ಡಾ.ರಾಜಕುಮಾರ್, "ನಟಸಾರ್ವಭೌಮನಿಗೆ ನಮಸ್ಕಾರ" ಸರಣಿಯಲ್ಲಿ ಜಯಂತ್ ಕಾಯ್ಕಿಣಿ ಅವರಿಂದ ಪುನೀತ್ ರಾಜಕುಮಾರ್ ಅವರ ಸಂದರ್ಶನ.
ฝัง
- เผยแพร่เมื่อ 3 เม.ย. 2021
- 2006 ರಲ್ಲಿ ಡಾ.ರಾಜಕುಮಾರ್, "ನಟಸಾರ್ವಭೌಮನಿಗೆ ನಮಸ್ಕಾರ" ಎಂಬ ಸರಣಿ ಕಾರ್ಯಕ್ರಮ ನಡೆಸಿ ಕೊಟ್ಟ ಜಯಂತ್ ಕಾಯ್ಕಿಣಿ.
ಪುನೀತ್ ರಾಜಕುಮಾರ್ ಅವರು ತಮ್ಮ ತಂದೆಯ ಬಗ್ಗೆ ಹಂಚಿಕೊಂಡ ಸವಿನೆನಪುಗಳ ಅಪರೂಪದ ಸಂದರ್ಶನ.
Chinnadanta Tande.... Bangaaradanta Maga..... Devarugalu... Role Models... But Appu you left us early.... Again kanniru... kantumbaaa... Beautiful Souls...
ವಾವ್.... ಅತಿಸುಂದರ ಅರ್ಥಪೂರ್ಣ ಸಂದರ್ಶನವಿದು ಜಯಂತ್ ಸರ್..!!!
ವೀಕ್ಷಿಸಿ ಆಲಿಸಿ ಆನಂದಿಸಿದೆ...
ಆತ್ಮಪೂರ್ವಕ ಅಭಿನಂದನೆಗಳು ತಮಗೆ..!
ಹೃನ್ಮನಪೂರ್ವಕ ವಂದನೆಗಳು...
ದೀಪಾವಳಿಯ ಹಾರ್ದಿಕ ಶುಭಾಶಯಗಳು..!
Zzżzzźźzźzźzzzzzżźzzzzzźzzzzzzzźzźzzzzzzzzaźźzźzzźzzźzżzazzzźzźżzźzzzzzzzzzzzz źzz
Zxxxxxxxxdxxxxxxzżzzxźzzxzzzzźzzzxźxxźzżxzźzżz
ಅಪರೂಪದ ಅದ್ಭುತ ಸಂದರ್ಶನ ಧನ್ಯವಾದಗಳು.
APPU SIR RAVARA SARALA VYAKTHITVAVE NAADIGE TANDA SOUBHAGYA 🌹🌹🌹🌹🌹🌹🌹🌹
TANDEYANU MEERISIDA "" SADA MUGULLU NAGEYA JAGA MECCHIDA MAGA"" AVARU SAVINENAPU NITYA NIRANTHATA HAAGU AJARAMARA. 😥😥😥😥😥😥💎💎💎💎💎🧜♂️🧜♂️🧜♂️🧜♂️🧜♂️🧜♂️🌹🌹🌹🌹🌹🙏🙏🙏.
'Appu' sir you are really a Greatest Person & an Artist.., always you are my inspiration you had very pure of heart.
ಅತ್ಯದ್ಭುತವಾದ ಸಂದರ್ಶನ 🙏❤️❤️
Very nice interview miss you Appu
ಜೈ ಜಯಂತ್ ಕಾಯ್ಕಿಣಿ 🙏
ಜೈ ಪುನೀತ್ 🙏🙏🙏
ಪ್ರಶ್ನೆಗಳು ಮತ್ತು ಉತ್ತರಗಳು -ಎರಡೂ ಇಷ್ಟವಾದವು..
ಬಾಸ್ ದೇವರು 🌹👍❤👌😍😘
ನೋಡಿ, technicians ಗೂ ನಮಸ್ಕಾರ ಮಾಡಿ thanks ಹೇಳೋದು! Appu is OMNIPRESENT!!
ಅರ್ಥಪೂರ್ಣ ಸಂವಾದ ಜಯಂತ ಕಾಯ್ಕಿಣಿಯವರ ಸಂದರ್ಶನಗಳು ಯಾವಾಗಲೂ ಮಾಹಿತಿಪೂರ್ಣ ಹಾಗೂ ಸಕಾರಾತ್ಮಕ. There is so much to learn from these legendary people
Jayantkaykini appu jothe madida sandarshana very nice
ಸರಳತೆಯ ರಾಜಕುಮಾರ.. ಅಪ್ಪು ಅವ್ರು
ಅಪ್ಪು ಅಮರ.. ❤
ಅಪ್ಪು ♥️🥰
Very nice and so sweet appu sir ❤
ಅಮೂಲ್ಯ ಸೂರ್ಯ🌹🌹 ಅಪೂರ್ವ ಚಂದ್ರ 🌹🌹ಪ್ರಪಂಚದಲ್ಲಿ ಇಂತಹ ಮುತ್ತು ರತ್ನ ತಂದೆ ಮಗ ಎಲ್ಲಿಯೂ ಕಾಣಲು ಸಿಗುವುದಿಲ್ಲ 🌹🌹
no words after seeing this interview. Everything has happened so quickly that one feels that this life is so fragile. But legends live forever. ❤
I love appu sirr
Awesome talk 😍 miss u Appu😓😓😓
5:22 look at his cuteness and innocence 😍
Very rare interview
👏👏👏👌
Very very nice information
Miss uuuuu appuuuu
U r also god appu🙏🙏🙏
😢miss you boss
I wish I can understand.
❤️Appu
LEGENDS INTERACTION
😰😰😰😰😰 ಅಪ್ಪಾ ತಂದೆ ಎಲ್ಲರಿಗಿಂತ ಮೊದಲೇ ಈ ಕಡೇ ಮಗನ ನಿನ್ನ ಹತ್ರ ಕರ್ಕೊಂಡಬಿಟ್ರಾ...
ಅಷ್ಟು ಪ್ರೀತಿ ಇತ್ತು ಅವರ ತಂದೆಗೆ ಅದಿಕ್ಕೆ ಕರೆಸಿಕೊಂದುಬಿಟ್ರು ನಮ್ಮ ಜೊತೆಯಲ್ಲೇ ಇರ್ಲಿ ಅಂತ
🙏🏼🙏🏼🙏🏼🙏🏼🙏🏼🙏🏼🙏🏼 Appu Anna 🙏🏼🙏🏼🙏🏼🙏🏼🙏🏼🙏🏼🙏🏼🙏🏼
Miss you Boss ❤️
Appu 😘
appu boss always great
Rest in peace appu sir I hope u find your father soul
I DONT KNOW WHAT TO EXPRESS ONLY TEARS
16:09* ಅಬ್ಬಾ.. ಜಯಂತ್ ಕಾಯ್ಕಿಣಿ ಸರ್..! 🤘
Thanks for uploading... stay blessed!
Great humanity appu
Bosssssssss...
Sir sound disturbance ide ...
Miss you 😢❤️🙏
We miss you Boss 😭😭
🙏🙏
Miss u boss
You look same like ur dad miss u appu sir
🙏🙏🙏🙏🙏❤❤❤❤❤😭😭😭😭😭😭😭😭
Rajkumar avara prabhava Appu avara mele agadhavagide, adakke Appu avaru paramathmanagiddu......
Both are legends
ಅಪ್ಪು ಬಾಸ್ 😭🙏🙏
Great humanity miss you
ಸುಂದರ ಸಂದಶ೯ನ ಸರ್,ಪ್ರಶ್ನೆಗಳನ್ನು ಚೆನ್ನಾಗಿ ಕೇಳಿದ್ದೀರಿ ಅಪ್ಪು ನೋಡಿ ,ಮಾತು ಕೇಳಿ ಅಳು ಬಂತು😭😭🙏🙏
ಬಂಗಾರದ ಮನುಷ್ಯ ನ ಪ್ರೀತಿಯ ಪುತ್ರ ಅಪ್ಪು ಎಳ್ಳಷ್ಟೂ ಅಹಂಕಾರ ವಿಲ್ಲದ ಸರಳತೆ ಯ ಪ್ರತೀಕ... ನಿಮ್ಮ ನಡೆ ನುಡಿ ಎಲ್ಲರಿಗೂ ಮಾದರಿ....ನೀವು ಇಷ್ಟು ಬೇಗ ಮರೆಯಾಗಿದ್ದು ಕನ್ನಡಿಗರ ದುರಾದೃಷ್ಟವೇ ಸರಿ....ಮಿಸ್ ಯು ಅಪ್ಪು ಅಣ್ಣ.
😭😭😭😭
@6:47😃
ಮಗುವಿನ ಅಂತ ಮನಸಿನ ಪುನೀತ್
🙏🙏🙏🙏🙏
❤️❤️❤️❤️❤️
Very nice interview miss you Appu