ಅಕ್ಕ ಮಸ್ತ್ ಥ್ಯಾಂಕ್ಸ್ . ಯಾವೊಂದು ಕೆಲಸವೂ ನಮ್ಮಿಂದ ಮಾಡಲು ಸಾಧ್ಯವಿಲ್ಲ ಎನ್ನುವಮಾತು ನಿಮ್ಮಲ್ಲಿ ಇಲ್ಲ ಯಾವುದೇ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವ ನಿಮ್ಮಕಾರ್ಯಕ್ಕೆ ನನ್ನ ಮನ ಪೂರ್ವಕ ವಂದನೆಗಳು ಶುಭಸಂಜೆ.
ನಾನು ಮಾಲಿನಿ ಶೇಖರ್. ನನ್ನ ಪತಿಯ ಜನುಮದಿನಕ್ಕೆ ಮುಂಚಿತವಾಗಿ ಶುಭಾಶಯ ಸಲ್ಲಿಸಿದ ತಮಗಿದೋ ನನ್ನ ಅಭಿನಂದನೆಗಳು ತಮ್ಮ ಕಾರ್ಯಕ್ರಮಗಳನ್ನು ಇಡೀ ಜಗತ್ತಿನಲ್ಲಿರುವ ಎಲ್ಲಾ ಕನ್ನಡಿಗರ ಜೊತೆಗೆ ತುಳುವರು ನೋಡಿ ತಮ್ಮನ್ನು ಪ್ರೋತ್ಸಾಹಿಸಲಿ. ಅಮ್ಮ- ಮಗಳ ಭಾಂದವ್ಯ ಇನ್ನಷ್ಟು ಗಟ್ಟಿಯಾಗಲಿ.
ವೀಳ್ಯದೆಲೆಯಲ್ಲಿ ಜೀವಸತ್ವಗಳು ಅಡಕಗೊಂಡಿದ್ದು ಭಾರತೀಯ ಸಂಪ್ರದಾಯದಲ್ಲಿ ವೀಳ್ಯದೆಲೆ ಗೌರವದ ಸ್ಥಾನ ಗಳಿಸಿದೆ ಕೃಷಿ ತೋಟವನ್ನು ಮತ್ತಷ್ಟು ಹಸಿರಾಗಿಸುವ ನಿಮ್ಮ ದಣಿವರಿಯದ ಪ್ರಯತ್ನಕ್ಕೆ ನನ್ನ ದೊಂದು ನಮಸ್ಕಾರ🙏🙏🙏
I loved this video 🤩,both of you beautiful young Ladies working very hard,hat,s of to you both 😊,I love your cat, I love your clay pots for cooking, altogether I love your video 🙏
Thank you so much to how to grow the fruits plant I am because sad to how to grow the flower plant the pot please show that thank you bye bye be safe🙏🙏🙏🙏👏👏👏👏👏
ಮಳೆ ಬರುವ ಹಾಗಿದೆ☔☔☔💧💧💧 ಮನವೀಗ ಹಾಡಿದೆ,🎵🎵🎤🎤🎤 ಹೃದಯದಲ್ಲಿ ಕೂತು ನೀನು😙😙😙 ನನ್ನ ಕೇಳ ಬೇಕಿದೆ🤗🤗🤗🤗 ನರ್ಸರಿ ಗಿಡದ ಬಗ್ಗೆ ಉತ್ತಮವಾದ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು🙏🙏🙏 ಕೆಲವು ವರ್ಷಗಳ ಹಿಂದೆ ಗಿಡ ನೆಡಲು ತುಂಬಾ ಆಲಸ್ಯ ಇರುತ್ತಿತ್ತು ಯಾಕಂದ್ರೆ ಅವಾಗ ಗಿಡ ನೆಟ್ಟರೆ ಅದರಲ್ಲಿ ಕಾಯಿ ಹಣ್ಣು ಆಗಳು ನಾಲ್ಕೋ ಐದೋ ವರ್ಷ ಇಡಿಯುತ್ತಿತ್ತು ಆದ್ರೆ ಇವಾಗ ನರ್ಸರಿ ಗಿಡ ನೆಟ್ಟರೆ ಕೆಲವೇ ತಿಂಗಳುಗಳಲ್ಲಿ ಹಣ್ಣು ಬಿಡುತ್ತೆ ನಾವು ನೆಟ್ಟ ಗಿಡದಲ್ಲಿ ಬೆಳೆದ ಹಣ್ಣು ತಿನ್ನುದರಲ್ಲಿ ಏನೋ ಒಂಥರಾ ಸಂತೋಷ ಇರುತ್ತೆ😋😋😋😋 🤗🤗🤗🤗🤗
ಹೊತ್ತು 4:35 ಕ್ಕೆ ತೋರುವ ಹಲಸಿನ ಗಿಡದ ಹಿಂದೆ ಏರು ಇದೆ. ಅದನ್ನ ನೀವು ಇಳಿಜಾರಲ್ಲಿ ನೆಟ್ಟೀರಿ, ಜೋರಾಗಿ ಮಳೆ ಬಂದ್ರೆ, ಹಿಂದಿರುವ ಮಣ್ಣು ಕುಸಿದು ಗಿಡದ ಬುಡಕ್ಕೆ ಮಣ್ಣು ಬೀಳುತ್ತಲ್ಲ?
ಅಕ್ಕ ಮಸ್ತ್ ಥ್ಯಾಂಕ್ಸ್ . ಯಾವೊಂದು ಕೆಲಸವೂ ನಮ್ಮಿಂದ ಮಾಡಲು ಸಾಧ್ಯವಿಲ್ಲ ಎನ್ನುವಮಾತು ನಿಮ್ಮಲ್ಲಿ ಇಲ್ಲ ಯಾವುದೇ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವ ನಿಮ್ಮಕಾರ್ಯಕ್ಕೆ ನನ್ನ ಮನ ಪೂರ್ವಕ ವಂದನೆಗಳು ಶುಭಸಂಜೆ.
ಧನ್ಯವಾದಗಳು🙏😊ಶುಭಮುಂಜಾನೆ🙏
😊😮😢
addicted to this vlog just coz of her, the way she speaks kannada is soo addictive.....
😊👍🙏🙏
When ever you do videos on plants. It makes me very happy. I just love to watch. Keep doing
Okk thank you😊👍🙏🙏
ಅಮ್ಮನ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಕ್ಕೆ ಥ್ಯಾಂಕ್ಸ್ ಅಕ್ಕ ಇವತ್ತಿನ ವಿಡಿಯೋ ತುಂಬಾ ಚೆನ್ನಾಗಿದೆ👌😄
😊👍👍
Mallige gida hege nadbeku matte yava rithi nodakulabeku helikudidi madam
Mind relaxing idhe nim video nodthidre
Wah tea cup tumba chanda ide...ivattina vlog nodi tumba kushiyaitu....
😊👍🙏🙏
ಆಕಸ್ಮಿಕವಾಗಿ ಪುನರ್ಪುಳಿ ರಸ ಮಾಡುವ video ನೋಡಿದೆ ಬಾರಿ ಈಸ್ಟ ಆಯಿತು ನಿಮ್ಮ ಈ ಚಾನೆಲ್ A big support from ಕಾಸರಗೋಡು (കാസര്ഗോഡ് )🙌💝
Thank you😊👍🙏
Hats off to your lovely hard working woman. I respect her from my heart. TOUCHWOOD. You are very supporting daughter. God bless you all
Nimma Amma tumba shrama jeevi nodalu tumba Khushi aguttade, avara sahavasadinda nivu avarante agabeku,aguttiri kandita . Vanadevateya aaashirvada nimma mele sada erali.❤❤❤❤❤
💖
Thanks for d informations. Happy to see u both & ur interest regarding plantations. Best of luck. 👍🥰
Thank you😊👍🙏
ಸೂಪರ್
Olle kelsa madtaidira nima ibbarigu olledu agali sis and amma 🙏🙏
Dhanyavadagalu 👌
😊👍👍
I too like gardening and agriculture work
😊👍👍
*SUPERB TULU ( ಮಲೆನಾಡಿನ ) VLOG* 👌
*______________________________________________*
_ತುಂಬಾ ಚೆನ್ನಾಗಿದೆ ಕಸಿಕಟ್ಟೆದ ಗಿಡಗಳನ್ನು 🌱🌱 ನೆಡುವುದು . ತುಂಬಾ ಚೆನ್ನಾಗಿದೆ ಮೋಡ ಕವಿದ ವಾತಾವರಣ ⛈️⛈️⛈️ . ವಿಳೆದ ಎಲೆ ಗಿಡಗಳನ್ನು ವಿಭಿನ್ನವಾಗಿ ಬೆಳೆದ್ದಿದಿರಾ . ಸಂಜೆ ಸಮಯದಲ್ಲಿ ಬಿಸಿ ಬಿಸಿ ಚಾಯ್ ಅದ್ಬುತ ☕
*_ತುಂಬಾ ಧನ್ಯವಾದಗಳು_* 🙏🙏🙏
*ಶುಭಮಸ್ತು* 💐💐💐
Thank you😊👍🙏🙏
ನಾನು ಮಾಲಿನಿ ಶೇಖರ್. ನನ್ನ ಪತಿಯ ಜನುಮದಿನಕ್ಕೆ ಮುಂಚಿತವಾಗಿ ಶುಭಾಶಯ ಸಲ್ಲಿಸಿದ ತಮಗಿದೋ ನನ್ನ ಅಭಿನಂದನೆಗಳು ತಮ್ಮ ಕಾರ್ಯಕ್ರಮಗಳನ್ನು ಇಡೀ ಜಗತ್ತಿನಲ್ಲಿರುವ ಎಲ್ಲಾ ಕನ್ನಡಿಗರ ಜೊತೆಗೆ ತುಳುವರು ನೋಡಿ ತಮ್ಮನ್ನು ಪ್ರೋತ್ಸಾಹಿಸಲಿ. ಅಮ್ಮ- ಮಗಳ ಭಾಂದವ್ಯ ಇನ್ನಷ್ಟು ಗಟ್ಟಿಯಾಗಲಿ.
😊👍🙏🙏
Aole applena magalena kar bar super,,,,,,
Thanks for the info regarding betel plant
😊👍👍
ವೀಳ್ಯದೆಲೆಯಲ್ಲಿ ಜೀವಸತ್ವಗಳು ಅಡಕಗೊಂಡಿದ್ದು ಭಾರತೀಯ ಸಂಪ್ರದಾಯದಲ್ಲಿ ವೀಳ್ಯದೆಲೆ ಗೌರವದ ಸ್ಥಾನ ಗಳಿಸಿದೆ ಕೃಷಿ ತೋಟವನ್ನು ಮತ್ತಷ್ಟು ಹಸಿರಾಗಿಸುವ ನಿಮ್ಮ ದಣಿವರಿಯದ ಪ್ರಯತ್ನಕ್ಕೆ ನನ್ನ ದೊಂದು ನಮಸ್ಕಾರ🙏🙏🙏
😊👍🙏🙏
👍Thank you for information 👍
😊👍👍
🙏ನಮಸ್ಕಾರ ಎಲ್ಲರಿಗ್ಗೂ"...ನಿಮ್ಮ ಪ್ರಗತಿಪರ ಕೆಲಸಕ್ಕೆ ಭಗವಂತನ ಕೃಪೆಯು ಸದಾಕಾಲಕ್ಕೂ ನಿಮ್ಮ ಮೇಲೆ ಇರಲಿ'🙏ಎಲ್ಲರಿಗ್ಗೂ
ಪ್ರೀತಿಯೊಂದಿಗೆ ಧನ್ಯವಾದಗಳು
🙏ಶುಭರಾತ್ರಿ ಶುಭಃಮಸ್ತು🙏
🙏🙏🙏🏻🙏🏻
Hi sister ಹೇಗಿದ್ದೀರಿ
@@leenalobo3499 ಸೌಖ್ಯ ನೀವು ಹೇಗಿದ್ದೀರಿ ಶುಭರಾತ್ರಿ ತಂಗಿ..
Ha super akka good night 😴
🙏ನಮಸ್ತೆ🙏ಶುಭಮುಂಜಾನೆ🙏ನಿಮಗೆಲ್ಲರಿಗೂ ಪ್ರೀತಿಯ ಶುಭೋದಯ🙏🙏
Wow very nice video information about gardening thanku for sharing 👌🙏💛🌹❤😍
😊👍🙏🙏
Thanks
😊👍🙏🙏
Thank you for the information dear mum & daughter. 😊
😊👍🙏🙏
Supper thanks 🙏👌👍
😊👍🙏🙏
Very informative.. I like watching your vlog.... 👍
😊👍🙏🙏
Tnku sis ❤️👌👍
😊👍🙏
Nice 👍 hard work
👍👍 u & ur daughter are very hard worker , keep it up GOOD LUCK
ನಿಮ್ಮ ತೋಟದಲ್ಲಿ ನಿಮ್ಮ ಜೊತೆಗೆ ಬೇಕ್ಕನ್ನು ನೋಡಿ ತುಂಬಾ ಖುಷಿಯಾಯ್ತು ಜೊತೆಗೆ ನಿಮ್ಮಿಬ್ಬರ ಕೆಲಸವೂ ಕೂಡ.
ಧನ್ಯವಾದಗಳು😊👍🙏
Very nice video all...I am watching your all videos..
Thank you😊👍🙏🙏
Enjoyed the plantation
😊👍👍
Erna Amma patheruna kushi apundu👍
Sister plz golmurda gida undathe belidu ippundatha aven thojapale
Okk👍
I love all your plants
😊👍👍
Hi super video veelya da balli yellinda tandu nettaddu adara gida yelli siguttade
Hai a balliyannu bereyvara mane enda tandhu nettadu
Good suddession dear sr and aunty
Thank you😊👍🙏
Super video use ful.👌👌👌
😊👍🙏🙏
I loved this video 🤩,both of you beautiful young Ladies working very hard,hat,s of to you both 😊,I love your cat, I love your clay pots for cooking, altogether I love your video 🙏
😊👍🙏🙏
Shramajeevigalu👌👌👍👍
Dhanyavadhagalu😊👍🙏🙏
Super when I watching your videos reminds me our childhood memories
😊👍🙏🙏
Super 😍😍
Nice akka❤
Lovely ambade gida.good
😊👍🙏🙏
Vilyadele sale bagge adastu bega heli....
Gumless halasina gidakke price yeshtu?
Adake Rs100
Superb
Knowledgeable
Great efforts
All the best
May God bless you all
💖💖💯💖💖
Thank you😊👍🙏🙏
Hoovina gida hege nedudu? Enella hakidre thumba huvu aagthade
Ondhu dina vedio madtheve👍
@@Hallimane ok
Nem uru yavdu akka sersi hatrana
Namdhu Dhakshina kannada(Mangalore)
Useful video super 👍
😊👍🙏🙏
Your red soil is very rich for the plants. Where in Puttur this nursery is located?
Contact number is in discription box
Thank you so much to how to grow the fruits plant I am because sad to how to grow the flower plant the pot please show that thank you bye bye be safe🙏🙏🙏🙏👏👏👏👏👏
Please give some time we'll show you soon about flower plant👍👍
@@Hallimane ok take your own time👍👍👍🤔🤔🤔😁😁😁😁😁😁😁
Hiiii
Tarrace mele
Basale gida hege nedudu pls
Heliiii
Hai okk ondhu vediodali heltheve👍
@@Hallimane
Ok thanks
👍👌
😊👍🙏
ಮಳೆ ಬರುವ ಹಾಗಿದೆ☔☔☔💧💧💧
ಮನವೀಗ ಹಾಡಿದೆ,🎵🎵🎤🎤🎤
ಹೃದಯದಲ್ಲಿ ಕೂತು ನೀನು😙😙😙
ನನ್ನ ಕೇಳ ಬೇಕಿದೆ🤗🤗🤗🤗
ನರ್ಸರಿ ಗಿಡದ ಬಗ್ಗೆ ಉತ್ತಮವಾದ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು🙏🙏🙏
ಕೆಲವು ವರ್ಷಗಳ ಹಿಂದೆ ಗಿಡ ನೆಡಲು ತುಂಬಾ ಆಲಸ್ಯ ಇರುತ್ತಿತ್ತು ಯಾಕಂದ್ರೆ ಅವಾಗ ಗಿಡ ನೆಟ್ಟರೆ ಅದರಲ್ಲಿ ಕಾಯಿ ಹಣ್ಣು ಆಗಳು ನಾಲ್ಕೋ ಐದೋ ವರ್ಷ ಇಡಿಯುತ್ತಿತ್ತು
ಆದ್ರೆ ಇವಾಗ ನರ್ಸರಿ ಗಿಡ ನೆಟ್ಟರೆ ಕೆಲವೇ ತಿಂಗಳುಗಳಲ್ಲಿ ಹಣ್ಣು ಬಿಡುತ್ತೆ
ನಾವು ನೆಟ್ಟ ಗಿಡದಲ್ಲಿ ಬೆಳೆದ ಹಣ್ಣು ತಿನ್ನುದರಲ್ಲಿ ಏನೋ ಒಂಥರಾ ಸಂತೋಷ ಇರುತ್ತೆ😋😋😋😋
🤗🤗🤗🤗🤗
ಹಾಡು👏👌👌
ಹೌದು ಚಿಕ್ಕ ಗಿಡದಲ್ಲಿ ಬೇಗ ಹಣ್ಣುಗಳು ಆಗುತ್ತದೆ👍👍
What plant this
Already said in the vedio right?
👌👍👍..
😊👍🙏🙏
Useful video 👍❤️
😊👍🙏🙏
Hi heliddakke thank u. Astu kelasadhalli namige antha swalpa time madi hi helthiralla thank u
😊👍🙏🙏
I love ur video’s
Thank you😊👍🙏🙏
Nice🌱
Thank you😊👍🙏
Hai siss....thank you for information 😍
Hai😊👍🙏🙏
Hi like your vlog it will be so nice keep working and stay safe 😊😇🙂
😊👍🙏🙏
Super vedio
😊👍🙏🙏
So nice.
😊👍🙏🙏
Waaw superb beautiful place 👍🎉
Thank you😊👍🙏
Nimma videos yallavannu tappade noduttene amma magala hard workge🙏 Veeladele Bangalore ralli sariyagi bartilla more details please ❤️ please first comment💖
Okk👍Thank you😊👍🙏
Hiii.... Sissy..❤. Amma... Spr vlog.... 🙏🙏
Hai 😊👍🙏🙏
👍👌good job 👏
😊👍🙏🙏
Thanks ave..👏👏👏👏👏name pannek.. 💥. ಕುಕ್ಕು ಸೂಪರ್.
😊👍👍
Nice
😊👍🙏🙏
👌👌🙏🙏🙏🙏♥🌹
ತುಂಬಾ ಖುಷಿ ಆಯ್ತು
😊👍🙏🙏
gida nodi thumba kushi ayithu
😊👍🙏🙏
👌👌👌
😊👍🙏🙏
Super👍👍phala bitmele matte torisi👍 curious to see gumless Jackfruit 🤔sikre torsi
Okk👍👍
🥰vedio was soo beautiful love you sis
👌😊
😊👍🙏🙏
Suuuper
😊👍🙏🙏
ಕೃಷಿನ್ ನಂಬುನಕ್ಲೆನ್ ಕೈ ಬುಡ್ಪಜಿಯೆ ಸೂಪರ್ ಬೇಲೆ👌👍👍👍
Andh👍👍
Very nice vedio.
😊👍🙏🙏
Super
😊👍🙏🙏
😊👌👌
😊👍🙏🙏
Super,olpa dethondar
Watching your vlogs is a delight ❤️❤️
Thank you😊👍🙏🙏
Very nice 👌👌👌
😊👍🙏🙏
Good hard worker 👌👌👌
😊👍🙏🙏
👍👍👍👍👍👍👍👌 akka suuuuuuper
😊👍🙏🙏
Super, nanadha jokulu video thudhu andala gida nadad. Nice video 👍
😊👍🙏🙏
Vlog mast porluu athend♥️😍
Next enkla onji Hii panle sis🙈🙈😍
Okk👍Thank you😊👍🙏🙏
👌👌👌😍❤
😊👍🙏🙏
Nimma parishrmake nannadondu 🙏🙏🙏🙏🙏
😊👍🙏🙏
ಹೊತ್ತು 4:35 ಕ್ಕೆ ತೋರುವ ಹಲಸಿನ ಗಿಡದ ಹಿಂದೆ ಏರು ಇದೆ. ಅದನ್ನ ನೀವು ಇಳಿಜಾರಲ್ಲಿ ನೆಟ್ಟೀರಿ, ಜೋರಾಗಿ ಮಳೆ ಬಂದ್ರೆ, ಹಿಂದಿರುವ ಮಣ್ಣು ಕುಸಿದು ಗಿಡದ ಬುಡಕ್ಕೆ ಮಣ್ಣು ಬೀಳುತ್ತಲ್ಲ?
ಹೌದು ಇಳಿಜಾರು
ಮಣ್ಣು ಜಾರಿ ಬಿಳುವುದಿಲ್ಲ ಅದು ಗಟ್ಟಿ ಮಣ್ಣು
ಅಲ್ಲಿ ಹತ್ತಿರದಲ್ಲಿ ಅಡಿಕೆ ಮರಗಳೂ ಇದೆ
Madam nanu mangalore avanu nange mango kasi gida beku please please
Contact number description boxly ede call madi gidada bagge keli
@@Hallimane thanks madam 😊😊😊
Akka nursary a adress helli Elli anta plzz🙂
Adu Puttur nalli contact number description boxly ede
Nimma cup noddi kushi ayeetu.nursari gida tummba edeya👍
Howdu tumba untu👍👍
Erna ooru vov?
Puttur
I don't know kannada, requesting you to explain in English. Thanks in advance
When they start giving fruits make a video.
Okk👍