ಕೇಳಿದ್ರಲ್ವಾ! ನೀವು ಬಾಣಂತನ ಹೇಗೆ ಮಾಡ್ಕೊಳ್ತಿರಾ? ತಣ್ಣೀರು ಮುಡ್ತಿರಾ? ಹಣ್ಣು ತರಕಾರಿ ತಿಂತಿರಾ? PostDeliveryVlog

แชร์
ฝัง
  • เผยแพร่เมื่อ 20 พ.ย. 2024

ความคิดเห็น • 1K

  • @kavisurya9765
    @kavisurya9765 8 หลายเดือนก่อน +7

    ಪಾಪುನ ಹೇಗೆ ಬೆಳೆಸೋದು ಅವರ ಕೋಪ ಹೇಗೆ control ಮಾಡೋದು parentes activities bagge ತಿಳಿಸಿಕೊಡಿ a ತರ ವೀಡಿಯೋಸ್ ಮಾಡಿ ತುಂಬಾ help ಆಗುತ್ತದೆ

  • @sridevig6583
    @sridevig6583 9 หลายเดือนก่อน +11

    ಸೂಪರ್ ನೀವು ಹೇಳಿದ್ದು ನಿಜ ಈ ಕಾಲದಲ್ಲಿ ಕೆಲಸ ಮಾಡಿ ತೋರಿಸಿದರೆ ಮಾಡಿ ಅಂತರೆ ನಿಮ್ಮ ತರದಲ್ಲಿ ಯೋಚನೆ ಮಾಡಲ್ಲ ನಿಮ್ಮ ವಿಡಿಯೋ ಯಷ್ಟೋ ಜನರಿಗೆ ಉಪಯೋಗ ಆಗುತ್ತೆ 👌

  • @shailajanagalikar3519
    @shailajanagalikar3519 9 หลายเดือนก่อน +24

    ಪಾಪು ತುಂಬಾ ಚೆನ್ನಾಗಿ ಮಾತಾಡ್ತಾನೆ😊😊😊😊

  • @bhagyashreek1807
    @bhagyashreek1807 9 หลายเดือนก่อน +31

    Sweater hakbeku , bisi Neeru kudibeku , evella yake andre , body pregnancy time swell agirutte, body normal position ge come back agbeku, and mother ge cold adre easily it passes to baby. And food control for 1 month why because , Namma digestive system weak agirutte, if you put more fiber item it can’t digest, so Ganji rice , tili saru suggest madtare. C section avrige back pain is common. Take it easy stay healthy 😊.

    • @SoujanyaBhat-xy7fe
      @SoujanyaBhat-xy7fe 9 หลายเดือนก่อน +1

      Sweater winter or mansoon timeli delivery agidre hako bodu summer li ala hakoloke agolla nanu hakilla night haktidde chali idre aste, jasti hottu kutkondre bennu novu baratte aste adke malgbeku haganta idi dina malgodalla . Food aste jasti tindre digest agalla kadme tinbeku aste . Jasti bisi neeru snana madidre Mai Kai novu hogutte adke balantana da novu hogutte adke enne hachhi snana madsodu aste .

    • @susheeladm513
      @susheeladm513 9 หลายเดือนก่อน

      you are exactly right

    • @deepthic155
      @deepthic155 9 หลายเดือนก่อน +1

      Cold water mutodrinda cold agalla virus inda cold agodu and nam digestive system ellu week agalla moreover fibers are good for digestion

    • @gowthamigowric4562
      @gowthamigowric4562 9 หลายเดือนก่อน

      Correct hag helidri sis ಇದೆಲ್ಲ ಅರ್ಥ ಆಗಲ್ಲ ಇವಕ್ಕೆ ಏನೂ ದೊಡ್ಡೋರು ಟರ್ಚರ್ ಮಾಡ್ತಾರೆ ಅನ್ನೋ ತರ ಆಡ್ತವೆ.... ಏನ್ ನಮ್ helath goskaraney awaru helodhu ಮಗು ಚೆನ್ನಾಗಿರಲಿ ಅಂತ.... ತಲೆ ಭಾರ ಆಗತ್ತೆ ತಣ್ಣೀರನ್ನು ಮುಟ್ಟಿದರೆ ಅಂತ ಹೇಳ್ತಾರೆ ನಮ್ body weak iratte... Vlog madkond mannu masi tinni doctor helidru anta... Aden ಜನಗಳೊ nivu chanag helidri Madam

    • @deepthic155
      @deepthic155 9 หลายเดือนก่อน

      Avr helidu correct age ide Nan tangi nu doctor avlu hage elidlu sumne avrna blame madbedi avru ellu elila Nan tarane banathana madakobeku antha nem maneli heg edyo hage madskoli andidare

  • @Shilpa-bs9wy
    @Shilpa-bs9wy 9 หลายเดือนก่อน +33

    ಅಕ್ಕ ನೀವು ರಾಜಣ್ಣ ಎಷ್ಟು ಚೆನ್ನಾಗಿ ಮಾತಾಡ್ತೀರಾ ನಿಮ್ ವಿಡಿಯೋ ಗೋಸ್ಕರ ಕಾಯ್ತಾ ಇರ್ತೀನಿ ತುಂಬಾ ತುಂಬಾ ಚೆನ್ನಾಗಿ ಮಾತಾಡ್ತಾರೆ ರಾಜು ಅಣ್ಣ ನಿಮ್ದು ಪರ್ಫೆಕ್ಟ್ ಜೋಡಿ ❤️👌

  • @divyaphaneesh4036
    @divyaphaneesh4036 9 หลายเดือนก่อน +1

    ನಿಮ್ಮ vlog ನಲ್ಲೆ ಉತ್ತರವಿದೆ ನೋಡಿ ಕೊನೆಯಲ್ಲಿ ಹೇಳಿರುವ ಕಥೆ, ಬಾಣಂತಿಗೆ ಮಾನಸಿಕ್ ನೆಮ್ಮದಿ ಎಷ್ಟು ಮುಖ್ಯ ಎಂದು, ಜೊತೆಗೆ ರೆಸ್ಟ್ ಯಾಕೆ ಮುಖ್ಯ ಎಂದು..

  • @chinniigowda5490
    @chinniigowda5490 9 หลายเดือนก่อน +49

    ನನಗೆ C section ಅಗಿದು sister ಇವತಿಗೆ 2 month ನನಗೆ ಬಾಣಂತನ ಮಾಡಿಲ ಮಾಡೋರು ಯಾರು ಇಲ್ಲ hospital ಇಂದ ಬನುದಾಗಿನುದ tanirale ಎಲ್ಲ ಕೆಲಸ ನಾನೆ ಮಾಡ್ಕೊತಿನಿ ನಂಗೆ Rest ಅನೋದೆ ಇಲ್ಲಾ night ಪಾಪು aluthe ಮಲಗಲ್ಲ day ಮಲ್ಕೊಳುತೆ ಹಾಗಾಗಿ ಪಾಪು ಮಲಗಿದಾಗ ಕೆಲಸ ಮಾಡ್ಕೊತಿನಿ Edaga ಪಾಪು ನೋಡ್ಕೋತೀನಿ

    • @mayalokakannada
      @mayalokakannada  9 หลายเดือนก่อน +8

      You are a super woman sis

    • @chinniigowda5490
      @chinniigowda5490 9 หลายเดือนก่อน +1

      Tq sis ❤️

    • @sureshaldur5449
      @sureshaldur5449 6 หลายเดือนก่อน +1

      Nim maguge yav cream hachtira yavdu best soap cream tilsi

    • @savithasavi8472
      @savithasavi8472 4 หลายเดือนก่อน +1

      Great mom. 😢literally nang thumba kannir banthu sis nim msg nodi. U will be a great mom to ur baby and our nation
      Thank u

    • @naviriya9235
      @naviriya9235 4 หลายเดือนก่อน +1

      You are very strong sis

  • @rojah6234
    @rojah6234 9 หลายเดือนก่อน +1

    ನಾನು ಕೂಡ ಸೇಮ್ ನಿಮ್ ಹಾಗೆ ನೇ ಮಾಡ್ಕೋತಿರೋದು ನಾನು ನನ್ ಮಗು ತುಂಬಾ ಚನ್ನಾಗಿ ಇದೀವಿ ಹೆಣ್ಣು ಮಗು ಆಗಿದೆ ಮೊದಲ ಮಗು ಗಂಡು ಅವ್ನ್ ಹುಟ್ಟಿದಾಗ ತುಂಬಾ ಚನ್ನಾಗಿ ನೋಡಿಕೊಂಡ್ರು ನನ್ ಅಮ್ಮ ಇವಾಗ್ಲೂ ಅವ್ರೆ ಇದಾರೆ ಬಟ್ ನಾನು ಎಲ್ಲಾ ಕೆಲಸ ಮಾಡ್ತೀನಿ healthy ಆಗಿದೀವಿ ❤

  • @nivedithan6815
    @nivedithan6815 9 หลายเดือนก่อน +5

    ನನಗೇ premature ಬೇಬಿ 6vare ತಿಂಗಳಿಗೆ delivery ಆಯ್ತು, nanu discharge admele dina hospital ge travel madidini almost 2month ಮಳೆಗಾಲ time alli so eethara situation iddaga ಬಾಣಂತನ ಅನ್ನೋದ್ಕಿಂಥ ಮಗು important agutte ಇದು ನನ್ನ experience

  • @Bhanupriyabhagi
    @Bhanupriyabhagi 9 หลายเดือนก่อน +8

    ನೀನು ನೂರು ವರ್ಷದ ಮುದುಕಿ ನಮ್ಮ 🙏

  • @BhavyaBhavya-s8c
    @BhavyaBhavya-s8c 9 หลายเดือนก่อน +41

    ಲಡ್ಡು ರಾಜು ಅಣ್ಣ ತರ ಇದ್ದಾನೆ❤

  • @veenakj84744
    @veenakj84744 9 หลายเดือนก่อน +15

    Supporting husband and supporting family is very important for women😢 ur so lucky

  • @mahi-jl4tb
    @mahi-jl4tb 9 หลายเดือนก่อน +7

    Mam ಇ ದೇವಾ ಭೂತ, ಒಬ್ಬಳೆ ಒರಗಡೆ ಹೋಗ್ಬಾರ್ದು ಅಂತರಲ್ಲ ಅದೆಲ್ಲ ನಿಜಾನಾ ಹೇಳಿ ಪ್ಲೀಸ್,,, ಕಿವಿಗೆ ಹತ್ತಿ ಹಾಕ್ಬೇಕು ಇಲ್ಲ ಅಂದ್ರೆ ಗಾಳಿ ಹೋಗುತ್ತೆ, ಅಂತಾರಲ್ಲ ಇದು ನಿಜ ಅಲ್ವಾ ಹೇಳಿ,,,, ನಂಗೆ ಈಗ 6 ತಿಂಗಳು ನನಗೆ ಏನ್ ಆಯ್ತು ಅಂತಂದ್ರೆ ಮೈ ಮೇಲೆ ಪ್ರಜ್ಞೆ ನೇ ಇರ್ಲಿಲ ನಂಗೆ ಏನ್ ಆಗಿರ ಬಹುದು helli ಪ್ಲೀಸ್ mam

  • @veronicacherandap
    @veronicacherandap 9 หลายเดือนก่อน +3

    ನೀವು ಶೇರ್ ಮಾಡಿದ್ಮೇಲೆ ನನಗೆ ಇದು ಕೂಡ ಜ್ಞಾಪಕ ಆಯ್ತು ಅದಕ್ಕೆ ಶೇರ್ ಮಾಡಿದೆ

  • @ashwinihugar7542
    @ashwinihugar7542 9 หลายเดือนก่อน +33

    ನಾನು ಇವತ್ತೆ ಲಡ್ಡುನ ಸರಿಯಾಗಿ ನೋಡಿದೆ ರಿ ಭಾರಿ ಖುಷಿ ಆಯ್ತ ಅವನ ತಲೆ ಮೇಲೇ ಕೈ ಇಟ್ಕೊಳ್ಳೊದ ವೆರಿ ಸುಪರ್❤❤❤❤❤❤ love u chinnima laddu

  • @wondergirl1316
    @wondergirl1316 9 หลายเดือนก่อน

    ಲಡ್ಡು ತುಂಬಾ ಮುದ್ದಾಗಿದೆ...but ಬಾಣಂತನ ಅನ್ನೋದು ಹೆಣ್ಣಿಗೆ ಅಗತ್ಯ ಮುಂದಿನ ಜೀವನದಲ್ಲಿ ಬೆನ್ನು ನೋವು ಮುಳೆಸವೇತ ಬರಬಾರದು ಅಂತ ಮಾಡಿಸೋದು.... ಈಗ ಇರುವ ಹಾಗೇ ಹಿಂದೆ ಡಾಕ್ಟರ್ ಇರ್ಲಿಲ್ಲ but ee ಪದ್ಧತಿ ಇತ್ತು..... ಬಾಣಂತನ 3 month ಆದ್ರೂ madbeku..... Good for helth astte ❤

  • @nayananaveen-vu7ug
    @nayananaveen-vu7ug 9 หลายเดือนก่อน +7

    So it makes u to be healthy it will not come any cough r cold

  • @chaithrachaithrashri
    @chaithrachaithrashri 8 หลายเดือนก่อน +1

    Sis plźzzzzz maklige kafa adaga en madbeku home remedy plzzzz helkodi mam

  • @sowmyak.a8882
    @sowmyak.a8882 9 หลายเดือนก่อน +64

    ಈ ಬಾಣಂತನ ವಿಷಯಕ್ಕೆ ನಾನು Postpartum Depression ಅನುಭವಿಸಿದ್ದೇನೆ...1 ವರ್ಷ ಬೇಕಾಯಿತು overcome ಆಗೋಕೆ... ಡಾಕ್ಟರ್ ಹತ್ರ ಡೆಲಿವರಿ ಮಾಡ್ಸಿ ಅವ್ರ ಮಾತು ಕೇಳ್ಬೇಡಿ ಅನ್ನೋ ಮನೆಯವ್ರ ಮಾತು ನನ್ನ ಮೇಲೆ ತುಂಬಾ ಪರಿಣಾಮ ಬೀರಿತ್ತು.. ಯಾವ್ದು ಆಯ್ಕೆ ಮಾಡ್ಲಿ ಅನ್ನೋ ಗೊಂದಲ,ನಿದ್ರಾ ರಹಿತ ರಾತ್ರಿ, ಸಿಸೇರಿಯನ್ ನೋವು, ನಾವು ಆ ಕಾಲದಲ್ಲಿ ಹಾಗಿದ್ವಿ ಅನ್ನುವ ಕುಹಕ,ಊಟ , ನೀರು ಇಲ್ಲದ ಹಸಿವಿನ ನೋವು, ರಜೆಗೆ ಬಂದು ಮತ್ತೆ ದೇಶ ಸೇವೆಗೆ ಹೊರಟ ಗಂಡ , ಹೀಗೆ ಏಕಾಂಗಿಯಾದ ಆಲೋಚನೆ,ಅಳು, ಹತಾಶೆ, ನೋವು ಅಬ್ಬಾ ಈಗಲೂ ಭೀಕರ ಸ್ಥಿತಿಯ ನೆನಪಿದೆ...ಕಾಳಜಿ, ಉತ್ತಮ ಆಹಾರ, ವಿಶ್ರಾಂತಿ, ಪ್ರಶಾಂತತೆ ಇದ್ದಾಗ ಬಾಣಂತನದ ಸುಖ..

    • @mayalokakannada
      @mayalokakannada  9 หลายเดือนก่อน +6

      Very true sis.. I feel your pain. Delivery madoke doctor beku but banatanakke beda Antare. Yestu kasta

    • @sowmyak.a8882
      @sowmyak.a8882 9 หลายเดือนก่อน

      Edit.. ಹೆರಿಗೆಯ ನಂತರ ಹಾರ್ಮೋನ್ ಗಳ ಬದಲಾವಣೆ ಇಂದ ಸೂಕ್ಷ್ಮ ಮನಸ್ಸು ಇದ್ದಾಗ ಈ ಸಮಾಜದ ಮಾತು ಕೇಳಿ ಕೇಳಿ ಜೀವನ ಬೇಡ ಅನ್ನೋ ಅಷ್ಟರ ಮಟ್ಟಿಗೆ ಅನುಭವಿಸಿದ್ದೆ.. Psychologist ಹತ್ರ councling ತಗೊಂಡು ಈಗ ಆರಾಮಾಗಿ ಮಗು,ಕೆಲಸ ,ಓದು ಇದೆಲ್ಲಾ ಒಬ್ಬಳೇ ನಿಭಾಯಿಸ್ತಾ ಇದ್ದೀನಿ.. ಸಾವಿರಾರು ವಿದ್ಯಾರ್ಥಿಗಳಿಗೆ ಬದುಕಿನ ಪಾಠ ಹೇಳ್ತಾ ಇದ್ದೆ ಆದ್ರೆ ನಾನು ಹೆರಿಗೆಯ ನಂತರದ ಸಂದರ್ಭದಲ್ಲಿ ಕುಗ್ಗಿ ಹೋಗಿದ್ದು ವಿಪರ್ಯಾಸ ಅನ್ಸುತ್ತೆ...

  • @sharavathilakshman474
    @sharavathilakshman474 9 หลายเดือนก่อน +1

    Karekt sharu nanu kela karanake bananthana .adkondill c section agiddu adru nangebak Paine illa aramidini nevu 100 purse nt karekt avaga maneli delveri agthuthithu painkiller &nanjige (infection) ge medithion irlilla iga Ella medtion Dr kodthare avaga nanju eri kelvaru sathe hogthidru iga bananthana avashyakathe illa sharu Nev helid karekt chanagi bananthana adorrige thumba benn novu anthare gotha nim ibra thinking thumba chanagide nim thara yochane madidre yar shayanu illade maklu madkobahudu❤ olle margadarshana kottri

    • @iqbaliqqa2997
      @iqbaliqqa2997 9 หลายเดือนก่อน +1

      S medam 3c section adru actu yeude rest madillafull malagilla dr helidru nintu madva yella kelasa madi..baggi kutu madbedi aste

    • @sudhank8111
      @sudhank8111 9 หลายเดือนก่อน

      ​@@iqbaliqqa2997nimge 3 c section agiroda? 3 babys gu work madkothidra

  • @hephsibamunny8909
    @hephsibamunny8909 9 หลายเดือนก่อน +3

    Namge kuda yaru help madoru erlilla nanu 10 daysge hospital inda discharge aytu Ade day inda naavu kelsa madidivi.snana kuda babyge nane madistidde . Nandu normal delivery kuda alla . Yellaru heltare tale kedusko vedi Dr helidanna follow madi

  • @ShobhaNaik-i9n
    @ShobhaNaik-i9n 22 วันที่ผ่านมา

    Nim ee vlog tumba chennagide madom. Hindin kaladu igin kaladu tumba chennagi explain madidira. Super madom

  • @sowmyasosowmyasanthosh2720
    @sowmyasosowmyasanthosh2720 9 หลายเดือนก่อน +15

    Maneli heloru keloru tildoru doddoru antha eddidre banantha enu antha gottagodu yaru ilde erodrida niv ing edira

    • @mayalokakannada
      @mayalokakannada  9 หลายเดือนก่อน +2

      Doctor ginta Chennagi gottirutta? Delivery madoke doctor beku banantanakke doctor beda alva sis?

    • @sowmyasosowmyasanthosh2720
      @sowmyasosowmyasanthosh2720 9 หลายเดือนก่อน +2

      @@mayalokakannada doctor heliddu doctor heliddu antha nam janakke wrong information kodtidira akka hale paddathi na mariyo tara madtidiya nivu edrinda hen maklige munde thumba kasta agutte nivu manele koothu tinnoru berevru dudidu tinbeku hen maklu avrige munde thumba problem agutte e time alli saryagi banantha madskolilla andre

    • @likithanaveen5826
      @likithanaveen5826 9 หลายเดือนก่อน +3

      ​@@mayalokakannadaavagella manelu delivery madoru...yav doctor barthirlillaa...they are healthy nw...

    • @yashaswinin5065
      @yashaswinin5065 9 หลายเดือนก่อน +1

      @@mayalokakannada correct agi heludri sister

    • @yashaswinin5065
      @yashaswinin5065 9 หลายเดือนก่อน

      @@likithanaveen5826 adhu avaga...
      Ivaga alla Alva!!!!

  • @MadhuMadhu-tw2nr
    @MadhuMadhu-tw2nr 9 หลายเดือนก่อน +2

    Haaa akka Nim video nodi nange thumba help aythu akka.. Nan same Nim age ondu hennu magu ide .. ivaga 2nd pappu ge pregnant agidini Feb 12 ge delivery ide .. ad admele eg irodu en madodu thannir muttboda kelsa Ella mad boda anno doubt mele ide but ivaga ha doubt illa so nanne madko bodu anno nambike bandide tq akka tq so much

  • @rakshithaav1315
    @rakshithaav1315 9 หลายเดือนก่อน +29

    ಹಳೆ ಕಾಲದಲ್ಲಿ ಮನೆಗಳಲ್ಲಿ ಟಾಯಿಲೆಟ್ ಇರ್ತಾ ಇರ್ಲಿಲ್ಲ ಹೊರಗಡೆ ದೂರ ಹೋಗಿ ಕೆಲ್ಸ ಮುಗಿಸಿ ಬರಬೇಕಿತ್ತು ಹಾಗಾಗಿ ಬಾಳಂತಿ ಹೊರಗೆ ದೂರ ಹೋಗಿ ಕಷ್ಟ ಪಡೋದು ಬೇಡ ಅಂತ ನೀರು ಊಟ ಎಲ್ಲ ಲೆಕ್ಕದ್ದೇ ಕೊಡ್ತಾ ಇದ್ರು.. ಇವಾಗ ಹಾಗೆ ಇಲ್ಲ ಮನೆಗಳಲ್ಲಿ ವ್ಯವಸ್ಥೆ ಇರುತ್ತೆ ಸೋ ನೀರು ಊಟ ಎಲ್ಲ ಸರಿಯಾಗಿ ತೆಗೋಬೇಕು ...ಇದು ನನ್ನ ಅಭಿಪ್ರಾಯ..

    • @mayalokakannada
      @mayalokakannada  9 หลายเดือนก่อน +7

      True sis.. that's correct.. horagade hodaga hygiene iruvudilla.. infection ago chances kuda irutte..

  • @sujathap8436
    @sujathap8436 9 หลายเดือนก่อน +1

    Madam video thumba chanagidhe nange thumba useful agidhe hage ondu dowtu edhe uli tinna bahuda

  • @rakshimgowda
    @rakshimgowda 9 หลายเดือนก่อน +6

    Hi sis namdu love marriage. Nim video's namge thumba Kushi kodutte Sis. Nice vlog ❤

  • @lavanyasllavanyasl
    @lavanyasllavanyasl 9 หลายเดือนก่อน +1

    Laddu thumbane cute agi idane.smiling baby.

  • @user-ps9im5vz1d
    @user-ps9im5vz1d 9 หลายเดือนก่อน +4

    ivattu namm laddu tumbhane cute aagi kanata iddane love you lots ❤

  • @Vismaya24
    @Vismaya24 9 หลายเดือนก่อน +1

    So nice information mam... Bannithana andre rest madod mukya ala nav hege food thagolthivi anode. sakastu jana food control madthare madbardu. Nan first baby ge 4 mouths edaga nan Fuction ede antha amman mane enda atte manege hogide ali 1 week nage food sariaglila return amman manege bandaga papuge halle barlila. nan full tention madkondide amma one hour ge 2 sala hallu reve ganji kotru thagond mele hall bantho sooo
    Niv madiro e video thumba use full aguthe esto jannake e vishya gothirala

  • @lakshmi.kushichinttu3315
    @lakshmi.kushichinttu3315 9 หลายเดือนก่อน +7

    Nimge c section agididre gothagtithu sis normal alva agagi thumba free yagidira alva

  • @chashmish6387
    @chashmish6387 9 หลายเดือนก่อน +1

    Nimma husband tumba intelligent, yella information avarige gottide ,niv tumba lucky madidire ,mam nimma hinde room nalli obba boy kuthidene avan yar ,? Helperr boy ya monne birthday celebration madidralla avana ,🎉❤❤😊

    • @shwetanbyadagi5412
      @shwetanbyadagi5412 9 หลายเดือนก่อน

      Raju anna jote work madok baratare

  • @veronicacherandap
    @veronicacherandap 9 หลายเดือนก่อน +3

    Sharon ನಿಮಗೆ ನಾನು ನೋಡಿರೋದು ಒಂದು this experience I will share you ಈ ಜನಗಳು ಯಾವ ಇಸ್ವಿಯಲ್ಲಿ ನಾವು ಜೀವಿಸ್ತಾ ಇದ್ದೇವೆ ಅನ್ನೋದೇ ಮರೆತುಬಿಟ್ಟಿದ್ದಾರೆ

  • @sugunamahadev1575
    @sugunamahadev1575 9 หลายเดือนก่อน +2

    ಲಡ್ಡು ಸೂಪರ್ ಆಗಿ ಇದ್ದಾನೆ 🥰ರಾಜು ಅವರು ತುಂಬಾ ಚನ್ನಾಗಿ ಮಾತಾಡುತಾರೇ 😊

  • @madhavim.n5130
    @madhavim.n5130 9 หลายเดือนก่อน +6

    M your regular follower I like all of your vlogs but enu andre usually bananthana andre elru mind nalirode hage so nivirod nodi elrigu anse ansathe nimge iga gothagalla age admele gothagathe 9 months boday li tumba changes agirathe Adana recover madkoloke atleast 3 months swalpa careful agi erbeku nivibru educated so nivu advance agi think madthidira even namgu doctor idella helthare but nam hiriyaru doddavru en madidru adella nam olledakke offcourse nivu magu admele normally modleg idri have irodrinda obviously elrigu questions bande barathe
    In fact India bittu Inna yav country lu istu chanagi bananthana baddathi illa life time idela madalla 3 months swalpa care madkondre olledu anta aste
    Nivibru tumba advanced agi think madthira yaru istella think madalla end of the day good or bad nive face madodu but navu nimeliru concern irodrinda helthivi

  • @ranjithas8133
    @ranjithas8133 9 หลายเดือนก่อน +2

    Very well explained... janara place...awrawra family members support ...adra according bhantana madkobeku.. yallarigu 2 months complete rest madak agalla

  • @joslinnarona9080
    @joslinnarona9080 9 หลายเดือนก่อน +8

    Super information akka.....
    Nangu nivu heliddu information ista aythu.neer jasthi kudibeku
    Vegetable fruits thinbeku super

  • @shivannanaik8790
    @shivannanaik8790 9 หลายเดือนก่อน

    ನಿಮ್ ಬಾಣಂತನ ನಿಮ್ ಇಷ್ಟ ಅವರವರ ವಿಧಾನ ಅವರಿಗೆ ಇಷ್ಟ ಆಗುತ್ತೆ

  • @nandinibhingi9097
    @nandinibhingi9097 9 หลายเดือนก่อน +5

    ನಾನು ನನ್ನ ಎಲ್ಲ ಕೆಲಸ ಗಳನ್ನ ನಾನೆ ಮಾಡ್ಕೋತೀನಿ ಸಿಸ್ಟರ್ 1 month ಅಷ್ಟೆ ನಾನು ರೆಸ್ಟ್ ಮಾಡ್ಕೊಂಡೆ sis

  • @jayashreebbjaya674
    @jayashreebbjaya674 9 หลายเดือนก่อน +1

    Nim family tumba ista aythu sister😊

  • @user-SR57
    @user-SR57 9 หลายเดือนก่อน +7

    ನಂಗು 2ಮಕ್ಳು ಅಕ್ಕ ಮೊದಲನೇ ಬಾಣಂತನ ತವರು ಮನೇಲಿ ಮಾಡಿದ್ರು 2 ಬಾಣಂತನ ನಾನೆ ಮಾಡ್ಕೊಂಡೆ ಅಕ್ಕ ನಮ್ ಹಸ್ಬೆಂಡ್ ರಾಜು ಅಣ್ಣ ತರಾನೇ ತುಂಬಾನೇ ಸಪೋರ್ಟ್ ಮಾಡ್ತಿದ್ರು ನಂಗು ಸೇಮ್ ಮೊದ್ಲನೇದು ಹೆಣ್ಣು ಎರಡೇನೇದು ಗಂಡು ಅಕ್ಕ ನನ್ ಮಕ್ಳು ತುಂಬಾನೇ ಚೆನಾಗಿದ್ದರೆ ಏನುಪ್ರಾಬ್ಲಮ್ ಇಲ್ಲ ನೀವ್ ಇವಾಗ್ ಏಗಿದಿರೋ ಹಾಗೆ ಇರಿ. ಅದೇ ಒಳ್ಳೇದು ಅಕ್ಕ ನಿಮ್ ವಿಡಿಯೋ ನೋಡೋಕೆ ತುಂಬಾನೇ ಖುಷಿ ಆಗುತ್ತೆ ದಿನ ಒಂದ್ ಒಂದ್ ಹೊಸ ವಿಷಯ ತಿಳ್ಸಿಕೊಡ್ತಿರಾ 💖💖

  • @poojapoopooja281
    @poojapoopooja281 9 หลายเดือนก่อน

    Laddu thumba muddagidane 🥰🥰ಇದನ್ನ ನೋಡಿದ್ರೆ ನನ್ನ ಮಗ ಚಿಕ್ಕವನು ಇದ್ದಾಗಿನ ಕ್ಷಣಗಳು ನೆನಪಾಗತ್ತೆ😊

  • @sanjanagowda9075
    @sanjanagowda9075 9 หลายเดือนก่อน +2

    Just i want to say lve u so much bcz all about wt u telling its really true sis.. i also overcome from the depression from this hating topics about bananthana.. not only some people's are telling like this even our family members also ... After watching this video i really appreciate u akka .. once again thanks and love u .......

  • @vanishrimurnal2010
    @vanishrimurnal2010 หลายเดือนก่อน

    Super... Helidira mem en meledru e jan tilakobeku.. Menagi mentality strong💪 erabeka.. Aste alav mem nimma tar nivu helodu olle riti ede super thnku nangu tumba est aitu... ❤❤

  • @sangeethakumar2702
    @sangeethakumar2702 9 หลายเดือนก่อน +8

    Laddu same raju annantarane muddagidane❤

  • @kruthikakruthi3714
    @kruthikakruthi3714 9 หลายเดือนก่อน

    Hii nim video nodi thumba kushiyathu nangu 3 month baby ede nanu kuda nanna estada prakara madkothidini happy agiri

  • @SubramanyamSubbu-w1f
    @SubramanyamSubbu-w1f 9 หลายเดือนก่อน +7

    ನೀರು ಯಾಕೆ ಕುಡಿ ಬಾರ್ದು ಅಂತ ಹೇಳ್ತಾರೆ ಅಂದ್ರೆ ಮುಂದೆ ತಲೆ ನೋವು ಬರಬಾರ್ದು ಅಂತ... ಸ್ನಾನ ದಿನ ನಿತ್ಯ ಮಾಡುಬೇಕು ಮಗು ಹಾಲು ಕುಡಿಯೋದಿಲ್ಲ ಸ್ಮೆಲ್ ಬರುತ್ತೆ ಅದ್ಕೆ ದಿನ ನಿತ್ಯ ಸ್ನಾನ ಮಾಡುಬೇಕು...... ನಾನು ತುಂಬಾ ನೀರು ಕುಡಿತ ಇದ್ದೆ ನಂಗೆ ತುಂಬಾ ಬಾಯಾರಿಕೆ ಹಾಗೋದು ತಲೆ ಸ್ನಾನ ವಾರಕ್ಕೆ 2ದಿನ ಮಾತ್ರ ಮಾಡ್ತಾ ಇದ್ದೆ ಫುಡ್ ಪ್ರತಿಯೊಂದು ತೊಗೊತ್ತ ಇದ್ದೆ 😊

    • @shubhamanjunath8623
      @shubhamanjunath8623 9 หลายเดือนก่อน

      Matte nimge talenovu barutta?

    • @SubramanyamSubbu-w1f
      @SubramanyamSubbu-w1f 9 หลายเดือนก่อน

      @@shubhamanjunath8623 ಹೌದು ತಲೆ ನೋವು ಬರ್ತಾ ಇರುತ್ತೆ

    • @SubramanyamSubbu-w1f
      @SubramanyamSubbu-w1f 7 หลายเดือนก่อน

      @@shubhamanjunath8623 ಹ್ಮ್ ಅವಾಗ ಅವಾಗ ಬರುತ್ತೆ ತುಂಬಾ ಅದ್ಕೆ ಹಾ ಟೈಮ್ ತುಂಬಾ ಉಷಾರು ಹಾಗಿ ಇರುಬೇಕು

  • @DeepaiMattoli-io2ch
    @DeepaiMattoli-io2ch 9 หลายเดือนก่อน

    Namma hali yali daily 2 time oil haki snana madabeku mate papu kuda

  • @sushmarao9691
    @sushmarao9691 9 หลายเดือนก่อน +6

    ನನಗೆ ನನ್ನ ಅಮ್ಮ ತುಂಬಾ ಚೆನ್ನಾಗಿ ಬಾಣಂತನ ಮಾಡಿದರು ಆದ್ರೆ ನಾನು ನನಗೆ ಏನು suit ಆಗತೋ ಆ ತರ modify ಮಾಡಿಕೊಂಡೆ

  • @meghanaah5500
    @meghanaah5500 9 หลายเดือนก่อน +1

    Nimna ondu sala meet madbeku sis nim videos yala thumba ishta aguthe nangr

  • @sarithathokkottu326
    @sarithathokkottu326 9 หลายเดือนก่อน +6

    Salpa over ayithu😅

  • @vedavathi1574
    @vedavathi1574 9 หลายเดือนก่อน +1

    Chinnima Laddu so cute🤗❤

  • @veronicacherandap
    @veronicacherandap 9 หลายเดือนก่อน +4

    Sharon ಈ ಮೆಸೇಜು ಎಲ್ಲರಿಗೂ ನೀವು ಹೇಳಿ ತುಂಬಾನೇ ಒಳ್ಳೆ ಕೆಲಸ ಮಾಡಿದ್ರೀ ಯಾರಿಗೂ ನಾವು ನಮ್ಮ ಆರ್ಡರನ್ನೇ ಪಾಲಿಸಿ ಅಂತ ಒತ್ತಾಯ ಮಾಡಲಿಕ್ಕೆ ಆಗಲ್ಲ

    • @mayalokakannada
      @mayalokakannada  9 หลายเดือนก่อน

      Yes sis.. because everyone is different

  • @induindu73
    @induindu73 9 หลายเดือนก่อน +1

    Tq akka nim maathu kelthidre thumba dairya barutte tq soooo much both of you ❤

  • @manjulaprathap3726
    @manjulaprathap3726 9 หลายเดือนก่อน +4

    ನಿಮ್ ಪಾಪು ಸೋ ಕ್ಯೂಟ್ 😊😊❤❤👌🤱 ತುಂಬಾ ಚೆನ್ನಾಗಿ ಮಾತಾಡಿದ್ರಿ ನೀವು ಮತ್ತೆ ರಾಜು ಅಣ್ಣ ನಾನು ನಿಮ್ಮ ಹಾಗೆ ಬಾಣಂತನ ಮಾಡಿಕೊಂಡೆ ನೈಸ್ ವಿಡಿಯೋ 👍🥰🥰

  • @manasakhg1640
    @manasakhg1640 9 หลายเดือนก่อน

    ಅಕ್ಕ ನಿಮ್ ವಿಡಿಯೋ ತುಂಬಾ ಇಸ್ತ ಆಯ್ತು. ಅಕ್ಕ ನೀವ್ delivery ಆದ್ಮೇಲೆ ಮನೆ ಕೆಲ್ಸ ಮಾಡೋದು ನೋಡಿ ivrenapa ale mane kelsa start ಮಾಡಿದರೆ ಇವ್ರೆನ್ ರೆಸ್ಟ್ madalva anta andkoddidde but nim vedio nodidmele gottaytu neevu & papu estu aramagidira anta... Super akka olle vedio... Akka nim vedio inda nangidda negetive thinks possitive agide.. nange evaga 6 month baby ide. nanu 3 months halli ಬಾಣಂತನ chanage madidini but evaga kelsa jasti agirondrinda tumbane stress agtiidni akka... Papu nodkolokinta mane kelsane jasti agtide.. yakandre namdu ಹಳ್ಳಿ adke.. but evaga nim vedio inda swalpa relax agiro tara feel tqs akka...ide tara ollolle vedios na madi....

    • @mayalokakannada
      @mayalokakannada  9 หลายเดือนก่อน

      Thanks for your kind words dear.. Will do

  • @kodagu_vlogs239
    @kodagu_vlogs239 9 หลายเดือนก่อน +5

    Nange 40 days tanniru muttake bittila sis, heat ero food kodthidru, sweater cap socks hakistidru, 30 days full malgoke heltidru
    Yavaga mugiyuthe antha anistittu, nivu helodu sari ne sister ❤❤❤

  • @navyaramnavya4662
    @navyaramnavya4662 9 หลายเดือนก่อน

    Nice volg Nima daily routine correct agi edhe Nanu Kuda nan after delivery Nima tharane nana daily kelsa madkothidhe baby na nodkothidhe nangu thumba Jana edhe rithi mathadthidhru keluvrige bere kelasa erolvala so hage Madi ege Madi anthare adhre avre follow madala hege edhru mathadthare bidi sis nivu hege routine follow madthiro hage Madi Nima video nodake thumba Kushi aguthe 😍

  • @user-sudeeches
    @user-sudeeches 9 หลายเดือนก่อน +6

    Hi sis nam maneli nange barri rice tili samber kodta edru nanu nim vedios torsi helidukke ega vegetables fruits samber hella kodtare nim vedios enda nang tumba help agta ede sis thank you so much

  • @sujatharavi3554
    @sujatharavi3554 9 หลายเดือนก่อน

    Raju anna super. Thumba olle information. Neevu maatado kannada namge thumba ista anna.

  • @veronicacherandap
    @veronicacherandap 9 หลายเดือนก่อน +4

    ಏನಾದರೂ ತಪ್ಪಿದ್ದರೆ ಕ್ಷಮೆ ಇರಲಿ 👏🏼 ಎರಡು ಪುಟಾಣಿಗೆ ❤❤❤❤

  • @Asha-dh4kf
    @Asha-dh4kf 9 หลายเดือนก่อน

    Very true, nan delivery aadaga bananthana anno hesaralli torture kotbitru, i even faced postpartum depression😢

  • @KavyaR-vs3uu
    @KavyaR-vs3uu 9 หลายเดือนก่อน +6

    ಫಸ್ಟ್ ಟೈಮ್ ನಿಮಗೆ ಮೆಸೇಜ್ ಮಾಡ್ತಾ ಇರುವುದು ನಿಮ್ಮ ಬ್ಲಾಗ್ ಇಷ್ಟ ❤️❤️❤️

  • @Gayatrishindhe
    @Gayatrishindhe 9 หลายเดือนก่อน

    Nimma jodi nodode ontar Kushi cute family ❤

  • @ajrj1276
    @ajrj1276 9 หลายเดือนก่อน +9

    Belige Yindd Kaayita Yiddini Nima Vlogs goskar

    • @Shifsunsuha
      @Shifsunsuha 9 หลายเดือนก่อน

      Same

  • @rrwellnesscoch7373
    @rrwellnesscoch7373 9 หลายเดือนก่อน +2

    Medam niu ega herbalife nutrition use madtha elva

  • @pallavik7151
    @pallavik7151 9 หลายเดือนก่อน +13

    Normal delivery agirodakke estu active adira aste, c section agidre minimum 3months rest maadlebeku, pain yestu erutte andre adanna experience maadirorige gottu, nim luck 2 babies normal ela andre nivu estu active erodilla

    • @deepubgowda5170
      @deepubgowda5170 9 หลายเดือนก่อน

      Ur right

    • @HarishHari-ep2qd
      @HarishHari-ep2qd 2 หลายเดือนก่อน

      Nandu c section .2 day nindane full kelasa suru madidinee .one month aytu ..innu kelasa madutane idnee

  • @ChandrakalaKohalli
    @ChandrakalaKohalli 9 หลายเดือนก่อน +2

    ನಿಜ ಸಿಸ್ಟರ್ ತುಂಬಾ ಚೆನ್ನಾಗಿ ಹೇಳಿದ್ದಿರಾ ❤

  • @suvarna7518
    @suvarna7518 9 หลายเดือนก่อน +18

    You're such a great inspiration to us mam.....You manage everything....Hats off mam👍🙏

  • @shruthishru136
    @shruthishru136 5 หลายเดือนก่อน

    Hwdu sis nangu enge heltidare thank you sis olle video nange thumba use agide e video

  • @ಅರ್ಪಿತಾಅರ್ಪಿತಾ-ಯ9ವ
    @ಅರ್ಪಿತಾಅರ್ಪಿತಾ-ಯ9ವ 9 หลายเดือนก่อน +2

    ರಾಜು ಅಣ್ಣಾ ಅವರ ತರಾನೆ ಇದಾನೆ ಲಡ್ಡು ತುಂಬಾ ಕ್ಯುಟಾಗಿ ಇದಾನೆ ಕೂಡಾ❤❤❤❤ 2:37

  • @ashwinihs8105
    @ashwinihs8105 4 หลายเดือนก่อน

    SiS nam amma strict edaru nange halu changi barllie antha yalla tra food kodthre but nange cesarean agirodrindda tubha active agi eroke agtilla Hospital tubha bijaru madudru ninge halu bartilla antha novu kodtidru family members bijaru madudru but eavga swlpa nanu parvgila nim tra eroke nange esta but nam yajmanru dudavru heliedge kelu anthare ur great sis❤

  • @sowmyakamath9
    @sowmyakamath9 9 หลายเดือนก่อน +4

    Good information for every ladies🙏...I experienced a lot when I came from my native to Husband's house there is a lot of differences between two houses and their caring.....so I thought I have to change my life style because for baby..

  • @Bhavanipandit216
    @Bhavanipandit216 9 หลายเดือนก่อน +2

    Yako gothila nim videos ge thumba addict agbit idhivi,very calming

  • @mabunnimabunni4925
    @mabunnimabunni4925 9 หลายเดือนก่อน +8

    Same raju anna tara idane,laddu❤❤

  • @djcakes2022
    @djcakes2022 9 หลายเดือนก่อน +2

    Sister..Nam kadenu Hage helatare kasago beku..bisi bisi nir snana madabeku fruits tinbedi..sappe ahara tinnaneku anta..helatare adre tanniralli kai yitre Nam body sensitive agirutte Negadi barbahudu anta helatare adre..tayig Negadi bandre magugu barutte anta helatare adre hagenu yilla mukakke mask hakondu feed madidre baby ge negadi agalla..yinnu nir yak jasti kudibardu anta helatare andre Tayige nir jasti kudadre vallede but maguge hotte Ubbakollutte anta helatare..adu boy baby galige..girl baby edre yenu agalla anta helatare..girl baby ginta boy baby tumba sensitive erutte anta helatare..adre nav esht nir kuditivi asht valledu..sister

    • @mayalokakannada
      @mayalokakannada  9 หลายเดือนก่อน

      True sis.. just doctor helodu follow madodu better

  • @ashwiniarun9595
    @ashwiniarun9595 9 หลายเดือนก่อน +4

    ಅದು ಹಾಗಲ್ಲ ನಮ್ಮ ಅಜ್ಜಿ ನಮ್ಮ ಅಮ್ಮ even ನಮ್ಮ ಅತ್ತೆ ಹಳೆ ಕಾಲದ ರೀತಿಯಲ್ಲಿ ಬಾಣಂತನ ಮಾಡಿಸಿ ಕೊಂಡವರು age ಅದ್ಮೇಲೂ ಒಂದು ದಿನ ನಂಗೆ ಆಗಲ್ಲ ಸೊಂಟ ನೋವು ಅಂತ ಅಂದೋರಲ್ಲ ನಾವು ಇಷ್ಟು ಚಿಕ್ಕ ವಯಸ್ಸಿಗೆ ಸೊಂಟ ನೋವು ಸುಸ್ತು ಅಂತೀವಿ ಮತ್ತೆ ಆವಾಗಿನ ಕಾಲದಲ್ಲಿ ತುಂಬಾ ಮಕ್ಕಳು ಇದ್ವು ಪ್ರತಿ ಮಕ್ಕಳಿಗೂ ಬಾಣಂತನ ಮಾಡಿಸಿಕೊಂಡು ಗಟ್ಟಿ ಆಗ್ತಾ ಇದ್ರು. ಅವರ ಶಕ್ತಿ ನಿಜಕ್ಕೂ ನಮಗೆ ಇಲ್ಲ ಅದನ್ನ ನಾನು absorb ಮಾಡಿದೀನಿ.

    • @mayalokakannada
      @mayalokakannada  9 หลายเดือนก่อน

      Aytu sis nimge yavudu istano adunne madi

    • @ashwiniarun9595
      @ashwiniarun9595 9 หลายเดือนก่อน

      Sis already ನಂಗೆ 2 ಮಕ್ಳು ಆಗಿದೆ next operetion ಆಗಿ ಬಾಣಂತನ ಕೂಡ ಆಗಿದೆ ನಾನು ತುಂಬ ನೆಗ್ಲೆಕ್ಟ್ ಮಾಡಿ ಮಾಡಿಸ್ಕೊಂಡೆ but ಅದ್ರ effect nange ಇವಾಗ ಆಗ್ತಾ ಇದೆ ಆ reason ಗೆ ಹೇಳಿದ್ದು don't mistake me.ನಂಗೆ ತುಂಬಾ ಹೊತ್ತು ನಿಂತು ಕೆಲಸ ಮಾಡೋಕೆ ಆಗಲ್ಲ ಇವಾಗ ತುಂಬಾ ಸಾಕಾಗಿ ಹೋಗುತ್ತೆ 2 ಮಕ್ಳು ನಾನೆ ನೋಡ್ಕೋಬೇಕು ಪ್ರತಿಯೊಂದು ನಾನೆ ನೋಡ್ಬೇಕು ಅಂದಾಗ ಸಾಕಪ್ಪ ಸಾಕು ಅನ್ಸುತ್ತೆ. ನಾನು ನಿಮ್ ಹಾಗೆ ಇಂಡಿಪೆಂಡೆಂಟ್ ಇರೋದು ಅದ್ಕೆ ಹೇಳಿದ್ದು.

    • @mayalokakannada
      @mayalokakannada  9 หลายเดือนก่อน +1

      Ok sis thanks.. But yellara health same iralla alva

  • @savitaramesh7766
    @savitaramesh7766 9 หลายเดือนก่อน

    Uta chennage madi
    Neeru chennai kudiri
    Kaalu, tarakaari , mosaru, haalu
    Fruits n juice chennai tinni
    .. Mane yalli walk madi, eshtu aagutte ashtu kelasa madi,,, heavy work bedaa
    Aadashtu relax aagi iri

  • @shruthisrikanth5044
    @shruthisrikanth5044 9 หลายเดือนก่อน +4

    Laddu smile is so cute ❤

  • @tanujaj8531
    @tanujaj8531 9 หลายเดือนก่อน

    Howdu nanu nimma tharane 1 monthge Ela kelsa nane madkode .Nana husband thubha support madru.raju sir tara❤❤❤❤❤

  • @nagammac6779
    @nagammac6779 9 หลายเดือนก่อน +8

    ಆಯೋ ರಾಮ ನೀವೇ ಮಾತಾಡಿ ಅಂತ ಹೇಳಿ ತಲೆ ಮೇಲೆ ಕೈ ಇಟ್ಕೊಂಡು ಇದ್ದಾನೆ ಪಾಪು

  • @geetapr2878
    @geetapr2878 8 หลายเดือนก่อน

    e video nanage thumba ishta aytu.yakandre nandu love marriage first banantana correct aagi madikollalu aaglilla😢 e sari banantana dairyavagi nane madikolluttene tq🙏

  • @shruthyshetty1993
    @shruthyshetty1993 9 หลายเดือนก่อน +13

    Hello madam ,navu nim regular viewer nim vedios chanag iratte informative agitte but evattin vedio li NIV heliddu asttu sari ansilla ok kelvondu acceptable but navu 3months continues rest madidivi amel amele nidanakke kelsa strt madidvi .. because rest yake important andre nam body normal position ge baridike swalpa time thagolatte back pain yella kammi agodike time tagolatte adike saree katthare adu grip sigatte antha ..navu educated idvi madam and nan atthige doctor idare adru ajji Amma helid mathu kelbekagatte mam . don't give wrong information that 3months rest yake ,saree kattad yake antha .. including me nimmanna flow madoru thumba jana idare mam.. sorry if I hurts you. lot's of love from shimoga ❤

    • @mayalokakannada
      @mayalokakannada  9 หลายเดือนก่อน +7

      Sis please watch Full video dear.. I didn't give any information. I said all are good and you can follow anything you like.
      For your information. Naanu kuda Chennagi rest madtaa iddini.. belt kuda haktini.. full video nodi sis gottagutte confuse agbedi

    • @shruthyshetty1993
      @shruthyshetty1993 9 หลายเดือนก่อน +1

      @@mayalokakannada thankyou for your reply mam ,yeah mam nodidini , because nanu nim regular viewer and nimna thumba follow madthini ade thara bereyavru irthare ninma follow madoru so nimma ondondu mathu kuda important agiratte adike heliddu mam nimge ista illa andre follow madbedi but bereyavrubmadthiradu thappu anno athara feel madsbedi antha convey madak bande mam .. sorry if I hurts you.. sorry again

    • @mayalokakannada
      @mayalokakannada  9 หลายเดือนก่อน +5

      @@shruthyshetty1993 thanks sis but neevu poorti video nodilla ankontini.. naanu heliddu ade.. yellaru same iralla so nimge ista bandiddu madi anta.

    • @shruthyshetty1993
      @shruthyshetty1993 9 หลายเดือนก่อน +2

      @@mayalokakannada ok mam thankyou for your reply may be nan artha madkondiddu thappagide . lots of love from shimoga ❤️❤️

    • @LakshmiBabu2015
      @LakshmiBabu2015 9 หลายเดือนก่อน +3

      Nodkolovru idre 3 months enu one year kooda rest maadbodhu but nodkolovru irlilla andre 15 days ge yella kelsa maadkobeku

  • @nuthanalakshmij2866
    @nuthanalakshmij2866 9 หลายเดือนก่อน

    Sis ಜಡೆ ಹಣೆದು ಕೊಳ್ಳಿ‌ಚೆನ್ನಾಗಿ ಕಾಣ್ತಿರಾ next vlog alli❤

  • @NeethaKN-m2z
    @NeethaKN-m2z 9 หลายเดือนก่อน +4

    ನನಗೆ c section ಆಗಿದ್ಧು.nanageಬಾಣಂತನ ಮಾಡ್ಲಿಲ್ಲ.ನಾನು water tumba ಕುಡಿತಿದೆ.yen problem agilla.Eಗಾ ಮಗೂಗೆ 6year

  • @SoujanyaBhat-xy7fe
    @SoujanyaBhat-xy7fe 9 หลายเดือนก่อน

    Nim balantana chennag ide sister nanu soppu tarkari chennag tinta idde . Na tavaru manele idde 7month rest madidde kelsa jasti madtirlilla . Idi dina malgta irlilla jasti chikka putta kelsa madtide . Uta chennag madtide fruit tintidde sabbasige soppu Ella tindre jasti halu agatte Shakti baratte

  • @SmilingChowChow-fu3ge
    @SmilingChowChow-fu3ge 9 หลายเดือนก่อน +4

    Pappu so sweet 😘😘😘😘😘

  • @ManjuManjula-qy4qc
    @ManjuManjula-qy4qc 9 หลายเดือนก่อน

    Howdu sharu nivu helidu 100% nija... Nam attenu hinge kaata kotidlu... Nange delivery agidu march li heavy summer li tumba himse anubavisidini... Tq sharu ❤❤❤❤❤lv u

  • @sowmyasosowmyasanthosh2720
    @sowmyasosowmyasanthosh2720 9 หลายเดือนก่อน +12

    Nimma ammange bananthana madakke agalla adikke nimunna bittu urige hodogidare😅

  • @epsdays3973
    @epsdays3973 9 หลายเดือนก่อน

    Very nice nanu nim tara ne ididdu ivga 8 month postpartum period li edinj , me and my baby happy and healthy , flowing basic rituals for baby is more than enough, anta nan abhipraya

  • @sowmya1071
    @sowmya1071 9 หลายเดือนก่อน +7

    Nanu banathana maduskotidini, nanu thumba malagthini adu rest madkolli amele kelsa madodu idde iruthe iga rest madli antha malgi anthare aste, but nivu over agi helthidira nimma olledke helthidare,nimge yaru ilvalla adke ige helthidira iddidre maduskothidri aste ,nim husband est mathadthare yappa

  • @chaithran9481
    @chaithran9481 9 หลายเดือนก่อน

    ಹೌದು ಸಿಸ್ ನಾವು ನಿಮ್ ತರಾನೇ ನಮ್ಗೂ ಯಾರು ಇಲ್ಲ ನಮ್ family ಮಾತ್ರ ನೀವು brother ಹೇಳಿದ್ದು 100% ನಿಜ

  • @pmythrirao7697
    @pmythrirao7697 9 หลายเดือนก่อน +4

    Super vlog ❤

  • @AshwinikumarvlogsMysore
    @AshwinikumarvlogsMysore 9 หลายเดือนก่อน

    Nanne madtini yella kelasanu matte yella fruit, vegetable yella tinnutene nannge enu problem illa❤

  • @Deepa-w5z
    @Deepa-w5z 9 หลายเดือนก่อน +1

    Maternity feeding dress bage video madi link kodi plzzz

  • @rekhaayalivm83
    @rekhaayalivm83 9 หลายเดือนก่อน +7

    45 varsha admele tilitada ninga

    • @mayalokakannada
      @mayalokakannada  9 หลายเดือนก่อน +1

      yake hegellaa matadtira? Yen tiliyutte? Astu Chennagi explain madi helidru nimge innu artha agalvalla..

    • @rekhaayalivm83
      @rekhaayalivm83 9 หลายเดือนก่อน

      @@mayalokakannada okay as you wish 😊

  • @sangeetham.a2059
    @sangeetham.a2059 9 หลายเดือนก่อน +2

    Mam Papu ge without Pampers beti
    Dry pad cloth bagge information Kodi mam

  • @nishjagginish
    @nishjagginish 9 หลายเดือนก่อน +95

    ಹೌದು ಸಿಸ್ ನಾನು 2 month's ಬಾಣಂತಿ ನಮ್ ಕಡೆ 9 ತಿಂಗಳು ತಣ್ಣೀರು ಮುಟ್ಟ ಬಾರದು, ಕೆಲಸನ್ನು ಮಾಡಿಸಲ್ಲ ಊಟನು ಎಲ್ಲಾ ತರ ಕೊಡಾಲ್ಲ ನಮ್ ಕಡೆ ಈ ತರ ಇರುತ್ತೆ ಸಿಸ್

    • @mayalokakannada
      @mayalokakannada  9 หลายเดือนก่อน +10

      Oh great sis

    • @chandanaManjunatgowda
      @chandanaManjunatgowda 9 หลายเดือนก่อน +15

      Nam kade nu same sis 😊

    • @Bhoomikasemotionaleducationmot
      @Bhoomikasemotionaleducationmot 9 หลายเดือนก่อน +8

      Nanu maguge evag 6 month complete aagide but navu 4 month 5 monthgagle tanniralli kelasa madak suru madidini

    • @mylifeupdates98
      @mylifeupdates98 9 หลายเดือนก่อน

      Akka Nam manel heegella heludre baithare nange neeru kodala dcr heludru kodala magu hotte novinda aluthe adru oppala

    • @RacchuAcchu-p1w
      @RacchuAcchu-p1w 9 หลายเดือนก่อน +1

      Nija nanu niru sariyagi uta enu kodtirlilla evra banantanane madkololla nodidre higu erboda anstide akka nange

  • @sunithanatraj5073
    @sunithanatraj5073 9 หลายเดือนก่อน +1

    ನಿಮ್ಮ ನಗು ಸಂತೋಷ ಸದಾ ಈಗೆ ಇರಲಿ, 😍

  • @mamatha3933
    @mamatha3933 9 หลายเดือนก่อน +4

    So cute laddu ❤