kalasangama ಅಣ್ಣಾವ್ರು ನಟಿಸಬೇಕಿದ್ದ ಮೂರು ಸಿನಿಮಾ ಅಂಬಿ-ವಿಷ್ಣು ಪಾಲಾಗಿದ್ದು ಏಕೆ..? rajkumar movies

แชร์
ฝัง
  • เผยแพร่เมื่อ 21 ต.ค. 2024
  • #drrajkumar #ambarish #Vishnuvardhan #chiudayashankar

ความคิดเห็น • 17

  • @PoornimaS-vj8hk
    @PoornimaS-vj8hk 5 วันที่ผ่านมา +3

    ಅಂಬರೀಶ ಸರ್ ಅವರ ಹೃದಯ ಹಾಡಿತು ಸಪ್ತಪದಿ ತುಂಬ ಒಳ್ಳೆಯ ಸಿನಿಮಾ❤❤❤❤❤❤❤❤❤❤❤🌷🌷🌷🌷🌷🌷🌷🌷🌷🌷🌹🌹🌹🌹🌹🌹🌹

  • @shivaprasad2181
    @shivaprasad2181 4 วันที่ผ่านมา +7

    ಮತ್ತೆ ಹಾಡಿತು ಕೋಗಿಲೆ.. ಚಿತ್ರ ಯಾವ ಕಾರಣಕ್ಕೂ ಅಣ್ಣವರಿಗೆ ಸೂಟ್ ಆಗ್ತಾ ಇರ್ಲಿಲ್ಲ

  • @ಸನಾತನವೀರಕನ್ನಡಿಗ
    @ಸನಾತನವೀರಕನ್ನಡಿಗ วันที่ผ่านมา

    ಚಿತ್ರಕಥೆಗಳ ಬಗ್ಗೆ ಕಥೆ ಚೆನ್ನಾಗಿ ಹೇಳ್ತೀರಿ..

  • @rajahulibasha
    @rajahulibasha 8 วันที่ผ่านมา +6

    Saptapadi alli Ganda Mosa maado paatra so Raj Kumar didn't do it

  • @Kamalaalur7351
    @Kamalaalur7351 10 วันที่ผ่านมา +1

    Super

  • @ShankarammaK-mx5oz
    @ShankarammaK-mx5oz วันที่ผ่านมา

    Yavude karanakku annavra kiyalli Vishnu sir thara aakt madoke aagtha iralilla simhakke simhane saati

  • @BRMediaHouse
    @BRMediaHouse 10 วันที่ผ่านมา +4

    ಅಣ್ಣಾವ್ರ ತಾಯಿ ಲಕ್ಷ್ಮಮ್ಮ ಅವರು ನಿಧಾನರಾದ್ದರಿಂದ ಅಣ್ಣಾವ್ರಿಗೆ ದಿನಿಮ ಮಾಡುವ ಆಸಕ್ತಿ ಹೋಗಿತ್ತು

  • @BRMediaHouse
    @BRMediaHouse 10 วันที่ผ่านมา +9

    ಹೃದಯ ಹಾಡಿತು
    ಇಬ್ಬರನ್ನು ಮದುವೆ ಆಗಬೇಕಿದ್ದ ಕತೆ ಹೊಂದಿದ ಸಿನಿಮಾ
    ಅದಕ್ಕಾಗಿ ಚಿತ್ರ ಮಾಡಲಿಲ್ಲ
    ಪಾರ್ವತಮ್ಮ ಅವರೇ ಅಂಬರೀಶ್ ಗೆ ಆಪಾತ್ರ ಸೂಚಿಸಿದರು
    ಪಾರ್ವತಮ್ಮ ಅವರ ತಮ್ಮ ಎಸ್ ಎ ಶ್ರೀನಿವಾಸ ಅವರು ನಿರ್ಮಿಸಿದರು
    ನಲಿಯುತಾ ಹೃದಯ ಹಾಡನು ಹಾಡಿದೆ
    ಅಣ್ಣಾವ್ರು ಹಾಡಿರುವ ಸೂಪರ್ ಹಿಟ್ ಗೀತೆ

  • @Venugopala.s
    @Venugopala.s 8 วันที่ผ่านมา +4

    Yenappa Vishnu antha yekavachanadalli karitheeya?

    • @divbonddivbond
      @divbonddivbond 7 วันที่ผ่านมา

      ಎಲ್ಲಿಯೂ ಏಕವಚನ ಇರಲಿಲ್ಲವೇ? ಹೆಸರು ಕರೆಯುವುದು ಏಕವಚನವಲ್ಲ. ನೀವು ಹುಡುಗರಿಗೆ ಸಂಪೂರ್ಣವಾಗಿ ಇರಿಸಿಕೊಳ್ಳಲು ಸಾಧ್ಯವಿಲ್ಲ. ನೀವು ಎಲ್ಲೆಡೆ ವಿವಾದವನ್ನು ಸೃಷ್ಟಿಸಲು ಬಯಸುತ್ತೀರಿ.

    • @venky1081991
      @venky1081991 6 วันที่ผ่านมา +1

      Ninage enaytappa ega? 😂😂😅

    • @Venugopala.s
      @Venugopala.s 5 วันที่ผ่านมา

      @@venky1081991 ninage yenaythu?

  • @kbthriveni
    @kbthriveni 7 วันที่ผ่านมา +3

    Your commentary is worst. Unnecessarily you repeat the speech.
    Learn how to comment.

  • @yourtube237
    @yourtube237 6 วันที่ผ่านมา +1

    ಎಷ್ಟು ದೊಡ್ಡ ಸುಳ್ಳುಗಳನ್ನು ಹೇಳ್ತಿದ್ದೀರಾ

    • @kiranngowda4482
      @kiranngowda4482 19 ชั่วโมงที่ผ่านมา

      ಮತ್ತೆ ಸತ್ಯ ಯಾವುದು??

    • @bheemachandra2729
      @bheemachandra2729 19 ชั่วโมงที่ผ่านมา +1

      ಹಾಗಾದ್ರೆ ಸತ್ಯ ನಿಂಗೆ ಗೊತ್ತಿದೆ ಅನ್ಸುತ್ತೆ...ಹೇಳು ನೋಡೋಣ😅😅