh 23 วันที่ผ่านมา +1

    Best interview in your channel sir.. hats off.. ramachari taayi Patra ❤ karna athge Patra ❤ gopikrishna atthe anno katthe ❤ Milana li appu mother ❤ so beautiful

  • @ಮನುಬಿ
    @ಮನುಬಿ 22 วันที่ผ่านมา +1

    Gouri manohariya kande song in gourimanohari raaga such a nice song....

  • @AshadeviHarish
    @AshadeviHarish 23 วันที่ผ่านมา +3

    ಅಮ್ಮ ಗೊಂಬೆ ❤❤❤🎉🎉

  • @prathaps.h6086
    @prathaps.h6086 23 วันที่ผ่านมา +1

    Sumitra Amma navarige 🙏🙏🙏❤️❤❤

  • @monu-dd3br
    @monu-dd3br 23 วันที่ผ่านมา +1

    one of the best interview tqsm raghu sir & amma ❤
    wt fr nxt episode sir ❣️

    • @raghuramdp
      @raghuramdp  23 วันที่ผ่านมา

      Thanku very much for your kind words 🤝

  • @Lakshmi-n3f6e
    @Lakshmi-n3f6e 22 วันที่ผ่านมา

    ಸೂಪರ್ ಸರ್

  • @itspavan-yx7oe
    @itspavan-yx7oe 22 วันที่ผ่านมา

    "Gowri Manohariya kande"... entha Amoghavaada haadu 🎶😍

  • @venkijaanu3382
    @venkijaanu3382 23 วันที่ผ่านมา +2

    ❤ ತುಂಬಿದ ಕೊಡ ತುಳುಕುಹುದಿಲ್ಲ ❤

    • @raghuramdp
      @raghuramdp  23 วันที่ผ่านมา +1

      ನಿಜ ನಿಮ್ಮ ಮಾತು 👍

  • @hamsarani9743
    @hamsarani9743 22 วันที่ผ่านมา

    Gopikrishna super role madam

  • @ChaitraLuthimath
    @ChaitraLuthimath 22 วันที่ผ่านมา

    ದ್ವನಿ ಸೂಪರ್

  • @chiranjeevimn2781
    @chiranjeevimn2781 20 วันที่ผ่านมา +1

    ರಘು ಸರ್ ನಮ್ಮ ಹೇಮಾ ಚೌಧರಿ ಅಮ್ಮ ಅವರ ಸಂದರ್ಶನ ಮಾಡಿ ಕನ್ನಡದಲ್ಲಿ ಯಾರು ಅಮ್ಮನ ಸಂದರ್ಶನ ಮಾಡಿಲ್ಲ ನಿಮ್ಮ ಚಾನೆಲ್ ಗೆ ಒಂದು ಗೌರವ ದಯವಿಟ್ಟು ಪ್ರಯತ್ನ ಮಾಡಿ 🙏🙏🥰💐💐

  • @ravinprasad2918
    @ravinprasad2918 23 วันที่ผ่านมา

    Interesting interview 🎉❤

  • @inpra2081
    @inpra2081 23 วันที่ผ่านมา

    Thumbaa muddagidaare❤😊dignified 🤗🤗

  • @venkatr7
    @venkatr7 23 วันที่ผ่านมา

    Great ❤

  • @rashmirashmi1489
    @rashmirashmi1489 22 วันที่ผ่านมา

    Super voice🎉😢

  • @PushpaLatha-py5yf
    @PushpaLatha-py5yf 23 วันที่ผ่านมา +2

    Super actor ❤

    • @raghuramdp
      @raghuramdp  23 วันที่ผ่านมา

      Thanku

  • @manjunathan6229
    @manjunathan6229 23 วันที่ผ่านมา

    nice interview sir

  • @manjunathabv5366
    @manjunathabv5366 23 วันที่ผ่านมา +1

    Karana super film

  • @saraswathijk1546
    @saraswathijk1546 23 วันที่ผ่านมา +2

    Supper

    • @raghuramdp
      @raghuramdp  23 วันที่ผ่านมา

      Thanks

  • @manjunathv640
    @manjunathv640 21 วันที่ผ่านมา

    Sundari amma

  • @poornima7930
    @poornima7930 23 วันที่ผ่านมา

    Sundari.❤

  • @souravim508
    @souravim508 23 วันที่ผ่านมา +1

    Anna namaste.sumitrammanavigee nanna namsktagalu tilisi.Anna Nansu sister ge ammanvrind ashirvada madsi.mattu ammanava intriew madiddkke koti koti namanaglu.olledalianna

    • @raghuramdp
      @raghuramdp  23 วันที่ผ่านมา +1

      ಧನ್ಯವಾದಗಳು ನಿಮ್ಮ ಅಭಿಮಾನದ ಮಾತುಗಳಿಗೆ 🙏🙏

  • @rajeshsmusical
    @rajeshsmusical 23 วันที่ผ่านมา +2

    Her best performances are nizhal nijamagieadhu & bhuvana oru kelvikkuri

    • @raghuramdp
      @raghuramdp  23 วันที่ผ่านมา

      🙏🤝

  • @hjmohankumar9916
    @hjmohankumar9916 23 วันที่ผ่านมา +1

    Super sir

    • @raghuramdp
      @raghuramdp  23 วันที่ผ่านมา

      Thanku

  • @anithac9426
    @anithac9426 23 วันที่ผ่านมา +3

    Karna athige Amma feeling

    • @raghuramdp
      @raghuramdp  23 วันที่ผ่านมา

      🤝🤝👍

    • @anithac9426
      @anithac9426 23 วันที่ผ่านมา

      Thank you

  • @manjukama4681
    @manjukama4681 23 วันที่ผ่านมา +1

    🙏🙏🙏🙏

    • @raghuramdp
      @raghuramdp  23 วันที่ผ่านมา

      🙏🤝

  • @priyadarshan7745
    @priyadarshan7745 23 วันที่ผ่านมา

    ❤❤❤❤❤

  • @drutifashion...........6054
    @drutifashion...........6054 22 วันที่ผ่านมา

    Namaste raghu sir old actress anjana mattu jaggesh sir jote act madiro priyanka avara interview madi please

  • @NagaRaju-tg4sz
    @NagaRaju-tg4sz 23 วันที่ผ่านมา

    ❤❤❤❤❤🎉🎉🎉🎉🎉.

  • @induullal4585
    @induullal4585 23 วันที่ผ่านมา +7

    ಮಕ್ಕಳ ಸೈನ್ಯ ಸುಮಿತ್ರ ಅವರ ಎರಡನೆಯ ಕನ್ನಡ ಚಿತ್ರ. ಮುಗಿಯದ ಕಥೆ ಮೊದಲ ಕನ್ನಡ ಚಿತ್ರ.

    • @raghuramdp
      @raghuramdp  23 วันที่ผ่านมา +4

      50 ವರ್ಷಗಳ ಹಿಂದಿನ ಕಥೆಯನ್ನು ಹೇಳಬೇಕಾದರೆ ಒಮ್ಮೊಮ್ಮೆ ನೆನಪಿನಲ್ಲಿ ಹೀಗೆ ಹಿಂದೆ ಮುಂದೆ ಆಗೋದಂಟು, ಅದು ಸಹಜ

    • @sureshatumkur6389
      @sureshatumkur6389 23 วันที่ผ่านมา

      ನೀವೇ, ಮಕ್ಕಳ ಸೈನ್ಯ ಅಂತ ಹೇಳಿ ಮಿಸ್ ಗೈಡ್ ಮಾಡಿದ್ರಿ ಅವರನ್ನು.

    • @gknaghashreegk
      @gknaghashreegk 23 วันที่ผ่านมา +1

      🙏🙏🙏🙏🙏💐💐

  • @HariKrishnaD-py5lx
    @HariKrishnaD-py5lx 23 วันที่ผ่านมา

    Aramane movie nalli chennagi acting maadidare with anant nag and anant nag jothe work maadida experience keli

  • @rekha.s9267
    @rekha.s9267 23 วันที่ผ่านมา

    Sir Indira avara makkala sainya episode link Kalisi my favourite movie.

    • @rekha.s9267
      @rekha.s9267 23 วันที่ผ่านมา

      Indira avra brother makkala sainya movie madiddare a episode miss agide

  • @srikantamurthyhs5827
    @srikantamurthyhs5827 14 วันที่ผ่านมา

    ಸು ಅಂದರೆ ಒಳ್ಳೆದು ಮಿತ್ರ ಸ್ನೇಹಿತ ಒಳ್ಳೆ ಮಿತ್ರ ಅಂತ

  • @chandrushekar6612
    @chandrushekar6612 21 วันที่ผ่านมา

    ಸಾರ್ ಹೇಮಾ ಚೌಧರಿ ಮರೆತರ

  • @yashaswiniyashaswinigowda8080
    @yashaswiniyashaswinigowda8080 23 วันที่ผ่านมา +1

    ಅಮ್ಮ ಎಷ್ಟು ಚಂದ ಅಲ್ವ ನಂಗೆ ಸುಮಿತ್ರ ಅಮ್ಮ ನ ನಟನೆಯ ಮಕ್ಕಳ ಸೈನ್ಯ ಚಿತ್ರ ತುಂಬಾ ಇಷ್ಟ ಹಾಗೆ ಅವರ ವೇಷ ಭೂಷಣ ಎಷ್ಟು ಚಂದ

  • @likithand9365
    @likithand9365 23 วันที่ผ่านมา +1

    ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤amma143

    • @raghuramdp
      @raghuramdp  23 วันที่ผ่านมา

      🙏🤝👍

  • @krishnaarjun6755
    @krishnaarjun6755 23 วันที่ผ่านมา +3

    ಎಷ್ಟು ಮುಗ್ದ ಮನಸ್ಸು ಅಲ್ವಾ 👌

    • @raghuramdp
      @raghuramdp  23 วันที่ผ่านมา

      🙏🤝

  • @venkateshwararao1538
    @venkateshwararao1538 19 วันที่ผ่านมา

    Mugiyada kathe sumithra avara modala kannda movie raghu avare

    • @raghuramdp
      @raghuramdp  19 วันที่ผ่านมา

      ಹೌದು ಸರ್ ಕ್ಷಮೆ ಇರಲಿ 🙏

  • @chiragk7399
    @chiragk7399 23 วันที่ผ่านมา +3

    ಸುಮಿತ್ರಾ ಅವರ ಮೊದಲು ಕನ್ನಡ ಚಿತ್ರ ಮುಗಿಯದ ಕಥೆ.

  • @anushasrinivvas5407
    @anushasrinivvas5407 23 วันที่ผ่านมา +3

    Karna movie acting thumba chennnagi madidira

    • @raghuramdp
      @raghuramdp  23 วันที่ผ่านมา

      ಮುಂಬರುವ ಸಂಚಿಕೆಗಳಲ್ಲಿ ಕರ್ಣ ಚಿತ್ರದ ಬಗ್ಗೆ ಅದರ ಅನುಭವವನ್ನು ಮಾತಾಡಿದ್ದೇವೆ ಸಮಯ ಸಿಕ್ಕರೆ ನೋಡಿ 🙏

  • @ChaithraChai-ym7qe
    @ChaithraChai-ym7qe 23 วันที่ผ่านมา

    Ravi sir bagge jasthi Kelli yakandre medam avara jothe jasthi madidre thumbha esta evaru

  • @husanappadollin3930
    @husanappadollin3930 23 วันที่ผ่านมา +1

    Raghu sir. K. Vijaya madame avarannu kare tanni sir.

    • @raghuramdp
      @raghuramdp  23 วันที่ผ่านมา

      ನಮಸ್ಕಾರ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ 🙏 ಕೆ ವಿಜಯ ಅಮ್ಮ ಅವರ ಸಂದರ್ಶನ ಮಾಡಿ ಕೆಲವು ತಿಂಗಳಗಾಗಿದೆ ಅದರ ಒಂದು ಸಂಚಿಕೆಯ ಲಿಂಕ್ ಶೇರ್ ಮಾಡ್ತೀನಿ ಸಮಯ ಸಿಕ್ಕಾಗ ನೋಡಿ th-cam.com/video/Rrh1eBWCVu0/w-d-xo.htmlsi=x0tSAB1fAvbQB0-c

  • @nagaratnaprakash7146
    @nagaratnaprakash7146 23 วันที่ผ่านมา +4

    Neve mathad bidthira sir, avaru nenapisikollali bidi

    • @raghuramdp
      @raghuramdp  23 วันที่ผ่านมา

      @nagaratnaprakash7 ಮಾ ಅವರಿಗೆ ನೆನಪು ಇದ್ದಿದ್ರೆ ನಾನು ಇಷ್ಟೆಲ್ಲ ಮಾತಾಡೋ ಅವಶ್ಯಕತೆ ಇರ್ತಿರಲಿಲ್ಲ.. Praticality & Reality ನ ಅರ್ಥ ಮಾಡಿಕೊಂಡು ಕಮೆಂಟ್ ಮಾಡಿ.. ಬಹಳ ಸುಲಭ ಫ್ರೀಯಾಗಿ ಕಾಮೆಂಟ್ ಮಾಡೋದು ಒಂದು ಸಂದರ್ಶನ ನಡೆಸಿ ನೋಡಿ ಅವಾಗ ಗೊತ್ತಾಗುತ್ತೆ ಗ್ರೌಂಡ್ ರಿಯಾಲಿಟಿ ಏನು ಅಂತ

    • @raghuramdp
      @raghuramdp  23 วันที่ผ่านมา

      @@Oceanridermusic ನಾನ್ ಯಾಕ್ ಸ್ವಾಮಿ ಮುಂಬೈ exictment ಆಗ್ಲಿ ನಾನು ಕನ್ನಡದವನು ಕನ್ನಡ ಎಕ್ಸೈಟ್ಮೆಂಟ್ ಆಗ್ತೀನಿ

  • @shailavandakudri5718
    @shailavandakudri5718 23 วันที่ผ่านมา +3

    Sumitra madam avru tumba innocent iddare

    • @raghuramdp
      @raghuramdp  23 วันที่ผ่านมา

      ಹೌದು

  • @Tanu-i3n
    @Tanu-i3n 23 วันที่ผ่านมา +2

    Sumitra Amma week aagidaare 😢

    • @raghuramdp
      @raghuramdp  23 วันที่ผ่านมา

      ಇವಾಗ ಅವರು ಆರೋಗ್ಯವಾಗಿದ್ದಾರೆ 👍

    • @Tanu-i3n
      @Tanu-i3n 23 วันที่ผ่านมา

      @raghuramdp tq sir reply maadidakke🥰

  • @jayramc8414
    @jayramc8414 23 วันที่ผ่านมา +2

    Nimdejasti mathu please guest mathadali please understand

    • @raghuramdp
      @raghuramdp  23 วันที่ผ่านมา

      @jayaramc8414 ನಮಸ್ಕಾರ ಜಯರಾಮ್ ಅವರೇ ಹೇಗೆ ನಾನು ಮಾಡಬೇಕು ಅನ್ನೋದನ್ನ ಒಂದು ವಿಡಿಯೋ ಮಾಡಿ ಕಳಿಸಿಕೊಟ್ಟು ಬಿಡಿ ಸರ್ ತುಂಬಾ ಹೆಲ್ಪ್ ಆಗುತ್ತೆ ನಾನು ನಿಮ್ಮನ್ನು ನೋಡಿ ಕಲಿತುಕೋತೀನಿ 👍 ಅವರು ಈಗ ಅವರಿಗಿಷ್ಟ ಜ್ಞಾಪಕ ಇದೆ ಅನ್ನೋದನ್ನ ಮೊದಲು ತಿಳ್ಕೊಳಿ ನಾನು ಅಷ್ಟು ಮಾತಾಡಲಿಲ್ಲ ಅಂದ್ರೆ ಅವರ ಹತ್ರ ಏನು ವಿಷಯಕ್ಕೆ ಕೇದಾಕೋಕ್ಕೆ ಆಗಲ್ಲ ಪ್ರಾಕ್ಟಿಕಲ್ ಆಗಿರಿ ಇಷ್ಟು ಹೇಳಿದ ಮೇಲು ನೋಡೋದು ಬಿಡೋದು ನಿಮ್ಮಿಷ್ಟ

  • @RsheyamsaRsheyamsa
    @RsheyamsaRsheyamsa 23 วันที่ผ่านมา +3

    Sumita.ravara.modala.chira.mugiyada.kathe.kannadadalli.

    • @raghuramdp
      @raghuramdp  23 วันที่ผ่านมา

      ಹೌದು ಅವರು ಹೇಳಬೇಕಾದರೆ ಸ್ವಲ್ಪ ವ್ಯತ್ಯಾಸ ಆಗಿದೆ 👍

  • @vinuthavinu1120
    @vinuthavinu1120 23 วันที่ผ่านมา +12

    ಮುಗಿಯದ ಕಥೆ ಅನ್ಸತ್ತೆ ರಘು ಅವ್ರೆ ಮೇಡಂ ಅವರ ಮೊದಲ ಚಿತ್ರ!!!

    • @raghuramdp
      @raghuramdp  23 วันที่ผ่านมา +2

      ಹೌದುಮಾ ಇರಬಹುದು ತುಂಬಾ ವರ್ಷಗಳ ಹಿಂದಿನದು ಅಲ್ವಾ ಸ್ವಲ್ಪ ಅವರ ನೆನಪಿನಲ್ಲಿ ಗೊಂದಲ ಆಗಿರಬಹುದು ಕ್ಷಮೆ ಇರಲಿ 🙏

    • @vinuthavinu1120
      @vinuthavinu1120 23 วันที่ผ่านมา

      @raghuramdp aioo ನನಗು ಗೊತ್ತಿಲ್ಲ ರಘು ಅವ್ರೆ, but ನಾನು ಎರಡು ಮೂವಿ ನೋಡಿದ್ದೀನಿ ಎರಡರಲ್ಲೂ age difference ಕಾಣತ್ತೆ, ಮುಗಿಯದ ಕಥೆ ಅಲ್ಲಿ ಸ್ವಲ್ಪ age ಕಮ್ಮಿ ಮಕ್ಕಳ ಸೈನ್ಯ ಅಲ್ಲಿ ಸ್ವಲ್ಪ ದೊಡ್ಡೋರು ಅದಕ್ಕೆ ಕೇಳಿದೆ. Sorry ತಪ್ಪು ಇದ್ರೆ 🙏

    • @raghuramdp
      @raghuramdp  23 วันที่ผ่านมา +3

      @vinuthavinu1120 ಅಯ್ಯೋ ಖಂಡಿತ ತಪ್ಪೇನಿಲ್ಲಮ್ಮ ಮಾಹಿತಿನ ಸರಿಪಡಿಸೋದ್ರಲ್ಲಿ ಖಂಡಿತವಾಗ್ಲೂ ತಪ್ಪಿಲ್ಲ ನೀವ್ ಸಾರಿ ಎಲ್ಲ ಕೇಳಬೇಡಿ ಪ್ಲೀಸ್ 🙏

    • @anusha_shekar_kulal
      @anusha_shekar_kulal 23 วันที่ผ่านมา

      Wikipedia dalli 1st movie in kannada mugiyadha kathe antha untu.

  • @praman3377
    @praman3377 23 วันที่ผ่านมา +3

    ಮುಗಿಯದ ಕಥೆ 1976 ಮಕ್ಕಳಸೈನ್ಯ 1980. ಮುಗಿಯದ ಕಥೆ ಅವರ ಕನ್ನಡದ ಮೊದಲ ಸಿನಿಮಾ.

    • @raghuramdp
      @raghuramdp  23 วันที่ผ่านมา

      ಹೌದು ಒಮ್ಮೊಮ್ಮೆ ನೆನಪಿನ ಶಕ್ತಿಯ ಗೊಂದಲದಿಂದಾಗಿ ಹೀಗಾಗಬಹುದು

  • @nithingowda-su3nx
    @nithingowda-su3nx 23 วันที่ผ่านมา +2

    Super actress.

    • @raghuramdp
      @raghuramdp  23 วันที่ผ่านมา

      🙏🤝

  • @manjukama4681
    @manjukama4681 23 วันที่ผ่านมา +1

    🙏🙏🙏🙏