ಅವರೇ ಕಾಯಿ ಚಿಕನ್ ಜೋಳದ ರೊಟ್ಟಿ ಜೊತೆ | Avarekalu Chicken traditional recipe | Cooking and Eating

แชร์
ฝัง
  • เผยแพร่เมื่อ 5 ม.ค. 2025

ความคิดเห็น • 195

  • @rahulshinde123
    @rahulshinde123 2 วันที่ผ่านมา +8

    💛♥️ಕಿಲಾಡಿ ಕುಕ್ಕಿಂಗ್ ಕಾಕಾ ನಿಮ್ಮ ತಂಡದವರಿಗೆ ಹೊಸ ವರ್ಷದ ಶುಭಾಶಯಗಳು ನಿಮ್ಮ ತಂಡದವರು ಇನ್ನೂ ಹೆಚ್ಚು ಬೆಳೆಯಬೇಕು ಎಂದು ಹಾರೈಸುವೆ ನಾನು ನಿಮ್ಮ ಅಭಿಮಾನಿ🙏♥️

    • @KiladiCooking
      @KiladiCooking  2 วันที่ผ่านมา +1

      ತುಂಬಾ ಧನ್ಯವಾದಗಳು ಸರ್

  • @SanthuDboss
    @SanthuDboss วันที่ผ่านมา +2

    ಮಾಮ ಹೊಸ ವರ್ಷದ ಹಾರ್ಧಿಕ ಶುಭಾಷಯಗಳು ❤❤❤ ನಾವು ಸಕಲೇಶಪುರದವರು ...ಕಾಕಾ ನಿಮ್ಮ ಅಡಿಗೆ suparrrrrrriiii ಕಾಕಾ ❤❤❤

    • @KiladiCooking
      @KiladiCooking  วันที่ผ่านมา

      ಧನ್ಯವಾದಗಳು ಸರ್ 💐

  • @savithabeautyvlogs
    @savithabeautyvlogs 2 วันที่ผ่านมา +1

    Iiyooooo🤤🤤🤤🤤 ನಿವಾಡ್ಗೆ ಮಾಡಿ ದಲ್ತಲೇ❤️. ಅಭಿಮಾನಿಗಳಿಗೆ ಊಟಕ್ಕೂ ಆಗ್ತಾ ಇದೀರಲ್ಲ ಆ ಗುಣ ನನಗೆ ತುಂಬಾ ಇಷ್ಟ ಆಯ್ತು ❤️ ಪರ್ಪಲ್ ಕಲರ್ ಶರ್ಟ್ ಹಾಕಿದರಲ್ಲ ಅವರ ಮೇಲೆ ಕೋಳಿ ಮೈ ಮೇಲೆ ಬಂದಿದೆ 😁😁

  • @FriendsFamilyKitchen
    @FriendsFamilyKitchen 2 วันที่ผ่านมา +1

    Very tempting and delicious recipe. I like the way you represent your recipe. It was easy to understand and really made me satisfied. Keep on making such recipe video.

  • @dkgamer1413
    @dkgamer1413 3 วันที่ผ่านมา +22

    ಹಲ್ಲು ನಾಲಿಗೆ ಬೆರಳು

    • @KiladiCooking
      @KiladiCooking  2 วันที่ผ่านมา +5

      ಸರಿಯಾದ ಉತ್ತರ ಧನ್ಯವಾದಗಳು 💐

  • @MalimalikMali
    @MalimalikMali 2 วันที่ผ่านมา +2

    ಕಿಲಾಡಿ ಕುಕಿಂಗ್ ಟೀಮ್ ಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಹಾಗೂ ನೀವು ಮಾಡಿದ ಅವರೆಕಾಳು ಚಿಕನ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಮಗೆ ಎಲ್ಲರಿಗೂ ಒಳ್ಳೆದಾಗಲಿ

    • @KiladiCooking
      @KiladiCooking  2 วันที่ผ่านมา

      ತುಂಬಾ ಧನ್ಯವಾದಗಳು ಸರ್

  • @ManikantaJogi-p5w
    @ManikantaJogi-p5w 2 วันที่ผ่านมา +2

    Camera mudhe nu super recipe camera hindhe iravru sharma nu super what a vedio grafe🎉🎉

    • @KiladiCooking
      @KiladiCooking  2 วันที่ผ่านมา

      Thank you annara 🙏🙏🙏

  • @MalimalikMali
    @MalimalikMali 2 วันที่ผ่านมา +6

    ಐದು ಕೈ ಬೆರಳುಗಳು 32 ಹಲ್ಲುಗಳು ಮತ್ತು ಒಂದು ನಾಲಿಗೆ ಒಗಟಿನ ಉತ್ತರ

    • @KiladiCooking
      @KiladiCooking  2 วันที่ผ่านมา

      ಸರಿಯಾದ ಉತ್ತರ ಧನ್ಯವಾದಗಳು 💐

  • @KishorKishorkumar-v2g
    @KishorKishorkumar-v2g 2 วันที่ผ่านมา +2

    ಹಳ್ಳಿ ಸೊಬಗು ❤️❤️❤️❤️ಅಹ್ಲಾದಕಾರ ಭೋಜನ 😋😋😋😋😋ನೀರಿನ ಜುಳು ಜುಳು ಶಬ್ದ 💚💚💚💚💚💚ಹಕ್ಕಿಗಳ ಕಲರವ 🥰🥰🥰🥰🥰🥰ಆಹಾ ಸ್ವರ್ಗ ಮೂರೇ ಗೇಣು 😍😍😍😍

    • @KiladiCooking
      @KiladiCooking  2 วันที่ผ่านมา +2

      ಧನ್ಯವಾದಗಳು ಸರ್ 🙏🙏🙏

  • @Nagaraja_123-i8q
    @Nagaraja_123-i8q 2 วันที่ผ่านมา

    ಎಲ್ಲ ವಿಡಿಯೋ ತುಂಬಾ ಚನ್ನಾಗಿವೆ..❤ ಏನಾದರು ಹೊಸದಾಗಿ ಪ್ರಯತ್ನಿಸಿ 🥰😻

  • @ganeshshetty1681
    @ganeshshetty1681 2 วันที่ผ่านมา

    Kiladi annandira, avare chicken and natural scenery sooper ❤❤❤

  • @amathaynayak7718
    @amathaynayak7718 ชั่วโมงที่ผ่านมา

    Super bro

  • @ShivaKumar-ty1kh
    @ShivaKumar-ty1kh 2 วันที่ผ่านมา +2

    ಸೂಪರ್ ಕಾಕಾ ಅವರೇ ಶಿವು ಅವರೇ ಅವರೇಕಾಯಿ ಚಿಕನ್ ಜೋಳದ ರೊಟ್ಟಿ ಅಡಿಗೆ ಮಸ್ತು ಐತೆ ತುಂಬಾ ಚೆನ್ನಾಗಿ ಮಾಡಿ ಇದ್ದೀರಾ ಧನ್ಯವಾದಗಳು ಜೈ ಹಾವೇರಿ ರಾಣೇಬೆನ್ನೂರ್ ಮೆಡ್ಲೇರಿ ಬಾಯ್ಸ್ .... ನಾನು ಕೋಲಾರ ಇಂದ ಎಲ್ಲಾ ವಿಡಿಯೋ ನೋಡುತೀನಿ ಸೂಪರ್ ಮಂಜಪ್ಪ ಕಾಕಾ ಅವರೇ...... 👌👌👌♥️♥️♥️🌹🌹🌹

    • @KiladiCooking
      @KiladiCooking  2 วันที่ผ่านมา +1

      ನಿಮ್ಮ ಪ್ರೀತಿ ಪ್ರೋತ್ಸಾಹಕ್ಕೆ ತುಂಬಾ ಧನ್ಯವಾದಗಳು ಸರ್ 🙏🙏🙏

    • @ShivaKumar-ty1kh
      @ShivaKumar-ty1kh 2 วันที่ผ่านมา

      ತುಂಬಾ ಧನ್ಯವಾದಗಳು ಕಿಲಾಡಿ ಕುಕಿಂಗ್ ಟೀಮ್ ಗೇ 🌹🌹🌹👌🌹🌹♥️♥️♥️♥️🌹🌹🌹

  • @vinayaksurakod-d9w
    @vinayaksurakod-d9w 2 วันที่ผ่านมา

    Super kaka masta aduge kiladi cooking

  • @savitasavita8182
    @savitasavita8182 วันที่ผ่านมา +2

    Adige neat agi madtira patre adu holadali tuba chanagi toldirtira nodi Khushi aytu 😊

  • @UmeshM-c1i
    @UmeshM-c1i 2 วันที่ผ่านมา

    I am umesh patil Udbal TQ Manvi district raichur super manjappa Kaka jay Kanaka 🙏🙏

  • @JashuJenya
    @JashuJenya 2 วันที่ผ่านมา

    ಸೂಪರ್ kaaka👌🏻😋😋😋😋

  • @ShivaKumar-ty1kh
    @ShivaKumar-ty1kh 2 วันที่ผ่านมา +3

    ನಾನು ಒಂದು ಸಲ ನಿಮ್ಮ ಊರುಗೆ ಬರತೀನಿ ಮಂಜಪ್ಪ ಕಾಕಾ ಅವರೇ ಶಿವು ಅವರೇ.... 👌👌👌🌹♥️🌹♥️

  • @MASSION2024
    @MASSION2024 วันที่ผ่านมา

    ಕಾಕಾರ, ಒಳ್ಳೆಯದ ಆಗಲಿ ❤

    • @KiladiCooking
      @KiladiCooking  วันที่ผ่านมา

      ಧನ್ಯವಾದಗಳು

  • @yatheeshcgcg8475
    @yatheeshcgcg8475 21 ชั่วโมงที่ผ่านมา

    Very nice

    • @KiladiCooking
      @KiladiCooking  7 ชั่วโมงที่ผ่านมา

      Thank you

  • @BasavarajBalegar-ne7ke
    @BasavarajBalegar-ne7ke 2 วันที่ผ่านมา +1

    ಸೂಪರ್ cooking

    • @KiladiCooking
      @KiladiCooking  2 วันที่ผ่านมา

      Thank you 💐💐💐

  • @VINAYAK.VINAYAK.
    @VINAYAK.VINAYAK. 3 วันที่ผ่านมา +1

    ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ ❤️ ಒಳ್ಳೆಯದಾಗಲಿ ಸರ್ ನಿಮಗೆ
    ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ಸರ್ ೨೦೨೫

    • @KiladiCooking
      @KiladiCooking  2 วันที่ผ่านมา

      ಧನ್ಯವಾದಗಳು ಸರ್ 💐💐

  • @hullesh3987
    @hullesh3987 2 วันที่ผ่านมา

    ಸೂಪರ್ ಕಾಕರ ನಿಮ್ಮ ಅಡಿಗೆ ಬಾಯಲ್ಲಿ ಅಂತು ನೀರು ಬರಾಕತ್ತೈತಿ❤❤❤❤❤

    • @KiladiCooking
      @KiladiCooking  2 วันที่ผ่านมา

      ❤️❤️❤️❤️

  • @hemanthchandrashekara
    @hemanthchandrashekara 2 วันที่ผ่านมา +4

    Kakka.. Averekai Chicken Jollada Roti jote mastagi aythi.. Sampu ivathu.. Sampu..

  • @VishwaS-h6o
    @VishwaS-h6o 2 วันที่ผ่านมา

    Kaka avare kalu chicken jothe ragi mudhe mele solpa benne hakodhu tinthudre sorga kaka😊❤super combination ❤🎉❤

    • @KiladiCooking
      @KiladiCooking  2 วันที่ผ่านมา

      👍🔥🔥🔥🔥

  • @PavanaKasakovi
    @PavanaKasakovi 2 วันที่ผ่านมา +1

    ಹಲ್ಲು ನಾಲಿಗೆ ಬೇರೆಳು🎉❤

    • @KiladiCooking
      @KiladiCooking  2 วันที่ผ่านมา

      ಸರಿಯಾದ ಉತ್ತರ ಧನ್ಯವಾದಗಳು 💐

  • @bharudarling119
    @bharudarling119 2 ชั่วโมงที่ผ่านมา

    👌

  • @AmbirshKumbar
    @AmbirshKumbar 2 วันที่ผ่านมา

    Super mast ri kaka

  • @ravidhar3
    @ravidhar3 วันที่ผ่านมา

    Happy new year

  • @madhurajmadhu804
    @madhurajmadhu804 3 วันที่ผ่านมา

    Kaka super ❤❤❤❤

    • @KiladiCooking
      @KiladiCooking  3 วันที่ผ่านมา +1

      Thank you 💐💐

  • @ShivaKumar-ty1kh
    @ShivaKumar-ty1kh 2 วันที่ผ่านมา

    ಓಗಟಿನ ಉತ್ತರ ಹಲ್ಲು ನಾಲಿಗೆ ಬೆರಳು ಸರಿ ನಾ..... ♥️♥️♥️

    • @KiladiCooking
      @KiladiCooking  2 วันที่ผ่านมา

      ಸರಿಯಾದ ಉತ್ತರ ಧನ್ಯವಾದಗಳು 💐

  • @nunkappakamble4545
    @nunkappakamble4545 2 วันที่ผ่านมา

    Nice recep😊

  • @shankarsridhar2402
    @shankarsridhar2402 2 วันที่ผ่านมา

    Avarae Kal chicken super ❤

  • @ಪಾಂಡು.ಪಿ.ಗೌಡ್ರ
    @ಪಾಂಡು.ಪಿ.ಗೌಡ್ರ 2 วันที่ผ่านมา

    Super kaka

  • @mrutyunjayyaligar623
    @mrutyunjayyaligar623 3 วันที่ผ่านมา

    Super kaka❤

  • @ghanashreegaming2709
    @ghanashreegaming2709 วันที่ผ่านมา

    ಕೈ ಬೆರಳು. ಹಲ್ಲು. ನಾಲಿಗೆ.❤

  • @santhoshkumar3192
    @santhoshkumar3192 2 วันที่ผ่านมา

    Super brother ❤

    • @KiladiCooking
      @KiladiCooking  2 วันที่ผ่านมา

      Thank you Anna 👍

  • @KumarhrKumarhr
    @KumarhrKumarhr 3 วันที่ผ่านมา

    Super kaaka

  • @sharank4154
    @sharank4154 2 วันที่ผ่านมา

    Super 👌

  • @ManojKarjagi-m5m
    @ManojKarjagi-m5m 2 วันที่ผ่านมา

    Super bro ❤

  • @hanumanthappav2137
    @hanumanthappav2137 2 วันที่ผ่านมา

    Super

  • @Manthesha537
    @Manthesha537 3 วันที่ผ่านมา +4

    RCB Fans like madi❤️

    • @KiladiCooking
      @KiladiCooking  3 วันที่ผ่านมา +1

      👍👍👍👍👍

  • @RekhaRekha-oz3hm
    @RekhaRekha-oz3hm 2 วันที่ผ่านมา

    😋😋😋😋 i am veg

  • @meenakshih9190
    @meenakshih9190 2 วันที่ผ่านมา

    Wow👌

    • @meenakshih9190
      @meenakshih9190 2 วันที่ผ่านมา

      ಹಳ್ಳಿ ಸೊಬಗು,ಹಕ್ಕಿಗಳ ಕಲರವ,ಅವರೆಕಾಳು ಚಿಕನ್ ಸೂಪರೊ ಸೂಪರ್❤

    • @KiladiCooking
      @KiladiCooking  2 วันที่ผ่านมา

      ಧನ್ಯವಾದಗಳು 💐💐💐💐

  • @bharath7850
    @bharath7850 2 วันที่ผ่านมา

    ಹೋಡ್ರುಲ ಹಲ್ಗಿ ❤ 90 ಹೋಡ್ ದ್ ಊಟ ಉಂಡ್ರಿ 😂😂😂

  • @lokiyadav6961
    @lokiyadav6961 2 วันที่ผ่านมา

    Nice bro

    • @KiladiCooking
      @KiladiCooking  2 วันที่ผ่านมา

      Thank you sir 💐💐🏞️

  • @jaganjagan7469
    @jaganjagan7469 2 วันที่ผ่านมา

    💐 ವೆಜ್ ವಿಡಿಯೋ ಮಾಡಿ 💛❤️👍✨

  • @BaddiBasava
    @BaddiBasava 19 ชั่วโมงที่ผ่านมา

    Nag anna togrekalu ade saru madre

  • @maruthiharijena2103
    @maruthiharijena2103 2 วันที่ผ่านมา

    Super anna

  • @gopalmanaganvi4338
    @gopalmanaganvi4338 2 วันที่ผ่านมา

    ಕಾಕಾ ಅದು ಯಾವ ನದಿ ಹರಿಯುತಿದೆ ನಿಮ್ಮ ಅಡಿಗೆ ಸೂಪರ್ ದೇವರು ಒಲೆದ ಮಾಡಲಿ ಟಿಮಾಕ್ ❤🎉

    • @KiladiCooking
      @KiladiCooking  2 วันที่ผ่านมา +1

      ಧನ್ಯವಾದಗಳು ಸರ್ 💐💐
      🏞️ ತುಂಗಭದ್ರಾ

  • @madhu7029
    @madhu7029 2 วันที่ผ่านมา

    ಮಂಜಪ್ಪ ಕಾಕಾ ಒಗಟು ಉತ್ತರ ಬೆರಳು ಹಲ್ಲು ನಾಲಿಗೆ 🙏💐

    • @KiladiCooking
      @KiladiCooking  2 วันที่ผ่านมา

      ಸರಿಯಾದ ಉತ್ತರ ಧನ್ಯವಾದಗಳು 💐

  • @SantoshGondalli-y5t
    @SantoshGondalli-y5t 2 วันที่ผ่านมา

    Happy new year sair

    • @KiladiCooking
      @KiladiCooking  2 วันที่ผ่านมา

      Thank you 💐🏞️

  • @Eshwar143-w2d
    @Eshwar143-w2d 3 วันที่ผ่านมา +1

    ನಮ್ಮ ಕಲಬುರ್ಗಿ ನಮ್ಮ ಹೆಮ್ಮೆ

    • @KiladiCooking
      @KiladiCooking  3 วันที่ผ่านมา

      ❤️❤️❤️❤️❤️

  • @rajuvishnu2635
    @rajuvishnu2635 2 วันที่ผ่านมา

    Super super super super super super

  • @SidduSiddu-lk6oz
    @SidduSiddu-lk6oz 2 วันที่ผ่านมา

    BRO'S ❤❤🎉🎉

  • @rsavanur21
    @rsavanur21 3 วันที่ผ่านมา

    1st view❤

    • @KiladiCooking
      @KiladiCooking  3 วันที่ผ่านมา

      ನಿಮ್ಮ ಪ್ರೋತ್ಸಾಹಕ್ಕೆ ತುಂಬಾ ಧನ್ಯವಾದಗಳು 💐

  • @abhisheksavantanavar6807
    @abhisheksavantanavar6807 2 วันที่ผ่านมา

    Rubbu kallu use madi

  • @AbhishekYadav-mq2eo
    @AbhishekYadav-mq2eo 2 วันที่ผ่านมา

    🤤

  • @DhanuDhanu-k3j
    @DhanuDhanu-k3j 2 วันที่ผ่านมา

    ಜೈ ರಾಯಣ್ಣ ಜೈ ಕನಕ

  • @RAJUGOUDA-j8u
    @RAJUGOUDA-j8u 2 วันที่ผ่านมา

    🎉

  • @syedaijazshikaripura2555
    @syedaijazshikaripura2555 2 วันที่ผ่านมา

    Kobri rubbi hakbekittu innu chennagi irodu

  • @chidananddodamani904
    @chidananddodamani904 2 วันที่ผ่านมา

    ಕ್ಯಾಮರಾ ಮ್ಯಾನ್ಗೆ ಧನ್ಯವಾದಗಳು

    • @KiladiCooking
      @KiladiCooking  2 วันที่ผ่านมา

      ಧನ್ಯವಾದಗಳು ಸರ್ 🙏🙏🙏

  • @VirupaxiYelluri
    @VirupaxiYelluri 3 วันที่ผ่านมา

    ❤❤❤❤❤

  • @girishhonnali9420
    @girishhonnali9420 วันที่ผ่านมา

    ,👍

  • @Kallappan-q8o
    @Kallappan-q8o 3 วันที่ผ่านมา

    ಬಿಸೆ ಜೋಳದ ರೊಟ್ಟಿ ಅಲ್ಲಾ ಮಿಶನ್ ರೊಟ್ಟಿ
    ❤❤😅

  • @darshnakabaddi03
    @darshnakabaddi03 2 วันที่ผ่านมา

    ಅವರಿಕಾಳ್ ರೊಟ್ಟಿ ಅಲೋ ಅವರಿಕಾಳ್ ಚಿಕನ್ 😅😅

  • @PunithPuni-g6g
    @PunithPuni-g6g 2 วันที่ผ่านมา

    Hi kiladi cooking team niu madiro video chenagide

    • @KiladiCooking
      @KiladiCooking  2 วันที่ผ่านมา

      ಧನ್ಯವಾದಗಳು ಸರ್ 💐

  • @dkgamer1413
    @dkgamer1413 3 วันที่ผ่านมา

    ಸುಪರ್ ಕಾಕ

  • @gaganlegend3523
    @gaganlegend3523 2 วันที่ผ่านมา +4

    ನಾಗ ಹಸಿದ ನಾಯಿಯ ಹಾಗೆ ಶಬ್ದ ಮಾಡಿಕೊಂಡು ತಿನ್ನುತ್ತಾನೆ ಯಾಕೆ ?

  • @sharukdoddmani8756
    @sharukdoddmani8756 วันที่ผ่านมา

    5 ಬೆರಳು 32ಹಲ್ಲು 1ನಾಲಗಿ ಟೋಟಲ್ ಬಾಯಿ

    • @KiladiCooking
      @KiladiCooking  วันที่ผ่านมา

      ಸರಿಯಾದ ಉತ್ತರ ಧನ್ಯವಾದಗಳು 💐

  • @malateshbs4062
    @malateshbs4062 3 วันที่ผ่านมา

    ಮಸ್ತ್

  • @BCD140
    @BCD140 ชั่วโมงที่ผ่านมา

    ಐದು ಬೆರಳು, 32 ಹಲ್ಲು, ನಾಲಿಗೆ, ಇದು ನಿಮ್ಮ ಒಗಟಿಗೆ ಉತ್ತರ

  • @basavarahbangi3772
    @basavarahbangi3772 4 ชั่วโมงที่ผ่านมา

    Bayi brother s

  • @siddugolabanvi4906
    @siddugolabanvi4906 2 วันที่ผ่านมา

    ಯಪ್ಪ ಹೊಟ್ಟೆ ಊರಿ yo

  • @viswanathang2623
    @viswanathang2623 2 วันที่ผ่านมา

    Enri kara pudi serisilla

  • @pradeeps3915
    @pradeeps3915 2 วันที่ผ่านมา

    Hallu -32, beralu-5, nalege -1 correct a

    • @KiladiCooking
      @KiladiCooking  2 วันที่ผ่านมา

      ಸರಿಯಾದ ಉತ್ತರ ಧನ್ಯವಾದಗಳು 💐

  • @RafeeqAhmad-i4x
    @RafeeqAhmad-i4x 2 วันที่ผ่านมา

    ಮಾಮ ಇದು ಯಾವ ಊರು ಒಳ್ಳೆ ಪ್ಲೇಸ್ ಇದೆ ಅಡ್ರೆಸ್ ಹೇಳಿ

  • @RevanasiddaKumatagi-l1q
    @RevanasiddaKumatagi-l1q 2 วันที่ผ่านมา

    😮🙏🙏🙏🙏🙏🙏🙏🙏🙏🙏🎂🙏🎂

  • @siddugolabanvi4906
    @siddugolabanvi4906 2 วันที่ผ่านมา

    ನಮ್ಗೆ ಯಾವಾಗ ಕೊಡ್ತಾರೆ

  • @manuthippeshyadav3877
    @manuthippeshyadav3877 2 วันที่ผ่านมา

    kai Hallu Nalige ondina adru nam hesru helri videodaga namigu ond motivation barthathi video nodaka

  • @KumarGaddennavr
    @KumarGaddennavr 23 ชั่วโมงที่ผ่านมา

    Uttar 5 kai beralu 32 hallu 1 naligi

    • @KiladiCooking
      @KiladiCooking  7 ชั่วโมงที่ผ่านมา

      ಸರಿಯಾದ ಉತ್ತರ ಧನ್ಯವಾದಗಳು 💐

  • @MahanteshM-g7c
    @MahanteshM-g7c 2 วันที่ผ่านมา

    ಹಲ್ಲು

  • @gangadharh.v675
    @gangadharh.v675 2 วันที่ผ่านมา

    ಒಗಟಿನ ಉತ್ತರ : ಬೆರಳುಗಳು, ಹಲ್ಲುಗಳು ಮತ್ತು ನಾಲಿಗೆ .
    From Kolar

    • @KiladiCooking
      @KiladiCooking  2 วันที่ผ่านมา

      ಸರಿಯಾದ ಉತ್ತರ ಧನ್ಯವಾದಗಳು 💐

    • @ShivaKumar-ty1kh
      @ShivaKumar-ty1kh 2 วันที่ผ่านมา

      ಯಾವ ತಾಲ್ಲೂಕ್ ಕೋಲಾರ ಅಲ್ಲಿ

    • @gangadharh.v675
      @gangadharh.v675 2 วันที่ผ่านมา

      Kolar town

  • @mr_throttle_king
    @mr_throttle_king 2 วันที่ผ่านมา

    32 hallu
    5 beralu
    1 nalige

    • @KiladiCooking
      @KiladiCooking  2 วันที่ผ่านมา

      ಸರಿಯಾದ ಉತ್ತರ ಧನ್ಯವಾದಗಳು 💐

  • @piddappapujar959
    @piddappapujar959 2 วันที่ผ่านมา

    ಬೆರಳು ಹಲ್ಲು ಮತ್ತು ನಾಲಿಗೆ

    • @KiladiCooking
      @KiladiCooking  2 วันที่ผ่านมา

      ಸರಿಯಾದ ಉತ್ತರ ಧನ್ಯವಾದಗಳು 💐

  • @shilpashilpa1380
    @shilpashilpa1380 3 วันที่ผ่านมา

    Hi

  • @sabjalisab6339
    @sabjalisab6339 2 วันที่ผ่านมา

    ಎಲ್ಲಿ ಮತ್ತು ಯಾವಾಗ ಭೇಟಿ ಆಗಬೇಕು ಕಾಕಾರ ನಿಮಗ

  • @devuyadavdevuyadav3960
    @devuyadavdevuyadav3960 2 วันที่ผ่านมา

    ಕೈ ಬೆರಳು, ಹಲ್ಲು, ನಾಲಿಗೆ

    • @KiladiCooking
      @KiladiCooking  2 วันที่ผ่านมา

      ಸರಿಯಾದ ಉತ್ತರ ಧನ್ಯವಾದಗಳು 💐

  • @abeerimtiyaz8878
    @abeerimtiyaz8878 2 วันที่ผ่านมา +1

    Sapaaaaaaaaaaaa

  • @RajrajuCrajuC
    @RajrajuCrajuC 2 วันที่ผ่านมา

    Background sound is not good 😢

  • @chanduphhiremath
    @chanduphhiremath 2 วันที่ผ่านมา

    5 Fingers, 32 Teeth, 1 thung

  • @uktrolls3037
    @uktrolls3037 3 วันที่ผ่านมา

    ಬೆರಳು, ಹಲ್ಲು, ನಾಲಿಗೆ

    • @KiladiCooking
      @KiladiCooking  3 วันที่ผ่านมา

      ಸರಿಯಾದ ಉತ್ತರ ಧನ್ಯವಾದಗಳು 💐

  • @AmithMg-x2c
    @AmithMg-x2c 2 วันที่ผ่านมา

    ಅಲ್ಲಾ ಗುರು ಅದು ಏನ ಚೇನಾರುತ್ತೊ ಏನೊ

  • @prashanttm8367
    @prashanttm8367 2 วันที่ผ่านมา

    ಬೆರಳು ಹಲ್ಲು ನಾಲಿಗೆ

    • @KiladiCooking
      @KiladiCooking  2 วันที่ผ่านมา

      ಸರಿಯಾದ ಉತ್ತರ ಧನ್ಯವಾದಗಳು 💐

  • @PraveenRathod-y4l
    @PraveenRathod-y4l 2 วันที่ผ่านมา

    ಹಲ್ಲು, ನಾಲಿಗೆ, ಬೆರಳು

    • @KiladiCooking
      @KiladiCooking  2 วันที่ผ่านมา

      ಸರಿಯಾದ ಉತ್ತರ ಧನ್ಯವಾದಗಳು 💐

  • @hanumappanm2227
    @hanumappanm2227 2 วันที่ผ่านมา

    ಕೈ ಬೆರಳು 5 ಹಲ್ಲು 32 ನಾಲಿಗೆ 1 ಕಾಕ

    • @KiladiCooking
      @KiladiCooking  2 วันที่ผ่านมา

      ಸರಿಯಾದ ಉತ್ತರ ಧನ್ಯವಾದಗಳು 💐

  • @ManappaKattimani-q5b
    @ManappaKattimani-q5b 2 วันที่ผ่านมา

    ಕೈ ಬೆರೆಳು 32 ಹಲ್ಲು ನಾಲಿಗೆ

    • @KiladiCooking
      @KiladiCooking  2 วันที่ผ่านมา

      ಸರಿಯಾದ ಉತ್ತರ ಧನ್ಯವಾದಗಳು 💐

  • @UjjanagoudaBKotegoudar
    @UjjanagoudaBKotegoudar 3 วันที่ผ่านมา

    ಬೆರಳು೫, ಹಲ್ಲುಗಳು ೩೨, ನಾಲಿಗೆ ೧, ಉತ್ತರ

    • @KiladiCooking
      @KiladiCooking  2 วันที่ผ่านมา

      ಸರಿಯಾದ ಉತ್ತರ ಧನ್ಯವಾದಗಳು 💐

  • @sureshmurkatnal9138
    @sureshmurkatnal9138 2 วันที่ผ่านมา

    ಹಲ್ಲು ಬೆರಳು ನಾಲಿಗೆ

    • @KiladiCooking
      @KiladiCooking  2 วันที่ผ่านมา

      ಸರಿಯಾದ ಉತ್ತರ ಧನ್ಯವಾದಗಳು 💐

  • @amruthhv3962
    @amruthhv3962 2 วันที่ผ่านมา

    Light agi background music haki...chanagiruthe...