ไม่สามารถเล่นวิดีโอนี้
ขออภัยในความไม่สะดวก

ಆಷಾಢ ಏಕಾದಶಿ,ಶಯನಿ ಏಕಾದಶಿ ಅಥವಾ ಪ್ರಥಮ ಏಕಾದಶಿಯ ಮಹತ್ವ| ಫಂಡರಪುರ ಯಾತ್ರೆ| Ashada ekadashi

แชร์
ฝัง
  • เผยแพร่เมื่อ 13 ก.ค. 2024
  • ಆಷಾಢ ಏಕಾದಶಿ,ಶಯನಿ ಏಕಾದಶಿ ಅಥವಾ ಪ್ರಥಮ ಏಕಾದಶಿಯ ಮಹತ್ವ| ಫಂಡರಪುರ ಯಾತ್ರೆ| Ashada ekadashi ಆಷಾಢ ಏಕಾದಶಿ 2024 @Priyatheblogger23
    ಶಯನಿ ಏಕಾದಶಿ , ಮಹಾ ಏಕಾದಶಿ , ಪ್ರಥಮ ಏಕಾದಶಿ , ಪದ್ಮ ಏಕಾದಶಿ , ದೇವಶಯನಿ ಏಕಾದಶಿ , ದೇವಪೋಢಿ ಏಕಾದಶಿ ಎಂಬ ಹೆಸರುಗಳಿಂದ ಕರೆಯಲಾಗುವ ಈ ದಿನವು ಹಿಂದೂ ತಿಂಗಳು ಆಷಾಢ (ಜೂನ್ - ಜುಲೈ) ಶುಕ್ಲ ಪಕ್ಷದ ಹನ್ನೊಂದನೇ ದಿನ (ಏಕಾದಶಿ) ಆದ್ದರಿಂದ . ಇದನ್ನು ಆಷಾಢ ಏಕಾದಶಿ ಅಥವಾ ಆಷಾಢಿ ಎಂದೂ ಕರೆಯಲಾಗುತ್ತದೆ. ಇದನ್ನು ತೆಲುಗು ಭಾಷೆಯಲ್ಲಿ ತೊಲಿ ಏಕಾದಶಿ ಎಂದು ಕರೆಯುತ್ತಾರೆ. ಈ ಪವಿತ್ರ ದಿನವು ಹಿಂದೂ ಸ್ಥಿತಿಕರ್ತ ದೇವರು ವಿಷ್ಣುವಿನ ಅನುಯಾಯಿಗಳಾದ ವೈಷ್ಣವರಿಗೆ ವಿಶೇಷ ಮಹತ್ವವುಳ್ಳದ್ದಾಗಿದೆ. ಈ ದಿನ ವಿಷ್ಣು ಮತ್ತು ಲಕ್ಷ್ಮಿ ಇವರ ಪೂಜೆ ಮಾಡಲಾಗುತ್ತದೆ.
    ಪ್ರಥಮ ಏಕಾದಶಿಯೊಂದು ಯೋಗ ನಿದ್ರೆಗೆ ಜಾರುವಂತಹಭಗವಂತ ಮಹಾವಿಷ್ಣು ದೇವರು ನಾಲ್ಕು ತಿಂಗಳ ನಂತರಬರುವಂತಹ ಪ್ರಬೋಧಿನಿ ಏಕಾದಶಿಯೊಂದು ಯೋಗನಿದ್ರೆಯಿಂದ ಹೆಚ್ಚೆತ್ತುಕೊಳ್ಳುವ ಎಂಬ ಪ್ರತೀತಿ ಇದೆ ಈ ನಾಲ್ಕು ತಿಂಗಳ ಅವಧಿಯನ್ನೇ ಚಾತುರ್ಮಾಸ ಎಂದು ಕರೆಯಲಾಗುತ್ತದೆ ಈ ಸಮಯದಲ್ಲಿ ಮಳೆಗಾಲವಿರುತ್ತದೆ.
    Music Credits:
    song: • Raag Hamsadhwani
    channel: / sandeep das, mayank ra...
    Provided to TH-cam by TH-cam Audio Library
    Raag Hamsadhwani · Sandeep Das, Mayank Raina, Bivakar Chaudhuri
    Raag Hamsadhwani
    ℗ TH-cam Audio Library
    Released on: 2023-05-09
    Auto-generated by TH-cam.
    Tags,
    ashadi ekadashi, ashadhi ekadashi, shayani ekadashi, prathama ekadashi, pandharpur, pandharpur yatra, ಆಷಾಢ ಏಕಾದಶಿ, ಶಯನಿ ಏಕಾದಶಿ, ದೇವಶಯನಿ ಏಕಾದಶಿ, ಪ್ರಥಮ ಏಕಾದಶಿ, ಫಂಡರಪುರ, ಪಂಡರಾಪುರ, ಫಂಡರಪುರ ಯಾತ್ರೆ ಆಷಾಢ ಏಕಾದಶಿ 2024
    Hashtags,
    #pandharpur #ashadhiekadashi #ಆಷಾಢಏಕಾದಶಿ2024 #ashadhiekadashi2024
    Disclaimer:
    This channel is only for information purpose and not responsible for any types of profit and loss. If you deal or purchase anything, it will be at your own risk and our channel is not responsible. Please research before doing any business.

ความคิดเห็น • 2

  • @Lofi_world_Kannada
    @Lofi_world_Kannada หลายเดือนก่อน +3

    🙏🙏 TQ for the information 🙏🙏