Thavarige Baa Thangi | Thangi Ninna |HD Video Song |Dr.Shivarajkumar |Radhika Kumaraswamy|Hamsalekha

แชร์
ฝัง
  • เผยแพร่เมื่อ 9 พ.ย. 2024

ความคิดเห็น • 1.1K

  • @Nuthanvinay012
    @Nuthanvinay012 ปีที่แล้ว +66

    ನಾಟ್ಯ ಸಾರ್ವಭೌಮ , ಹ್ಯಾಟ್ರಿಕ್ ಹೀರೋ , ಸೆಂಚೂರಿ ಸ್ಟಾರ್ , ಸ್ಯಾಂಡಲ್ವುಡ್ ಕಿಂಗ್ , ಕರುನಾಡ ಚಕ್ರವರ್ತಿ , ಕನ್ನಡದ ಜೋಗಿ
    ನಮ್ಮ ಪ್ರೀತಿಯ ಶಿವಣ್ಣ ❤ ......
    ಇಂತಹ ಸಿನೆಮಾ ನೀವು ಒಬ್ಬರೆ ಮಾಡಕ್ಕೆ ಸಾಧ್ಯ..🙏

  • @ashokbhajantri3554
    @ashokbhajantri3554 ปีที่แล้ว +55

    ಹಂಸಲೇಖ ಗುರುಗಳೇ ನಿಮಗೆ ನಿವೆ ಸಾಟಿ ಎಂತ ಅದ್ದಬೂತ ಸಾಹಿತ್ಯ ❤️

  • @jambutm5986
    @jambutm5986 4 ปีที่แล้ว +95

    ತಂಗಿ ಬಗ್ಗೆ ಇದರಕಿಂತ ಒಳ್ಳೆ ಸಾಂಗ್ ಮತ್ತೊಂದು ಇಲ್ಲ,, ಅದ್ಭುತ ಸಾಂಗ್,, ಶಿವಣ್ಣ 👌

    • @DoddamuniyaMuniya
      @DoddamuniyaMuniya หลายเดือนก่อน +1

      Smcmm🌹🎄🌈🦚💖❤👩‍👩‍👧‍👧🐦👰‍♀️😭👮‍♀️🐯❤️💚💕👯💛

  • @praveenpkpraveen4668
    @praveenpkpraveen4668 10 หลายเดือนก่อน +27

    ಶಿವಣ್ಣ ಅವ್ರನ್ನ ಬಿಟ್ರೆ ಈ ಪಂಚೆ ಶರ್ಟ್ ಅಲ್ಲಿ ಯಾರು ಇಷ್ಟು ಸಖತ್ ಆಗಿ ಕಾಣೋಲ್ಲ ಅದು ನಮ್ ಶಿವಣ್ಣ ❤❤️‍🔥😍

  • @rajeevbr7860
    @rajeevbr7860 5 ปีที่แล้ว +113

    ಜನ್ಮ ಜನ್ಮದಲ್ಲೂ ನಿಮ್ನನ್ನ ಆ ದೇವರು ಕನ್ನಡ ನಾಡಿಗೆ ಮುಡಿಪಾಗಿಡಲಿ ಹಂಸಲೇಖ ಸರ್, ಎಂಥ ಸಂಗೀತ, ಸಾಹಿತ್ಯ, ನೀವು ಹಾಡಿನಲ್ಲೇ ಭಾವನಾತ್ಮಕವಾಗಿ, ಬೇರೆ ಲೋಕಕ್ಕೆ ಕರೆದೊಯ್ದು ಅಳಿಸಿಬಿಟ್ಟಿರಿ, ನಿಮ್ಮ ಬಹುದೊಡ್ಡ ಅಭಿಮಾನಿ ಸರ್ ನಾನು

    • @sa..6195
      @sa..6195 2 ปีที่แล้ว +6

      ನಾನು ಅವರ ಅಭಿಮಾನಿ bro

    • @pradeepkumar-rz1kd
      @pradeepkumar-rz1kd ปีที่แล้ว +2

      🙏🙏

    • @adventure434
      @adventure434 ปีที่แล้ว +1

      ಕನ್ನಡಕ್ಕೆ ಒಬ್ಬನೇ ನಾದ ಬ್ರಹ್ಮ

    • @Kallappa-zd9zh
      @Kallappa-zd9zh 4 หลายเดือนก่อน

      R 3:19 ​@@adventure434

    • @venkateshudayagiri5943
      @venkateshudayagiri5943 2 หลายเดือนก่อน

      ಹಂಸಲೇಖ.ನಿಜವಾದ್ರು
      ಮಹಾನುಭಾವ್ರು ನಿಮಗೆ ಶತಕೋಟಿ ವಂದನೆಗಳು 🙏🙏🙏

  • @pradeeppradi5130
    @pradeeppradi5130 4 ปีที่แล้ว +38

    ಸಾವಿರ ನೋವಿರಲಿ ...ಚೀರುವ ಚಿಂತಿರಲಿ ತವರೆ ಬೆಚ್ಚಗೆ ತವರೆ ಮೆಚ್ಚುಗೆ....ಯಂತಾ ಸಾಲು 🙏

  • @shreyashravya3362
    @shreyashravya3362 2 ปีที่แล้ว +121

    ಶಿವಣ್ಣನದು ಅದ್ಭುತ ಅಭಿನಯ ಬಹುಶಹ drರಾಜಕುಮಾರ ಅಣ್ಣ dr ವಿಷ್ಣುವರ್ಧನ್ ನಂತರ ಇಂತಹ ಸನ್ನಿವೇಶಗಳಲ್ಲಿ ಅದ್ಭುತವಾಗಿ ಅಭಿನಯಿಸುವುದು ಶಿವಣ್ಣ ಮಾತ್ರ

  • @shivarajuar59
    @shivarajuar59 10 หลายเดือนก่อน +34

    ನನಗೆ ಈ ಹಾಡು ಜೋಗುಳದ ಹಾಡು ಆಗಿಬಿಟ್ಟಿದೆ.. ಶಿವಣ್ಣ ಜಗತ್ತಿನ ಯಾವುದೇ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ಪಾತ್ರ ಪ್ರವೇಶ ಮಾಡುವ ಒಂದು ಅದ್ಭುತ..❤❤

  • @uchihaprajju
    @uchihaprajju ปีที่แล้ว +94

    "ತಂಗಿ ನಿನ್ನ ಮಗುವೇ ನಮ್ಮ ತಾಯಿ
    ಆಗಿದೆ ಈ ತವರ ಬಳ್ಳಿ ಕಲ್ಪವಾಗಿದೆ.."
    ಬೆಲೆ ಕಟ್ಟಲಾಗದಂತಹ ಸಾಲುಗಳು
    ಹಂಸಲೇಖ ಗುರುಗಳೆ...🙏🙏

  • @shashikalatelasang2567
    @shashikalatelasang2567 ปีที่แล้ว +29

    ಎಂತಹ ಅದ್ಭುತ ಹಾಡು. ಈಗ ಜೀವನವು ಮೌಲ್ಯಯುತವಾಗಿದೆ ಎಂದು ನಾನು ಭಾವಿಸುತ್ತೇನೆ. ❤️❤️❤️

  • @mahanteshmanta252
    @mahanteshmanta252 4 ปีที่แล้ว +60

    ಶಿವಣ್ಣನ face Expression ಸೊಗಸಾಗಿದೆ ನೋಡ್ತಾ ಇದ್ರೆ ನೋಡ್ತಾನೆ ಇರ್ಬೇಕು ಅನ್ಸುತ್ತೆ ನಮ್ ಶಿವಣ್ಣನ್ನ. ಮಧು ಬಾಲಕೃಷ್ಣ also superb

  • @vighnesh3956
    @vighnesh3956 5 หลายเดือนก่อน +18

    ನನ್ನ ಮಗುವಿಗೆ 7ತಿಂಗಳು.ನನ್ನ ಮಗುವಿಗೆ ಈ ಹಾಡು ಅಂದ್ರೆ ತುಂಬಾ ಇಷ್ಟ.ಈ ಹಾಡು ಹಾಕಿದ್ರೆ ಮಾತ್ರ ಮಲಗೋದು.ಶಿವಣ್ಣ ಸರ್ ಈ ನಿಮ್ಮ ಅಭಿನಯಕೆ ಕೋಟಿ ಕೋಟಿ ನಮನಗಳು ಸರ್ 🎉❤🎉

  • @prithviraj6727
    @prithviraj6727 5 ปีที่แล้ว +32

    ಕ್ಷಯಿಸುತ್ತಿರುವ ನೈತಿಕ ಮೌಲ್ಯಗಳಿಗೆ ಜೀವ ತುಂಬುವುದಕ್ಕೆ ಇಂತಹ ಹಾಡುಗಳಿಂದಲೇ ಸಾಧ್ಯ.

    • @mohann2289
      @mohann2289 8 หลายเดือนก่อน +1

      ಹೌದು ಈ ಕಾಲದಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲ

  • @channabasava8442
    @channabasava8442 ปีที่แล้ว +14

    ಅಣ್ಣ ತಂಗಿ ಎಮೋಷನಲ್ ಸಿನಿಮಾ ಮಾಡೋಕೆ. ಆ ಫೀಲ್ ಬರೋಕೆ ಶಿವಣ್ಣನೇ ಕಾರಣ ಅನ್ಸುತ್ತೆ . ಯಾಕಂದ್ರೆ ಅಷ್ಟ feel ಕಾಣ್ಸುತ್ತೆ.❤

  • @chidanandabrnanda8153
    @chidanandabrnanda8153 ปีที่แล้ว +32

    ತಂಗಿ ನಿನ್ನ ಹೆಸರಲ್ಲಿ
    ನಿನ್ನ ಅಣ್ಣನ ಉಸಿರಿದೆ...❤❤
    What a Lines😢😢...

  • @harishmind14
    @harishmind14 4 ปีที่แล้ว +18

    ಎಲ್ಲ ಜನುಮದಲ್ಲಿಯು ನನ್ನ ತಂಗಿಯಾಗು ನೀ..... .ಅತ್ಯಾದ್ಭುತ...

  • @VAJRTEJ
    @VAJRTEJ ปีที่แล้ว +39

    ತಂಗಿ ನಿನ್ನ ಹೆಸರಲ್ಲಿ.... ನಿನ್ನ ಅಣ್ಣನ ಉಸಿರಿದೆ....🌍

  • @Prav333
    @Prav333 4 ปีที่แล้ว +36

    ಏನ್ ಗುರು ನೀನು ಕ್ಲಾಸ್ ಗೆ ಕ್ಲಾಸ್ ಮಾಸ್ ಗೆ ಖಡಕ್ ಮಾಸ್ Acting. Super...

  • @gnyogarajgowda5866
    @gnyogarajgowda5866 ปีที่แล้ว +27

    ಹಂಸಲೇಖ ಸರ್ ನಿಮ್ ಸಾಹಿತ್ಯ ಸೂಪರ್ ಮಧುಬಾಲಕೃಷ್ಣ ವಾಯ್ಸ್ ಇನ್ನು ಸೂಪರ್ ದನ್ಯವಾದಗಳು

  • @basavarajrajbasavarajraj4415
    @basavarajrajbasavarajraj4415 4 ปีที่แล้ว +19

    ಸಾವಿರ ನೋವಿರಲಿ ಚೀರುವ ಚಿಂತಿರಲಿ......
    ತವರು ಬೆಚ್ಚಗೆ ತವರು ಮೆಚ್ಚುಗೆ...

  • @creative_minds1770
    @creative_minds1770 4 หลายเดือนก่อน +5

    Shivanna was soo smart nd handsome...his acting deserved national award....mind blowing shivanna❤..

  • @ನಮ್ಮಕನ್ನಡಶಾಲೆ-ಡ5ಣ
    @ನಮ್ಮಕನ್ನಡಶಾಲೆ-ಡ5ಣ ปีที่แล้ว +9

    ಇನ್ನೂ ಹೆಚ್ಚು ಹೆಚ್ಚು ಅಣ್ಣ ತಂಗಿಯರ ಹಾಡುಗಳು ಚಲನಚಿತ್ರಗಳು ಬರುವಂತಾಗಲಿ ಆಶೀರ್ವಾದ ಸದಾ ಹೀಗೆ ಇರಲಿ .

  • @pradeeppradi5130
    @pradeeppradi5130 4 ปีที่แล้ว +22

    ಸಾವಿರ ನೋವಿರಲಿ....ಚೀರುವ ಚಿಂತಿರಲಿ ತವರೆ ಬೆಚ್ಚಗೆ ತವರೆ ಮೆಚ್ಚುಗೆ 🤗😓

    • @rathnaakka7614
      @rathnaakka7614 2 ปีที่แล้ว

      👎🕉️🧵😂

    • @rathnaakka7614
      @rathnaakka7614 2 ปีที่แล้ว

      👉🇨🇮👈👳👍👎👉👎✌️👈👉🇨🇮👎👈🇨🇮🇨🇮👈👎✌️👎👎👎✌️👎👍👉🕉️👩‍🦰🥰💵💴💴💷💸🛏️🚪👳🕉️👩‍🦰👉🇨🇮👎👍✌️👈💘🤳✍️👳👎💘👩‍🦰🥰👈👉🇨🇮👎👍🕉️👎👎🕉️💘👩‍🦰🥰👈😀😀😀👈👉🧵🕉️

    • @rathnaakka7614
      @rathnaakka7614 2 ปีที่แล้ว

      👳👌🧕👩‍❤️‍👨🕉️💘👳👌🕉️😀😀🇦🇪👈👉🧕🧓🧕👎😂👳👈👌👍🕉️🥰💘👩‍❤️‍👨😀😀😀🕉️👉🇨🇮😀🕉️🇨🇮👈😀😀😀😀😀😀😀😀😀

    • @rathnaakka7614
      @rathnaakka7614 2 ปีที่แล้ว

      🕉️👩‍🦰👎👉🇨🇮👳💘🥰🕉️👩‍🦰🐕👈👎👎👎👎💸💷💴😋

  • @theindian3387
    @theindian3387 4 ปีที่แล้ว +71

    ಪ್ರತಿ ತಂಗಿಯರು ಬೇರೆ ಹುಡುಗರನ್ನ ಪ್ರೀತಿ ಮಾಡ್ಬೇಕಾದ್ರೆ ಅಣ್ಣನ ನೆನಪು ಮಾಡ್ಕೋಬೇಕು

  • @lohith.u3371
    @lohith.u3371 ปีที่แล้ว +139

    2023ರಲ್ಲಿ ಇಷ್ಟ ಆಗುತ್ತಿರುವ, ಇನ್ನು ಮುಂದೇನು ಇಷ್ಟ ಪಡುವ ಅದ್ಬುತವಾದ ಹಾಡು.. 👌😊

  • @devarajmallasamudra9078
    @devarajmallasamudra9078 ปีที่แล้ว +147

    2023 ನೊಡ್ತಿದಿರಿ ಅಂದ್ರೆ ನೀವು ಹೃದಯದಲ್ಲಿ ಕಲ್ಮಶ ಇಲ್ದೆ ಇರೋವ್ರು ❤
    ಅಣ್ಣ ಅಥವಾ ತಂಗಿ ನೆನಸ್ಕೊಂಡು ವಿಡಿಯೋ ನೊಡ್ತಿದಿರ ಅನ್ಸುತ್ತೆ ❤
    100 ಕಾಲ ಸುಖವಾಗಿ ಇರ್ರಿ ❤

    • @BLACKSTONE_CREATION
      @BLACKSTONE_CREATION ปีที่แล้ว +7

      ತಂಗಿಗಾಗಿ ಈ ಜೀವ ಅಣ್ಣಾ ❤🙏

    • @devarajmallasamudra9078
      @devarajmallasamudra9078 ปีที่แล้ว

      @@BLACKSTONE_CREATION ನಿಮ್ಮ ತಂಗಿಯು ನನ್ನ ತಂಗಿ ಇದ್ದಹಾಗೆ, ನಮ್ಮ ತಂಗಿ ನೂರು ಕಾಲ ಸುಖವಾಗಿ ಸಂತೋಷವಾಗಿ ಆರೋಗ್ಯದಿಂದ ಇರ್ಲಿ ❤️
      ಮದುವೆ ಮಾಡಿ ಕೊಟ್ಟ ಮನೆಯ ನಂದಾ ದೀಪವಾಗಲಿ 🥰🙏
      ಈ ನಿಮ್ಮ ಅಣ್ಣಾ-ತಂಗಿ ಪ್ರೀತಿ ಸದಾ ಹೀಗೆ ಇರಲಿ 🥹🫂

    • @devarajmallasamudra9078
      @devarajmallasamudra9078 ปีที่แล้ว +1

      @akashchaithraakichai6797 don't worry brother I can feel your sentiments 🥹🫂
      Sister's are like second mother ❤️

    • @jvijaykumar5485
      @jvijaykumar5485 11 หลายเดือนก่อน +1

      Thangi❤

    • @jvijaykumar5485
      @jvijaykumar5485 11 หลายเดือนก่อน +1

  • @manojsherikar6550
    @manojsherikar6550 4 ปีที่แล้ว +15

    ಈ ಮಕ್ಕಳು ಸಂಧಾನದ ದೇವತೆಗಳು ❤️❤️❤️ ಹಳೆಯ ನೆನಪುಗಳ ಪುಟ

  • @akiraakirak.m3718
    @akiraakirak.m3718 ปีที่แล้ว +13

    ಹಂಸಲೇಖ ಹಾಡುಗಳು ಲಿರಿಕ್ಸ್ 👌♥️🙏....

  • @narayanhaller3283
    @narayanhaller3283 ปีที่แล้ว +20

    ಭೂಮಿಗೆ ಬಂದ ಭಗವಂತ ಹಂಸಲೇಖ ಸರ್

  • @appu2482
    @appu2482 5 ปีที่แล้ว +14

    ಕರುನಾಡ ಕಲಾ ದೇವರು ಅಣ್ಣಾ ಅಭಿಮಾನಿಗಳು ಪ್ರೀತಿಯಿಂದ ಡಾ ಶಿವಣ್ಣಾ ಯಂಧೋ ಕನ್ನಡ ಸಿನಿಮಾ ರಂಗದಲ್ಲಿ ನಮ್ ಬಾಸ್ ನಮ್ ಹ್ಯಾಮ್ ಜೈ ಕರ್ನಾಟಕ ಜೈ ಶಿವಣ್ಣಾ

  • @AdarshaAmmenadka
    @AdarshaAmmenadka 6 ปีที่แล้ว +126

    I repeat, repeat 1000 times. Hamsalekha should get highest civilian award. He is next best to Rajkumar! What a compsition. Namma mannina sogadina haadu bareyuvudara jotega adakke takka sangeeta!

  • @KesavanKb
    @KesavanKb หลายเดือนก่อน

    நான் கர்நாடக வந்ததும் முதலில் பார்த்த படம் என்னுடைய தங்கைகளை நினைவு படுத்திய திரைப்படம்

  • @hanumantham9238
    @hanumantham9238 5 หลายเดือนก่อน +5

    ಎಂಥ ಅರ್ಥ ಪೂರ್ಣ ಗೀತೆ...2024 ರಲ್ಲೂ ಕೇಳ್ತಾ ಇದ್ದಿವಿ ನೋಡಿ 🥹🥹

  • @rameshkoralli2046
    @rameshkoralli2046 10 หลายเดือนก่อน +2

    ಈ ಮಕ್ಕಳು...
    ಸಂಧಾನದ ದೇವತೆಗಳು....
    ಹಂಸಲೇಖ ❤❤❤
    ಮಧು ಬಾಲಕೃಷ್ಣ ವಾಯ್ಸ್ ❤❤

  • @ShreeHariInfo
    @ShreeHariInfo ปีที่แล้ว +40

    ಈ ಹಾಡು ಕೇಳಿದಾಗಲೆಲ್ಲ ನಂಗೂ ಒಬ್ಳು ತಂಗಿ ಇರಬೇಕಿತ್ತು ಅನ್ಸುತ್ತೆ.ಅವ್ಳನ್ನ ಮಗು ತರ ನೊಡ್ಕೊಬೇಕು ಅನ್ಸುತ್ತೆ

  • @prasadprashi8232
    @prasadprashi8232 9 หลายเดือนก่อน +6

    ಹಂಸಲೇಖ ಸರ್...❤️❤️❤️

  • @CKannadaMusic
    @CKannadaMusic 4 ปีที่แล้ว +6

    ಶಿವಣ್ಣನ ಅದ್ಬುತವಾದ ಹಾಡು
    ನನ್ನ ಫೇವರಿಟ್ ಸೊಗಸಾದ ಸಾಹಿತ್ಯ & ಸಂಗೀತ ಹಂಸಲೇಖ ಸರ್
    ಅಣ್ಣ ತಂಗಿ ಅಂದ್ರೆ ಈ ಸಿನಿಮಾ ಥರ
    ಇರಬೇಕು

  • @jaijewargi6669
    @jaijewargi6669 6 ปีที่แล้ว +14

    What a composition!
    Tremendous music!👌
    Superb Lyrics
    Ausome singing Mudhu Balakrishna!

  • @PraneeAbhi
    @PraneeAbhi 8 หลายเดือนก่อน +3

    E song kelidre Amman mane anna Amma yeldru nenpagrhare ❤❤❤ shivana yelara thangiyara anna nivu ❤❤❤

  • @vinayhp4277
    @vinayhp4277 3 หลายเดือนก่อน +42

    2024 Anyone this song

    • @ManjuSagar-uz8ny
      @ManjuSagar-uz8ny 3 หลายเดือนก่อน

      ❤❤❤❤❤ i love this song😢

    • @nitkfmit6773
      @nitkfmit6773 หลายเดือนก่อน

      I love this song❤

  • @AbhishekAbhi-xm7ps
    @AbhishekAbhi-xm7ps ปีที่แล้ว +40

    ಪ್ರತಿಯೊಬ್ಬ ಅಣ್ಣನ ಮನದಾಳ ಸಿಹಿ ಹಾಡು ಇದು 🎵🎶🙏❤️

  • @-vijaybrucelee-983
    @-vijaybrucelee-983 4 ปีที่แล้ว +44

    Dislike ಮಾಡಿದವರ್ಗೇ ತಂಗಿ ಬೆಲೆ ಏನೇಂದೂ ಗೋತ್ತಿಲ್ಲಾ ಅನಿಸುತ್ತೇ Miss U sister #Ranjitha 🙏😥😥

    • @rathnaakka7614
      @rathnaakka7614 2 ปีที่แล้ว +1

      🕉️✝️☪️👎👈👳🧕👎👈👉🇨🇮👈👎👳🧕🕉️👈🐕👈👉👍🕉️😃👎😃🕉️☪️🕉️✝️🐕👈👎👉🕉️✝️☪️🙏👉🇨🇮👈👎🙏👈👉☝️👉🇨🇮👉✝️☪️👎🕉️👈👎

  • @manjunathaamanjunathaa7381
    @manjunathaamanjunathaa7381 ปีที่แล้ว +22

    💖💖 ,,ಅಣ್ಣ ತಂಗಿ ಸಂಬದಕ್ಕೇ ಪದಗಳೆ ಸಾಲಾದು,,, 💖💖..🔥🔥 • ಎಂತಹ ಹಾಡು ಗುರು • 🔥🔥🔥

  • @dsnagarajudsn5734
    @dsnagarajudsn5734 8 หลายเดือนก่อน +2

    ಹಂಸಲೇಖ ಅವರ ಅದ್ಭುತ ಸಾಹಿತ್ಯ ಹಾಗೂ ಸಂಗೀತ, ಮಧು ಬಾಲಕೃಷ್ಣ ಅವರ ಅದ್ಭುತ ಗಾಯನ, ಅದಕ್ಕೆ ಶಿವಣ್ಣ ಹಾಗೂ ರಾಧಿಕಾ ಅವರ ಅಭಿನಯ ಎಲ್ಲಾ ಸೇರಿ ಹಾಲು ತುಪ್ಪದ ಸಂಗಮದಂತಿದೆ.❤❤❤

  • @Skbrand-1997
    @Skbrand-1997 ปีที่แล้ว +15

    ಲಿಜೆಂಡ್ ಆಕ್ಟರ್ ನಮ್ ಶಿವಣ್ಣ 🙏

  • @nagaraja2717
    @nagaraja2717 11 วันที่ผ่านมา +2

    Love you tangi...❤❤❤

  • @suchirtaharikantra3362
    @suchirtaharikantra3362 4 ปีที่แล้ว +3

    Song tumba chennagide.. E tara song keldaga mansige kushi agutte.... 🤗🤗😍

  • @jetlashankar4861
    @jetlashankar4861 6 ปีที่แล้ว +44

    Iam from telangana intha movie telugu nalli barabeku blockbuster hit ayithade telugu nalli Rajashekhar hero irbeku..... Annatangi dubbing telugunalli bandide superhit aagide, Tavarigebaa tangi telugu nalli barabeku.....

    • @MrCoolkanth
      @MrCoolkanth 4 ปีที่แล้ว

      Arjun sarja sir hero.. meena heroine.. puttintiki raa chilli..release 2004

  • @gururajha1295
    @gururajha1295 7 ปีที่แล้ว +90

    One of the lengadary song in era the all over indian film industry

    • @basavarajshivannavar8354
      @basavarajshivannavar8354 6 ปีที่แล้ว

      Gururaj H A

    • @srinidhi7140
      @srinidhi7140 5 ปีที่แล้ว

      ಹೌದು ನಿಜವಾಗಿಯೂ ❣️

    • @salimalishaikh218
      @salimalishaikh218 5 ปีที่แล้ว

      Gururaj H A Ali

    • @gangappaganga7368
      @gangappaganga7368 5 ปีที่แล้ว

      @@srinidhi7140 (●´з`)♡(。’▽’。)♡┌∩┐(◣_◢)┌∩┐┌∩┐(◣_◢)┌∩┐~♥~

  • @sunilkumargowda125
    @sunilkumargowda125 4 ปีที่แล้ว +3

    ಶಿವರಾಜಕುಮಾರ್ ರವರ ತಂಗಿಯ ಪ್ರೀತಿ ತುಂಬ ಅದ್ಭುತವಾಗಿ ಮೂಡಿಬಂದಿದೆ

  • @stupid-h1o
    @stupid-h1o ปีที่แล้ว +26

    ಶಿವಣ್ಣ ಶಿವಣ್ಣ ಶಿವಣ್ಣ ಜೈ ಜೈ ಜೈ🔥❤️

  • @bhuvaneshmny
    @bhuvaneshmny ปีที่แล้ว +8

    ಕಣ್ಣಲ್ಲಿ ನೀರು ಬಂತು super music and lyrics

  • @ashwinperne7746
    @ashwinperne7746 6 ปีที่แล้ว +5

    Wt a voice. .....madhubalakrishnan. ....unbelievable singing by a malayalee singer. ....

  • @Kannadavk-ಕನ್ನಡವಿಕೆ
    @Kannadavk-ಕನ್ನಡವಿಕೆ 2 หลายเดือนก่อน +2

    ನನಗೆ ತಂಗಿ ಇಲ್ಲ ನಾನು ಅವಾಗವಾಗ ಈ ಸಾಂಗ್ ಅನ್ನು ಕೇಳಿ ತಂಗಿಯನ್ನು ನೆನೆಯುತ್ತೇನೆ
    ರಕ್ಷಾ ಬಂಧನ ಬಂದಾಗ ಅಂತು ಎರಡು ದಿನ ಈ ಹಾಡನ್ನು ಕಂಟಿನ್ಯೂ ಆಗಿ ಕೇಳ್ತೀನಿ ❤

  • @AmruthaAmmu-r5e
    @AmruthaAmmu-r5e 3 หลายเดือนก่อน +7

    May. favorite. Songs

  • @shivarajgowda4933
    @shivarajgowda4933 6 ปีที่แล้ว +296

    ಹಂಸಲೇಖ ಸರ್ ಮುಂದಿನ ಜನ್ಮದಲ್ಲೂ ನಮ್ಮ ಕರ್ನಾಟಕದಲ್ಲೆ ಹುಟ್ಟಿ plzzzzzzzz

    • @sanandagudi
      @sanandagudi 5 ปีที่แล้ว +3

      Shivaraj Gowda yes nam karnatakadha hasthi avru

    • @lakshminarayana5528
      @lakshminarayana5528 5 ปีที่แล้ว +1

      P

    • @srinidhi7140
      @srinidhi7140 5 ปีที่แล้ว

      ಸೂಪರ್ ಹಾಡು 👌💖

    • @manimanirccmani7936
      @manimanirccmani7936 5 ปีที่แล้ว

      Chandachakori

    • @rajeevbr7860
      @rajeevbr7860 5 ปีที่แล้ว +4

      ಜನ್ಮ ಜನ್ಮದಲ್ಲೂ ನಿಮ್ನನ್ನ ಆ ದೇವರು ಕನ್ನಡ ನಾಡಿಗೆ ಮುಡಿಪಾಗಿಡಲಿ ಹಂಸಲೇಖ ಸರ್, ಎಂಥ ಸಂಗೀತ, ಸಾಹಿತ್ಯ, ನೀವು ಹಾಡಿನಲ್ಲೇ ಭಾವನಾತ್ಮಕವಾಗಿ, ಬೇರೆ ಲೋಕಕ್ಕೆ ಕರೆದೊಯ್ದು ಅಳಿಸಿಬಿಟ್ಟಿರಿ, ನಿಮ್ಮ ಬಹುದೊಡ್ಡ ಅಭಿಮಾನಿ ಸರ್ ನಾನು

  • @nirupamap5470
    @nirupamap5470 6 ปีที่แล้ว +6

    No one can match him like brother. And this is a royal music
    My all time favourite song after many decades. 👌👌👌

  • @maheshMahesh-ko7fd
    @maheshMahesh-ko7fd 7 หลายเดือนก่อน +1

    Super video sir

  • @gagansugandharajafarmer8638
    @gagansugandharajafarmer8638 ปีที่แล้ว +15

    All time favourite song and movie

  • @AkshayTyagarthi-og6ez
    @AkshayTyagarthi-og6ez 4 หลายเดือนก่อน +1

    ಏನ್ ಸಾಂಗ್ ಗುರು ಇದು ಸೂಪರ್ ಇವತ್ತು ಕೇಳಿದೆ ಈ ಸಾಂಗ್ 👌

  • @sureshpapu785
    @sureshpapu785 4 ปีที่แล้ว +6

    Nam boss shivanna Handre yarge esta 💚

  • @MariswamyMallu
    @MariswamyMallu 7 หลายเดือนก่อน +1

    ಅಳುತಿದ್ದ ಜೀವಕ್ಕೆ ನಗು ತಂದವಳ ಸಾಯುತ್ತಿದ್ದೆ ಜೀವಕ್ಕೆ ಜೀವ ಕೊಟ್ಟವಳು
    ನನಗು ಜೀವನದ ಬೆಲೆ ಅಂತ ತಿಳಿಸಿ ಕೊಟ್ಟವಳು
    ನನ್ನ ತಂಗಿ ಸಂಧ್ಯಾ Love you ಬಂಗಾರ... ❤‍🩹🌍✨️

  • @siddesh183
    @siddesh183 5 ปีที่แล้ว +4

    #What a lyrics Hamsalekha sir😍😍 Marvelous
    #Song for Life Time
    #TqSm for everyone who contributed to this melodious song

  • @subhashbhovi4792
    @subhashbhovi4792 ปีที่แล้ว +2

    ಸಹ ಕುಟುಂಬ ಸಮೇತ ನೋಡುವಂತಹ ಚಿತ್ರ ❤️❤️❤️❤️❤️

  • @sharathadidravida9952
    @sharathadidravida9952 4 ปีที่แล้ว +419

    ಯಾರಿಗೆ ಇ ಸಾಂಗ್ 2020 ರಲ್ಲಿ ಇಸ್ಟ ಆಗ್ತಿತಿದೆ

    • @ravishankarhp2248
      @ravishankarhp2248 4 ปีที่แล้ว +5

      Ravi anna tangi chithra

    • @meenanaga8187
      @meenanaga8187 4 ปีที่แล้ว +3

      Me

    • @ashwiniramesh4408
      @ashwiniramesh4408 4 ปีที่แล้ว +4

      Atthige bandmele thangi mele Preethi iralla ri

    • @rajabakshi220
      @rajabakshi220 4 ปีที่แล้ว +2

      😍😍😍😍😍😍😍😍😍👌👌👌👌♥️♥️♥️♥️♥️♥️♥️♥️♥️♥️♥️♥️

    • @manjunathsinnur9245
      @manjunathsinnur9245 4 ปีที่แล้ว +2

      ಹಾಗೇನಿಲ್ಲಾ ಅಶ್ವಿನಿ ಅವ್ರೆ

  • @harishasg3321
    @harishasg3321 4 ปีที่แล้ว +18

    ಕನ್ನಡದಲ್ಲಿ ಮಾತ್ರ ವಣಿ೯ಸಲು ಸಾದ್ಯ....ಸ೦ಬ೦ದಗಳನ್ನ.....

  • @narsimhamurthy354
    @narsimhamurthy354 6 ปีที่แล้ว +7

    Great singer and lyricist really you people are made it..appreciated..

  • @akshitharm9942
    @akshitharm9942 5 ปีที่แล้ว +7

    One of my favorite song😘😘😘 I love radhika and shivanna 💖

  • @ManjuCM-x4z
    @ManjuCM-x4z ปีที่แล้ว +7

    ಇಂತಹ ಅದ್ಭುತ ಹಾಡು ಇನ್ನು 100 ಜನ್ಮ ಆದ್ರೂ ಮತ್ತೆ ಬರಲ್ಲ.. ಅದ್ಭುತ ಮ್ಯೂಸಿಕ್ ಮತ್ತೆ ಅತ್ಯುತಮ ಶಿವಣ್ಣ ನವರ ಅಭಿನಯ ❤

  • @divyaf9387
    @divyaf9387 4 ปีที่แล้ว +1

    whatt a super lyrics...I don't no y peoples dislike these type of songs...

  • @parameshareddyparameshared605
    @parameshareddyparameshared605 5 ปีที่แล้ว +5

    Thangi andre .jeeva ..adre thangi Edorge thangi bele gothagala ...ennu kelavarige thangi erala ...yavude hudugina nau thangi thara nodbeku.agale jeevanake thangi ge bele....love you ..ತಂಗಿ

  • @shivansajjan
    @shivansajjan ปีที่แล้ว +2

    ಅದ್ಭುತವಾದ ಕಂಠ ಸೇಮ್ ಟು ಯೇಸುದಾಸ್ ಅವರ ಧ್ವನಿ❤❤❤

  • @mirasabmakandar6561
    @mirasabmakandar6561 ปีที่แล้ว +187

    I am Muslim but I love Kannada song Anna Tangi movie ❤

    • @kotresh.n2195
      @kotresh.n2195 10 หลายเดือนก่อน +30

      Music doesn't have any religion just we have a cool mind for listening music

    • @karthikkarti-di2il
      @karthikkarti-di2il 9 หลายเดือนก่อน +19

      Muslim adre kannada song kelodu en special alla nivu Karnataka dalli idira kelbedu aste bere Kathe Ella bedamma

    • @ExcitedBeach-eo3nh
      @ExcitedBeach-eo3nh 9 หลายเดือนก่อน

      Super

    • @anudeepravindran1766
      @anudeepravindran1766 9 หลายเดือนก่อน +10

      E songu nen comment gu enu sanbabdha ella😂😂😂😂😂😂😂😂

    • @YashvanthSARVATHREYA
      @YashvanthSARVATHREYA 8 หลายเดือนก่อน +3

      Before birth your hindu next birth maybe Christin

  • @rajusangami947
    @rajusangami947 4 ปีที่แล้ว +8

    ಹಿಂತಹ ಹಾಡುಗಳು ಕೇಳಲು ಕನ್ನಡ ದಲಿ ಮಾತ್ರ ಸಾಧ್ಯ

  • @mohanpruthvi9248
    @mohanpruthvi9248 6 ปีที่แล้ว +33

    ಸೂಪರ್‌ ಸಾಂಗ್

  • @ravikumarmravi3967
    @ravikumarmravi3967 5 ปีที่แล้ว +6

    Shivanna acting superb.

  • @faisaladkar
    @faisaladkar 4 ปีที่แล้ว +2

    One of my favourite song thank you hamsalekha sir

  • @vighnesh3956
    @vighnesh3956 5 หลายเดือนก่อน +1

    ಈ ಹಾಡಿನಲ್ಲಿ ಶಿವಣ್ಣ ಸರ್ ಅವರ first Entry supper ಅಂದ್ರೆ supper 💗💗💗

  • @AbdulSamad-ph3rd
    @AbdulSamad-ph3rd 5 ปีที่แล้ว +10

    Shivraj kumar legendry I love anna

  • @vara2062
    @vara2062 2 หลายเดือนก่อน +1

    Song ❤

  • @Luffytoro
    @Luffytoro 6 ปีที่แล้ว +9

    Hamsalekha's songs are always good!

  • @maheshnagarajan9495
    @maheshnagarajan9495 4 ปีที่แล้ว +1

    Superb madhu sir no one other than you can sing like u you will get all awards

  • @mamathasn5008
    @mamathasn5008 5 ปีที่แล้ว +9

    I'm lucky to have my brother like him. I love my brother

  • @Mahesh-v4h
    @Mahesh-v4h 8 หลายเดือนก่อน +1

    I love this song and love you Anna..........❤💕💕

  • @raghavendra.v1968
    @raghavendra.v1968 5 ปีที่แล้ว +4

    madhu balakrishnan malayalam singer singing like legend kannada singer great to listen & watch

  • @sunithag2975
    @sunithag2975 2 หลายเดือนก่อน

    Wow.. Really wonderful song ❤❤❤

  • @ManjulaPatil-f3g
    @ManjulaPatil-f3g ปีที่แล้ว +3

    Super lirics by hamsalekha sir

  • @mallukande5655
    @mallukande5655 หลายเดือนก่อน

    One and only Shivarajkum karnataka king 🎉🎉

  • @Ravi-pm7hh
    @Ravi-pm7hh ปีที่แล้ว +6

    ಶಿವಣ್ಣ ಸೂಪರ್ ಹೀರೋ.

  • @madanmad2072
    @madanmad2072 4 ปีที่แล้ว +3

    Super song 👌👌👌👌

  • @jyothijyothi7213
    @jyothijyothi7213 5 ปีที่แล้ว +7

    Endu nena baligendu drusti yagadu vigna baradu nena maguva punya nenanethi kavidu kunkuma naguvudu... Waw what a line r thosr

  • @AshwathG-sg3pf
    @AshwathG-sg3pf 5 หลายเดือนก่อน +1

    Marvelous l like this song

  • @sunilkencha7137
    @sunilkencha7137 6 ปีที่แล้ว +4

    Most Beautyfull Brother and sister 👏👏👏👏song....

  • @prakashsw9194
    @prakashsw9194 4 ปีที่แล้ว +1

    Ever green song superb lyrics

  • @madhudonaswamy7525
    @madhudonaswamy7525 6 ปีที่แล้ว +5

    Hamsalekha sir as usual god of music

  • @snehalik4406
    @snehalik4406 6 ปีที่แล้ว +10

    Beautiful song we loved it.. Old is always gold.... Shivarajkumar hits

  • @vinaystriker8183
    @vinaystriker8183 6 ปีที่แล้ว +3

    Hamsalekha I am one of the biggest fan of û & lyrics is amazing

  • @mallukande5655
    @mallukande5655 3 หลายเดือนก่อน +1

    Shiva anna 👍👍

  • @punithkumarpunithkumar3616
    @punithkumarpunithkumar3616 5 ปีที่แล้ว +11

    From our childhood me and my sister listening tis song.... always she should be happy I luv her forever ..miss u chini and tq hamsalekha sir fr giving such wonderful lines and music♥️

  • @meenaximagadum1044
    @meenaximagadum1044 2 หลายเดือนก่อน +1

    Super ❤❤🎉🎉💥💥