Mourya dynasty 3rd bc Buddhism jainism 6th bc sindu civilization 10000year old e ella Sikka purave galinda sanatana darma ystu hale darma anta gottagugutte iga 2000 year old 1500year old religion alla bhumiya modal darma sanatana
ನೀವು ಅನಾವಶ್ಯಕ ಚಿಂತಿಸುತ್ತಿರುವಿರಿ. ಹುಟ್ಟು-ಸಾವು ನಮ್ಮ ಕೈಲಿ ಇಲ್ಲ ನಮ್ಮ ಕೈಯಲ್ಲಿರುವುದು ಕರ್ಮ ಅಷ್ಟೇ ಒಳ್ಳೆಯ ಕರ್ಮ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಕೆಟ್ಟ ಕರ್ಮಗಳನ್ನು ಮಾಡಿದ್ದರೆ ಘೋರವಾದ ಸಾವು ಹಾಗೂ ಪುನರ್ಜನ್ಮ ಪ್ರಾಪ್ತಿ ಆಗುತ್ತದೆ.ಎಲ್ಲವೂ ನೈಸರ್ಗಿಕ. ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ ಪ್ರಕಾರ. ಆತ್ಮ ಯಾವತ್ತೂ ಸಾಯುವುದಿಲ್ಲ ಹಾಗೂ ಯಾರನ್ನು ಸಾಯಿಸುವುದಿಲ್ಲ.ಆದರೆ ಕೆಲವು ಆಧುನಿಕ ಡೊಂಗಿಗಳು ಆದ್ಯಾತ್ಮವನ್ನು ತಿಳಿಯದವರು ಸ್ವಯಂ ಘೋಷಿತ ಜ್ಞಾನಿಗಳು.ನಾವು ಆತ್ಮದ ಜೊತೆ ಮಾತನಾಡುತ್ತೇವೆ ಆತ್ಮಕ್ಕೆ ಮೋಕ್ಷ ನೀಡುತ್ತೇವೆ ಎಂದು ಸುಳ್ಳು ಹೇಳಿ ಜನರನ್ನು ವಂಚಿಸುತ್ತಿದ್ದಾರೆ.ಆತ್ಮ ವೆಂದರೆ ಚೇತನ.ಆತ್ಮವೆಂದರೆ ಸನಾತನ ಹಾಗೂ ಪುರಾತನ. ನಮಗೆ ಮನುಷ್ಯ ಜನ್ಮ ಪ್ರಾಪ್ತವಾಗಿದೆ ಎಂದರೆ ನಾವು ಅದೃಷ್ಟವಂತರು. ನಮ್ಮ ಧರ್ಮ ಮನುಷ್ಯತ್ವ.ನಾವು ಈ ಧರ್ಮ ಪಾಲಿಸಿದರೆ ಈ ಭೂಮಿಯೇ ಸ್ವರ್ಗವಾಗುತ್ತದೆ. ಅಧರ್ಮಿಯಾದರೆ ಭೂಮಿಯೇ ನರಕ ವಾಗುತ್ತದೆ.ನಮಗೆ ಸಿಕ್ಕಿರುವ ಈ ಜನ್ಮವನ್ನು ಒಳ್ಳೆಯ ಕರ್ಮಗಳನ್ನು ಮಾಡಿ ದೇವರನ್ನು ಸ್ಮರಿಸುತ್ತಾ ಗತ ಜನ್ಮದ ಪಾಪಗಳನ್ನು ದಾಟಿ ಮೋಕ್ಷ ಪಡೆಯೋಣ.ಅದನ್ನು ಬಿಟ್ಟು ಪುನರ್ಜನ್ಮದಲ್ಲಿ ಮೋಹಿತರಾಗಿ ಈ ಸುಂದರ ಈಗಿನ ಜನ್ಮ ಸಮಯವನ್ನು ವ್ಯರ್ಥ ಮಾಡುತ್ತಾ ಕುಳಿತುಕೊಳ್ಳುವುದು ಅಸಮಂಜಸ.ಏಕೆಂದರೆ ಪುನರ್ಜನ್ಮ ನಿಸರ್ಗದ ಹಾಗೂ ನಮ್ಮ ಕರ್ಮಗಳ ಆಧಾರ ವಾಗಿರುತ್ತದೆ.ನಮ್ಮ ಕೈಲಿ ಏನು ಇಲ್ಲ.ಅದರ ಬಗ್ಗೆ ಯೋಚಿಸುವುದು ಅನಾವಶ್ಯಕ.
Devathe galige dhyana sukha ,manushyarige jnana sukha ,prani galiige indriya sukha --- Swami Vivekananda . " Trust no future however pleasent ,let the past bury it is dead ,act act in the living present heart within God overhead.
ಕೊನೆಯದಾಗಿ ಹೇಳಿದ ಮಾತುಗಳು 👍👌
ಒಳ್ಳೆಯ ಮಾಹಿತಿ ನಿಡಿದ್ದಕ್ಕೆ ಧನ್ಯವಾದಗಳು ಸರ್
Super❤
ಬಹಳಷ್ಟು ವಿಷಯಗಳನ್ನು ತಿಳಿಸಿದ್ದೀರಿ ನಿಮಗೆ ತುಂಬಾ ಧನ್ಯವಾದಗಳು
Super sir nivu
ಉತ್ತಮವಾದ ಮಾಹಿತಿ ಹಾಗೂ ಅಷ್ಟೇ ಪ್ರಬುದ್ಧತೆಯಿಂದ ಕೂಡಿದೆ ಧನ್ಯವಾದ
ವಿಷಯ ತಿಳಿ ಪಡಿಸುವುದಕ್ಕೆ ತಮಗೆ ಧನ್ಯವಾದಗಳು🎉
Danyavadagalu,ee.vidioge.hagu.edarahindina.dravpadi.veedionu.satyavadadde.namaskaragalu.nimage
ಒಳ್ಳೆ. ಮಾಹಿತಿ ನೀಡಿದ್ದೀರಿ ಅಣ್ಣಾ ಧನ್ಯವಾದಗಳು
Extraordinary and super speech sir♥️
ಒಳ್ಳೆಯ ಮಾಹಿತಿಯನ್ನು ಕೊಡುತ್ತಾರೆ 🙏🙏🙏🙏
🙏
Ee Manisha sathogi experiment madidaara. Erovaga channnagi irona
ಒಳ್ಳೆಯ ಮಾಹಿತಿ ಕೊಟ್ಟಿದಿರಿ
Yes
Last few lines are great 👍.
So much peaceful information dhannyavadagalu sir
Good sir❤
Tq all the team members for sharing this video 🙏🌹
Nija thumba chanagi etu sir e vishya ..... thumba thanks sir entha vishya helidake.....koneyali helida mathugalu mathra wow sir 👏👏👏👌👌👌👌
ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು
ಯೇಸು ಸ್ವಾಮಿ ನಂಬು ಹಳೆ ಲುಯ ಯೇಸು ಸ್ವಾಮಿ ನಮ್ಮಪ್ಪ ಒಳ್ಳೇದಾಗುತ್ತೆ
Mourya dynasty 3rd bc Buddhism jainism 6th bc sindu civilization 10000year old e ella Sikka purave galinda sanatana darma ystu hale darma anta gottagugutte iga 2000 year old 1500year old religion alla bhumiya modal darma sanatana
ಯಾವುದೇ ದೇವ್ರು ನಂಬಿದ್ರೂ, ಒಳ್ಳೆ ಕೆಲಸ, ಧರ್ಮದ ಕೆಲಸ ಮಾಡಿದಾಗಲೇ ಸ್ವರ್ಗ ಪ್ರಾಪ್ತಿ ಯಾಗುತ್ತೆ.
ಲೆ ಮಚ್ಚಾ ನಿಮ್ಮ ಉಸಿಸಾಮಿ ಅವನನ್ನೇ ಅವನು ಕಾಪಾಡ್ಕೊಳ್ಳೋಕೆ ಆಗಿಲ್ಲ ಇನ್ನ ನಮನ್ನ ಕಾಪಾಡ್ತಾನ ಓಹ್ ದೇವ್ರೆ
ನೀವು ಬ್ರೈನ್ ವಾಷ್ ಮಾಡುವುದು ಬಿಡು ನಿಮ್ಮ ನಂಬಿಕೆ ನಿಮಗೆ ನಮ್ಮ ನಂಬಿಕೆ ನಮಗೆ
ಯೇಸು ನಂಬಿದ್ರೆ ಸಾವು ಬರಲ್ವೇನೋ ಹೇಳೋ ನೀನು ಹಿಂದೂ ಬ್ರೈನ್ ವಾಶ್ ಗೆ ಒಳಗಾಗಿ ಕ್ರಿಶ್ಚಿಯನ್ ಗೆ ಹೋಗಿದ್ದೀಯ
Very usefull.very nice explain sir.
Nijja sir😮
Valleya mahiti sir super 🙏🙏👌👌
SUPER INFORMATION I SEE ALL YOUR VIDEOS I LIKE YOUR VOICE AND WAY OF EXPLAINING I LIKE YOUR CHANNEL
.
Tq ...good information.. Last lines are super sir
Next level 💥❤ knowledge📚❤bro 😘
Super editing & aatmada kathe tumba chennagide
Thank you 🙏🏻
ಕೊನೆಯ ಮಾತುಗಳು ಮಾತ್ರ 👌🏻👌🏻👌🏻🙏🏻❤️
ಒಟ್ಟಾರೆಯಾಗಿ ಧ್ಯಾನ ಮಾಡುವುದರಿಂದ ಎಲ್ಲವೂ ನಮಗೆ ತಿಳಿಯುತ್ತದೆ. ಹೆಚ್ಚಿನ ಮಾಹಿತಿಗಾಗಿ pmc kannada TH-cam channel nodi❤❤🙏🙏
@vishwa rahasya nivu meditation madtira
@vishwa rahasya Esta days ninda?
Laast Words was Amazing and inspiring ❤ love your all videos bro ❤️
BRO ಈ ಸ್ವರ್ಗ ನರಕ ಎಲ್ಲಿ ಇರುತ್ತೆ? YAV ಗ್ರಹದಲ್ಲಿ ಇದೆ... ನಾವು ಸತ್ತ ಮೇಲೆ ಆಕಾಶದ ಕಡೆ ಹೊಕ್ತಿವ ಭೂಮಿಲಿ ಇರ್ತಿವ..... ಆಆಆ ಎಲ್ಲ ಕಾರ್ಯಗಳು ಎಲ್ಲಿ ನಡೆಯುತ್ತವೆ,,,
ನೀವು ಅನಾವಶ್ಯಕ ಚಿಂತಿಸುತ್ತಿರುವಿರಿ. ಹುಟ್ಟು-ಸಾವು ನಮ್ಮ ಕೈಲಿ ಇಲ್ಲ ನಮ್ಮ ಕೈಯಲ್ಲಿರುವುದು ಕರ್ಮ ಅಷ್ಟೇ ಒಳ್ಳೆಯ ಕರ್ಮ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಕೆಟ್ಟ ಕರ್ಮಗಳನ್ನು ಮಾಡಿದ್ದರೆ ಘೋರವಾದ ಸಾವು ಹಾಗೂ ಪುನರ್ಜನ್ಮ ಪ್ರಾಪ್ತಿ ಆಗುತ್ತದೆ.ಎಲ್ಲವೂ ನೈಸರ್ಗಿಕ. ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ ಪ್ರಕಾರ.
ಆತ್ಮ ಯಾವತ್ತೂ ಸಾಯುವುದಿಲ್ಲ ಹಾಗೂ ಯಾರನ್ನು ಸಾಯಿಸುವುದಿಲ್ಲ.ಆದರೆ ಕೆಲವು ಆಧುನಿಕ ಡೊಂಗಿಗಳು ಆದ್ಯಾತ್ಮವನ್ನು ತಿಳಿಯದವರು ಸ್ವಯಂ ಘೋಷಿತ ಜ್ಞಾನಿಗಳು.ನಾವು ಆತ್ಮದ ಜೊತೆ ಮಾತನಾಡುತ್ತೇವೆ ಆತ್ಮಕ್ಕೆ ಮೋಕ್ಷ ನೀಡುತ್ತೇವೆ ಎಂದು ಸುಳ್ಳು ಹೇಳಿ ಜನರನ್ನು ವಂಚಿಸುತ್ತಿದ್ದಾರೆ.ಆತ್ಮ ವೆಂದರೆ ಚೇತನ.ಆತ್ಮವೆಂದರೆ ಸನಾತನ ಹಾಗೂ ಪುರಾತನ. ನಮಗೆ ಮನುಷ್ಯ ಜನ್ಮ ಪ್ರಾಪ್ತವಾಗಿದೆ ಎಂದರೆ ನಾವು ಅದೃಷ್ಟವಂತರು. ನಮ್ಮ ಧರ್ಮ ಮನುಷ್ಯತ್ವ.ನಾವು ಈ ಧರ್ಮ ಪಾಲಿಸಿದರೆ ಈ ಭೂಮಿಯೇ ಸ್ವರ್ಗವಾಗುತ್ತದೆ. ಅಧರ್ಮಿಯಾದರೆ ಭೂಮಿಯೇ ನರಕ ವಾಗುತ್ತದೆ.ನಮಗೆ ಸಿಕ್ಕಿರುವ ಈ ಜನ್ಮವನ್ನು ಒಳ್ಳೆಯ ಕರ್ಮಗಳನ್ನು ಮಾಡಿ ದೇವರನ್ನು ಸ್ಮರಿಸುತ್ತಾ ಗತ ಜನ್ಮದ ಪಾಪಗಳನ್ನು ದಾಟಿ ಮೋಕ್ಷ ಪಡೆಯೋಣ.ಅದನ್ನು ಬಿಟ್ಟು ಪುನರ್ಜನ್ಮದಲ್ಲಿ ಮೋಹಿತರಾಗಿ ಈ ಸುಂದರ ಈಗಿನ ಜನ್ಮ ಸಮಯವನ್ನು ವ್ಯರ್ಥ ಮಾಡುತ್ತಾ ಕುಳಿತುಕೊಳ್ಳುವುದು ಅಸಮಂಜಸ.ಏಕೆಂದರೆ ಪುನರ್ಜನ್ಮ ನಿಸರ್ಗದ ಹಾಗೂ ನಮ್ಮ ಕರ್ಮಗಳ ಆಧಾರ ವಾಗಿರುತ್ತದೆ.ನಮ್ಮ ಕೈಲಿ ಏನು ಇಲ್ಲ.ಅದರ ಬಗ್ಗೆ ಯೋಚಿಸುವುದು ಅನಾವಶ್ಯಕ.
😊
Adu matra yargu gottagalla,devar adanna rahasyavagi ettidane,,namd jiva erotananau savu namna muttak agalla,,savu bandamele nave eralla,so avaga navu elli hogtevi annodu namg henge gottagutte,nam jivaa devar hatra eruvaga, avan namage gottago hage madodilla,its secrets of god eshte tilkolak try madi nimge artaa agutte🙂🙂
Devathe galige dhyana sukha ,manushyarige jnana sukha ,prani galiige indriya sukha --- Swami Vivekananda . " Trust no future however pleasent ,let the past bury it is dead ,act act in the living present heart within God overhead.
?
Super fine thanks
Super explanation 👌
Yes
Thanks vishaya ತಿಳಿಸಿದಕ್ಕೆ
Good msg brother God bless your services. ❤🙏
Thank you for your information 😊❤
ಧನ್ಯವಾದಗಳು 👌👌👌🥰🥰🥰
ಸೂಪರ್ ವಿಡಿಯೋ ಬ್ರೋ ❤❤❤
Super video
Olle mahithi
Amazing Vlog
ಸರ್ ಪ್ರಾಣಿಗಳಿಗೂ ಪಕ್ಷಿಗಳಿಗೂ ಸ್ವರ್ಗ-ನರಕ ಇರುತ್ತವ ಸರ್
Iruvadilla avu mundina janmadalli mnushyanagi huttida nantar avanu sattamele svarg & naraka irutte🙏🥰
Feaka news
Super bro ista ayitu ❤❤❤
Namaskar Sir,
Very good information video, thank you so much.
God Bless You 🙌 always 🌹🇮🇳🚩💞🙏😊
Tnq so much sir for your information
Super sir nivu
Thanks Sir 🙏🙏🙏🙏🙏
Very good content
Thq😍
Nice information sir
Good and useful.
Nice & Good information 😮,👏👏👏👏👏👏
Interesting 👍
Grate message for all
ಮನುಜ ಮೊದಲು ಮಾನವನಾಗು 🙏🏻
8u
Super anna ನಮಗೆ ಅರ್ಥ ಮಾಡಿ ತಿಳಿಸಿ ದಾರಿ👌
ತುಂಬಾ ಚೆನ್ನಾಗಿತ್ತು ಒಳ್ಳೆ ಮಾಡಲು ಆಗದಿದ್ದರೂ ಕೂಡ ಕೆಟ್ಟದ್ದು ಮಾಡಬೇಡಿ
Spacp video Bagge bidi
superb message
ನಿಮ್ಮ ಚಾನಲ್ ಹೀಗೆ ನಡೆಯಲಿ ❤❤
Tnq for this informative content ..🙏🙏
Very good super video
SUPAR SIR
ಸೂಪರ್ 🎉🎉🎉🎉🎉🎉🎉
Super brother 👏👏👏👌🙏
What next Boss super video
Nice
Thq❤️
Super speech about dieing and birth where the soul will go
Nice speech about birth and death where will soul will go after death
ಸೂಪರ್
Good information thanks
Super information
Nice viedio good information keep it up 💘💘💘💘
Great msg brother
I love your video 🙏🙏🙏
👌👌👌🙏🙏🙏🙏tyanks sir
Supar 🙏🙏🙏🙏
You are correct sir.
Garuda purana bagge ondu video madi pliz
Super brother super aste
Please make a video about avani betta
Sar super I am waiting for reply no RIP......
Thank u brother
👌👌👌👍👍
Wow nice comdey 😎🤣🤣
SUPER sir
Last line super bro❤️
Thankyou
Thanks
Super bro super suddi
😮😮😮wow
Super Anna
Good ❤️
Supr
Super boss❤️
ನಿಮ್ಮ ಮಾಹಿತಿ ಸ್ವಲ್ಪ ತಪ್ಪು ಇದೆ
E ಬಗ್ಗೆ ಇನ್ನಷ್ಟು video madi
ಗುರು ನಾವು ಸತ್ತ ಮೇಲೆ ನಮ್ಮ ಮನಸ್ಸು ಹೇಗಿರುತ್ತದೆ
Superr bro
Sir eethara vishya yutube ge hakabeedi. Swarga. Naraka elluilla e ruvudella i lli ye
Super Sir 👍🙏
Bro... Last words i liked so much
Super video bro tq
Super