UK Egg rice | ಎಗ್ ರೈಸ್ ಮಂದಿ ಗಿಚ್ಚಿ ಗಿಲಿ ಗಿಲಿ | village special masala egg rice | kiladi cooking

แชร์
ฝัง
  • เผยแพร่เมื่อ 7 ม.ค. 2025

ความคิดเห็น • 800

  • @krishnadeshpande5826
    @krishnadeshpande5826 2 ปีที่แล้ว +263

    ಎಗ್ಗ್ ರೈಸ್.. ಎಲ್ಲಾ ಕಡೆ famus ಆಗಿದೆ ಈಗ.. ಆದರೆ ಎಷ್ಟೋ ಬೀದಿ ಬದಿ ಅಂಗಡಿ ಗಳಲ್ಲಿ.. ಅಜನ ಮೋಟೊ (ಟೆಸ್ಟಿಂಗ್ ಪೌಡರ್ )ಹಾಗೂ ಸಿಟ್ರಿಕ್ ಆಸಿಡ್ ಉಪಯೋಗಿಸಿ ತಯಾರಿಸುತ್ತಾರೆ.. ಇದನ್ನು ಹಾಕುವದರಿಂದ ಟೇಸ್ಟ್ ಹಾಗೂ ಮತ್ತೆ ಮತ್ತೆ ತಿನ್ನಬೇಕೆನಿಸಬಹುದು.. ಆದರೆ ಅದು ಅರೋಗ್ಯ ಕ್ಕೆ ತುಂಬಾ ಹಾನಿಕರ.. ಸರಕಾರ ಅಜನ ಮೋಟೊ ಹಾಗೂ ಸಿಟ್ರಿಕ್ ಆಸಿಡ್, ಅನ್ನು ಬ್ಯಾನ್ ಮಾಡಿದೆ, ಏಕೆಂದರೆ :ಇದನ್ನು ಹಾಕಿದ್ದನ್ನು ಎರಡು ವರ್ಷ ತಿಂದರೆ ಸಾಕು.. ಮೂಳೆ ಗಳ ಸವಕಳಿ ಬಂದು ಬಿಡುತ್ತದೆ ಹಾಗೂ ಪ್ಯಾಂಕ್ರಿಯಾಸ್ ಶಕ್ತಿ ಕ್ಷೀಣಿಸುತ್ತದೆ, ಜಠರ ಸಮಸ್ಯೆ ಗಳು ಎದುರಾಗುತ್ತವೆ. ಇದು ಈವತ್ತಿನ ಯುವ ಜನತೆಗೆ ಗೊತ್ತಾಗುತ್ತಿಲ್ಲ..
    ನೀವು ಮಾಡಿದ್ದು ನೈಸರ್ಗಿಕ..👌👌

    • @channappahugar2492
      @channappahugar2492 2 ปีที่แล้ว +6

      ನೀವು ಹೇಳಿದ ಮಾತು ಅಕ್ಷರಶಃ ಸತ್ಯ ಸರ್

    • @anjalianju981
      @anjalianju981 2 ปีที่แล้ว +2

      Thanks information madidakke innu manele adigge ge testing powder hakodilla nanu

    • @anjalianju981
      @anjalianju981 2 ปีที่แล้ว +1

      @@msnkumar276 OK naveen

    • @chethanchethu5571
      @chethanchethu5571 2 ปีที่แล้ว +1

      @@KiladiCooking innu thumba special cooking videos maadi
      Adbuta vaagi maadutidira
      Olledaagli

    • @bsmnewssvr2375
      @bsmnewssvr2375 2 ปีที่แล้ว +1

      👌🏼#bsmnewssvr

  • @vishusomannavar159
    @vishusomannavar159 2 ปีที่แล้ว +83

    ಒಟ್ಟ ತಮಿಳದವರದಾ ವಿಡಿಯೋ ನೋಡಿ ನೋಡಿ
    ಸಾಕಾಗಿತ್ತು.
    ಕನ್ನಡದಲ್ಲಿ ಉತ್ತರ ಕರ್ನಾಟಕದ ಬಾಷೆಯಲ್ಲಿ ನೋಡಿ
    ತುಂಬಾ ಸಂತೋಷವಾಗಿದೆ.
    ಸೂಪರ.

    • @shashankshashank3256
      @shashankshashank3256 2 ปีที่แล้ว +2

      ಹು ಅಣ್ಣ ನಿಜ

    • @msgamer5115
      @msgamer5115 11 หลายเดือนก่อน +1

      Copy😂

    • @uk22gaming51
      @uk22gaming51 4 หลายเดือนก่อน

      ​@@msgamer5115Nimanta nalayak sule makla iddra hing aagteti copy ant

  • @nithindg7748
    @nithindg7748 2 ปีที่แล้ว +49

    ಇವರು ನಮ್ಮ ಕನ್ನಡಿಗರು ಇವರಿಗೆ ನಾವು ಲೈಕ್ ಸಪೋರ್ಟ್ ಮಾಡೋಣ 👍👌

    • @prashant65810
      @prashant65810 2 ปีที่แล้ว +2

      ಯಾರು ಬೇಡಾ ಅಂದೋರು ಸಪೋರ್ಟ್ ಮಾಡೋಣ 👍

  • @rahulnavale9400
    @rahulnavale9400 2 ปีที่แล้ว +70

    Actually naan ide tara program naa Malayalam alli nodatidde....ivaaga nam kannadadalli kuda bartide olle kelasa.....olle chanal.....good job....all the best to all.....💐💐

  • @yallappagoudakenchanagoudr405
    @yallappagoudakenchanagoudr405 2 ปีที่แล้ว +27

    1st kuri oyyabeka 2nd hullu togodhogi kuri vapasa tarabeku Matta huli oyyabeka lastige matte kuri oyyabeka

  • @ShivuShivu-vx7ey
    @ShivuShivu-vx7ey ปีที่แล้ว +2

    ಸರ್ ನಾವು ಬರುಬೋವುದ ಊಟ ಮಾಡೋಕೆ ನನಿಗೆ ನೀವು ಅಡಿಗೆ ಮಾಡೋದು ನೋಡಿದ್ರೆ ತುಬ್ಬಾ ಖುಷಿ ಆಗುತ್ತೆ ನಿಮ್ಮ ಜೊತೆ ಊಟ ಮಾಡುಬೇಕು ಅಂತ ಅನಿಸುತ್ತೆ ಯಲಿಗೆ ಬರುಬೇಕು ಅಂತ ಹೇಳ್ಲಿ ಸರ್ ❤❤ನೀವು ಮಾಡೋ ಊಟ ಸೂಪರ್ ❤️

  • @Sathya9244
    @Sathya9244 ปีที่แล้ว +7

    No ads, no promotion, no music, you have your own style to cook.... All the best brothers...keep going...😊
    ಎಲ್ಲ ಕನ್ನಡಿಗರ ಒಲವು..
    ನಿಮಗೆ ಸಿಗಲಿ...♨️
    ಜೈ ಭುವನೇಶ್ವರಿ💛❤
    ಜೈ ಭಾರತಾಂಬೆ 🧡🤍💚

  • @sharank4154
    @sharank4154 2 ปีที่แล้ว +3

    Super
    Wish you good luck
    Bega 10 lakh subscribers sigali

  • @sunilkicchaofficial
    @sunilkicchaofficial ปีที่แล้ว +2

    ನಿಮ್ಮ ಈ ಪ್ರಯತ್ನಕ್ಕೆ ನನ್ನದೊಂದು ಸಲಹೆ ನೀವು ಅಡುಗೆ ಮಾಡಿ ಊಟ ಮಾಡುತ್ತೀರಿ ಎಲ್ಲ ಆದಮೇಲೆ ನಿಮ್ಮ ಊರಿನಲ್ಲಿ ಯಾರಾದ್ರೂ ಬಡವರು ಹಸಿವಿನಿಂದ ಬಳಲುತಿದ್ದವರಿಗೆ ಉಳಿದ ಅಡುಗೆಯಲ್ಲಿ ಸಮನಾಗಿ ಹಂಚಿದರೆ ಅದ್ಬುತವಾಗುತ್ತದೆ ಅನ್ನದಾತೋ ಸುಖಿಭವ ಜಗತ್ತಿನ ಸರ್ವಸ್ರೇಷ್ಟ ದಾನಗಳಲ್ಲಿ ಅನ್ನದಾನವು ಮಹತ್ವಪೂರ್ಣವಾದದ್ದು ಎಂಬುದು ನನ್ನ ಅನಿಸಿಕೆ ✨️🙏🏻🙏🏻🙏🏻🙏🏻

    • @KiladiCooking
      @KiladiCooking  ปีที่แล้ว +1

      Ok ಧನ್ಯವಾದಗಳು ಸರ್

  • @p.m.antaravalli9942
    @p.m.antaravalli9942 2 ปีที่แล้ว +6

    ಸೂಪರ್ ಅಣ್ಣಂದಿರ ನಮ್ಮ ಕನ್ನಡದಲ್ಲಿ ಈ ತರ ಒಂದು ಯೂಟುಬ್ ಚಾನೆಲ್‌ ಬೇಕಿತ್ತು, ಇವತ್ತ ನೀವು ಅದನ್ನ ಕೊಟ್ಟಿದಿರಿ, ಇನ್ನೂ ನಿಮ್ಮ ಚಾನೆಲ್ ಅನ್ನು ಹೆಚ್ಚು ಜನ ಸಬ್ಸ್ಕ್ರೈಬ್ ಮಾಡ್ಲಿ ಅಂತ ಆಶಿಸುತ್ತೇನೆ, ಜೈ ಕನ್ನಡ ಜೈ ಕರ್ನಾಟಕ ಜೈ ಹಾವೇರಿ 💐💐

  • @shankarcs2843
    @shankarcs2843 หลายเดือนก่อน

    ಸೂಪರ್ ಬಾಯ್ ಸೂಪರ್ ಅಡುಗೆ ಇದೆ ಸೂಪರ್ ನೀರು ಬರುತ್ತದೆ ನೀರು ಬರುತ್ತದೆ ಚೆನ್ನಾಗಿದೆ ವಿಡಿಯೋಗಳು ಚೆನ್ನಾಗಿ ಬರುತ್ತದೆ ಟೀಮ್ ಚೆನ್ನಾಗಿರಲಿ ಚೆನ್ನಾಗಿ ಶುಭಾಶಯಗಳು ಜೈ ಮಹಾರಾಜ್ ಕಿ ಜೈ ಶುಭಾಶಯಗಳು

    • @KiladiCooking
      @KiladiCooking  หลายเดือนก่อน

      ಧನ್ಯವಾದಗಳು 🙏🙏🙏🙏🙏

  • @m.archanadanalakshmi6255
    @m.archanadanalakshmi6255 2 ปีที่แล้ว +7

    I was watching in Tamil happy to watch in kannada super cooking

  • @SatishSatish-r5u
    @SatishSatish-r5u 10 หลายเดือนก่อน +2

    ಚೆನ್ನಾಗಿದೆ ❤

  • @nawaz1131
    @nawaz1131 2 ปีที่แล้ว +68

    ಇದು ತಮಿಳಿನ ವಿಲೇಜ್ ಕುಕ್ಕಿಂಗ್ ಗೆ ಸಡ್ಡು ಹೊಡೆದಂತಿದೆ🤣

    • @naughtyarmynarmy7268
      @naughtyarmynarmy7268 2 ปีที่แล้ว +2

      😂

    • @naughtyarmynarmy7268
      @naughtyarmynarmy7268 2 ปีที่แล้ว +2

      😂😂😂😂😂😂

    • @shashiking6694
      @shashiking6694 ปีที่แล้ว +3

      ಅವರ ವಿಡಿಯೋದಲ್ಲಿನ ಕೋನೇ 30 second's ನ ಸೇಡ್ಡು ಹೋಡಿಲಿ ಸಾಕು
      ಆ ಲಾಸ್ಟ 30 second ನ ಮಿರಿಸಿದ್ರೇ ನಮಗೂ ಸಂತೋಷನೇ

  • @Abdulqayyum-rg1cn
    @Abdulqayyum-rg1cn 2 ปีที่แล้ว +1

    ಅತಿ ಉತ್ತಮ.
    ಕನ್ನಡ ಭಾಷೆ ಬಳಕೆ ಉತ್ತಮ. 👍👍👍

  • @intyaa8659
    @intyaa8659 2 ปีที่แล้ว +34

    After kgf iam loving kannada language how sweet language is this 💛❤️🤞

  • @badavarascal9353
    @badavarascal9353 2 ปีที่แล้ว +32

    You are going to another level all the best 🤗🤩

  • @pavanshiv1296
    @pavanshiv1296 2 ปีที่แล้ว +1

    Wow olle prayathna video continue haki

  • @sp_nagu_ron
    @sp_nagu_ron 2 ปีที่แล้ว

    ಧನ್ಯವಾದಗಳು ಸರ್ ನಮ್ ಉತ್ತರಕರ್ನಾಟಕ ಎಗ್ ರೈಸ್ ಮಾಡಿರೋದಕ್ಕೆ

  • @karthikpatel5155
    @karthikpatel5155 2 ปีที่แล้ว +54

    #EGGRICE - The emotion of million hearts❤

    • @Sunny_0018
      @Sunny_0018 2 ปีที่แล้ว +7

      En helde guru😍😍........

  • @akshortvideos9957
    @akshortvideos9957 2 ปีที่แล้ว +2

    Itidinna tamilnadadavarna nodtidde tumba santosh agtide🤗🤗🤗

  • @VenkateshSirsi
    @VenkateshSirsi 7 หลายเดือนก่อน +2

    Supper ri Annaraaa 🥳🤩😍

  • @manjunathtalawar9766
    @manjunathtalawar9766 2 ปีที่แล้ว +4

    ಸ್ವಲ್ಪ ಬಡವರಿಗೆ ಹಾಕಿ ಪಾ ಅಣ್ಣಾ 🤗🙏❣️

  • @cakmusicworld6698
    @cakmusicworld6698 2 ปีที่แล้ว +2

    ನೈಸರ್ಗಿಕ ಪರಿಸದಲ್ಲಿ ತುಂಬಾ ಚೆನ್ನಾಗಿ ಹಳ್ಳಿಯ ಸೊಗಡಿನಲ್ಲಿ ಎಲ್ಲರಿಗೂ ಇಷ್ಟ ಆಗುವಂತೆ ಅಡಿಗೆ ಮಾಡಿದ್ದೀರಿ... ನಿಮ್ಮ ಚಾನೆಲ್ heege ಎತ್ತರಕ್ಕೆ ಬೆಳೆಯಲಿ.... 👍

  • @umeshts8862
    @umeshts8862 2 ปีที่แล้ว

    ವಿಲೇಜ್ ಕಿಚನ್.ಹಾಗೂ ಗ್ರ್ಯಾಂಡ್ಪಾ ಕಿಚನ್ ತರಹ ನಿಮ್ಮ‌ಚಾನಲ್ ಪ್ರಸಿದ್ದಿಯಾಗಲಿ

  • @Love_green
    @Love_green 2 ปีที่แล้ว +2

    ತಯಾರು ಮಾಡಿದ ಅಡುಗೆಯನ್ನು ಅನಾಥ ಆಶ್ರಮ ಅಥವಾ ಊಟವಿಲ್ಲದವರಿಗೆ ಕೊಡಿ ಇನ್ನೂ ಚೆನ್ನಾಗಿರುತ್ತೆ

  • @bhimupujari483
    @bhimupujari483 2 ปีที่แล้ว +3

    ನಮಗೂ ಬಾಯಲ್ಲಿ ನೀರು barakattada 🥚 ರೈಸ್ 💕💕❤️❤️

  • @ksiddharth5733
    @ksiddharth5733 2 ปีที่แล้ว +5

    ಪಕ್ಕಾ ಕನ್ನಡಿಗರು ❤️🔥 ಎಗ್ಗರೈಸ್ ಬೆಂಕಿ 🔥

  • @chinmaychimmu6608
    @chinmaychimmu6608 2 ปีที่แล้ว +3

    🔥🔥🔥♥️♥️👌👌👌super sir super egg rice kabab all the best Inna innge jaasti videos Maadi Kannada dalli♥️

  • @CKannadaMusic
    @CKannadaMusic 2 ปีที่แล้ว +15

    ನಮ್ ಫೇವರಿಟ್ ಎಗ್ ರೈಸ್ 😋😋
    ಸೂಪರ್ಬ್ ಸರ್ ❤️

  • @ravikumarbb4129
    @ravikumarbb4129 2 ปีที่แล้ว

    Super viedio brother Kannada dalli bandi Kushi nange

  • @Anand_man
    @Anand_man 2 ปีที่แล้ว +1

    Hakk avanon namm Uttar karnataka egg rice 🔥 super brothers

  • @KishoreKrishnaM
    @KishoreKrishnaM 2 ปีที่แล้ว +1

    Nimma Ella prayathnakke shubhavaagali🎉

  • @ganesha2711
    @ganesha2711 2 ปีที่แล้ว +1

    Nanna kannada basheyalli nodalu SUPER😍✌👌🔥🔥🔥

  • @chetannaikchethu
    @chetannaikchethu ปีที่แล้ว

    👌ಸೂಪರ್ ಇದೆ ರೀತಿ ಒಳ್ಳೆ ಅಡಿಗೆ ಮಾಡಿ ಒಳ್ಳೆದಾಗಲಿ

  • @ಆಟೋಟಡಿಬಿ
    @ಆಟೋಟಡಿಬಿ ปีที่แล้ว +1

    ನಾವು eggrice Lover ಸೂಪರ್ ಮಾಡಿರ್ ಅನ್ನಾತಮ್ರ ನಮ್ಮನು ಉಟ ಕರಿರೆ ಒಂದೇ ಒಂದು ದಿವಸ

  • @maheshhiremath4585
    @maheshhiremath4585 2 ปีที่แล้ว

    love from Bangalore ನಿಮ್ಮ ಅಭಿಮಾನಿ ರಿ ನಾ

  • @rockyShambu
    @rockyShambu 2 ปีที่แล้ว +2

    ನಮ್ಮ ಕನ್ನಡದಲ್ಲಿ ಇತರ ವಿಡಿಯೋಸ್ ಬರ್ತವ್ ಅಂದರೆ ತುಂಬಾ ಇಷ್ಟ ಆಯ್ತು

  • @upsckannadachannel6031
    @upsckannadachannel6031 2 ปีที่แล้ว

    Kannada channel ge full support madtivi ❤️❤️

  • @s.rameshramesh.s8088
    @s.rameshramesh.s8088 ปีที่แล้ว +1

    Super making egg fried rice

  • @Rameshsksiddapura
    @Rameshsksiddapura 2 ปีที่แล้ว

    ನನ್ನ ಫೇವರೇಟ್ ಎಗ್ ರೈಸ್
    ಕಾಕ ಏನು ಸ್ಪೆಷಲ್ ಇವತ್ತು
    ಎಗ್ ರೈಸ್😋😋😋😋😋😋
    ಹಾಗಾದರೆ ಇವತ್ತು ಪುಲ್ ಸಂಪ್😋👌♥️

  • @Kiran.m
    @Kiran.m 2 ปีที่แล้ว

    Super bro keep rocking 💪❤️ new subscriber istu dini nanu tamil ali nodtha ide ivaga nim channel sikthu ❤️❤️❤️❤️❤️❤️

  • @ranganstyle3072
    @ranganstyle3072 2 ปีที่แล้ว

    Super dupee egg wow baayili nir barthe BRO

  • @arunkoppad3674
    @arunkoppad3674 2 ปีที่แล้ว +1

    Love from byadagi anna🙏😍😍

  • @ArmyBoyPrajju
    @ArmyBoyPrajju 2 ปีที่แล้ว +1

    Basava jayanti habbada shubashayagalu nim channel ge nan kade inda🤞🙏

  • @Kanadigaoffcial
    @Kanadigaoffcial ปีที่แล้ว +2

    Kaka👌👌👌👌👌👌

  • @majjurappahd9752
    @majjurappahd9752 2 ปีที่แล้ว

    ಎಗ್ Rice ಮಸ್ತ Madidello ಕಾಕ ನನಗ್ ಬಾಳ ista ಆಯಿತು ನೋಡಪ 👌👌👌🙏

  • @pratibhaak370
    @pratibhaak370 2 ปีที่แล้ว +2

    Super sir All the best keep moving team

  • @vkgamingputtur6200
    @vkgamingputtur6200 ปีที่แล้ว +2

    Super natural egg rice ,
    Next time Chicken sukka madi

  • @kannadagaming3487
    @kannadagaming3487 2 ปีที่แล้ว +1

    ಅಣ್ಣ ವಿಡಿಯೋ ತುಂಬಾ ಚೆನ್ನಾಗಿದೆ ದಯವಿಟ್ಟುಊಟ ಇಲ್ಲದವರಿಗೆ ಊಟ ಕೊಡಿ

  • @santoshpujari7376
    @santoshpujari7376 2 ปีที่แล้ว +1

    ಮಸ್ತ ರಿ ಕಾಕಾ Continue maadri hingaaa avnoun 🔥🔥🔥🙏🙏

  • @Omkar_Gamer
    @Omkar_Gamer 2 ปีที่แล้ว +3

    Super talking and your coocking are the best.. ⚡️🔥

  • @ಹಳ್ಳಿಸೊಗಡು-ರ7ಯ
    @ಹಳ್ಳಿಸೊಗಡು-ರ7ಯ 2 ปีที่แล้ว

    ಅಣ್ಣಾ ನೀವು ಅಡಿಗೆ ಮಾಡುವಾಗ ಹೇಗ್ ಮಾಡಬೇಕು ಅಂತ ಹೇಳಿಕೊಂತ್ ಅಡಿಗೆ ಮಾಡಿದ್ರ ವೀಡಿಯೋ ಇನ್ನೂ ಸೂಪರ್ ಆಗಿ ಬರುತ್ತೆ

  • @likitvkannada261
    @likitvkannada261 2 ปีที่แล้ว

    ಸೂಪರ್ ಸರ್ ನಿಮ್ ಎಲ್ಲ ರೆಸಿಪಿಗಳು ನಿಮ್ ಬಾಷೆ ಚೆನ್ನಾಗಿದೆ ಎಗ್ ರೈಸ್ ಬಡವರ ಬಿರಿಯಾನಿ

  • @Kannadanewsong27
    @Kannadanewsong27 2 ปีที่แล้ว

    ತುಂಬ ಇಷ್ಟ ಎಗ್ ರೈಸ್ 😇🤤🤤🤤🤤👌👌👌👌👌👌👌

  • @basavarajm6198
    @basavarajm6198 2 ปีที่แล้ว

    Tumbaa natural age ede .. all the best

  • @creations6378
    @creations6378 2 ปีที่แล้ว

    ಮಸ್ತ್ ಅಣ್ಣಾ ಎಗ್ ರೈಸ್ ನನ್ ಫೇವರಿಟ್😍😍
    ಅಣ್ಣಾ ನಮ್ದು ಇಲ್ಲೇ itagi

  • @Dilipkuluva
    @Dilipkuluva 2 ปีที่แล้ว +6

    Nice huliya..

  • @Ruthvik_ram
    @Ruthvik_ram ปีที่แล้ว

    Addooooooori video ❤

  • @nammachanel4772
    @nammachanel4772 2 ปีที่แล้ว +2

    Your giving information verygood

  • @dattudj
    @dattudj 2 ปีที่แล้ว +16

    Man takes goat with him to the other side first and comes back to get the tiger. He leaves tiger on the other side and brings goat back. Then he takes the bundle of grass to the other side. He returns again to pick up goat and after crossing the river, resumes his journey with tiger, goat and a bundle of grass.

  • @DevrajPM
    @DevrajPM 2 ปีที่แล้ว

    Kaka chindi..❤️ jai haveri mandi

  • @lokeshgollar9619
    @lokeshgollar9619 2 ปีที่แล้ว

    Medleri bosses.... Superb bro...

  • @vidyarthimitra9704
    @vidyarthimitra9704 2 ปีที่แล้ว

    Jaberdast ಅಣ್ಣಾ

  • @sagarsutar7006
    @sagarsutar7006 2 หลายเดือนก่อน

    Sagar from Pune (Anna super your cooking 🎉🎉

  • @rudrayyahiremath5548
    @rudrayyahiremath5548 2 ปีที่แล้ว

    Tumba adbhutavagide dannyvada

  • @ParashuramS-xf2rv
    @ParashuramS-xf2rv ปีที่แล้ว +1

    👌👌super kaka

  • @arunhonnappalavar2038
    @arunhonnappalavar2038 2 ปีที่แล้ว +1

    ನಾವ ತಿಂದಿದ್ದು ಎಗ್ ರೈಸ್ ಸೂಪರ್ ಶಿವಣ್ಣ ❤️🥰

  • @hanamapparbalgoda2146
    @hanamapparbalgoda2146 2 ปีที่แล้ว

    Super bro bayalli niru bantu

  • @nagarajhalakatti1142
    @nagarajhalakatti1142 ปีที่แล้ว

    ಸೂಪರ್ ಇದೇ ರೀತಿ ಮಾಡ್ತಾ ಇರಿ 🔥🔥👑👑👑💯💯✌️✌️✌️🥰😋😋😋😋😋😋😋

  • @rakshanm8722
    @rakshanm8722 2 ปีที่แล้ว

    Super taste guru yellindha bandhro neevu

  • @manojmalagi8395
    @manojmalagi8395 2 ปีที่แล้ว +5

    My favorite Egg rice Anna... 💛❤️✨️

    • @manojmalagi8395
      @manojmalagi8395 2 ปีที่แล้ว

      🎉Anna ನಿಮ್ಮ ಊರು ಯಾವುದು... 💛❤️

    • @Rider15546
      @Rider15546 2 ปีที่แล้ว

      @@manojmalagi8395 le manu

    • @manojmalagi8395
      @manojmalagi8395 2 ปีที่แล้ว

      @@Rider15546 ಏನಲೇ

    • @manojmalagi8395
      @manojmalagi8395 2 ปีที่แล้ว

      @@KiladiCooking namdu haveri ಜಿಲ್ಲೆ Anna.. 💛❤️

  • @AttitudeGirlDiya999
    @AttitudeGirlDiya999 2 ปีที่แล้ว +3

    My favourite 🔥🔥🔥 super 👍

    • @kannadareels4177
      @kannadareels4177 2 ปีที่แล้ว +1

      ಮತ್ತೆ ಪಾನಿಪುರಿ 😂

    • @AttitudeGirlDiya999
      @AttitudeGirlDiya999 2 ปีที่แล้ว

      @@kannadareels4177 little bit swalph estha 😜

    • @kannadareels4177
      @kannadareels4177 2 ปีที่แล้ว

      @@AttitudeGirlDiya999 ಆದ್ರೂ hudgira Brand adu light agi Yaru ತಿನ್ನಲ್ಲ, ಸ್ವಲ್ಪ ಜಾಸ್ತಿನೇ ತಿಂತಿರಾ 😄

  • @prabhunagarale9657
    @prabhunagarale9657 ปีที่แล้ว

    All videos super bro All the best your team

  • @hemantb4644
    @hemantb4644 2 ปีที่แล้ว +1

    Shivappa mava video super 🔥

  • @gopalsb6146
    @gopalsb6146 2 ปีที่แล้ว

    Happy to watch like this video's in kannada

  • @rawjeev3476
    @rawjeev3476 2 ปีที่แล้ว

    Much love from davanagere. Egg rice super

  • @rakeshp6429
    @rakeshp6429 2 ปีที่แล้ว +1

    ಸೂಪರ್ ಎಗ್ ರೈಸ್ ಅಂಡ್ ಕಬಾಬ್ 👌👌👌

  • @manjugamer1037
    @manjugamer1037 2 ปีที่แล้ว +3

    Thank you for trying new in Kannada best of luck 1 million soon ❤️

  • @prashantamirji1037
    @prashantamirji1037 2 ปีที่แล้ว +1

    ಸೂಪರ್ ರಿ ಕಾಕ
    Fram ರಾಣೆಬೆನ್ನೂರು
    ನಿಮ್ದು ಯಾವ್ ಊರಿ 💛❤️

  • @nagarajmenakaplavar397
    @nagarajmenakaplavar397 2 ปีที่แล้ว

    Egg rice super pa 👌👌 kakkara...

  • @sureshpyadav4465
    @sureshpyadav4465 2 ปีที่แล้ว

    Koppal District en kaka nimdu Egg Rice Bhari Masth madtiri Thindor Hotte Sompu 🔥🔥

  • @ramzannadaf9164
    @ramzannadaf9164 2 ปีที่แล้ว

    ಸೂಪರ್ ರಿ ಕಾಕಾರ್

  • @teamtandav2592
    @teamtandav2592 2 ปีที่แล้ว

    Egg rice super nodidre ne heltivi 😭❤️

  • @naveenkumarmedleri2564
    @naveenkumarmedleri2564 2 ปีที่แล้ว +1

    ಹೀಗೆ ಹಾವೇರಿ ಜಿಲ್ಲೆಯ ಪ್ರತಿಭೆಗಳು ಬೆಳೆಯಲಿ

  • @manju_jp
    @manju_jp 2 ปีที่แล้ว

    Watching your videos from Thailand Nice 👍👍

  • @chandrugoud
    @chandrugoud ปีที่แล้ว

    Camera 📸🎥 men work superb

  • @nba3649
    @nba3649 2 ปีที่แล้ว

    ಸೂಪರ್ ರಿ ಅಣ್ಣಾರಿ ಎಗ್ರೈಸ

  • @patilfoodandtravel2899
    @patilfoodandtravel2899 2 ปีที่แล้ว

    Charlie cooking channel navaru super

  • @nandangowda5906
    @nandangowda5906 2 ปีที่แล้ว +5

    Heavy Heavy 🔥 much love from shimoga ❤

  • @allappagudennavargudennava6677
    @allappagudennavargudennava6677 2 ปีที่แล้ว +3

    My favorite egg🥚🥚rice🍚

  • @harishmv9515
    @harishmv9515 2 ปีที่แล้ว

    ಓ... ವಿಲೇಜ್ ಕುಕ್ಕಿಂಗ್ ಚಾನೆಲ್ ತರನಾ 👍

  • @sundriminiaturecooking900
    @sundriminiaturecooking900 2 ปีที่แล้ว

    MST ri kaka 😋😋😋

  • @raghukankaa1164
    @raghukankaa1164 ปีที่แล้ว

    ಸೂಪರ್ ಕಾಕಾ ಎಗ್ ರೈಸ್ 💛❤️💛❤️💛❤️💐💐

  • @siddaramnavi8046
    @siddaramnavi8046 2 ปีที่แล้ว +3

    ಸುಪರ್ ಕಾಕಾರಿ 💥💥💥

  • @naveengouda1271
    @naveengouda1271 2 ปีที่แล้ว

    Mast maat adtiri annora😍😍

  • @witluvsanju
    @witluvsanju 2 ปีที่แล้ว

    Karnatakadavaru nimge evathigu name support eruthe

  • @shashidharnnyamathi4458
    @shashidharnnyamathi4458 ปีที่แล้ว

    Super amazing egg rice recipes

  • @hmmanjunathaswamy8367
    @hmmanjunathaswamy8367 2 หลายเดือนก่อน

    Kannada davaru bahala yetatake belibeku nivu💛❤️

    • @KiladiCooking
      @KiladiCooking  2 หลายเดือนก่อน

      🙏🙏🙏🙏🙏

  • @balappapujari3854
    @balappapujari3854 2 ปีที่แล้ว +1

    Suuuuuuuper👌👌