@@thanusblisscrafts2864 ಏವಂ ಗುಣ ವಿಶೇಷಣ ವಿಶಿಷ್ಠಾಯಾಂ ಶುಭತಿಥೌ ಮಮ( ನಿಮ್ಮ ಹೆಸರು ಯಾವ ಕೋರಿಕೆ ಗೆ ಮಾಡುತ್ತಿರುವ ಕಾರಣ ಹೇಳಿ)ಶ್ರೀ ಗುರು ರಾಘವೇಂದ್ರ ಸ್ವಾಮಿ ಪ್ರೇರಣಯ ಶ್ರೀ ಗುರು ರಾಘವೇಂದ್ರ ಸ್ವಾಮಿ ಪ್ರೀತ್ಯರ್ಥ ಗುರು ಪುಷ್ಯ ಯೋಗ ಪ್ರಯುಕ್ತೆ ಯಥಾ ಶಕ್ತಿ ಶ್ರೀ ರಾಘವೇಂದ್ರ ಸ್ವಾಮಿ, ಸೇವೆ, ಪೂಜಾ, ಸ್ತೋತ್ರ pthane ಕರಿಷ್ಯೆ ಈ ರೀತಿ ಸರಳ ವಾಗಿ ಹೇಳಿ
ಮಾಡಿ... ಅಥ್ವಾ job related Om Graam Greem Grom Saha Guruve Namah, Om Brim Brihaspataye Namah... ಈ ಮಂತ್ರ ಸಂಕಲ್ಪ ಮಾಡಿ job related issues clear agli ಅಂತ kolkondu ಹೇಳಿ.... ಒಳ್ಳೇದಾಗುತ್ತೆ
ತುಂಬಾ ಧನ್ಯವಾದಗಳು ಅಕ್ಕನಿಗೆ ಒಳ್ಳೆಯ ಒಳ್ಳೆಯ ಸಂದೇಶ ಸಾರುವ ಅಕ್ಕ ಸಾಷ್ಟಾಂಗ ನಮಸ್ಕಾರ ಗಳು 🙏🙌🙌
Thank you ma... 🙏
Dhanyavada galu madam
🙏🙏
Good night😴😴 sister
Good night... 😊
Thank you so much mam
🙏
Thankyou and Wish you a good night sleep😊
🙏🙏🙏🙏🙏🙏🙏🙏🙏🙏🙏🙏🙏
Namaste akka
🙏
❤❤❤❤❤❤ wonderful words 👏 madam 🙏
Thulasi beeja thumba edhe anu amdodhu maam sambrani dhupakke hakabahudha maam ❤❤❤
ಹಾಕಬಹುದು
Madam sakalpa aggey madisodu thilisi plz
ಸಂಕಲ್ಪ ಅಂದರೆ ದೇವರ ಹತ್ತಿರ ನೀವು ಅಂದುಕೊಂಡಿರುವ ಕಾರ್ಯ ಆಗ್ಬೇಕು ನಾನು ಇವತ್ತಿನಿಂದ ಇಷ್ಟು ಬಾರಿ ಮಂತ್ರ ಅಥವಾ ಪೂಜೆ ಮಾಡ್ತೀನಿ ಅಂತ ಕೇಳೋದು... ಸಂಕಲ್ಪ
@Sanatanavaani29 thankyou mam,❤️
illa Gold angadiyalli thagolbekaddre olle time nodbeka
Akka gold thagondu mane ollage barbekaddre olle time nodbeka
Tagoloke horatre ಅದೇ time ಸಾಕು...ಅಥವಾ ಇವತ್ತು 3 o clock ಮೇಲೆ ತಗೊಳಿ
Mam purchase madbekaddre olle time nodbeka manege tharbekaddre en madodu egha 1:30 mele rahukala idhe manege thagondu hogboda plz heli mam
3 o clock ಮೇಲೆ ತಗೊಳಿ.... ಒಳ್ಳೇದಿದೆ.
Mam nagadosha idre hege parihar madkoluvudu
th-cam.com/video/DoZRmkVfeFE/w-d-xo.htmlsi=Ml4VIzIcW7zZ0ftS ಈ ಮಾಹಿತಿ ನೋಡಿ...
@Sanatanavaani29 Thank You so so much mam🙏♥️🥰
🙏🙂
Indusala (year) sankalpa madi upavasa madla illa prathi guruvara nu sankalpa madabeka
ಪ್ರತಿ ಬಾರಿ ಮಾಡ್ಕೊಂಡ್ರೆ ಒಳ್ಳೇದು... ಯಾಕೆ ಅಂದ್ರೆ ಮಧ್ಯ ಗುರುವಾರ miss ಆದ್ರೆ ಅದಕ್ಕೆ
Ok
Guruvarada sankalpa thilsi mam
@@thanusblisscrafts2864 ಏವಂ ಗುಣ ವಿಶೇಷಣ ವಿಶಿಷ್ಠಾಯಾಂ ಶುಭತಿಥೌ ಮಮ( ನಿಮ್ಮ ಹೆಸರು ಯಾವ ಕೋರಿಕೆ ಗೆ ಮಾಡುತ್ತಿರುವ ಕಾರಣ ಹೇಳಿ)ಶ್ರೀ ಗುರು ರಾಘವೇಂದ್ರ ಸ್ವಾಮಿ ಪ್ರೇರಣಯ ಶ್ರೀ ಗುರು ರಾಘವೇಂದ್ರ ಸ್ವಾಮಿ ಪ್ರೀತ್ಯರ್ಥ ಗುರು ಪುಷ್ಯ ಯೋಗ ಪ್ರಯುಕ್ತೆ ಯಥಾ ಶಕ್ತಿ ಶ್ರೀ ರಾಘವೇಂದ್ರ ಸ್ವಾಮಿ, ಸೇವೆ, ಪೂಜಾ, ಸ್ತೋತ್ರ pthane ಕರಿಷ್ಯೆ ಈ ರೀತಿ ಸರಳ ವಾಗಿ ಹೇಳಿ
👍🙏❤
Job li problem iddre yav mantra helbodu
ಸಂಕಲ್ಪ ಮಾಡಿ... ರಾಯರ ಮಂತ್ರ ಹೇಳಿ.. ಕಡೆಯಲ್ಲಿ ಹೇಳಿರುವ ಮಂತ್ರ
Nam maneli saibaba athva raghvendra Swamy yardu pooje madilla idu vargu.. Sai baba moorthy ide friend kottidru anta pooje madkondu bandide... ..
Thank you🙏
ಮಾಡಿ... ಅಥ್ವಾ job related
Om Graam Greem Grom Saha Guruve Namah, Om Brim Brihaspataye Namah... ಈ ಮಂತ್ರ ಸಂಕಲ್ಪ ಮಾಡಿ job related issues clear agli ಅಂತ kolkondu ಹೇಳಿ.... ಒಳ್ಳೇದಾಗುತ್ತೆ
Nan husband ge job li serious pbm agide.. Nanu sankalpa madkondu madbodu alva.. Thank u
🙏🙏,Hi sis nale Nan magan birthday ide bless madi
ಜನ್ಮ ದಿನದ ಶುಭಾಶಯಗಳು ಕಂದ.... 💐❤ ನೂರು ಕಾಲ ಸುಖವಾಗಿ ಬಾಳು... 🥰 ಮಗನಿಗೆ ನಾಳೆ ಗುರುಗಳ ಆಶೀರ್ವಾದ ತಗೊಳಿ ಅನ್ನಿ... 🙂
Thank so much sis 🥰❤️✨
Prathi guruvara mandyana oota madboda mam rice thagoboda hage shanivara nu ege madboda mam. Nale wedding gift kodalu goldring tharabahuda please thilsi.
Tagobahudu...
Thank u
Sister tamra,ittale vastu tagondu barabahuda tilisi please🙏🙏
@@ranjitharanganath ಖಂಡಿತ ದೇವರ ಸಾಮಗ್ರಿ ತರಬಹುದು
@Sanatanavaani29 thank you so much sis ☺️
Prathi guruvara mandyana oota madboda mam rice thagoboda hage shanivara nu ege madboda mam. Nale wedding gift kodalu goldring tharabahuda please thilsi.
ಮಾಡಬಹುದು......
Ring tharabahuda mam gift kodalu andre e dina thandadu bere avarige kodabahuda anta
@@thanusblisscrafts2864 ಕೊಡಬಹುದು...