ನಿಮ್ಮ ಮನೆಯ ಹಕ್ಕು ಪತ್ರ ಕಳೆದು ಹೋದ್ರೆ ಅಥವಾ ಇಲ್ಲದಿದ್ರೆ ಮರಳಿ ಪಡೆಯೋದು ನೋಡಿ । ಮನೆ ಇ-ಸ್ವತ್ತು ದಾಖಲೆಗಳು.

แชร์
ฝัง
  • เผยแพร่เมื่อ 21 ธ.ค. 2024

ความคิดเห็น • 68

  • @chinnappad5940
    @chinnappad5940 ปีที่แล้ว +15

    ನಮ್ಮ ಪಕ್ಕದ ಮನೆಯವರು ನಾವು ಇಲ್ಲದ ಸಮಯದಲ್ಲಿ ಪಂಚಾಯ್ತಿಯವರನ್ನು ಕರೆಸಿ ಮನೆ ಅಳತೆಯ ಹಳೆಯ ಯಾವುದೆ ದಾಖಾಲಾತಿ ಇಲ್ಲಾದೆನೆ ಇ ಸ್ವತ್ತು ನಾವು ಹೋರಾಡುವ ರಸ್ತೆ ವರೆಗು ಈಸ್ವತ್ತು ಮಾಡಿಸಿಕೊಂಡಿರುತ್ತಾರೆ ಇದನ್ನು ಇ ಸ್ವತ್ತು ಕ್ಯಾನ್ಸಲ್‌ ಮಾಡಿಸಲು ನಾವು ಏನುಮಾಡಬೆಕು ತಿಳಿಸಿ

    • @Visheshavani
      @Visheshavani  ปีที่แล้ว +4

      ವಕೀಲರ ಸಲಹೆ ಪಡೆದುಕೊಳ್ಳಿ

  • @narayann8247
    @narayann8247 9 หลายเดือนก่อน +3

    Sir navo katiru mane na thugundie 30 years agiedd panie El e sawtu El Ag madisudu sir please 🙏 help made

  • @sureshasuri3858
    @sureshasuri3858 2 ปีที่แล้ว +1

    ಎಲ್ಲಾ ವೀಡಿಯೋ ಗಳೂ usefull thanku

  • @YogeshHl-m9h
    @YogeshHl-m9h ปีที่แล้ว +5

    ಸರ್ ನಮ್ಮತ್ರ ಹಕ್ಕು ಪತ್ರ ಜೆರಾಕ್ಸ್ ಇದೆ ಒರಿಜಿನಲ್ ಇಲ್ಲ ಹೇಗೆ ತಾಗೊಳೋತು ಸರ್

  • @shyalashi8338
    @shyalashi8338 ปีที่แล้ว +2

    Super vbo 🌹🍇🍏🌹

  • @ANANDAMAYAMCAFE66
    @ANANDAMAYAMCAFE66 ปีที่แล้ว +2

    Sir nammadu khali jaaga ide adakke yaavde dhakalegalu yavdu illa, nam ajji kaladinda adanna anibhavisiddare, ivaga adanna namma hesarige madikolluvudu hege dayamadi thilisi

  • @mouli.s1871
    @mouli.s1871 2 ปีที่แล้ว +2

    ಮನೆಯ ಆಸ್ತಿ ಅಥವಾ ಪ್ಲಾಟನ್ನು NA ರಿಜಿಸ್ಟ್ರೇಷನ್ ಹೇಗೆ ಮಾಡಿಸುವುದು ಮತ್ತು ಎಲ್ಲಿ ಮಾಡಿಸುವುದು ಅದಕ್ಕೆ ಸಲ್ಲಿಸಬೇಕಾದ ಜರಾಕ್ಸ್ ಪ್ರತಿ ಯಾವುವು ಇದರ ಮಾಹಿತಿ ತಿಳಿಸಿ sir I'm waiting for creatvity like this vid🙏🙏

  • @chandrashekarks6446
    @chandrashekarks6446 2 ปีที่แล้ว +2

    Super sir

  • @thejaswiviji4130
    @thejaswiviji4130 2 ปีที่แล้ว +2

    Super super super thanks sir thanks

  • @RohithRohit-v7m
    @RohithRohit-v7m 10 หลายเดือนก่อน

    Sir navu 30 varshada inche gramatana site obrinda takondidivi hakku patra nam atrane idhe but avru ega namg site beku anta takararu madta idare hakku patradalli choto sign illa anta pdo heltare en madbeku sir

  • @creativegeneration8800
    @creativegeneration8800 ปีที่แล้ว +2

    Hakku patra xerox madiro tara idde.. Addu original aa? Sir

  • @KrishnaPoojary-bw4op
    @KrishnaPoojary-bw4op ปีที่แล้ว

    Sir hakku patra kaledu hogide matte padeyodu hege

  • @AmitRajput-yz7rp
    @AmitRajput-yz7rp ปีที่แล้ว

    Mane jaga tilidu kollalu yallige hogadeku sar

  • @kannadakavaludari.comkanna3963
    @kannadakavaludari.comkanna3963 2 ปีที่แล้ว

    sirsir namage 1976 free site nididaru adare hakku pathara kaladu hogide e khate madalu hakku pathara kelathidare eadake eanumadabeku ಸಾರ್

  • @kalki978
    @kalki978 ปีที่แล้ว +1

    🙏🙏🙏🙏🙏

  • @Chaoticlife25
    @Chaoticlife25 ปีที่แล้ว

    Sir ondh site grama dalli edhe. Adhannu 1974 alli kottidhu. Adre avag kottid Hakku pathra ella antha heltha edare. Adre 2011 alli aa owner xerox prathi hakku pathra ge thegsidare adhikke thaluk office sign edhe. Edhralli yenadru problem agutha? Avar hale hakku pathra sikkila andre parwagilva please heli.

  • @manjunathtejas
    @manjunathtejas ปีที่แล้ว

    sir ತುಂಬಾ ಜಾಗ ಬೆಂಗಳೂರು ಅಲ್ಲಿ ಲೆಕ್ಕ ಇಲ್ದಷ್ಟು ಮನೆಗೆ ಹಕ್ಕು ಪತ್ರ ಇಲ್ಲ ರಾಜಕಾಲುವೆ ಪಕ್ಕ ಎಸ್ಟು ಅಡಿ ಜಾಗ ಬಿಡಬೇಕು ಇದ್ರು ಬಗ್ಗೆ ವಿಡಿಯೋ ಮಾಡಿ ನಮ್ಮ ವಾರ್ಡ್ ಕಾರ್ಪೋರೇಟ ನ ಕೇಳ್ದಾಗ ಅವ್ರು ಕೇಸ್ ನಡೀತಾ ಇದೆ ಕೋರ್ಟ್ ಅಲ್ಲಿ ಅಕ್ರಮ ಸಕ್ರಮ ಅಂತ ಹೇಳ್ತಾರೆ ಇದ್ರು ಬಗ್ಗೆ ಯಾರಿಗೂ ಎನ್ ನಡೀತಾ ಇದೆ ಗೊತ್ತಿಲ್ಲ ದಯವಿಟ್ಟು ಇದ್ರು ಬಗ್ಗೆ ಒಂದು ವಿಡಿಯೋ ಮಾಡಿ.

  • @jeevannani8911
    @jeevannani8911 2 ปีที่แล้ว +1

    ಸರ್ ಇವಾಗ ನಮ್ ಅತ್ರ ಹಕ್ಕು ಪತ್ರ ಕಳೆದು ಹೋಗಿದೆ ಮತ್ತೆ ಹೊಸದಾಗಿ ಪಡೆಯುವ ವಿಧಾನಗಳು ತಿಳಿಸಿ....

  • @shwethapraveenshwetha8420
    @shwethapraveenshwetha8420 ปีที่แล้ว

    Sir mane kandaya kattiruva letter ella andre enu madbeku

  • @naveenkumarn7345
    @naveenkumarn7345 11 หลายเดือนก่อน

    Sir I have a bmrda site and have only form 11b. Is form 9 compulsory as well?

  • @lakshmipathi8694
    @lakshmipathi8694 2 ปีที่แล้ว +1

    Sir Government schemes padeyalu Land na register aagirabeka illa Dhaana pathra idhru ok na detail video maadi helpful aaguthe

    • @Visheshavani
      @Visheshavani  2 ปีที่แล้ว

      Land ದಾನ ಪತ್ರ ಇದ್ದರೆ, ದಾಖಲೆಗಳು ಸಹ ಅವರ ಹೆಸರಿನಲ್ಲಿ ಇದ್ರೆ ಒಳ್ಳೆಯದು

    • @lakshmipathi8694
      @lakshmipathi8694 2 ปีที่แล้ว

      @@Visheshavanigovernment schemes andhre Raitha rige koduva 2000rs aagu krishi honda innu munthaadha soulabhya padeyalu Jameenu Dhaana pathra athvaa register nanna hesaralli maadikollalu thilisi kodi

  • @SanthoshSanthu-nu6jk
    @SanthoshSanthu-nu6jk 2 ปีที่แล้ว +1

    Ellaru lancha kelthare alva sir adake yen madodu .lancha kodade file munde hogode ella

  • @ganeshtalawarmaya7195
    @ganeshtalawarmaya7195 ปีที่แล้ว +1

    ಮನೆಗೆ ಹೋಗುವ ಹಳೆ ಕಾಲದ ದಾರಿ ಬಗ್ಗೆ ಹೇಳಿ ಅದರ ಕಾಗದ ಪತ್ರ ಎಲ್ಲಿ ಸಿಗುತ್ತವೆ ಹೇಳಿ

  • @Halesh_hani57
    @Halesh_hani57 ปีที่แล้ว

    Sir current bill illa endare en madbeku sir

  • @chinnu1398
    @chinnu1398 4 หลายเดือนก่อน

    Sar namma hattira pahani aste ide mattu yavade documents illa sir navu hege documents collect madabahudu sir

    • @sathishkumarsatya9341
      @sathishkumarsatya9341 4 วันที่ผ่านมา

      ನಿಮ್ಮ ನಾಡ ಕಚೇರಿ ಬೇಟಿ ಮಾಡಿ

  • @aruprithvi2375
    @aruprithvi2375 2 ปีที่แล้ว

    Sir namasthe nandu recent site thagondivi 2014 nalli hakku pathra miss hagide but Kali site ede en madbeku dayavittu thilsi 🙏

    • @Visheshavani
      @Visheshavani  2 ปีที่แล้ว

      ಅದು ವೀಡಿಯೋ ನೋಡಿ

  • @ChandraDp-og6bd
    @ChandraDp-og6bd 5 หลายเดือนก่อน

    ಸರ್ ಲಂಚ ಎಷ್ಟು ತಗೋತಾರೆ ಅಂತ ಹೇಳಿ

  • @indian8728
    @indian8728 ปีที่แล้ว +1

    ಸರ್ ಹಕ್ಕುಪತ್ರ ಇದೆ ಆದರೆ 1ಸೆಂಟ್ಸ್ ಜಾಗ ತೋರಿಸುತ್ತಿದೆ. ಅದನ್ನು ತಿದ್ದುಪಡಿ ಮಾಡಬಹುದೇ...?

  • @pandurangaihole8111
    @pandurangaihole8111 2 ปีที่แล้ว

    💛♥️

    • @Visheshavani
      @Visheshavani  2 ปีที่แล้ว +1

      ನಿಮ್ಮ ಸಹಕಾರ ಅತ್ಯಮೂಲ್ಯ

  • @rekhapoojarrekhapoojar8799
    @rekhapoojarrekhapoojar8799 ปีที่แล้ว +1

    ಸರ್ ನಾವು 3 ತಲೆಮಾರುಗಳಿಂದ ಇಲ್ಲಿಯೇ ಇದ್ದೇವೆ ಆದರೆ ಯಾವುದೇ ದಾಖಲೆಗಳು ಇಲ್ಲ ಪಿ ಡಿ ಓ ಅವರಿಗೆ ಅರ್ಜಿ ಕೊಟ್ಟರೂ ಸಹಿತ ಏನೂ ವಿವರಣೆ ಇಲ್ಲ ನಮ್ಮ ಮನೆಯ ಅಳತೆಯನ್ನು ಪಡೆಯುವದು ಹೇಗೆ ತಿಳಿಸಿ ಸರ್ ಕಳೆದ 40 ವರ್ಷಗಳಿಂದ ಇದಕ್ಕಾಗಿ ಪರದಾಡುತ್ತಿದ್ದೇವೆ ಪರಿಹಾರ ತಿಳಿಸಿದರೆ ತುಂಬಾ ಉಪಕಾರ ಆಗುತ್ತೆ please ತಿಳಿಸಿ ಸರ್ 🙏🏻🙏🏻

    • @Visheshavani
      @Visheshavani  ปีที่แล้ว

      ಈ ವೀಡಿಯೋ ಪೂರ್ತಿ ವೀಕ್ಷಿಸಿ

  • @naveenkumarnaveenkumar5613
    @naveenkumarnaveenkumar5613 2 ปีที่แล้ว

    Sir E swathu kaledu hogide
    Yava reti tagobowdu

    • @Chaoticlife25
      @Chaoticlife25 ปีที่แล้ว

      @Naveen Kumar Naveen Kumar..
      E swathu website alli check madkobodh.

  • @narasimhamurthybl1950
    @narasimhamurthybl1950 ปีที่แล้ว +1

    ಸುಮಾರು ಎಂಬತ್ತು ವರ್ಷಕ್ಕೂ ಮೇಲ್ಪಟ್ಟು ನಮ್ಮ ಸ್ವಾಧೀನಾನುಭವದಲ್ಲಿ ಇರುವ ಮನೆ ಹಾಗೂ ಜಾಗಕ್ಕೆ
    E Swattu ಮಾಡಿಸಿದ್ದೇವೆ, ಆದರೆ ಮೂಲ ದಾಖಲೆಗಳು ನಮ್ಮಲ್ಲಿ ಲಭ್ಯವಿಲ್ಲ , E Swattu website ನಲ್ಲಿ " this property can be registered" ಅಂತ ತೋರಿಸುತ್ತದೆ, ನಾವೀಗ ಈ property ಅನ್ನು ಮಾರಬಹುದೇ?

  • @deepakkiran91
    @deepakkiran91 ปีที่แล้ว

    ಸರ್ 11 b agide but drink niru kodtha illa
    Privet layout ge dhud katti antha heltha idare en madodhu sir

    • @sathishkumarsatya9341
      @sathishkumarsatya9341 4 วันที่ผ่านมา

      ನಮೂನೆ 9& ನಮೂನೆ 11 ಮಾಡಿಸಿ e ಸ್ವತ್ತು

  • @ZahuraRafiq
    @ZahuraRafiq 10 หลายเดือนก่อน

    Kaushik,jagadalli, Mane,iddare,E,swathu ,hegemadisuvudu

  • @naveenstudio818
    @naveenstudio818 ปีที่แล้ว

    Kali sait idre e swatu hege madisabeku

    • @Visheshavani
      @Visheshavani  ปีที่แล้ว +1

      Okay video maadutteve ನೋಡಿ

  • @gowda303
    @gowda303 ปีที่แล้ว

    Sir how to get old uttara Patra in aro office.

  • @MalluPatilPatilPatil
    @MalluPatilPatilPatil 2 ปีที่แล้ว

    Ec padeyodu hege

    • @Visheshavani
      @Visheshavani  2 ปีที่แล้ว

      ಈ ವೀಡಿಯೋ ನೋಡಿ ಮಾಹಿತಿ ಸಿಗುತ್ತೆ
      th-cam.com/video/XfX3E0yKT4w/w-d-xo.html

  • @NatureWithdhanu5679
    @NatureWithdhanu5679 2 ปีที่แล้ว

    Sir 50 ವರ್ಷದ ಹಿಂದೆ ನಮ್ಮ ಅಜ್ಜ ತಗೊಂಡ ಜಾಗ ಆದ್ರೆ ಅದಕ್ಕೆ ಯಾವುದೇ ದಾಖಲಾತಿ ಇಲ್ಲ. Sir ದಾಖಲಾತಿ ಪಡೆಯಲು yenu ಮಾಡಬೇಕು.

    • @Visheshavani
      @Visheshavani  2 ปีที่แล้ว

      ಪಹಣಿ ಇಲ್ವಾ

    • @NatureWithdhanu5679
      @NatureWithdhanu5679 2 ปีที่แล้ว

      @@Visheshavanitotal 1.50 acar 16gunta pahani yalli entry untu

    • @Visheshavani
      @Visheshavani  2 ปีที่แล้ว

      Dishaank app ಬಳಸಿ ಅಲ್ಲಿ survey number ಮತ್ತು ಹಿಸ್ಸಾ ನಂಬರ್ ಸಿಗುತ್ತೆ ,,ಆವಾಗ ಅದರ ಮೇಲೆ ಪಹಣಿ ಪಡೆದುಕೊಳ್ಳಿ...

    • @NatureWithdhanu5679
      @NatureWithdhanu5679 2 ปีที่แล้ว

      @@Visheshavani ok sir

    • @NatureWithdhanu5679
      @NatureWithdhanu5679 2 ปีที่แล้ว

      @@Visheshavani sir ಇದಕ್ಕೆ documents ಹೇಗೆ ready ಮಾಡೋದು

  • @sangeethaprasad3748
    @sangeethaprasad3748 6 หลายเดือนก่อน

    Sir nim number ಇದ್ರೆ send madi

  • @ParvatiS-n7h
    @ParvatiS-n7h 3 หลายเดือนก่อน

    Anna plz your phone number send madi matad beku

    • @Visheshavani
      @Visheshavani  3 หลายเดือนก่อน

      sonu.hanama@gmail.com

  • @MahmadasadikshigganviMah-rn4vv
    @MahmadasadikshigganviMah-rn4vv ปีที่แล้ว

    🙏🙏🙏🙏