Ekadashi - Importance and Aacharane | ಏಕಾದಶಿಯ ಮಹತ್ವ ಮತ್ತು ಆಚರಣೆ | Vid. Ananthakrishna Acharya |

แชร์
ฝัง
  • เผยแพร่เมื่อ 2 ต.ค. 2024
  • Ekadashi Chart of Plava Samvatsara (2021-22) - pdf link - drive.google.c...
    ಪ್ಲವ ಸಂವತ್ಸರದ ಏಕಾದಶಿಗಳ ಪಟ್ಟಿ (2021-22) - pdf link - drive.google.c...

ความคิดเห็น • 710

  • @jyothikumarar6216
    @jyothikumarar6216 หลายเดือนก่อน +3

    ಗುರುಗಳೇ ನಿಮ್ಮ ಭಾಗವತಾ ಕೇಳ್ತಿದ್ರೆ ಸಾಕ್ಷಾತ್ ಭಗವಂತನೇ ಬಂದು ಪ್ರವಚನೆ ಏಳ್ತಾಇದ್ದರೇನೋ ಅಂತ ಅನ್ಸುತ್ತೆ ನಿಜವಾಗ್ಲೂ ನಿಮ್ಮಲ್ಲಿ ಭಗವಂತ್ತಾ ಅಂತೂ ನೆಲಿಸಿದ್ದಾನೆ ನಿಮಗೆ ಅನಂತ ಧನ್ಯವಾದಗಳು 🙏🙏🙏🙏

  • @vidyash2307
    @vidyash2307 4 ปีที่แล้ว +10

    ನಿಮ್ಮ ದರ್ಶನ ಪಡೆದ ನಾನೇ ಧನ್ಯ.... ಸಾಷ್ಟಾಂಗ ಪ್ರಣಾಮಗಳು ಗುರುಗಳೆ...

  • @rukminimb5874
    @rukminimb5874 4 ปีที่แล้ว +64

    ನಾವೆಲ್ಲ ಪುಣ್ಯ ಮಾಡಿದಿವಿ.. ಈ ಹೊಸ ತಂತ್ರಜ್ಞಾನದ ಮೂಲಕ ಗುರುಗಳ ಮಾರ್ಗದರ್ಶನ ಕೂತಲ್ಲಿಯೇ ಸಿಗ್ತಿದೆ..!! ಧನ್ಯವಾದಗಳು 😊😊🙏🙏

  • @sumithrasumi6741
    @sumithrasumi6741 3 หลายเดือนก่อน +4

    🙏🙏 ಧನ್ಯವಾದಗಳು ಗುರುಗಳೇ ಏಕಾದಶಿ ಉಪವಾಸದ ಬಗ್ಗೆ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಾ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಗುರುಗಳೇ ಸಂಗೀತ ಚೆನ್ನಾಗಿ ಆಡ್ತೀರಾ ಕೇಳ್ತಾನೇ ಇರಬೇಕು ಅನ್ಸುತ್ತೆ 🌹🙏

  • @geethalakshmisv7747
    @geethalakshmisv7747 ปีที่แล้ว +49

    ಗುರುಗಳಿಗೆ ವಂದನೆಗಳು, ನಾನು ಈಗ ತಿಂಗಳನಿಂದ ಭಗವತ್ ಗೀತೆಯನ್ನು ಕೇಳುತ್ತಿದ್ದೇನೆ ನಿಮ್ಮನ್ನು ಯಾವಾಗಲೂ photo ದಲ್ಲೆ ನೋಡಿ ನಿಮ್ಮದು ಆಡಿಯೋ ಕೇಳುತ್ತಿದ್ದೆ ಆದರೆ ಈ ಏಕಾದಶಿಯ ವಿವರಣೆಯಲ್ಲಿ ನಿಮ್ಮ ಉಪನ್ಯಾಸವಿಡಿಯೋದಲ್ಲಿ ನೋಡಿ ತುಂಬಾನೇ ಸಂತೋಷವಾಯಿತು.ಈ ಜೀವನವೇ ಪಾವನವಾಯಿತು. ಗುರುಗಳೆ ನಿಮಗೆ ತುಂಬು ಹೃದಯದ ಧನ್ಯವಾದಗಳು,🙏🏼🙏🏼🙏🏼

    • @flagstaff9527
      @flagstaff9527 9 หลายเดือนก่อน +3

      😂❤❤😂😂😂🎉😢😮😮😅😅

  • @jayanthn7657
    @jayanthn7657 3 ปีที่แล้ว +8

    Hare Krishna hare Krishna Krishna Krishna hare hare hare Rama hare Rama Rama Rama hare hare 🙏🙏🙏

  • @leelavathisr2939
    @leelavathisr2939 9 หลายเดือนก่อน +4

    Hare Krishna hare krishna Krishna krishan hare hare Hare rama hare rama rama rama hare hare.

  • @hareeshhareesh1749
    @hareeshhareesh1749 3 ปีที่แล้ว +4

    Saavir koti namanagalu nimge achryare🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @sukanyakkp296
    @sukanyakkp296 10 หลายเดือนก่อน +4

    Harekrishna harekrishna Krishna Krishna hare hare hare Rama hare Rama Rama Rama hare hare

  • @usharaghu1532
    @usharaghu1532 4 ปีที่แล้ว +5

    Excellent information Guruji 🙏🏽🙏🏽🙏🏽🙏🏽🙏🏽🙏🏽🙏🏽🙏🏽👍💐💐💐💐

  • @g.prasanna.gopalraoprasann8110
    @g.prasanna.gopalraoprasann8110 3 ปีที่แล้ว +3

    ಗುರುಗಳೇ 🙏🌹🌹🙏
    ನಿಮ್ಮ ಪ್ರವಚನ ಕೇಳಿ ನನ್ನ ಮನಸ್ಸು ಬಹಳ ತಿಳಿಯಾಗಿದೆ.
    ಆದರೆ ಸಮಾಜ ತಿಳಿಯಾಗಬಲ್ಲದೇ?ತಿಳಿಯಾಗಲು ಅರ್ಹರಿಗೆ ಬಿಡದು.
    ನನ್ನ ಆಯುಷ್ಯದಲ್ಲಿ ಏಕಾದಶಿಗೆ, ಹಾಗೂ ಆಚರಣೆ ಮಾಡುವ ಪುಣ್ಯಾತ್ಮರಿಗೆ ಬಹಳ
    ಒತ್ತು ನೀಡುತ್ತೇನೆ. ನಾನು ಒಂದು ಏಕಾದಶಿಯಾದರೂ ತಾವು ತಿಳಿಸಿದ ಎಲ್ಲಾ ಕಟ್ಟುನಿಟ್ಟಿನ ನಿಯಮಗಳು ಪಾಲಿಸಿ, ಜಲ, ನಿರಾಹಾರ ಸಕಲ ಚಪಲಗಳನ್ನು ತ್ಯಜಿಸುತ್ತೇನೆ.
    ಧನ್ಯವಾದಗಳು,
    ಸಾಷ್ಟಾoಗ ನಮಸ್ಕಾರಗಳು.🙏

    • @g.prasanna.gopalraoprasann8110
      @g.prasanna.gopalraoprasann8110 3 ปีที่แล้ว

      ಅಕ್ಷಯ ಆಚಾರ್ಯರ ಹೆಸರಲ್ಲೇ ಯೋಗವಿದೆ. ಅದ್ಬುತ ಪ್ರವಚನ 🙏

  • @ancientknowledge3865
    @ancientknowledge3865 2 ปีที่แล้ว +2

    🙏🙏🙏🙏🙏🙏gurugale you have immense knowledge of shastra

  • @mahameena9552
    @mahameena9552 2 ปีที่แล้ว +3

    Pranams Master Meenakshi mahalakshmi and Manjunatha 🙏🙏🙏

  • @bharathihosamani7051
    @bharathihosamani7051 4 ปีที่แล้ว +13

    ಗುರುಗಳೇ ನಿಮಗೆ ಅನಂತ ಕೋಟಿ ನಮಸ್ಕಾರಗಳು. ತುಂಬಾ ಅದ್ಭುತವಾದ ನಿರೂಪಣೆ. ನಿಮಗೆ ಧನ್ಯವಾದಗಳು.

  • @tippeswamytippesamy2189
    @tippeswamytippesamy2189 4 หลายเดือนก่อน

    ಏಕಾದಶಿ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿ ಕೊಟ್ಟಿರೋದಕ್ಕೆ ಗುರುಗಳಿಗೆ ಮನಪೂರ್ವಕ ಧನ್ಯವಾದಗಳು 🚩🙏🏻

  • @sunanda8338
    @sunanda8338 2 ปีที่แล้ว +1

    Thank you so much Gurujii nimminda ekadash i bagge bhala olleya mahithi sikkithu thumba Dhanyavaadagalu🙏🙏🙏🙏🙏💐💐💐

  • @malayappannagarajan7354
    @malayappannagarajan7354 2 ปีที่แล้ว +5

    Hari Om Namasthe Swamiji

  • @ranikathare4102
    @ranikathare4102 ปีที่แล้ว +2

    ಪ್ರಣಾಮ ಗುರುಗಳೆ, ನಾನು 11-8-2023 ಗೆ ಏಕಾದಶಿ ಮಾಡಿದ್ದೇನೆ, ನಮ್ಮ ಕ್ಯಾಲೆಂಡರ್ ನಲ್ಲಿ 11ಕ್ಕೆ ಏಕಾದಶಿ ಇತ್ತು........ಇಗ್ ನಾನು ನಿಮ್ಮ ವಾಣಿ ಕೇಳಿ ಸಂತೋಷ ಹಾಗೂ ಬೇಸರವೂ ಅಗತೈದೆ... .

  • @shobhadayanada6536
    @shobhadayanada6536 2 ปีที่แล้ว +5

    Hare krishna🙏🙏🙏🙏🙏🙏

  • @ramegowda4819
    @ramegowda4819 3 ปีที่แล้ว +1

    Gurugale nimage vandanegalu.
    Devare nimage ee tharahada punya karyagaligaagi super quality swara+best jnana Shakti kottiddane. Anekaanekaru idara upayoga padedu kollali
    Jai shreekrishna.
    Jai Shreekrishna.

  • @malathic4865
    @malathic4865 4 ปีที่แล้ว +1

    Hare Srinivasa 🙏 Namaskar gurugalli 🙏🙏 Ekadashi bagi chanagi hilledhiri gurugalli 🙏🙏 Malathi Venkateshachar from Gadwal

  • @sandeshnaik8424
    @sandeshnaik8424 4 ปีที่แล้ว +2

    🙏🌸Hare Krishna Hare Ram 🌸🙏

  • @shailashreetarlagatti3750
    @shailashreetarlagatti3750 3 หลายเดือนก่อน +1

    ತುಂಬಾ ಚನ್ನಾಗಿ ಹೇಳಿದ್ದಿರಿ ಗುರುಗಳೇ 🙏🙏🙏🙏🙏🌹🌹🌹🌹🌹

  • @jayaprakashr799
    @jayaprakashr799 ปีที่แล้ว +6

    ಹರೇ ಕೃಷ್ಣ ಹರೇ ಕೃಷ್ಣ
    ಕೃಷ್ಣ ಕೃಷ್ಣ ಹರೇ ಹರೇ
    ಹರೇ ರಾಮ ಹರೇ ರಾಮ
    ರಾಮ ರಾಮ ಹರೇ ಹರೇ

  • @vinodamma4565
    @vinodamma4565 ปีที่แล้ว +2

    🙏🙏🙏👍👍👍👍👌👌👌👌JAI Shree Ram jai Shree KRUSHNA JAI Shree Ram JAI Hanuman Ki JAI 🙏🙏🙏SUPER BAKUTHI PURVAKA KOTTI KOTTI NAMUSKARAGLU KOTTI KOTTI NAMUSKARAGLU

  • @naveenkatarki1932
    @naveenkatarki1932 3 ปีที่แล้ว +5

    ಶ್ರೀ ಕೃಶ್ಣಾರ್ಪಣ ಮಸ್ತು 🙏🙏

  • @jayshreegopal3011
    @jayshreegopal3011 4 ปีที่แล้ว +2

    Thank u so much guruji for good information about ekadashi 🙏

  • @lalitahalawar2198
    @lalitahalawar2198 3 ปีที่แล้ว +1

    Thank you so much Guruji....good information about Ekadashi
    🙏

  • @sirmvbhadracitycable3131
    @sirmvbhadracitycable3131 2 ปีที่แล้ว +8

    Ya,it's scientifically proven that fasting improves health,like digestive system also psychological impacts.
    Fasting gives rest to whole digestive system like stomach,interstine,liver etc system

  • @sukanyakudi
    @sukanyakudi ปีที่แล้ว +6

    Namaskara Swami, i wanted to know what are the eligible foods during dashmi acharne, since we are allowed to have only one meal on that day. I remember Acharya saying that they eat something made with ghee in the evening since it provides energy for longer time. Please guide on this.

  • @ranganathakumara.n.5007
    @ranganathakumara.n.5007 4 ปีที่แล้ว +4

    Very best message Guruji

  • @drakshayanikp3619
    @drakshayanikp3619 2 ปีที่แล้ว +14

    ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಾ ಧನ್ಯವಾದಗಳು ಗುರೂಜಿ.ಹಾಗೆಯೇ ಪಾರಣೆಯಂದು ಯಾವ ಅಡಿಗೆ ಮಾಡಬೇಕು ತಿಳಿಸಿ ಕೊಡಿ.

  • @anaveerappanavani4963
    @anaveerappanavani4963 2 ปีที่แล้ว +4

    🌹🌹🕉🕉🙏🙏🕉❤🇮🇳🇮🇳❤🕉🚩🚩🚩🚩🚩 " Tnanks, to, Shree Acharya Ji. 🕉🌹🙏🙏 " JAI, SATYA SANATANI, HINDU DHARMA 🕉🌹 SANSKRITI 🕉🌹 SANSKAAR. 🕉🌹 & " CULTURE. " 🕉🌹🙏🙏 " SATYAMEV JAYATE. " 🕉 " SATYAM , SHIVAM, SUNDARAM. "🕉🙏🌹 JAI, Shree " Srusti Karta, Shree, " BRAHMA, - VISHNU, - MAHESH. "🕉🌹🙏🙏❤🇮🇳🇮🇳❤" BHARAT MAATA KI JAI. "🙏🙏🕉

  • @renukarenuka3657
    @renukarenuka3657 3 ปีที่แล้ว +2

    Namaskar Gurujii saraswati staying with your toung

  • @vijayalaxmiyadawad4518
    @vijayalaxmiyadawad4518 4 ปีที่แล้ว +3

    Namonamaha Namonamaha 🙏 🙏🙏🙏🙏

  • @RaviKumar-tx7zv
    @RaviKumar-tx7zv 2 ปีที่แล้ว +3

    Om namo narayanaya 🙏🙏🙏

  • @tippammabm3278
    @tippammabm3278 6 หลายเดือนก่อน +2

    ನಿಮ್ಮ ಪಾದಕ್ಕೆ ನನ್ನ ನಮನಗಳು ಗುರುಗಳೆ. ಗುರುಗಳೇ ನೀವು ಮಾಡುವ ಪ್ರತಿ ವಿಡಿಯೋ ತುಂಬಾ ಚೆನ್ನಾಗಿದೆ. ಆದರೆ ಒಂದು ಪ್ರಶ್ನೆ ಗುರುಗಳೆ ಏಕಾದಶಿ ಯಾವ ಯಾವ ದಿನಗಳಲ್ಲಿ ಬರುವುದು ತಿಳಿಸಿ ಗುರುಗಳೆ..... ವಂದನೆಗಳು....

    • @lakshminarasimhan8822
      @lakshminarasimhan8822 5 หลายเดือนก่อน

      ಪ್ರತೀ ತಿಂಗಳ ಅಮಾವಾಸ್ಯೆಯ 4 ದಿನ ಮುಂಚೆ,ಪೂರ್ಣಿಮೆಗಿಂತ 4 ತಿಂಗಳ ಮುಂಚೆ

    • @rayaramaga
      @rayaramaga 2 หลายเดือนก่อน

      Ondondu sala adhika,lopa baruttave. Better to see in calendar ​@@lakshminarasimhan8822

  • @raghudaskowtal9331
    @raghudaskowtal9331 2 ปีที่แล้ว +2

    Dhanyavadagalu gurugale...

  • @abhilashnair2876
    @abhilashnair2876 ปีที่แล้ว +1

    Hare krishna sarvam krishnarpana masthu jai sree radhe radhe shyam 👏

  • @RajaRaja-oe9ek
    @RajaRaja-oe9ek 4 ปีที่แล้ว +2

    Thumba danyavada guruji

  • @savitharajashekarsavi5144
    @savitharajashekarsavi5144 3 ปีที่แล้ว +13

    Kelugarali ondu vinanthi dhayamadi esta ella andre kelbedi sumsumne negative comment madbedi(devil message ,shake the world antha u peoples feel shy antha )esta elva kelbedi yaru keli antha yaranu yaru beg madtilla devara bagge nambike eroavar mathra keli matte without reason why the people's dislike edhu vargu yaru estu chanda pravachana information yalla yaru helik illa swami nimgista ella andre kelbedi swami

  • @chaitras5943
    @chaitras5943 3 ปีที่แล้ว +3

    ತುಂಬಾ ಧನ್ಯವಾದಗಳು 🙏ಪೂಜಾ ವಿಧಾನ, ನೈವೇದ್ಯ ,ಅಭಿಷೇಕ , ಮಾಡುವ ಸರಿಯಾದ ರೀತಿ ತಿಳಿಸಿಕೋಡಿ ದಯವಿಟ್ಟು 🙏🙏😇

  • @rameshkalannavar5031
    @rameshkalannavar5031 11 หลายเดือนก่อน +1

    🙏Gurugala charanagalige dhandavat pranaam 🙏🙏🙏🙏

  • @harinakshashetty8594
    @harinakshashetty8594 ปีที่แล้ว +2

    Sri Gurubhyo namaha 🙏🌹🕉️🌹🙏

  • @manjulachandrappa1003
    @manjulachandrappa1003 8 หลายเดือนก่อน +2

    ದನ್ಯವಾದಗಳೂ ಗುರುಜೀ 🙏🙏🙏

  • @bhavanigururaj3265
    @bhavanigururaj3265 2 ปีที่แล้ว +3

    ಧನ್ಯವಾದ ಆಚಾರ್ಯರೆ

  • @shailamurthy
    @shailamurthy 2 ปีที่แล้ว +3

    Thank you so much Guruji 🙏🏼🙏🏼. New subscriber 🙏🏼🙏🏼

  • @pramilanaik6738
    @pramilanaik6738 4 ปีที่แล้ว +4

    Preethiya gurugale Thavu ekadasi upanyasa tilisidia nimage tale bagi bennu haggisi namaskarisutene .tammlli nambra vinanti.thavu vistnusahasranamada mahathva ,patane,yavaga hege patisabeku dayavittu vivaravagi tilisi

  • @gangadhar1163
    @gangadhar1163 2 ปีที่แล้ว +2

    Wow thank you gurugale 🙏 proud to say i am Hindu ❤️🙏

  • @SujathanSuju-s3l
    @SujathanSuju-s3l 2 หลายเดือนก่อน +1

    Thumbha danyavada gurujii

  • @sandhyamaiya6333
    @sandhyamaiya6333 4 ปีที่แล้ว +4

    Sri krishnastami bagge thilisikodi gurugale.. Hare Krishna

  • @smithavenkatesh7796
    @smithavenkatesh7796 4 ปีที่แล้ว +9

    Thanks for uploading pravachana with video of achar plz do it for bhagvat gita also 2 nd adhyayan when it starts

  • @aishwaryahmgowda7617
    @aishwaryahmgowda7617 3 ปีที่แล้ว +3

    On namo vasudevaya namo namaha

  • @basavarajab3668
    @basavarajab3668 3 ปีที่แล้ว +3

    ಅದ್ಭುತವಾದ ಪ್ರವಚನ ಗುರುಗಳೇ 🙏🙏🙏🙏🙏🙏

    • @rajanirshenoy4025
      @rajanirshenoy4025 3 ปีที่แล้ว

      🙏🙏🙏🙏🙏🙏👌👌👍👌 very informative n impressive pravachana

  • @shivakumaram4681
    @shivakumaram4681 ปีที่แล้ว +1

    Gurugalige pranamagalu🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @g.prasanna.gopalraoprasann8110
    @g.prasanna.gopalraoprasann8110 3 ปีที่แล้ว +1

    ಅಕ್ಷಯ ಆಚಾರ್ಯರೇ,🙏
    ತಮ್ಮ ನಾಮಅಂಕಿತ ಬಹಳ ಯೋಗಕರ ವಾಗಿದೆ.
    ತಮ್ಮ ಪ್ರವಚನ ಅತ್ಯದ್ಭುತ.
    ಇಡೀ ಭಾಗವತ ಏಕಾದಶಿಯಲ್ಲೇ ಅಡಗಿದೆ.
    🌹🌹🌹🌹🌹🌹🌹🌹🌹🌹🌹🌹🙏

  • @siddagangammagh8847
    @siddagangammagh8847 2 ปีที่แล้ว +3

    ತುಂಬಾ ಧನ್ಯವಾದಗಳು

  • @trgowda9145
    @trgowda9145 3 ปีที่แล้ว +3

    ನಮಸ್ತೆ ಆಚಾರ್ಯ ರೆ ಗುರು ದೇವೋ ಭವ

  • @ChoodamaniS-xv6db
    @ChoodamaniS-xv6db 10 หลายเดือนก่อน +5

    Paarana bhojana andre yenu??aa bhojanadalli dalli yenenu tinnabahudu yenenu tinnbaaradu anta Dayavittu tilisi kodi Please🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @ashokhsk
    @ashokhsk 4 ปีที่แล้ว +6

    Nanna aathmeeya gurugala pravavachsna..
    Dhanyavaadagalu poojyare

  • @shobharani3704
    @shobharani3704 3 ปีที่แล้ว +3

    Thank you guruji 🙏🙏🙏

  • @hareeshparameshwara7871
    @hareeshparameshwara7871 2 ปีที่แล้ว +3

    Jai Sri Ram

  • @sureshsv1079
    @sureshsv1079 3 ปีที่แล้ว +3

    Shri gurubho yo namaha

  • @mgklogs6616
    @mgklogs6616 3 ปีที่แล้ว +2

    🌸ಓಂ ನಮೋ ಭಗವತೇ ವಾಸುದೇವಾಯ🌸

  • @premaa8734
    @premaa8734 2 หลายเดือนก่อน +2

    Om namo narayana

  • @divakarbhat8574
    @divakarbhat8574 3 ปีที่แล้ว +7

    ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಾ.

  • @vinayakahomeinteriordesign5208
    @vinayakahomeinteriordesign5208 4 ปีที่แล้ว +6

    ಗುರೂಜೀ ನಿಮ್ಮ ಹಾಡೀನ ಧ್ವನಿ ಮಾತ ಆ ಭಗಾವಂಥನ ಕಥೆ ಬಹಳ ಅದ್ಭುತ ತುಂಬ ಅರ್ಥವಾಗುವಂತೆ ತಿಳಿಸುತ್ತಿರ ನಿಮಗೆ ಧನ್ಯವಾದಗಳು... 🙏🙏🌹🌹💐

  • @pushpatejomayi
    @pushpatejomayi 4 ปีที่แล้ว +5

    ನಿಮಗೆ ಕೋಟಿ ಕೋಟಿ ನಮಸ್ಕಾರ ನಾನು ಇದರ ಬಗ್ಗೆ ನಿಮ್ಮಿಂದ ಹೇಳಿ ಅಂತ comment ಮಾಡಿದ್ದೆ ತುಂಬು ಹೃದಯದ ನಮಸ್ಕಾರಗಳು ಗುರುಗಳೇ ವಿಷ್ಣು ಸಹಸ್ರನಾಮ ದ ವಿವರಣೆ ಕೂಡ expect from you,,,,, ನೀವು ಎಲ್ಲಿ ಸಿಗುತ್ತೀರಾ ದಯವಿಟ್ಟು ತಿಳಿಸಿ ನಾನು ನನ್ನ ಈ ಜನ್ಮದ ಜೀವಿತಾವಧಿಯಲ್ಲಿ ಒಮ್ಮೆ ಆದರೂ ನಿಮ್ಮನ್ನ ನೋಡಿ ನಿಮ್ಮ ಚರಣಗಳಿಗೆ ನಮಿಸುವಾಸೆ 🙏🙏🙏🙏🙏🙏🙏🙏🙏

    • @akshayacharya.channel
      @akshayacharya.channel  4 ปีที่แล้ว +2

      ಆಚಾರ್ಯರು ಉಡುಪಿಯಲ್ಲಿ ಪ್ರತಿದಿನ ಪಾಠ ಪ್ರವಚನ ಮಾಡುತ್ತಾರೆ. ಅಲ್ಲಿ ನಿಮಗೆ ಸಿಗಬಹುದು. ಅವರ contact number - 9481445680.

    • @pushpatejomayi
      @pushpatejomayi 4 ปีที่แล้ว +1

      @@akshayacharya.channel ಧನ್ಯವಾದಗಳು 🙏🙏🙏🙏🙏🙏🙏🙏🙏

    • @sandaminidevidasi7695
      @sandaminidevidasi7695 4 ปีที่แล้ว +2

      #ಭಗವಂತನಕ್ಕಿಂತ_ಯಾರೂ_ದೊಡ್ಡವರಲ್ಲ
      ಏಕಾದಶಿ, ಅಥವಾ ಶ್ರೀ ಕೃಷ್ಣ ಜನ್ಮ ಅಷ್ಟಮಿ ಹೀಗೆ ಇಂತಹ ದಿನಗಳು ಇದ್ದಾಗ ನಮಗೆ ಉಪವಾಸ ಮಾಡಬೇಕು ಎಂದು ಅಂದುಕೊಂಡಿರುತ್ತೇವೆ.*
      ಆದರೆ ಮನೆಯಲ್ಲಿ
      *ಇವತ್ತು ಒಂದು ದಿನ ಏನಾದರು ತೆಗೆದುಕೋ..ಫಲಹಾರ ಮಾಡು,ಅಂತ ನಿಷಿದ್ಧ ವಾದವುದನ್ನು ಅಂದು ಹೇಳುತ್ತಾರೆ.*
      *ಹಿರಿಯರ ಮಾತು ಕೇಳಬೇಕು ಅಥವಾ ಬೇಡವೆಂದು ಗೊಂದಲಕ್ಕೆ ಉಂಟು ಮಾಡಿಕೊಂಡು ಅವರು ಹೇಳಿದ ಪ್ರಕಾರ ಸಾಗುತ್ತೇವೆ.*
      ಅಥವಾ
      *ಎಲ್ಲಿ ಯಾದರು ಊರಿಗೆ ಹೋಗಬೇಕು.. ಈ ದಿನ ಸಂಧ್ಯಾವಂದನೆ, ದೇವರ ಪೂಜೆ ಅಂತ ಕುಳಿತು ಸಮಯ ವ್ಯರ್ಥ ಮಾಡಿ ನಮಗೆ ತಡ ಮಾಡಬೇಡ.ಒಂದು ದಿನ ಬಿಟ್ಟರೆ ಏನು ಆಗುವುದಿಲ್ಲ.*
      ಅಥವಾ
      *ಎಲ್ಲಿ ಯಾದರು ಹೊರಗಡೆ ಹೋದಾಗ ಇಂದು ಇಂದು ದಿನ ಹೊರಗೆ ತಿನ್ನಲು ಹೇಳುತ್ತಾರೆ..*
      *ಹೀಗೆ ಇನ್ನೂ ಅನೇಕ ಪ್ರಸಂಗಗಳಲ್ಲಿ ಯಾವುದು ಮಾಡಬಾರದು ಅದನ್ನು ಮಾಡಲು ಹೇಳುತ್ತಾರೆ.*
      *ತಂದೆ ತಾಯಿ ,ಹಿರಿಯರ ಮಾತು ಕೇಳಬೇಕು. ನಿಜ..ಕೇಳದಿದ್ದರೆ ಪಾಪ ಬರುತ್ತದೆ ಅಂತ ಶಾಸ್ತ್ರ ಹೇಳುತ್ತದೆ.*
      ಆದರೆ
      *ಯಾವ ಸಂಧರ್ಭದಲ್ಲಿ ಅವರ ಮಾತನ್ನು ಪಾಲಿಸಬೇಕು ಅಂತ ಪರಮ‌ಭಾಗವತರಾದ ಶ್ರೀ ಪ್ರಹ್ಲಾದ ರಾಜರು ಹೇಳಿದ್ದು ನಮಗೆ ಸದಾ ನೆನಪಿಗೆ ಬರಬೇಕು.*
      *ಭಗವಂತನ ಮುಂದೆ ಯಾರು ದೊಡ್ಡವರಲ್ಲ.ಎಲ್ಲಾ ರು ಸಣ್ಣ ವರೇ..ಅವರು ತಂದೆ, ತಾಯಿ,ಗುರುಗಳು ಬಂಧು,ಬಳಗ,ಸ್ನೇಹಿತ ವರ್ಗ..ಹೀಗೆ..*
      ಮತ್ತು
      *ನಿಷಿದ್ಧ ವಾದ ಕರ್ಮಗಳನ್ನು ಆಚರಣೆ ಮಾಡು ಅಂತ ಇವರು ಗಳು ಏನಾದರು ಹೇಳಿದರೆ..ಉದಾಹರಣೆಗೆ ಏಕಾದಶಿ,ದೇವರ ಪೂಜೆ,ಸಂಧ್ಯಾವಂದನೆ ಬಿಡು* ಅಂತ ಹೇಳಿದರೆ,
      *ಸತ್ಕರ್ಮಗಳನ್ನು ಮಾಡಲು ಹೊರಟಾಗ ಬೇಡವೆಂದು ಹೇಳಿದರೆ*
      *ಅವರ ಮಾತನ್ನು ಖಂಡಿತವಾಗಿ ಕೇಳಬಾರದು.*
      *ಯಾವುದು ಶಾಸ್ತ್ರವಿಹಿತವೋ,ಯಾವುದನ್ನೂ ಭಗವಂತನು ವೇದ ಗ್ರಂಥಗಳಲ್ಲಿ,ಭಾಗವತಾದಿ ಪುರಾಣದಲ್ಲಿ ಹೇಳಿದ್ದಾನೆ ಅದನ್ನು ಖಂಡಿತವಾಗಿ ಆಚರಣೆ ಮಾಡಲೇಬೇಕು.*
      *ಇದನ್ನು ಮಾಡದೇ ಹೋದರೆ ಭಗವಂತನ ವಾಣಿಗೆ ವಿರುದ್ಧ ಹೋದ ಹಾಗೇ.*
      ಮತ್ತು
      ಅವರ ಒಳಗಡೆ ಕಲಿಯ ಮತ್ತು ಅವನ ಸ್ನೇಹಿತ ರ ಪ್ರವೇಶ ವಾಗಿ ನಮಗೆ ಸತ್ಕರ್ಮಗಳ ಆಚರಣೆ ಮಾಡಲು ಬೇಡವೆಂದು ಹೇಳಿಸುವರು.
      *ಹಾಗಾಗಿ ಕಲಿಯ ಮಾತು ಕೇಳದೆ ಭಗವಂತನು ಏನು ಹೇಳಿದ್ದಾನೆ ಅದನ್ನು ಆಚರಣೆ ಮಾಡಿ,ಕಿಂಚಿತ್ತೂ ಸಾಧನೆ ಮಾಡಿಕೊಳ್ಳುವ.*
      ಪ್ರಹ್ಲಾದ ರಾಜರ ಚರಿತ್ರೆ ನಮಗೆ ಸದಾ ನೆನಪಿಗೆ ಬರಬೇಕು.
      *ತಂದೆ ಯಾದ ಹಿರಣ್ಯ ಕಶಿಪು ಭಗವಂತನ ನಾಮ ಸ್ಮರಣೆ ಮಾಡಬೇಡವೆಂದು ಹೇಳಿ ಅನೇಕ ಬಗೆಯ ಹಿಂಸೆ ಮತ್ತು ಶಿಕ್ಷೆ ಯನ್ನು ಅವರಿಗೆ ಕೊಟ್ಟರು ಸಹ ಅವರು ಭಗವಂತನ ನಾಮ ಸ್ಮರಣೆ ಮಾತ್ರ ಬಿಡಲಿಲ್ಲ.*
      *ಯಾಕೆಂದರೆ ಭಗವಂತನ ನಾಮ ಸ್ಮರಣೆ ಮಾಡಬಾರದು ಅನ್ನುವದು ಅದು ಸತ್ಕರ್ಮಕ್ಕೆವಿರೋದ ಮತ್ತು ಅದು ಶಾಸ್ತ್ರ ವಿರೋಧ ಅಂತ ಅವರಿಗೆ ಗೊತ್ತು.*
      ಹಾಗಾಗಿ ಅದಕ್ಕೆ ವಿರುದ್ಧ ವಾಗಿ ಹೋಗಲಿಲ್ಲ. ಕೊನೆಯಲ್ಲಿ ಭಗವಂತನ ಅನುಗ್ರಹ ವಾಗುತ್ತದೆ.
      ಅವರು ಭಾಗವತರು ಅವರಿಂದ ಸಾಧ್ಯ.
      *ಆದರೆ ನಮಗೆ
      ಹೀಗೆ ಇಂತಹ ಅನೇಕ *ಪ್ರಸಂಗಗಳು ಬಂದಾಗ ಶಾಸ್ತ್ರ ವಿರುದ್ಧ ವಾದ ಯಾವ ಕೆಲಸವನ್ನು ಮಾಡಬೇಡಿ.*
      *ಮೇಲಾಗಿ ಅವರಿಗೆ ತಿಳಿಸಿ.*
      *ಹೀಗೆ ಮಾಡಿದಾಗ ಅವರಲ್ಲಿ ಸಹ ಪರಿವರ್ತನೆ ಆಗಬಹುದು.* ಮತ್ತು ಅದರಿಂದ ಪುಣ್ಯ ಸಂಪಾದನೆ ಕಿಂಚಿತ್ತೂ ಆದರು ಆಗಬಹುದು
      .
      *ಸತ್ಕರ್ಮಗಳನ್ನು ಮಾಡಲು ಯಾರೇ ಹೇಳಿದರು ಮಾಡಿ.*
      *ಶ್ರಾದ್ದ,ತೀರ್ಥಯಾತ್ರೆ,ದಾನ, ಧರ್ಮ ,ವ್ರತ,ಏಕಾದಶಿ,ದೇವರ ಪೂಜೆ,* *ಸಂಧ್ಯಾವಂದನೆ,ಗೋಪೂಜೆ*
      *ಅತಿಥಿಗಳ,ಗುರು ಹಿರಿಯರ ಸೇವೆ,ಗುರುಗಳ ಆರಾಧನಾ ಪುಣ್ಯಕಾಲದಲ್ಲಿ ಅಲ್ಲಿ ಹೋಗಿ ಸೇವೆ ಮಾಡುವದು..*
      *ಇನ್ನೂ ಮುಂತಾದ ಸತ್ಕರ್ಮಗಳ ಬಗ್ಗೆ ಇವುಗಳ ಬಗ್ಗೆ ಯಾರು ಹೇಳಿದರು ಮಾಡಿ..*
      ಮಾಡದೇ ಇರಬೇಡಿ.
      *ಇದಕ್ಕೆ ವಿರುದ್ಧವಾಗಿ ಹೇಳಿದವರು ಯಾರೇ ಇರಲಿ ಅದನ್ನು ಆಚರಣೆ ಮಾಡಬೇಡಿ.*
      *ಎಲ್ಲಾ ಕರ್ಮಗಳನ್ನು ಮಾಡಿ ಮಾಡಿಸುವವ ಆ ಭಗವಂತನು.*
      *ಹಾಗಾಗಿ ಮಾಡಿದ ಸಕಲ ಕರ್ಮಗಳನ್ನು ಅವನಿಗೆ ಸಮರ್ಪಣೆ ಮಾಡಿ.*
      *ಕೆಟ್ಟ ಕರ್ಮಗಳನ್ನು ಜೀವಿಮಾಡಿದಾಗ (ಅದು ಸಹ ಶ್ರೀ ಹರಿ ಮಾಡಿಸುವ.) ಭಗವಂತನ ಬಳಿ ಕೇಳಿಕೊಳ್ಳಿ.ಇನ್ನೂ ಮುಂದೆ ಈ ತರಹದ ಕಾರ್ಯವನ್ನು ಮಾಡಿಸಬೇಡವೆಂದು.*
      *ಒಳ್ಳೆಯ ಸತ್ಕರ್ಮಗಳನ್ನು ಭಗವಂತನು ಮಾಡಿಸಿದಾಗ ಹೀಗೆ ಮಾಡಿಸು ಸ್ವಾಮಿ ಅಂತ ಕೇಳಿಕೊಳ್ಳಿ.*
      *ಕೊನೆಯಲ್ಲಿ ನ ಅಹಂ ಕರ್ತಾಃ*
      *ಹರಿ ಕರ್ತಾಃ ಎನ್ನುವ ಜ್ಞಾನ* *ಸದಾ ನಮ್ಮ ಒಳಗಡೆ ಇರಲಿ ಮತ್ತು ನೆನಪಿಗೆ ಬರಲಿ.*
      *ಸತಿಸುತರು ಹಿತದವರು| ಹಿತವ ಮೇಲ್ತೋರಿ|*
      *ದುರ್ಗತಿಗೆನ್ನ ಗುರಿಮಾಡುತಿಪ್ಪರಲ್ಲದಲೇ|*
      *ಕ್ಷಿತಿ ಪತಿಯೆ ನಿನ್ಹೊರೆತು| ಹಿತವ ನಿಜ ತೋರಿ ಪರ* -
      *ಗತಿಗೆ ಸಾಧನ| ತೋರ್ಪರಾರು ಯನಗಿಲ್ಲ||*
      *ಶ್ರೀ ರಾಮ ಜಯ ರಾಮ ಜಯ ಜಯತು ರಾಮ*|
      *ಶ್ರೀ ರಾಮ ಜಯ ರಾಮ ಜಯ ಜಯತು ರಾಮ*|
      ಶ್ರೀವಿಜಯವಿಠಲ

    • @chaitravissuchaitu9936
      @chaitravissuchaitu9936 3 ปีที่แล้ว +1

      Yes

  • @vidyahosamani5064
    @vidyahosamani5064 2 ปีที่แล้ว +2

    ತುಂಬಾ ಧನ್ಯವಾದಗಳು

  • @hkharekrishna743
    @hkharekrishna743 2 ปีที่แล้ว +2

    Very useful information

  • @deepah6899
    @deepah6899 3 ปีที่แล้ว +8

    ತುಂಬಾ ಚೆನ್ನಾಗಿ ತಿಳಿಸುತ್ತೀರಿ ಧನ್ಯವಾದಗಳು ಗುರುಗಳೇ 🙏🏻🙏🏻🙏🏻🙏🏻🙏🏻 ಏಕಾದಶಿಯ ಆಚರಣೆ ಬಗ್ಗೆ ಇಷ್ಟು ಮಾಹಿತಿ ತಿಳಿದಿರಲಿಲ್ಲ ತುಂಬಾ ತಪ್ಪಾಗಿ ಇನ್ನುವರೆಗೂ ಆಚರಿಸಿದ್ದು ಗುರುಗಳೇ ನಿಮ್ಮಿಂದ ತುಂಬಾ ದೊಡ್ಡ ಉಪಕಾರ ಆಯ್ತು ಗುರುಗಳೇ ತಮಗೆ ಭಕ್ತಿಪೂರ್ವಕ ಅನಂತ ಅನಂತ ಧನ್ಯವಾದಗಳು 🙏🏻🙏🏻🙏🏻🙏🏻🙏🏻

  • @shivaganga8360
    @shivaganga8360 2 หลายเดือนก่อน +1

    ಓಂ ನಮೋ ಭಗವತೆ ವಾಸುದೇವಾಯ 🌺🌺

  • @sudheendrar8087
    @sudheendrar8087 3 ปีที่แล้ว +5

    My heartfelt thanks regards and Sastanga Pranamagalu to Acharyarige 🙏🙏🙏🙏🙏

  • @aratipadoshi9859
    @aratipadoshi9859 4 ปีที่แล้ว +2

    Super gurugale good messege

  • @manjulab6437
    @manjulab6437 4 ปีที่แล้ว +6

    Thank you sir about information Ekadashi.........

  • @vinodchougala6693
    @vinodchougala6693 2 ปีที่แล้ว +6

    Nanu ekadhasi madok suru madadaginda nang thumba olle agide

  • @arathisudharshan
    @arathisudharshan 4 ปีที่แล้ว +13

    🙏🙏🙏acharyarige panchanga pranamagalu🙏🙏. Came to know new aspects about ekadashi. Dhanyavaada! Eagerly awaiting next video.

  • @pammannavar
    @pammannavar ปีที่แล้ว +2

    ಹರೇ ಶ್ರೀನಿವಾಸ

  • @SanthuPrathima
    @SanthuPrathima 6 หลายเดือนก่อน +1

    ಹರೇ ಕೃಷ್ಣ ಹರೇ ರಾಮ,🙏🌹

  • @sugunakokilan2669
    @sugunakokilan2669 4 ปีที่แล้ว +2

    Super Acharyare 👌👍🙏🙏🙏🙏🙏

  • @pushparadhakrishnan7343
    @pushparadhakrishnan7343 4 ปีที่แล้ว +1

    Thank you Guruji, nagged paarane Matthu harivasa bagge nu swalpa thilisikodi pls.

  • @vijayalaxmian7618
    @vijayalaxmian7618 3 ปีที่แล้ว +2

    Namaskara gurugale

  • @kishanbs1187
    @kishanbs1187 3 ปีที่แล้ว +2

    Gurhubhyo Namaha 🙏🙏🙏

  • @shailjacshekar7520
    @shailjacshekar7520 4 ปีที่แล้ว +8

    🙏🙏🙏 ನಮಸ್ಕಾರ ಗುರುಗಳೆ ನಿಮ್ಮ ಎಲ್ಲಾ ಪ್ರವಚನ ಕೇಳಿದೀದೇವೆ ಬಹಳ ಚನಾಗೀದೆ. ನಿಮ್ಮ ನಾ ನೋಡಿ ಬಹಳ ಸಂತೋಷವಾಯಿತು. ಮೊದಲು ನಿಮ್ಮ voice ಮೂಲಕ ಪ್ರವಚನ ಕೇಳ್ತೀದೀವಿ ಈಗಾ ನೇರವಾಗಿ ನಿಮ್ಮನಾ ನೋಡಿ ಬಹಳ ಸಂತೋಷವಾಯಿತು 🙏🙏🙏 ಏಕಾದಶಿ ಮಹತ್ವ ಪ್ರವಚನ ಚನಾಗೀದೆ

  • @jamunabaliga125
    @jamunabaliga125 3 ปีที่แล้ว +2

    Thanks guruji

  • @chaitravissuchaitu9936
    @chaitravissuchaitu9936 3 ปีที่แล้ว +1

    Gurugale thumba dhanyavadhagalu Hage dashami and dwadashi dinadandu enenu thinnabeku heli plz plz plz

  • @ushakr3029
    @ushakr3029 2 ปีที่แล้ว +2

    Ahaa entha dhwani divya vaani 🙏🙏🙏🙏🙏

  • @dhanalaxmib.d2989
    @dhanalaxmib.d2989 4 ปีที่แล้ว +27

    ಏಕಾದಶಿಯ ಮಹತ್ವ ತಿಳಿಯಲು ತುಂಬಾ ದಿನದಿಂದ ಕಾದಿದ್ದೆ...ಅದು ಈಗ ಪೂರ್ಣ ವಾಯಿತು ...🙏🏻🙏🏻🙏🏻🙏🏻

    • @padmadheerendra4726
      @padmadheerendra4726 3 ปีที่แล้ว +1

      Wwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwww

    • @chakrapaniks1595
      @chakrapaniks1595 3 ปีที่แล้ว +1

      X

    • @vedavathipk4178
      @vedavathipk4178 2 ปีที่แล้ว

      @@padmadheerendra4726 0

    • @girishkbn5397
      @girishkbn5397 9 หลายเดือนก่อน

      ​@@padmadheerendra4726😮😂

    • @padmabalu7522
      @padmabalu7522 หลายเดือนก่อน

      H

  • @ಮಧ್ವಪತಿವೈಭವ
    @ಮಧ್ವಪತಿವೈಭವ 4 ปีที่แล้ว +7

    Thanks for uploading... Ekadshi ಮಹತ್ವ thilisikottidakke dhanyavada

  • @jyothisrinivas1268
    @jyothisrinivas1268 2 ปีที่แล้ว +3

    🙏🏻🙏🏻

  • @HariHari-pk8ep
    @HariHari-pk8ep 3 ปีที่แล้ว +4

    Nimma E information adhbutha 👍👍👍

  • @ashrithaanand6639
    @ashrithaanand6639 3 ปีที่แล้ว +4

    Can we add salt to food on dwadashi day.....in the morning....what can we eat....

  • @hanumanthraddy1111
    @hanumanthraddy1111 9 หลายเดือนก่อน +5

    "ಓಂ ನಮೋ ನಾರಾಯಣಾಯ"❤🌹🙏🏻

  • @sumapurohit4102
    @sumapurohit4102 2 ปีที่แล้ว +2

    🙏🙏🙏acharyarige pranamagalu 🙏🙏
    Ekadashi vrata da visheshateyanu tilisikotadakagi dhanyavadagalu 🙏🙏
    Nanadondu request ide achryare... Nana Tai nimmotige avrige , ekadashi vrata dinda Ada anubhavagalanu hanchikolabekemba aase...
    Nimmanu hege contact madbeku yandu tilisabekendu vinantisutene 🙏🙏

  • @chakrapanikandur5521
    @chakrapanikandur5521 2 ปีที่แล้ว +2

    🙏🙏ಶ್ರೀ 🙏🙏

  • @srinevasm.nsrinevasm.n8982
    @srinevasm.nsrinevasm.n8982 4 หลายเดือนก่อน

    🙏🙏ಧನ್ಯವಾದಗಳು ಆಚಾರ್ಯರೇ 🙏🙏

  • @hanumathnadpurohit1624
    @hanumathnadpurohit1624 2 ปีที่แล้ว +3

    🙏🙏🙏💛

  • @sbe7117
    @sbe7117 3 ปีที่แล้ว +4

    ಅನಂತಕೃಷ್ಣಆಚಾರ್ಯರಿಗೆ ಅನಂತ ಅನಂತ ವಂದನೆಗಳು.

  • @srivallilakshmiprasanna3309
    @srivallilakshmiprasanna3309 2 ปีที่แล้ว +6

    Hare Krishna

  • @srigururajovijayathe1689
    @srigururajovijayathe1689 4 ปีที่แล้ว +1

    Shri gurubhyo namaha