FULL EPISODE|ಭಕ್ತ, ಭಕ್ತಿ ಮತ್ತು ದೇವರು..!|ಯಾರು ನಿಜವಾದ ಭಕ್ತ?|Secrets Of Mahabharata| Bhagavad Gita

แชร์
ฝัง
  • เผยแพร่เมื่อ 1 พ.ย. 2024

ความคิดเห็น • 13

  • @nalinijanak1176
    @nalinijanak1176 3 หลายเดือนก่อน +3

    ಅತ್ಯುತ್ತಮ ಎಪಿಸೊಡು
    ತಿಳಿ ಕನ್ನಡದಲ್ಲಿ ಮನದೊಟ್ಟಾಗುವ ಸಂವಾದ
    ಧನ್ಯವಾದಗಳು ಗುರುಗಳೆ🙏🙏🙏🙏🙏

  • @nalinijanak1176
    @nalinijanak1176 3 หลายเดือนก่อน +2

    ಹೂವಿನೊಡನೆ ನಾರಿಗೂ ಸ್ವರ್ಗ
    ಅಕ್ಕಿಯವರಿಗೆ ಅಕ್ಕರೆಯ ನಮನಗಳು👏👍

  • @janakiiyengar6432
    @janakiiyengar6432 2 หลายเดือนก่อน +1

    ಉತ್ತಮ ಮಾಹಿತಿ ಇಬ್ಬರು ದಿಗ್ಗಜರಿಗೆ ದನಯೈವಾದಗಳು.

  • @VedantaEchoes
    @VedantaEchoes หลายเดือนก่อน

    ತುಂಬಾ ತುಂಬಾ ಚೆನ್ನಾಗಿ ಎಂಥವರಿಗೂ ಅರ್ಥವಾಗುವ ರೀತಿಯಲ್ಲಿ ವಿವರಿಸಿದ್ದಾರೆ ಧನ್ಯವಾದಗಳು

  • @tejugowda2301
    @tejugowda2301 5 วันที่ผ่านมา

    Second time I am going through this episode. ....I experience that I listening for fight time.....

  • @Ramu80feet
    @Ramu80feet 7 หลายเดือนก่อน +3

    ಶ್ರೀ ಗುರುಭ್ಯೋ ನಮಃ

  • @prashantm7402
    @prashantm7402 8 หลายเดือนก่อน +1

    Gowrish sir ❤

  • @sumavittalbangalore254
    @sumavittalbangalore254 2 หลายเดือนก่อน

    Good msg blessings

  • @Nanuroyalsimha
    @Nanuroyalsimha 9 หลายเดือนก่อน +2

    Sir ನಮಸ್ತೆ, sir ನಾವು ಸ್ಥಿತಪ್ರಜ್ಞಾ ಮಾನಸನ್ನು ನಿರ್ಮಿಸಿಕೊಳ್ಳೋದು ಹೇಗೆ ದಯವಿಟ್ಟು ಇದರ ಬಗ್ಗೆ ಹೇಳಿ.💐❤🌷🌴🙏🌾🌹

    • @beautiful_soul525
      @beautiful_soul525 9 หลายเดือนก่อน +2

      ಮನಸ್ಸನ್ನು ಎಲ್ಲೆಂದರಲ್ಲಿ ಹರಿಬಿಡದೆ
      "ಹರಿ ನಾಮ 108 ಬಾರಿ ಜಪ" ಮಾಡುವುದರಿಂದ ಸ್ಥಿತ ಪ್ರಜ್ಞಾ ಮನಸ್ಸನ್ನು ನಿರ್ಮಿಸಬಹುದು. ಇದು ನನ್ನ ಸ್ವಂತ ಅನುಭವ. ತಪ್ಪಿದಲ್ಲಿ ಕ್ಷಮಿಸಿ.

  • @sumavittalbangalore254
    @sumavittalbangalore254 2 หลายเดือนก่อน

    Time is bagge helli

  • @savitahegde3835
    @savitahegde3835 7 หลายเดือนก่อน

    ವಂದನೆಗಳು ಸರ್

  • @g.5635
    @g.5635 8 หลายเดือนก่อน

    Sir 13th adyaaya