Diggajaru - "Kuchiku Kuchiku" Audio Song | Vishnuvardhan, Ambarish, Sanghavi | Hamsalekha

แชร์
ฝัง
  • เผยแพร่เมื่อ 5 ธ.ค. 2024

ความคิดเห็น • 3.1K

  • @sanjaykumark800
    @sanjaykumark800 3 หลายเดือนก่อน +10

    Yaavdhe sitting aagli, yaavdhe function aagli, yaardhe birthday aagli ee haadu ildhira celebration poorthi aagallaaa.....❤❤❤❤

  • @hemanthgowdanadappanahalli6339
    @hemanthgowdanadappanahalli6339 2 ปีที่แล้ว +54

    I love this song more than anyone
    ಇ ಹಾಡಿಗೆ ಕಮ್ಮಿ ಅಂದ್ರು ನೂರು ಸಾರಿ ಕುಣಿದಿದ್ದೀನಿ ಗಣೇಶನ ಹಬ್ಬ ದಲ್ಲಿ
    ಕುಚಿಕು ಕುಚಿಕು 🥰🥰🥰🥰

  • @sachinshetty6907
    @sachinshetty6907 ปีที่แล้ว +2

    Boths are celebrating chandrayaana -3 on moon ❤️

  • @arraja7273
    @arraja7273 11 หลายเดือนก่อน +15

    ನಾನೂ ಈವತ್ತು ಹಾಡು ಕೇಳಿ ತುಂಬಾ ❤❤❤❤❤.ಆದರೆ ಎಸ್ಪಿ ಸರ್ ನಾ ತುಂಬಾ 😢😢😢😢😢.

  • @madhuarya220
    @madhuarya220 6 หลายเดือนก่อน +80

    ವಿಷ್ಣುದಾದ ಅಪ್ಪಟ್ಟ ಅಭಿಮಾನಿ ನಾನು ❤❤❤

  • @ashwinihuded4193
    @ashwinihuded4193 8 หลายเดือนก่อน +11

    My happiness, my 2nd mom, my life my sentiment totally my friend is to me all love uuuu darling ❤️❤️❤️ super song .......

  • @anjaneyavikas3087
    @anjaneyavikas3087 9 หลายเดือนก่อน +49

    ನನ್ ಗೆಳೆಯ ನನ್ ಜೀವ 💝💗😇
    ಅವ್ನ ಮೇಲೆ ಯಾರಾದ್ರೂ ಕೈ ಹಾಕಿದರು🤨 ಮುಂದೆ ನಡೆಯೋದೆ ಬೇರೆ ❤

  • @yogidk6992
    @yogidk6992 4 ปีที่แล้ว +74

    ಗೆಳೆಯ ಯಾಕೋ ತುಂಬಾ ನೆನಪು ಆಗತಿಯಾ 😢

  • @blackopter7945
    @blackopter7945 19 วันที่ผ่านมา +2

    4:01 ಏನ್ ಹಾಡಿರಿ spb sir ee song ಫ್ರೆಂಡ್ಸ್ ಅನ್ನೋ ಒಂದ್ ಆಂಗ್ಲ ಶಬ್ದಕ್ಕೆ ಜೀವ ತುಂಬಿದ ಹಾಡು ಇದೆ ತುಂಬಿತು❤

  • @kirnakirnakirnakirna8188
    @kirnakirnakirnakirna8188 3 ปีที่แล้ว +22

    SP Balasubrahmanyam😭😭😭😭😭🙏🙏🙏🙏

  • @kumarpraveen6824
    @kumarpraveen6824 3 หลายเดือนก่อน +145

    Any one in 2024? ❤😊

  • @ThimannaPhoojeri
    @ThimannaPhoojeri 6 หลายเดือนก่อน +4

    ಈ ಸಾಂಗ್ ಕೇಳೋಕ್ಕೆ ಕಿವಿಗೆ ವಂತರ ಈತ legend Jai Vishnu Jai anbhi🎉❤❤

  • @KA36Gameryt74
    @KA36Gameryt74 ปีที่แล้ว +22

    2023 ಅಲ್ಲಿ ಯಾರು ಯಾರು ಇ song ಕೇಳ್ತಾ ಇದಿರ like ಮಾಡಿ ❤

  • @mahadev8672
    @mahadev8672 2 ปีที่แล้ว +32

    ❤️👬I love my all friends
    ನನ್ನ ಎಲ್ಲಾ ಗೆಳೆಯರಿಗೆ ನಾನು ತುಂಬಾ miss ಮಾಡಕೋಳತ್ತಾ ಇದೇನೇ 😍👬❤️

  • @eshwarshoba9297
    @eshwarshoba9297 หลายเดือนก่อน +3

    ನಾನು ಇವತ್ತು ಈ ಹಾಡು ಕೇಳಿ ಮನಸು ತುಂಬಾ ಭಾರ ಆಗೋಯ್ತು 😢😢😢😢😢ಯಾಕಂದ್ರೆ ನನ್ನ ಮುದ್ದಿನ ತಮ್ಮ ಇಹ ಲೋಕ ತೇಜಿಸಿ ಇಲ್ಲಿಗೆ 6 ವರ್ಷ ಆಗೋಯ್ತು

  • @ArunKumar-kv9md
    @ArunKumar-kv9md 3 ปีที่แล้ว +31

    What a friendship from three stars spb ambi vishnuvardhan

    • @sureshsuree17
      @sureshsuree17 3 ปีที่แล้ว +1

      Ll

    • @nageshbn9943
      @nageshbn9943 9 หลายเดือนก่อน

      🎉❤
      😅
      😮😊
      45661😅
      F
      12456780
      6yuydidutdjdbch jdf

  • @karthickkumar1657
    @karthickkumar1657 2 ปีที่แล้ว +14

    ಮರೆಯಲಾಗದ ಮುತ್ತು ರತ್ನ 😭 ವಿಷ್ಣು ಅಂಬಿ 😭.

  • @manjunathabn1083
    @manjunathabn1083 3 ปีที่แล้ว +61

    ಫ್ರೆಂಡ್ ಶಿಪ್ ಗೆ ಒಳೆ ಅರ್ಥ ಕೋಟರು ಈ ಎರಡು ಕುಚುಕುಗಳು
    ವಿಷು ಮತ್ತು ಅಂಬಿ super

    • @obleshraksha3931
      @obleshraksha3931 7 หลายเดือนก่อน +5

      al
      0l

    • @SleepyCoyote-cs4pn
      @SleepyCoyote-cs4pn 6 หลายเดือนก่อน

      😊😊😊​@@obleshraksha3931

    • @VinodKatamalli
      @VinodKatamalli 2 หลายเดือนก่อน

      😊k😊 to😊😊😊😊😊​@@obleshraksha3931

    • @nandeeshajs3269
      @nandeeshajs3269 18 วันที่ผ่านมา

  • @Hyper_girl.
    @Hyper_girl. 4 หลายเดือนก่อน +8

    To the people who don't have best friends but still listen to this songgg😭😭😭

  • @manikantamanikanta2287
    @manikantamanikanta2287 4 ปีที่แล้ว +198

    ಎಸ್. ಪಿ. ಬಿ ಬಾಲಸುಬ್ರಹ್ಮಣ್ಯಂ ಸರ್ ಗೇ ಒಂದು ನಮನ 🙏🙏🙏🙏🙏🙏

  • @srinidhihs921
    @srinidhihs921 ปีที่แล้ว +82

    Hamsalekha+SPB+Vishnuvardhan+Ambareesh=4 Legenderies in one frame

    • @PavitraParamesh
      @PavitraParamesh ปีที่แล้ว +5

      8

    • @DhruvanM21
      @DhruvanM21 10 หลายเดือนก่อน +3

      ​@@PavitraParamesh🙏

    • @KumarS-cf7wv
      @KumarS-cf7wv 6 หลายเดือนก่อน

      ​@@PavitraParameshto the 😊69 hi 9 no we😊p4er

  • @tulsitulsi8829
    @tulsitulsi8829 3 ปีที่แล้ว +23

    E song Kalidre kannali neeru baruthe miss u SP Bala Subramanya sir Vishnuvardhan sir Ambrish sir

  • @prakashyadavannavar9489
    @prakashyadavannavar9489 4 ปีที่แล้ว +9

    Muddu hrudayada dada ..🤩🙏

  • @harishhari4031
    @harishhari4031 3 ปีที่แล้ว +51

    ಈ ಜನ್ಮದಲಿ ಇತರ ಫ್ರೆಂಡ್ sigola bari ಸ್ವಾರ್ಥ ತುಂಬಿರೋ ಪ್ರಪಂಚ 😔

  • @mr.unknown8478
    @mr.unknown8478 3 ปีที่แล้ว +32

    Hamsaleka music & lyrics 👌

  • @anandaramappa3959
    @anandaramappa3959 4 ปีที่แล้ว +11

    ಈ ಪ್ರಪಂಚ ದಲ್ಲಿ ಗೆಳೆಯ ಇದ್ರೆ ಸಾಕು

  • @tejujrteju1202
    @tejujrteju1202 3 ปีที่แล้ว +22

    ಐ ಲವ್ ಯು ಅಂಬರೀಶ್ ಬಾಸ್

  • @rahulmaraditot6121
    @rahulmaraditot6121 4 ปีที่แล้ว +266

    ಸೂರ್ಯ ಚಂದ್ರ ಇರುವವರೆಗೂ ಬಾಲೂ ವಿಷ್ಣು ಅಂಬಿ ಅಮರ❤️❤️❤️

  • @narsaiahchiramjeevi4704
    @narsaiahchiramjeevi4704 6 ปีที่แล้ว +220

    Kuchiku kuchiku supper

  • @manjumaanjin8282
    @manjumaanjin8282 3 ปีที่แล้ว +39

    🌹"ಜೀವದ ಗೆಳೆಯ, ಹೃದಯದ ಒಡೆಯ"🌹 ನಾಗು............❤️

  • @nagendras3615
    @nagendras3615 5 ปีที่แล้ว +567

    💐💐ಸ್ನೇಹಕ್ಕೆ ಇನ್ನೊಂದು ಹೆಸರೇ ❤ ಅಂಬಿ ವಿಷ್ಣು ❤💐💐

  • @DiganthS.B-ni3et
    @DiganthS.B-ni3et ปีที่แล้ว +6

    ಫ್ಫ್ 😚☺️😁

  • @sauravj587
    @sauravj587 4 ปีที่แล้ว +320

    ವಿಷ್ಣು ಅಂಬಿ ಅಂತಹ ಕುಚಿಕು ಗೆಳೆಯರು ಇನ್ನು ನೋಡಲು ಸಿಗಲ್ಲ. ನಿಜವಾದ ದಿಗ್ಗಜರು♥️

  • @SujanV-jx7po
    @SujanV-jx7po 4 หลายเดือนก่อน +6

    ನ್ಯಾಷನಲ್ ಫ್ರೆಂಡ್ಶಿಪ್ ಸಾಂಗ್❤

  • @gowrishankarshankar9351
    @gowrishankarshankar9351 2 หลายเดือนก่อน +1

    Iam pure tamil ...... But this song very emotional feelings create.... Great from Ambarish sir and Vishnu sir chemistry❤ ... Spb voice

  • @anjanisaroja2943
    @anjanisaroja2943 4 ปีที่แล้ว +45

    ಒಂದು ಕೈ ಜಾಸ್ತಿ ಕಣೋ ವಾವ್ ಆಮೇಜಿಂಗ್ ಲೈನ್ 🙏🙏🙏☺️😢😢

  • @prashanthbr5939
    @prashanthbr5939 2 ปีที่แล้ว +240

    ಓ ಗೆಳೆಯಾ (ಓ ಗೆಳೆಯಾ)
    ಜೀವದ್ಗೆಳೆಯಾ (ಜೀವದ್ಗೆಳೆಯಾ)
    ನಿಂಗೆ ಶಾನೆ ಕ್ವಾಪ ಕಣೋ, (ಕ್ವಾಪ ಕಣೋ)
    ಕ್ವಾಪಕು (ಕ್ವಾಪಕು)
    ಒಂದು ಕೈ (ಒಂದು ಕೈ)
    ಪ್ರೀತಿ ದಾಸ್ತಿ ಕಣೋ
    ಕುಚುಕು ಕುಚುಕು ಕುಚುಕು
    ಕುಚುಕು ಕುಚುಕು ಕುಚುಕು
    ನೀನು ಚಡ್ಡಿ ಜೋಸ್ತಿ ಕಣೋ ಕುಚುಕು
    ಜೀವಕಿನ್ನ ದಾಸ್ತಿ ಕಣೋ ಕುಚುಕು
    ಓ ಗೆಳೆಯಾ ಜೀವದ್ಗೆಳೆಯಾ ನಿಂಗೆ ಶಾನೆ ಕ್ವಾಪ ಕಣೋ
    ಕ್ವಾಪಕು ಒಂದು ಕೈ ಪ್ರೀತಿ ಜಾಸ್ತಿ ಕಣೋ
    ಕುಚುಕು ಕುಚುಕು ಕುಚುಕು
    ಕುಚುಕು ಕುಚುಕು ಕುಚುಕು
    ನಾನು ಚಡ್ಡಿ ಜೋಸ್ತಿ ಕಣೋ ಕುಚುಕು
    ದೋಸ್ತಿ ಮ್ಯಾಲೆ ಕ್ವಾಪ ಬ್ಯಾಡ ಕುಚುಕು
    ಓ ಗೆಳೆಯಾ ಜೀವದ್ಗೆಳೆಯಾ ನಿಂದು ತಾಯಿ ಪ್ರೀತಿ ಕಣೋ
    ಪ್ರೀತಿಗೂ ಒಂದು ಕೈ ದೋಸ್ತಿ ದಾಸ್ತಿ ಕಣೋ
    ನೆನಪೈತ ನಿಂಗೆ ಮರಕೋತಿ ಆಟ
    ಮರೆತೋಯ್ತ ನಿಂಗೆ ಬೆಳದಿಂಗಳೂಟ
    ನೆನ್ಸ್ಕೊಂದ್ರೆ ಈಗ್ಲೂ ಬಾಯ್ ತುಂಬ ಜೊಲ್ಲು
    ಕುಚುಕು ಕುಚುಕು ಕುಚುಕು
    ಆ ಕಾಲ ಬರ್ತಯ್ತ ಕುಚುಕು
    ಈಜು ಬರ್ದೇ ಹಾರಿ ಬಾವಿಗೆ ಬಿದ್ದೆ
    ನೀರು ಕುಡ್ದು ಎಂಗೋ ಮ್ಯಾಲಕ್ಕೆ ಎದ್ದೆ
    ನೆನ್ಸ್ಕೊಂದ್ರೆ ಈಗ್ಲೂ ಎದೆ ತುಂಬ ದಿಗ್ಲು
    ಕುಚುಕು ಕುಚುಕು ಕುಚುಕು
    ಬರವಯ್ತ ಇದಕ್ಕೆ ಕುಚುಕು
    ಅಮ್ಮನೇ ಇಲ್ಲದ ಕೊರಗನೇ ಮರೆಸಿದೆ
    ತುತ್ತಿಡೋ ಕಯ್ಯಾದೆ ನೀ
    ಹೆತ್ತ ತಾಯಿಗೂ ಮಿಗಿಲಾದೆ ನೀ
    ಕಣ್ಣಿನ ರೆಪ್ಪೆಯ ಸೋಲಿಸೋ ಹಾಗೆಯೇ
    ನನ್ನ ನೀ ಕಾಯುವೆ
    ನನ್ನ ಸೇವೆಲೇ ನೀ ಸವೆಯುವೆ
    ಕುಚುಕು ಕುಚುಕು ಕುಚುಕು
    ಕುಚುಕು ಕುಚುಕು ಕುಚುಕು
    ನೀನು ಚಡ್ಡಿ ಜೋಸ್ತಿ ಕಣೋ ಕುಚುಕು
    ಜೀವಕಿನ್ನ ದಾಸ್ತಿ ಕಣೋ ಕುಚುಕು
    ನಿಂಗಾಗಿ ಕವಡೆ ಕೊಂಡಿದ್ದು ಕಾಣೆ
    ಕಣ್ತುಂಬ ನಿದ್ದೆ ಮಾಡಿದ್ದು ಕಾಣೆ
    ನಂಗಾಗಿ ಎಲ್ಲ ನಿಂಗೇನೂ ಇಲ್ಲ
    ಯಾರೋ ಯಾರೋ ನೀನು
    ಯಾವ ಜನ್ಮದ ಮಗನೋ ನೀನು
    ನಿನ್ನ ಕಣ್ಣ ಮುಂದೆ ನಾನು ಜಲ್ದಿ ಸತ್ತು
    ಮುಂದೆ ನಿನ್ನ ಜೀತದಾಳಾಗಿ ಹುಟ್ಟಿ
    ಹೊತ್ತು ತಿರುಗುತ್ತೀನಿ ಋಣ ಮುಟ್ಟುಸುತ್ತೀನಿ
    ಗೆಳೆಯಾ ಕುಚುಕು ಗೆಳೆಯಾ
    ಆಗ ನೀನು ಒಡೆಯ ನಾನು ಗೆಳೆಯಾ
    ನೆರಳಿಡೋ ಮರವಿದು ಮುಳ್ಳಿನ ಜಲ್ಮವ
    ಬೇಡಲೇಬಾರ್ದಯ್ಯ ಮರ ಮರವನೆ ಮರಿ ಹಾಕ್ಲಯ್ಯ
    ಒಬ್ಬನೇ ಪುಣ್ಯವ ಒಯ್ಯ್ದರೇ ಹೆಂಗಯ್ಯ
    ನಾನುವೇ ಮನಸ್ನ್, ಒಸಿ ನಂಗೂನೂ ಕುಸಿ ಉಳ್ಸಯ್ಯ
    ಕುಚುಕು ಕುಚುಕು ಕುಚುಕು
    ಕುಚುಕು ಕುಚುಕು ಕುಚುಕು
    ನಾನು ಚಡ್ಡಿ ದೋಸ್ತಿ ಕಣೋ ಕುಚುಕು
    ದೋಸ್ತಿ ಮ್ಯಾಲೆ ಕ್ವಾಪ ಬೇಡ ಕುಚುಕು
    ಓ ಗೆಳೆಯಾ ಜೀವದ್ಗೆಳೆಯಾ ನಿಂದು ತಾಯಿ ಪ್ರೀತಿ ಕಣೋ
    ಪ್ರೀತಿಗೂ ಒಂದು ಕೈ ದೋಸ್ತಿ ದಾಸ್ತಿ ಕಣೋ

  • @shivashankar2246
    @shivashankar2246 ปีที่แล้ว +3

    ದೋಸ್ತಿ ದರ್ಬಾರ್

  • @shivarajshiva6614
    @shivarajshiva6614 ปีที่แล้ว +8

    Super ❤ 0:49

  • @valmikichanel5538
    @valmikichanel5538 4 ปีที่แล้ว +41

    ಅದ್ಭುತ ಸಾಹಿತ್ಯ ಸಂಗೀತ

    • @darshann5020
      @darshann5020 3 ปีที่แล้ว

      ಮನಸನ್ನು ಮುಟ್ಟುವ ಹಾಡು

  • @villageboy3159
    @villageboy3159 2 หลายเดือนก่อน +4

    ನನಗೂ ಒಬ್ಬ ಒಳ್ಳೆ ಗೆಳೆಯ ಇದ್ರೆ ಚೆನ್ನಾಗಿರುತ್ತಿತ್ತು😢

  • @mukeshvolleyball1885
    @mukeshvolleyball1885 ปีที่แล้ว +10

    2024 anyone ❤,,,,,
    Kucchiku ❤🥰

    • @RameshRama-cx2vn
      @RameshRama-cx2vn 6 หลายเดือนก่อน

      😊 2:10 😊😅😊😅😅q😊😊😅😊b😊😊😊😊😊😊😊😊o😊😊😊😊A😊q😅😊†😂*!😊😊 😊😊qq1à11ಕಆಕ್ aw

  • @christophermahendra2707
    @christophermahendra2707 7 หลายเดือนก่อน +10

    My chaddi dosth deceased this song hits my mind every time when I think of him❤

  • @shivabasava.a548
    @shivabasava.a548 2 ปีที่แล้ว +12

    ಪ್ರೀತಿ ಗೂ ಒಂದೂ ಕೈ ಮೇಲೆ ಕಣೋ!! ಎಂಥ ಆದ್ಭುತ. ಲೈನ್

  • @faijannoor7624
    @faijannoor7624 5 หลายเดือนก่อน +87

    I am form North India but I love Karnataka I need local Karnataka Aadhar card i love Karnataka people's❤❤❤❤❤

  • @jeelanpasha5479
    @jeelanpasha5479 5 ปีที่แล้ว +62

    Miss you Vishnu dada and Ambi.matte e film Sudeep and darshan madbeku

  • @dhareppadalawai180
    @dhareppadalawai180 9 วันที่ผ่านมา +2

    🤩🤩😘😘😘

  • @madhuking6910
    @madhuking6910 4 ปีที่แล้ว +50

    ❣️ಕರುನಾಡ ದಿಗ್ಗಜರು...♥️💪😘

  • @Troll_jumpuli
    @Troll_jumpuli 24 วันที่ผ่านมา +3

    Any one in 2030? ❤😊

  • @dureshv1617
    @dureshv1617 4 ปีที่แล้ว +25

    Nama karunanada Digajaru kanedri❤️❤️❤️❤️❤️❤️❤️❤️❤️💯💯💯💯💯💯💯💯💯💯💯💯💯💯💯💯💯💯💯💯💯💯💯💯

  • @dacchubudihal6761
    @dacchubudihal6761 2 ปีที่แล้ว +5

    E song allu bartide true friends❤️

  • @raghavendravc4408
    @raghavendravc4408 4 หลายเดือนก่อน +4

    Namma SPB 🔥🔥

  • @vijayad5518
    @vijayad5518 4 ปีที่แล้ว +319

    Rest in peace 💔
    Vishnu sir
    Ambi sir
    SPB sir

  • @no_one8224
    @no_one8224 4 ปีที่แล้ว +56

    3 Legends gone now💔💔

  • @prithviamruthraj
    @prithviamruthraj 3 ปีที่แล้ว +2

    Only hamsalekha can compose such songs. Only spb can sing such songs. PERIOD.

  • @praveenhnadagaddipraveen3736
    @praveenhnadagaddipraveen3736 4 ปีที่แล้ว +14

    Kuchuku kuchuku🙏🙏🙏🙏🙏🙏🙏😭😭😭😭😭😭😭😭😭miss sir

    • @maruthimaruthi9726
      @maruthimaruthi9726 4 ปีที่แล้ว

      Kuchiku kuchiku I miss you sir 😥🙁☹️😭

  • @manu2302
    @manu2302 3 ปีที่แล้ว +10

    Mostly people who unliked this they really don't deserve a true friendship🙁
    .
    All friends are not same some friends deserve big heart ❤ missing that golden days and my childhood. thank you hamsaleka sir giving this unforgettable song for a life time 💙

  • @parmeshaparam7921
    @parmeshaparam7921 3 หลายเดือนก่อน +1

    ಈ ಹಾಡು ಕೇಳಿದ್ರೆ ನನ್ ಗೆಳೆಯಾ ಕಿರಣ್ ನೆನಪು ಬರ್ತಾನೆ 😢 love ಯೂ ಮಗ❤

    • @Santhosh-zl3ru
      @Santhosh-zl3ru 2 หลายเดือนก่อน

      Welcome back to you 😊❤

  • @venkateshhn7322
    @venkateshhn7322 5 ปีที่แล้ว +73

    ಈ ಹಾಡು ನನ್ನ ಪ್ರೀತಿಯ ಗೆಳೆಯ ಕುಚಿಕು...... ರೆಡ್ಡಿ

  • @abhichassan214
    @abhichassan214 5 ปีที่แล้ว +255

    ಕನಾ೯ಟಕಕ್ಕೆ ಮರೆಯಲಾಗದ ಮಾಣಿಕ್ಯಗಳು ❤❤❤❤

  • @KotreshKotreshr
    @KotreshKotreshr หลายเดือนก่อน +1

    ನಿಜ ವಾಗಿಲು ಇವರೆ ಗೆಳೆಯರು❤

  • @rohiths5531
    @rohiths5531 2 ปีที่แล้ว +257

    National anthem for friendship ❤️❤️❤️

  • @anandlcherry2020
    @anandlcherry2020 4 ปีที่แล้ว +16

    ಸೂಪರ್ ಸಾಂಗ್ ,😍...🙏

  • @MaruthiMaruthiRarjesh
    @MaruthiMaruthiRarjesh 8 หลายเดือนก่อน +2

    Vishnu ambi kuchiku ❤❤😢

  • @anilkumarningonda9056
    @anilkumarningonda9056 2 ปีที่แล้ว +15

    wonderful song vishnu appaji and ambhi appaji 🙏❤️💐 I love u Appaji and miss you appaji 💔💔💔😭😭😭

  • @sandeshtg3289
    @sandeshtg3289 4 ปีที่แล้ว +102

    Missing all three greats.
    Ambi sir, vishnu dada and the singer who has done justice to this song great SPB sir..😭😭🙏🙏

  • @ChandanaChandu-m3z
    @ChandanaChandu-m3z 11 หลายเดือนก่อน +2

    National athem for friendship

  • @rohanpol5270
    @rohanpol5270 5 ปีที่แล้ว +36

    True friend s love you Dada and Ambi sir 🥰😍

  • @ShabriRio
    @ShabriRio 4 หลายเดือนก่อน +6

    We r from tamilnadu me and my best friend love this song to much .one our favourite song ❤❤ we kept this ringtone also eachother superb ❤❤

  • @manojgowda7989
    @manojgowda7989 2 ปีที่แล้ว +1

    ನನ್ ಡ್ರಿಂಕ್ಸ್ ಮದ್ದಾಗೆಲ್ಲ ಒಂದು ೫ ಸರಿ ಇ song na kelliti malgolla 😍

  • @lathab8501
    @lathab8501 5 ปีที่แล้ว +68

    Friendship is God gift never miss that bonding please try to be fair in your friend ship don't forget your friendship

  • @Durga-Boys
    @Durga-Boys 10 หลายเดือนก่อน +643

    Anyone in 2024 ❤

  • @prajwal9750
    @prajwal9750 ปีที่แล้ว +1

    Nan friends na nenuskond song kelta edene 🥺❤️

  • @gadaggamer8597
    @gadaggamer8597 3 ปีที่แล้ว +10

    ನಿನ್ನ ಕಣ್ಣ ಮುಂದೆ ❤nanu ಜಲ್ದಿ ಸತ್ತು ❤ಮುಂದೆ ❤ನಿನ್ನ 💕ಜಿತಾದಲಾಗಿ ❤ಹುಟ್ಟಿ ಹೊತ್ತು❤ ತಿರುಗುತೀನಿ♥️ ಋಣ ❤ಮೂತಿಸುತಿನಿ❤ಗೆಳೆಯ ಗೆಳೆಯ ♥️ಆಗ ನೀನೇ ❤ವಡೆಯ ♥️ಕುಚಿಕು ❤ಕುಚುಕು ❤💕♥️💕💕♥️♥️💕♥️♥️💕♥️♥️♥️♥️♥️♥️♥️♥️♥️♥️♥️♥️♥️ ನಂಗಾಗಿ ಎಲ್ಲ ನಿಂಗೇನು ಇಲ್ಲ

  • @ManjuS-yw6cb
    @ManjuS-yw6cb หลายเดือนก่อน +3

    When we be good they will be friend with me. But we be bad no one will be friend with me

  • @hanumeshd3232
    @hanumeshd3232 3 ปีที่แล้ว +6

    Ambi Vishnu 🔥🔥 all time boss 🔥

  • @chaitanyachethu6030
    @chaitanyachethu6030 5 ปีที่แล้ว +71

    We miss uh sir)daada &Ambi ❤️❤️😘😘

  • @bharathbhat9763
    @bharathbhat9763 ปีที่แล้ว +3

    Anthem of friendship
    Vishnu and ambi sir both are best example of friendship.❤❤❤❤
    Great legends ❤❤

  • @antojenifer9033
    @antojenifer9033 4 ปีที่แล้ว +15

    Spb the legend v love your pictures

  • @kingrajesh479
    @kingrajesh479 3 ปีที่แล้ว +69

    In Kanna industry ..no body can fulfill his place..best ever♥️

  • @TejasTeja-zz2fj
    @TejasTeja-zz2fj 10 หลายเดือนก่อน +1

    Miss you all machs❤

  • @djwaseemshaik1160
    @djwaseemshaik1160 4 ปีที่แล้ว +51

    One of my favorite song.....

  • @sayadali3281
    @sayadali3281 6 ปีที่แล้ว +93

    Super😍😍😍

  • @infofingertip4661
    @infofingertip4661 2 ปีที่แล้ว

    Kannada Friendship anthem

  • @vijayg4727
    @vijayg4727 3 ปีที่แล้ว +23

    🙏This song💕 is for true 👬friendship ❤

    • @HemanthHemanth-ud1eb
      @HemanthHemanth-ud1eb 3 ปีที่แล้ว

      💓💓💓💓👋👋👋👋

    • @HemanthHemanth-ud1eb
      @HemanthHemanth-ud1eb 3 ปีที่แล้ว

      Manju macha and indra. ani . Prathu lvv macchas...lv da..misss

    • @seenuseenu.r
      @seenuseenu.r ปีที่แล้ว

      ​@@HemanthHemanth-ud1eb7usk

    • @seenuseenu.r
      @seenuseenu.r ปีที่แล้ว

      ​@@HemanthHemanth-ud1eb,ಜಿಯೋಜೆ😂❤

    • @seenuseenu.r
      @seenuseenu.r ปีที่แล้ว

      Hdisn❤🎉jdkdnxlamhd ಲ on

  • @lalithamanjunath4527
    @lalithamanjunath4527 3 ปีที่แล้ว +10

    Remember of two legendary heroes

  • @KumaraCommercial
    @KumaraCommercial 3 หลายเดือนก่อน +1

    Me and my dream friend songs
    🎉❤❤❤❤

  • @saravanakumar-fh4mq
    @saravanakumar-fh4mq 6 ปีที่แล้ว +21

    Super bro

  • @apuchandradas1935
    @apuchandradas1935 2 ปีที่แล้ว +15

    I am from Bangladesh.!
    I can't understand this song but feel this emotion which make me emotional.!
    SP Ballu Sir 💜💜💜

  • @mallugundagurti9038
    @mallugundagurti9038 ปีที่แล้ว +3

    Hamsaleka sir about no words.

  • @mallus.mallikarjun565
    @mallus.mallikarjun565 4 ปีที่แล้ว +21

    Miss you. ಅಂಬರೀಷ್ ವಿಷ್ಣುವರ್ಧನ್

  • @NiCk_1996
    @NiCk_1996 5 ปีที่แล้ว +11

    Jeevakkina Jaasthi Nanna Kuuchiku "Vignesh "😍😍😍

    • @dhanalakshmi.rlakshmi7426
      @dhanalakshmi.rlakshmi7426 5 ปีที่แล้ว

      Sambram Gowda dyhgd

    • @siddannanaik1338
      @siddannanaik1338 5 ปีที่แล้ว

      ಅಂಬಿ ವಿಷ್ಣುದಾದಾ ಇಲದ ಕನ್ನಡ ಇಂಡಸ್ಟ್ರಿ ಬಡತನವಾಗಿದೆ

    • @sidrammetri17
      @sidrammetri17 4 ปีที่แล้ว

      🥰🥰😍😍

  • @girishagowdagirishagowda6853
    @girishagowdagirishagowda6853 4 ปีที่แล้ว +14

    ಸೂಪರ್ ಬಾಸ್ ಅಂಬರೀಶ್ ವಿಷ್ಣು

  • @MMM-zx2mi
    @MMM-zx2mi 3 ปีที่แล้ว +5

    Preetiginta pranakkinta friendship is great😍😍😍

  • @srtpachiayppan7570
    @srtpachiayppan7570 2 หลายเดือนก่อน +2

    lm south indian Tamil Nadu very nice song ❤❤❤❤

  • @sathyavishalgowda7999
    @sathyavishalgowda7999 5 ปีที่แล้ว +29

    Never ending friendship 🙏🙏🙏😘😘

  • @arunkumararunkumar8878
    @arunkumararunkumar8878 4 ปีที่แล้ว +9

    Super unforgettable song by two friends

  • @srichowdeswari
    @srichowdeswari ปีที่แล้ว +3

    Vishnu Ambi........Kichcha Dachhu😘😘

  • @youvarapper6704
    @youvarapper6704 6 ปีที่แล้ว +12

    Super bro and great friendships

  • @Kalbargareels
    @Kalbargareels 9 หลายเดือนก่อน +1

    ❤❤❤❤❤❤