ಮಲೆ ಮಹದೇಶ್ವರ ಬೆಟ್ಟದಲ್ಲಿ ರೂಂ ಸಿಗಲ್ಲ | Male Mahadeshwara temple Rooms information full details |

แชร์
ฝัง
  • เผยแพร่เมื่อ 11 ม.ค. 2025

ความคิดเห็น • 34

  • @pradeepkumarpradeepkumar1105
    @pradeepkumarpradeepkumar1105 หลายเดือนก่อน +2

    Guru nivelo mahithi nija andre website direct link haki bro sumne bari mathadodrinda yava bhaktharigu ಅನುಕೂಲ agodilla 😮

  • @pradeepkumarpradeepkumar1105
    @pradeepkumarpradeepkumar1105 หลายเดือนก่อน +1

    Website open agthilla guru yella bogus ond thingalu munche indanu

  • @shashikala9281
    @shashikala9281 2 หลายเดือนก่อน

    Pls send gpay scanner for online hundi

    • @malemahadeshwara
      @malemahadeshwara  2 หลายเดือนก่อน

      ಹೆಲೋ ಆಗೆಲ್ಲ ಸ್ಕ್ಯಾನರ್ ತೆಗೆದು ಕೊಳ್ಳುವುದರ ಬದಲು ದಯವಿಟ್ಟು ನೀವೇ ಬಂದು ಪಡೆಯಿರಿ

  • @What-s-now
    @What-s-now ปีที่แล้ว +2

    Sir nanu hylu male madapana bakta nan obne bartini nanapana darshanake adre obarige room kodala nanu temple munde malgi bartini yake sir ondu room tagolo astu nange madapa kotidane adre mahiti Kendra Dali room obarige kodala anta hyltare yake hyli plz sir... Huge madapa

    • @malemahadeshwara
      @malemahadeshwara  ปีที่แล้ว +1

      ಈ ಹಿಂದೆ ಒಬ್ಬರಿಗೆ ರೂಂ ಕೊಡುತ್ತಿದ್ದರು ಕೆಲವರು ನೊಂದವರು ಒಬ್ಬರು ಉಳಿದು ಕೊಂಡು ಆತ್ಮಹತ್ಯೆಗೆ ಶರಣಾದರು ಇದನ್ನು ತಿಳಿದ ಪ್ರಾಧಿಕಾರ ಇಲಾಖೆ ಒಬ್ಬರಿಗೆ ರೂಂ ಕೊಡುವ ವ್ಯವಸ್ಥೆ ಬೇಡ ಅಂತಾ ತೀರ್ಮಾನ ಮಾಡಿತ್ತು ಇಷ್ಟೇ ಕಾರಣ

    • @pradeepkumarpradeepkumar1105
      @pradeepkumarpradeepkumar1105 หลายเดือนก่อน

      @@What-s-now ಶಿವನ ಪಾದ ಸೇರಿಕೊಂಡರೆ ಯಾರಿಗೂ ಗೊತ್ತಾಗಲ್ಲ ಅಂತ

  • @What-s-now
    @What-s-now ปีที่แล้ว +1

    Sir obru bandre yake room kodala plz hyli

    • @malemahadeshwara
      @malemahadeshwara  ปีที่แล้ว

      ಮೊದಲು ಒಬ್ಬರಿಗೆ ಉಳಿದು ಕೊಳ್ಳಲು ವ್ಯವಸ್ಥೆ ನೀಡುತ್ತಿದ್ದರು
      ಅದರಲ್ಲಿ ಕೆಲವರು ಒಬ್ಬರು ಆಗಮಿಸಿ ಆತ್ಮ ಹತ್ಯೆಗೆ ಶರನಾಗುತಿದ್ದರು ಇದನ್ನ ತಿಳಿದ ಪ್ರಾಧಿಕಾರ ಒಬ್ಬರಿಗೆ ನಿಷೇದ ಒಡ್ಡಿತ್ತು

    • @ktrbillgates4096
      @ktrbillgates4096 ปีที่แล้ว

      True reason not for single person is,
      Kela obru singalaagi bandu suicide madkothare anthe single person ge room kodalla

  • @PrabhulinghaPrabhu-s9l
    @PrabhulinghaPrabhu-s9l 4 หลายเดือนก่อน +1

    How to online room book

    • @malemahadeshwara
      @malemahadeshwara  4 หลายเดือนก่อน

      ಸದ್ಯಕ್ಕೆ ನಿಂತು ಹೋಗಿದೆ ದಯವಿಟ್ಟು ಕ್ಷಮಿಸಿ ನಿರೀಕ್ಷಿಸಿ

  • @shivaprasad6637
    @shivaprasad6637 ปีที่แล้ว +2

    🌼🌹ಉಘೇ ಉಘೇ ಮಾದಪ್ಪ 🌹🌼

  • @gurulinga1221
    @gurulinga1221 ปีที่แล้ว

    Room Kali eddaru room kodala pravite ladge &mm hills sibbandi ebbaru adjustment hagidare adrinda room Kali eddaru kodala

    • @malemahadeshwara
      @malemahadeshwara  ปีที่แล้ว +1

      ತಪ್ಪು ತಿಳುವಳಿಕೆ ಈ ರೀತಿ ಯಾವುದೇ ಕಾರಣಕ್ಕೂ ದುರುಪಯೋಗ ಮಾಡಿಕೊಳ್ಳಲು ಸಾಧ್ಯ ವಿಲ್ಲ ನಿಮ್ಮ ಸಮಯಕ್ಕೆ ರೂಂ ಸಿಗಲ್ಲ ನಿಜ ಆದರೆ ಅದನ್ನ ಬೇರೆ ತರಹ ತಿಳಿದುಕೊಳ್ಳುವುದು ತಪ್ಪು
      ರೂಮ್ ಕಾಲಿ ಇದ್ದರೂ ಕೊಡಲ್ಲ ಅಂದ್ರೇ ಅದು ಮೊದಲೇ ಬುಕ್ ಆಗಿರುತ್ತೆ ಇನ್ನೂ ಕೆಲವು ದಿನ ಈ ಸಮಸ್ಯೆ ಗಳಿಗೆ ಶಾಶ್ವತ ಪರಿಹಾರ ಸಿಗುತ್ತದೆ ಕಾದು ನೋಡಿ

  • @mallegowdakn5489
    @mallegowdakn5489 9 หลายเดือนก่อน +1

    ಸರ್ ಬೆಟ್ಟಕೆ ಹೋಗಲು ನೈಟ್ ಟೈಮ್ ನಿಗ್ಸ್ ಇದೆಯಾ ಬೈಕ್ಅಲ್ಲಿ

    • @malemahadeshwara
      @malemahadeshwara  9 หลายเดือนก่อน

      ಆ ತರಹ ಏನು ಇಲ್ಲ

  • @manjunathadkmanju2562
    @manjunathadkmanju2562 ปีที่แล้ว +1

    madhappa 💐🙏🙏🙏💐⛰️🌲🌳

  • @shashikumarshashi6478
    @shashikumarshashi6478 ปีที่แล้ว +1

    ಹಾಯ್ ಸರ್ ನಮಸ್ತೆ ಸರ್

  • @chethustudio9844
    @chethustudio9844 10 หลายเดือนก่อน +1

    Online alli room book agtilla website kuda ella 1 month inda try madtidini

    • @malemahadeshwara
      @malemahadeshwara  10 หลายเดือนก่อน +1

      ಮಲೆ ಮಹದೇಶ್ವರ ಬೆಟ್ಟ ಅಭಿವೃದ್ದಿ ಪ್ರಾಧಿಕಾರಕ್ಕೆ ಅರ್ಚಿ ಕೊಡುವುದರ ಮೂಲಕ ಕೊಠಡಿ ಕಾಯ್ದಿರಿಸಬಹುದು ದಯವಿಟ್ಟು ಅರ್ಜಿ ಸಲ್ಲಿಸಿ

  • @rameshk8255
    @rameshk8255 ปีที่แล้ว +1

    ಉಘೇ ಮಾದಪ್ಪ ಉಘೇ ಉಘೇ ಉಘೇ

    • @malemahadeshwara
      @malemahadeshwara  ปีที่แล้ว

      ತುಂಬ ಧನ್ಯವಾದಗಳು

  • @basavabln3331
    @basavabln3331 ปีที่แล้ว

    ಸರ್ ಲಾಗಿನ್ ಮಾಡೋಕೆ ಮೊಬೈಲ್ ನಂಬರ್ ಅಕಿದ್ರೆ OTP ಬರ್ತಾ ಇಲ್ಲ

    • @malemahadeshwara
      @malemahadeshwara  ปีที่แล้ว

      ಸದ್ಯಕ್ಕೆ ಆನ್ಲೈನ್ ಬುಕ್ಕಿಂಗ್ ಸ್ಟಾಪ್ ಆಗಿದೆ

    • @basavabln3331
      @basavabln3331 ปีที่แล้ว

      Ok ಸರ್

  • @SharanyaHM-x3r
    @SharanyaHM-x3r ปีที่แล้ว +1

    Sir avr contact number hakidare call madidre connect agtila pls connect ago anta number kodi sir pls

    • @malemahadeshwara
      @malemahadeshwara  ปีที่แล้ว

      Online room booking stop madiddare adke ಇದರ ಬಗ್ಗೆ ಅಧಿಕಾರಿಗಳ ಜೊತೆ ಮಾತಾಡುತ್ತೇನೆ

    • @SharanyaHM-x3r
      @SharanyaHM-x3r ปีที่แล้ว

      Aa sir number adru sikkidre yavag rooms available irutte tilkoldik easy agutte pls number idre kalsi sir

    • @malemahadeshwara
      @malemahadeshwara  ปีที่แล้ว

      Contact number block ಮಾಡಿದ್ದಾರೆ wait ಮತ್ತೇ online bookings start ಆಗುತ್ತೆ