ನಮ್ಮ ವ್ಯಕ್ತಿತ್ವ ಪರಿಪೂರ್ಣವಾಗಬೇಕಾದರೆ ಸಾಹಿತ್ಯದ ಅಭಿರುಚಿ ತುಂಬಾ ಮುಖ್ಯವಾದದ್ದು ಎಂಬುದರ ಜೊತೆಗೆ ಪುಸ್ತಕಗಳು ನಮ್ಮ ಜೀವನದ ಉತ್ತಮ ಸಂಗಾತಿಗಳು ಎಂಬ ಬಗ್ಗೆ ತುಂಬಾ ಚೆನ್ನಾಗಿ ಉಪನ್ಯಾಸ ನೀಡಿದ್ದೀರಿ ಸರ್ 🙏 ಧನ್ಯವಾದಗಳು
ಒಬ್ಬ ವ್ಯಕ್ತಿಯ ಮನಸ್ಸಿನ ಅಭಿರುಚಿಯನ್ನು ತುಂಬಾ ಚೆನ್ನಾಗಿ ತಮ್ಮ ಮಾತಿನ ಮೂಲಕ ನಮಗೆ ತಿಳಿಸಿದ್ದೀರಾ, ಧನ್ಯವಾದಗಳು ಸರ್ ಚಿಕ್ಕಬಳ್ಳಾಪುರ ತಾಲೂಕಿನ ಪ್ರಶಾಂತ್ ನಗರ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ M Reehana👌
ನಮ್ಮ ಜೀವನದಲ್ಲಿ ಸಾಹಿತ್ಯದ ಅಭಿರುಚಿಯನ್ನು ಬೆಳೆಸಿಕೊಳ್ಳುವುದರಿಂದ ನಮ್ಮ ಬದುಕನ್ನು ನಿರಂತರವಾಗಿ ಬದಲಿಸುತ್ತದೆ ಇದರ ಬಗ್ಗೆ ಉತ್ತಮ ಮಾಹಿತಿ ನೀಡಿದ್ದೀರಿ ಸರ್ ತಮಗೆ ಧನ್ಯವಾದಗಳು ಚಿಂತಾಮಣಿ ತಾಲೂಕಿನ ಪರವಾಗಿ ಧನ್ಯವಾದಗಳು
ತುಂಬಾ ಒಳ್ಳೆಯ ಮಾಹಿತಿ ಸರ್
ಉತ್ತಮವಾದ ಮಾಹಿತಿ ಚಿಕ್ಕಬ್ಳಾಪುರ ಹಾರೋಬಂಡೆ ವಲಯ ಮರಸನಹಳ್ಳಿ ಕಾರ್ಯಕ್ಷೇತ್ರ ಸೇವಾ ಪ್ರತಿನಿಧಿ ಉಷಾರಾಣಿ 🙏🙏🙏
🙏🙏🙏🙏🙏
ತುಂಬಾ ಒಳ್ಳೆಯ ಮಾಹಿತಿ ಸರ್ 🙏🙏🙏
Thumba olleya mahithiyannu needideeri sir
🙏🙏🙏
ನಮ್ಮ ವ್ಯಕ್ತಿತ್ವ ಪರಿಪೂರ್ಣವಾಗಬೇಕಾದರೆ ಸಾಹಿತ್ಯದ ಅಭಿರುಚಿ ತುಂಬಾ ಮುಖ್ಯವಾದದ್ದು ಎಂಬುದರ ಜೊತೆಗೆ ಪುಸ್ತಕಗಳು ನಮ್ಮ ಜೀವನದ ಉತ್ತಮ ಸಂಗಾತಿಗಳು ಎಂಬ ಬಗ್ಗೆ ತುಂಬಾ ಚೆನ್ನಾಗಿ ಉಪನ್ಯಾಸ ನೀಡಿದ್ದೀರಿ ಸರ್ 🙏 ಧನ್ಯವಾದಗಳು
ಒಬ್ಬ ವ್ಯಕ್ತಿಯ ಮನಸ್ಸಿನ ಅಭಿರುಚಿಯನ್ನು ತುಂಬಾ ಚೆನ್ನಾಗಿ ತಮ್ಮ ಮಾತಿನ ಮೂಲಕ ನಮಗೆ ತಿಳಿಸಿದ್ದೀರಾ, ಧನ್ಯವಾದಗಳು ಸರ್ ಚಿಕ್ಕಬಳ್ಳಾಪುರ ತಾಲೂಕಿನ ಪ್ರಶಾಂತ್ ನಗರ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ M Reehana👌
👌👌🙏🙏
ಸಾಹಿತ್ಯದ ಬಗ್ಗೆ ಒಳ್ಳೆ ಮಾಹಿತಿ ದೊರೆಯಿತು ಧನ್ಯವಾದಗಳು ಸರ್ ತಿಪಟೂರ್ jvk 🙏
ವಿದ್ದೆಯಿಂದ ಅಭಿವೃದ್ಧಿ 👌sir🙏
ಉತ್ತಮವಾದ ಮಾಹಿತಿ
ಉತಮ ಮಾಹಿತಿ ಸರ್ ಧನ್ಯವಾದಗಳು
Prameela hd kote sp
ನಮ್ಮ ಜೀವನದಲ್ಲಿ ಸಾಹಿತ್ಯದ ಅಭಿರುಚಿಯನ್ನು ಬೆಳೆಸಿಕೊಳ್ಳುವುದರಿಂದ ನಮ್ಮ ಬದುಕನ್ನು ನಿರಂತರವಾಗಿ ಬದಲಿಸುತ್ತದೆ ಇದರ ಬಗ್ಗೆ ಉತ್ತಮ ಮಾಹಿತಿ ನೀಡಿದ್ದೀರಿ ಸರ್ ತಮಗೆ ಧನ್ಯವಾದಗಳು ಚಿಂತಾಮಣಿ ತಾಲೂಕಿನ ಪರವಾಗಿ ಧನ್ಯವಾದಗಳು
ಉತ್ತಮವಾದ ಮಾಹಿತಿ ನೀಡಿದ್ದೀರಿ sir ಧನ್ಯವಾದಗಳು , ಹಾರೊಬಂಡೆ ವಲಯ ಕವಿತ sp, ಚಿಕ್ಕ ಬಳ್ಳಾಪುರ ತಾಲೂಕ್
Good MSG sir we from chintamani taluku mahammadpura
Super sir chintamani taluk Kaiwara,marappalli sp
ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಿ ಸರ್
T N lakshmi ತಾವರೆಕೆರೆ 2nd block ಒಳ್ಳೆಯ ಮಾಹಿತಿ ನೀಡಿದಿರಿ sir
ಸೇವಾಪ್ರತಿನಿಧಿ
ತುಂಬಾ ಒಳ್ಳೆಯ ಮಾಹಿತಿ ಸರ್