ಸರ್ ನಮಸ್ತೆ ಬತ್ತ ಮತ್ತು ಜೋಳದ ಬಿತ್ತನೆ ಪ್ರಾರಂಭವಾಗಿ 20 ದಿನಗಳಾಗಿವೆ ನಮ್ಮ ಎಲ್ಲಾ ಭಾಗದ ರೈತರ ಕೆಲಸ ಪ್ರಾರಂಭವಾಗಿದೆ ದಯವಿಟ್ಟು ಇಳುವರಿ ಹೆಚ್ಚಿಸುವಂತಹ ಮತ್ತು ರೋಗ ನಿಯಂತ್ರಣ ಕ್ರಮಗಳನ್ನು ದಯವಿಟ್ಟು ಅದರಲ್ಲಿಯೂ ನೀವು ಮುಂದಿನ ವಿಡಿಯೋದಲ್ಲಿ ತಿಳಿಸಿ ಮಧ್ಯಮವರ್ಗದವರಿಗೆ ಬಹಳ ಅನುಕೂಲವಾಗುತ್ತದೆ ಈ ಎರಡು ಬೆಳೆಯ ಮಾಹಿತಿಯು ತಿಳಿಸಿಲ್ಲ. ಇದು ನನ್ನ ನಾಲ್ಕನೇ ಕೋರಿಕೆ ಯಾಗಿದೆ
Very good information sir.did not have much idea before watching this video.but after watching this video i am confident of getting good yield in tomato.thank you so much sir.please keep doing videos like these sir.i am young farmer from ballari district
Hi Sir by seeing your videos I'm so inspired not only myself even a young generation will inspire to do farming.... You are Teacher ....valuable information ,impressive 👌👌sir... 🙏....
@@DrAVenugopal Hi Sir 🙏 till today it happened 42 days for carrot plants , no disease ,any Nutrients or micro nutrients ...to give or what you suggest sir.... Thank you
really great work sir, hope farmers will take benefit from this, i always get so many complaints from tomato farmers at kolar region, now i recommend your videos to them.
ಧನ್ಯವಾದಗಳು ಸರ್ ನಮಗೆ ಮಾಹಿತಿಯಲ್ಲಿ ಬಡತನವಿದೆ, ಆದ್ದರಿಂದ ನೀವು ಈ ರೀತಿಯ ಮಾಹಿತಿಗಳನ್ನು ನೀಡುತ್ತಿದ್ದಿರಿ ಶೇ.100% ಬಹಳ ಉಪಯೋಗವಾಗಿದೆ. ನನಗೆ ಕಲ್ಲಂಗಡಿ ಬೆಳೆಗೆ ಮಾಹಿತಿ ನೀಡಿ ಸರ್,,,, ಮುಂದಿನ ವೀಡಿಯೊಗಳಿಗೆ ಶುಭವಾಗಲಿ,
ಧನ್ಯವಾದಗಳು. ಈಗಾಗಲೇ ಕಲ್ಲಂಗಡಿ ಬೇಸಾಯದ ಬಗ್ಗೆ ಕೆಲವು ವೀಡಿಯೋ ಮಾಡಲಾಗಿದೆ, ನೀವು ನನ್ನ ಹಳೆ ವಿಡಿಯೋಗಳನ್ನು ನೋಡಿಲ್ಲವೆನ್ನಿಸುತ್ತೆ. ಈ ವಿಡಿಯೋಗಳನ್ನು ನೋಡಿ 👇 th-cam.com/play/PLP2tvtXYhEK65d8wTwzHgQOB-P2TbQ468.html
Definitely sir, i am from andhrapradesh, East godavari dt.i am able understand the technical language. But I didn't know Kannada .But I can manage slightly. I can share your vedios to formars. Thankyou sir
@@DrAVenugopalಥ್ಯಾಂಕ್ಯೂ ಸರ್.. ನಿಮ್ಮ ಪ್ರತಿ ವಿಡಿಯೋಗಳನ್ನು ನೋಡಿ. ಯಾವುದೇ ಬೆಳೆಯ ರೋಗಲಕ್ಷಣಗಳು, ಪೋಷಕಾಂಶಗಳ ಕೊರತೆ ಇದಿಯೋ ಎಂದು ಗುರುತಿಸಲು ಸಹಾಯಕವಾಗಿದೆ. ಆದ್ದರಿಂದ ಯಾವುದೇ ಬೆಳೆಗೆ ಯಾವ ಪೋಷಕಾಂಶಗಳ ಕೊರತೆ ಇದೆ ಎಂದು ತಿಳಿದು. ಬೇರೆ ಬೆಳೆಗಳಿಗೂ ಇ ಒಂದು ಫಾರ್ಮುಲಾ ವನ್ನ ಅನ್ವಯಿಸಬಹುದು ಸರ್
Thanks for wonderfull information venugopal sir...🙏.Is it for one acre or for how many plants (EX 3000 plants or 5000plants) nutrition What u suggested.Plz clarify.
Hii sir, Last three videos regarding fertilizig tomato cultivation was very Informative , it gives lot of knowledge , you gave an clear explanation wn to give and wt to give . IN THE SAME WAY , I REQUEST YOU TO DO AN VIDEO REGARDING WATERING 💦 to an tomato , in which stage how much water should require in different times.
Nutrition doesn't depends on the season, but water is not like that, it depends on the seasons and climatic conditions which you have to decide on the field by yourself
Sir ondu doubt Sir water soluble fertilizer 1 acre gi yestu dose kudubeku ega nevu 5 &6 kg anthiralla.. Aduna yestu water gi anu dose kodubodu please heli sir
my tomTo crop is 20 days old and is absolutely fine and healthy. so far i have given CAN as drenching at about 12 days age, have sprayed syngenta simdos and Bayer Alliette as fungicide. currently, there is heavy dew and mist in my area, please advise on what fungicide to use
Hi sir Beneivia for tomato crop I'd u compulsory spray maadbeku antaare good yield barabekandre Naati maadida 1month olage 2sprays antaare or idakke equal bere yavudaadru Idiya pls Tilisi
Compulsory antha yavudu illa, ಕೀಟಗಳ ವಿರುದ್ಧ ಉತ್ತಮ ನಿಯಂತ್ರಣ ಕೊಡುವುದು ಪ್ರಾರಂಬದ 30 ದಿನಗಳಲ್ಲಿ ಮಾತ್ರ, ನಿಮ್ಮ ಏರಿಯಾದಲ್ಲಿ pest complex ಜಾಸ್ತಿ ಇದ್ದರೆ ಇದನ್ನು ಉಪಯೋಗಿಸುವುದರಿಂದ ಮುಂದೆ ಈ ಕೀಟಗಳಿಂದ ಹರಡಬಹುದಾದ ವೈರಸ್ ರೋಗದ ನಿವಾರಣೆಗೆ ಸಹಾಯವಾಗುತ್ತದೆ
Sir, I am from A. P. Small doubt regarding the slide 19 day beltrade micronutrients 250grams(kindly advice the specific product). 50 day micronutrients 500ml, here the same product which used on 19th day?
Sir have almost all the videos, your giving very good info sir, why don't you make an video on pomogrante blight, anthrax many more, it will be very helpful
ರೈತರು ಮಾಡಿದ ಬೆಳೆಗೆ ರೋಗ ಬಂದರೆ ರೋಗಕ್ಕೆ ಗುರಿ ಇಟ್ಟು ಯಾವ ರೋಗಕ್ಕೆ ಯಾವ ಔಷಧಿ ಬಳಸಬೇಕು ಎಂದು ತಿಳಿಸಿಕೊಟ್ಟಿದಕೆ ಗುರುಗಳಿಗೆ ನನ್ನ ಸಾಷ್ಟಾಂಗ 🛐🛐🛐ವಂದನೆಗಳು 🙏🙏🙏💯💯💯💯💯💯👌
ಧನ್ಯವಾದಗಳು 😊
Sir nomber Kodi plz sir
Cduoll l Lo
Cduoll l Lo olp
👃👏🌿
ಸಾರ್.ಈ ವೀಡಿಯೋ ಮಾಡಿ ತಿಳುವಳಿಕೆ ಕೊಟ್ಟಿರುವುದಕ್ಕೆ ತುಂಬು ಹೃದಯದಿಂದ ಧನ್ಯವಾದಗಳು . 🙏
ಧನ್ಯವಾದಗಳು ದಯವಿಟ್ಟು ವಿಡಿಯೋ ಲೈಕ್ ಮಾಡಿ ಮತ್ತು ಶೇರ್ ಮಾಡಿ
Nice, ನಿವು ನೀಡಿದ ಜ್ಞಾನಕ್ಕೆ ತುಂಬಾ ಧನ್ಯವಾದಗಳು 🙏
Welcome 🙏🏻
ಧನ್ಯವಾದಗಳು ಸರ್ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಇದೆ ರೀತಿ ತೆಂಗು ಅಡಿಕೆ ಭತ್ತ ಮತ್ತು ಶೇಂಗಾ ಬೆಳೆಯ ಮಾಹಿತಿ ಕೊಟ್ಟರೆ ತುಂಬಾ ಉಪಯೋಗ ಆಗುತ್ತದೆ ರೈತರಿಗೆ
ಕಂಡಿತಾ
Tnq u sir. Same problem agide . ele ending alli nerale banna barthide . thumba us aythu nim video inda
ಧನ್ಯವಾದಗಳು
ಸರ್ ನಮಸ್ತೆ ಬತ್ತ ಮತ್ತು ಜೋಳದ ಬಿತ್ತನೆ ಪ್ರಾರಂಭವಾಗಿ 20 ದಿನಗಳಾಗಿವೆ ನಮ್ಮ ಎಲ್ಲಾ ಭಾಗದ ರೈತರ ಕೆಲಸ ಪ್ರಾರಂಭವಾಗಿದೆ ದಯವಿಟ್ಟು ಇಳುವರಿ ಹೆಚ್ಚಿಸುವಂತಹ ಮತ್ತು ರೋಗ ನಿಯಂತ್ರಣ ಕ್ರಮಗಳನ್ನು ದಯವಿಟ್ಟು ಅದರಲ್ಲಿಯೂ ನೀವು ಮುಂದಿನ ವಿಡಿಯೋದಲ್ಲಿ ತಿಳಿಸಿ ಮಧ್ಯಮವರ್ಗದವರಿಗೆ ಬಹಳ ಅನುಕೂಲವಾಗುತ್ತದೆ ಈ ಎರಡು ಬೆಳೆಯ ಮಾಹಿತಿಯು ತಿಳಿಸಿಲ್ಲ. ಇದು ನನ್ನ ನಾಲ್ಕನೇ ಕೋರಿಕೆ ಯಾಗಿದೆ
Very good information sir.did not have much idea before watching this video.but after watching this video i am confident of getting good yield in tomato.thank you so much sir.please keep doing videos like these sir.i am young farmer from ballari district
That is my intension. Share this informationinformation(video) with like minded people
@@DrAVenugopal ok sir will share it
Hi sir very good knowledge for farmers...... Thank u so much..... Sir..... 👍👏
❤❤
Hi Sir by seeing your videos I'm so inspired not only myself even a young generation will inspire to do farming.... You are Teacher ....valuable information ,impressive 👌👌sir... 🙏....
I am delighted, thank you so much
Sir.... How many saplings required for 1acre in ratio of 4ft by 2ft
@@janardhansn5751 5500nos required
at 4×2 spacing
Thank you sir
@@DrAVenugopal Hi Sir 🙏 till today it happened 42 days for carrot plants , no disease ,any Nutrients or micro nutrients ...to give or what you suggest sir.... Thank you
U r social worker sir grateful to u..... Sir
Thank you very much
really great work sir, hope farmers will take benefit from this,
i always get so many complaints from tomato farmers at kolar region, now i recommend your videos to them.
ಧನ್ಯವಾದಗಳು ಸರ್
ನಮಗೆ ಮಾಹಿತಿಯಲ್ಲಿ ಬಡತನವಿದೆ, ಆದ್ದರಿಂದ ನೀವು ಈ ರೀತಿಯ ಮಾಹಿತಿಗಳನ್ನು ನೀಡುತ್ತಿದ್ದಿರಿ ಶೇ.100% ಬಹಳ ಉಪಯೋಗವಾಗಿದೆ.
ನನಗೆ ಕಲ್ಲಂಗಡಿ ಬೆಳೆಗೆ ಮಾಹಿತಿ ನೀಡಿ ಸರ್,,,,
ಮುಂದಿನ ವೀಡಿಯೊಗಳಿಗೆ ಶುಭವಾಗಲಿ,
ಧನ್ಯವಾದಗಳು.
ಈಗಾಗಲೇ ಕಲ್ಲಂಗಡಿ ಬೇಸಾಯದ ಬಗ್ಗೆ ಕೆಲವು ವೀಡಿಯೋ ಮಾಡಲಾಗಿದೆ, ನೀವು ನನ್ನ ಹಳೆ ವಿಡಿಯೋಗಳನ್ನು ನೋಡಿಲ್ಲವೆನ್ನಿಸುತ್ತೆ. ಈ ವಿಡಿಯೋಗಳನ್ನು ನೋಡಿ 👇
th-cam.com/play/PLP2tvtXYhEK65d8wTwzHgQOB-P2TbQ468.html
ಉತ್ತಮವಾದ ಮಾಹಿತಿ ಕೂಟ್ಟಿದ್ದೀರಿ ದನ್ಯವಾದಗಳು ಸರ್
ಧನ್ಯವಾದಗಳು🙏
ಧನ್ಯವಾದಗಳು ಸರ್ ತುಂಬಾ ಚನ್ನಾಗಿ ತಿಳಿಸಿ ಕೊಟ್ಟಿದಾರ 🙏👌👏
Thank you 😊
ಉತ್ತಮವಾದ ಮಾಹಿತಿಯನ್ನು ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು
Tq you sir yourvaluable information to farmers
ಮಾಹಿತಿ ಸದುಪಯೋಗ ವಾದರೆ ಅದುವೇ ಖುಷಿ ವಿಚಾರ
Thank you so much sir it's very usefull information
Thanks a lot
Dear sir, I am very much impressed by your vedio. Thank you.
Thanks and welcome
Sir thanku so much for very useful information namantha kelavara farmars dayavitu niuv nim videos continue madi plz
ಕಂಡಿತಾ 👍. ಧನ್ಯವಾದಗಳು 😊
ಒಳ್ಳೇ ಮಾಹಿತಿ❤ ಧನ್ಯವಾದಗಳು
❤️❤️
Super information,😀 thank you sir
Please like the video and share with others
Definitely sir, i am from andhrapradesh, East godavari dt.i am able understand the technical language.
But I didn't know Kannada .But I can manage slightly.
I can share your vedios to formars.
Thankyou sir
@@phani3259 thankyou very much 😊
Thanks for your kind information 👍
Welcome please like this video and share with others
ಉತ್ತಮ ಮಾಹಿತಿ ಅಣ್ಣ
ಧನ್ಯವಾದಗಳು
Nice information sir, Definitely it will be a proper guidance to many.
Thank you.😊
ಸರ್ ನೀವು ಒಳ್ಳೆ ಮಾಹಿತಿ ಕೊಡುತೀರಾ 👌👍🙏
ಧನ್ಯವಾದಗಳು, ನಿಮ್ಮ ಸ್ನೇಹಿತರೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಿ
Super information about Tomato 👍🙏🍅🙏🙏🙏
thankyou
Sar. Areca. Ferming. Information. Plese
Great message for farmers sir 👌
Thankyou
Heartly...Thank u so much sir.....
Thank you Please like this video and share with others
@@DrAVenugopal sir ede farmolana ella belgligu alvadiskulboda sir....exfesly onian ,tarmicl and brinjal...swlpa chenjes madi
@@ManjuManju-yv6bw ಪ್ರತಿ ಬೆಳೆ ಯ ಪೋಷಕಾಂಶ ಬೇಡಿಕೆ ಬೇರೆ ಬೇರೆ ಇರುತ್ತದೆ ಇದು ಟೊಮ್ಯಾಟೋ ಬೆಳೆಗೆ ಮಾತ್ರ ಅನ್ವಯಿಸುತ್ತೆ
@@DrAVenugopalಥ್ಯಾಂಕ್ಯೂ ಸರ್.. ನಿಮ್ಮ ಪ್ರತಿ ವಿಡಿಯೋಗಳನ್ನು ನೋಡಿ. ಯಾವುದೇ ಬೆಳೆಯ ರೋಗಲಕ್ಷಣಗಳು, ಪೋಷಕಾಂಶಗಳ ಕೊರತೆ ಇದಿಯೋ ಎಂದು ಗುರುತಿಸಲು ಸಹಾಯಕವಾಗಿದೆ. ಆದ್ದರಿಂದ ಯಾವುದೇ ಬೆಳೆಗೆ ಯಾವ ಪೋಷಕಾಂಶಗಳ ಕೊರತೆ ಇದೆ ಎಂದು ತಿಳಿದು. ಬೇರೆ ಬೆಳೆಗಳಿಗೂ ಇ ಒಂದು ಫಾರ್ಮುಲಾ ವನ್ನ ಅನ್ವಯಿಸಬಹುದು ಸರ್
Sir brinjal cocumber papaya full video madi sir
ಸೂಪರ್ ಸರ್ ಒಳ್ಳೆ ಮಾಹಿತಿ
ಥ್ಯಾಂಕ್ಯು
Excellent and balanced information
Thank you. Share the information with your friends
Sir good information sir kelavaru dap,white pottash ,suffola ,10 26 drip nirinali kodutare kodabahuda sir
ಇಲ್ಲ ಅವುಗಳನ್ನು ನೀರಿನಲ್ಲಿ ಕೊಡಬಾರದು. ವಾಟರ್ ಸೋಲ್ಯೂಬಲ್ ಮಾತ್ರ ನೀರಿನಲ್ಲಿ ಕೊಡುವುದು
ಡ್ರಾಗನ್ ಫ್ರೂಟ್ ಯಾವ ಯಾವ ಗೊಬ್ಬರ ಹಾಕಬೇಕು ಎಂಬುದನ್ನು ತಿಳಿಸಿ ನಿಮ್ಮ ವಿಡಿಯೋದಿಂದ ನಮಗೆ ಬಹಳ ಉಪಯುಕ್ತವಾಗಿದೆ ಧನ್ಯವಾದಗಳು
Thanks for such great information ❤
Thank you sir.. Good informative
Welcome 😊
@@DrAVenugopal pls u number sit
Thanks for wonderfull information venugopal sir...🙏.Is it for one acre or for how many plants (EX 3000 plants or 5000plants) nutrition What u suggested.Plz clarify.
Sir ur giving good information so many thank
🙏🙏
Very good information 👌
Hii sir,
Last three videos regarding fertilizig tomato cultivation was very Informative , it gives lot of knowledge , you gave an clear explanation wn to give and wt to give .
IN THE SAME WAY , I REQUEST YOU TO DO AN VIDEO REGARDING WATERING 💦 to an tomato , in which stage how much water should require in different times.
Nutrition doesn't depends on the season, but water is not like that, it depends on the seasons and climatic conditions which you have to decide on the field by yourself
Danyavadha sir 🙏🏻
Welcome
ಧನ್ಯ ವಾದಗಳು sir
Nice sir keep it up. Very useful. Please update tomato day to day if possible
Update regarding what?
Sir first view
Thank you
Super sir thank you
Thank you
ತುಂಬಾ ಧನ್ಯವಾದಗಳು ಸರ್❤❤
Thank sir 🙏
Please inform about brinjal 👍 as you given this
Ok 👍
Very good super sir
Good suggestion thank you sir
Welcome
Sir chilli ge ide tara management madbahuda sir
Thumba help aythu neevu helid tarane fallow madtini
Super👌 thankyou
Sir percentage lekka kotre artha agalla kg parkara kodi sir
Kg ಲೆಕ್ಕದಲ್ಲೇ ನಾನು ಕೊಟ್ಟಿರುವುದಿ % ಅಲ್ಲಿ ಅಲ್ಲ, ವಿಡಿಯೋ ಮತ್ತೊಮ್ಮೆ ನೋಡಿ
Good information sir...
Thank you, share the video with your dear ones
Sir nanu modal bari tamato halts iddini bed he koli gobbara haaka bahude tilisi
ಹಾಕಬಹುದು
Nijja Sri
Sir 40degree nallu tomato beleyabahuda gurugale
Sir ondu doubt
Sir water soluble fertilizer 1 acre gi yestu dose kudubeku ega nevu 5 &6 kg anthiralla..
Aduna yestu water gi anu dose kodubodu please heli sir
ತೋಟದ ಎಲ್ಲಾ ಭಾಗಗಳಿಗೂ ತಲುಪಲು ಸಾಕಾಗುವಷ್ಟು ನೀರನ್ನು ಕೊಡಬೇಕು
@@DrAVenugopal neru jasti adre anu tondare ilva sir
Yestu hodru work aguthe anthira sir
ಸರ್ "ಶೆಂಗಾ' ಬಗ್ಗೆ ಮಾಹಿತಿ ತಂತ್ರಜ್ಞಾನ ವನ್ನು ತಿಳಿಸಿ.
Thank you sir super information
welcome 🙏
Great work thank u sir
Sir namaskar namgye chilly crop and sugarcane crop lli soluble fertilizer yavag atava monthly yestu paramnda soluble fertilizer kodbenkanth tilsi sir
Sir, tommoto nalli 1G, 2G, 3G cutting bagge mahiti kodi sir
ಸಾರ್ ನಾನು ಹೊಸದಾಗಿ Agri chemicals shop ಪ್ರಾರಂಭ ಮಾಡಿದೀನಿ ನಿಮ್ಮ ಮಾಹಿತಿ ತುಂಬಾ ಉಪಯುಕ್ತವಾಗಿದೆ. ಮಾಹಿತಿ ಬಗ್ಗೆ ಪುಸ್ತಕ ಇದ್ದರೆ ತಿಳಿಸಿ ಗುರುಗಳೇ
Anna rose bele hagu nirvahane bagge video madi
ಖಂಡಿತ👍
Sir ccc Andre yaava chemical sir hoovu jasthi aagalu idanna coffee & pepper nalli balasa bahuda yaava reethi sir please
Sir Rose bele ge direct agi urea 46% kodabhuda edu ondu doubt ede rose bele ge urea kotre prblm enadru agutha pls heli sir 🙏
ಕೊಡಬಹುದು ಆದರೆ ಅಗತ್ಯಕ್ಕೆ ತಕ್ಕಷ್ಟು ಮಾತ್ರ ಕೊಡಬೇಕು
Hi sir nanu gulabi bele beleyottene adara baggenu ondu video madi please
ಕಂಡಿತಾ ವೀಡಿಯೋ ಕೊಡುತ್ತೇನೆ
ಬಾಳೆ ಬೇಸಾಯದ ಬಗ್ಗೆ ಮಾಹಿತಿ ಕೊಡಿ ಸರ್
Super sir
Thankyou
ಸರ್ ರೋಜ್ ಬಗೇ ಒಂದು A to Z ವಿಡೀಯೊ ಮಾಡಿ ಸರ್
ಕಂಡಿತಾ ಸದ್ಯದಲ್ಲೇ ಪ್ರಾರಂಭಿಸುತ್ತೇನೆ
my tomTo crop is 20 days old and is absolutely fine and healthy. so far i have given CAN as drenching at about 12 days age, have sprayed syngenta simdos and Bayer Alliette as fungicide. currently, there is heavy dew and mist in my area, please advise on what fungicide to use
Menasinakai gidake Laghu Poshak Gobbara yavariti koduvodu adastu bega
Kalisi kodi February nati mduva samaya
ಓಕೆ 👍
ವಿಷಯ ಚೆನ್ನಾಗಿದೆ ಯಾರು ಏನೆ ಹೇಳಿದ್ರು ಪರವಾಗಿಲ್ಲ ನಿವು ವೀಡಿಯೊ ಮಾಡಿ
ಧನ್ಯವಾದಗಳು
Blockpepper getime to time spray vihara thilisi
Seed tomato nalli best seed yavudu sir
Hi sir
Beneivia for tomato crop I'd u compulsory spray maadbeku
antaare good yield barabekandre
Naati maadida 1month olage 2sprays antaare
or idakke equal bere yavudaadru Idiya pls Tilisi
Compulsory antha yavudu illa, ಕೀಟಗಳ ವಿರುದ್ಧ ಉತ್ತಮ ನಿಯಂತ್ರಣ ಕೊಡುವುದು ಪ್ರಾರಂಬದ 30 ದಿನಗಳಲ್ಲಿ ಮಾತ್ರ, ನಿಮ್ಮ ಏರಿಯಾದಲ್ಲಿ pest complex ಜಾಸ್ತಿ ಇದ್ದರೆ ಇದನ್ನು ಉಪಯೋಗಿಸುವುದರಿಂದ ಮುಂದೆ ಈ ಕೀಟಗಳಿಂದ ಹರಡಬಹುದಾದ ವೈರಸ್ ರೋಗದ ನಿವಾರಣೆಗೆ ಸಹಾಯವಾಗುತ್ತದೆ
ಸೂಪರ್
ಧನ್ಯವಾದಗಳು
Sar turmeric bele bagge thilisi😫🙏🙏💓
chemical fertilizers anukula ananukula and organic support madtiro nimmanta openup agriculture doctor beku sir e paristili,,👍💐💐
Sir chukki roga bandide yen mad beku heli
ಯಾವ ಚುಕ್ಕಿ ರೋಗ ಎಂದು ಪರಿಶೀಲಿಸಿ, ನಾನು ಈಗಾಗಲೇ ಎಲ್ಲಾ ಎಲೆ ಚುಕ್ಕಿ ರೋಗಗಳ ಬಗ್ಗೆ ವಿಡಿಯೋ ಮಾಡಿದ್ದೇನೆ, ಔಷಧಿಗಳನ್ನು ಕೂಡ ವಿಡಿಯೋದಲ್ಲೇ ತಿಳಿಸಿದ್ದೇನೆ
Sir ginger agriculture bagge video Madi help agutte sir please
ಶುಂಠಿಯ ಬಗ್ಗೆ ಈಗಾಗಲೇ ಪೋಷಕಾಂಶ ನಿರ್ವಹಣೆ ಮತ್ತು ರೋಗಗಳ ಬಗ್ಗೆ ಎರಡು ವಿಡಿಯೋಗಳನ್ನು ಮಾಡಿದ್ದೇನೆ ನೋಡಿ
Sir papaya cultivation and sulphur use in papaya
Sir I'm the beginner...new.... I need your kind information for carrot... For today it happened 36 days ....which and all pesticides should spray
Pesticides should always be sprayed depending upon the pest&disease
Sir. nam tomato plants jasti honagogta eve sir eddakke solution enadaru kodi sir
ನನ್ನ ನಂಬರ್ ಗೆ ಫೋಟೋ ಕಳಿಸಿ
Sir karbuja ( muskmelon) bele bagge information kodi
Ok
Sir seaweed should be sprayed or drinched
Both can be done
Sir pls capsicum ge yava yava gobbara hakabeku full information kodi 🙏
Sir baby corn eluvari ge yava fertilizer na kodbeku tilse
Good information sir
Thankyou
Sir u amazing sir thanku
Welcome 🙏
Sir Newecomit yanke use agauthye
ಅದರಲ್ಲಿನ ಕಂಟೆಂಟ್ ಏನಿದೆ ಎಂದು ಹೇಳಿ, ಅದರ ಉಪಯೋಗ ತಿಳಿಸುತ್ತೇನೆ
Super sir Tq
Sir in my watermelon farm no development,,, leaves are shrinking, can u get suggestion pls... 20 days plants
Can you explain the problem briefly
Sir iam tomoto farming yele muduru baruthide sir edake yenadaru solution sir
Super Sir 😊
Dear sir chilli crop information video madi 🙏
Sure, will be done shortly
@@DrAVenugopal Thanku sir
Dear sir chilli crop information video Madi
Thanku so much sir
Sir kappu chukke ide tamoto hoo kayi ತೊಟ್ಟು ಅಲ್ಲಿ yen ಮಾಡಬೇಕು
Watch this video
Tomato all diseases symptoms ಟೊಮ್ಯಾಟೋ ಬೆಳೆಯ ಎಲ್ಲಾ ರೋಗಗಳ ಮಾಹಿತಿ & ಹತೋಟಿ ಕ್ರಮಗಳು
th-cam.com/video/ENddaeTYRK4/w-d-xo.html
Sir, I am from A. P. Small doubt regarding the slide 19 day beltrade micronutrients 250grams(kindly advice the specific product). 50 day micronutrients 500ml, here the same product which used on 19th day?
Sir have almost all the videos, your giving very good info sir, why don't you make an video on pomogrante blight, anthrax many more, it will be very helpful
Will cover diseases of Pomogranate in future
Will be waiting, we are using without proper knowledge especially valadamycin , tagmycin, coc, zole etc etc
Super sir
ಸರ್ ದಯವಿಟ್ಟು ಮೆಣಸಿನ ಬೆಳೆಯ ಗೊಬ್ಬರದ Chart ಮಾಡಿ
Sir please tell me about savanti