ಬಾಲ್ಯದ ತಪ್ಪುಗಳು| ಹೀಗಿದ್ದರು ನಮ್ಮ ಬಾಪು part 10 | Dr. Gururaj Karajagi

แชร์
ฝัง
  • เผยแพร่เมื่อ 17 ต.ค. 2024
  • Mahatma Gandhi ಪ್ರವಚನ ಮಾಲಿಕೆ
    "ಅತ್ಯಂತ ಸಾಧಾರಣವಾದ ಬಾಲ್ಯ, ವಿಶೇಷತೆಗಳಿಲ್ಲದ ವಿದ್ಯಾಬ್ಯಾಸ, ಯಶಸ್ಸು ಕಾಣದ ಪ್ರಾಥಮಿಕ ಉದ್ಯೋಗ. ಇಂಥ ಸ್ಥಿತಯಿಂದ, ಜೀವನದ ಹಲವು ಹಂತಗಳಲ್ಲಿ ವ್ಯಕ್ತಿತ್ವ ಹರಳುಗಟ್ಟುತಾ ಬಂದು ಜಗದ್ವಂದ್ಯನಾದ ಮಹಾತ್ಮ ನಾಗುವವರೆಗಿನ ಕಥೆ ರೋಮಾಂಚಕವಾದದ್ದು''.

ความคิดเห็น • 22

  • @amitbasingi2181
    @amitbasingi2181 5 ปีที่แล้ว +3

    ಸರ್.. ಮಹಾತ್ಮ ಗಾಂದೀಜಿಯವರ ಬಗ್ಗೆ ಇಲ್ಲಿಯವರೆಗೂ ನಾನು ಋಣಾತ್ಮಕವಾಗಿ ಹೇಳಿದ್ದು ಕೇಳಿದ್ದೆ..ಆದರೆ ಇವಾಗ ಸತ್ಯವಾಗಿ ಗೊತ್ತಾಯಿತು....
    ಧನ್ಯವಾದಗಳು ಸರ್ ಮಹಾತ್ಮರ ಬಗ್ಗೆ ತಿಳಿಸಿದ್ದಕ್ಕೆ. ಮಹಾತ್ಮರ ಆತ್ಮ ಕಥನವನ್ನು ಒದಬೇಕೆಂಬ ಹಂಬಲ ಹೆಚ್ಚಾಗಿದೆ.
    ಕಂಡಿತವಾಗಿ‌ ಒದುತ್ತೇನೆ.

  • @ರಾಜ್ದೇವೋಭವ
    @ರಾಜ್ದೇವೋಭವ 4 ปีที่แล้ว +1

    ಈ ಎಲ್ಲಾ ಸಂದರ್ಭಗಳು ಎಲ್ಲರ ಜೀವನದಲ್ಲಿ ಬಂದು ಹೋಗುವ ಬೀಗರಿದಂತೆ.. ದೈವ ಮಾನವ ನಮ್ಮ ಬಾಪು ಅವರಿಗೆ ಕೋಟಿ ನಮನಗಳು..ಸರ್ ಈ ನಿಮ್ಮ ಧ್ವನಿಗೆ ರಾಕ್ಷಸನನ್ನು ಮನುಷ್ಯನನ್ನಾಗಿ ಮಾಡುವ ಶಕ್ತಿ ಇದೆ ಸರ್...

  • @geethasingh4700
    @geethasingh4700 5 ปีที่แล้ว +2

    I love Gandhiji he is great father to our nation sir give more speech about Gandhiji

  • @manjularamesh4499
    @manjularamesh4499 5 ปีที่แล้ว +1

    What a way of thinking sir, hats off

  • @paramanandlagadavar2548
    @paramanandlagadavar2548 6 ปีที่แล้ว +2

    my inspection bapu

  • @thirumaleshmanjunath5076
    @thirumaleshmanjunath5076 5 ปีที่แล้ว

    Sir super original speak

  • @sneha.a.5233
    @sneha.a.5233 6 ปีที่แล้ว +1

    🌼THANKS GURURAJA KARJAGI SIR🌻

  • @anjisomanal4901
    @anjisomanal4901 6 ปีที่แล้ว

    Super sir.

  • @prashanthkt635
    @prashanthkt635 5 ปีที่แล้ว +2

    ಸರ್ ಒಳ್ಳೆಯ ವಿಚಾರ, ಆದರೆ ಗಾಂಧಿಯವರು ಭಗತ್, ಸಾವರ್ಕರ್, ನೇತಾಜಿ ಯವರಿಗೆ ಯಾವ ಕಾರಣಕ್ಕಾಗಿ ಸಹಾಯ ಮಾಡಲಿಲ್ಲ ದಯವಿಟ್ಟು ಅದರ ಬಗ್ಗೆ ಸ್ವಲ್ಪ ವಿವರಣೆ ನೀಡಿ ಸರ್..

    • @Raju12398
      @Raju12398 2 ปีที่แล้ว

      Prashanth KT
      ಬಾಲ್ಯದಲ್ಲಿ ಅಷ್ಟೇ ತಪ್ಪು ಮಾಡವೆವು
      ಎಂದೇನಿಲ್ಲ, ವಯಸ್ಸಾದ ಮೇಲೂ
      ಮಾಡೋದು ಬಿಡಲ್ಲ.

    • @pallavial1344
      @pallavial1344 7 หลายเดือนก่อน

      ಹಿಂಸಾ ಮಾರ್ಗ,, ಅಹಿಂಸಾ ಮಾರ್ಗ ಬೇರೆ ಬೇರೆ,,, ಇವೆರಡೂ ಒಂದೇ ದಾರಿ ಆಗುವುದಿಲ್ಲ.. ಈ ತತ್ವಾದರ್ಶದ ಹಿನ್ನೆಲೆಯಲ್ಲಿ ಗ್ರಹಿಸಿದರೆ ಬಾಪು ಏಕೆ ಸಹಾಯ ಮಾಡಲಿಲ್ಲ ಎಂಬುದು ತಿಳಿಯುತ್ತೆ

  • @anupamas2435
    @anupamas2435 4 ปีที่แล้ว

    Sir.nivu jnanada bhandara

  • @narendrashetty2182
    @narendrashetty2182 6 ปีที่แล้ว

    I love subhash chandra bose