You're great brother ❤🙏ಇದು ವರೆಗೂ ಯಾರೂನು ದೊಡ್ಡ ದೊಡ್ಡ ಮಿಮಿಕ್ರಿ ಆರ್ಟಿಸ್ಟ್ ಕೂಡಾ ಅನಂತ್ನಾಗ್ ಸರ್,ninasam ಅವ್ರುದು ಮಿಮಿಕ್ರಿ ಮಾಡೇ ಇಲ್ಲಾ ನಾವು ಕೇಳೇ ಇಲ್ಲಾ 🔥🔥🔥ಬ್ರದರ್ ಗುಡ್ ಲಕ್ ಲವ್ you ❤💐🙏
Nijwaaglu Anant Naag Sir awra dhwani anukaranae adhbhuta . .👍🏻Neenasam Satish voice kuda Mandyaadha maathin shailee, adhbhuta . .🥳👌🏻Ravi belagere voice kooda en anukaranae, en anukaranae. .athyadhbhuta, e 3 celebrities rawara anukaraneya kalae. Best wishes for a successful journey to this artist. .🥳💕👌🏻👌🏻👌🏻👍🏻👍🏻😍🙏🏻
ಇದೇ first time ಅನಂತ್ ನಾಗ್ ಅವರ ಮಿಮಿಕ್ರಿ ಕೇಳಿದ್ದು ನೋಡಿದ್ದು. 🙏🌹👌ಅದ್ಭುತ.
Drama junior allu madidare
First time i am watching ananth nag sir memicry
@@ironfist8818 wirorryrrtqqwiquyrqtqqyrtueoqwrrtirqq
Very true nice to hear Great real natural and brilliant actor Anantnag sir's mimicry
@@ironfist8818 ttttttttttttttttt
ಅನಂತ್ ನಾಗ್ ಅವರ ಧ್ವನಿ ಮಾಡಿರೋದು ಇವ್ರ್ ಒಬ್ರೇ its ಮಿರಾಕಲ್ 💕💐🔥🙏
Eqteuoqqqtoeqeoequeqtqtqteoeoqtteqoteetoqeteotoqeuqoteqeouqeuqo
Outqealqoealelaedo
ಯೋಗಿ ಗೌಡ ಸರ್,
ನೀವಂತೂ ಅದ್ಭುತ ಕಲಾವಿದ.
ನಿಮ್ಮಿಂದ ಮತ್ತಷ್ಟು ನೀರಿಕ್ಷೆಯಲ್ಲಿದ್ದೇನೆ.
ನಿಮ್ಮ ಮುಂದಿನ ದಿನಗಳಿಗೆ ಆಲ್ ದಿ ಬೆಸ್ಟ್.
ಯೋಗಿ ಸಾರ್ ಸುಪರ್ ಸ್ವರ
ವಾಹ್... ಅನಂತನಾಗ್ ಅವರ ಧ್ವನಿ ಅನುಕರಣೆ ಅದ್ಭುತ 👍👏
Etara halvaru pratibegalu barbekuuu
ಅನಂತ್ ನಾಗ್ ಅವರ ಅನುಕರಣೆ ಅತ್ಯಂತ ಅಪರೂಪ. ಅದನ್ನು ತುಂಬಾ ಚೆನ್ನಾಗಿ ಮಾಡಿದ್ದೀರಿ. ರವಿಬೆಳಗೆರೆ ವಾಯ್ಸ್ ಅಂತೂ ಅದ್ಭುತ.
ಮಾಡಿ ಬಿಟ್ಟಿರುವುದನ್ನು ಎಲ್ಲರೂ ಮಾಡ್ತಾರೆ. ಆದ್ರೆ ನೀವು ಯಾರು ಮಾಡದನ್ನು ಮಾಡಿದ್ದೀರಿ. You are the real ಮಿಮಿಕ್ರಿ ಆರ್ಟಿಸ್ಟ್. Keep doing 😎🔥🔥👏
ಅನಂತ್ ನಾಗ್ ಅಂಡ್ ರವಿಬೆಳಗೆರೆ ಅವರನ್ನು ಸೂಪರ್ ಹಾಗಿ ಅನುಕರಣೆ ಮಾಡಿದ ಅದ್ಬುತ ಕಲಾವಿದ 🌹🌹🌹😍
👌
ನಿಮ್ಮ ಮುಂದೆ ಯಾವ ಮಿಮಿಕ್ರಿ ಆರ್ಟಿಸ್ಟ್ ಕೂಡ ಇಲ್ಲ. One and only piece. 🔥🔥
ಎನ್ talent ಗುರೂ nindu, ಅದ್ಭುತ 🤗 👌
ಅದ್ಭುತವಾದ ಧ್ವನಿ👌👌👌
💐🙏🙏🙏🙏🥰
ಅನಂತನಾಗ್ ಸರ್ ಮತ್ತು ಸುಚೇಂದ್ರ ಪ್ರಸಾದ ಧ್ವನಿ ಅದ್ಭುತ ಯೋಗಿ ಗೌಡ್ರೆ
ಏನ್ ಟ್ಯಾಲೆಂಟ್ ಗುರು...ಪರಕಾಯ ಪ್ರವೇಶ ಅಂದ್ರೆಇದೇ 😍
ಪರಕಾಯ ಪ್ರವೇಶ ಎನ್ನುವುದಕ್ಕಿಂತ ಪರ ಸ್ವರ ಪ್ರವೇಶ ಎಂದರೆ ಸರಿಯಾದಿತೇನೋ ಅಲ್ವಾ ಸರ್ 😄
ಎಂತೆಂಥ ಮಹನೀಯರು ಇದ್ದಾರೆ ಅಲ್ವಾ, ಮೀಡಿಯಾ ಗೆ ಹೃದಯಪೂರ್ವಕ ಧನ್ಯವಾದಗಳು.
ರವಿ ಬೆಳಗೆರೆ ವೈಸ್ ಇಸ್ ಅಲ್ಟಿಮೇಟ್ ಬ್ರದರ್ ❤️❤️❤️❤️❤️❤️
ಅದ್ಭುತ ಅನಂತ್ ನಾಗ್ ಸರ್ ವಾಯ್ಸ್ ಮಿಮಿಕ್ರಿ....
ಅನಂತ್ ನಾಗ್ ರವರ ಧ್ವನಿ ತುಂಬಾ ಸೊಗಸಾಗಿದೆ...👍😁
Ananth Nag, Ravi Belagere absolutely perfect 99%.
ಇವರ ಮಿಮಿಕ್ರಿ ಕೇಳಿ ರವಿಬೆಳಗೆರೆ ಅವರು ಮತ್ತೆ ಹುಟ್ಟಿಬಂದರೇನೋ ಎಂದೆನಿಸಿತು.❤️❤️❤️
You're great brother ❤🙏ಇದು ವರೆಗೂ ಯಾರೂನು ದೊಡ್ಡ ದೊಡ್ಡ ಮಿಮಿಕ್ರಿ ಆರ್ಟಿಸ್ಟ್ ಕೂಡಾ ಅನಂತ್ನಾಗ್ ಸರ್,ninasam ಅವ್ರುದು ಮಿಮಿಕ್ರಿ ಮಾಡೇ ಇಲ್ಲಾ ನಾವು ಕೇಳೇ ಇಲ್ಲಾ 🔥🔥🔥ಬ್ರದರ್ ಗುಡ್ ಲಕ್ ಲವ್ you ❤💐🙏
ಹೀಗೆ ನಿಮ್ಮ ಈ ಕಲೆಯನ್ನು ಮುಂದುವರೆಸಿ . ನೀವು ಒಬ್ಬ ಟಾಪ್ ಕನ್ನಡ ಮಿಮಿಕ್ರಿ ಆರ್ಟಿಸ್ಟ್ 👌👏
ರವಿಬೆಳಗೆರೆ ಧ್ವನಿ ಅದ್ಬುತ 👏👏
Full clear-cut voice... Pakka mimikri
Film ge voice dubbing kodbahudu ataradu talent ede
@Geeta Inspiration 🎉🥳🥳🎉
ರವಿ ಬೆಳಗರೆ.... ನಮ್ಮ ಗುರುಗಳು 🔥
Nijakku ravi sir irbekittu..
Avrannu tumba tumba miss madtiddini😣😣😣
ನಿಜವಾಗಿಯೂ ಅನಂತನಾಗ್ ಮತ್ತು ರವಿ ಬೆಳಗೆರೆ ಇವರ ಅನುಕರಣೆ ಬಹಳ ಚೆನ್ನಾಗಿ ಮೂಡಿ ಬಂದಿದೆ, ಅಭಿನಂದನೆಗಳು👏💐🎉
Super , ನಿಮ್ಮ ಪ್ರತಿಭೆ ನಿಮಗೆ ಮತ್ತಷ್ಟು ಯಶಸ್ಸನ್ನ ತಂದುಕೊಡಲಿ.
ಅದ್ಭುತ ಕಲಾವಿದ ನೀವು ನಿಮಗೆ ಒಳ್ಳೆ ವೇದಿಕೆ ಸಿಗಲಿ ನಿಮ್ಮ ಭವಿಷ್ಯ ಉಜ್ವಲವಾಗಲಿ ಬ್ರದರ್💛💐
ಅದ್ಭುತ ಕಲಾವಿದ ಶುಭವಾಗಲಿ ಅವರಿಗೆ ಅವಕಾಶಗಳು ಹೆಚ್ಚು ಸಿಗಲಿ 🙏☺️
This man is a gem...great mimicry artist
ಅತ್ಯದ್ಭುತ 👌👌👌 All the best Yogi
Wow!! First time Ananthnag na someone has mimicked. Good to hear the new generation of mimicry artists and they trying new generation actors' voices.
Hi VL beauty nivu
🙋🙏
ಸಾವಿರಕ್ಕೆ ಒಬ್ಬ ಕಲಾವಿದ...👌👌👌👌
ಉತ್ತಮ ಮಿಮಿಕ್ರಿ ಸರ್ .... ಅನಂತ್ ನಾಗ್ ಧ್ವನಿ ಅನುಕರಣೆಯಂತೂ ಅಮೋಘ, ಸೂಪರ್. ಮತ್ತೊಮ್ಮೆ ಸಾಹಿತಿ ರವಿ ಬೆಳಗೆರೆಯವರು ನೆನಪಾದರು. ನಿಮ್ಮ ಕಲೆ ಅದ್ಭುತ ಸರ್... ಒಳ್ಳೆದಾಗಲಿ 🤝
He deserves more respect 💯💯❤️❤️
Perfect ರವಿಬೆಳಗೆರೆ sir voice superb 👌 watching From Bangalore 👍🙂
Highly talented,,,
ಮಿಮಿಕ್ರಿ ದಯಾನಂದ ಅವರಿಗೂ ಕೂಡ ಅನಂತ್ ನಾಗ್ ತರ ಮಾಡಲಿಕ್ಕೆ ನಿಮ್ಮಷ್ಟು ಬರಲ್ಲ ಅನ್ಸುತ್ತೆ ನಾನು ಕಂಡಂತೆ ನೀವು ಅದ್ಭುತ ಮಿಮಿಕ್ರಿ ಕಲಾವಿದ
So talented he is..
Yogi Gowda ಅವಾಗ್ಲೇ ಹಂಗೇ … ಇವಾಗ ಕೇಳ್ ಬೇಕಾ … Extraordinary Artist ❤❤
Happy to see u again 🎉
ನಿಜ ತುಂಬಾ ಚೆನ್ನಾಗ್ ಇದೆ ಅನಂತ್ ನಾಗ್ ಅವರ ವಾಯ್ಸ್,,ಸೂಪರ್😍😍👍
Hi
Ravi belegere mimicry outstanding 🔥🔥🔥🔥
ರವಿ ಬೆಳಗೆರೆ ಅನಂತ್ ನಾಗ್ ಸರ್ 👌👌👌
Perfect voice anantanaga sir voice 👌👌👌👌
सुपर सुपर सुपर सुपर सुपर...सर.❤
Realistic voice superb 👌👌❤️❤️💥💥
Ravi Belegere Nijawagalu melinda bandu maatadagittu Very Nice Mimicking 😊😊🙏🙏
ಸೂಪರ್ ಮಿಮಿಕ್ರಿ ಶ್ರೀಯುತ ಯೋಗಿ ಗೌಡ್ರೇ.... ಅನಂತ್ ನಾಗ್ ಅವರ ಧ್ವನಿಯನ್ನು ಅನುಕರಣೆ ಮಾಡಿದ್ದು ಅದ್ಭುತವಾಗಿತ್ತು....
Anantnag sir Ravi Belagere vioce super👌👌👌
ರವಿ ಬೆಳಗೆರೆ sir 🙏🙏🙏i am big fan of you sir
ಅನಂತನಾಗ್ ಅಪ್ಪಾಜಿ ಅವರ ದ್ವನಿಯ ಅನುಕರಣೆ ಅದ್ಭುತ ಅತ್ಯ ಅದ್ಭುತವಾದ ದ್ವನಿ ❤
ಅನಂತ್ ನಾಗ್ ಅವರ ದ್ವನಿ ಅದ್ಬುತ ವಾಗಿ ಅನುಕರಣೆ ಮಾಡಿದ್ದೀರಿ all the best sir 👏
ಮಿಮಿಕ್ರಿ ಅಂದ್ರೆ ಇದು ಸರ್ 🙏🙏🙏ಸೂಪರ್ 🙏
ಜಗ್ಗೇಶ್ ಒಂದು ಒಳ್ಳೆ talent ಪರಿಚಯ ಮಾಡಿದ್ದೀರಿ 👍
Anantnag mattu ravi belagere yavar mimikri tumba khushi ayitri. Ede modal baarige ivar mimikri keliddu tq 👍👌💐
ಇದೆ ಫಸ್ಟ್ ಟೈಮ್ ಅನಂತನಾಗ್ ಅವರ ಮಿಮಿಕ್ರಿ ನೋಡಿದ್ದು 👌👌👌ನಿನಸಂಸತೀಶ್ ಅವರ ಮಿಮಿಕ್ರಿ 👌👌👌ರವಿಬೆಳಗೆರೆ voice👌👌👌ನಿಜಕ್ಕೂ ಅದ್ಬುತಕಲೆ ಅದ್ಬುತ 👌👌👌ಕಲಾವಿದ
Superb 👌 ಅನಂತ್ ನಾಗ್ sir voice....... excellent 👍 watching From Bangalore 👍
Super sir nijvaglu you're great sir. A Sonu gowda sule mundena bittu nimmantavrna bigg Bossug kalsidre really I am proud of you sir 🙏🙏...
ಸೂಪರ್ 👌👌👌👌👌👌
ಅನಂತನಾಗ್ ಧ್ವನಿ ಸೂಪರ್ ಜಗೆ್ಶ್ ಸರ್ ಗೆ ನಮ್ಮ ಕಡೆಯಿಂದ ಅಭಿನಂದನೆಗಳು ಒಬ್ಬ ಅದ್ಭುತ ಧ್ವನಿ ಮಾಂತ್ರಿಕ ನನ್ನು ಪರಿಚಯ ಮಾಡಿಕೊಟ್ಟಿದ್ದಕೆ್ 🙏🙏
ಹೋ.......
ಕಲಾವಿದ ಅತ್ಯಂತ ನಿಖರತೆಯ ಕಲಾವಿದ
He is so excellent at his work...
Antananag and ravi belegeri voice is super thanks brother.
ಅನಂತ್ ನಾಗ್ ❤️ voice, expression & breathing style😍 very clean observation
Wow.. Ananth nag and Ravi Belagere mimicry awesome
Super sir ellara voice super agi mimic madidira.specially anantnag sir mind-blowing
Fantastic outstanding same to same mimicry anant naga sir du 🔥🔥🔥🔥
ಎಂಥ ಅದ್ಭುತವಾದ ದ್ವನಿ ಇವರದು! ಸಾಕ್ಷಾತ್ ಸರಸ್ವತಿ ದೇವರೇ ಬಂದು ಈ ವಿದ್ಯಯನ್ನು ನಾಲಿಗೆ ಮೇಲೆ ಕೊರದಿರಬೇಕು! ಇಂಥ ಕಲಾವಿದರು ಕನ್ನಡ ಚಿತ್ರ ರಂಗಕ್ಕೆ ಬೇಕು!!
Nijwaaglu Anant Naag Sir awra dhwani anukaranae adhbhuta . .👍🏻Neenasam Satish voice kuda Mandyaadha maathin shailee, adhbhuta . .🥳👌🏻Ravi belagere voice kooda en anukaranae, en anukaranae. .athyadhbhuta, e 3 celebrities rawara anukaraneya kalae. Best wishes for a successful journey to this artist. .🥳💕👌🏻👌🏻👌🏻👍🏻👍🏻😍🙏🏻
ಅದ್ಭುತ....❤️👍
Sir, Sooper,100% Shri Ananthanag voice. 👌👍🙏
ಇದುವರವಿಗೂ ಅನಂತ್ ನಾಗ್ ರವರ ಅನುಕರಣೆ ಯರೂ ಮಾಡಿರುವುದಿಲ್ಲ.ಅದ್ಬುತ ಅತ್ಯದ್ಬುತ.ಇದೇ ರೀತಿ ಮುಂದುವರಿಯಿರಿ.
This talent is unmatchable.... pitch perfect mimicry 🙏🙏🙏
ಸರಸ್ವತಿ ಪುತ್ರ,. 🙏🙏
Ananth nag sir voice mimicry madiddu first time nodiddu adrallu istuu accurate aagi ❤️🙏
Yogi anna underrated artist❤️
ನಾನು ನಿಮ್ಮ ಮಿಮಿಕ್ರಿ ಕಾಮಿಡಿ ಕಿಲಾಡಿಗಳು 4ರಲ್ಲಿ ಅನಂತ ನಾಗ ಸರ್ ಅವರ ಮಿಮಿಕ್ರಿ ಮಾಡಿದ್ರಿ ಸುಪರ ಈಗ ಇದು ಅದ್ಭುತ ಮಿಮಿಕ್ರಿ
ಸೂಪರ್ ಬ್ರೋ ಹೀಗೆ ಮುಂದುವರಿಯಲಿ 💕
ವಾರೆ ವಾವ್ ಅನಂತನಾಗ್ ಅದ್ಭುತ 👌🏼👌🏼👌🏼
👏👏👏👏👏👏💐💐💐💐💐
Very good voice it's god gift wonderful sir keep it up
Ravi belegere voice is ultimate
ಮಿಮಿಕ್ರಿ ಯಲ್ಲಿ ನಂ1 ಗುರು 👏👏👏👏👏👏👏💐👏💐👏💐 ಸೂಪರ್ ಸೂಪರ್ ಸೂಪರ್
ನಿಜವಾಗಲೂ ನೀವು ಅದ್ಭುತ ಮಿಮಿಕ್ರೀ ಆರ್ಟಿಸ್ಟ್ ಸರ್..❤
ಅದ್ಬುತ ಸರ್ 🙏
ಅಬ್ಬಾ... ಅದ್ಭುತ ಕಲಾವಿದರು 👌🏼👌🏼👌🏼👌🏼👌🏼
ಅಮೇಜಿಂಗ್ 👏👏👏👏👏👏👏
ನಿನಸಂ ಸತೀಶ್ ಸೂಪರ್ 👌👌👌👌
ಅದ್ಭುತವಾದ , ಅಸಾಮಾನ್ಯವಾದ ಪ್ರತಿಭೆ👌👏👏
Ananthnag mimicry first time kelthirodu👌👌 Anna ..🙏🙏
Suuuper. Wow wow wow wow..ಇವರನ್ನೆಲ್ಲ ಬಿಗ್ ಬಾಸ್ ಗೆ ಕರೆಸಬೇಕಿತ್ತು ಅಬ್ಬ ಎಂತಹ ಪ್ರತಿಭೆ
ಅದ್ಬುತ ಯಾರು ಮಾಡೋಕೆ ಆಗಲ್ಲ ಬಿಡಿ ಗುರು ಗ್ರೇಟ್ ನೀವು
ಯೋಗಿ ಗೌಡರೇ ನಿಮಗೊಂದು ದೊಡ್ಡ ನಮಸ್ಕಾರ 🙏🏼🙏🏼🙏🏼👍🏽👍🏽👍🏽👌👌👌
Ananth Nag sir voice. Wow amazing. Excellent tallent
Mass bro ..nimantha telnet nama karnataka beku super 👌♥😍
Adbutha sir, ananthnag mimicry amazing and hearing for the first time. Great talent.
Hi
Yogi is multi talented...He is assistant director for Galipata2
Nijvaglu immitation andre idu superrrr sirrrrrr👌👌👌👌👌🥰
Sooper Yogi Gowdre .... Anant Nag and Ravi Belagere 🙏
ನಾನು ನೋಡಿದಂತ ಮಿಮಿಕ್ರಿ ಮಾಡುವ ಕಲಾವಿದರಲ್ಲಿ ಒನ್ ಆಫ್ the ಬೆಸ್ಟ್ ಮಿಮಿಕ್ರಿ ಆರ್ಟಿಸ್ಟ್ ✨️🥰🥰
Super anath nag voice and ravi beligere voice 👌🙏
ಅನಂತನಾಗ್ ಸರ್ 🌹💐🙏🙏🙏
ರವಿ ಬೆಳೆಗೆರೆ ಸರ್ 🌹💐🙏🙏🙏😊🙋👌👌👌
ಜಗ್ಗೇಶ್ ಸರ್ 🌹💐🙏🙏🙏😊🙋
Wow!!! Ananth Sir mimicry superb!!!
ಸೂಪರ್ ಯೋಗಿ ಅಣ್ಣ🙏🏻👌🏻👏🏻