ಗುರುಗಳೇ ನಾನು ವೀಡಿಯೋ ಬಾಬು ಮ್ಯಸೂರು. ದಾನ್ಯವಾದಗಳು ನಾನು ನನ್ನ ಎರೆಡು ಸಂದೇಹಗಳನ್ನು ಸುಲಭ ವಾಗಿ ಬಗೆ ಹರಿಸಿದಿರಿ ನಿಮ್ಮ ಮಾರ್ಗ ದರ್ಶನ ನನಗೆ ತುಂಬಾ ಸಂತಸ ತಂದಿದೆ ನಿಮ್ಮ ವಸ್ತು ಪರಿಣಿತಿ ಗೆ ನನ್ನ ನಮಸ್ಕಾರ ಇಂತೀ ಬಾಬು
Sir, namdu West Facing 20x30 site. South ge - Already 2 floor Mane Kattidare. East ge - Already 2 floor Mane Kattidare. North ge - Bere avara Khali 20x30 Plot ide. West ge - Road Ide. Idakke Plan heli. Nivu helidu 50x40 site bagge helidira...
ನಮಗೆ ನಿಮ್ಮ ಗೈಡು ಅವಶ್ಯಕತೆ ಇದೆ ನಾವು ಮನೆ ಕಟ್ಟಬೇಕು ಎಂದುಕೊಂಡಿದ್ದೇವೆ ನಮ್ಮ ಸೈಟು ಪಶ್ಚಿಮ ದಿಕ್ಕಿಗೆ ಇದೆ ತಾವುಗಳು ತಮ್ಮ ವಿಳಾಸವನ್ನು ತಿಳಿಸಿದರೆ ಬಂದು ಭೇಟಿ ಮಾಡುತ್ತೇವೆ ತಮ್ಮಗಳ ಸಲಹೆಯನ್ನು ಪಡೆಯುತ್ತೇವೆ ವಂದನೆಗಳು ಸರ್
Namaste sir, namdu west facing two sites ide adaralli one side Mane kattivi but north site kaali bittidivi Alli navu nim salahe merege Mane kattabeku ankondivi Alli Mane kattabahuda.....?
Guruji Kindly let me know the Lift positions for the exterior and interior and even the electrical panel, parking slot not highlighted kindly guide me on request
Sir nau mane kattabeku anta edivi sir eyear alli west face ede namma site 32×40ede but dewar mane yawakade edabeku anta gottag tilla sir niu helirodu video nodade sir but asttondu nange gottag lilla sir yenadru plan haki kodatira sir manege contact madabahuda sir nimge nau please sir ennodu 3.4days alli plan final madabeku anta ankondidivi sir please
Tell about Ground floor and then first floor planning. If first floor entrance hv to be in North east means , person has to keep steps from North west to North East right . U hv confused in this video sir. Back side steps , SW portion house means so much wastage of space. Tell full plan
In west direction total 8 coordinate are there in those W3 and W4 are one of the best entrance and you didn't write the all the 8 cordinate only written 1 to 3 and 3 to 1, can you clarify my question?
ನಮಸ್ಕಾರ ಸರ್, ನನ್ನದೊಂದು ಪ್ರಶ್ನೆ ಇದೆ ನಾವು ಪಶ್ಚಿಮ ದಿಕ್ಕಿನ ಒಂದು ನಿವೇಶನ ನೋಡಿದ್ದೇವೆ ದಿಕ್ಕನ್ನು ಪರೀಕ್ಷಿಸಲು ಮೋಬೈಲ್ ಕಂಪಾಸ್ ಉಪಯೋಗಿಸಿ ನಿವೇಶನದ ಮಧ್ಯಭಾಗದಲ್ಲಿ ನಿಂತು ಪರೀಕ್ಷಿಸಲಾಗಿದೆ 295° ತೋರಿಸುತ್ತಿದೆ ಪಶ್ಚಿಮ ಎಂದರೆ ಸರಿಯಾಗಿ 270° ತೋರಿಸಬೇಕಿತ್ತಲ್ಲವೇ ಈಗ ನಾವು ಏನು ಮಾಡುವುದು ಎನ್ನುವುದು ಪ್ರಶ್ನೆ ಆಗಿದೆ ಈ ನಮ್ಮ ಸಮಸ್ಯೆಗೆ ನಿಮ್ಮ ಉತ್ತರ ಏನಾಗಿರಬಹುದು? ದಯವಿಟ್ಟು ಉತ್ತರಿಸಿ. ಧನ್ಯವಾದಗಳು 🙏
Sir namma site dimention 25*30 , 25 towards road and 30 inwards, can i make entire ground floor parking and make first floor home with north facing door ?
R.u.engineer ? Why you are confusing peoples Better you keep close hour mouth it's will architecture engineer No vastu in USA UK Australia why it's in India these peoples looting money in the name of vastu don't believe these peoples follow good engineer
If your not interested please don't watch, this videos are only for those who believe and have experienced, you can check in messages their experience, , and u have clients in USA and Australia too, don't simply blame
ತಲೆ ಕೆಟ್ಟು ಹೋಯ್ತು ಎಲ್ಲಾರು ಒಂದೊಂದು ಹೇಳುತ್ತಾರೆ 😢😢😢😢😢
ನಿಜ,ನಾವು ಹೇಳುತ್ತಿರುವುದು ನಿಮ್ಮ ಮನೆಯಲ್ಲಿ ನಡೆಯುತ್ತಿದರೆ ಮಾತ್ರ ನಮ್ಮನು ನಂಬಿ
ಸರ್ ನೀವು ಈ ವಿಡಿಯೋ ನೋಡೋಕು ಮುಂಚೆ ಗಂಗಾಧರ್ ಸರ್ ವಿಡಿಯೋ ನೋಡುದ್ರಾ
ಸರ್ ಗಂಗಾಧರ್ ಸರ್ ನೀವು ಇಬ್ಬರು ಎಲ್ಲಾ opposite ಯಾವ್ದು ನಂಬಬೇಕು ಅನ್ನೋದೇ ಗೊಂದಲ ಆಗಿದೆ ಅವ್ರು ಪೂರ್ವ ಆಜ್ಞೆಯ ದಕ್ಷಿಣ ಆಜ್ಞೆಯ utility beda anthira avru edri anthare
ಹೌದು ಸಾರ್
ಸರ್ ಪಕ್ಷಿಮ ರೋಡ್ ಪಕ್ಷಿಮ ನೈರುತ್ಯದಲ್ಲಿ ಟೈರ್ ಕೇಸ್ ಬಂದರೆ ಒಳ್ಳೆಯದ ಕೆಟ್ಟದ ಎಂದು ತಿಳಿಸಿ ಪ್ಲೀಸ್
Olleyade bidi sir sari illa Andre bilstira
Swami, suttu kondu south east alli staircase madoke agatta? Practical agiro solutions kodi, 30x40 li Mane hinde inda odadoke agatta?... Sumne rules helodalla practicle solutions kodbeku.
ಇಂದು ನನ್ನ ಮನೆಗೆ ಬಂದು ವಾಸ್ತು ಸಲಹೆಗಳನ್ನು ನೀಡಿದ್ದಕ್ಕಾಗಿ ಧನ್ಯವಾದಗಳು
Total Thankyou 🎉🎉🎉
🙏🙏🙏
Paschima & dakshina road bandare Vasthu ( corner) thilice please
Thank you sir 🙏
Very good information guidance ..
🙏
Thank you sir 🙏 very clear information
🙏
ಗುರುಗಳೇ ನಾನು ವೀಡಿಯೋ ಬಾಬು ಮ್ಯಸೂರು. ದಾನ್ಯವಾದಗಳು ನಾನು ನನ್ನ ಎರೆಡು ಸಂದೇಹಗಳನ್ನು ಸುಲಭ ವಾಗಿ ಬಗೆ ಹರಿಸಿದಿರಿ ನಿಮ್ಮ ಮಾರ್ಗ ದರ್ಶನ ನನಗೆ ತುಂಬಾ ಸಂತಸ ತಂದಿದೆ ನಿಮ್ಮ ವಸ್ತು ಪರಿಣಿತಿ ಗೆ ನನ್ನ ನಮಸ್ಕಾರ ಇಂತೀ ಬಾಬು
🙏🙏
very nice explanation sir.
🙏
Hi Sir,
Thanks for explaining for the West face site. 🎉
🙏
Thank you for your information
My pleasure🙏
Sir, namdu West Facing 20x30 site.
South ge - Already 2 floor Mane Kattidare.
East ge - Already 2 floor Mane Kattidare.
North ge - Bere avara Khali 20x30 Plot ide.
West ge - Road Ide.
Idakke Plan heli.
Nivu helidu 50x40 site bagge helidira...
Sir from your explanation for west site my doubt is cleared sir , sir thank you very much for this video
Glad to hear that
Thank you sir 💯👍👍👍👍👍
Welcome!
Tq sir
Chennagide. 🙏🏻👍🏻
🙏🙏🙏
Thanks sir
Welcome
ಉತ್ತಮ ಮಾಹಿತಿ ನೀಡಿದ್ದೀರಿ ಸಹೋದರ ಧನ್ಯವಾದಗಳು
🙏
ಅತ್ಯುತ್ತಮ ವಿವರಣೆ ನಮಸ್ಕಾರ
ಬಹಳ ಚನ್ನಾಗಿ ಅರ್ಥ ಆಗೋ ಥರ ಹೇಳಿದ್ದೀರ ಸಾರ್ ಧನ್ಯವಾದ
🙏🙏
100%correct sir
🙏
Guruji very informative and helpful to society
🙏🙏🙏
Sar Mane ke double Door edaba bahuda
Thank you sir daily indhu video send madge sir
🙏🙏🙏
West face road , pit ಗುಂಡಿ yelli madabeku,? north door madabhud
Sir dayavittu jameenalli ( thengina thotadalli) elli mane katbeku, thotakke, jameenigu vasthu idiya dayavittu thilisi sir pls raitharigu help aagutthe
ಸರ್. ಸೈಟ್ munesvara ದೇವಸ್ಥಾನ ಇರಬಹುದು
ನಮಗೆ ನಿಮ್ಮ ಗೈಡು ಅವಶ್ಯಕತೆ ಇದೆ ನಾವು ಮನೆ ಕಟ್ಟಬೇಕು ಎಂದುಕೊಂಡಿದ್ದೇವೆ ನಮ್ಮ ಸೈಟು ಪಶ್ಚಿಮ ದಿಕ್ಕಿಗೆ ಇದೆ ತಾವುಗಳು ತಮ್ಮ ವಿಳಾಸವನ್ನು ತಿಳಿಸಿದರೆ ಬಂದು ಭೇಟಿ ಮಾಡುತ್ತೇವೆ ತಮ್ಮಗಳ ಸಲಹೆಯನ್ನು ಪಡೆಯುತ್ತೇವೆ ವಂದನೆಗಳು ಸರ್
7259479589 call ಮಾಡಿ ಮಾತನಾಡಿ
Duplex mane kattkondre stair case yava kade barbeku swalpa helthira guruji
Very nice guru ji🙏🏻
🙏🙏
👌
🙏
Namaste sir, namdu west facing two sites ide adaralli one side Mane kattivi but north site kaali bittidivi Alli navu nim salahe merege Mane kattabeku ankondivi Alli Mane kattabahuda.....?
Guruji Kindly let me know the Lift positions for the exterior and interior and even the electrical panel, parking slot not highlighted kindly guide me on request
Super sir
🙏
Sir neou helodu ondheradu point sari but nimma scetch arthagathila
Thank you guruji
🙏🙏🙏
Sir ishanyadalli devara mane barabahude tilisi please
Video madalagide check madi
Sir washroom. ಎಲ್ಲಿ ಮಾಡ್ಬೇಕು sir ಈರೀತಿ ಸೈಟ್ ನಲ್ಲಿ
Namm Mane paschim road ge ide Adare nahi utrakke door bittideve idar bagge innond video namge shri madi kalisiri
Call madi
Sir nau mane kattabeku anta edivi sir eyear alli west face ede namma site 32×40ede but dewar mane yawakade edabeku anta gottag tilla sir niu helirodu video nodade sir but asttondu nange gottag lilla sir yenadru plan haki kodatira sir manege contact madabahuda sir nimge nau please sir ennodu 3.4days alli plan final madabeku anta ankondidivi sir please
7259479589 call madi
ನಮಸ್ಕಾರ sir ನಮ್ಮ ಸೈಟ್ ಪಶ್ಚಿಮ ದಿಕ್ಕಿಗೆ ಇದೆ main door yava kade idabeku
❤
Ok
🙏
Tell about Ground floor and then first floor planning. If first floor entrance hv to be in North east means , person has to keep steps from North west to North East right . U hv confused in this video sir. Back side steps , SW portion house means so much wastage of space. Tell full plan
Sir tumba thanks your Direction vary good thanks sir
🙏🙏
ಸರ್ ನಮ್ಮಮನೆ ಅಗ್ನೇಯ ದಲ್ಲಿ ಸಣ್ಣ ಕಂಪೌಂಡ್ ಇದೆ ಅಲ್ಲಿ ಸಣ್ಣ ಸ್ಟೋರ್ ಮಾಡಿದೆ ಅದು ಪ್ರದಕ್ಷಿಣ ಆಕಾರದಲ್ಲಿ irabeka😍 ಹೇಗೆ ತಿಳಿಸಿ ಸರ್
ಅಲ್ಲಿ store room barabaradhu
ದಕ್ಷಿಣ ಮತ್ತು ಪಶ್ಚಿಮ ಕಡೆಯಿಂದ ಗಾಳಿ ಯಾಕೆ ಬರಬಾರದು ತಿಳಿಸಿ
ದಕ್ಷಿಣದಿಂದ ಗಾಳಿ ಜಾಸ್ತಿ ಬಂದರೆ ದುಡ್ಡುನಿಲ್ಲುವುದಿಲ್ಲ,ಪಶ್ಚಿಮದಿಂದ ಗಾಳಿ ಜಾಸ್ತಿ ಬಂದರೆ ಆಕೋಗ್ಯ ಸಮಸ್ಯ ಆಗುತ್ತದೆ
@@DaivaradhaneVastuಗುರುಗಳೇ ನಂಗೆ 20×25 hause🙏ಪ್ಲಾನ್ ಕೊಡಿ but ಕಾರ್ ಪಾರ್ಕಿಂಗ್ ಬೇಕು
East and west cornerege bandre vastu hegirabeku thilisi namma site haage untu
Ok
👍🏻
🙏
Sir West facing Mane. North side pakkada Mane compound ide. Navu bere compound hakobeka?
Call madi
ವೆಸ್ಟ್ ಫೇಸಿಂಗ್ ರೋಡ್ ಇದೆ 20×40 ಹೌಸ್ ಪ್ಲಾನ್ ಅಪ್ಲೋಡ್ ಮಾಡಿ ಸರ್
Ok
ಉತ್ತರ ಮತ್ತು ಪೂರ್ವ ಗಾಳಿ ಬೆಳಕುಬರೋಲ್ಲ ಮನೆಗಳಿದ್ದರೆ 😢
ಇರಬಾರದು 🙏
In west direction total 8 coordinate are there in those W3 and W4 are one of the best entrance and you didn't write the all the 8 cordinate only written 1 to 3 and 3 to 1, can you clarify my question?
ನಮಸ್ಕಾರ ಸರ್, ನನ್ನದೊಂದು ಪ್ರಶ್ನೆ ಇದೆ ನಾವು ಪಶ್ಚಿಮ ದಿಕ್ಕಿನ ಒಂದು ನಿವೇಶನ ನೋಡಿದ್ದೇವೆ ದಿಕ್ಕನ್ನು ಪರೀಕ್ಷಿಸಲು ಮೋಬೈಲ್ ಕಂಪಾಸ್ ಉಪಯೋಗಿಸಿ ನಿವೇಶನದ ಮಧ್ಯಭಾಗದಲ್ಲಿ ನಿಂತು ಪರೀಕ್ಷಿಸಲಾಗಿದೆ 295° ತೋರಿಸುತ್ತಿದೆ ಪಶ್ಚಿಮ ಎಂದರೆ ಸರಿಯಾಗಿ 270° ತೋರಿಸಬೇಕಿತ್ತಲ್ಲವೇ ಈಗ ನಾವು ಏನು ಮಾಡುವುದು ಎನ್ನುವುದು ಪ್ರಶ್ನೆ ಆಗಿದೆ ಈ ನಮ್ಮ ಸಮಸ್ಯೆಗೆ ನಿಮ್ಮ ಉತ್ತರ ಏನಾಗಿರಬಹುದು? ದಯವಿಟ್ಟು ಉತ್ತರಿಸಿ. ಧನ್ಯವಾದಗಳು 🙏
Sir this video is not clear so plz upload one more video on WEST facing 30 × 50 site😊
Ok
Swami avre, road water olage barollva down eddre? Please clarify
Correct question
Sir layout lli site thagondre ee tara jaaga sigalla en madodu
ತಾಳ್ಮೆ ಇಂದ ಹುಡುಕಿದರೆ ಸಿಗುವುದು
North facing 33*25 plan please sir
Ok
ಸರ್ ಪಶ್ಚಿಮ ಸೈಟ್ ಗೆ ಟಾಯ್ಲೆಟ್ ಎಲ್ಲಿ ಬರಬೆ ತಿಳಿಸು
Video ಪೂರ್ತಿ ನೋಡಿ ನಾವು ಹೇಳಿರುವ ಜಾಗದಲ್ಲಿ ಮಾಡಬಹುದು
Sir naanu neevu helidage manemadteeni madi 2 years olage Karodpathi aagbeku ee thara vastu madi kodteera
Apahasya madabedi vastuprakara Manne Maadi odharaagiroru Avara experience share madikondidare omme nodi
ಸರ್ ಉತ್ತರ ದಲ್ಲಿ ಜಾಗ ಇಲ್ಲ ಪೂರ್ವದಲ್ಲಿ ಜಾಗ ಇಲ್ಲ ಮತ್ತೆ ಫಿಟ್ ಏಲ್ಲಿ ಮಾಡಬೇಕು ಪಶ್ಚಿಮ ಕ್ಕೆ ರಸ್ತೆ ಇದೆ ದಕ್ಷಿಣಕ್ಕೆ ಜಾಗ ಇಲ್ಲ
Sir, ಪಶ್ಚಿಮ ರಸ್ತೆ ಬರುವ ನಿವೇಶನದಲ್ಲಿ, ನೀವು ಹೇಳಿದಂತೆ, ವಾಯುವ್ಯದಲ್ಲಿ ಗೇಟ್ ಇಟ್ಟುಕೊಂಡು, ನೈರುತ್ಯದಲ್ಲಿ ಸ್ಟೇರ್ ಹಾಕಿ, ಪಶ್ಚಿಮ ಉಚ್ಚ ಸ್ಥಾನಕ್ಕೆ ಹೋಗುವ ಹಾಗೆ ಮಾಡ ಬಹುದ ?
ನೈರುತ್ಯದಲ್ಲಿ ಸ್ಟೇರ್ ಕೆಸ್ ಬರಬಾರದು
@@DaivaradhaneVastu Thank you
Sir namma site dimention 25*30 , 25 towards road and 30 inwards, can i make entire ground floor parking and make first floor home with north facing door ?
U can do
ವಾಸ್ತು ಲಿ underground parking madabhuda?
Dakshina mathe paschima road bandre Madabhudhu
Sir voice is not load sir please 🙏🏻
Ok
West ge main door aadre 2nd door yaav kade thakobeku gurugale pls reply
ನಿಮ್ಮ ಮನೆಯಲ್ಸಿ westಅಲ್ಲಿ ಏನೆನ್ನು ಇದೆ
Chandra sthanna
R.u.engineer ?
Why you are confusing peoples
Better you keep close hour mouth it's will architecture engineer
No vastu in USA UK Australia why it's in India these peoples looting money in the name of vastu don't believe these peoples follow good engineer
If your not interested please don't watch, this videos are only for those who believe and have experienced, you can check in messages their experience, , and u have clients in USA and Australia too, don't simply blame
ಒಳ್ಳೆಯ ಮಾಹಿತಿ ನೀಡಿದ್ರಿ 🙏🙏
🙏
Sir namge east facing door olleyadu 1st floor hegirbeku vastu please tilsikodi
Site visiting madbeku
@@DaivaradhaneVastuನಿಮ್ಮ ನಂಬರ್ ಕೊಡಿ ಗುರುಗಳೇ
Super sir
🙏
Super nice 👍
🙏