@@manoj2849ಯಾಕಂದ್ರೆ ಸತ್ಯ ಹೇಳಿದಕ್ಕೆ. ಕಾಮಂದಾರ ಕೈವಾಡ ದಿಂದ ಜೈಲಿಗೆ ಹೋದ್ರು. ಪ್ರಪಂಚದಲ್ಲಿ ಕೆಟ್ಟವರು ಮಾತ್ರ ಅಲ್ಲ ಒಳ್ಳೆಯವರು ಕೂಡ ಜೈಲಿಗೆ ಹೋಗಿದ್ದಾರೆ. ಬೇರೆ ಯವರು ಸಿಕ್ಕಿಸಿ ಹಾಕಿ.
ಬೇವರ್ಸೀ ಸೋಮನಾಥಾ..ದೇಶಕ್ಕೆ ಸ್ವಾತಂತ್ರ್ಯಕ್ಕೆ ಸಿಕ್ಕಿದ್ದು 1947 ರಲ್ಲಿ...ಹೆಗ್ಗಡೆ ಕುಟುಂಬದ...ಹಿನ್ನಲೆ..11 ನೇ ಶತಮಾನದ್ದು!! ಸರಕಾರವೇ ದೇವಳದ ಜಾಗೆ ಪಡೆದು...ಅದನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡುವುದು ಅವರ ಕರ್ತವ್ಯ. ಜಾಗ..ಬಿಟ್ಟು ಬಿಡುತಿದ್ದರೆ ಈಗ ಧರ್ಮಸ್ಥಳ ಕೊಂಪೆ ಆಗುತಿತ್ತು. ಕೇರಳದ ಕ್ರಿಶ್ಚಿಯನ್ ಗಳು ರಬ್ಬರ್ ತೋಟ ಹಾಕುತಿದ್ದರು.. ಓ..ಪುಣ್ಯಾತ್ಮಾ...ಬಲ್ಲಾಳರ ನೆಲ್ಯಾಡಿ ಬೀಡು ಇದೆಯಲ್ಲಾ!! ಆ ಪಂಚಾಯತ್ ನಲ್ಲಿರುವ 90% ಸದಸ್ಯರು ಕೇರಳದ ಕ್ರಿಶ್ಚಿಯನ್ ರು...ಏನು ಊರಿನವರು ತುಳುವರು ಸತ್ತಿದ್ದಾರೆಯೇ?? ತುಳುವರು ಮಾಡಿದ್ದೇನು?? ತಮ್ಮ ಜಾಗೆಯನ್ನು ಕೇರಳದವರಿಗೆ ಮಾರಿ, ಕುಡ್ದು ಮುಗಿಸಿದ್ದು ಮಾತ್ರ!!
ದಕ್ಷಿಣಕನ್ನಡ, ಉಜಿರೆ, ಧರ್ಮಸ್ಥಳದ ಜನರಿಗೆ ಇದೆಲ್ಲಾ ತುಂಬಾ ಹಳೆಯ ವಿಷಯ😁 Thanks to @eedina & ಸೋಮನಾಥ ಸರ್🙏❤ ಸೌಜನ್ಯ ಒಂದು ಶಕ್ತಿ🙏 ಯಾರಿಂದಲೂ ನಮಗೆ ಮಂಜುನಾಥ ಸ್ವಾಮಿ ಮೇಲೆ ಇರುವ ಭಕ್ತಿ, ನಂಬಿಕೆನ ಕಡಿಮೆ ಮಾಡಿಸೊಕೆ ಆಗಲ್ಲಾ...
ಬೇವರ್ಸೀ ಸೋಮನಾಥಾ..ದೇಶಕ್ಕೆ ಸ್ವಾತಂತ್ರ್ಯಕ್ಕೆ ಸಿಕ್ಕಿದ್ದು 1947 ರಲ್ಲಿ...ಹೆಗ್ಗಡೆ ಕುಟುಂಬದ...ಹಿನ್ನಲೆ..11 ನೇ ಶತಮಾನದ್ದು!! ಸರಕಾರವೇ ದೇವಳದ ಜಾಗೆ ಪಡೆದು...ಅದನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡುವುದು ಅವರ ಕರ್ತವ್ಯ. ಜಾಗ..ಬಿಟ್ಟು ಬಿಡುತಿದ್ದರೆ ಈಗ ಧರ್ಮಸ್ಥಳ ಕೊಂಪೆ ಆಗುತಿತ್ತು. ಕೇರಳದ ಕ್ರಿಶ್ಚಿಯನ್ ಗಳು ರಬ್ಬರ್ ತೋಟ ಹಾಕುತಿದ್ದರು.. ಓ..ಪುಣ್ಯಾತ್ಮಾ...ಬಲ್ಲಾಳರ ನೆಲ್ಯಾಡಿ ಬೀಡು ಇದೆಯಲ್ಲಾ!! ಆ ಪಂಚಾಯತ್ ನಲ್ಲಿರುವ 90% ಸದಸ್ಯರು ಕೇರಳದ ಕ್ರಿಶ್ಚಿಯನ್ ರು...ಏನು ಊರಿನವರು ತುಳುವರು ಸತ್ತಿದ್ದಾರೆಯೇ?? ತುಳುವರು ಮಾಡಿದ್ದೇನು?? ತಮ್ಮ ಜಾಗೆಯನ್ನು ಕೇರಳದವರಿಗೆ ಮಾರಿ, ಕುಡ್ದು ಮುಗಿಸಿದ್ದು ಮಾತ್ರ!!
ನಿಮ್ಮ ಎಚ್ಚರಿಕೆಯಲ್ಲಿ ನೀವು ಇರಿ ಸರ್...... ನಿಮ್ಮ ನಿಲುವು ತುಂಬಾ ಮುಖ್ಯವಾಗಿದೆ ಸತ್ಯದ ಬಯಲಗ್ಬೇಕು ಅಂದ್ರೆ ನಿಮ್ಮ ಅಸ್ತಿತ್ವ ಬಹಳ ಮುಖ್ಯ....... ದೇವ್ರು ನಿಮ್ಮನ್ನ ಕಾಯ್ಲಿ...... 🙏
ದೇವರ ಪ್ರತಿರೂಪ ಎಂದು ಸಮಾಜದಲ್ಲಿ ಮುಖವಾಡ ಧರಿಸಿದಂತಹ ಅತ್ಯಂತ ಮಾನವೀಯ ಮೌಲ್ಯಗಳು ಮಸಣ ಸೇರಿ ಸ್ವಾರ್ಥ ನೀಚ ಕೃತ್ಯಕ್ಕೆ ಇದು ಧನ್ಯವಾದಗಳು ಸರ್ ನೀವು ಬಿಚ್ಚಿಟ್ಟ ಸತ್ಯಕ್ಕಾಗಿ ನಾವು ನಿಮಗೆ ಹೃತ್ಪೂರ್ವಕ ಧನ್ಯವಾದಗಳು
ಯಾರದೋ private ಜಾಗದಲ್ಲಿರೋ ದೇವಸ್ಥಾನಕ್ಕೆ ನಾವು ಹೋಗಲ್ಲ..... ನನ್ನ ಮಂಜುನಾಥ ನನ್ನ ಮನೆಯಲ್ಲಿ ಇದ್ದಾರೆ, ಮನಸಲ್ಲಿ ಇದ್ದಾರೆ...... ನನ್ನ ಮಂಜುನಾಥನ ನಂಬಿಕೆ ಹಾಳು ಮಾಡುತ್ತಾ ಇರೋ ಶೋಕಿಗಳಿಗೆ, ಅಹಂಕಾರಿಗಳಿಗೆ ಆ ಮಂಜುನಾಥನೇ ಶಿಕ್ಷಿಸಲಿ..... ನಿನ್ನ ಚಾನೆಲ್ ಮತ್ತು ಸೋಮನಾಥ್ ನಾಯಕರಿಗೆ ಧನ್ಯವಾದಗಳು 🙏
ನಾನು ಚಿಕ್ಕವನಿದ್ದಾಗಲೇ ಧರ್ಮಸ್ಥಳ ದಲ್ಲಿ ಆಗುತ್ತಿರುವ ಅತ್ಯಾಚಾರ ಕೊಲೆ ಪ್ರಕರಣ ಗಳನ್ನು ಕೇಳುತ್ತಿದ್ದೆ ಆವಾಗಲೇ ಗೊತ್ತಿತ್ತು ಯಾರು ಇದರ ಹಿಂದಿರುವವರು ಎಂದು ಕೇಳುವವರು ಯಾರೂ ಇಲ್ಲ ಈಗ ಸೌಜನ್ಯ ಪ್ರಕರಣ ದ ನಂತರ ಜನರು ಎಲ್ಲಾ ಒಗಟಾಗಿ ನಿಂತು ಹೋರಾಟ ಮಾಡುತ್ತಿದ್ದಾರೆ ಎಂದರೆ ಹೇಗಿರುತ್ತೆ
ಅಲ್ಲಿ ಎಲ್ಲಾದರೂ ಅಕಸ್ಮಾತ್ ಪಿರೇಡ್ಸ್ ಆದರೆ. ಅಲ್ಲೇ ನಿಲ್ಲಬೇಕಂತೆ. ವಾಪಾಸ್ ಮನೆಗೆ ಬರುವ ಹಾಗೆ ಇಲ್ಲ ಅಂತೇ. ಅದರ ಬಗ್ಗೆ ನಂಗೆ ಇತ್ತೀಚಿಗೆ ಅಷ್ಟೇ ಅನುಮಾನ ಬಂತು. ಇದು ದೇವದಾಸಿ ಪದ್ಧತಿ ಏನಾದ್ರು ಇರಬಹುದಾ.10ವರುಷದ ಮತ್ತೆ ಹೆಣ್ಣು ಮಕ್ಕಳನ್ನು ಅಲ್ಲಿಗೆ ಕರೆದು ಕೊಂಡು ಹೋಗಲ್ಲ
All the crimes happens here because of misusing the devoties money. And use the political influences to illegal occupation of poors land.we r the devoties of manjunatha and Annappa swami. But the management teams act is shameful.
Wait ಮಾಡ್ತಿದ್ದೆ ಮತ್ತೊಂದು vedio ge ಇದೆ ರೀತಿ ಎಲ್ಲಾ ಕರ್ಮಕಾಂಡದ ಬಗ್ಗೆ plz ಸಮಾಜಕ್ಕೆ ತಿಳಿಸಿಕೊಡಿ ಅಂತ ವಿನಂತಿ ಮಾಡ್ಕೊಳ್ತಿದಿನಿ ನಿಮ್ಮಲ್ಲಿ...... ಸೋಮನಾಥ್ ಸರ್ and ಪತ್ರಕರ್ತರು ತುಂಬಾ ಒಳ್ಳೆ ಕೆಲಸ ಮಾಡಿದಿರಾ...... ದೇವ್ರು ನಿಮ್ಮ ದಾರಿಗೆ ಬೆಳಕಾಗಲಿ ಯಾರ ಪ್ರಭಾವ ಕೂಡ ನಿಮಗೆ ಅಡ್ಡಿಯಾಗಬಾರ್ದು ಮಂಜುನಾಥ ಸ್ವಾಮಿ ನಿಮ್ ಜೊತೆ ಇದಾರೆ....... 🙏 ಓಂ ನಮ ಶಿವಾಯ 🙏
ಇವರಿಗೆ ಮಂಜುನಾಥ ಅನ್ನಪ್ಪನ ಬಗ್ಗೆ ಸ್ವಲ್ಪ ಭಯನು ಇಲ್ಲ...ಯಾಕಂದರೆ ಇವರ ದೇವರು ಮಹಾವೀರ ಬಾಹುಬಲಿ ಅಲ್ವಾ..ಜೈನ ಧರ್ಮ ದಲ್ಲಿ ಅಹಿಂಸೆ ಯೆ ಮುಕ್ಯ..ಒಂದು ಇರುವೆಯನ್ನು ಸಾಯಿಸೋಡು ಮಹಾಪಾಪ....ಅಂತದ್ರಲ್ಲಿ ಬಡವರಿಗೆ ಇಷ್ಟೆಲ್ಲಾ ಮೋಸ ಕೊಲೆ ಅತ್ಯಾಚಾರ...ಕನಸಲ್ಲೂ ಊಹೆ ಮಾಡಲು ಆಗದ್ದು..ಜೈನ ಧರ್ಮದ ಯಶೋಧರ ಚರಿತೆ ಜನ್ನ ಬರೆದ ಅದರಲ್ಲಿ ಹಿಟ್ಟಿನ ಕೋಳಿ ಯ ಬಲಿ ಕೊಡಲು ಯೋಚಿಸಿಯೇ ಯಶೋಧರ ಹಾಗೂ ಅವನ ತಾಯಿಗೆ 7 ಜನ್ಮಗಳು ನರಕ ಅನುಭವಿಸಿದರು...ಇನ್ನೂ ಇವರಂತ ಪಾಪಿಗಳು 7 ಜನ್ಮ ಬೇಡ ಈ ಜನ್ಮದಲ್ಲೇ ನರಳುವ ಹಾಗೆ ಮಾಡೋದು ಬೇಡವಾ
Ur words r tonting for him very good let god change'his mind one thing God will surely curse for his genarations for what he is doing in the God he will see in front of his own eyes sufferings of his genarations
ಬೇವರ್ಸೀ ಸೋಮನಾಥಾ..ದೇಶಕ್ಕೆ ಸ್ವಾತಂತ್ರ್ಯಕ್ಕೆ ಸಿಕ್ಕಿದ್ದು 1947 ರಲ್ಲಿ...ಹೆಗ್ಗಡೆ ಕುಟುಂಬದ...ಹಿನ್ನಲೆ..11 ನೇ ಶತಮಾನದ್ದು!! ಸರಕಾರವೇ ದೇವಳದ ಜಾಗೆ ಪಡೆದು...ಅದನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡುವುದು ಅವರ ಕರ್ತವ್ಯ. ಜಾಗ..ಬಿಟ್ಟು ಬಿಡುತಿದ್ದರೆ ಈಗ ಧರ್ಮಸ್ಥಳ ಕೊಂಪೆ ಆಗುತಿತ್ತು. ಕೇರಳದ ಕ್ರಿಶ್ಚಿಯನ್ ಗಳು ರಬ್ಬರ್ ತೋಟ ಹಾಕುತಿದ್ದರು.. ಓ..ಪುಣ್ಯಾತ್ಮಾ...ಬಲ್ಲಾಳರ ನೆಲ್ಯಾಡಿ ಬೀಡು ಇದೆಯಲ್ಲಾ!! ಆ ಪಂಚಾಯತ್ ನಲ್ಲಿರುವ 90% ಸದಸ್ಯರು ಕೇರಳದ ಕ್ರಿಶ್ಚಿಯನ್ ರು...ಏನು ಊರಿನವರು ತುಳುವರು ಸತ್ತಿದ್ದಾರೆಯೇ?? ತುಳುವರು ಮಾಡಿದ್ದೇನು?? ತಮ್ಮ ಜಾಗೆಯನ್ನು ಕೇರಳದವರಿಗೆ ಮಾರಿ, ಕುಡ್ದು ಮುಗಿಸಿದ್ದು ಮಾತ್ರ!!
ಜೈನರ ದೇವರು ಜೈನ ಜಟ್ಟಿಗೇಶ್ವರ ಜೈನ ಮಾಸ್ತಿಯಮ್ಮ ಜೈನರು ನಂಬುವಂತಹ ದೇವರುಗಳು ಯಾವುದೆಂದರೆ ಜೈನರು ನಂಬುವಂಥ ಎಲ್ಲಾ ದೇವರುಗಳಿಗೆ ಮೊದಲು ಜೈನ ಎಂದು ಬರುತ್ತದೆ ಮೊದಲು ಜೈನ ಜೊತೆಗೆ ಸ್ವರ ಜೈನ ಮಾಸ್ತಿಯಮ್ಮ ಜೈನ್ ಯಕ್ಷೆ ಜೈನ್ ನಾಗ ಹೀಗೆ ನಾನಾ ತರದ ಜೈನ್ ಅಂತ ಮೊದಲು ಬರುತ್ತದೆ ಅದೇ ಜೈನರು ನಂಬುವಂಥ ದೈವ ದೇವರುಗಳು
ಅಧರ್ಮವನ್ನ ಮಟ್ಟ ಹಾಕುವ ಕಲ್ಕಿ ಅವತಾರದಲ್ಲಿ ಸೋಮನಾಥ ಸರ್ ನ ಮಂಜುನಾಥ ಸ್ವಾಮಿನೇ ಕಳಸಿರಬಹುದು. All the best sir we are with you ❤
We are with you sir.
Yes
ಇವ ಜೈಲಿಗೆ ಯಾಕೆ ಹೋದ... ಒಂದು ಪ್ರಶ್ನೆ ಕೇಳಿ ಪ್ಲೀಸ್
Palegararanthe rape and murder madiralararu.
@@manoj2849ಯಾಕಂದ್ರೆ ಸತ್ಯ ಹೇಳಿದಕ್ಕೆ. ಕಾಮಂದಾರ ಕೈವಾಡ ದಿಂದ ಜೈಲಿಗೆ ಹೋದ್ರು. ಪ್ರಪಂಚದಲ್ಲಿ ಕೆಟ್ಟವರು ಮಾತ್ರ ಅಲ್ಲ ಒಳ್ಳೆಯವರು ಕೂಡ ಜೈಲಿಗೆ ಹೋಗಿದ್ದಾರೆ. ಬೇರೆ ಯವರು ಸಿಕ್ಕಿಸಿ ಹಾಕಿ.
ಸೋಮನಾಥ್ ಸರ್... ನಿಮ್ಮ ವಿವರಣೆಯು, ಯಾವುದೇ ಅವಿದ್ಯಾವಂತರಿಗೂ ಅರ್ಥ ಆಗುವ ರೀತಿಯಲ್ಲಿ ವಿವರಿಸುತ್ತಿದ್ದೀರಿ. ಧನ್ಯವಾದಗಳು... 🙏
Ppllll
@@narayanareddy1748😊😊q
Somanath sir nimge koti koti abhinandanegalu sir. Olle Vidya badavara aadthiya vichara.
Uoo@@narayanareddy1748
ಸತ್ಯ ದರ್ಶನ ಮಾಡಿದ್ದಕ್ಕೆ ನಿಮಗೆ ನಿಮ್ಮ ಚಾನೆಲ್ ಅವರಿಗೆ ಧನ್ಯವಾದಗಳು ಸರ್ 🙏🙏🙏
ಬೇವರ್ಸೀ ಸೋಮನಾಥಾ..ದೇಶಕ್ಕೆ ಸ್ವಾತಂತ್ರ್ಯಕ್ಕೆ ಸಿಕ್ಕಿದ್ದು 1947 ರಲ್ಲಿ...ಹೆಗ್ಗಡೆ ಕುಟುಂಬದ...ಹಿನ್ನಲೆ..11 ನೇ ಶತಮಾನದ್ದು!!
ಸರಕಾರವೇ ದೇವಳದ ಜಾಗೆ ಪಡೆದು...ಅದನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡುವುದು ಅವರ ಕರ್ತವ್ಯ.
ಜಾಗ..ಬಿಟ್ಟು ಬಿಡುತಿದ್ದರೆ ಈಗ ಧರ್ಮಸ್ಥಳ ಕೊಂಪೆ ಆಗುತಿತ್ತು.
ಕೇರಳದ ಕ್ರಿಶ್ಚಿಯನ್ ಗಳು ರಬ್ಬರ್ ತೋಟ ಹಾಕುತಿದ್ದರು..
ಓ..ಪುಣ್ಯಾತ್ಮಾ...ಬಲ್ಲಾಳರ ನೆಲ್ಯಾಡಿ ಬೀಡು ಇದೆಯಲ್ಲಾ!! ಆ ಪಂಚಾಯತ್ ನಲ್ಲಿರುವ 90% ಸದಸ್ಯರು ಕೇರಳದ ಕ್ರಿಶ್ಚಿಯನ್ ರು...ಏನು ಊರಿನವರು ತುಳುವರು ಸತ್ತಿದ್ದಾರೆಯೇ??
ತುಳುವರು ಮಾಡಿದ್ದೇನು?? ತಮ್ಮ ಜಾಗೆಯನ್ನು ಕೇರಳದವರಿಗೆ ಮಾರಿ, ಕುಡ್ದು ಮುಗಿಸಿದ್ದು ಮಾತ್ರ!!
ದಕ್ಷಿಣಕನ್ನಡ, ಉಜಿರೆ, ಧರ್ಮಸ್ಥಳದ ಜನರಿಗೆ ಇದೆಲ್ಲಾ ತುಂಬಾ ಹಳೆಯ ವಿಷಯ😁
Thanks to @eedina & ಸೋಮನಾಥ ಸರ್🙏❤
ಸೌಜನ್ಯ ಒಂದು ಶಕ್ತಿ🙏
ಯಾರಿಂದಲೂ ನಮಗೆ ಮಂಜುನಾಥ ಸ್ವಾಮಿ ಮೇಲೆ ಇರುವ ಭಕ್ತಿ, ನಂಬಿಕೆನ ಕಡಿಮೆ ಮಾಡಿಸೊಕೆ ಆಗಲ್ಲಾ...
ಎಸ್. ಅಲ್ಲಿಯವರಿಗೆ ಎಲ್ಲಾ ವಿಷಯ ಗೊತ್ತುಂಟು. ಸೋಮನಾಥ್ ನಾಯಕ್ ಅವರು ಒಬ್ಬ ಸೇವಾ ಮನೋಭಾವದ ವ್ಯಕ್ತಿ. Gentleman. ಅವರು ಹೇಳುವುದು ನೂರಕ್ಕೆ ನೂರು ಸತ್ಯ
ನೀರೊಳಗೆ ಕಪ್ಪೆಯ ಹಾಗೆ ಇದ್ದ ನಮಗೆ ಹೊರಗಿನ ಪ್ರಪಂಚದ ಅರಿವನ್ನು ಮನದಟ್ಟು ಮಾಡಿದ್ದೀರಿ ಧನ್ಯವಾದಗಳು ಸರ್ 🙏
True, true, true
Yes
@@thirthashankar2676 👍
@@channappaijare338 👍
ಸತ್ಯ ದರ್ಶನ ಮಾಡುತ್ತಿರುವ ಸೋಮನಾಥ್ ನಾಯ್ಕ ಸರ್ ಹಾಗೂ ಈದಿನ ವಾಹಿನಿಗೆ ತುಂಬು ಹೃದಯದ ಅಭಿನಂದನೆಗಳು ಸರ್ ಶುಭವಾಗಲಿ ಸರ್ ❤
ನಾವು ದೇವರ ಭಕ್ತರು ಹೊರತು ಮನುಷ್ಯ ಭಕ್ತರು ಆಗಲಿಕೆ ಸಾಧ್ಯವೇ ಇಲ್ಲ ಸತ್ಯವೇ ದೇವರು🙏🙏🙏
Place is looking pretty❤ player and pleasure😌 pl
Manushyaru yavatthu kuda devaragalu sadhyavilla. Janaru yecchetthukolbeku.
@@krishnaraosujeer806look
ಬೇವರ್ಸೀ ಸೋಮನಾಥಾ..ದೇಶಕ್ಕೆ ಸ್ವಾತಂತ್ರ್ಯಕ್ಕೆ ಸಿಕ್ಕಿದ್ದು 1947 ರಲ್ಲಿ...ಹೆಗ್ಗಡೆ ಕುಟುಂಬದ...ಹಿನ್ನಲೆ..11 ನೇ ಶತಮಾನದ್ದು!!
ಸರಕಾರವೇ ದೇವಳದ ಜಾಗೆ ಪಡೆದು...ಅದನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡುವುದು ಅವರ ಕರ್ತವ್ಯ.
ಜಾಗ..ಬಿಟ್ಟು ಬಿಡುತಿದ್ದರೆ ಈಗ ಧರ್ಮಸ್ಥಳ ಕೊಂಪೆ ಆಗುತಿತ್ತು.
ಕೇರಳದ ಕ್ರಿಶ್ಚಿಯನ್ ಗಳು ರಬ್ಬರ್ ತೋಟ ಹಾಕುತಿದ್ದರು..
ಓ..ಪುಣ್ಯಾತ್ಮಾ...ಬಲ್ಲಾಳರ ನೆಲ್ಯಾಡಿ ಬೀಡು ಇದೆಯಲ್ಲಾ!! ಆ ಪಂಚಾಯತ್ ನಲ್ಲಿರುವ 90% ಸದಸ್ಯರು ಕೇರಳದ ಕ್ರಿಶ್ಚಿಯನ್ ರು...ಏನು ಊರಿನವರು ತುಳುವರು ಸತ್ತಿದ್ದಾರೆಯೇ??
ತುಳುವರು ಮಾಡಿದ್ದೇನು?? ತಮ್ಮ ಜಾಗೆಯನ್ನು ಕೇರಳದವರಿಗೆ ಮಾರಿ, ಕುಡ್ದು ಮುಗಿಸಿದ್ದು ಮಾತ್ರ!!
@@krishnaraosujeer806,
ಸತ್ಯಕ್ಕೆ ಜಯವಾಗಲಿ, ತಪ್ಪಿತಸ್ತರಿಗೆ ಶಿಕ್ಷೆ ಯಾಗಲಿ
ಮನುಷ್ಯರು ಮನುಷ್ಯನನ್ನು ದೇವರ ಸಮಾನವಾಗಿ ನೋಡಿದರೆ ಇಂತಹ ಅನಾಹುತಗಳು ಎದುರಿಸಬೇಕಾಗುತ್ತದೆ
Exactly 💯
ಹೌದು.
💯 ethihasa nodidre gothaguthe
Yes true. Manushyaru devaragalu sadhyavilla
ಇಂತಹ ವ್ಯಕ್ತಿಗಳು ನಮ್ಮ ಸಮಾನಕ್ಕೆ ಹೆಚ್ಚು ಹೆಚ್ಚು ಬೇಕು 🙏💐
ಯಾವ ರೀತಿಯ ವ್ಯಕ್ತಿ ಸೋಮನಾಥ್ or ವೀರೇಂದ್ರ ಹೆಗ್ಡೆ
Somanath sir
Thanks sarr
@@BTS_Day_Dreamer híúííhúúúúúúújjuñyyy
ಸೋಮನಾಥ್ 🙏
ಎಲ್ಲಿ ಅಧರ್ಮ ನಡೆಯುತ್ತಿದೆಯೂ ಅಲ್ಲಿ ನಿಮ್ಮಂಥವರು ಧರ್ಮ ರಕ್ಷಣೆಗಾಗಿ ಬರುತ್ತಿದ್ಧಾರೆ 🙏
ಪ್ರಭಾವಿಗಳ ವಿರುದ್ಧ ಸತ್ಯ ಹೇಳಲು ಎಂಟೆದೆ ಬೇಕು ಸೋಮನಾಥ ಸಾರ್ ನಿಮಗೂ ಈ ದಿನ ಪತ್ರಿಕೆ ಯೂಟ್ಯೂಬ್ ಛಾನೆಲ್ ನವರಿಗೂ, ಸಂದರ್ಶಕರಿಗೆ ಧನ್ಯವಾದಗಳು 🙏🙏
👌👌🙏🙏
Lllllll
😊😊😊
ನಮ್ಮ ದೇವರ ನಂಬಿಕೆ ಉಳಿಬೇಕಾದರೆ ಇಂತ ಜನರ ಮುಖವಾಡ ಕಲಿಚಿ ಇಡಬೇಕು ಸರ್
ಮಾನವರ ಭಯ ಇಲ್ಲದಿದ್ದರೂ ,ದೇವರ ಭಯ ಆದ್ರೂ ಬೇಕು . ಆ ಮನುಷ್ಯ ನಿಗೆ ಯಾವ್ದು ಇಲ್ಲ.
Jains dont belive in gods
Avanu Manushya alla Rakkasa😢
ಸರಿಯಾಗಿ ಹೇಳಿದ್ರಿ 🙏
Yes
Kachda
ಸರ್ ಸಕ್ಕತ್ತಾಗಿ ಮಾತಾಡಿದ್ದಿರಿ ನಿಮಗೆ ಜಯವಾಗಲಿ ಎಂದು ಆಶಿಸುತ್ತೇನೆ 🙏🙏
ಈ ಸತ್ಯವನ್ನೇ ಕಾಂತಾರ ರೂಪದಲ್ಲಿ ಬಂದಿದೆ ಜಯವಾಗಲಿ ಸೋಮನಾಥ್ ಸರ್
ಸೋಮನಾಥ ನಾಯಕರು ಬರೆದ ಪುಸ್ತಕವನ್ನು ನಾನು ಓದಿದ್ದೇನೆ ತುಂಬಾ ಅದ್ಭುತವಾಗಿ ದಾಖಲೆ ಸಹಿತ ವಿವರಿಸಿದ್ದಾರೆ.
ಪುಸ್ತಕ ತರಿಸಿಕೊಳ್ಳಲು ಫೋನ್ ನಂಬರ್ ಕೊಡಿ ಸರ್.
Yelli sigutthade
ಸೋಮನಾಥ ಸರ್ ಎಲ್ಲರಿಗೂ ಅಥ೯ ಆಗೋಹಾಗೆ ವಿವರಣೆ ಕೊಡ್ತಾ ಇದ್ದಿರಾ. ತುಂಬಾನೇ ಧನ್ಯವಾದಗಳು.
ಜೈ ಸೋಮನಾಥಜಿ ನಿಮ್ಮ ಹೋರಾಟಕ್ಕೆ ಜಯವಾಗಲಿ.❤
ನಿಮ್ಮ ಎಚ್ಚರಿಕೆಯಲ್ಲಿ ನೀವು ಇರಿ ಸರ್...... ನಿಮ್ಮ ನಿಲುವು ತುಂಬಾ ಮುಖ್ಯವಾಗಿದೆ ಸತ್ಯದ ಬಯಲಗ್ಬೇಕು ಅಂದ್ರೆ ನಿಮ್ಮ ಅಸ್ತಿತ್ವ ಬಹಳ ಮುಖ್ಯ....... ದೇವ್ರು ನಿಮ್ಮನ್ನ ಕಾಯ್ಲಿ...... 🙏
Tumbha nija. But ivaga avaru kole madalu hodare avarige urulu guaranteed antha gothide.hagagi silent iddare.
ನೀವು ದೇವಸ್ವರೂಪಿ ಸರ್, ದೇವರ ಆಶೀರ್ವಾದ ಇರಲಿ
ಪ್ರಭಾವ, ಪ್ರಸಾದ.... ನಿಜ ...ನಿಜ. ...
ಕೂಡಲೇ ಸರಕಾರ ದೇವಸ್ಥಾನ ಮತ್ತು ಸಂಬಂಧಿಸಿದ ಚರ ಸ್ಥಿರ ಆಸ್ತಿಯನ್ನು ತನ್ನ ಸುಪರ್ಧಿಗೆ ಪಡೆಯಬೇಕು.
ಪ್ರಜಾಪ್ರಭುತ್ವ ಇಲ್ಲದ ಊರಿಗೆ
ಶಾಶಕ ಯಾಕೆ ?
ಸಂಸದ ಯಾಕೆ ?
ಪೋಲೀಸ್ ಠಾಣೆ ಯಾಕೆ ?
ನ್ಯಾಯಾಲಯಗಳು ಯಾಕೆ ?
ಹಣ ಮಾಡುವರೀಗೆ ಕಾನೂನು ಇದೆ. ಬಡವರಿಗೆ ನ್ಯಾಯ ಎಲ್ಲಿದೆ?
ಸೂಟ್ ಕೇಸ್ ತಗೊಳೋಕೆ😊
@@vidyashreeviddu1762😂😂...edu..edu ..chanagirodu 😂😂
Ella hanavnta balavanta dustaranna rakskisoke..papadavaranna illda vicharadalli silukisoke
Adanella nivu helbardhu helidre hindhu dharmana target madthare antha bolimaklu helthare
🙏🚩 ಜೈ ಹಿಂದ್ ಜೈ ಭಾರತ್....ಜೈ ಸೋಮನಾಥ ಜಿ 🙏💐🚩
ಸೋಮನಾಥ್ ಅವರೆ ನಿಮ್ಮ ಜೀವನವನ್ನೇ ಈ ಹೋರಾಟಕ್ಕೆ ಮುಡಿಪಾಗಿ ಇಟ್ಟಿದ್ದೀರಿ. ಧನ್ಯವಾದ. ನಾವು ನಿಮ್ಮೊಂದಿಗಿದ್ದೇವೆ.
ಸತ್ಯಕ್ಕೆ ಜಯ ಆಗಲಿ 🙏🙏🙏
ಕಾಮಾಂಧರ ಅಕ್ರಮ ಅವ್ಯವಹಾರಗಳು ಒಂದೊಂದಾಗಿ ಬಯಲುಗೊಳಿಸಿದ ಸೋಮನಾಥ್ ಸರ್..ರವರಿಗೆ ಸೆಲ್ಯೂಟ್.. ❤
ನಿಮಗೆ ಆ ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪಸ್ವಾಮಿ ಒಳ್ಳೆದು ಮಾಡಲಿ😊🙏🙏
Devar nemalli duddmadthavre
ಆಗಮ ಶಾಸ್ತ್ರ ಗಳ ಪ್ರಕಾರ ದೇವಸ್ಥಾನ ನಡೆಯಲಿ. ಇತರರಿಗೆ ಮಾದರಿ ಆಗಲಿ.
Danyavadagalu
Jai somanatha sir🙏🚩🎉
Satyake jayavagali
ಸತ್ಯ ಕ್ಕೆ ಜಯವಾಗಲಿ ಜೈ ಮಹೇಶ್ ಅಣ್ಣಾ
What a brilliant explanation by Somnath sir hat's off to u sir
ದೇವರ ಪ್ರತಿರೂಪ ಎಂದು ಸಮಾಜದಲ್ಲಿ ಮುಖವಾಡ ಧರಿಸಿದಂತಹ ಅತ್ಯಂತ ಮಾನವೀಯ ಮೌಲ್ಯಗಳು ಮಸಣ ಸೇರಿ ಸ್ವಾರ್ಥ ನೀಚ ಕೃತ್ಯಕ್ಕೆ ಇದು ಧನ್ಯವಾದಗಳು ಸರ್ ನೀವು ಬಿಚ್ಚಿಟ್ಟ ಸತ್ಯಕ್ಕಾಗಿ ನಾವು ನಿಮಗೆ ಹೃತ್ಪೂರ್ವಕ ಧನ್ಯವಾದಗಳು
Yes
Yes
ಮುಜರಾಯಿ ಇಲಾಖೆ ಧರ್ಮಸ್ಥಳವನ್ನು ಸೇರಿಸಬೇಕು
Tumba dhanyvadagalu Sir thank you so much 🙏🙏🙏🙏🙏
ಅದ್ಭುತ ವಿವರಣೆ... 🙏
Thank you ಸೋಮನಾಥ್ ಸರ್
iam waiting for your speek sir hat's up you 💝both
Very good Chanel is edina TV .. No one Satilite Chanel Have guts .Do the job like Eedina Chanel.. Great job.. And also thanks to Somanath Nayak sir..
ಇಷ್ಟೊಂದು ಕೆಟ್ಟ ವರಾಗಿದ್ದಾರೆ ಅಂದರೆ... ದೇವರು ಅಲ್ಲಿಂದ ಹೊರಟು ಹೋಗಿರಬಹುದು.ಆದ್ದರಿಂದ ಇಷ್ಟೊಂದು ಕೆಟ್ಟ ಹೆಸರು.ಮೋಸ, ಅನ್ಯಾಯ ಎಲ್ಲಾ ಇಡೀ ಜಗತ್ತಿಗೆ😢😅😅 ಬಹಿರಂಗವಾಗ್ತ ಇದೆ. ಟ
Aa poor tv rakesha idanna helbeku
ಆ ಪಾಪಿಗಳ ನಿಜ ಮುಖವನ್ನು ಪರಿಚಯಿಸಿದ ತಮಗೆ ಧನ್ಯವಾದಗಳು ಸರ್
Good ಪ್ರೋಗ್ರಾಂ
ಯಾರದೋ private ಜಾಗದಲ್ಲಿರೋ ದೇವಸ್ಥಾನಕ್ಕೆ ನಾವು ಹೋಗಲ್ಲ.....
ನನ್ನ ಮಂಜುನಾಥ ನನ್ನ ಮನೆಯಲ್ಲಿ ಇದ್ದಾರೆ, ಮನಸಲ್ಲಿ ಇದ್ದಾರೆ......
ನನ್ನ ಮಂಜುನಾಥನ ನಂಬಿಕೆ ಹಾಳು ಮಾಡುತ್ತಾ ಇರೋ ಶೋಕಿಗಳಿಗೆ, ಅಹಂಕಾರಿಗಳಿಗೆ ಆ ಮಂಜುನಾಥನೇ ಶಿಕ್ಷಿಸಲಿ.....
ನಿನ್ನ ಚಾನೆಲ್ ಮತ್ತು ಸೋಮನಾಥ್ ನಾಯಕರಿಗೆ ಧನ್ಯವಾದಗಳು 🙏
ನಾನು ಚಿಕ್ಕವನಿದ್ದಾಗಲೇ ಧರ್ಮಸ್ಥಳ ದಲ್ಲಿ ಆಗುತ್ತಿರುವ ಅತ್ಯಾಚಾರ ಕೊಲೆ ಪ್ರಕರಣ ಗಳನ್ನು ಕೇಳುತ್ತಿದ್ದೆ ಆವಾಗಲೇ ಗೊತ್ತಿತ್ತು ಯಾರು ಇದರ ಹಿಂದಿರುವವರು ಎಂದು ಕೇಳುವವರು ಯಾರೂ ಇಲ್ಲ ಈಗ ಸೌಜನ್ಯ ಪ್ರಕರಣ ದ ನಂತರ ಜನರು ಎಲ್ಲಾ ಒಗಟಾಗಿ ನಿಂತು ಹೋರಾಟ ಮಾಡುತ್ತಿದ್ದಾರೆ ಎಂದರೆ ಹೇಗಿರುತ್ತೆ
Yes 💯 correct navu esto varshadinda idivi allinavrige elarigu gothide
@@RadhaKrishna82813correct
ಅಲ್ಲಿ ಎಲ್ಲಾದರೂ ಅಕಸ್ಮಾತ್ ಪಿರೇಡ್ಸ್ ಆದರೆ. ಅಲ್ಲೇ ನಿಲ್ಲಬೇಕಂತೆ. ವಾಪಾಸ್ ಮನೆಗೆ ಬರುವ ಹಾಗೆ ಇಲ್ಲ ಅಂತೇ. ಅದರ ಬಗ್ಗೆ ನಂಗೆ ಇತ್ತೀಚಿಗೆ ಅಷ್ಟೇ ಅನುಮಾನ ಬಂತು. ಇದು ದೇವದಾಸಿ ಪದ್ಧತಿ ಏನಾದ್ರು ಇರಬಹುದಾ.10ವರುಷದ ಮತ್ತೆ ಹೆಣ್ಣು ಮಕ್ಕಳನ್ನು ಅಲ್ಲಿಗೆ ಕರೆದು ಕೊಂಡು ಹೋಗಲ್ಲ
Haudu nija
Yes 💯
ಸತ್ಯವಾದ ಮಾತು ಸರ್ 🙏💐🐅
ನಿಮಗೆ ದೇವರು ಒಳ್ಳೆಯದು ಮಾಡಲಿ ಸರ್ ಇದು ಎಲ್ಲರಿಗೂ ಅರ್ಥವಾಗುವ ಅಂತ ವಿಚಾರವನ್ನು ತಿಳಿಸಿರುತ್ತೀರಿ
ಯಾರೇ ಆಗಲಿ ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು.
ಕಾನೂನು ಹಣವಂತರ ಎದುರಿಗೆ ನಡೆಯುವುದಿಲ
Yaru ..yaru thegedukolbeku antheli
Pl
Sir devaru nimannu olledu madali
All the crimes happens here because of misusing the devoties money.
And use the political influences to illegal occupation of poors land.we r the devoties of manjunatha and Annappa swami. But the management teams act is shameful.
ಮೊದಲು ಈ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿಸಬೇಕು,
Modale namma temple na hanna bere dharmadavarige hoguthade kallu bisadlike innu temple du hanna yarige hogabaudu hindugalige kodalararu
ಕರ್ಮ ಸರಿ ಆಗ್ಬೇಕು ಅಂದ್ರೆ ಮುಜರಾಯಿ ಇಲಾಖೆ ಸೇರಬೇಕು
ಆಗ ಹಿಂದೂಗಳ ದುಡ್ಡಲ್ಲಿ ಮುಸ್ಲಿಮರು ಹಜ್ ಯಾತ್ರೆಗೆ ಹೋಗಲು ಅನುಕೂಲ ಆಗುತ್ತದೆ
ಅವಾಗ ನಾವು ಹುಂಡಿಗೆ ಹಾಕೋ ಕಾಣಿಕೆ ದುಡ್ಡಲ್ಲಿ ಜಿಹಾದಿಗಳಿಗೆ ಬಿಟ್ಟಿ ಹಜ್ ಯಾತ್ರೆ,, ಬಿಟ್ಟಿ ಅಕ್ಕಿ,, ಶಾದಿ ಭಾಗ್ಯಗಳು ಕೊಡಬಹುದು ಅಲ್ವಾ 😂🤣😂
ಹುಂಡಿ ಹಣದಲ್ಲಿ ಹಜ್ಜ್ ಯಾತ್ರೆ ಆಗಲ್ಲ. ನಮ್ಮ ಸ್ವಂತದ ಕಷ್ಟ ಪಟ್ಟು ದುಡಿದ ಹಣದಲ್ಲಿ ಮಾತ್ರ ಹಜ್ಜ್ ಸ್ವೀಕಾರ ಆಗೋದು.
Jai somnath sir🙏🙏
ಅದ್ಭುತ ವಿವರಣೆ ಸರ್ 🙏
ಧಾರ್ಮಿಕ ಭಯೋತ್ಪಾದಕ - ಈ ವೀರೇಂದ್ರ ಹೆಗ್ಗಡೆ ಅಲಿಯಾಸ್ ವೀರೇಂದ್ರ ಕುಮಾರ್
Avanannu kallu hodedu sayisbeku
Yes
ಮಂಜುನಾಥ ನಿಜವನ್ನು ನೀನೇ ತಿಳಿಸಿಕೊಡಬೇಕು ವೀರೇಂದ್ರ ಹೆಗಡೆ ಅಲ್ಲ ವೀರೇಂದ್ರ ಬೊಗಳೆ
@@rohinis6559😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊
😂😂😂 DHARMADARSHI YA KARMA SARI ILLA
Wonderful channel 🚩💐🙏👌
ತುಂಬಾ ಮೋಸ ಅನ್ಯಾಯ, ದೇವ್ರೇ ಏನಪ್ಪಾ ಇದು,ನ್ಯಾಯ ಉಳಿಸು 🙏
Wait ಮಾಡ್ತಿದ್ದೆ ಮತ್ತೊಂದು vedio ge ಇದೆ ರೀತಿ ಎಲ್ಲಾ ಕರ್ಮಕಾಂಡದ ಬಗ್ಗೆ plz ಸಮಾಜಕ್ಕೆ ತಿಳಿಸಿಕೊಡಿ ಅಂತ ವಿನಂತಿ ಮಾಡ್ಕೊಳ್ತಿದಿನಿ ನಿಮ್ಮಲ್ಲಿ...... ಸೋಮನಾಥ್ ಸರ್ and ಪತ್ರಕರ್ತರು ತುಂಬಾ ಒಳ್ಳೆ ಕೆಲಸ ಮಾಡಿದಿರಾ...... ದೇವ್ರು ನಿಮ್ಮ ದಾರಿಗೆ ಬೆಳಕಾಗಲಿ ಯಾರ ಪ್ರಭಾವ ಕೂಡ ನಿಮಗೆ ಅಡ್ಡಿಯಾಗಬಾರ್ದು ಮಂಜುನಾಥ ಸ್ವಾಮಿ ನಿಮ್ ಜೊತೆ ಇದಾರೆ....... 🙏 ಓಂ ನಮ ಶಿವಾಯ 🙏
ತಪ್ಪಿಗೆ ಶಿಕ್ಷೆ ಹಾಗಬೇಕು
ಧರ್ಮಸ್ಥಳಕ್ಕೆ ಭೇಟಿ ಕೊಡಿ. ಆದರೆ ಕಾಣಿಕೆ ಅರ್ಪಿಸುವ ಮುನ್ನ ಯೋಚನೆ ಮಾಡಿ.
Jai somanathanna 🔥
ಆದಷ್ಟು ಬೇಗಾ ನ್ಯಾಯದ ಕಡೆ ಅಣ್ಣಪ್ಪ ಸ್ವಾಮಿ ದಾರಿ ತೋರಲಿ 🙏🏻🙏🏻
ಇವರಿಗೆ ಮಂಜುನಾಥ ಅನ್ನಪ್ಪನ ಬಗ್ಗೆ ಸ್ವಲ್ಪ ಭಯನು ಇಲ್ಲ...ಯಾಕಂದರೆ ಇವರ ದೇವರು ಮಹಾವೀರ ಬಾಹುಬಲಿ ಅಲ್ವಾ..ಜೈನ ಧರ್ಮ ದಲ್ಲಿ ಅಹಿಂಸೆ ಯೆ ಮುಕ್ಯ..ಒಂದು ಇರುವೆಯನ್ನು ಸಾಯಿಸೋಡು ಮಹಾಪಾಪ....ಅಂತದ್ರಲ್ಲಿ ಬಡವರಿಗೆ ಇಷ್ಟೆಲ್ಲಾ ಮೋಸ ಕೊಲೆ ಅತ್ಯಾಚಾರ...ಕನಸಲ್ಲೂ ಊಹೆ ಮಾಡಲು ಆಗದ್ದು..ಜೈನ ಧರ್ಮದ ಯಶೋಧರ ಚರಿತೆ ಜನ್ನ ಬರೆದ ಅದರಲ್ಲಿ ಹಿಟ್ಟಿನ ಕೋಳಿ ಯ ಬಲಿ ಕೊಡಲು ಯೋಚಿಸಿಯೇ ಯಶೋಧರ ಹಾಗೂ ಅವನ ತಾಯಿಗೆ 7 ಜನ್ಮಗಳು ನರಕ ಅನುಭವಿಸಿದರು...ಇನ್ನೂ ಇವರಂತ ಪಾಪಿಗಳು 7 ಜನ್ಮ ಬೇಡ ಈ ಜನ್ಮದಲ್ಲೇ ನರಳುವ ಹಾಗೆ ಮಾಡೋದು ಬೇಡವಾ
ಅವರಿಗೆ ಅವರಿಂಥ ದೊಡ್ಡ ದೇವರಿಲ್ಲ ಅನ್ನುವ ದುರಾಹಂಕಾರ..ಹುಳ ಬಿದ್ದು ನರಳಿ ನರಳಿ ಸಾಯಬೇಕು ಅವರೆಲ್ಲಾ..
Ur words r tonting for him very good let god change'his mind one thing God will surely curse for his genarations for what he is doing in the God he will see in front of his own eyes sufferings of his genarations
Nina Devaru Yaru, nodu hogu enagide antha Udupiyalli
ಬೇವರ್ಸೀ ಸೋಮನಾಥಾ..ದೇಶಕ್ಕೆ ಸ್ವಾತಂತ್ರ್ಯಕ್ಕೆ ಸಿಕ್ಕಿದ್ದು 1947 ರಲ್ಲಿ...ಹೆಗ್ಗಡೆ ಕುಟುಂಬದ...ಹಿನ್ನಲೆ..11 ನೇ ಶತಮಾನದ್ದು!!
ಸರಕಾರವೇ ದೇವಳದ ಜಾಗೆ ಪಡೆದು...ಅದನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡುವುದು ಅವರ ಕರ್ತವ್ಯ.
ಜಾಗ..ಬಿಟ್ಟು ಬಿಡುತಿದ್ದರೆ ಈಗ ಧರ್ಮಸ್ಥಳ ಕೊಂಪೆ ಆಗುತಿತ್ತು.
ಕೇರಳದ ಕ್ರಿಶ್ಚಿಯನ್ ಗಳು ರಬ್ಬರ್ ತೋಟ ಹಾಕುತಿದ್ದರು..
ಓ..ಪುಣ್ಯಾತ್ಮಾ...ಬಲ್ಲಾಳರ ನೆಲ್ಯಾಡಿ ಬೀಡು ಇದೆಯಲ್ಲಾ!! ಆ ಪಂಚಾಯತ್ ನಲ್ಲಿರುವ 90% ಸದಸ್ಯರು ಕೇರಳದ ಕ್ರಿಶ್ಚಿಯನ್ ರು...ಏನು ಊರಿನವರು ತುಳುವರು ಸತ್ತಿದ್ದಾರೆಯೇ??
ತುಳುವರು ಮಾಡಿದ್ದೇನು?? ತಮ್ಮ ಜಾಗೆಯನ್ನು ಕೇರಳದವರಿಗೆ ಮಾರಿ, ಕುಡ್ದು ಮುಗಿಸಿದ್ದು ಮಾತ್ರ!!
Ishtu varsha pattadalliddu Alli kramagalannu nadesikondu niddegettu seve maadiddare.Adanne sanshayspada vagi 2dharmagalodane vingadisi mathaado manasthi vichitra kaanisutte.Yaaro paapigalu maadiddanu ivara mele horisi Jana mathaduvaaganu vichitra ee prapancha anisutthe.
ನೀವು ತುಂಬಾ ಸರಿಯಾಗಿ ಹೆಳೀದಿರಿ ಸರ್ ಸತ್ಯಕ್ಕೆ ಜಯ ಸಿಗಲೇಬೇಕು
ಶೀನಪ್ಪಣ್ಣನ ಸಹಾಸ ಕಥೆಗಳು ಭಾಗ 101
ಇನ್ನೂ ಮುಂದುವರಿಯುವುದು.......
Very very amazing information to the Public of Nation, Karnataka,and Dharmasthala Kshetra Devotees
ನಾವು ಪ್ರಜಾಪ್ರಭುತ್ವ ದಲ್ಲಿ ಇದ್ದೀವ ಅಥವಾ dictatorship ನಲ್ಲಿದ್ದೀವ ಅನ್ನೋದೇ ಗೊತ್ತಾಗ್ತಿಲ್ಲ.....
Thank you pastor God bless you praise the lord
True journalism. This one episode is enough to say your channel is the best. These demigods should be exposed
ಸತ್ಯ ಅಂದರೆ ಧರ್ಮಸ್ಥಳ, ಯಂದು ನಂಬಿದೆವೆ,
Well done sir...👌👍
Estella proof collect madalu somnaath sir yestonddh shrama pattirabahuddh. Khandita katthaleyalli adagida rahasyavannu namma munde ettidakkye salute sir nimmge.
ಧರ್ಮ ಉದ್ಯಮಿ.
ಮಾತನಾಡುವ ದೇವರು ಉತ್ತರಿಸ ಬಹುದು.
ನಿಮ್ಮ ಜೊತೆ ಯಾರು ಬೇಕಿಲ್ಲ ದೇವರು ಇದ್ದಾರೆ ಮುಂದುವರಿಯಲಿ ಬಿಡಬೇಡಿ ಸರ್ 👌👏🙏
Yes
ವಸಂತ್ ಗಿಳಿಯಾರ್, ಪವರ್ ಟಿವಿ, ಚಾನೆಲ್ ನವರು ಈಗ ಎಲ್ಲಿದ್ದಾರೆ
Sagani Thintha idare
ಇದೆಲ್ಲಾ ಯಾಕೆ ಹೇಳ್ತಾರೆ ಅವರು ಕಳ್ಳರೇ ಅಲ್ಲವೇ
E kalla poor tv handi rakesh helli sathuhogidiya. Eega bogalo handi.
Trp aste😂😂
Hegde kotta mannu tinta eddarey
Somanath sir adbhuta vivarane🙏🙏🙏🙏🙏🙏🙏🙏🙏👍
ಇದಕ್ಕೆಲ್ಲಾ ಯಾವಾಗ ನ್ಯಾಯ ಕೊಡುತ್ತಿ ದೇವರೇ ...........
Perfect talk and gud information thank u both of you,justice for sowjanya, god bless you all
ದಯವಿಟ್ಟು ಅವರು ಮಾತನಾಡಿರುವ ಸೌಜನ್ಯ ವಿಷಯವನ್ನು ಕಟ್ ಮಾಡಬೇಡಿ 🙏🏽
👏👏👏salute to channel and reporter and this gutsy man. 🎉🎉
ನಿಮ್ಮಂತ ವ್ಯಕ್ತಿ ಈ ಸಮಾಜಕ್ಕೆ ಬೇಕು 🙏
Everyone plz share this to modi, ಅಷ್ಟೇ veerendrra kumar he is now ರಾಜ್ಯ ಸಭಾ ಸದಸ್ಯ.
Modiji,yella m.p,,shasakarige ,RSS mukhyastarige dhakhale sahitha kalisikottide,,CM,hali,maji yavarigu gotide Jana kivudu,yella matadhipathigalu,D.C,S.P,dalitha sanghatanegaligu kaliside kanchana janajana ashte
ನಮ್ಮ ಸಿನಿಮಾ ಹೀರೋಗಳು help ಮಾಡಿ ನ್ಯಾಯ ಉಳಿಸಿ, ನಿಜ ಜೀವನ ದಲ್ಲಿ 🙏
Sir I am really proud of your work 🙏🏻 Really hats off to you and your work sir ❤
Hats off to your boldness sir
ನಿಮ್ಮ ದಾಖಲೆಗಳನ್ನೆಲ್ಲ ಭದ್ರವಾಗಿಟ್ಟುಕೊಳ್ಳಿ ಸರ್ ಅದನ್ನು ಕೂಡ ಎಗರಿಸ ಬಹುದು ( ಭೂ ಬಕಾಸುರ )
Yes
Yes
Yest information collect madiddare Somnath sir. Yestu doddha mahiti. Entaha daring person erude bahala kadime. Evra kelsakkye tumba appreciate madale beku. Olley information.
👌👌👌
👌ಸೂಪರ್ ಸರ್🙏🙏🙏
Jai somanath sir ❤️❤️🙏🙏🙏very amazing information to sir
Jai saujanya Jai thimarodi
Sar super super super ❤❤❤❤❤❤❤❤❤❤❤❤❤❤❤❤❤❤❤❤Virendra Hegde is a West Man
Thankyou so much sir....niu manjunatha devra prathi roopa
Power of Karma is always greater than power of money, power of politics and also greater than even power of power 🙏🏻
ಈ ದಾಖಲೆಯನ್ನು ಇಟ್ಟುಕೊಂಡು ನಾವು ಯಾಕೆ ಒಂದು ಹೋರಾಟವನ್ನು ಮಾಡಬಾರದು
ಸಂಬಂಧಪಟ್ಟವರನ್ನು ಇಂಟರ್ವ್ಯೂ ಮಾಡಿ ನಾವು ಕಾಯುತ್ತಿರುತ್ತವೆ ....
We always with u Sir
ಇದೆಲ್ಲವೂ ಜನರ ಆಸ್ತಿ, ಜನರಿಗೆ ಸೇರಬೇಕು, ಇಲ್ಲಿ ಬರುವ ಆದಾಯವನ್ನು ಕನ್ನಡಿಗರ ಏಳಿಗೆಗಾಗಿ ಉಪಯೋಗಿಸಿ.
ಜೈನರ ದೇವರು ಜೈನ ಜಟ್ಟಿಗೇಶ್ವರ ಜೈನ ಮಾಸ್ತಿಯಮ್ಮ ಜೈನರು ನಂಬುವಂತಹ ದೇವರುಗಳು ಯಾವುದೆಂದರೆ ಜೈನರು ನಂಬುವಂಥ ಎಲ್ಲಾ ದೇವರುಗಳಿಗೆ ಮೊದಲು ಜೈನ ಎಂದು ಬರುತ್ತದೆ ಮೊದಲು ಜೈನ ಜೊತೆಗೆ ಸ್ವರ ಜೈನ ಮಾಸ್ತಿಯಮ್ಮ ಜೈನ್ ಯಕ್ಷೆ ಜೈನ್ ನಾಗ ಹೀಗೆ ನಾನಾ ತರದ ಜೈನ್ ಅಂತ ಮೊದಲು ಬರುತ್ತದೆ ಅದೇ ಜೈನರು ನಂಬುವಂಥ ದೈವ ದೇವರುಗಳು
Good work sir thank you so much for real information❤
ಇವರ ಅನಾಚಾರಗಳನ್ನು ನೋಡಿಮಂಜುನಾಥ ಸ್ವಾಮಿ ಅಣ್ಣಪ್ಪ ಸ್ವಾಮಿಗೆ ಭಯವಾಗಿರಬಹುದು
Karma returns very soon 🙏
Jai Annappa swamy 🙏
Jai manjunath swamy 🙏
Justice ⚖ for soujanaya ⚖
Naanu kaayuthidene. 🙏
ಕಾಂತಾರ ಚಿತ್ರದ ಖಳ ನಟನ ಪಾತ್ರ ಹೆಗ್ಗಡೆ ಅವರಿಂದ ಪ್ರೇರಿತ ಆಗಿರುವುದಾ..??
ಅಲ್ಲ. ಪುರಾತನ ಕಾಲದಲ್ಲಿ ದಕ್ಷಿಣ ಕನ್ನಡದ ಹೆಚ್ಚಿನ ಶ್ರೀಮಂತರು ಇದೇ ರೀತಿ ಇದ್ದರು
Yes
100%
100%
Realy truth sir justice for Dharmasthala
ದಾಗಬಾಝಿ ಪೇಟೆ ದಾರಿ...420
ಇವನಷು ಮೋಸಗಾರ ಜಗತ್ತಿನಲಿ ಇನ್ನೊಂದು ಪೆಟದಾರಿ ಇಲ್ಲ
Kalla
Yes