Shivarama Karant K. & V.K. Gokak. Interviewed BY Chennaveera Kanavi 31ST DEC 1990

แชร์
ฝัง
  • เผยแพร่เมื่อ 9 พ.ค. 2020
  • Kota Shivaram Karanth was an Indian polymath, who was a novelist in Kannada language, playwright and an ecological conservationist. Ramachandra Guha called him the "Rabindranath Tagore of Modern India, who has been one of the finest novelists-activists since independence". ಶಿವರಾಮ ಕಾರಂತ (ಅಕ್ಟೋಬರ್ ೧೦, ೧೯೦೨-ಸೆಪ್ಟೆಂಬರ್ ೧೨, ೧೯೯೭)- "ಕಡಲತೀರದ ಭಾರ್ಗವ", "ನಡೆದಾಡುವ ವಿಶ್ವಕೋಶ" ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಕವಿ, ಕಾದಂಬರಿಕಾರ, ನಾಟಕಕಾರ, ಅನುವಾದಕ, ವೈಜ್ಞಾನಿಕ ಬರಹಗಾರ. ಆಡುಮುಟ್ಟದ ಸೊಪ್ಪಿಲ್ಲ. ಹಾಗೆಯೇ ಕಾರಂತರು ಬರೆಯದ ಸಾಹಿತ್ಯ ಪ್ರಕಾರವೇ ಇಲ್ಲವೆನ್ನಲಾಗಿದೆ. ವಿಶ್ವ ವಿದ್ಯಾನಿಲಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿಲ್ಲದಿದ್ದರೂ, ಅವರ ಸಾಹಿತ್ಯ ಪರಿಶ್ರಮ ಅಪಾರವಾದುದು. ಜ್ಞಾನಪೀಠ, ಪದ್ಮಭೂಷಣ, ಪಂಪ ಪ್ರಶಸ್ತಿ, ನಾಡೋಜ ಪುರಸ್ಕಾರ, ಎಂಟು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ಗಳನ್ನಿತ್ತು ಪುರಸ್ಕರಿಸಿವೆ
  • เพลง

ความคิดเห็น • 19

  • @nuthana5611
    @nuthana5611 4 ปีที่แล้ว +8

    ಅತ್ಯಾಮೂಲ್ಯವಾದ ಧ್ವನಿಸುರಳಿ . ಆಕಾಶವಾಣಿಗೆ ಧನ್ಯವಾದಗಳು

  • @rajashekharhebbar4200
    @rajashekharhebbar4200 4 ปีที่แล้ว +6

    ಇವರೀರ್ವರೂ ನಮ್ಮ ಮನೆಗೆ ಬರುತ್ತಿದ್ದ ರು. ನಮ್ಮೆಲ್ಲರಿಗೂ ಆ ನೆನಪನ್ನು ತಂದಿದ್ದು ಈ ಸಂದರ್ಶನ. ನ ನನ್ನ ತಂದೆ ಸಾಹಿತಿ ಬಿ.ಎಚ್.ಶ್ರೀಧರರು ಇವರ ಮಿತ್ರರಾಗಿದ್ದರು.

  • @sanjayuppin2176
    @sanjayuppin2176 3 ปีที่แล้ว +3

    ಧನ್ಯವಾದಗಳು ಇಷ್ಟೊಳ್ಳೆ ಸಂಗ್ರಹ ಕೊಟ್ಟಿದ್ದಕ್ಕೆ 🙌

  • @shailajanaganarasimha7776
    @shailajanaganarasimha7776 4 ปีที่แล้ว +4

    ಇವರ ಮೇರು ಕೃತಿಗಳನ್ನು ಓದುವುದರಿಂದ ವಂಚಿತಳಾದರು, ಅವರ ಸಂದರ್ಶನ ಕೇಳುವ ಭಾಗ್ಯ ದೊರೆತದ್ದು ತುಂಬಾ ಸಂತೋಷವಾಗಿ.

  • @ajayvarmaalluri1462
    @ajayvarmaalluri1462 3 ปีที่แล้ว +2

    Thank you very much !

  • @Lachamanna.1975
    @Lachamanna.1975 ปีที่แล้ว +1

    ಜೈ ಶಿವರಾಮ ಕಾರಂತ 🙏🙏🙏

  • @r.manjunatha.r.manjunath2098
    @r.manjunatha.r.manjunath2098 3 ปีที่แล้ว +1

    Thanks to AIR..

  • @kirankumarsn952
    @kirankumarsn952 4 ปีที่แล้ว +3

    ಧನ್ಯವಾದಗಳು 🙏

  • @ganeshr6889
    @ganeshr6889 3 ปีที่แล้ว +1

    We are really blessed to have taken birth in Karnataka in the midst of such scholars and great personalities

  • @ravichandraudupi6189
    @ravichandraudupi6189 3 ปีที่แล้ว +2

    Danyavada

    • @nasuresha2158
      @nasuresha2158 3 ปีที่แล้ว +1

      ಧನ್ಯವಾದಗಳು

  • @natarajkv1391
    @natarajkv1391 4 ปีที่แล้ว +2

    I am greatful to them

  • @jaideva8200
    @jaideva8200 4 ปีที่แล้ว +3

    I'm wondering above hiting unlike option above this typ of class clips. Shivaram karanta.kuvempu.and so many others are really great souls. All I can say is we miss Nobel hearts and great thinkers.

  • @user-pl7zo5ys9e
    @user-pl7zo5ys9e 4 ปีที่แล้ว +5

    ಎಸ್ ಎಲ್ ಭೈರಪ್ಪ & ಡಿ ವಿ ಜಿ ಅವರ ಸಂದರ್ಶನಗಳಿದ್ದರೆ ಅಪ್ಲೋಡ್ ಮಾಡಿ.. ಧನ್ಯವಾದಗಳು

    • @VinDe1216
      @VinDe1216 4 ปีที่แล้ว +2

      th-cam.com/video/TO3wcW3mZHQ/w-d-xo.html
      GUNDAPPA D.V. INTERVIEWED BY N.S. SEETHARAMA SHASTRY 29TH JULY 1968

  • @sjahagirdar2138
    @sjahagirdar2138 4 ปีที่แล้ว +3

    I am remembering my student life hats up to Akashvani kendrs

  • @ajayvarmaalluri1462
    @ajayvarmaalluri1462 10 หลายเดือนก่อน

    The interview was done on 31 December 1991. Not 1990.