ಶ್!! ಸಿನಿಮಾ ನೋವು ನಲಿವುಗಳು || ನೆನಪಿನ ಪುಟಗಳು 10 With Director Murali Mohan

แชร์
ฝัง
  • เผยแพร่เมื่อ 11 มิ.ย. 2020
  • ಸಂತ ಮುರಳಿಮೋಹನ್-ಚಿತ್ರನಿರ್ದೇಶಕ-ಸಂಭಾಷಣೆಕಾರ
    ರಿಯಲ್ ಸ್ಟಾರ್ ಉಪೇಂದ್ರರವರ ಕಾಲೇಜು ಸಹಪಾಠಿ-ಆಪ್ತಮಿತ್ರರರಾದ (ನಿರ್ದೇಶಕ) ಮುರಳಿಮೋಹನ್ ಉಪೇಂದ್ರರರ ಜೊತೆಯಲ್ಲಿ...ಉಪೇಂದ್ರರ ಸಲುವಾಗಿಯೇ ಚಿತ್ರರಂಗಕ್ಕೆ ಬಂದವರು.
    ಉಪೇಂದ್ರರವರಂತೆಯೇ ಕಾಶಿನಾಥ್‍ರ ಗರಡಿಯಲ್ಲಿ ನಿರ್ದೇಶನದ ಪಟ್ಟುಗಳನ್ನು ಕಲಿತ ಮುರಳಿಮೋಹನ್ ನಂತರ ಗೆಳಯ ಉಪೇಂದ್ರರ ಜೊತೆಜೊತೆಯಲ್ಲೇ ಹೆಜ್ಜೆ ಹಾಕುತ್ತಾ ತರ್ಲೆ ನನ್ಮಗ,ಶ್,ಓಂ,ತೆಲುಗು ಓಂ, ಆಪರೇಶನ್ ಅಂತ,ಎ ಮೊದಲಾದ ಸಿನಿಮಾಗಳಿಗೆ ತಮ್ಮ ಹೆಗಲು ನೀಡುತ್ತಾರೆ.
    ನಂತರ...ಸ್ವತಂತ್ರವಾಗಿ ಸಾಕಷ್ಟು ಸಿನಿಮಾಗಳಿಗೆ ಸಂಭಾಷಣೆ ಬರೆಯುವ ಮುರಳಿಮೋಹನ್ ಕಿಚ್ಚ ಸುದೀಪ್ ಮತ್ತು ರೆಬಲ್ ಸ್ಟಾರ್ ಅಂಬರೀಶ್’ರ ಕಾಂಬಿನೇಷನ್’ನಲ್ಲಿ “ಓ ಕುಸುಮ ಬಾಲೆ” ಎನ್ನುವ ಚಿತ್ರವನ್ನು ಆರಂಭಿಸುತ್ತಾರೆ.ಕಾರಣಾಂತರಗಳಿಂದ ಆ ಸಿನಿಮಾ ಪೂರ್ಣಗೊಳ್ಳದೇ ಹೋದರೂ...ನಂತರದ ದಿನಗಳಲ್ಲಿ “ಉಪೇಂದ್ರ”ರ ನಾಗರಹಾವು ಸಿನಿಮಾವನ್ನು ನಿರ್ದೇಶಿಸುವುದರ ಮೂಲಕ ಸ್ಯಾಂಡಲ್ ವುಡ್ ನಿರ್ದೇಶಕರಾಗುತ್ತಾರೆ.
    ಮುಂದೆ ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿದ ಮಲ್ಲಿಕಾರ್ಜುನ ಚಿತ್ರವನ್ನು,ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ “ಸಂತ” ಎನ್ನುವ ಸೂಪರ್ ಹಿಟ್ ಚಿತ್ರವನ್ನು ನಿರ್ದೇಶಿಸಿ “ಸಂತ” ಮುರಳಿಮೋಹನ್ ಎಂದೇ ಖ್ಯಾತರಾಗುತ್ತಾರೆ.
    ಮೂರು ದಶಕಗಳಿಗಿಂತಲೂ ಹೆಚ್ಚಿಗೆ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ-ಇಂದಿಗೂ ಕಾರ್ಯೋನ್ಮುಖರಾಗಿರುವ,ಚಿತ್ರರಂಗದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿರುವ ಸಂತ ಮುರಳಿಮೋಹನ್ ರವರು ನಮ್ಮ ಚಿಯರ್ಸ್ ಡಿಜಿಟಲ್ ಮೀಡಿಯಾ ಯೂಟ್ಯೂಬ್ ವಾಹಿನಿಯೊಂದಿಗೆ ತಮ್ಮ ಬಾಲ್ಯ-ಹರೆಯ-ಉಪೇಂದ್ರರ ಪರಿಚಯ-ತಮ್ಮ ಚಿತ್ರ ಬದುಕು ಮತ್ತು ತಮ್ಮ ಬದುಕಿನ ಜೊತೆಗೆ ಬೆರೆತು ಹೋದ ಉಪೇಂದ್ರರ ಚಿತ್ರ ಬದುಕಿನ ಏಳುಬೀಳುಗಳು-ಸೋಲುಗೆಲುವು ಮೊದಲಾದ ಚಿತ್ರರಂಗದಲ್ಲಿನ ಆರಂಭದಿಂದ ಹಿಡಿದು ಇಂದಿನವರೆಗಿನ ಎಲ್ಲ ಅನುಭವಗಳನ್ನೂ ಸವಿಸ್ತಾರವಾಗಿ ಹಂಚಿಕೊಂಡಿದ್ದಾರೆ.ನೋಡಿ... ತಮ್ಮ ಅಭಿಪ್ರಾಯ ತಿಳಿಸಿ...ಇಷ್ಟವಾದರೆ ಹಂಚಿಕೊಳ್ಳಿ.
    ನಮ್ಮ ಚಿಯರ್ಸ್ ಡಿಜಿಟಲ್ ಮೀಡಿಯಾ ಚಾನೆಲ್’ಗೆ ಚಂದಾದಾರರಾಗಿ. ಧನ್ಯವಾದಗಳು.
    #Director_MuraliMohan_Sandalwood_Diaries
    #Director_MuraliMohan_interview
    #Making_Of_TharleNanMaga_Shh_A_kannadaMovies
    #ಮೇಕಿಂಗ್_ಆಫ್_ಶ್_ತರ್ಲೆನನ್ಮಗ_ಎ_ಮುರಳಿಮೋಹನ್
    #director_murali_mohan_interview_about_OM25years
    #OM_film_25_year_celebration
    #making_of_om_kannada_movie
    #OM_25years
    #OMkannadaFullMovie
    #OM25YearsAnniversaryCelebration
    #DirectorMuraliMohanInterview,
    #OmSilverJubilee,
    #OmFilmTrendSettingVideo,
    #OmMuraliMohan_interview
    #om_kannada_movie_songs,
    #ಓಂಸಿನಿಮಾ25ವರ್ಷ
    #ಶಿವಣ್ಣಉಪೇಂದ್ರಓಂಸಿನಿಮಾ
    #ಓಂtoಶುಭಂನೆನಪುಗಳು
  • บันเทิง

ความคิดเห็น • 38

  • @vinodnaik9562
    @vinodnaik9562 2 หลายเดือนก่อน

    Super sir ❤

  • @Anurekhabandana143
    @Anurekhabandana143 4 ปีที่แล้ว +3

    ಒಳ್ಳೆಯ ಪ್ರೋಗ್ರಾಮ್ ಸರ್ ಇದು ನಿಜಕ್ಕೂ, ಇದೆಲ್ಲ ಕೇಳ್ತಿದ್ರೆ ನಮಗೂ ಚಿತ್ರರಂಗಕ್ಕೆ ಬರಬೇಕು ಅನ್ನೋ ಕುತೂಹಲ ಶುರುವಾಗ್ತಿದೆ ಸರ್....

  • @girishgiri9717
    @girishgiri9717 4 ปีที่แล้ว +6

    Upendra fan's always love Murli Mohan sir just SALUTE 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🙏 🙏🙏🙏

  • @girishgiri9717
    @girishgiri9717 4 ปีที่แล้ว +5

    Just SALUTE for this special interview 🙏🙏🙏🙏

  • @vinay.rx135
    @vinay.rx135 4 ปีที่แล้ว +3

    Hatsoff Murli sir

  • @3kvisions646
    @3kvisions646 4 ปีที่แล้ว +4

    Very grateful for your efforts and struggle S Muralimohan Sir

  • @3kvisions646
    @3kvisions646 4 ปีที่แล้ว +6

    Heart Touching and Motivational Vid....
    A sincere thanks to you S muralimohan Sir. You shown the value of friendship....

  • @kumaryr011
    @kumaryr011 4 ปีที่แล้ว +1

    Thank you S muralimohan Sir and all of you for giving us a spectacular movie. God bless

  • @annappashettig
    @annappashettig 4 ปีที่แล้ว +1

    Great sir poli directer

  • @sreekanthpl8406
    @sreekanthpl8406 4 ปีที่แล้ว +4

    Very inspiring talk to understand efforts behind making a movie

  • @mchandrashekarmchandrashek8146
    @mchandrashekarmchandrashek8146 4 ปีที่แล้ว +7

    ಸ್ವಸ್ತಿಕ್ ಸಿನಿಮಾ ಬಗ್ಗೆ ವಿಡಿಯೋ ಮಾಡಿ ದಯವಿಟ್ಟು

    • @cheersdigitalmedia
      @cheersdigitalmedia  4 ปีที่แล้ว

      Thanks for your response Sir 🙏🙏🙏 we will try...👍

  • @manjunathsagar3144
    @manjunathsagar3144 4 ปีที่แล้ว +2

    ಸರ್ ಸಿನಿಮಾ ಮಾಡೋದು ತುಂಬಾ ಕಷ್ಟ

  • @anjuphenomenon3992
    @anjuphenomenon3992 4 ปีที่แล้ว +2

    Hatts of sir

  • @sunilkumarb9094
    @sunilkumarb9094 4 ปีที่แล้ว +7

    ಸರ್ ನಿಮ್ಮ ಮಾತುಗಳಲ್ಲಿ ನಗುವನ್ನು ಕಂಡೆ ಆ ನಗುವಿನಲ್ಲಿ ನೋವುನ್ನು ಸಹಾ ಕಂಡೆ

    • @dm4619
      @dm4619 4 ปีที่แล้ว +2

      ಏನ್ ಹೇಳಲಿ..... ಥ್ಯಾಂಕ್ಸ್ ಅಷ್ಟೇ...

    • @sunilkumarb9094
      @sunilkumarb9094 4 ปีที่แล้ว +1

      ಸರ್ ದಯವಿಟ್ಟು ಆಗಲ್ಲ ಅಂತ ಹೇಳಬೇಡಿ ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡಿದಿನಿ ನೋಡಿದ ಮೇಲೆ ನಿಮ್ಮ ಮೇಲಿರೊ ಅಭಿಮಾನ ಜಾಸ್ತಿ ಆಗಿದೆ ನಾನು ನಿಮ್ಮ ದೊಡ್ಡ ಅಭಿಮಾನಿ,ನಿವು ಒಬ್ಬ ಅಧ್ಬುತವಾದ technician ನಿಮ್ಮಲ್ಲಿ ಇರುವ ಕಲೆಯನ್ನು ಯಾರು ಗುರುತಿಸುತ್ತಿಲ್ಲ ಅಷ್ಟೆ....ದಯಾವಿಟ್ಟು ನಿಮ್ಮನ್ನ ಬೇಟಿ ಆಗಿ 10 ನಿಮಿಷ ಮಾತಡೊ ಅವಕಾಶ ಕೊಡಿ ಸರ್ please........ ಇದು ನನ್ನ
      ph no 9686242828 ನೀವು ನಿಮ್ಮ ವಿಳಾಸ ಹಾಗೂ ಬೇಟಿಯ ಸಮಯವನ್ನು ಹೇಳಿದರೆ ಸಾಕು ಸರ್

    • @dm4619
      @dm4619 4 ปีที่แล้ว +1

      ಕೊರೋನಾ ಮುಗಿಯಲಿ ಭೇಟಿ ಮಾಡೋಣ

    • @sunilkumarb9094
      @sunilkumarb9094 4 ปีที่แล้ว

      ಸರ್ ಇ ಕೊರೊನ ಮುಗಿಯೊದಿಲ್ಲ ಸರ್ ನಿಮ್ safety ಗೊಸ್ಕರ full sanitizerಅಲ್ಲೆ ಸ್ನಾನ ಮಾಡ್ಕೊಂಡು ಬರ್ತಿನಿ ದಯವಿಟ್ಟು ಅವಕಾಶ ಕೊಡಿ ಸರ್

    • @dm4619
      @dm4619 4 ปีที่แล้ว +1

      @@sunilkumarb9094 ಸಮಯ ನೋಡಿಕೊಂಡು ಹೇಳ್ತಿನಿ

  • @mohdhaneef1879
    @mohdhaneef1879 4 ปีที่แล้ว +1

    I love you murali sir nivu yake sir maduve aglilla

  • @bharathachar5884
    @bharathachar5884 4 ปีที่แล้ว +2

    part 11 elli

  • @anoopk976
    @anoopk976 4 ปีที่แล้ว +3

    26 center 100 days total is 8 the success follows the luck never lives 😀

    • @cheersdigitalmedia
      @cheersdigitalmedia  4 ปีที่แล้ว

      Thanks for your valuable feedback Sir 🙏🙏🙏

  • @prabhu3521
    @prabhu3521 4 ปีที่แล้ว +1

    Part 11 is missing.. Please add it in playlist.

  • @sunilshine6828
    @sunilshine6828 4 ปีที่แล้ว

    Sir nimge astondu novaadru hurt aadru friends circle alli nim bagge enenoo maaatadidare but avunnella sahiskondu hege mundhe saaagidri sir

  • @MohanJ-tv4vs
    @MohanJ-tv4vs 4 ปีที่แล้ว +1

    sir kariya cinima bagge heli sir

    • @cheersdigitalmedia
      @cheersdigitalmedia  4 ปีที่แล้ว

      ಪ್ರತಿಕ್ರಿಯೆಗೆ ಧನ್ಯವಾದಗಳು... ಮೇಕಿಂಗ್ ಆಫ್ ಕರಿಯ ಮಾಡಲು ಖಂಡಿತ ಪ್ರಯತ್ನಿಸುತ್ತೇವೆ.🙏🙏🙏

  • @sunilshine6828
    @sunilshine6828 4 ปีที่แล้ว

    Sir nim program chanagide nim channel kade indaane muruli sir bagge uppi sir bagge kaashinaath sir bagge interview maadi sir uppi muruli sir atra

  • @kirchunetwork1986
    @kirchunetwork1986 4 ปีที่แล้ว +1

    It looks like ,the basic plot for the movie shh is taken from 1985 Hindi movie Khamosh starring Naseerudin Shah, Shabhana Azmi and Amol Palekar. Check : en.wikipedia.org/wiki/Khamosh

  • @bnkirankumar9311
    @bnkirankumar9311 ปีที่แล้ว

    Narration is o k but I don.t understand why this person used explain his experience as the experience of others for ex hakkotaare.nodtare etc