ದಾನದ ಮಹತ್ವದಿಂದ ಮನುಷ್ಯನ ಪುನರ್ಜನ್ಮ ಹೇಗೆ ಪಡೆಯುತ್ತಾನೆ ಈ ಸುಂದರವಾದ ಕಥೆ ಕೇಳಿ..

แชร์
ฝัง
  • เผยแพร่เมื่อ 24 ธ.ค. 2024

ความคิดเห็น • 539

  • @tscreationstarun5804
    @tscreationstarun5804 7 หลายเดือนก่อน +26

    ಪುರಾಣ ಪುಣ್ಯ ಕಥೆಯನ್ನು ತಿಳಿಸಿದ್ದಕ್ಕೆ ಅಮ್ಮನವರಿಗೆ ಧನ್ಯವಾದಗಳು

  • @KeshavaK-g6h
    @KeshavaK-g6h 6 หลายเดือนก่อน +1

    ನೀವು ಹೇಳಿದ ಕಥೆ ತುಂಬಾ ತುಂಬಾ ಇಷ್ಟವಾಯ್ತು ಅಮ್ಮ ಆದರೆ ದೇವರು ದಾನ ಧರ್ಮ ಮಾಡಿದವರಿಗೆ ಮತ್ತು ಮತ್ತು ಜಾಸ್ತಿ ಕಷ್ಟ ಕೊಡುತ್ತರಲ್ಲ ಇದು ದೇವರು ನಮ್ಮನ್ನು ಪರೀಕ್ಷೆ ಮಾಡಿರುವುದಾಗಿಕಿರಬಹುದಲ್ಲ ಅಮ್ಈ ಕಥೆಯನ್ನು ಬಿತ್ತರಿಸಿ ಮನಸ್ಸು ತಿಳಿಗೊಳಿಸಿದ್ದಕ್ಕೆ ಅಭಿನಂದನೆಗಳು ಮೇಡಮ್

  • @vidyahasalkarvidyahasalkar5143
    @vidyahasalkarvidyahasalkar5143 7 หลายเดือนก่อน +24

    ಅಮ್ಮ ನೀವು ಹೇಳಿದ ಕಥೆ ಬಹಳ ಇಷ್ಟವಾಯಿತು, ಆದರೆ ನನ್ನದೊಂದು ಪ್ರಶ್ನೆ , ಈ ಮನುಷ್ಯ ಒಳ್ಳೇ ಕಾರ್ಯಗಳನ್ನು ಮಾಡಿದ ಮೇಲೂ ಪುನರ್ಜನ್ಮಾ ಮನುಷ್ಯನಿಗೆ ಯಾಕೆ ಬರುತ್ತದೇ , ಯಾಕಂದ್ರೆ ನನಗೆ ಜೀವನನೇ ಸಾಕಾಗಿದೆ ನಾನು ಮತ್ತೇ ಯಾವ ರೂಪದಲ್ಲೂ ಈ ಭೂಮಿಯ ಮೇಲೆ ಹುಟ್ಟಬಾರದು ಅದಕ್ಕೆ ಏನು ಮಾಡಬೇಕೆಂದು ತಿಳಿಸಿ ಕೊಡಿ😢

    • @krishnasetty9961
      @krishnasetty9961 7 หลายเดือนก่อน +1

      It is possible only through Sadguru

    • @Knnagraj-i2n
      @Knnagraj-i2n 5 หลายเดือนก่อน

      Amma Dana marga bakti marga tilisidakke thanks amma

    • @nandinidoddalingappa9267
      @nandinidoddalingappa9267 5 หลายเดือนก่อน +1

      Meditation madi

  • @PavitraPavitra-dk2in
    @PavitraPavitra-dk2in 7 หลายเดือนก่อน +3

    ನಮಸ್ತೆ ಅಮ್ಮ ಕಥೆ ತುಂಬಾನೇ ಚೆನ್ನಾಗಿದೆ ಇದೆ ರೀತಿ ಪ್ರತಿನಿತ್ಯ ಒಳ್ಳೆ ಒಳ್ಳೆ ವಿಚಾರಗಳು ಕಥೆಗಳು ನಮಗೆ ತಿಳಿಸಿ ಕೊಡಿ ಅಮ್ಮ.... ನಿಮಗೆ ಭಗವಂತ ಒಳ್ಳೇದು ಮಾಡುತಾನೆ. ಎಷ್ಟು ವಿಚಾರಗಳು ನಿಮ್ಮಿಂದ ನಮಗೆ ತಿಳಿತಾ ಇದೆ... ನಿಮಗೆ ತುಂಬು ಹೃದಯದ ಧನ್ಯವಾದಗಳು ಅಮ್ಮ 🙏🙏🙏🙏 ನನ್ನ ಅಮ್ಮ ಕೂಡ ಯಾವಾಗ್ಲೂ ಇರೋದ್ರಲ್ಲೇ ಬೆರ್ಯವರಿಗೆ ಕೊಡ್ಬೇಕು ಅಂತ ಧಾನ ಮಾಡತಾರೆ ಅವ್ರಿಗೆ ಕಷ್ಟ ಇದ್ರೂ ಭಗವಂತ ಒಳ್ಳೇದು ಮಾಡೇ ಮಾಡತಾನೆ ಅಂತ ಯಾವಾಗ್ಲೂ ಹೇಳ್ತಾಇರುತಾರೆ.... ಅಮ್ಮ

  • @shruthisreenivas5494
    @shruthisreenivas5494 7 หลายเดือนก่อน +8

    ತುಂಬಾ ತುಂಬಾ ತುಂಬಾ ತುಂಬಾ ನೇ ಇಷ್ಟ ಆಯ್ತು ಅಮ್ಮ 🙏💐💐 ಮತ್ತೆ ಮತ್ತೆ ಇಂತಹ ಕಥೆ ಗಳನ್ನ ಹೇಳ್ತಾ ಇರಿ ಆಮ್ಮ ತುಂಬಾ ಸುಂದರವಾಗಿ ಗಿತ್ತು ಅಮ್ಮ ದನ್ಯವಾದಗಳು ಅಮ್ಮ 👍👌👌👌🙏🌹🌹

    • @KaranMp-bt2xs
      @KaranMp-bt2xs 7 หลายเดือนก่อน

      Amma nanage maduve agi 9 varshake Nan Ganda tirihodru nanu yav vasthu Dana madli heli 🙏🙏🙏🙏

  • @hemanthak8826
    @hemanthak8826 7 หลายเดือนก่อน +7

    ಅಮ್ಮ ತುಂಬಾ ಚೆನ್ನಾಗಿದೆ ಈ ಕಥೆ ನನಗೆ ಇಷ್ಟ ಆಯ್ತು ಅಮ್ಮ 🙏🙏🙏🙏🌹🌹💞🌹🌹

  • @amruthamurugesh7149
    @amruthamurugesh7149 7 หลายเดือนก่อน +9

    ಅಮ್ಮ ನಮಸ್ಕಾರ ❤❤❤❤ ಶಿವಪುರಾಣದ ಕಥೆ ಕೇಳಿ ಖುಷಿ ಆಯಿತು ಅಮ್ಮ ಧನ್ಯವಾದಗಳು ಅಮ್ಮ 🙏🙏🙏🙏,

  • @ShruthiV-wg1jr
    @ShruthiV-wg1jr 7 หลายเดือนก่อน

    ಅಮ್ಮ ಖಂಡಿತ ಇಷ್ಟ ಆಯ್ತು. ನಿಮ್ಮಿಂದ ಜೀವನದಲ್ಲಿ ಎಷ್ಟೋ ವಿಷಯ ಅರ್ಥ ಅಗಿದೆ ಅಮ್ಮ. ಎಲ್ಲ ನಮ್ಮ ಕರ್ಮದ ಪಾಲ ಅಮ್ಮ. Tanku so much amma❤

  • @AbdulK-b1l
    @AbdulK-b1l 7 หลายเดือนก่อน +5

    ಅಮ್ಮ ನಮಸ್ಕಾರಗಳು❤ ನೀವು ಹೇಳಿದ ಈ ಕಥೆ ತುಂಬಾ ಚೆನ್ನಾಗಿದೆ ಧನ್ಯವಾದಗಳು ಅಮ್ಮ, ನನ್ನ ತಂದೆ ತಾಯಿ ತೀರಿಕೊಂಡಿದ್ದಾರೆ ಅವರು ನನಗೆ ಕನಸಿನಲ್ಲಿ ಬರುತ್ತಾರೆ ಅದಕ್ಕೆ ಯಾವ ದೇವರಿಗೆ ದಾನ ಕೊಡಬೇಕು ಹೇಳಿ ಅಮ್ಮ ನಮ್ಮ ಮನೆಯ ದೇವರು ಹನುಮಂತ ಎಲ್ಲಮ್ಮ ದೇವಿ ನೀವು ಹೇಳಿದ ಎಲ್ಲಾ ದಾನಗಳನ್ನು ಮಾಡುತ್ತಿದ್ದೇನೆ ತುಂಬಾ ನಂಬಿಕೆ ಇದೆ ಅಮ್ಮ ಅದಕ್ಕೆ ಯಾವ ದಾನ ಮಾಡಬೇಕು ಹೇಳಿ ಅಮ್ಮ

  • @ananddastikop930
    @ananddastikop930 7 หลายเดือนก่อน +3

    ಅಮ್ಮ ನೀವು ಹೇಳಿದ ಕತೆ ಕೇಳಿ ಮನಸಿಗೆ ತುಂಬಾ ಸಮಾಧಾನ ಮತ್ತು ಸಂತೋಷ ವಾಯಿತು 😊

  • @RajashekharNandimath
    @RajashekharNandimath 6 หลายเดือนก่อน

    🙏🏻🙏🏻👍👌👌 ಭಗವಂತ ನಮ್ಮೆಲ್ಲರನ್ನು ಭೂಮಿಗೆ ಕಳಿಸುವುದು ಒಳ್ಳೆಯದನ್ನು ಮಾಡಲಿ ಎಂದು ಆದರೆ ಮನುಷ್ಯ ಸ್ವಾರ್ಥ ಜೀವನ ನಡೆಸುತ್ತಾನೆ. ಈ ಕಥೆಯನ್ನು ಕೇಳಿ ಒಳ್ಳೆಯದನ್ನು ಮಾಡಲಿ ತುಂಬಾ ಅದ್ಭುತವಾದ ಕಥೆ. ಧನ್ಯವಾದಗಳು ತಮಗೆ 🙏🏻🙏🏻. ಶುಭ ಸೋಮವಾರ ಎಲ್ಲರಿಗೂ ಒಳ್ಳೆಯದಾಗಲಿ .🙏🏻🕉️🙏🏻

  • @DevarajN-is4ns
    @DevarajN-is4ns 4 หลายเดือนก่อน +1

    Naanuu.ಮಾಡಿದ..ಕಾಮೆಂಟಲ್ಲಿ.ಒಂದು.ತಪ್ಪಿದೆ.ಅದನ್ನ.ಅರ್ಥಮಾಡಿಕೊಳ್ಳಿ.ಕೆಟ್ಟದ್ದು.ಉಳಿಯಲ್ಲಾ.ಒಳ್ಳೇದು.ಬಯಸಿದ್ದು.ನಡೆಯುತ್ತೆ

  • @NIRMALASKUMAR-zy8yx
    @NIRMALASKUMAR-zy8yx 5 หลายเดือนก่อน

    ಓಂ ನಮಃಶಿವಾಯ ಕಥೆ ತುಂಬಾ ಚೆನ್ನಾಗಿದೆ ಅಮ್ಮ

  • @rameshkumsi2729
    @rameshkumsi2729 7 หลายเดือนก่อน +1

    ತುಂಬಾ ಅರ್ಥಗರ್ಭಿತವಾಗಿದೆ ನಮಸ್ತೆ

  • @jayadivyaaryar1999
    @jayadivyaaryar1999 7 หลายเดือนก่อน

    Amma ee Kate Keli nan tumba ne inspiration ade ee Kate nange kelid kudle nan mansige tumbane Shanti nemmadi anstu ee Kate tilaskotta nimge tumba Thanks Amma thanks alot.

  • @lavanya3019
    @lavanya3019 7 หลายเดือนก่อน +9

    ತುಂಬಾ ಒಳ್ಳೆ ಕಥೆ ತಿಳಿಸಿಕೊಟ್ಟಿದಿರಾ ಅಮ್ಮ ಅರ್ಥ ಪೂರ್ಣವಾಗಿತು ❤️

  • @shylarevankar6455
    @shylarevankar6455 3 หลายเดือนก่อน

    Thumba chennagide kathe amma🙏🙏🙏

  • @bajarangi1283
    @bajarangi1283 7 หลายเดือนก่อน +1

    ಅಮ್ಮ ನಿಮಗೆ ತುಂಬಾ ಧನ್ಯವಾದಗಳು ❤❤❤❤❤
    ನಿಮ್ಮ ಕಥೆಗಳು ಎಷ್ಟು ಕೇಳಿದರೂ ಸಾಲದು ❤

  • @SuryanarayanaH-sq2nb
    @SuryanarayanaH-sq2nb 5 หลายเดือนก่อน

    Thanks for explained purana Punya Kathe 🙏🙏🙏👌👌👌

  • @shubhalavin4117
    @shubhalavin4117 7 หลายเดือนก่อน

    ಕಥೆ ಬಹಳ ಇಷ್ಟ ಆಯಿತು ಅಮ್ಮ,🙏🙏🙏 ನಿಮಗೆ ತುಂಬಾ ಧನ್ಯವಾದಗಳು ❤❤❤

  • @laxmigaddigoudra369
    @laxmigaddigoudra369 7 หลายเดือนก่อน

    ನಮಸ್ಕಾರ ಅಮ್ಮ ತುಂಬಾ ಅಂದ್ರೆ ತುಂಬಾ ಸುಂದರವಾಗಿ ಹೇಳಿದ್ದೀರಾ ಅಮ್ಮ

  • @vanim9440
    @vanim9440 7 หลายเดือนก่อน

    ನಮಸ್ಕಾರ ಅಮ್ಮ❤🎉 ನೀವು ಹೇಳಿಕೊಡ ಹನೊಂದು ಮಂಗಳವಾರದ ಪೂಜೆ ನಿರ್ವಿಗ್ನವಾಗಿ ನಡೆಯಿತು. ಆ ಶ್ಲೋಕವನ್ನು ದಿನನಿತ್ಯ ಹೇಳಬಾಹುದ.

  • @sandhyag5467
    @sandhyag5467 7 หลายเดือนก่อน

    ತುಂಬಾ ಧನ್ಯವಾದಗಳು ಅಮ್ಮ ಕಥೆ ತುಂಬಾ ಚನ್ನಾಗಿದೆ 🙏🙏🙏🙏

  • @radhakhandate2211
    @radhakhandate2211 7 หลายเดือนก่อน +1

    ಹರೇ ಶ್ರೀನಿವಾಸ ಅಕ್ಕಾ

  • @VeenaJoshi
    @VeenaJoshi  7 หลายเดือนก่อน

    Thanks to all

  • @deeptikumar7787
    @deeptikumar7787 7 หลายเดือนก่อน

    Nice dari deepa Amma, nice story 🙏🙏🙏 Thank u so ooooo much 🙏 God bless u amma🙏

  • @nagarajabheemappa2421
    @nagarajabheemappa2421 6 หลายเดือนก่อน

    ಕಥೆ ಚನ್ನಾಗಿದೆ, ಧನ್ಯವಾದಗಳು

  • @sudhan371
    @sudhan371 7 หลายเดือนก่อน

    ಒಳ್ಳೆಯ ವಿಷಯ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ವೀಣಾ ರವರೆ
    ಶುಭ ರಾತ್ರಿ 🌼🪔🌼🪔🌼🪔🌼
    ಕಥೆ ತುಂಬಾ ಇಷ್ಟವಾಯ್ತು ಥ್ಯಾಂಕ್ಸ್

  • @shivamallu1653
    @shivamallu1653 7 หลายเดือนก่อน

    ತುಂಬಾನೇ ಚೆನ್ನಾಗಿದೆ ಅಮ್ಮ

  • @kumudavenkatesh1824
    @kumudavenkatesh1824 7 หลายเดือนก่อน

    Thank you for guiding and taking us into the spiritual path.

  • @AnusuyaNR-wk3hw
    @AnusuyaNR-wk3hw 6 หลายเดือนก่อน

    ಕಥೆ ತುಂಬಾ ಚನ್ನಾಗಿದೆ

  • @puttanarasamma-u8w
    @puttanarasamma-u8w 6 หลายเดือนก่อน

    ಮತ್ತೆ. ಪುಟ್ಟನರಸಮ್ಮ. ಫೋಟೋ. ಮಂಜುನಾಥ. ಸಿರಾ. Amma. E. Kathasuper. Amma. Om. Namaha. Shívayanamaha. 🌹🌹🌹🌹🌹🌹🌹🌹🌹

  • @sumababu4393
    @sumababu4393 7 หลายเดือนก่อน

    ಕಥೆ ತುಂಬಾ ಚನ್ನಗಿತ್ತು ಅಕ್ಕ 👌🏻👌🏻
    ಧನ್ಯವಾದಗಳು 🙏🏻🙏🏻

  • @sonasonu-d4e
    @sonasonu-d4e 7 หลายเดือนก่อน

    ತುಂಬಾನೆ ಚೆನ್ನಾಗಿದೆ ಅಮ್ಮ ಕಥೆ ಧನ್ಯವಾದಗಳು 🌹🙏

  • @ashajyothiha3466
    @ashajyothiha3466 7 หลายเดือนก่อน

    ತುಂಬಾ ಚನ್ನಾಗಿದೇ ಕಥೆ, ದಾನದ ಮಹತ್ವ ತಿಳಿಸಿದಕ್ಕೆ ಧನ್ಯವಾದಗಳು ಮೇಡಂ

  • @bhaskarrao4240
    @bhaskarrao4240 7 หลายเดือนก่อน +1

    ನಾನುಬ್ಬ ಹಿರಿಯ ನಾಗರಿಕ. ನೀವೂ ಹೇಳಿದ ಕಥೆ ತುಂಬಾ ಅದ್ಭುತವಾಗಿದೆ. ತುಂಬಾ ವಂದನೆಗಳು.

  • @rakeshnidagundi1977
    @rakeshnidagundi1977 7 หลายเดือนก่อน

    ಕಥೆ ತುಂಬಾ ಚನ್ನಾಗಿದೆ ಅಮ್ಮ

  • @shivakumarac760
    @shivakumarac760 7 หลายเดือนก่อน

    ತುಂಬಾ ಅದ್ಬುತವಾದ ಕಥೆ ಇಷ್ಟ ಆಯಿತು ಅಮ್ಮ ಧನ್ಯವಾದಗಳು 🙏🙏.

  • @mukthasudhakar5934
    @mukthasudhakar5934 7 หลายเดือนก่อน

    ಕಥೆ ತುಂಬಾ ಇಷ್ಟವಾಯ್ತು ಥ್ಯಾಂಕ್ಸ್ ಅಮ್ಮ.

  • @padmamurthy1005
    @padmamurthy1005 5 หลายเดือนก่อน

    ನಿಮ್ಮ ಕಥೆ ಬಹಳ ಚೆನ್ನಾಗಿದೆ

  • @Yashoda-py1ow
    @Yashoda-py1ow 7 หลายเดือนก่อน

    ಕಥೆ ತುಂಬಾ ಚನ್ನಾಗಿದೆ ಅಮ್ಮ ಧನ್ಯವಾದಗಳು 💐🙏🏻🙏🏻

  • @mamathasalimat9446
    @mamathasalimat9446 7 หลายเดือนก่อน

    Thank you so 🙏 much sister olleya mahiti kottiddira sister

  • @Rajendra-wu1uf
    @Rajendra-wu1uf 7 หลายเดือนก่อน

    Thumba thanks Amma really u r great 👍😊 really I will do it

  • @chandrabp5196
    @chandrabp5196 3 หลายเดือนก่อน

    HAR.HAR MAHADEVA HAR.HAR MAHADEVA HAR.HAR MAHADEVA HAR.HAR MAHADEVA HAR.HAR MAHADEVA HAR.HAR MAHADEVA ❤❤❤❤❤❤🙏🙏🙏🙏❤❤❤❤

  • @snmedlerimedleri2112
    @snmedlerimedleri2112 6 หลายเดือนก่อน

    Tumbane upayukta mahiti neediddi tayi.dhanyvadagalu.

  • @savithabm2946
    @savithabm2946 7 หลายเดือนก่อน

    ಕಥೆ ತುಂಬಾ ಚೆನ್ನಾಗಿದೆ ವೀಣಾಮ್ಮ🙏👌👍

  • @jyosrijyosri8203
    @jyosrijyosri8203 7 หลายเดือนก่อน

    ಒಳ್ಳೆಯ ಕಥೆ ಹೇಳಿದ್ದೀರಿ ಅಮ್ಮ ಧನ್ಯವಾದಗಳು🙏

  • @rekhake1230
    @rekhake1230 7 หลายเดือนก่อน

    ತುಂಬಾ ಚೆನ್ನಾಗಿ ವಿವರಿಸಿದ್ದೀರಿ, ಧನ್ಯವಾದಗಳು

  • @shru.shruthi12patil69
    @shru.shruthi12patil69 7 หลายเดือนก่อน

    ಕಥೆ ತುಂಬಾ ಸುಂದರವಾಗಿ ಇದೆ ಅಮ್ಮಾ ❤

  • @madhuraAcharya-q6s
    @madhuraAcharya-q6s 7 หลายเดือนก่อน

    ಅಮ್ಮ ನಿಮ್ಮ ಕಥೆ ಕೇಳಿ ತುಂಬಾ ಖುಷಿ ಆಯಿತು. ಅಮ್ಮ🙏🙏🙏🙏🙏

  • @sunithass5750
    @sunithass5750 7 หลายเดือนก่อน

    ನಮಸ್ಕಾರ ಅಮ್ಮ,,,, ಪುರಾಣದ ಕಥೆ ತುಂಬಾ ಚನ್ನಾಗಿತ್ತು,,,,,

  • @MRLAKSH-ue7kz
    @MRLAKSH-ue7kz 7 หลายเดือนก่อน +4

    ❤ ವೀಣಾ ರವರೆ❤ ಧನ್ಯವಾದಗಳು ❤
    ನಾನು ದೇವರ ಹೆಸರಿನಲ್ಲಿ ತುಂಬಾ ಹಣಾ ಇಟ್ಟಿದ್ಧೆನೇ ಆದರೆ ಯಾವ ದೇವರ ಹೆಸರಿನಲ್ಲಿ ಇಟ್ಟಿದ್ದೆ ಎಂದು ತಿಳಿಯುತ್ತಿಲ್ಲ ಯಾವಾಗಲೂ ಒಂದು ಚೀಟಿಯ ಮೇಲೆ ದೇವರ ಹೆಸರು ಬರೆದು ಆಡುತ್ತಿದ್ದೆ ಆದರೆ ಮರೆತು ಚೀಟಿ ಇಟ್ಟಿಲ್ಲಾ ಆ ಹಣ ಏನು ಮಾಡಲಿ ಹೇಳಿ ❤ಅಮ್ಮ❤

    • @kannada5208
      @kannada5208 7 หลายเดือนก่อน

      Dànnayvadagaluri ❤mam

    • @shailasg2822
      @shailasg2822 7 หลายเดือนก่อน

      ಆ ಹಣ ವನ್ನು ಬಡ ಮಕ್ಕಳಿಗೆ ಏನು ಏನು ಬೇಕು ಎಂದು ಕೊಡಿಸಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಹಾಯ ಮಾಡಿ ಮತ್ತು ಅವರ ಸಂತೂಷ ದಲ್ಲಿ ದೇವರ ನ್ನು ಕಂಡುಕೊಳ್ಳಿ . ದೇವರ ರಿಗೆ ಇಟ್ಟ ಹಣ ನೆನಪು ಇಲ್ಲಾಂದ್ರೆ ಇಗೆ ಮಾಡಿ ಇನ್ನು ಒಳ್ಳೆ ಯದು ಆಗುತ್ತೆ.

  • @devakin3744
    @devakin3744 7 หลายเดือนก่อน

    Namasthe Amma.. Thank you so much neevu helo kathe personally nange thumba ishta.. ❤❤❤😊😊😊

  • @poornimaasundi8528
    @poornimaasundi8528 7 หลายเดือนก่อน

    ತುಂಬಾ ಚೆನ್ನಾಗಿ ಕಥೆ ಹೇಳಿದಿರಿ ಮತ್ತು ದಾನ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಮನಸ್ಸು ಮತ್ತು ಹೃದಯಕ್ಕೆ ಸಂತೋಷ ಆಯಿತು ಮೇಮ

  • @nandatorgal1480
    @nandatorgal1480 5 หลายเดือนก่อน

    ಇಂತಹ ಕಥೆಗಳನ್ನು ಕೇಳಿದ್ದಕ್ಕೆ ಕೋಟಿ ನಮಸ್ಕಾರಗಳು

  • @SwamiSwami-pn8qv
    @SwamiSwami-pn8qv 5 หลายเดือนก่อน

    ಸೂಪರ್ ತಾ ಯಿ 🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🙏🌹🌹🌹🌹👌😍😘💕😍😘🙏🙏🙏🙏🙏🙏🙏🙏🙏🙏🙏🙏🙏🙏🙏🙏😘😍😘💕❤️😍😘😘

  • @PoojaJahagirdar-ol3rz
    @PoojaJahagirdar-ol3rz 7 หลายเดือนก่อน

    ವೀಣಾ ಮೇಡಂ ಕಥೆ ತುಂಬಾ ಇಷ್ಟ ಆಯ್ತು ತುಂಬಾ ಚೆನ್ನಾಗಿದೆ

  • @veerunayakaveerunayaka668
    @veerunayakaveerunayaka668 7 หลายเดือนก่อน

    ಧನ್ಯವಾದಗಳು ಅಮ್ಮ್

  • @DevarajN-is4ns
    @DevarajN-is4ns 4 หลายเดือนก่อน

    ನಿಮ್ಮ.ಮನಸ್ಸಿನಲ್ಲಿ.ಒಳ್ಳೇದು.ಇದ್ದಾರೆ.ಅಂದರೆ.ನೀನೂ.ಬಯಸಿದ.ಕೆಲಸ.ಉಸೈನ್.ಇಲ್ಲಾ.ನಡೆಯುತ್ತೆ.

  • @arpithashashi
    @arpithashashi 7 หลายเดือนก่อน

    ಕಥೆ ತುಂಬಾ ಇಷ್ಟವಾಯಿತು ಅಮ್ಮ 🙏💐

  • @renukavaidya6428
    @renukavaidya6428 7 หลายเดือนก่อน

    ನಮಸ್ಕಾರ ಗಳು ಅಮ್ಮ ಕಥೆ ತುಂಬಾ ಚೆನ್ನಾಗಿದೆ

  • @sumams7622
    @sumams7622 7 หลายเดือนก่อน

    ಅಮ್ಮ ಕಥೆ ತುಂಬಾ ಚನ್ನಾಗಿದೆ ತುಂಬಾ ಥ್ಯಾಂಕ್ಸ್ 🙏🏽🙏🏽🙏🏽

  • @sangeetasantosh3781
    @sangeetasantosh3781 7 หลายเดือนก่อน

    Namaste amma ,kathe tumba arthapurnavaavaagide, channagide 🙏🙏🙏🙏🙏🙏

  • @chandrabp5196
    @chandrabp5196 4 หลายเดือนก่อน +1

    HAR.HAR MAHADEVA HAR.HAR MAHADEVA HAR.HAR MAHADEVA
    OMNAMHAS SHIVAYA

  • @pushpavathi.mkusuma5793
    @pushpavathi.mkusuma5793 7 หลายเดือนก่อน

    Excellent amma. Thank you so much amma🙏🙏

  • @premalathavenkatesh6692
    @premalathavenkatesh6692 7 หลายเดือนก่อน

    Dhanyavadhagalu madam , thumbha changidhe

  • @2001prathibanand
    @2001prathibanand 7 หลายเดือนก่อน

    ತುಂಬ ಇಷ್ಟ ಆಗಿದೇ🙏🏻ಧನ್ಯವಾದಗಳು

  • @shivappaspatil2118
    @shivappaspatil2118 4 หลายเดือนก่อน

    ಓಂ ನಮಃ ಶಿವಾಯ 🙏🙏🙏🙏🙏🌹🌹🌹🌹🌹🚩🚩🚩🚩🚩

  • @vinodavishwanath4643
    @vinodavishwanath4643 7 หลายเดือนก่อน

    Very informative story highlights the importance of giving and helping the needy person

  • @tejasg5895
    @tejasg5895 7 หลายเดือนก่อน

    ಅಮ್ಮ ಕಥೆ ತುಂಬಾ ಚನ್ನಾಗಿದೆ ಅಮ್ಮ

  • @tusharbg2073
    @tusharbg2073 7 หลายเดือนก่อน

    🌺 JaiMaShakthi 🙏
    🌸 ಶುಭೋದಯ ಅಮ್ಮಾ 🌹☺️ ❤️ 😘

  • @sarithas.4776
    @sarithas.4776 7 หลายเดือนก่อน +1

    ಸುಂದರವಾದ ಅದ್ಭುತವಾದ ಕಥೆಗಳ ಮೂಲಕ ದಾನದ ಮಹತ್ವವನ್ನು ತಿಳಿಸಿಕೊಟ್ಟಿರುವುದಕ್ಕೆ ವಂದನೆಗಳು🙏🙏🙏🙏🙏

  • @ramyag8340
    @ramyag8340 7 หลายเดือนก่อน

    ಅಮ್ಮ ಈ ಕಥೆ ನನಗೆ ತುಂಬಾ ಇಷ್ಟ ಆಯ್ತು ಈ ಕಥೆಯನ್ನು ನಾನು ನನ್ನ ಮಕ್ಕಳಿಗೆ ಹೇಳುತ್ತೇನೆ

  • @manjunathrmanjunathr1608
    @manjunathrmanjunathr1608 6 หลายเดือนก่อน

    Super fantastic 👌

  • @prabhuswamychiru4680
    @prabhuswamychiru4680 7 หลายเดือนก่อน

    ಕಥೆ ಚೆನ್ನಾಗಿದೆ,,,, ಧನ್ಯವಾದಗಳು ಅಮ್ಮ...🙏💐🙏

  • @pavimurthy1338
    @pavimurthy1338 7 หลายเดือนก่อน

    Namaskar amma thumba chanagide 🎉❤

  • @SwathiMonika
    @SwathiMonika 7 หลายเดือนก่อน

    Thumba thumba Chennagide Amma Kathe inthaha kathe na Helthane irri Amma please...Thank you so much Amma 🙏🙏🙏🙏😊

  • @MangalaPuttu
    @MangalaPuttu 7 หลายเดือนก่อน

    ತುಂಬಾ ಒಳ್ಳೆ ಕಥೆ ಹೇಳಿದ್ದೀರಾ❤

  • @Chinnaricreations
    @Chinnaricreations 7 หลายเดือนก่อน

    ❤ ತುಂಬಾ ಚೆನ್ನಾಗಿ ಹೇಳಿದಿರಿ ಅಮ್ಮ khushi aitu keli. ನೀವ್ ಹೇಳಿದ್ದು ನಿಜ ಅಮ್ಮ. ❤❤❤

  • @bharathivm-f8s
    @bharathivm-f8s 7 หลายเดือนก่อน

    Thumba channagide amma❤❤❤

  • @prasanna387
    @prasanna387 7 หลายเดือนก่อน

    Amma 🙏🙏🙏 kathe tumba chanagide maa manasige. Samadana aayetu❤❤❤❤

  • @lalithalalli8937
    @lalithalalli8937 3 หลายเดือนก่อน

    Tumba channagittu.nimma.kate.nanu..2sala.kelide

  • @AdviraoKulakarni
    @AdviraoKulakarni 7 หลายเดือนก่อน +1

    Superagide akkore

  • @pss126
    @pss126 7 หลายเดือนก่อน

    Amma namaskar 👏👏thank u for teaching this story....

  • @SumaRao-q6h
    @SumaRao-q6h 6 หลายเดือนก่อน

    Amma kathe tumba chennagide

  • @prathiman2652
    @prathiman2652 7 หลายเดือนก่อน

    Tumba chennagide amma ❤

  • @SumaPreran
    @SumaPreran 7 หลายเดือนก่อน

    Kathe thumbha chennagide VeenaAmma

  • @shubhanginisarnad6894
    @shubhanginisarnad6894 7 หลายเดือนก่อน

    ತುಂಬಾ ಚೆನ್ನಾಗಿದೆ ಧನ್ಯವಾದಗಳು

  • @vjorganicfarming794
    @vjorganicfarming794 7 หลายเดือนก่อน

    Amma est chend geli tamma tqs a lot maa 🙏

  • @jayasheelaym513
    @jayasheelaym513 5 หลายเดือนก่อน

    Story thumba. Channagide

  • @BanasriMudlapur
    @BanasriMudlapur 7 หลายเดือนก่อน

    ಹೆಚ್ಚು ಹೆಚ್ಚು ಕಥೆಗಳನ್ನು ಹೇಳಿ ಅಮ್ಮ ಧನ್ಯವಾದಗಳು

  • @kavitha.B1815
    @kavitha.B1815 7 หลายเดือนก่อน

    Thank you so much Amma 🙏✨✨🙏💐💐

  • @shivakumar-dx1lw
    @shivakumar-dx1lw 7 หลายเดือนก่อน +1

    ಅಮ್ಮ ಧನ್ಯವಾದಗಳು ನಿಮಗೆ 🙏🙏🙏

  • @maheshwaris3517
    @maheshwaris3517 7 หลายเดือนก่อน

    ದಾನದ ಬಗ್ಗೆ ತಿಳಿಸಿಕೊಟ್ಟಿದಕ್ಕೆ ತುಂಬಾ ಧನ್ಯವಾದಗಳು ಅಕ್ಕ .

  • @shobhap8029
    @shobhap8029 7 หลายเดือนก่อน

    Tumba chennagide amma kathe🙏🙏🙏🤝

  • @pruthvig864
    @pruthvig864 7 หลายเดือนก่อน

    ತುಂಬಾ ಚೆನ್ನಾಗಿದೆ .

  • @akshatabhavani4088
    @akshatabhavani4088 7 หลายเดือนก่อน

    Thanku very much akka 🍁✨🌺🌸🌻🥀🌹💕💖🙏🏻🙏🏻🙏🏻

  • @yeshuk8332
    @yeshuk8332 7 หลายเดือนก่อน

    Sundaravaagi kattte helidira amma ..nija amma niuo helidu love you amma danyevaadagalu nimge .❤❤❤❤🙏🏻🙏🏻🙏🏻🙏🏻🤗🌹

  • @kalasiri5266
    @kalasiri5266 7 หลายเดือนก่อน

    Thumba chennagidhe kathe madam❤❤

  • @nagashreenagu7137
    @nagashreenagu7137 3 หลายเดือนก่อน

    😊😊 nice amma