Male mahadeshwara betta | Rooms Booking | Full information | ughe madappa |

แชร์
ฝัง
  • เผยแพร่เมื่อ 25 ม.ค. 2025

ความคิดเห็น • 90

  • @madhuprasadmg1036
    @madhuprasadmg1036 9 วันที่ผ่านมา +2

    Ughe madeswara 🙏🙏🙏❤️ bless
    Ughe madeswara 🙏🙏🙏❤️ bless
    Ughe madeswara 🙏🙏🙏❤️ bless

  • @UmiChaithra
    @UmiChaithra หลายเดือนก่อน +1

    ತುಂಬಾ ಒಳ್ಳೆಯ ಮಾಹಿತಿ 🙏

  • @girishcl8411
    @girishcl8411 13 วันที่ผ่านมา +1

    🙏🌹Har Har 🔱 Mahadev 🌹🙏👌🤝

  • @prabhuaradya5519
    @prabhuaradya5519 2 ปีที่แล้ว +10

    ಆನ್ ಲೈನ್ ಬುಕಿಂಗ್ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿ.ನೀವು ನೀಡುತ್ತಿರುವ ಮಾಹಿತಿ ಉಪಯುಕ್ತ ವಾಗಿದೆ. ಧನ್ಯವಾದಗಳು.

    • @jamunas8792
      @jamunas8792 ปีที่แล้ว +1

      M shivakumar chamudi betta mysoru

  • @lingarajulingu9601
    @lingarajulingu9601 หลายเดือนก่อน +1

    ಅಣ್ಣಾ ಸೂಪರ್ 🙏🙏🙏❤️❤️

  • @NandaHiremath-b4u
    @NandaHiremath-b4u หลายเดือนก่อน +2

    Online room booking not happening please help to get a room

  • @mahadevaswamylemahadevaswa2486
    @mahadevaswamylemahadevaswa2486 11 วันที่ผ่านมา +1

    Mm Hill temple ಮುಂದಿನ Hall ತುಂಬಾ ಚೆನ್ನಾಗಿದೆ ಆದರೆ ಅಲ್ಲಿ ರಾತ್ರಿ ಆದರೆ ಭಕ್ತರಿಗೆ ತುಂಬಾ ತೂಂದರೆ ಆಗುತ್ತಿದೆ ರೂಂ ಸಿಗದಿದ್ದಾಗ ಅಲ್ಲೇ ತುಂಬಾ ಭಕ್ತರು ಮಲಗುತ್ತಾರೆ ವ್ಯವಸ್ಥೆ ಚೆನ್ನಾಗಿ ದೆ ಆದರೆ ರಾತ್ರಿ 10 ಘಂಟೆ ಯ ನಂತರ ಈ Hall ಒಳಗಡೆ ದನಗಳು ಕತ್ತೆಗಳು ನಾಯಿ ಹಂದಿ ಎಲ್ಲಾ ಬಂದು ಮಲಗಿರುವ ವರಿಗೆ ತುಂಬಾ ತೂಂದರೆ ಕೂಡುತ್ತಿವೆ ಅಲ್ಲೇ ಮಲಗಿರುವ ವರ ಮೇಲೆ ಉಚ್ಚೆ ಹೊಯ್ದು ಹಾಗೂ ಅವರ ಮೇಲೆ ನಡೆದುಕೊಂಡು ಹೋಗುವುದು ಮಕ್ಕಳು ಹೆಂಗಸರು ತುಂಬಾ ತೂಂದರೆಯಾಗಿ ಎಷ್ಟು ಬೇಗ ಬೆಳಗಾದರೆ ಸಾಕು ಎಂದು ಹೇಳುತ್ತಾರೆ ಬೆಳಿಗ್ಗೆ ಹೂಂ ಗಾರ್ಡ್ ಗಳು ಇರುತ್ತಾರೆ ರಾತ್ರಿ ಯಾರು ಇರುವುದಿಲ್ಲ ಇದರಿಂದ ಭಕ್ತರಿಗೆ ತುಂಬಾ ತೂಂದರೆ ಆಗುತ್ತಿದೆ ಈ ಅವ್ಯವಸ್ಥೆ ಸರಿಪಡಿಸಿ ಸಂಬಂಧ ಪಟ್ಟ ವರು ಇದರ ಬಗ್ಗೆ ಗಮನ ಹರಿಸಿ ಸರಿಪಡಿಸಲು ವಿನಂತಿ ಎಲ್ಲಾ ಚೆನ್ನಾಗಿ ದೆ ಇದೂಂದು ಸರಿಪಡಿಸಿ

  • @bindashkannadacomedy
    @bindashkannadacomedy 5 หลายเดือนก่อน +1

    ತುಂಬಾ ಒಳ್ಳೆಯ ಮಾಹಿತಿ ❤❤❤❤

  • @SLNinteriorsbengaluru
    @SLNinteriorsbengaluru 2 ปีที่แล้ว +1

    ಮೊನ್ನೆ ಕಾಮೆಂಟ್ ಮಾಡಿದ್ದೆ ಈ ಸಲುವಾಗಿ ಧನ್ಯವಾದಗಳು ಸರ್... ಉಪಯುಕ್ತ ಮಾಹಿತಿ ನೀಡಿದ್ದೀರಿ

  • @kavyam6804
    @kavyam6804 ปีที่แล้ว +2

    Sir shivadarshini toominalli five members erbhodha mathe nyt 7:00 ge toom avoilable erutha information centre alli

    • @malemahadeshwara
      @malemahadeshwara  ปีที่แล้ว +1

      ವಿಶೇಷ ದಿನಗಳು ರೂಂ ಸಿಗುವುದು ಹೇಳೋಕೆ ಆಗಲ್ಲ ಶಿವ ದರ್ಶಿನಿಯಲ್ಲಿ 5 ಜನ ಇರಬಹುದು

    • @kavyam6804
      @kavyam6804 ปีที่แล้ว +1

      @@malemahadeshwara sir navu ee wed hogtherodhu

    • @kavyam6804
      @kavyam6804 ปีที่แล้ว

      Sir estu amt pay madbeku total andre 500 actual amount erodhu nav alli est pay madbeku ?? Pls inform madi sir

  • @avinashkumarnm4439
    @avinashkumarnm4439 2 ปีที่แล้ว +2

    Useful information 👌

  • @vithobraog1856
    @vithobraog1856 2 ปีที่แล้ว +2

    Wounderful and complete detail information. Thanks.

  • @prabhuswamyhb7966
    @prabhuswamyhb7966 2 ปีที่แล้ว +1

    Super sir Danyavadagalu

  • @kanthasrinivasa5567
    @kanthasrinivasa5567 5 หลายเดือนก่อน +2

    Thank you bro

  • @Ganesh-dw8rn
    @Ganesh-dw8rn ปีที่แล้ว +3

    Online booking hege madabeku antha video madi sir website open agutha ella sir plz heli kodi

  • @shivaraj8064
    @shivaraj8064 ปีที่แล้ว +1

    Good information 👍

  • @sagarjaig6372
    @sagarjaig6372 2 หลายเดือนก่อน +1

    Sir navu friends hodre rooms kodtara..i mean girls and boyz

  • @munimahadev7811
    @munimahadev7811 ปีที่แล้ว +2

    Super❤

  • @maheshjeevan1052
    @maheshjeevan1052 11 หลายเดือนก่อน +1

    👌🏻👌🏻🙏💐

  • @raghavendraprasad18
    @raghavendraprasad18 ปีที่แล้ว +1

    ಮಾಹಿತಿ ನೀಡಿರುವುದಕ್ಕೆ ಧನ್ಯವಾದ ಸರ್ 🙏

  • @JioKd-q5v
    @JioKd-q5v 2 หลายเดือนก่อน +1

    Anna Ivana naav Madyana 12 gantege check in Adre check out yavaga Anna

  • @manjunatham.kmanju460
    @manjunatham.kmanju460 6 หลายเดือนก่อน +1

    Night room booking last timeing estu

  • @gangadharganga9375
    @gangadharganga9375 ปีที่แล้ว +1

    Busstopninda nagamaalege estu doora

    • @malemahadeshwara
      @malemahadeshwara  ปีที่แล้ว

      18 ಕಿಲೋ ಮೀಟರ್ ಇದೆ ಅಂತ ಹೇಳ್ತಾರೆ

  • @talkwithrohankannadavlogs26
    @talkwithrohankannadavlogs26 2 ปีที่แล้ว +1

    ಉಘೇ ಮಾದಪ್ಪ ಉಘೇ 🌺🙏🙏🌼

  • @anilshivkumar1866
    @anilshivkumar1866 7 หลายเดือนก่อน +1

    Thank you sir

  • @b.msridharanna1711
    @b.msridharanna1711 2 ปีที่แล้ว +1

    Super

  • @nagarajmallaiah2538
    @nagarajmallaiah2538 ปีที่แล้ว +1

    How to book room's sir

  • @sathasivas7158
    @sathasivas7158 ปีที่แล้ว +3

    Online website not working.. please advise how to book through online bro...

  • @deepakdeepu4255
    @deepakdeepu4255 2 ปีที่แล้ว +1

    ಅಣ್ಣ ವಿಡಿಯೋ ಇಂದ ತುಂಬಾ ಉಪಯೋಗ ಆಗುತ್ತೆ 💗💗💗💗
    ಉಘೇ ಉಘೇ ಮಹದೇಶ್ವರ 🙏🙏🙏♥️♥️♥️
    ಮುಂದೆ ಯಾವ ಸ್ಥಳಕ್ಕೆ ಭೇಟಿ ನೀಡುತ್ತಿರಿ??🌹🌹🌹

  • @shekarb1656
    @shekarb1656 10 หลายเดือนก่อน +1

    Thanks

  • @gnaneshagnanesha500
    @gnaneshagnanesha500 ปีที่แล้ว +2

    ಮಾಹಿತಿ ಕೇಂದ್ರದ ದೂರವಾಣಿ ಸಂಖ್ಯೆ ದಯವಿಟ್ಟು ಕಳಿಸಿ

  • @ravikanasustudio
    @ravikanasustudio 7 หลายเดือนก่อน +1

    Bekagirod bittu beddirodu thumba ide
    Room book madod helkottidre chennagorthitthu

    • @malemahadeshwara
      @malemahadeshwara  7 หลายเดือนก่อน

      Online room booking stop madiddare

    • @ravikanasustudio
      @ravikanasustudio 7 หลายเดือนก่อน

      Yavaga open agodu

    • @ravikanasustudio
      @ravikanasustudio 7 หลายเดือนก่อน

      Open yav timeli irutthe ogli website adru kodi

  • @maheshmahesh4791
    @maheshmahesh4791 ปีที่แล้ว +1

    Sir naavu.mmhill nalli ondu room .purches madabeku information kodi

    • @malemahadeshwara
      @malemahadeshwara  ปีที่แล้ว

      Purchase ಹಾ ಅರ್ಥ ಆಗಲಿಲ್ಲ

  • @gnaneshwarv.n.4761
    @gnaneshwarv.n.4761 2 ปีที่แล้ว +1

    How to book the rooms . please give me the details . For two senior citizens.

    • @malemahadeshwara
      @malemahadeshwara  2 ปีที่แล้ว

      Please watch this link videos 👇
      th-cam.com/video/NADHY5L6moU/w-d-xo.html

  • @nageshatc1431
    @nageshatc1431 2 ปีที่แล้ว +1

    ಒಳ್ಳೆ ಮಾಹಿತಿ ಸರ್

  • @kannadatravellarandfoodlov3266
    @kannadatravellarandfoodlov3266 2 ปีที่แล้ว +1

    ಬ್ರದರ್ ನಮ್ಮ ಪ್ರಶ್ನೆ ಗೆ ನಿಮ್ಮ ಉತ್ತರ ಇಲ್ಲ ಯಾಕೆ ನಾನು ಕೇಳಿರೋ ಕಾಮೆಂಟ್ ಲಿ ತಪ್ಪು ಇದೀಯ

  • @deepakdeepu4255
    @deepakdeepu4255 2 ปีที่แล้ว +3

    ಅಣ್ಣ ಡರ್ಮೇತರಿ ಯಾವಾಗ ಕಟ್ಟಿಸಿದು ??🥰🥰💗💗

  • @nicshekar63
    @nicshekar63 2 ปีที่แล้ว +1

    🙏🙏🙏🙏🙏

  • @santhoshchallakere2858
    @santhoshchallakere2858 6 หลายเดือนก่อน +2

    Sir ಮಾಹಿತಿ ಕೇಂದ್ರದ ನಂಬರ್ ಕೋಡಿ ಸರ್

    • @malemahadeshwara
      @malemahadeshwara  6 หลายเดือนก่อน

      Number ಅಳವಡಿಸಿಲ್ಲ

    • @malemahadeshwara
      @malemahadeshwara  6 หลายเดือนก่อน

      Two month wait madi

  • @akshathamanjesh
    @akshathamanjesh ปีที่แล้ว +1

    Sir mahithi Kendra timing enu.

    • @malemahadeshwara
      @malemahadeshwara  ปีที่แล้ว

      ಮಾಹಿತಿ ಕೇಂದ್ರ ಯಾವಾಗಲೂ ತೆರೆದಿರುತ್ತದೆ ರೂಂ ವಿತರಿಸುವ ಸಮಯ ಮಾತ್ರ ಮದ್ಯಾಹ್ನ 12 ಗಂಟೆಗೆ

    • @akshathamanjesh
      @akshathamanjesh ปีที่แล้ว +1

      ಧನ್ಯವಾದ ನಿಮ್ಮ ಮಾಹಿತಿಗೆ

  • @anandkssubramanya757
    @anandkssubramanya757 ปีที่แล้ว +1

    Online booking ಹೇಗೆ ಮಾಡೋದೂ ಅನ್ನೋದನ್ನ ತಿಳಿಸಿ

  • @karnatakapolitical
    @karnatakapolitical 2 ปีที่แล้ว +1

    all room information 🙏🥰🙏

  • @PoojaPooja-ef6mk
    @PoojaPooja-ef6mk ปีที่แล้ว +1

    Hi

  • @vikastraveldairies6927
    @vikastraveldairies6927 ปีที่แล้ว +1

    Alli hogi book madoke agolla munchene phone maadudre pick madolla alli ogi keludre room sigalla.

    • @malemahadeshwara
      @malemahadeshwara  ปีที่แล้ว

      Hawdu ಸ್ವಲ್ಪ ದಿನಗಳು ಭಕ್ತಾಧಿಗಳು ಸಹಕರಿಸಬೇಕು ಮುಂದೆ ಇಂತಹ ಸಮಸ್ಯೆ ಇರುವುದಿಲ್ಲ

    • @keerthisonu6828
      @keerthisonu6828 6 หลายเดือนก่อน

      Bro call pick madthila yaru😢 naanu room madbeku help me plz

  • @shwethakiran4779
    @shwethakiran4779 10 หลายเดือนก่อน

    ರೂಮ್ ಬುಕಿಂಗ್ ಕೇಂದ್ರ ಟೈಮಿಂಗ್ಸ್ ಹೇಳಿ ನಾವು ಎಷ್ಟು ಗಂಟೆವರೆಗೂ ಅಲ್ಲಿ ರೀಚ್ ಆಗಿ ರೂಮ್ ತಗೋಬಹುದು

    • @malemahadeshwara
      @malemahadeshwara  10 หลายเดือนก่อน

      24 ಗಂಟೆ ಇರುತ್ತದೆ

  • @manoj__107_09
    @manoj__107_09 8 หลายเดือนก่อน +1

    2 boys friends ogboda sir

    • @manoj__107_09
      @manoj__107_09 8 หลายเดือนก่อน +1

      Nanu nan friend ibru barbeku adike heli sir

    • @malemahadeshwara
      @malemahadeshwara  8 หลายเดือนก่อน

      ಎಲ್ಲಿಗೆ

    • @malemahadeshwara
      @malemahadeshwara  8 หลายเดือนก่อน

      Rooms two boy's ಸಿಗುತ್ತೆ

    • @malemahadeshwara
      @malemahadeshwara  8 หลายเดือนก่อน

      ಹೋಗಬಹುದು

  • @vanishrik2779
    @vanishrik2779 2 หลายเดือนก่อน

    Ladies ಒಬ್ರೆ ಬಂದ್ರೆ ರೂಮ್ ಸಿಗುತ್ತಾ

  • @lingeshkumar7934
    @lingeshkumar7934 2 หลายเดือนก่อน +1

    Sir room booking online.idaya

    • @malemahadeshwara
      @malemahadeshwara  2 หลายเดือนก่อน

      ಮುಂದೆ ಮತ್ತೆ ಆಗುತ್ತದೆ

  • @street_roaster
    @street_roaster 11 หลายเดือนก่อน

    Single agi bandre snanakke vyavaste enge.. en madodu

    • @malemahadeshwara
      @malemahadeshwara  11 หลายเดือนก่อน

      ಅಂತರ ಗಂಗೆಯಲ್ಲಿ ಸ್ನಾನದ ಕೊಠಡಿಯಲ್ಲಿ ವ್ಯವಸ್ಥೆ ಸಿಗುತ್ತೆ

    • @street_roaster
      @street_roaster 11 วันที่ผ่านมา

      @@malemahadeshwara luggage locker room idya

  • @hariramesh3531
    @hariramesh3531 4 หลายเดือนก่อน

    Your camera is moving to fast. Please provide the contact number and details properly.

  • @supernowwerememberasfather3487
    @supernowwerememberasfather3487 ปีที่แล้ว

    Ayogya kodadi nirvahakaru room kodode illa beter ivriginta kasagi 400/500 room kodtare. Sumne pradikara waste olle room ella VIP galige adikarige booking madirtare. Common man no facilities. Darmastala type facilities illa.

    • @malemahadeshwara
      @malemahadeshwara  ปีที่แล้ว

      Hawdu ಕೊಠಡಿ ಗಳ ಸಂಖ್ಯೆ ಕಡಿಮೆ ಇದೆ ಹೀಗಾಗಲೇ ದೊಡ್ಡ ದೊಡ್ಡ ಕೊಠಡಿಗಳ ಕಾಮಗಾರಿ ಪೂರ್ಣಗೊಂಡಿದೆ ಇನ್ನೂ ಕೆಲವೇ ದಿನಗಳಲ್ಲಿ ಕೊಠಡಿಗಳ ಸಮಸ್ಯೆ ತಪ್ಪಲಿದೆ ಪ್ರವೇಟ್ ರೂಂ ಬಗ್ಗೆ ಅಷ್ಟು ಆಸಕ್ತಿ ಬೇಡ ಜನ ಹೆಚ್ಚಾದಾಗ ಹೆಚ್ಚು ಹಣ ಪಡೆದು ರೂಂ ವಿತರಿಸುತ್ತಾರೆ ಅಂದ್ರೆ ಕೆಲವೊಂದು ಸಮಯದಲ್ಲಿ 3000 ಸಾವಿರ 4000 ಸಾವಿರ ಈ ತರಹ ಒಂದು ದಿನಕ್ಕೆ ಇದೆಲ್ಲ ನೋಡೀ ದೊಡ್ಡ ಮಟ್ಟದ ರೂಂ ವ್ಯವಸ್ಥೆ ಮಾಡಲಾಗುತ್ತಿದೆ ಕೆಲವೇ ದಿನ ನಿರೀಕ್ಷಿಸಿ