ಸಿಮೆಂಟ್ ಇಟ್ಟಿಗೆ ಅಥವಾ ಸಿಮೆಂಟ್ ನಿಂದ ಕಟ್ಟಿದ ಮನೆಗೆ 30-40 ವರ್ಷ ಆಯಸ್ಸು ಆದ್ರೆ ಮಣ್ಣಿಂದ ಮಾಡಿದ ಮನೆ ಕನಿಷ್ಠ 150-200ವರ್ಷ ಸಿಮೆಂಟ್ ಮೊಲ್ಡ್ ಮನೆ 30-40 ವರ್ಷ ಅದೇ ಮಣ್ಣಿನ ಹೆಂಚು 200 ವರ್ಷ ಕ್ಕೂ ಅಧಿಕ
Thanks for the most detailed video on interlocking bricks. Owner seems to be honest man and his Kannada good. Unfortunately when I constructed my house 10years back I couldn't trust about quality and life of mud bricks and missed out on cool house opportunity
My dear your show was good. But of what use is it if dont provide the contact address, name and the location map of this factory ??? You have of course mentioned one mobile number, is it your's or this the brick factory's ?
ಸಿಮೆಂಟ್ ಇಟ್ಟಿಗೆ ಅಥವಾ ಸಿಮೆಂಟ್ ನಿಂದ ಕಟ್ಟಿದ ಮನೆಗೆ 30-40 ವರ್ಷ ಆಯಸ್ಸು ಆದ್ರೆ ಮಣ್ಣಿಂದ ಮಾಡಿದ ಮನೆ ಕನಿಷ್ಠ 150-200ವರ್ಷ
ಸಿಮೆಂಟ್ ಮೊಲ್ಡ್ ಮನೆ 30-40 ವರ್ಷ ಅದೇ ಮಣ್ಣಿನ ಹೆಂಚು 200 ವರ್ಷ ಕ್ಕೂ ಅಧಿಕ
😊😊😊😊😊😊😊
Nam kade kallininda kattutare
Good ಸೂಪರ್
Our home built by this brick.. 2 floar housing... Very gud .. very minimal usage of sand and cement... 5 yrs aytu mane katti...
Bricks price yestu?
@@adarshabt at that time it was around 35 rs for big one
Location send me
Very useful information
Good vlog good presented plz mention the details in English, so everyone can read and understand in discriptions below.
ವಿಳಾಸ ತಿಳಿಸಿ ಸರ್
Thanks for the most detailed video on interlocking bricks. Owner seems to be honest man and his Kannada good.
Unfortunately when I constructed my house 10years back I couldn't trust about quality and life of mud bricks and missed out on cool house opportunity
What is the proportion of materials added
ಈ ಇಟ್ಟಿಗೆಯಲ್ಲಿ ಕಟ್ಟಿರುವ ಎರಡು ಫ್ಲೋರ್ ಮನೆ ಕಟ್ಟಿರುವ ಪೂರ್ತಿ ಮನೆ ಕಟ್ಟಿರುವ ಮಾಹಿತಿ ತಿಳಿಸಿ ಸರ್
ಕಂಡಿತ ಸರ್ ಅತರ ಮನೆನ ವಿಡಿಯೋ ಮಾಡ್ತಿನಿ
Fillar edre Matra eradu floor madabahudu
Good... All the best🎉
We know this company best quality bricks
6 ich ge without filler yestu floor kattabahdu sir
Corner yav tara lock agutte ...?
ಅಣ್ಣಾ ಅಡ್ರಸ್, ph no ಕೋಡಿ ಸುಮ್ನೆ ವಿಡಿಯೋ ಅಕಿದ್ರೆ ಹೇಗೆ...?
Location and complete address update madi.. Delivery charges update Mad..
How much one brick rate
ಅಡ್ರೆಸ್ಸ್ ಕೊಡಿ ಸರ್
Properties of brick like density and size of brick, cost of each brick? Share the address
Electric work gru madabahuda ella out side pipe work heli sir
S heli
Very interesting. Where can we buy?
ಇದು ಎಲ್ಲಿ ತಯಾರು ಮಾಡ್ತಿರೋದು.
ನಿಮ್ಮ ವಿಳಾಸ ತಿಳಿಸಿ ದೂರವಾಣಿ ಸಂಖ್ಯೆ
30/40 ಮನೆ ಕಟ್ಟಲು ಎಷ್ಟು ಇಟ್ಟಿಗೆ ಬೇಕಾಗಬಹುದು ದಯವಿಟ್ಟು ತಿಳಿಸಿ ನಮ್ಮದು ಪಾಂಡವಪುರ ಹತ್ತಿರ ಚಿನಕುರಳಿ
1 block rate. Gangavathi
Can we build with cement pillars and cenent plaster above interlock mud bricks
Electric pont, plumbing ಹೇಗೆ ಮಾಡೋದು
Can build duplex house
Video madtini idara bagge
Sir man ittige akudre pillor bedva ,,? Mane kattoke,,,
Yelli sigutte.. Adress plz...
If we give address could u arrange to deliver it and what minimum quantity to place order?
Better use interlock bricks with reinforcement holes from IFZ interlock bricks ….
30×40 mane katoke eastu itige beku..?
Psk🎉🎉 Maharashtra Solapur
Price per brick
Sir, ಈ ಇಟ್ಟಿಗೆ ಮನೆಗ್ ಗೋಡೆಗೆ ಗೆದ್ದಲು ಹಿಡಿಯುವುದಿಲ್ವ?
prize heli... full address heli
Idara life yeshtu varsha sir
ಮಳೆ ಬಂದು ಬಂದು ಇಟ್ಟಿಗ್ಗೆ ಕರಗಿ hogalva
Sir rate estu one block ge?
Chithradurga ke delivery kodthira?
Idakkella ondu video madtinj
Send the location sir
He not pick our calls
Please give the phone and address for supply of these interlocking bricks.
Ranganath
Banashankari vilas
ಸರ್ 1ಕ್ಕೆ ಎಷ್ಟು ರೂಪಾಯಿ ಸರ್
ಸರಿ ಇಟ್ಟಿಗೆ ಒಂದು ಇಟ್ಟಿಗೆ ರೇಟ್ ಹಾಗೆ ನಿಮ್ಮ ಅಡ್ರೆಸ್ ಹೇಳಿ ಸರ್
17.21.manege.estu.duddu.heli
Amount for 1 bricks
ನಾವು ಗದಗ ಜಿಲ್ಲೆಯ ಒಂದು ಹಳ್ಳಿ, ನಮಗೆ ಹೇಗೆ ಸಾಧ್ಯ ನಿಮ್ಮ ಇಟ್ಟಿಗೆಗಳನ್ನು ಕೊಡುವುದು
ಸ್ವಲ್ಪ ಕಷ್ಟ ಅನ್ನಿಸುತ್ತೆ ಒಂದು ಬಾರಿ ಆ ವಿಡಿಯೋ ದಲ್ಲಿರುವ number ಗೆ ಕಾಲ್ ಮಾಡಿ
How much 1 piece bricks.
Sar 1kady gru beda hagy madi sar jasty hogathy
ಫೋನ್ ಎತ್ತಲಿಲ್ಲ ಅಂದ್ರೆ
ವಿಡಿಯೋ ಮಾಡಿಸಿ ಯಾಕೆ ಹಾಕ್ತಿರೋ
Zee
ನನ್ನ ಮನೆ ಇದೆ ಇಟಿಗೆಯಲ್ಲಿ ಕಟ್ಟಿದೇನೆ ❤
nimma number kodi
Anna send phone number
Pillors akilva,,,
Sir ಒಂದು ಇಟ್ಟಿಗೆ ರೇಟ್ ಹೇಳಿ, ವಿಳಾಸ ಕೊಡಿ
Description alle ide nodi
10/ಚದರ ಮನೆಗೆ ಎಷ್ಟು ಇಟ್ಟೆಗೆ ಬೇಕು ಸರ್
2:33 2:34 2:34
38 ರೂಪಾಯಿಗಳು
Sir ಇದರ ಸೈಜ್ ಸ್ವಲ್ಪ ಹೇಳು ತೀರಾ please
12 X 8 X 6
ಸರ್ ಇದರ ರೇಟ್ ಕಂಪೇರ್ ಮಾಡಿದ್ರೆ ನಮ್ಮ ಸಿಮೆಂಟ್ ಬ್ಲಾಕ್ ವರ್ಸಸ್ ಮಡ್ ಬ್ರಿಕ್ಸ್ ಬ್ಲಾಕ್ ಎಷ್ಟು ಪರ್ಸೆಂಟ್ ಜಾಸ್ತಿ ಅಥವಾ ಎಷ್ಟು ಪರ್ಸೆಂಟ್ ಕಮ್ಮಿ ಸ್ವಲ್ಪ ತಿಳಿಸ್ತೀರಾ ದಯವಿಟ್ಟು
ಇವರಿಗೆ ಇಷ್ಟೂಂದು ಮಣ್ಣು ಎಲ್ಲಿ ಸಿಗುತ್ತೇ ಮಾರಾಯಾ
Guru phone switch off ide
15:22 crack untu
ಇಂಟರ್ಲಾಕ್ ಇಟ್ಟಿಗೆಯಿಂದ ನಾನು ಮನೆ ಕಟ್ಟಿದ್ದೇನೆ
Elli bro
ಸರ್ ಇಂಟೆರ್ಲಾಕ್ ಇಟ್ಟಿಗೆಯಿನ್ದ ಎಲ್ಲಿ ಮನೆ ಕಟ್ಟಿದೀರ ನಿಮ್ಮ ಫೋನ್ ಎಂಬರ್ ಕೊಡಿ ಪ್ಲೇಸ್
Sir tumkur aithara sira delivery koduthira aithava near by distbuiter number idre sand madi sir
Sir delivery kodtare but delivery charge nive kodbeku
@@manukn9061 k yestu aguthe swalpa heli
ಅಲ್ಲೇ ವಿಡಿಯೋ ದಲೇ ನೋಂಬೆರ್ ಇದ್ದೆ
ಅಣ್ಣ ನಮ್ ಪೊನ್ ನಂಬರ್ ಆಕೀ
ಒಂದು ಇಟ್ಟಿಗೆ ರೂಪಾಯಿ ಎಷ್ಟು
Ella information a video Alli kottidare sampoornavagi video nodi
ಒಂದು ಇಟ್ಟಿಗೆ ಬೆಲೆ ಎಷ್ಟು
35rs
ವಿಳಾಸ ಹೇಳಿ
ನಾನು ಕೂಡ ಮನೆ ಕಟ್ಟಿದ್ದೇನೆ ಕಡಿಮೆ ಖರ್ಚು
ನಿಮ್ಮ ವಿಳಾಸ ತಿ ಳಿಸಿ ಸಂದರ್ಶನ ಮಾಡುವ ಪ್ರಯತ್ನ ಮಾಡುತ್ತೆನೆ
Nim number kalsi
Nim number kalsi
Brother nim number kodi
Phone no given not receiving
Edu.aya.lya.cagatya
Number kudu sir
My dear your show was good. But of what use is it if dont provide the contact address,
name and the location map of this factory ??? You have of course mentioned one mobile number, is it your's or this the brick factory's ?
What's the size price per brick and your location phone number please
Next video dalli contact number full details ide nodi
Mysore dealer number kodi
Sir phone number please